alex Certify Live News | Kannada Dunia | Kannada News | Karnataka News | India News - Part 3993
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ದೈನಂದಿನ ಅಭ್ಯಾಸದ ಭಾಗವಾಗಬೇಕು: ಬಿ.ಸಿ. ಪಾಟೀಲ್

ಹಾವೇರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕೃಷಿ ಸಚಿವ ಬಿ‌.ಸಿ. ಪಾಟೀಲ್ ಹಿರೇಕೆರೂರು ಬಯಲು ಬಸವದೇವರ ದೇವಸ್ಥಾನದ ಪ್ರಾಂಗಣದಲ್ಲಿ ಯೋಗ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗ Read more…

BIG NEWS: ಕೋವಿಡ್ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ಕಳೆದ 88 ದಿನಗಳ ಬಳಿಕ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. ಕಳೆದ 24 ಗಂಟೆಯಲ್ಲಿ Read more…

ಮೂವರು ಉಗ್ರರು ಫಿನಿಶ್: ಎಲ್ಇಟಿ ಭಯೋತ್ಪಾದಕ ಸೇರಿ ಮೂವರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೂರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ ಭಯೋತ್ಪಾದಕ ಸೇರಿ ಮೂವರನ್ನು ಹತ್ಯೆ ಮಾಡಲಾಗಿದೆ. ಎಲ್ಇಟಿ ಉನ್ನತ ಸ್ಥಾನದಲ್ಲಿದ್ದ Read more…

ಮನದನ್ನೆಯ ಪದವಿ ಸಮಾರಂಭಕ್ಕೆ ಪ್ರಿಯತಮನಿಂದ ವಿಶೇಷ ಉಡುಪು…!

ನಾವು ಪ್ರೀತಿ ಮಾಡುವ ಮಂದಿಗೆ ಏನೇನೋ ಮಾಡುತ್ತೇವೆ. ಅದರಲ್ಲೂ ರೊಮ್ಯಾಂಟಿಕ್ ಸಂಬಂಧಗಳಿಗೆ ಬಂದರೆ ಇದು ಮತ್ತೊಂದು ಮಟ್ಟಕ್ಕೆ ಹೋಗುತ್ತದೆ. ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ Read more…

ಆಟವಾಡುವಾಗಲೇ ಕಾದಿತ್ತು ದುರ್ವಿಧಿ, ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿದ ಕಂದಮ್ಮ ಸಾವು

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಕೆಮ್ಮಾರದಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿ ಎರಡೂವರೆ ವರ್ಷದ ಕಂದಮ್ಮ ಸಾವನ್ನಪ್ಪಿದೆ. ನಿವೃತ್ತ ಸೈನಿಕ ಸೈಜು Read more…

ರೆಸ್ಟೋರೆಂಟ್‌ನಲ್ಲಿ ಸ್ವಯಂ ದಿಗ್ಬಂಧನ ಹೇರಿಕೊಂಡು 15 ಗಂಟೆಗಳಲ್ಲಿ 9 ವಾಫಲ್ ತಿಂದ ಲೂಸರ್‌

ಫ್ಯಾಂಟಸಿ ಫುಟ್ಬಾಲ್ ಲೀಗ್‌ನಲ್ಲಿ ಕೊನೆಯವರಾದ ಕಾರಣಕ್ಕೆ ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ನಿರ್ಧರಿಸಿದ ಲೇ ಸ್ಯಾಂಡರ್ಲಿನ್ ಎಂಬ ಈತ ತನ್ನನ್ನು ತಾನು 24 ಗಂಟೆಗಳ ಕಾಲ ವಾಫಲ್ ಹೌಸ್‌ ಎಂಬಲ್ಲಿ Read more…

ಮಗು ನೀಡಿದ ಐಡಿಯಾ ಮೆಚ್ಚಿಕೊಂಡ ಗೇಮಿಂಗ್‌ ಕಂಪನಿ

’ಪುರುಷ’ ಅಥವಾ ’ಸ್ತ್ರೀ’ ಎಂದು ನಮ್ಮನ್ನು ಗುರುತಿಸಿಕೊಳ್ಳುವ ಕಾಲ ಗತಿಸಿ ಇದೀಗ ಎರಡೂ ಲಿಂಗಗಳನ್ನು ಮೀರಿ ಜನರು ತಮ್ಮನ್ನು ತಾವು ಗುರುತಿಸಿಕೊಳ್ಳುವ ಕಾಲಘಟ್ಟ ಬಂದಿದೆ. ಇದೀಗ ಎಲ್ಲೆಲ್ಲೂ ಪಾಪ್ Read more…

ಅಬ್ಬಾ….! ಎದೆ ನಡುಗಿಸುವಂತಿದೆ ಸಹೋದರರು ಮಾಡಿರುವ ಸಾಹಸ

ಸ್ಯಾನ್‌ ಫ್ರಾನ್ಸಿಸ್ಕೋದ ಸಹೋದರರಿಬ್ಬರು 2,800 ಅಡಿ ಹೈವಾಕ್‌ ಮೇಲೆ ನಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೊರೊನಾ ನೆಗೆಟಿವ್ ಬಂದರೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೇನು…? ಮಹತ್ವದ ಸಂಗತಿ ಹೇಳಿದ್ರು Read more…

ಸಮುದ್ರದಲ್ಲಿ ಕಂಡ ಹುರುಳಿಕಾಯಿ ಆಕಾರದ ರಚನೆ ಕುರಿತು ತಜ್ಞರು ಹೇಳಿದ್ದೇನು…?

ಕೇರಳದ ಕೊಚ್ಚಿ ಬಳಿ ಅರಬ್ಬೀ ಸಮುದ್ರದಲ್ಲಿ ಹುರುಳಿಕಾಯಿ ಆಕಾರದ ರಚನೆಯೊಂದು ಗೂಗಲ್ ಮ್ಯಾಪ್ಸ್‌ನಲ್ಲಿ ಕಂಡಾಗಿನಿಂದ ಭಾರೀ ಚರ್ಚೆಗಳು ಆರಂಭಗೊಂಡಿದ್ದವು. ಫ್ಲಾಂಕ್ಟನ್‌ ಎಂಬ ಜಲಚರ ಕ್ರಿಮಿಗಳು ಸೇರಿಕೊಂಡು ಹೀಗೆ ಆಗಿದೆ Read more…

ಮೂರನೇ ಅಲೆ ತಡೆಗೆ ಮಹತ್ವದ ಕ್ರಮ: ಆರೋಗ್ಯ ವ್ಯವಸ್ಥೆ ಉತ್ತಮ ಪಡಿಸಲು 7500 ವೈದ್ಯ ಸಿಬ್ಬಂದಿ ನೇಮಕ

ಮೈಸೂರು: ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಸರಗೂರಿನ ಸ್ವಾಮಿ ವಿವೇಕಾನಂದ Read more…

ಹಳೆ ಮರಗಳ ರಕ್ಷಣೆಗೆ ಬಿಎಂಸಿಯಿಂದ ವಿಶಿಷ್ಟ ಅಭಿಯಾನಕ್ಕೆ ಚಾಲನೆ

ವಿಶಿಷ್ಟ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಹಳೆಯ ಮರಗಳನ್ನು ರಕ್ಷಿಸಲು ಮರಗಳ ಸರ್ಜನ್‌ಗಳನ್ನು ನೇಮಿಸಿದೆ. ಆರ್ಬಾರಿಸ್ಟ್‌ ಅಥವಾ ಆರ್ಬೋರಿಕಲ್ಚರಿಸ್ಟ್‌ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ Read more…

ಖಾತೆ ತೆರೆಯಲು 36 ಎಸೆತ ತೆಗೆದುಕೊಂಡ ಪೂಜಾರಾ: ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಸುರಿಮಳೆ

ಭಾರತ ಮತ್ತು ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಭದ್ರ ಬುನಾದಿ Read more…

ʼಹನಿಮೂನ್ʼ ಗೆ ಹೋದಾಗಲೇ ಸಿಕ್ತು ʼಬಿಗ್‌ ಟ್ವಿಸ್ಟ್ʼ

ಹನ್ನೊಂದು ವರ್ಷಗಳ ಪ್ರೇಮ-ಪ್ರಣಯದ ಬಳಿಕ 2018ರಲ್ಲಿ ಮದುವೆ ಮಾಡಿಕೊಂಡ ಟೆಕ್ಸಾಸ್‌‌ನ ಗ್ರಾಫಿಕ್ ಡಿಸೈನರ್‌ ಜೇಕ್ ಹಾರ್ವೆ ಹಾಗೂ ಫೋಟೋಗ್ರಾಫರ್‌ ಜೇ ಗ್ರೇ ಹನಿಮೂನ್‌ಗೆ ಹೋಗಿದ್ದ ವೇಳೆ ಇಬ್ಬರ ಕಹಾನಿಯಲ್ಲೊಂದು Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಆಶ್ಲೀಲ ಸಂದೇಶ, ಶಿಕ್ಷಕಿಗೆ ಕಿರುಕುಳ ನೀಡಿದ ಪ್ರಾಂಶುಪಾಲ ಅರೆಸ್ಟ್

ಅಜ್ಮೀರ್: ರಾಜಸ್ಥಾನದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಪ್ರಾಂಶುಪಾಲರ ವಿರುದ್ಧ ದೂರು ನೀಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಭಿನೈ ಏಕಸಿಂಘಾದಲ್ಲಿರುವ ಹಿರಿಯ ಮಾಧ್ಯಮಿಕ ಶಾಲೆಯ Read more…

ಬಸ್, ಹೋಟೆಲ್, ಚಿತ್ರೀಕರಣ ಪುನಾರಂಭ: ಮಾಲ್, ಈಜುಕೊಳ, ಸಿನಿಮಾ ಮಂದಿರಕ್ಕೆ ನಿರ್ಬಂಧ; ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಸ್ ಸಂಚಾರ ಸೇರಿ ಬಹುತೇಕ ಎಲ್ಲಾ ಚಟುವಟಿಕೆ ಪುನಾರಂಭವಾಗಲಿವೆ. ಬಸ್‌ ಮತ್ತು ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿ ಶೇಕಡ 50 ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆಗೆ Read more…

BIG NEWS: ಕಳೆದ 14 ವರ್ಷದಲ್ಲಿ ಭೂಮಿ ಮೇಲಿನ ಶಾಖ ಹೆಚ್ಚುವ ದರದಲ್ಲಿ ಏರಿಕೆ

ಅಮೆರಿಕದ ನಾಸಾ ಹಾಗೂ ರಾಷ್ಟ್ರೀಯ ಸಾಗರಿಕ ಮತ್ತು ವಾತಾವರಣ ಆಡಳಿತ (ಎನ್‌ಓಎಎ) ಕಳೆದ 14 ವರ್ಷಗಳ (2005-2019) ಅವಧಿಯಲ್ಲಿ ನಡೆಸಿದ ಅಧ್ಯಯನವೊಂದರಿಂದ ಭೂಮಿ ಮೇಲೆ ಶಾಖ ಹೆಚ್ಚುವ ದರ Read more…

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

BIG NEWS: ಕಾಂಗ್ರೆಸ್ ಸಂಘಟನೆಗೆ ಹೊಸ ಸ್ವರೂಪ – ಡಿಕೆಶಿ ಮಹತ್ವದ ಕಾರ್ಯತಂತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಸಂಘಟನೆಗೆ ಹೊಸ ಸ್ವರೂಪ ನೀಡಲು ಕ್ರಮ ಕೈಗೊಂಡಿದ್ದು, ದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಶನಿವಾರ ರಾತ್ರಿಯೇ ದೆಹಲಿಗೆ Read more…

BIG BREAKING: ವಿಶ್ವ ಯೋಗ ದಿನದ ಭಾಷಣದಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: 7 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ನಡುವೆ ಯೋಗ ದಿನ ಆಶಾಕಿರಣವಾಗಿದೆ ಎಂದು ಹೇಳಿದ್ದಾರೆ. ಕೊರೋನಾ Read more…

BIG NEWS: ತಿಂಗಳಿನಿಂದ ಉದ್ಯೋಗವಿಲ್ಲದಿರುವ ಚಂದಾದಾರರಿಗೆ EPFO ದಿಂದ ಮೇಜರ್‌ ರಿಲೀಫ್

ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನಿರುದ್ಯೋಗಿಗಳಾಗಿರುವ ತನ್ನ ಚಂದಾದಾರರ ನೆರವಿಗೆ ಬಂದಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ), ಹಿಂದಿರಿಗಿಸದೇ ಇರಬಲ್ಲ ಮುಂಗಡವನ್ನು ತಂತಮ್ಮ ಖಾತೆಗಳಿಂದ ಹಿಂಪಡೆಯಲು ಅವಕಾಶ Read more…

ONLINE ಮೂಲಕ ʼಆಧಾರ್‌ ಕಾರ್ಡ್‌ʼನಲ್ಲಿರುವ ವಿಳಾಸ ಬದಲಿಸಲು ಇಲ್ಲಿದೆ ಮಾಹಿತಿ

ಯಾವುದೇ ಶಾಸನಬದ್ಧ ಕ್ರಿಯೆಗೂ ಇಂದು ಆಧಾರ್‌ ಕಾರ್ಡ್ ಕಡ್ಡಾಯವೆಂಬಂತೆ ಆಗಿಬಿಟ್ಟಿದೆ. ಒಂದು ವೇಳೆ ನೀವು ನಿಮ್ಮ ಖಾಯಂ/ತಾತ್ಕಾಲಿಕ ವಿಳಾಸದ ವಿವರಗಳನ್ನು ಆಧಾರ್‌ ಕಾರ್ಡ್ ಮೇಲೆ ಬದಲಿಸಲು ಇಚ್ಛಿಸಿದರೆ ಕೆಳಕಂಡ Read more…

ಎಚ್ಚರ: ಜೂನ್ 30ರೊಳಗೆ ಈ ಕಾರ್ಯ ಮಾಡದಿದ್ದರೆ ಪಾವತಿಸಬೇಕು ದಂಡ

ವ್ಯವಸ್ಥಿತಿ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ನೀವು ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದೀರಾ…? ಹೌದಾದದಲ್ಲಿ, ಜೂನ್ 30ರ ಒಳಗೆ ನೀವು ಆಧಾರ್‌ ಹಾಗೂ ಪಾನ್‌ ಕಾರ್ಡ್‌ ಲಿಂಕಿಂಗ್ Read more…

BIG NEWS: ರಾಜ್ಯದಲ್ಲಿ ತಗ್ಗಿದ ಎರಡನೆ ಅಲೆ, ಶಾಲೆ ಪುನಾರಂಭಕ್ಕೆ ಸಲಹೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭ ಸೂಕ್ತವೆಂಬ ಸಲಹೆ ಕೇಳಿ ಬಂದಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭಿಸುವುದು ಸೂಕ್ತವೆಂದು ಕಾರ್ಯಪಡೆ ಸಲಹೆ ನೀಡಿದೆ. Read more…

ಮಹಿಳೆಯರಿಗೆ ತಪ್ಪದೆ ತಿಳಿದಿರಲಿ ಈ ʼಕಾನೂನುʼ

ಅಶಿಕ್ಷಿತರಿರಲಿ ಇಲ್ಲ ಶಿಕ್ಷಿತರಿರಲಿ ಬಹುತೇಕ ಮಹಿಳೆಯರಿಗೆ ಕಾನೂನಿನ ಬಗ್ಗೆ ಜ್ಞಾನವಿಲ್ಲ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಅನುಕೂಲಕ್ಕಿರುವ ಕಾನೂನನ್ನು ತಿಳಿದಿರಬೇಕಾಗುತ್ತದೆ. ಗೌಪ್ಯತೆ ಹಕ್ಕು : Read more…

ಅನ್ ಲಾಕ್: ಇಂದಿನಿಂದ ಮನೆ ವಾಸಕ್ಕೆ ಮುಕ್ತಿ, 17 ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ

ಬೆಂಗಳೂರು: 54 ದಿನಗಳ ನಂತರ ರಾಜ್ಯದ 17 ಜಿಲ್ಲೆಗಳಲ್ಲಿ ಜನಜೀವನ ಸಹಜತೆಗೆ ಮರಳುತ್ತಿದೆ. ಇಂದಿನಿಂದ 17 ಜಿಲ್ಲೆಗಳು ಅನ್ಲಾಕ್ ಆಗಲಿದ್ದು, ಸಾರಿಗೆ ಸಂಚಾರ ಶುರುವಾಗಲಿದೆ. ಬೆಳಿಗ್ಗೆ 6 ಗಂಟೆಯಿಂದ Read more…

ಜೂನ್ 21 ರಂದೇ ʼಯೋಗ ದಿನಾಚರಣೆʼ ಆಚರಿಸುತ್ತಿರುವುದರ ಹಿಂದಿದೆ ಈ ವಿಶೇಷ ಕಾರಣ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದೇ ಏಕೆ ಆಚರಿಸಲಾಗುತ್ತದೆ ಎಂದು ಸಾಕಷ್ಟು ದಿನಗಳಿಂದಲೂ ಪ್ರಶ್ನೆಗಳನ್ನು ಅನೇಕರು ಕೇಳುತ್ತಲೇ ಇದ್ದಾರೆ. 2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. Read more…

BREAKING: ತರಕಾರಿ, ಸೊಪ್ಪು ಕಾಲಿನಿಂದ ಒದ್ದು ಚೆಲ್ಲಾಪಿಲ್ಲಿ ಮಾಡಿ ದರ್ಪ ತೋರಿದ್ದ PSI ಸಸ್ಪೆಂಡ್

ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ ರಾಯಚೂರು ಸದರ ಬಜಾರ್ ಠಾಣೆ ಪಿಎಸ್ಐ ಆಜಂ ಖಾನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಅವರು Read more…

BIG BREAKING: ರಾಜಧಾನಿಯಲ್ಲಿ 1 ಸಾವಿರದೊಳಗೆ ಹೊಸ ಕೇಸ್, ಬೆಂಗಳೂರು ಸೇರಿ ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ- ಇಲ್ಲಿದೆ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4517 ಜನರಿಗೆ ಕೊರೊನಾ ಸೋಂಕು ತಗುಲಿದೆ. 8456 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 120 ಜನ ಮೃತಪಟ್ಟಿದ್ದು, ಇದುವರೆಗೆ 33,883 ಸೋಂಕಿತರು ಸಾವನ್ನಪ್ಪಿದ್ದಾರೆ. Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪಾಸ್ ಅವಧಿ ವಿಸ್ತರಣೆ

ಬೆಂಗಳೂರು: ನಾಳೆಯಿಂದ ಮೈಸೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರ ಶುರುವಾಗಲಿದೆ. ಬಿಎಂಟಿಸಿ ಮಾಸಿಕ ಬಸ್ ಪಾಸ್ ಅವಧಿಯನ್ನು Read more…

ಧಾರವಾಡ ಜಿಲ್ಲೆಯೂ ಅನ್ ಲಾಕ್: ಸಚಿವ ಶೆಟ್ಟರ್ ಮನವಿಗೆ ಸಿಎಂ ಸ್ಪಂದನೆ

ಬೆಂಗಳೂರು: ಅನ್ಲಾಕ್ 2.0 ಜಿಲ್ಲೆಗಳ ಪಟ್ಟಿಗೆ ಧಾರವಾಡ ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಕುರಿತಾಗಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಅನ್ಲಾಕ್ 2.0 ಅನ್ವಯವಾಗಲಿದೆ. ಪಾಸಿಟಿವಿಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...