alex Certify Live News | Kannada Dunia | Kannada News | Karnataka News | India News - Part 3849
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 23.99 ಲಕ್ಷ ತೆರಿಗೆ ಪಾವತಿದಾರರಿಗೆ 67,401 ಕೋಟಿ ರೂಪಾಯಿ ಮರುಪಾವತಿ

ಕೇಂದ್ರೀಯ ನೇರ ತೆರಿಗೆ ಮಂಡಳಿಯು 23.99 ಲಕ್ಷ ತೆರಿಗೆ ಪಾವತಿದಾರರಿಗೆ ಏಪ್ರಿಲ್​ 1 ರಿಂದ ಆಗಸ್ಟ್​ 30ರ ಅವಧಿಯಲ್ಲಿ 67,401 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡಿರೋದಾಗಿ ಭಾರತೀಯ Read more…

ʼಸಿಕ್ಸರ್‌ʼ ಸಿಡಿಸಿ ಶತಕ: ಸೆಹ್ವಾಗ್‌ರನ್ನು ನೆನಪಿಸಿದ ರೋಹಿತ್‌ ಶರ್ಮಾ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡದ ಪ್ರತಿರೋಧದಾಟಕ್ಕೆ ಬಲವಾಗಿ ನಿಂತ ಆರಂಭಿಕ ರೋಹಿತ್‌ ಶರ್ಮಾ ಭರ್ಜರಿ ಶತಕ ಬಾರಿಸಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದ Read more…

BREAKING NEWS: ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ಭೂಕಂಪ

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ ಸಂಭವಿಸಿದೆ. ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎನ್ನಲಾಗಿದ್ದು, ಹೆಚ್ಚಿನ Read more…

ಪವಿತ್ರ ‘ಯಾತ್ರಾ ಸ್ಥಳ’ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹೆಚ್ಚಾಗ್ತಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಹೆಚ್ಚಳದ ನಂತ್ರ ಉದ್ಯೋಗಿಗಳ ವೇತನವನ್ನು ಮತ್ತೊಮ್ಮೆ ಹೆಚ್ಚಿಸುವ ಘೋಷಣೆ ಮಾಡಿದೆ. ಕೊರೊನಾ Read more…

ಲಸಿಕೆ ನಂತ್ರವೂ ಪ್ರತಿಕಾಯ ಉತ್ಪತ್ತಿಯಾಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಲ್ಲಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ. Read more…

ಈ ರಾಶಿಯ ಕೃಷಿಕರಿಗೆ ಹಾಗೂ ಜವಳಿ ಉದ್ಯಮಿಗಳಿಗೆ ಇಂದು ಇರಲಿದೆ ಹೆಚ್ಚು ಲಾಭ

ಮೇಷ : ಈ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ನೀಡಲಿದೆ. ರಾಜಕೀಯ ವ್ಯಕ್ತಿಗಳ ಮಾತು ಜನತೆಯ ಮೇಲೆ ಪ್ರಭಾವ ಬೀರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ ನಿಮ್ಮದಾಗಲಿದೆ. Read more…

ಶಾಕಿಂಗ್​: ಕೇವಲ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 101 ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪೂರೈಸಿದ ವೈದ್ಯ….!

ಸರ್ಕಾರದ ವತಿಯಿಂದ ನಡೆಸಲಾಗುತ್ತಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್​​ನಲ್ಲಿ ಭಾಗಿಯಾಗಿದ್ದ ವೈದ್ಯನ ವಿರುದ್ಧ ತನಿಖೆ ನಡೆಸುವಂತೆ ಛತ್ತೀಸಗಢ ಸರ್ಕಾರ ಆದೇಶ ನೀಡಿದೆ. ಸುರ್ಗುಜಾ ಜಿಲ್ಲೆಯಲ್ಲಿ ನಡೆದ ಕ್ಯಾಂಪ್​ನಲ್ಲಿ ವೈದ್ಯನೊಬ್ಬ Read more…

ಶಾಕಿಂಗ್​: ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕೊರೊನಾ ಲಸಿಕೆಯಿಂದ ವಂಚಿತನಾದ ಯುವಕ…..!

ಕೋವಿಡ್​ 19 ಲಸಿಕೆಯನ್ನು ಪಡೆಯಬೇಕು ಎಂದು ಲಸಿಕಾ ಕೇಂದ್ರಕ್ಕೆ ಹೋಗಿದ್ದ ಯುವಕನೊಬ್ಬ ತಾನು ಧರಿಸಿದ್ದ ಬಟ್ಟೆಯ ಕಾರಣಕ್ಕೆ ಲಸಿಕೆಯಿಂದ ವಂಚಿತನಾಗಿದ್ದಾನೆ. ಹೌದು..! ಈತ ಲಸಿಕಾ ಕೇಂದ್ರಕ್ಕೆ ಚಡ್ಡಿ ಧರಿಸಿ Read more…

ಮನಸ್ಸಿಗೆ ಮುದ ನೀಡುತ್ತೆ ಶ್ವಾನ – ಚಿಟ್ಟೆಯ ಈ ವಿಡಿಯೋ….!

ಶ್ವಾನವೊಂದು ಚಿಟ್ಟೆಗಳ ಜೊತೆ ಆಡುತ್ತಿರುವ ಮುದ್ದಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 1 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ Read more…

BIG NEWS: ಪಾಲಿಟೆಕ್ನಿಕ್ ಪ್ರಾಂಶುಪಾಲರೇ ಮನೆ ಬಾಗಿಲಿಗೆ ಬಂದು ಡಿಪ್ಲೊಮಾ ಪ್ರವೇಶ ನೀಡಿದ ಪ್ರತಿಭಾನ್ವಿತನಿಗೆ ಉಚಿತ ಶಿಕ್ಷಣ

ಬೆಂಗಳೂರು: ಪ್ರತಿಭೆಯಿಂದಲೇ ತನ್ನ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ʼಗೆ ಪ್ರವೇಶ ಪಡೆದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಡುತಿನಿ ಗ್ರಾಮದ ಪ್ರತಿಭಾವಂತ ಬಡ ವಿದ್ಯಾರ್ಥಿ ಎಂ. ಮೌನೇಶ್ ಗೆ ಡಿಪ್ಲೊಮಾ Read more…

ಹದಗೆಟ್ಟ ಆರೋಗ್ಯದಿಂದ ಹತಾಶೆಗೊಂಡು ಪತ್ನಿಯನ್ನು ಇರಿದು ಕೊಂದ ವೃದ್ಧ ಪತಿ

ಮುಂಬೈ: ಹದಗೆಟ್ಟ ಆರೋಗ್ಯದಿಂದ ಕಂಗೆಟ್ಟಿದ್ದ ವೃದ್ಧನೊಬ್ಬ ತನ್ನ 67 ವರ್ಷದ ಪತ್ನಿಯನ್ನು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈ ಮಹಾನಗರದ ಪೊವಾಯಿ ಪ್ರದೇಶದಲ್ಲಿ ನಡೆದಿದೆ. ಮೃತ Read more…

ನೆಚ್ಚಿನ ಗಾಯಕನ ಕಾರ್ಯಕ್ರಮಕ್ಕೆ ಹಾಜರಾಗಲು ಈ ಶಿಕ್ಷಕಿ ಪಡುತ್ತಿರುವ ಹರಸಾಹಸ ಕೇಳಿದ್ರೆ ದಂಗಾಗ್ತೀರಾ..!

ಕೊರೊನಾ ವೈರಸ್​ನಿಂದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಜೀವನ ಕೂಡ ನಿಧಾನವಾಗಿ ಸಹಜ ಸ್ಥಿತಿಯತ್ತ ವಾಲುವ ನಿರೀಕ್ಷೆ ಇದೆ. ಈಗಾಗಲೇ ಕೊರೊನಾ ಮಾರ್ಗಸೂಚಿಗಳ ನಡುವೇ ಕ್ರೀಡಾಕೂಟಗಳು ಆರಂಭಗೊಂಡಿವೆ, ರೆಸ್ಟೋರೆಂಟ್​, Read more…

ಭಾಷಾ ವೈವಿಧ್ಯತೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.1: ಸಿಲಿಕಾನ್ ಸಿಟಿಯಲ್ಲಿ ಮಾತನಾಡುವ ಭಾಷೆಗಳೆಷ್ಟು ಗೊತ್ತಾ..?

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಭಾಷಾ ವೈವಿಧ್ಯತೆಯನ್ನು ದೇಶಕ್ಕೆ ಸಾರಿ ಹೇಳುತ್ತಿದೆ. ಯಾಕೆಂದರೆ ಉದ್ಯಾನ ನಗರಿಯೊಂದರಲ್ಲೇ 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. 2011ರ ಜನಗಣತಿಯ ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ Read more…

ಡೀಸೆಲ್ ಟ್ಯಾಂಕ್ ಸ್ಫೋಟ; ರಸ್ತೆಯಲ್ಲೇ ಹೊತ್ತಿ ಉರಿದ ಲಾರಿಗಳು

ಬೆಂಗಳೂರು: ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಎರಡು ಲಾರಿಗಳು ರಸ್ತೆ ಮಧ್ಯೆಯೇ ಹೊತ್ತಿ ಉರಿದ ಘಟನೆ ರಾಷ್ಟ್ರೀಯ ಹೆದ್ದಾರಿ 48ರ Read more…

ಮಾನವೀಯತೆಯ ಕಗ್ಗೊಲೆ: ಶ್ವಾನಗಳ ಬಾಯಿಗೆ ಆಸಿಡ್​ ಸುರಿದು ಕೊಲೆಗೈದ ಪಾಪಿಗಳು..!

ಐದು ಬೀದಿನಾಯಿಗಳ ಮೇಲೆ ದುಷ್ಕರ್ಮಿಗಳು ಆಸಿಡ್​ ದಾಳಿ ನಡೆಸಿದ ಅಮಾನುಷ ಘಟನೆ ಮಧ್ಯ ಪ್ರದೇಶದಲ್ಲಿ ಉಜ್ಜಿಯಿನಿಯಲ್ಲಿ ನಡೆದಿದೆ. ಪ್ರಾಣಿ ಪ್ರೇಮಿಗಳಿಂದ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಪ್ರಕರಣ Read more…

BIG NEWS: ಜಿಲ್ಲೆಗಳಲ್ಲೂ ಕೊರೋನಾ ಭಾರಿ ಇಳಿಕೆ, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 983 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,54,047 ಕ್ಕೆ ಏರಿಕೆಯಾಗಿದೆ. ಇವತ್ತು 1620 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

ಬಿಜೆಪಿ ಶಾಸಕ ದಂಪತಿ ಮೇಲೆ ಹೂವಿನ ಮಳೆ ಸುರಿಸಿದ ಪೊಲೀಸರಿಗೆ ಬಿಗ್ ಶಾಕ್: ನೋಟಿಸ್ ಜಾರಿ ಮಾಡಿದ ಎಸ್.ಪಿ.

ಬೆಳಗಾವಿ: ಶಾಸಕ ದಂಪತಿ ಮೇಲೆ ಪೊಲೀಸರು ಹೂವಿನ ಮಳೆ ಸುರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿದೆ. ಶಾಸಕರ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿದ ಪೊಲೀಸ್ ಅಧಿಕಾರಿಗಳಿಗೆ Read more…

BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್; ಇಳಿಕೆಯಾದ ಕೊರೋನಾ -ಸಾವಿರದೊಳಗೆ ಹೊಸ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 983 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 21 ಜನ ಸೋಂಕಿತರು ಇವತ್ತು ಮೃತಪಟ್ಟಿದ್ದಾರೆ. ಇವತ್ತು 1620 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17,746 Read more…

ಬೈಕ್, ಟಿವಿ, ಫ್ರಿಜ್ ಹೊಂದಿದ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಪಡಿತರ ಚೀಟಿ ರದ್ದು ಮಾಡಲ್ಲವೆಂದು ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಬೈಕ್, ಟಿವಿ, ಫ್ರಿಡ್ಜ್ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುವುದು ಎಂಬ ವದಂತಿಗಳ ಬಗ್ಗೆ ಆಹಾರ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ. ಬೈಕ್, ಟಿವಿ, ಫ್ರಿಜ್ ಇದ್ದವರ ಬಿಪಿಎಲ್ Read more…

ಅಸೆಂಬ್ಲಿ ಕಟ್ಟಡದಲ್ಲಿ ನಮಾಜ್ ಗೆ ಪ್ರತ್ಯೇಕ ಕೊಠಡಿ: ಹನುಮಾನ್ ಚಾಲಿಸಾ ಪಠಿಸಲು ಸಭಾಂಗಣ ನೀಡಿ ಎಂದ ಬಿಜೆಪಿ

ರಾಂಚಿ: ಜಾರ್ಖಂಡ್ ನ ಹೊಸ ಅಸೆಂಬ್ಲಿ ಕಟ್ಟಡದಲ್ಲಿ ನಮಾಜ್ ಮಾಡಲು ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ಸದ್ಯ ಇದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 2ರಂದು ಹೊರಡಿಸಿದ ಆದೇಶದಲ್ಲಿ, Read more…

BIG NEWS: ತನ್ನ ಉದ್ಯೋಗಿಗಳಿಗೆ ಈ ಕಂಪನಿ ನೀಡ್ತಿದೆ 10 ದಿನಗಳ ಬಂಪರ್ ರಜೆ

2020 ರಲ್ಲಿ ಕೊರೊನಾ ವೈರಸ್ ಹರಡಿದ ನಂತರ, ಪ್ರಪಂಚದಾದ್ಯಂತ ಕೆಲಸ ಮಾಡುವ ವಿಧಾನ ಬದಲಾಗಿದೆ. ಅನೇಕ ಕಚೇರಿಗಳು ವರ್ಕ್ ಫ್ರಂ ಹೋಮ್ ನೀಡಿವೆ. ಮನೆಯಿಂದ ಕೆಲಸ ಮಾಡುತ್ತಿರುವ ಜನರು, Read more…

ಏರ್ಟೆಲ್ ಶುರು ಮಾಡಿದೆ ಬಂಪರ್ ಸೇವೆ…..! ಗ್ರಾಹಕರಿಗೆ ಸಿಗ್ತಿದೆ 30 ದಿನ ಉಚಿತ ಸೌಲಭ್ಯ

ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಎಲ್ಲ ಟೆಲಿಕಾಂ ಕಂಪನಿಗಳು ಬೆಲೆ ಯುದ್ಧ ನಡೆಸುತ್ತಿವೆ. ಈ ಕಂಪನಿಗಳು ಗ್ರಾಹಕರಿಗೆ ಆಕರ್ಷಕ ಯೋಜನೆಗಳನ್ನು ನೀಡುತ್ತಿವೆ. ಏರ್ಟೆಲ್ ದೇಶದ ಪ್ರಮುಖ Read more…

ಚಿನ್ನದ ಹಾಲ್​ಮಾರ್ಕ್​ ಕಡ್ಡಾಯ ನಿಯಮ ಗಡುವು 3 ತಿಂಗಳು ವಿಸ್ತರಣೆ: ಹಾಲ್​ ಮಾರ್ಕಿಂಗ್​ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ

ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ಚಿನ್ನದ ಆಭರಣ ತಯಾರಕರಿಗೆ ಸರ್ಕಾರ ತಾತ್ಕಾಲಿಕ ರಿಲೀಫ್​ ನೀಡಿದೆ. ಚಿನ್ನದ ಹಾಲ್​ಮಾರ್ಕಿಂಗ್​ಗಳಿಗೆ ನೀಡಲಾಗಿದ್ದ ಗಡುವನ್ನು ಸರ್ಕಾರವು 3 ತಿಂಗಳುಗಳ ಕಾಲ ವಿಸ್ತರಿಸಿದೆ. ಈ Read more…

ಈ ಸುಂದರ ಮನೆಯಲ್ಲಿ ವಾಸಿಸಲು ಸಿಗುತ್ತೆ ಹಣ..!

ಒಳ್ಳೆಯ ಕೆಲಸ, ಐಷಾರಾಮಿ ಮನೆ, ಓಡಾಡಲು ವಾಹನ ಇರಬೇಕೆಂದು ಎಲ್ಲರೂ ಬಯಸ್ತಾರೆ.ಇದಕ್ಕಾಗಿ ಹಗಲಿರುಳು ಕಷ್ಟಪಡ್ತಾರೆ. ಆದ್ರೆ ಅನೇಕರಿಗೆ ಕನಸು ನನಸು ಮಾಡಲು ಸಾಧ್ಯವಾಗುವುದಿಲ್ಲ. ಐಷಾರಾಮಿ ಮನೆ ಬಾಡಿಗೆ ಪಡೆಯುವುದೂ Read more…

ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು: 17 ಮಂದಿ ದಾರುಣ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿನ ಜನರ ಪರಿಸ್ಥಿತಿ ದಿನೇದಿನೇ ಶೋಚನೀಯವಾಗ್ತಿದೆ. ಸಂಭ್ರಮಾಚರಣೆಯ ವೇಳೆ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ 17 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ತಾಲಿಬಾನ್ ವಿರೋಧಿ ಹೋರಾಟಗಾರರ Read more…

ʼಸಮೋಸಾʼ ಮೇಲಿದ್ದ ಕೋಡ್‌ ಸಂಖ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಗ್ರಾಹಕರು

ಸಮೋಸಾ ಅಂದರೆ ಸಾಕು ಬಹುತೇಕರ ಬಾಯಲ್ಲಿ ನೀರೂರುತ್ತದೆ. ಆದರೆ ಹೋಟೆಲ್​ನಲ್ಲಿ ನೀವು ಖರೀದಿ ಮಾಡಿದ ಸಮೋಸಾಗಳ ಮೇಲೆ ಕ್ರಮ ಸಂಖ್ಯೆಗಳು ಇರೋದನ್ನು ಎಂದಾದರೂ ಕಂಡಿದ್ದೀರೇ..? ಟ್ವಿಟರ್​ ಬಳಕೆದಾರ ನಿತಿನ್​ Read more…

ʼಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕಮಾತ್ರ ಪ್ರಾಣಿʼ

ಪ್ರಯಾಗ್​ರಾಜ್​​ನ ಹೈಕೋರ್ಟ್​ ಬುಧವಾರ ಮಹತ್ವದ ತೀರ್ಪನ್ನು ನೀಡಿದ್ದು  ಈ ವೇಳೆ ವಿಜ್ಞಾನದ ಪ್ರಕಾರ ಹಸುವು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಸೂಸುವ ಏಕ ಮಾತ್ರ ಪ್ರಾಣಿಯಾಗಿದೆ. ಹಸುವಿನ ಉತ್ಪನ್ನಗಳಾದ ಹಾಲು, Read more…

ಜನ ಸಾಮಾನ್ಯರಿಗೆ ಖುಷಿ ಸುದ್ದಿ: ಕ್ಯಾನ್ಸರ್‌ ಸೇರಿದಂತೆ ಅಗತ್ಯ ಔಷಧಿಗಳ ಬೆಲೆ ಇಳಿಕೆ

ಅಗತ್ಯ ಔಷಧಿಗಳ ಲಭ್ಯತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯನ್ನು ಪರಿಷ್ಕರಿಸಿದೆ. ಸಾಮಾನ್ಯವಾಗಿ ಬಳಕೆಯಾಗಲ್ಪಡುವ 39 ಔಷಧಗಳ ಬೆಲೆಯನ್ನು ದರವನ್ನು ಇಳಿಕೆ ಮಾಡಿದೆ. ಕ್ಯಾನ್ಸರ್, Read more…

BIG NEWS: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಟೋಕಿಯೋ ಒಲಂಪಿಕ್ ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಭಾರತದ ಪ್ರಮೋದ್ ಭಗತ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಟೋಕಿಯೊ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...