alex Certify Live News | Kannada Dunia | Kannada News | Karnataka News | India News - Part 3928
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: 1805 ಜನರಿಗೆ ಸೋಂಕು ದೃಢ, 36 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಸೋಂಕು ಹೆಚ್ಚಾಗಿದ್ದು, 1805 ಜನರಿಗೆ ಇರುವುದು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇಕಡ 1.11 ರಷ್ಟು ಇದೆ. ಇವತ್ತು 1854 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

‘ಮಸಾಲೆ ದೋಸೆ ಬೊಂಬಾಟ್ ಗುರು’ ಅಂದ್ರು ಬ್ರಿಟೀಷ್ ಹೈಕಮೀಷನರ್..!

ಬೆಂಗಳೂರು: ಮಸಾಲೆ ದೋಸೆ ಬೊಂಬಾಟ್ ಗುರು ಅಂತಾ ಬ್ರಿಟೀಷ್ ಹೈಕಮೀಷನರ್ ಕನ್ನಡದಲ್ಲಿ ಟ್ವೀಟ್ ಮಾಡುವ ಮುಖಾಂತರ ಕನ್ನಡಿಗರ ಮನಗೆದ್ದಿದ್ದಾರೆ. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದ ಬ್ರಿಟೀಷ್ ಹೈಕಮಿಷನರ್ ಅಲೆಕ್ಸ್ Read more…

ಗ್ರಾಮೀಣ ವ್ಯಾಪಾರಿಗಳ ಆದಾಯ ಹೆಚ್ಚಿಸಲು ಮುಂದಾದ ಸೋನು ಸೂದ್

ಬಾಲಿವುಡ್ ನಟ ಸೋನು ಸೂದ್, ಭಾರತದ ಮೊದಲ ಗ್ರಾಮೀಣ ಬಿ 2 ಬಿ ಟ್ರಾವೆಲ್ ಟೆಕ್ ಪ್ಲಾಟ್‌ಫಾರ್ಮ್, ಟ್ರಾವೆಲ್ ಯೂನಿಯನ್ ಪ್ರಾರಂಭಿಸಿದ್ದಾರೆ. ನಟ ಸೋನು ಸೂದ್ ಅವರ, ಟ್ರಾವೆಲ್ Read more…

ಅಮಿತಾಬ್ ಫ್ರೆಂಚ್ ಗಡ್ಡದ ಹಿಂದಿದೆ ಈ ರಹಸ್ಯ

ನಟನೆಗೆ ಮಾತ್ರವಲ್ಲ ಫ್ಯಾಷನ್ ವಿಷ್ಯದಲ್ಲೂ ಅಮಿತಾಬ್ ಬಚ್ಚನ್ ಮುಂದಿದ್ದಾರೆ. ಈಗ್ಲೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸ್ಟೈಲ್ ಅನುಸರಿಸುವವರ ಸಂಖ್ಯೆ ಸಾಕಷ್ಟಿದೆ. ಅಮಿತಾಬ್ ಬಚ್ಚನ್ ಅನೇಕ ವರ್ಷಗಳಿಂದ Read more…

ನೂತನ ಸಚಿವರಿಗೆ ಖಾತೆ ಹಂಚಿಕೆ: ಇವತ್ತೇ ಪಟ್ಟಿ ಬಿಡುಗಡೆ ಸಾಧ್ಯತೆ

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಎಸ್.ವೈ. ಸಂಪುಟದಲ್ಲಿದ್ದ ಸಚಿವರಿಗೆ ಬಹುತೇಕ ಹಳೆ ಖಾತೆಯಲ್ಲಿಯೇ ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಳೆ ಖಾತೆ ಮುಂದುವರಿಕೆ Read more…

BIG NEWS: ಇಂದು ರಾತ್ರಿಯಿಂದಲೇ 8 ಜಿಲ್ಲೆಗಳು ಲಾಕ್…!

ಬೆಂಗಳೂರು: ಗಡಿ ಜಿಲ್ಲೆಗಳಲ್ಲಿಯೇ ಕೊರೊನಾ ಸೋಂಕು ಕಟ್ಟಿಹಾಕಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇಂದು ರಾತ್ರಿಯಿಂದಲೇ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜೊತೆಗೆ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ Read more…

ಒಂದೇ ಬಾರಿ 300 ಬರ್ಗರ್‌ ಮತ್ತು 100 ಡ್ರಿಂಕ್ಸ್ ಆರ್ಡರ್‌ ಮಾಡಿದ ಗ್ರಾಹಕ

ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ ಸ್ಟೋರ್‌ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್‌ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್‌ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ಮಾತೃತ್ವ ರಜೆ ಪ್ರತಿ ಮಹಿಳೆಯ ಹಕ್ಕು: ಕೇರಳ ಹೈಕೋರ್ಟ್​ ಮಹತ್ವದ ಆದೇಶ

ತಾಯ್ತನ ಹಾಗೂ ವೃತ್ತಿಜೀವನವನ್ನು ಒಟ್ಟಾಗಿ ನಿಭಾಯಿಸುವ ಕಷ್ಟ ಏನೆಂಬುದು ಕೇವಲ ಮಹಿಳೆ ಮಾತ್ರ ಬಲ್ಲಳೆಂದು ಹೇಳುವ ಮೂಲಕ ಕೇರಳ ಹೈಕೋರ್ಟ್​ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಹೆರಿಗೆ ರಜೆ Read more…

BIG NEWS: ಭಾರತಕ್ಕೆ ಶೀಘ್ರವೇ ಬರಲಿದೆ ಸಿಂಗಲ್ ಡೋಸ್ ಕೊರೊನಾ ಲಸಿಕೆ

ಅಮೆರಿಕಾ ಔಷಧಿ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ತನ್ನ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರದ ಒಪ್ಪಿಗೆ ಕೇಳಿದೆ. ಭಾರತ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದಲ್ಲಿ, ಭಾರತಕ್ಕೆ ಕೊರೊನಾದ Read more…

ಶಾಲಾ ಶುಲ್ಕ ಪಾವತಿ ಮಾಡದಿದ್ದ ಕಾರಣಕ್ಕೆ ಪ್ರಿನ್ಸಿಪಾಲರಿಂದ ಅವಮಾನಿತಳಾದ ಬಾಲಕಿ ನಿಗೂಢ ಸಾವು

ಶಾಲಾ ಶುಲ್ಕ ಪಾವತಿ ಮಾಡದೇ ಇರುವ ವಿಚಾರವಾಗಿ ಪ್ರಿನ್ಸಿಪಾಲರು ಅವಮಾನ ಮಾಡಿದ ಬಳಿಕ 14 ವರ್ಷದ ಟೀನೇಜರ್‌ ಒಬ್ಬಳು ನಿಗೂಢ ಪರಿಸ್ಥಿತಿಯಲ್ಲಿ ಮೃತ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಹುಡುಗಿಯ ಸಾವಿನ Read more…

BIG NEWS: ಸಚಿವರಿಗೆ ಇಂದೇ ಖಾತೆ ಹಂಚಿಕೆ

ಬೆಂಗಳೂರು: ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದು, ಈವರೆಗೂ ಯಾರಿಗೂ ಖಾತೆ Read more…

ಕೊರೊನಾ ಹಿನ್ನಲೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಅಮೆಜಾನ್

ಇ-ಕಾಮರ್ಸ್ ಕಂಪನಿ ಅಮೆಜಾನ್, ಗ್ರಾಹಕರಿಗೆ ಸ್ವಾಂತತ್ರ್ಯ ದಿನದ ಹಿನ್ನಲೆಯಲ್ಲಿ ಭರ್ಜರಿ ಆಫರ್ ನೀಡ್ತಿದೆ. ಅಮೆಜಾನ್ ಸೇಲ್ ನಲ್ಲಿ ಗ್ರಾಹಕರಿಗೆ ಅನೇಕ ವಸ್ತುಗಳ ಮೇಲೆ ರಿಯಾಯಿತಿ ಸಿಗ್ತಿದೆ. ಇದ್ರ ಮಧ್ಯೆ Read more…

ಸೆಮಿಫೈನಲ್​​ನಲ್ಲಿ ಭಾರತದ ಬಜರಂಗ್​ ಪೂನಿಯಾಗೆ ಸೋಲು: ನಾಳೆ ಕಂಚಿನ ಪದಕಕ್ಕಾಗಿ ಸೆಣೆಸಾಟ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್​ ವಿಭಾಗದಲ್ಲಿ ನಂ.2 ವಿಶ್ವ ಶ್ರೇಯಾಂಕಿತ ಭಾರತದ ಕುಸ್ತಿಪಟು ಬಜರಂಗ್​ ಪೂನಿಯಾ ಪರಾಭವಗೊಂಡಿದ್ದಾರೆ. ಈ ಮೂಲಕ ಬಜರಂಗ್​ ಕೈಯಿಂದ ಬೆಳ್ಳಿ Read more…

ನಿಬ್ಬೆರಗಾಗಿಸುತ್ತೆ ಹಾಟ್ ಫೋಟೋ ಹಾಕಿ ಮಾಡೆಲ್ ಗಳಿಸಿದ ಹಣ…..!

ಹಣ ಗಳಿಸಲು ಅನೇಕ ದಾರಿಗಳಿವೆ. ಉದ್ಯೋಗ, ಬ್ಯುಸಿನೆಸ್ ಮೂಲಕ ಜನರು ಹಣ ಗಳಿಸಿದ್ರೆ, ಸೆಲೆಬ್ರಿಟಿಗಳು ಫೋಟೋ ಅಪ್ಲೋಡ್ ಮಾಡುವ ಮೂಲಕವೇ ಸಾಕಷ್ಟು ಹಣ ಗಳಿಸ್ತಾರೆ. ಆದ್ರೆ ಈ ಮಾಡೆಲ್ Read more…

ಇಬ್ಬರು ಸಂಬಂಧಿಕರ ಜೊತೆ ಅಕ್ರಮ ಸಂಬಂಧದಲ್ಲಿ ಪತ್ನಿ ಮಾಡಿದ್ಲು ಈ ಕೆಲಸ….!

ರಾಜಸ್ಥಾನದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಪತಿ ಹತ್ಯೆ ಮಾಡಿ ಸಿಕ್ಕಿಬಿದ್ದಿದ್ದಾಳೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. 37 ವರ್ಷದ ಆತನ Read more…

ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಟೋಕಿಯೋ ಒಲಿಂಪಿಕ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಟೆಲಿಫೋನ್​ ಕರೆ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್​ ವಿರುದ್ಧ ಕಠಿಣ Read more…

BIG BREAKING: ಆಗಸ್ಟ್ 23ರಿಂದ ಶಾಲೆಗಳು ಆರಂಭ

ಬೆಂಗಳೂರು: ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ ಆಗಸ್ಟ್ 23ರಿಂದ ಶಾಲೆ-ಕಾಲೇಜುಗಳು ಆರಂಭವಾಗಲಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ Read more…

BIG BREAKING: ರಾಜ್ಯಾದ್ಯಂತ ನೈಟ್ ಕರ್ಫ್ಯೂ; ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಅಧಿಕಾರಿಗಳ ಜೊತೆ Read more…

BIG NEWS: ಖೇಲ್ ರತ್ನ ಪ್ರಶಸ್ತಿಗೆ ‘ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ’ ಮರುನಾಮಕರಣ; ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಕ್ರೀಡಾ ಸಾಧಕರಿಗೆ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ ಮಾಡಲಾಗಿದ್ದು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಘೋಷಿಸಲಾಗಿದೆ. ಈ ಕುರಿತು Read more…

ಅತ್ಯಾಚಾರದ ಆರೋಪ ಮಾಡಿದ್ದ‌ ಬಾಂಗ್ಲಾ ನಟಿ ಅರೆಸ್ಟ್

ಬಾಂಗ್ಲಾದೇಶದ ಪ್ರಸಿದ್ಧ ನಟಿ ಪೋರಿ ಮೋನಿ 2 ತಿಂಗಳ ಹಿಂದಷ್ಟೇ ಬೋಟ್​ ಕ್ಲಬ್​ನಲ್ಲಿ ತಮ್ಮ ಮೇಲೆ ಲೈಂಗಿಕ ಕಿರಕುಳ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದರು. ಇದೀಗ Read more…

ಕೋವಿಡ್ 3ನೇ ಅಲೆ ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಭಾರತ…?

ಅನೇಕ ದೇಶಗಳು ಕೋವಿಡ್ ಲಸಿಕೆಯನ್ನು ತಂತಮ್ಮ ಜನತೆಗೆ ನೀಡುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಕೋವಿಡ್ ಮೂರನೇ ಅಲೆ ಮತ್ತು ವೈರಾಣುವಿನ ಇತರೆ ಅವತರಣಿಕೆಗಳು ಮುಂಬರುವ ದಿನಗಳಲ್ಲಿ ಬಂದರೆ ಎದುರಿಸಲು ಬೂಸ್ಟರ್‌ Read more…

BIG NEWS: ಬಿ.ಎಲ್. ಸಂತೋಷ್ ಭೇಟಿಯಾದ ರವಿ ಡಿ. ಚೆನ್ನಣ್ಣನವರ್; ರಾಜಕೀಯ ಎಂಟ್ರಿ ಬಗ್ಗೆ ಹೇಳಿದ್ದೇನು….?

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಚರ್ಚೆ ಜೋರಾಗಿದ್ದು, ಅದರಲ್ಲೂ ಬಿಜೆಪಿ ವರಿಷ್ಠ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಕುತೂಹಲ Read more…

ಟೋಕಿಯೊ ಗಾಲ್ಫ್: ಚಿನ್ನದ ಪದಕಕ್ಕೆ ಇನ್ನೊಂದೇ ಮೆಟ್ಟಿಲು ಬಾಕಿ

ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದ್ದಾರೆ. ಭಾರತೀಯ ಗಾಲ್ಫ್ ಆಟಗಾರ್ತಿ, ಸತತ ಮೂರನೇ ದಿನವೂ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಅಂತಿಮ Read more…

ಕ್ಯಾಬ್​ ಚಾಲಕನಿಗೆ ಥಳಿಸಿದ್ದ ಯುವತಿಯ ಮತ್ತೊಂದು ಕಿರಿಕ್​ ವಿಡಿಯೋ ವೈರಲ್​..!

ಲಕ್ನೋದ ಸಂಚಾರದಟ್ಟಣೆಯುಳ್ಳ ರಸ್ತೆಯಲ್ಲಿ ಕ್ಯಾಬ್​ ಡ್ರೈವರ್​​ಗೆ ಥಳಿಸಿ ಭಾರೀ ಸುದ್ದಿಯಲ್ಲಿರುವ ಯುವತಿಯ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಈಕೆ ನೆರೆಮನೆಯವರು ತಮ್ಮ ಗೋಡೆಗೆ Read more…

PF ಬಡ್ಡಿ ದರದ ಬಗ್ಗೆ ಮಹತ್ವದ ಮಾಹಿತಿ ನೀಡಿದ ಇಪಿಎಫ್ಒ

ದೇಶದ 6 ಕೋಟಿ ಉದ್ಯೋಗಿಗಳಿಗೆ ಖುಷಿ ಸುದ್ದಿಯೊಂದಿದೆ. ಪಿಎಫ್ ಬಡ್ಡಿಗಾಗಿ ಕಾಯ್ತಿರುವ ನೌಕರರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಶೀಘ್ರದಲ್ಲೇ ಸಂಪೂರ್ಣ ಬಡ್ಡಿ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುವುದು. ಇಪಿಎಫ್ Read more…

ಎರಡು ಮಕ್ಕಳ ಜನನದ ನಂತ್ರ ಏಕಾಏಕಿ ತಂದೆಯಾದ ತಾಯಿ…!

ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಬಯಕೆಗಳು ಭಿನ್ನವಾಗಿರುತ್ತವೆ.ಇದಕ್ಕೆ ಕೆನಡಾದ ವ್ಯಕ್ತಿ ಉತ್ತಮ ನಿದರ್ಶನ. ಇಬ್ಬರು ಮಕ್ಕಳನ್ನು ಪಡೆದ ಮೇಲೆ ಲಿಂಗ ಬದಲಿಸಿಕೊಂಡ ವ್ಯಕ್ತಿ, ಮಕ್ಕಳ ಮುಂದೆ ತಾಯಿ ಅವತಾರದಲ್ಲಿ Read more…

ಕಂಚಿನ ಪದಕ ಕೈ ತಪ್ಪಿದರೂ ಇತಿಹಾಸ ರಚಿಸಿದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕಂಚಿನ ಪದಕ ಕೈತಪ್ಪಿದೆ. ರೋಚಕ ಕಂಚಿನ ಪದಕ ಹೋರಾಟದಲ್ಲಿ ಬ್ರಿಟನ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಕಂಚಿನ ಪದಕ Read more…

ಹೈದರಾಬಾದ್: ಒಲಿಂಪಿಕ್ ಪದಕ ವಿಜೇತೆ ಸಿಂಧುಗೆ ಭರ್ಜರಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಹೈದರಾಬಾದ್‌ಗೆ ಬಂದಿಳಿಯುತ್ತಲೇ ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ Read more…

ಬಿಜೆಪಿ V/S ಬಿಜೆಪಿ ಕದನಕ್ಕೆ ಕಾರಣವಾಯ್ತು ಮೇಕೆದಾಟು ಯೋಜನೆ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣದ ವಿಚಾರವಾಗಿ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿರುವ ತಮಿಳುನಾಡು ಬಿಜೆಪಿ ಈ ಸಂಬಂಧ ಗುರುವಾರ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...