alex Certify Live News | Kannada Dunia | Kannada News | Karnataka News | India News - Part 3847
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಗೆ ತಮಾಷೆ ಮಾಡಲು ಹೋಗಿ ಕಂಗಾಲಾದ ಪತಿ

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ತಮಾಷೆ ವಿಷ್ಯಗಳು ಹೆಚ್ಚು ವೈರಲ್ ಆಗ್ತವೆ. ಈಗ ಮತ್ತೊಂದು ತಮಾಷೆ ವಿಡಿಯೋ ಸುದ್ದಿ ಮಾಡ್ತಿದೆ. ಪತ್ನಿಗೆ ತಮಾಷೆ ಮಾಡಲು ಹೋಗಿ Read more…

BIG NEWS: ಅಮಿತ್ ಶಾ ಹೇಳಿಕೆಯೇ ಫೈನಲ್; ಈಶ್ವರಪ್ಪಗೆ ಟಾಂಗ್ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆ ಸಿಎಂ ಬೊಮ್ಮಾಯಿ ಮಾತ್ರವಲ್ಲ ಸಾಮೂಹಿಕ ನಾಯಕತ್ವದಲ್ಲಿ ನಡೆಯಲಿದೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಎಸ್.ಟಿ.ಸೋಮಶೇಖರ್, ಬೊಮ್ಮಾಯಿ ನಾಯಕತ್ವ ಎಂದು Read more…

ಕಾಮದ ಮದದಲ್ಲಿ ಜೀವವೇ ಹೋಯ್ತು: ಮಗನಿಲ್ಲದ ವೇಳೆ ಸೊಸೆ ಮೇಲೆ ಲೈಂಗಿಕ ದೌರ್ಜನ್ಯ, ಇಲಿ ಪಾಷಾಣ ಹಾಕಿ ಕೊಂದ ಮಹಿಳೆ

ಗಂಡನಿಲ್ಲದ ವೇಳೆ ಲೈಂಗಿಕ ಕಿರುಕುಳ ನೀಡಿದ ಮಾವನನ್ನು 25 ವರ್ಷದ ಮಹಿಳೆ ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಿಜತ್ತುವಾಲ್‌ ನಲ್ಲಿ ನಡೆದಿದೆ. ಆರೋಪಿಯನ್ನು ಕನಿಮೋಳಿ ಎಂದು ಗುರುತಿಸಲಾಗಿದೆ. ಕನಿಮೋಳಿ Read more…

ಬೆಟ್ಟದ ತುದಿಗೆ ಹೋದ ಪ್ರೇಮಿಗಳಿಂದ ದುಡುಕಿನ ನಿರ್ಧಾರ: ಪ್ರಿಯತಮೆ ರಕ್ತನಾಳ ಕತ್ತರಿಸಿ ಕೊಲೆಗೆ ಯತ್ನಿಸಿದ ಮೃತನ ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮಹಿಳೆಯ ರಕ್ತನಾಳವನ್ನು ಕತ್ತರಿಸಿ ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಮೃತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಮೃತ ಪ್ರೇಮಿಯ ವಿರುದ್ಧ ಕೇಸ್ ದಾಖಲಾಗಿದೆ. Read more…

ತನ್ನ ಮೇಲೆ ದಾಳಿ ಮಾಡಿದವರ ವಿರುದ್ಧ ದೂರು ನೀಡಿದ ದರೋಡೆಕೋರ….!

ಬೆಂಗಳೂರು: ತನ್ನ ಮೇಲೆ ಸಾರ್ವಜನಿಕರು ದಾಳಿ ಮಾಡಿದ್ದಕ್ಕಾಗಿ 18 ವರ್ಷ ವಯಸ್ಸಿನ ದರೋಡೆಕೋರನೊಬ್ಬ ಪೊಲೀಸರಿಗೆ ದೂರು ನೀಡಿರುವ ವಿಲಕ್ಷಣ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ Read more…

ಈ ಶಿಕ್ಷಕನಿಗೆ ಹೇಳಿ ಹ್ಯಾಟ್ಸಾಪ್: 50 ಕ್ಕೂ ಅಧಿಕ ಆಪ್ ರಚಿಸಿದ ಸಾಧಕನಿಗೆ ಒಲಿದು ಬಂದ ರಾಷ್ಟ್ರಪ್ರಶಸ್ತಿ

50 ಕ್ಕೂ ಹೆಚ್ಚು ಕಲಿಕಾ ಅಪ್ಲಿಕೇಶನ್‌ ಗಳನ್ನು ಅಭಿವೃದ್ಧಿಪಡಿಸಿದ ಮಹಾರಾಷ್ಟ್ರ ಶಿಕ್ಷಕನಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಬಂದಿದೆ. ಮಹಾರಾಷ್ಟ್ರದ ಮರಾಠವಾಡದ ಉಸ್ಮಾನಾಬಾದ್ ಜಿಲ್ಲೆಯ 34 ವರ್ಷದ ಶಿಕ್ಷಕ ಉಮೇಶ್ Read more…

BIG NEWS: ಪಾಕಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ; ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ

ಇಸ್ಲಾಮಾಬಾದ್ : ಅಪ್ಘಾನಿಸ್ತಾನದಲ್ಲಿ ಕೈವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಪಾಕಿಸ್ತಾನದಲ್ಲೂ ಅಟ್ಟಹಾಸ ಮೆರೆಯುತ್ತಿದ್ದು, ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಬಲೋಚಿಸ್ತಾನ ಬಳಿಯ ಮುಸ್ಟಂಗ್ ರಸ್ತೆಯಲ್ಲಿನ ಚೆಕ್ ಪೋಸ್ಟ್ Read more…

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವ ಮುನ್ನ ಈ ಸ್ಪೂರ್ತಿದಾಯಕ ಸ್ಟೋರಿ ಓದಿ

ಪುಣೆ: ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರಕ್ಕೆ ಅತ್ಯಂತ ಮಾಲಿನ್ಯಕಾರಕ ತ್ಯಾಜ್ಯಗಳಾಗಿವೆ. ಇವು ಭೂಮಿಯಲ್ಲಿ ಕೊಳೆಯಲು 1000 ವರ್ಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ, ತ್ಯಾಜ್ಯ ವಿಲೇವಾರಿ ಮಾಡುವ ‘ಎಕೋಕರಿ’ಯಂತಹ ಸಂಸ್ಥೆಗಳಿಗೆ Read more…

‌ʼ911ʼ ಆಪರೇಟರ್‌ ಮಾಡಿರುವ ಕೆಲಸ ಕೇಳಿದ್ರೆ ಆಗುತ್ತೆ ಶಾಕ್

ಅಮೆರಿಕದ ಶೇ.98ರಷ್ಟು ಪ್ರದೇಶಗಳಲ್ಲಿ ಜನರಿಗೆ ಆಪತ್ಕಾಲದಲ್ಲಿ ನೆರವಾಗಲು ತುರ್ತು ಪರಿಸ್ಥಿತಿ ರಕ್ಷಣಾ ಸಂಖ್ಯೆಯಾಗಿ ‘911’ ಚಾಲನೆಯಲ್ಲಿದೆ. ಈ ಸಂಖ್ಯೆಗೆ ಬರುವ ಪ್ರತಿಯೊಂದು ಕರೆಯನ್ನು ಕೂಡ ತಪ್ಪದೆಯೇ ಸಾರ್ವಜನಿಕ ಸುರಕ್ಷತೆಗೆ Read more…

ಕೋವಿಡ್‌ ಎಫೆಕ್ಟ್: ಆಹಾರಕ್ಕಾಗಿ ಗ್ರಾಮಗಳಿಗೆ ಲಗ್ಗೆಯಿಡುತ್ತಿವೆ ಕೋತಿಗಳು

ಇಂಡೋನೇಷ್ಯಾದ ಬಾಲಿ ದ್ವೀಪವು ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಇಲ್ಲಿರುವ ಕೋತಿಗಳಿಗೆ ಪ್ರವಾಸಿಗರಿಂದ ಯಥೇಚ್ಛವಾಗಿ ಆಹಾರ ಕೂಡ ಸಿಗ್ತಾ ಇತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದ ಕಾರಣ ಪ್ರವಾಸಿಗರಿಗೆ ದ್ವೀಪಕ್ಕೆ ಭೇಟಿ Read more…

BIG NEWS: ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಗಳು ಅನ್ವಯ; ಹೊಸ ಗೈಡ್ ಲೈನ್ ಪ್ರಕಟ

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೂ ರಾಜ್ಯ ಸರ್ಕಾರ ಈ ಬಾರಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ Read more…

RSS ಗೆ ತಾಲಿಬಾನ್ ಹೋಲಿಕೆ: ಜಾವೇದ್ ಅಖ್ತರ್ ವಿರುದ್ಧ ಬಿಜೆಪಿ ಶಾಸಕ ಕಿಡಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಕ್ರೌರ್ಯ ಮತ್ತು ಇಸ್ಲಾಂ ಮೂಲಭೂತವಾದದ ಅಡಿಯಲ್ಲಿ ನಡೆಯುತ್ತಿರುವ ಅರಾಜಕತೆಯನ್ನು ಆರ್‍ಎಸ್‍ಎಸ್ ಸಂಘಟನೆಗೆ ಹೋಲಿಕೆ ಮಾಡಿದ್ದ ಬಾಲಿವುಡ್‍ನ ಖ್ಯಾತ ಗೀತ ಸಾಹಿತಿ ಜಾವೇದ್ ಅಖ್ತರ್ ಅವರಿಗೆ Read more…

BIG NEWS: ನಾನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವನಲ್ಲ; ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದ ಸಿ.ಟಿ.ರವಿ

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಾನು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವನಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಗೆ Read more…

ತಡರಾತ್ರಿ ಫೋನಿನಲ್ಲಿ ಮಾತನಾಡಿದ್ದಕ್ಕೆ ಪತ್ನಿಗೆ ಗುಂಡಿಕ್ಕಿ ಕೊಂದ ಪತಿ

ಮೀರತ್: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ 36 ವರ್ಷದ ಪತ್ನಿಯನ್ನೇ ಪತಿ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆ Read more…

JOB NEWS: 10 ನೇ ಕ್ಲಾಸ್ ಪಾಸಾದವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ; 4,200 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಹಿತಿ

ನವದೆಹಲಿ: ಅಂಚೆ ಇಲಾಖೆಯ ಗ್ರಾಮೀಣ ಪೋಸ್ಟ್ ಡಾಕ್ ಸೇವಕ್(ಜಿಡಿಎಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಅಂಚೆ ಇಲಾಖೆ ಉತ್ತರ ಪ್ರದೇಶ ಅಂಚೆ ವೃತ್ತಕ್ಕೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಡಿಯಾ Read more…

ಲೈಂಗಿಕ ಮುಷ್ಕರಕ್ಕೆ ಕರೆ ನೀಡಿದ ನಟಿ, ಸೆಕ್ಸ್ ನಿರಾಕರಿಸಲು ಮಹಿಳೆಯರಿಗೆ ಸಲಹೆ – ಗರ್ಭಪಾತ ಕಾನೂನು ಜಾರಿಗೆ ಆಕ್ರೋಶ

ಗಾಯಕಿ ಮತ್ತು ನಟಿಯಾಗಿರುವ ಬೆಟ್ಟೆ ಮಿಡ್ಲರ್ ಟೆಕ್ಸಾಸ್ ಗರ್ಭಪಾತ ಕಾನೂನಿನ ವಿರುದ್ಧ ಲೈಂಗಿಕ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಟೆಕ್ಸಾಸ್‌ನ ಅತ್ಯಂತ ನಿರ್ಬಂಧಿತ ಹೊಸ ಗರ್ಭಪಾತ ಕಾನೂನಿಗೆ ಪ್ರತಿಕ್ರಿಯೆಯಾಗಿ ಲೈಂಗಿಕ Read more…

BIG NEWS: ಮತ್ತೆ ಅಪ್ಪಳಿಸಿದ ನಿಫಾ ವೈರಸ್; 12 ವರ್ಷದ ಬಾಲಕ ಬಲಿ

ತಿರುವನಂತಪುರಂ: ಕೇರಳಕ್ಕೆ ಮತ್ತೆ ನಿಫಾ ವೈರಸ್ ದಾಳಿ ನಡೆಸಿದ್ದು, 12 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ನಿಫಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸೆ.1ರಂದು ಕೋಯಿಕ್ಕೋಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ Read more…

BIG BREAKING: ಒತ್ತಡಕ್ಕೆ ಮಣಿದ ಸರ್ಕಾರದಿಂದ ಮಹತ್ವದ ನಿರ್ಧಾರ, ಗಣೇಶೋತ್ಸವಕ್ಕೆ ಅವಕಾಶ

ಬೆಂಗಳೂರು: ಗಣಪತಿ ಹಬ್ಬ ಆಚರಣೆಯ ಒತ್ತಡಕ್ಕೆ ಮಣಿದ ಸರ್ಕಾರದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಕುರಿತಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ Read more…

BIG BREAKING NEWS: ರಾಜ್ಯದಲ್ಲಿ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಸರ್ಕಾರ

ಬೆಂಗಳೂರು: ಗಣೇಶೋತ್ಸವಕ್ಕೆ ಸರ್ಕಾರದಿಂದ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ನಿಗದಿತ ಸ್ಥಳಗಳಲ್ಲಿ ಮಾತ್ರ ಗಣಪತಿ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಸರ್ಕಾರದಿಂದ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ Read more…

ಉದ್ಯಮಿಯೊಂದಿಗೆ ಸಂಬಂಧ ಬೆಳೆಸಿದ ಮಹಿಳೆ, ಆಕೆಗೆ ಗೊತ್ತಾಗದಂತೆ ಸುಲಿಗೆಗಿಳಿದ ಮಗಳು

ಪುಣೆ: 21 ವರ್ಷದ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದ 42 ವರ್ಷದ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದು ಪ್ರಕರಣಕ್ಕೆ Read more…

ಖರ್ಚಿಲ್ಲದೆ ಎರಡು ವರ್ಷ ಊಟ ಮಾಡಿದ ವಿದ್ಯಾರ್ಥಿ…!

ವಿದ್ಯಾರ್ಥಿ ವೇತನದಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳು ಹಣ ಹೇಗೆ ಉಳಿಸಬಹುದೆಂದು ಇಲ್ಲೊಬ್ಬ ಹೇಳಿಕೊಟ್ಟಿದ್ದಾನೆ. ಇಪ್ಪತೈದು ವರ್ಷದ ಜೋರ್ಡನ್ ವಿಡಾಲ್ ಎಂಬುವನು ಹಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದರ ಬಗ್ಗೆ ಗೊತ್ತಿಲ್ಲದೇ Read more…

20 ನೇ ವರ್ಷಾಚರಣೆ ಸಂದರ್ಭದಲ್ಲಿ 9/11 ದಾಳಿ ಪ್ರದೇಶಕ್ಕೆ ಅಮೆರಿಕಾ ಅಧ್ಯಕ್ಷರ ಭೇಟಿ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಆತನ ಪತ್ನಿ ಜಿಲ್ ಬಿಡೆನ್ ಇದೇ ಸೆಪ್ಟೆಂಬರ್ 11ರಂದು, 9/11ರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಾದ ಮೂರೂ ಜಾಗಕ್ಕೆ ಭೇಟಿ ಕೊಡುತ್ತಾರೆಂದು Read more…

ಈ ಕ್ರೀಡಾಪಟುಗಳಿಗೆ ವಿವಿಧ ಕಂಪನಿಗಳಿಂದ ಕಾರ್‌ ಗಿಫ್ಟ್

ಮಹೀದ್ರಾ ಮತ್ತು ಮಹೀಂದ್ರಾ, ರೆನಾಲ್ಟ್ , ಎಂ ಜಿ ಮೋಟಾರ್ಸ್ ಮುಂತಾದ ಕಾರು ಉತ್ಪಾದನಾ ಕಂಪನಿಗಳು ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ವಿಜೇತರಿಗೆ ಕಾರುಗಳನ್ನು ನೀಡುತ್ತಿದ್ದಾರೆ. ಭಾರತಕ್ಕೆ ಒಲಂಪಿಕ್ಸ್, ಪ್ಯಾರಾ Read more…

BIG NEWS: ರೈತ ಮಕ್ಕಳಿಗಾಗಿ ʼವಿದ್ಯಾನಿಧಿʼ ಯೋಜನೆಗೆ ಚಾಲನೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಗೆ ಚಾಲನೆ ನೀಡಲಾಯಿತು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ ನಲ್ಲಿ ರೈತ ಮಕ್ಕಳಿಗೆ ಶಿಷ್ಯ ವೇತನ Read more…

BIG NEWS: ಭಾರತದ ಅತಿದೊಡ್ಡ ಸಿರಿವಂತ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಹೆಚ್ಚಳ

ರಿಲೈಯನ್ಸ್‌ನ ಮುಕೇಶ್ ಅಂಬಾನಿ ಕಂಪನಿಯ ಷೇರು ಶುಕ್ರವಾರದ ಷೇರುಪೇಟೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿದ ಕಾರಣ ಅವರ ಒಟ್ಟು ಆಸ್ತಿ 3.7 ಬಿಲಿಯನ್ ಡಾಲರ್ ಅಷ್ಟು ಹೆಚ್ಚಳವಾಗಿದೆ. ಅಂಬಾನಿಯ ಆಸ್ತಿಯು Read more…

ಬ್ಯಾಂಕ್ ದರೋಡೆ; ನಾಲ್ವರ ಬಂಧನ

ಚಾಮರಾಜನಗರ: ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಹನೂರಿನ ಅಭಿಷೇಕ್ (26), ಶ್ರೀನಿವಾಸ್ (27), ಮುತ್ತುಸ್ವಾಮಿ (26), ಮಲ್ಲೇಶ್ (26) ಬಂಧಿತ ಆರೋಪಿಗಳು. Read more…

ನಗುವಿಗೆ ಕಾರಣವಾಗಿದೆ ಸಂದರ್ಶಕಿ ಕೇಳಿರುವ ಪ್ರಶ್ನೆ…!

ಪಾಕಿಸ್ತಾನಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳು ಬಹಳಷ್ಟು ಬಾರಿ ನಗೆಪಾಟಲಿಗೆ ದಾರಿ ಮಾಡಿಕೊಡುತ್ತಿವೆ. ಇಲ್ಲಿನ ಸುದ್ದಿ ಮಾಧ್ಯಮಗಳು, ಭಾಷಣಗಳು, ರಾಜಕಾರಣಿಗಳ ಸಾಕಷ್ಟು ವಿಡಿಯೋಗಳು ನಗೆ ತರಿಸುತ್ತವೆ. ಇದರಲ್ಲಿ ಹೆಚ್ಚಾಗಿ, Read more…

ಬೆಚ್ಚಿಬೀಳಿಸುವಂತಿದೆ 21 ರ ಯುವತಿ ಮಾಡಿದ್ದ ಖತರ್ನಾಕ್‌ ಪ್ಲಾನ್

21ರ ಯುವತಿಗೆ ಜಗತ್ತನ್ನೇ ಸುತ್ತುವ ಕನಸು ಇರುವುದು ಸಾಮಾನ್ಯ. ಅದು ಹದಿಹರೆಯ ಕೂಡ ಹೌದು. ಆದರೆ ತನ್ನ ತಾಯಿಯು ಪರಪುರುಷನೊಂದಿಗೆ ಪ್ರೇಮದಲ್ಲಿ ಸಿಕ್ಕಿದ್ದಾಳೆ ಎಂದು ಅರಿತರೆ ಯುವತಿಯು ಬಹುಶಃ Read more…

ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…!

ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿರುವ ಅಪರೂಪದ ವೈಲ್ಡ್ ಫಿಶಿಂಗ್ ಕ್ಯಾಟ್ ಪಶ್ಚಿಮ ಬಂಗಾಳದ ಹವ್ರಾದಲ್ಲಿ ಪ್ರತ್ಯಕ್ಷವಾಗಿದೆ. ದೊಂಜುರ್ ಬ್ಲಾಕ್‍ನ ಸರ್ದಾರ ಪಾರಾದಲ್ಲಿ ದೈತ್ಯ ಕಾಡುಬೆಕ್ಕು ಕಾಣಿಸಿಕೊಂಡಿದೆ. ಗಾಬರಿಗೊಂಡ ಜನರು, Read more…

BIG NEWS: ನಾಳೆಯಿಂದ 6-8ನೇ ತರಗತಿ ಶಾಲೆಗಳು ಆರಂಭ; ಸುರಕ್ಷತಾ ಕ್ರಮಕ್ಕೆ ಸೂಚನೆ

ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ರಾಜ್ಯದಲ್ಲಿ ನಾಳೆಯಿಂದ 6-8ನೇ ತರಗತಿ ಶಾಲೆಗಳು ಆರಂಭವಾಗಲಿವೆ. ಕೋವಿಡ್ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಈ ಕುರಿತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...