alex Certify Live News | Kannada Dunia | Kannada News | Karnataka News | India News - Part 4077
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನಿದ್ದೆಯಲ್ಲಿದ್ದಾಗಲೇ ಕಾದಿತ್ತು ದುರ್ವಿದಿ, ಟ್ರಕ್ ಹರಿದು 13 ಕಾರ್ಮಿಕರು ಸಾವು

ಗುಜರಾತ್ ನ ಸೂರಜ್ ಜಿಲ್ಲೆಯ ಕೊಸಂಬಾದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಹರಿದು ರಾಜಸ್ಥಾನ ಮೂಲದ 13 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದು Read more…

ಮತದಾರರ ಪರಿಷ್ಕೃತ ಪಟ್ಟಿ ಪ್ರಕಟ: ತಿದ್ದುಪಡಿ ಮಾಡಲು ಬಯಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ರಾಜ್ಯ ಚುನಾವಣಾ ಆಯೋಗ ಮತದಾರರ ಪರಿಷ್ಕೃತ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಜನವರಿ 18ರಿಂದ ಬಿಬಿಎಂಪಿ, ಕಂದಾಯ ಅಧಿಕಾರಿಗಳ ಕಚೇರಿ, ಎಲ್ಲಾ ತಾಲೂಕು, ಜಿಲ್ಲೆ ಕಚೇರಿಗಳು ಮತ್ತು ಎಲ್ಲ ಮತಗಟ್ಟೆಗಳಲ್ಲಿ ಇದನ್ನು Read more…

ಉಚಿತ – ರಿಯಾಯಿತಿ ಬಸ್ ಪಾಸ್ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಕಾಲೇಜ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಹೋಗುತ್ತಿದ್ದಾರೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ಉಚಿತ, ರಿಯಾಯಿತಿ ಬಸ್ Read more…

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: 7 ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇಕಡ 4 ರಷ್ಟು ಏರಿಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. Read more…

ಕಾರ್ಮಿಕರ ಕುಟುಂಬಸ್ಥರಿಗೆ ಮಾಸಿಕ ಪಿಂಚಣಿ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಮಾಸಿಕ ಪಿಂಚಣಿ ನೀಡುವ ರೀತಿಯಲ್ಲಿ ಕಾರ್ಮಿಕರ ಕುಟುಂಬದವರಿಗೂ ಪಿಂಚಣಿ ನೀಡಲು ಚರ್ಚೆ ನಡೆದಿದೆ. ಸೆಪ್ಟಿಕ್ ಟ್ಯಾಂಕ್, ಮ್ಯಾನ್ ಹೋಲ್, ಚರಂಡಿ ಕೆಲಸ Read more…

ನಿಷೇಧವಿದ್ದರೂ ಸ್ಯಾಟಲೈಟ್ ಫೋನ್ ಬಳಕೆ, ಚುರುಕುಗೊಂಡ ತನಿಖೆ

ಕರಾವಳಿ ಜಿಲ್ಲೆಗಳಲ್ಲಿ ಈ ಹಿಂದೆ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿರುವ ಪ್ರಕರಣ ವರದಿಯಾಗಿತ್ತು. ಈ ಕುರಿತು ತನಿಖೆ ನಡೆಸಿದ್ದ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಕೆಲವರನ್ನು Read more…

BIG NEWS: ನಾಳೆ ನಡೆಯಲಿದೆ ಇಂದು ನಡೆಯಬೇಕಿದ್ದ ರೈತರು –ಸರ್ಕಾರದ ಪ್ರತಿನಿಧಿಗಳ ಸಭೆ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರ ಹೋರಾಟ ಕೈಗೊಂಡಿದ್ದು, ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಮಾತುಕತೆ ಮುಂದೂಡಿಕೆಯಾಗಿದೆ. 10 ನೇ ಸುತ್ತಿನ ಸಂಧಾನ ಸಭೆಯನ್ನು Read more…

KSRTC ಚಾಲಕರಿಗೆ ಸಾರಿಗೆ ಸಚಿವರಿಂದ ಸಿಹಿ ಸುದ್ದಿ

ಕೊರೊನಾ ಕಾರಣಕ್ಕೆ ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳು ಸಹ ಸಂಚಾರ ಬಂದ್ ಮಾಡಿದ್ದವು. ಲಾಕ್ಡೌನ್ ತೆರವಿನ Read more…

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ Read more…

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೆಟ್ಟ ಹತ್ತುತ್ತಿದ್ದ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಲಾಗಿದೆ. ಕುಟುಂಬವೊಂದು ಅಲಿಪಿರಿಯಿಂದ ತಿರುಮಲ ಬೆಟ್ಟ ಹತ್ತುವಾಗ Read more…

ಪಾರ್ಕಿಂಗ್ ಮಾಡುವಾಗಲೇ ಅವಘಡ: ಪತಿ ಕಾರು ಡಿಕ್ಕಿ ಹೊಡೆದು ಪತ್ನಿ ಸಾವು..!

ಯುಎಇನ ಅಜ್ಮಾನ್​ ಎಮಿರೇಟ್​​ನಲ್ಲಿ ವಾಹನ ಆವರಣದಲ್ಲಿ ವಾಹನ ಪಾರ್ಕಿಂಗ್​ ಮಾಡುತ್ತಿದ್ದ ವೇಳೆ ಪತಿ ಆಕಸ್ಮಿಕವಾಗಿ ಪತ್ನಿಗೆ ಕಾರು ಗುದ್ದಿಸಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಅಪಘಾತದಲ್ಲಿ Read more…

ಮೈಸೂರಲ್ಲಿ ಆಘಾತಕಾರಿ ಘಟನೆ: ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರು: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅರುಣ್ ಮತ್ತು ತೇಜ್ ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಮೈಸೂರು ನಗರದ Read more…

BIG NEWS: ಉಚಿತ ಶಿಕ್ಷಣ, ಎಲ್ಲರಿಗೂ ಮನೆ, ಯುವಕರಿಗೆ ಉದ್ಯೋಗ, ರೈತರಿಗೂ ಸಿಹಿ ಸುದ್ದಿ ನೀಡಿದ HDK

ಬೆಂಗಳೂರು: 12 ನೇ ತರಗತಿಯವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. 2023 ರಲ್ಲಿ ಜೆಡಿಎಸ್ ಪಕ್ಷವನ್ನು Read more…

BIG NEWS: ಕೊರೋನಾ ಲಸಿಕೆಯಿಂದ ಸಾವು ಸಂಭವಿಸಿಲ್ಲ, ಸ್ಪಷ್ಟನೆ

ಬಳ್ಳಾರಿ: ಕೊರೋನಾ ಲಸಿಕೆಯ ಆರಂಭದ ದಿನವೇ ಲಸಿಕೆ ಪಡೆದುಕೊಂಡಿದ್ದ ಬಳ್ಳಾರಿ ಜಿಲ್ಲೆ ಸಂಡೂರು ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರ ಸೋಮವಾರ ಕರ್ತವ್ಯದ ವೇಳೆಯಲ್ಲೇ ಮೃತಪಟ್ಟಿದ್ದಾರೆ. ಆದರೆ, ಅವರ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಕಂದಾಯ ಇಲಾಖೆಯಿಂದ ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಯ ಕಡೆ ಅಧಿಕಾರಿಗಳ ನಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಿಂದ ಹಿಡಿದು ಗ್ರಾಮಲೆಕ್ಕಿಗರವರೆಗೆ ಎಲ್ಲ ಅಧಿಕಾರಿಗಳು ಪ್ರತಿ ತಿಂಗಳು ನಿಗದಿತ Read more…

ಮೆಚ್ಚಿನ ಆಟಿಕೆ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದ ಶ್ವಾನ…!

ತನ್ನ ಮೆಚ್ಚಿನ ಆಟಿಕೆಯೊಂದು ಹಾಳಾದ ಬೇಜಾರಿನಲ್ಲಿದ್ದ ನಾಯಿಯೊಂದು ಹೊಸ ಆಟಿಕೆ ಸಿಕ್ಕ ಕೂಡಲೇ ಭಾರೀ ಖುಷಿಯಲ್ಲಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. @DannyDeraney ಹೆಸರಿನ ಟ್ವಿಟ್ಟಿಗರೊಬ್ಬರು ಶೇರ್‌ ಮಾಡಿರುವ Read more…

ಸಮರಕಲೆ ಮೂಲಕ ಮಹಿಳಾ ಸಬಲೀಕರಣದ ಭಾಷ್ಯ ಬರೆಯುತ್ತಿರುವ ದಾದಿಯರು

ಹಿಮಾಲಯ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಹಿಮಗಲ್ಲುಗಳನ್ನು ಹಾದು ಹೋಗಿ ಮಹಿಳೆಯಯ ಆರೋಗ್ಯ ಹಾಗೂ ಮಾರ್ಷಲ್ ಕಲೆಗಳ ಮೇಲೆ ಅವರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಬೌದ್ಧ Read more…

ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಶ್ವಾನ ಹಾಗೂ ಕುರಿ…!

ಮೇಯರ್​ ಆಗಿ ಆಯ್ಕೆ ಆಗಿದ್ದ ಕುರಿ ಹಾಗೂ ಶ್ವಾನ ವೆರ್ಮೊಂಟ್​ ಸಮುದಾಯದ ಆಟದ ಮೈದಾನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಸಹಾಯ ಮಾಡಿದೆ. ಆಟದ ಮೈದಾನವನ್ನ ಪುನರ್​ನಿರ್ಮಾಣ ಮಾಡುವ ಮೂಲಕ Read more…

ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು

ಬೆಂಗಳೂರಿನಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಜಯನಗರ ಮುಖ್ಯ ರಸ್ತೆಯ ಸಿಗ್ನಲ್ ನಲ್ಲಿ ನಿನ್ನೆ ಘಟನೆ ನಡೆದಿದೆ. ಗೆಳೆಯನ Read more…

‘ಜಲ್ಲಿಕಟ್ಟು’ ವೇಳೆ ಅವಘಡ: ಗೂಳಿ ಗುದ್ದಿದ ರಭಸಕ್ಕೆ ಹಾರಿಬಿದ್ದ ಪೇದೆ

ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ವೇಗವಾಗಿ ಬಂದ ಗೂಳಿಯೊಂದು ಪೊಲೀಸ್​ಗೆ ಗುದ್ದಿದ ಘಟನೆ ವರದಿಯಾಗಿದೆ. ವೆಲ್ಲೂರು ಜಲ್ಲಿಕಟ್ಟು ಪಂದ್ಯದ ವೇಳೆ ವೇಗವಾಗಿ ಬಂದ ಗೂಳಿ ಪೊಲೀಸ್​ ಕಾನ್​​ಸ್ಟೇಬಲ್​ನ್ನು Read more…

ಕೊರೊನಾ ಲಸಿಕೆಯಿಂದಲೇ ನನ್ನ ತಂದೆ ಸಾವು: ಮಹಿಪಾಲ್​ ಸಿಂಗ್​ ಪುತ್ರನ ಗಂಭೀರ ಆರೋಪ

ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಮೃತಪಟ್ಟ ವಾರ್ಡ್​ ಬಾಯ್​ ಮಹಿಪಾಲ್​ ಸಿಂಗ್​​ ಪುತ್ರ ಇದೀಗ ತಮ್ಮ ತಂದೆಯ ಸಾವಿಗೆ ಕೊರೊನಾ ಲಸಿಕೆಯೇ ಕಾರಣ ಎಂದು ಆರೋಪ ಮಾಡಿದ್ದಾರೆ. ಮೊರಾದಾಬಾದ್​ Read more…

ಬನ್ನೇರುಘಟ್ಟ ಅಭಯಾರಣ್ಯದಲ್ಲಿ ಪ್ರವಾಸಿಗರ ವಾಹನಕ್ಕೆ ಹಾನಿಯುಂಟು ಮಾಡಿದ ಹುಲಿ: ವಿಡಿಯೋ ವೈರಲ್​

ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹುಲಿಯೊಂದು ಪ್ರವಾಸಿಗರ ವ್ಯಾನ್​ಗೆ ಹಾನಿಯುಂಟು ಮಾಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೋನಾ ಪಟೇಲ್ ಎಂಬವರು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. Read more…

BIG NEWS: ಪರಪ್ಪನ ಅಗ್ರಹಾರ ಜೈಲು ಸೇರಿದ ಮಾಜಿ ಸಚಿವರ ಪುತ್ರ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಸಚಿವ ದಿ. ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಜೈಲು ಪಾಲಾಗಿದ್ದಾರೆ. ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪನ Read more…

BIG NEWS: ಭಾರತೀಯ ವಾಯುಸೇನೆಯಿಂದ ಮಹತ್ವದ ಮಾಹಿತಿ, ಗಣರಾಜ್ಯೋತ್ಸವದಲ್ಲಿ ರಫೇಲ್ ಶಕ್ತಿ ಪ್ರದರ್ಶನ

ನವದೆಹಲಿ: ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ. ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಫೆಲ್ ಜೆಟ್ ಭಾಗಿಯಾಗಲಿವೆ ಎಂದು ಭಾರತೀಯ ವಾಯುಸೇನೆಯ ವತಿಯಿಂದ Read more…

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಿಎಂ ಯಡಿಯೂರಪ್ಪ ಆಕ್ರೋಶ

ಉಡುಪಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಸಿಎಂ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ Read more…

ಐದೇ ದಿನಗಳಲ್ಲಿ ನಿರ್ಮಾಣವಾಯ್ತು 1,500 ಕೊಠಡಿಗಳ ಆಸ್ಪತ್ರೆ…!

ದೇಶದಲ್ಲಿ ಕೊರೊನಾ ವೈರಸ್​ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಚೀನಾ ಬೀಜಿಂಗ್​ ನಗರದ ದಕ್ಷಿಣ ಭಾಗದಲ್ಲಿ 1500 ಕೊಠಡಿಗಳುಳ್ಳ ಆಸ್ಪತ್ರೆಯನ್ನ ಕೇವಲ ಐದು ದಿನಗಳಲ್ಲಿ ನಿರ್ಮಿಸಿದೆ. ಕೊರೊನಾ ಸೋಂಕನ್ನ ಹತೋಟಿಗೆ ತರುವ Read more…

ರಜನಿಕಾಂತ್ ಪಕ್ಷದ ಪದಾಧಿಕಾರಿಗಳು ‘ಡಿಎಂಕೆ’ ಗೆ ಸೇರ್ಪಡೆ…! ಅಚ್ಚರಿಗೆ ಕಾರಣವಾಗಿದೆ ಸೂಪರ್ ಸ್ಟಾರ್ ಹೇಳಿಕೆ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ರಜನಿ ಮಕ್ಕಳ್ ಮಂದ್ರಂ ಪಕ್ಷದ ಪದಾಧಿಕಾರಿಗಳು ಡಿಎಂಕೆ ಸೇರಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ರಜನಿಕಾಂತ್, ಆರ್ಎಂಎಂ ಸದಸ್ಯರು ಯಾವುದೇ ಪಕ್ಷ ಸೇರಲು Read more…

ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್

ಮುಂಬೈ ಮೂಲದ ಉದ್ಯಮಿ ಕಿಶೋರ್​ ಫೊಗ್ಲಾ ಎಂಬವರು ಪ್ರಸ್ತುತ ನಡೆಯುತ್ತಿರುವ ಮಾಘ ಮೇಳಕ್ಕೆ ಅನುಕೂಲವಾಗುವಂತ ಧಾರ್ಮಿಕ ಅಪ್ಲಿಕೇಶನ್​ ಒಂದನ್ನ ಅಭಿವೃದ್ಧಿ ಪಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿ ನಡುವೆಯೂ ತೀರ್ಥಯಾತ್ರೆ Read more…

ಅಶಕ್ತರ ಶ್ವಾನಗಳಿಗೆ 74ರ ವ್ಯಕ್ತಿಯಿಂದ ವಾಕಿಂಗ್

ಸಾವಿರಾರು ಮಂದಿಯ ಪಾಲಿಗೆ ಹೀರೋ ಆಗಲು ಲೆಕ್ಕವಿಲ್ಲದಷ್ಟು ದಾರಿಗಳಿವೆ. ಯಾವಾಗಲೂ ದೊಡ್ಡ ಕೆಲಸಗಳಿಂದಲೇ ಜನರ ಮನ ಗೆಲ್ಲಬೇಕು ಎಂದೇನಿಲ್ಲ. ಬ್ರಿಟನ್‌ನ ಸಾಮರ್ಸೆಟ್‌ನ ಜಾನ್ ಹೊವರ್ಥ್‌ ಹೆಸರಿನ 74 ವರ್ಷದ Read more…

ಪದಗ್ರಹಣ ದಿನದಂದು ಸೀರೆ ಉಡಲಿದ್ದಾರಾ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​..?

ಜನವರಿ 20ರಂದು ಅಮೆರಿಕದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನ ಉಡ್ತಾರಾ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗ್ತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...