alex Certify Live News | Kannada Dunia | Kannada News | Karnataka News | India News - Part 3841
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೆನ್ನೈನಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಕೊರೊನಾ….! ಶಾಲೆಗಳು ಮತ್ತೆ ಬಂದ್​

ತಮಿಳುನಾಡಿನಲ್ಲಿ ತರಗತಿಗಳು ಪುನಾರಂಭಗೊಂಡು 1 ವಾರ ಮಾತ್ರ ಕಳೆದಿದೆ. ಅಷ್ಟರಲ್ಲಾಗಲೇ ಚೆನ್ನೈನಲ್ಲಿ 10ನೇ ತರಗತಿ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಗುರಿಯಾಗಿದ್ದಾನೆ. ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಚೆನ್ನೈ ಕಾರ್ಪೋರೇಷನ್​ Read more…

BIG NEWS: ಭಾರೀ ಮಳೆಗೆ ಕೊಚ್ಚಿಹೋಯ್ತು ಡೆಹ್ರಾಡೂನ್‌ – ರಿಷಿಕೇಶ್‌ ಹೈವೇ; ಪ್ರಕೃತಿ ವಿಕೋಪದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಉತ್ತರಾಖಂಡ್​​ನಲ್ಲಿ ಡೆಹರಾಡೂನ್​ – ರಾಣಿಪೋಖಾರಿ – ರಿಷಿಕೇಷಕ್ಕೆ ತೆರಳು ನಿರ್ಮಿಸಲಾಗಿದ್ದ ಪರ್ಯಾಯ ಹೆದ್ದಾರಿಯು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿದೆ. ರಾಣಿಪೋಖರಿಯಲ್ಲಿ ಫ್ಲೈಓವರ್​ ಕುಸಿತ ಹಿನ್ನೆಲೆಯಲ್ಲಿ ಡೆಹ್ರಾಡೂನ್​, ರಿಷಿಕೇಷಕ್ಕೆ ಸಂಪರ್ಕ Read more…

ಎಟಿಎಂ ಪಿನ್, ಆಧಾರ್‌, ಪಾನ್‌ ವಿವರಗಳನ್ನು ಫೋನ್‌ ನಲ್ಲಿ ಸೇವ್‌ ಮಾಡಿದ್ದೀರಾ…? ಹಾಗಾದ್ರೆ ಇದನ್ನೊಮ್ಮೆ ಓದಿ

ಎಟಿಎಂ ಪಿನ್, ಆಧಾರ್‌ ಕಾರ್ಡ್ ವಿವರಗಳು, ಪಾನ್ ಸಂಖ್ಯೆ ಸೇರಿದಂತೆ ಇನ್ನಿತರ ಸೂಕ್ಷ್ಮ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಬಹುತೇಕ ಮಂದಿ ನಿರ್ಲಕ್ಷ್ಯ ತೋರುವ ಕಾರಣ ಆನ್ಲೈನ್ ವಂಚಕರಿಗೆ ಭರಪೂರ ಅವಕಾಶಗಗಳು Read more…

‌ʼವಾಟ್ಸಾಪ್ʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ತನ್ನ ಬಳಕೆದಾರರಿಗೆ ಖಾಸಗಿತನ ಖಾತ್ರಿ ಪಡಿಸುವ ಅನೇಕ ಸೆಟ್ಟಿಂಗ್‌ ಗಳನ್ನು ಪರಿಷ್ಕರಿಸುತ್ತಿರುವ ವಾಟ್ಸಾಪ್ ಈ ಸಂಬಂಧ ಹೊಸದೊಂದು ಅಪ್ಡೇಟ್‌ ಮೇಲೆ ಕೆಲಸ ಮಾಡುತ್ತಿದೆ. ಲಾಸ್ಟ್‌ ಸೀನ್, ಪ್ರೊಫೈಲ್ ಫೋಟೋ Read more…

BIG NEWS: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ

ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ಹೊಣೆಹೊತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎನ್.ಹೆಚ್. ಕೋನರೆಡ್ಡಿ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 25ನೇ Read more…

SHOCKING: ಮಳೆಗೆ ಪ್ರಾರ್ಥಿಸಿ ಅಪ್ರಾಪ್ತ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ

ಮಳೆ ಚೆನ್ನಾಗಿ ಆಗಲಿ ಎಂದು ಕಪ್ಪೆಗಳ ಮೆರವಣಿಗೆ ಮಾಡಿಸುವ ಮೌಢ್ಯವನ್ನು ಖಂಡಿಸಲಾಗುತ್ತಿರುವ ಈ ಕಾಲದಲ್ಲಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳನ್ನು ಮನೆಮನೆಗೆ ಭಿಕ್ಷೆಗೆ ಕಳುಹಿಸುವ ವಿಚಿತ್ರ ಪದ್ಧತಿ ಇದೆ ಎಂದರೆ Read more…

ಡೆಂಗ್ಯೂ ಹತ್ತಿಕ್ಕಲು ಗ್ಯಾಂಬುಸಿಯಾ ಮೀನುಗಳ ಮೊರೆ ಹೋದ ಫಿರೋಜಾಬಾದ್ ಆಡಳಿತ

ಕೊರೊನಾ ಸಾಂಕ್ರಾಮಿಕದ ಹಾವಳಿ ನಡುವೆ ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಈಗಾಗಲೇ 51 ಜನರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಭಾರಿ ಆತಂಕದ Read more…

ಸೆ.10 ರಂದು ಬಹು ನಿರೀಕ್ಷಿತ ಜಿಯೋ ಫೋನ್ ನೆಕ್ಸ್ಟ್ 4ಜಿ ರಿಲೀಸ್

ಮುಂಬೈ: ರಿಲಯನ್ಸ್ ಜಿಯೋ ಬಹು ನಿರೀಕ್ಷಿತ 4ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಜಿಯೋಫೋನ್ ನೆಕ್ಸ್ಟ್ ಅನ್ನು ಗಣೇಶ ಹಬ್ಬದ ದಿನ ಅಂದರೆ ಸೆಪ್ಟೆಂಬರ್ 10ರಂದು ಬಿಡುಗಡೆ ಮಾಡಲಿದೆ. ಗೂಗಲ್ Read more…

ಉದ್ಯಮಿ ಕೊಲೆ ಪ್ರಕರಣದಲ್ಲಿ ಕಾನ್​ಸ್ಟೇಬಲ್​ ಸೇರಿದಂತೆ ಐವರು ಅರೆಸ್ಟ್

ಬಿಹಾರದ ಉದ್ಯಮಿ ಹಾಗೂ ಆತನ ಚಾಲಕನ ಕೊಲೆ ಪ್ರಕರಣವನ್ನು ಭೇದಿಸಿರುವ ಜಾರ್ಖಂಡ್​ ಪೊಲೀಸರು ಓರ್ವ ಪೇದೆ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಜಾರ್ಖಂಡ್​ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಉದ್ಯಮಿ Read more…

ನೀರಜ್ ಚೋಪ್ರಾ ಬ್ರಾಂಡ್ ಮೌಲ್ಯದಲ್ಲಿ 1000 ಪಟ್ಟು ವರ್ಧನೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶವಾಸಿಗಳ ಕಣ್ಮಣಿಯಾಗಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾರ ಬ್ರಾಂಡ್ ಮೌಲ್ಯದಲ್ಲಿ ಕಳೆದೊಂದು ತಿಂಗಳಲ್ಲಿ 1000 ಪಟ್ಟು ವರ್ಧನೆಯಾಗಿದೆ. ತಮ್ಮ ಪ್ರಚಾರ ರಾಯಭಾರಿಯಾಗಿ Read more…

BIG NEWS: ಸಬ್ಸಿಡಿ ದರದಲ್ಲಿ ಎಲ್‌ಪಿಜಿ ವಿತರಿಸಲು ಪ್ರತ್ಯೇಕ ವ್ಯವಸ್ಥೆ

ಬಂಡವಾಳ ವಿನಿಯೋಗ ಅರಸಿ ಹೊರಟ ಭಾರತ್‌ ಪೆಟ್ರೋಲಿಯಂ ಕಾರ್ಪ್ ನಿಯಮಿತ (ಬಿಪಿಸಿಎಲ್), ಅಡುಗೆ ಅನಿಲದ (ಎಲ್‌ಪಿಜಿ) ಮೇಲೆ ಸಬ್ಸಿಡಿ ಕೊಡುವ ಕೇಂದ್ರ ಸರ್ಕಾರದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ Read more…

ಶಿಕ್ಷಕಿ, ಪುತ್ರನ ಬರ್ಬರ ಹತ್ಯೆ: ಹಂತಕರಿಗೆ ಬಲೆ ಬೀಸಿದ ಖಾಕಿ

ಕೋಲ್ಕತ್ತಾ: ಶಾಲಾ ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗನನ್ನು ಕೋಲ್ಕತ್ತಾದಲ್ಲಿ ಸೋಮವಾರ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪತಿ ಕೆಲಸದಿಂದ ಹಿಂದಿರುಗುವಾಗ ಮನೆಯ ಬಾಗಿಲು Read more…

BIG NEWS: ಗಣೇಶೋತ್ಸವಕ್ಕೆ ಹೊಸ ಗೈಡ್ ಲೈನ್; 5 ದಿನದ ಬದಲು 3 ದಿನಕ್ಕೆ ಸೀಮಿತ; ಷರತ್ತಿನ ಮೇಲೆ ಷರತ್ತು ಹಾಕಿದ ಬಿಬಿಎಂಪಿ

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ನಿಫಾ ವೈರಸ್ ಭೀತಿ ಕೂಡ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಬಿಬಿಎಂಪಿ ಷರತ್ತುಗಳ ಮೇಲೆ ಷರತ್ತು ವಿಧಿಸಿದೆ. Read more…

ಸರ್ಕಾರ ರಚನೆಗೆ ತಾಲಿಬಾನ್‌ ಸಿದ್ದತೆ: ಮುಖ್ಯಸ್ಥನಾಗಿ ಮುಲ್ಲಾ ಮೊಹಮ್ಮದ್ ಹಸನ್ ಆಯ್ಕೆ

ಅಫ್ಘಾನಿಸ್ತಾನವನ್ನು ತಾಲಿಬಾನ್ ಈಗಾಗಲೇ ವಶಕ್ಕೆ ಪಡೆದಿದೆ. ಅನೇಕ ದಿನಗಳ ಚರ್ಚೆ, ಮಾತುಕತೆ ನಂತ್ರ ಕೊನೆಗೂ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಮುಖ್ಯಸ್ಥನ ಆಯ್ಕೆ ಮಾಡಿದೆ. ತಾಲಿಬಾನ್ ಹಿರಿಯ ನಾಯಕ ಮುಲ್ಲಾ ಮೊಹಮ್ಮದ್ Read more…

ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಆಮೆಗಳು ಬಹಳ ವರ್ಷ ಕಾಲ ಬದುಕುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಜೋನಾಥನ್, ಸೀಶೆಲ್ಸ್ ದೈತ್ಯ ಆಮೆ ಬಹುಶಃ ತಿಳಿದಿರುವ ಅತ್ಯಂತ ಹಳೆಯ ಭೂ ಪ್ರಾಣಿ ಅಂತಾನೇ ಹೇಳಲಾಗುತ್ತದೆ. Read more…

ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಾಲಕನ ಖುಲಾಸೆಗೆ ಕಾರಣವಾಯ್ತು ಕೆಟ್ಟ ರಸ್ತೆ…!

ದೇಶದಲ್ಲಿ ರಸ್ತೆ ಅಪಘಾತಗಳಾಗಲು ಚಾಲಕರ ಬೇಜವಾಬ್ದಾರಿಯೇ ಎಲ್ಲ ಸಮಯದಲ್ಲೂ ಕಾರಣವಾಗಲು ಸಾಧ್ಯವಿಲ್ಲ ಎಂದಿರುವ ಮುಂಬೈ ನ್ಯಾಯಾಲಯ, ಕೆಲವೊಮ್ಮೆ ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಮುಖ್ಯ ಕಾರಣವಾಗುವ ಸಾಧ್ಯತೆಯೂ ಇರುತ್ತದೆ ಎಂದಿದೆ. Read more…

ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!

ರಾಧಿಕಾ ಆಪ್ಟೆ, 2005 ರಲ್ಲಿ “ವಾಹ್, ಲೈಫ್ ಹೊ ತೊ ಐಸಿ ” ಎಂಬ ಚಿತ್ರದ ಮೂಲಕ ಬಾಲಿವುಡ್ ‌ಗೆ ಪಾದಾರ್ಪಣೆ ಮಾಡಿದ ಈಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

BIG NEWS: ಕೇರಳದ ಬೆನ್ನಲ್ಲೇ ರಾಜ್ಯಕ್ಕೂ ನಿಫಾ ವೈರಸ್ ಕಂಟಕ; ಹೈ ಅಲರ್ಟ್ ಘೋಷಣೆ

ಬೆಂಗಳೂರು: ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದು, ರಾಜ್ಯಕ್ಕೂ ಕಂಟಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. Read more…

BIG NEWS: ಅಮಿತ್ ಶಾ ಹೇಳಿಕೆ ಪುನರುಚ್ಛರಿಸಿದ ಅರುಣ್ ಸಿಂಗ್; ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎಂದ ರಾಜ್ಯ ಉಸ್ತುವಾರಿ

ನವದೆಹಲಿ: ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಂಬರುವ ಚುನಾವಣೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೇ Read more…

ಹೊಸ EPFO ನಿಯಮ: ಯಾರಿಗೆ ಅಗತ್ಯ 2 ಪಿಎಫ್‌ ಖಾತೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಭವಿಷ್ಯ ನಿಧಿ (ಪಿಎಫ್) ಹಾಗೂ ಸ್ವಯಂ ಪಿಂಚಣಿ ನಿಧಿ (ವಿಪಿಎಫ್) ಚಂದಾದಾರರು ಒಂದು ವೇಳೆ ವಾರ್ಷಿಕ ಕೊಡುಗೆ 2.5 ಲಕ್ಷ ರೂ ದಾಟಿದಲ್ಲಿ ಇನ್ನು ಮುಂದೆ ಎರಡು ಪ್ರತ್ಯೇಕ Read more…

BREAKING: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಗೆ ಗೃಹ ಬಂಧನ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಗೃಹ ಬಂಧನ ವಿಧಿಸಲಾಗಿದೆ. ಈ ಕುರಿತು ಸ್ವತಃ ಮೆಹಬೂಬಾ ಮುಫ್ತಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಮೂಲಕ Read more…

ಸಲಿಂಗಿಗಳಿಗೆ ನೆರವಾಗುವ ನೀತಿ ರೂಪಿಸಿದ ಆ್ಯಕ್ಸಿಸ್ ಬ್ಯಾಂಕ್

  ದೇಶದಲ್ಲಿ ಭಾಷೆಗಳ, ಧರ್ಮಗಳ, ಆಚರಣೆಗಳ ವೈವಿಧ್ಯತೆಯನ್ನು ಎಲ್ಲ ಸಂಘ-ಸಂಸ್ಥೆಗಳು ಗೌರವಿಸುತ್ತಿರುವ ನಡುವೆಯೇ ಲಿಂಗ ವೈವಿಧ್ಯತೆಯನ್ನು ಕೂಡ ಗೌರವಿಸಲು ಬ್ಯಾಂಕ್‍ಗಳು ನಿರ್ಧರಿಸಿವೆ. ಅದರ ಭಾಗವಾಗಿ ಪ್ರತಿಷ್ಠಿತ ಖಾಸಗಿ ಬ್ಯಾಂಕ್ Read more…

Ration Card: ಪಡಿತರ ಚೀಟಿಗೆ ಹೆಸರು ಸೇರಿಸುವುದು‌ ಈಗ ಬಲು ಸುಲಭ – ಇಲ್ಲಿದೆ ಈ ಕುರಿತ ಕಂಪ್ಲೀಟ್ ಮಾಹಿತಿ

ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು ಬಹಳ ಮುಖ್ಯ. ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವ ಕೆಲಸವನ್ನು ಕೆಲವೇ ನಿಮಿಷದಲ್ಲಿ ಮಾಡಬಹುದು. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ Read more…

‘ದಿಲ್‍ಖುಷ್ʼ ದೋಸೆ ಮಾಡುವ ಈ ವಿಡಿಯೊ ಫುಲ್ ವೈರಲ್

ಬೇಕರಿಗಳಲ್ಲಿ ದಿಲ್‍ಖುಷ್ ಸಿಹಿ ಖಾದ್ಯವನ್ನು ಬಹುಶಃ ಎಲ್ಲರೂ ಸಣ್ಣ‌ ವಯಸ್ಸಿನಲ್ಲಿ ತಿಂದಿರುತ್ತಾರೆ. ಈಗಲೂ ಕೂಡ ಬಹಳಷ್ಟು ಜನರ ಜನಪ್ರಿಯ ಮತ್ತು ಅಗ್ಗದ ಸಿಹಿ ತಿನಿಸು ‘ದಿಲ್‍ಖುಷ್’. ಆದರೆ ದಿಲ್‍ಖುಷ್ Read more…

ವಾಟ್ಸಾಪ್ ಗ್ರೂಪ್‌ ಇಲ್ಲದಿದ್ದರೂ ಏಕಕಾಲದಲ್ಲಿ ಸಂದೇಶ ಕಳುಹಿಸುವ ಕುರಿತು ಇಲ್ಲಿದೆ ಮಾಹಿತಿ

ತ್ವರಿತ ಸಂದೇಶ ಕಳುಹಿಸಲು ಅತ್ಯಂತ ಜನಪ್ರಿಯ ಪ್ಲಾಟ್‌ಫಾರಂ ಆಗಿರುವ ವಾಟ್ಸಾಪ್ ಮೂಲಕ ನಮ್ಮ ಸಂಪರ್ಕಗಳೊಂದಿಗೆ ನಿರಂತರ ಟಚ್‌ನಲ್ಲಿರುವ ಕಾರಣ ಜಗತ್ತು ಚಿಕ್ಕದೆಂಬಂತೆ ಭಾಸವಾಗುತ್ತದೆ. ಆದರೆ ಕೆಲವೊಮ್ಮೆ ನೀವು ಬಹಳಷ್ಟು Read more…

ಸಿಎಂ ಜನತಾ ಸಂದರ್ಶನದಲ್ಲೇ ಶಾಸಕನ ವಿರುದ್ಧ ಹತ್ಯೆ ಆರೋಪ ಮಾಡಿದ ಮಹಿಳೆ..!

ಬಿಹಾರ ಸಿಎಂ ನಿತೀಶ್​ ಕುಮಾರ್​​ ಜನತಾ ದರ್ಬಾರ್​ ನಡೆಸುವ ವೇಳೆ ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ಪಶ್ಚಿಮ ಚಂಪರಣ್​ ಜಿಲ್ಲೆಯ ನಿವಾಸಿಯಾದ ಮಹಿಳೆಯೊಬ್ಬರು ಜೆಡಿ(ಯು) ಶಾಸಕ ತಮ್ಮ ಪತಿಯನ್ನು ಕೊಲೆಗೈದಿದ್ದಾರೆ Read more…

ಕೊರೊನಾ 3 ನೇ ಅಲೆ ಭೀತಿ ಮಧ್ಯೆ ಭರ್ಜರಿ ಗುಡ್‌ ನ್ಯೂಸ್: 2 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾರಂಭಿಸಿದೆ ಈ ರಾಷ್ಟ್ರ..!

ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ವದೇಶಿ ಲಸಿಕೆಗಳನ್ನು 2 ವರ್ಷದ ಮಕ್ಕಳವರೆಗೂ ನೀಡಲು ಆರಂಭಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕ್ಯೂಬಾ ರಾಷ್ಟ್ರ ಪಾತ್ರವಾಗಿದೆ. ಈ Read more…

ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ

ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರಿಗೆ ತಲೆ ಕೂದಲು ಉದುರುವಿಕೆ ಪ್ರಾರಂಭವಾಗುತ್ತಿದ್ದಂತೆ ಬೋಡು ತಲೆಯಾಗುವ ಭಯವಿರುತ್ತದೆ. ಆದರೆ ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡು, ಈ ಭಾವನಾತ್ಮಕ ವಿಷಯದಿಂದ ಹೊರ ಬರಲು Read more…

ಈ ವರ್ಷ ಅಂಬಾನಿ ಸಂಪತ್ತಿನಲ್ಲಿ ಶೇ.17 ರಷ್ಟು ಹೆಚ್ಚಳ…! ಇದರಲ್ಲಿ ಅರ್ಧದಷ್ಟು ಕೇವಲ ಒಂದೇ ವಾರದಲ್ಲಿ ಗಳಿಕೆ

ಏಷಿಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ವರ್ಷ ಹದಿನೇಳು ಬಿಲಿಯನ್ ಗಳಿಸಿದ್ದು, ಇದರಲ್ಲಿ ಅರ್ಧದಷ್ಟು ಕಳೆದ ವಾರ ಗಳಿಸಿದ್ದಾರೆ. ರಿಲಯನ್ಸ್ ಕಂಪನಿಯಲ್ಲಿ ಮುಖೇಶ್ ಅವರ ಪಾಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...