alex Certify Live News | Kannada Dunia | Kannada News | Karnataka News | India News - Part 3835
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚಿನ ಬರಹಗಾರ್ತಿಯನ್ನು ಮದುವೆಯಾಗಲು ರಾಜೀನಾಮೆ ಕೊಟ್ಟ ಬಿಶಪ್

ಲೈಂಗಿಕ ಕಥೆಗಳನ್ನು ಬರೆಯುವ ಬರಹಗಾರ್ತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ ಸ್ಪಾನಿಶ್ ಬಿಶಪ್‌ ಕ್ಸೇವಿಯರ್‌‌ ನಾವೆಲ್ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಸಿಲ್ವಿಯಾ ಕಬಾಲ್ಲಾಲ್ ಹೆಸರಿನ ಈ ಬರಹಗಾರ್ತಿ ಮನಃಶಾಸ್ತ್ರಜ್ಞೆ ಸಹ Read more…

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು Read more…

ದಂಗಾಗಿಸುತ್ತೆ ʼಸಿಂಗಲ್ ಪಾರ್ಕಿಂಗ್‌ʼ ಜಾಗ‌ ಮಾರಾಟವಾದ ಬೆಲೆ…!

ಇಂಗ್ಲೆಂಡ್ ನ ಬಾತ್ ಸಿಟಿ ಸೆಂಟರ್ ನಲ್ಲಿ ಪಾರ್ಕಿಂಗ್ ಜಾಗವನ್ನು ಬರೋಬ್ಬರಿ 1,15,000 ಪೌಂಡ್ ಅಂದ್ರೆ ಸುಮಾರು 1.16 ಕೋಟಿ ರೂ. ಗೆ ಮಾರಾಟ ಮಾಡಲಾಗಿದೆ. ಇದರ ವಿಶೇಷತೆ Read more…

‘ಕೊರೊನಾ’ ಕಾರಣಕ್ಕೆ ಸಿಎ ಪರೀಕ್ಷೆ ವಂಚಿತರಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಇನ್ನೂ ಸಹ ಬೆಂಬಿಡದಂತೆ ಕಾಡುತ್ತಿದೆ. ಈಗಾಗಲೇ ಎರಡು ಅಲೆಗಳಿಂದ ಸಾರ್ವಜನಿಕರು ತತ್ತರಿಸಿಹೋಗಿದ್ದು, ಸಾಕಷ್ಟು ಸಾವು – ನೋವುಗಳಿಗೆ ಕಾರಣವಾಗಿದೆ. Read more…

‘ಹಂಪಿ’ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಖುಷಿ ಸುದ್ದಿ

ಕೊರೊನಾ ಇಳಿಕೆಯಾಗುತ್ತಿದ್ದಂತೆಯೇ ಬಹುತೇಕ ನಿರ್ಬಂಧಗಳು ಸಡಿಲಿಕೆ ಆಗುತ್ತಿವೆ. ಶಾಲಾ – ಕಾಲೇಜುಗಳ ಸಹ ಆರಂಭವಾಗಿದ್ದು, ನಿರ್ಬಂಧಕ್ಕೆ ಒಳಪಟ್ಟಿರುವ ಕೆಲವು ನಿಯಮಗಳನ್ನು ಈಗ ಸಡಿಲಿಕೆ ಮಾಡಲಾಗುತ್ತಿದೆ. ಕೊರೊನಾ ದೃಢೀಕರಣ ಪ್ರಮಾಣ Read more…

ಬಾಳೆಹಣ್ಣಿನಿಂದ ಮಾಡಿ ರುಚಿಕರವಾದ ‘ಕಪ್ ಕೇಕ್’

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ರಜಾ ದಿನಗಳಲ್ಲಿ ಮಕ್ಕಳ ಬಾಯಿ ರುಚಿ ತಣಿಸಲು ಇಲ್ಲಿ ಸುಲಭವಾಗಿ ಮಾಡುವ ಬಾಳೆಹಣ್ಣಿನ ಕಪ್ ಕೇಕ್ ಇದೆ Read more…

ಎತ್ತಿನಗಾಡಿ – ಓಮ್ನಿ ಕಾರು ಡಿಕ್ಕಿ: ಏಳು ಮಂದಿ ಸ್ಥಿತಿ ಗಂಭೀರ

ಎತ್ತಿನಗಾಡಿ ಹಾಗೂ ಓಮ್ನಿ ಕಾರು ಡಿಕ್ಕಿ ಹೊಡೆದ ಪರಿಣಾಮ 16 ಮಂದಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರು ಬಳಿ ನಡೆದಿದೆ. ಗಾಯಗೊಂಡಿರುವವರ ಪೈಕಿ 7 Read more…

ಕಲಬುರಗಿ ಮೇಯರ್ ಆಯ್ಕೆಗಾಗಿ ಮುಂದುವರೆದ ಹಗ್ಗಜಗ್ಗಾಟ: ತೀವ್ರ ಕುತೂಹಲ ಕೆರಳಿಸಿದೆ ರಾಜಕೀಯ ಬೆಳವಣಿಗೆ

ಇತ್ತೀಚೆಗೆ ನಡೆದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 27 ಸ್ಥಾನ ಗಳಿಸಿದ್ದು, ಬಿಜೆಪಿ 23 ಸ್ಥಾನ ಗಳಿಸಿದೆ. ಜೆಡಿಎಸ್ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಮೇಯರ್ ಆಯ್ಕೆಗಾಗಿ ಬಿಜೆಪಿ Read more…

ಗಣೇಶ ಮೂರ್ತಿ ಮನೆಗೆ ತರುವ ವೇಳೆ ಈ ವಿಷಯಗಳ ಬಗ್ಗೆ ನೀಡಿ ಗಮನ

ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಗಣೇಶ ಮೂರ್ತಿ ಸ್ಥಾಪನೆಗೆ ಸಿದ್ಧತೆ ಜೋರಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಗಣೇಶನ ಮೂರ್ತಿಗಳು ರಾರಾಜಿಸುತ್ತಿವೆ. ಮಾರುಕಟ್ಟೆಯಿಂದ ಗಣೇಶ ಮೂರ್ತಿ ತರುವ ವೇಳೆ Read more…

ದೃಷ್ಟಿ ದೋಷ ಮೆಟ್ಟಿನಿಂತು ಮಧುರ ಕಂಠದಿಂದ ನೆಟ್ಟಿಗರ ಮನಗೆಲ್ಲುತ್ತಿರುವ ಯುವಕ

ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಕಾಶ್ಮೀರದ ಇಶ್ತಿಯಾಕ್ ಅಹಮದ್ ಭಟ್ ಅಂತರ್ಜಾಲದಲ್ಲಿ ತಮ್ಮ ಮಧುರ ಕಂಠದಿಂದ ಸಾವಿರಾರು ಮಂದಿಯ ಮನಗೆಲ್ಲುತ್ತಿದ್ದಾರೆ. ತಮ್ಮ ಕಂಠಸಿರಿಯಿಂದ ತಮ್ಮೂರಿನವರನ್ನು ಮಂತ್ರಮುಗ್ಧಗೊಳಿಸುತ್ತಾ ಬಂದಿರುವ ಇಶ್ತಿಯಾಕ್, Read more…

BIG NEWS: ಕೋವಿಡ್‌ ಲಸಿಕೆ ಪರಿಣಾಮಕಾರಿತ್ವ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್ ಮೂರನೇ ಅಲೆ ಎದುರಿಸಲು ದೇಶ ಸಜ್ಜಾಗುತ್ತಿರುವ ನಡುವೆ ಮೊದಲು ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳಿ ಎಂದು ತಜ್ಞರು ಹೇಳುತ್ತಲೇ ಬರುತ್ತಿದ್ದಾರೆ. ಇದೀಗ ಕೋವಿಡ್ ಲಸಿಕೆಗಳು ಅದೆಷ್ಟರ ಮಟ್ಟಿಗೆ ಪರಿಣಾಮಕಾರಿ Read more…

10 ವರ್ಷಗಳಲ್ಲಿ 25 ಬಾರಿ ಪರ ಪುರುಷರೊಂದಿಗೆ ಪರಾರಿಯಾಗಿದ್ಲು ವಿವಾಹಿತ ಮಹಿಳೆ…!

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು Read more…

ವಿವಾಹ ಬಂಧನಕ್ಕೆ ಕಾಲಿಟ್ಟ ಮರುಗಳಿಗೆಯೇ ವಧು – ವರ ಮಾಡಿದ್ರು ಈ ಕೆಲಸ…!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..! ಹೌದು, Read more…

ಶಿಕ್ಷಕರಿಗೆ ಜೀನ್ಸ್‌ ನಿಷೇಧಿಸಿದ ಪಾಕಿಸ್ತಾನ

ಮಹಿಳೆಯರ ಉಡುಪುಗಳ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಹೇರುವುದು ಇಸ್ಲಾಮಿಕ್ ದೇಶಗಳಲ್ಲಿ ಹೊಸ ವಿಚಾರವೇನಲ್ಲ. ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಹ-ಶಿಕ್ಷಣದ ಮೇಲೆ ನಿಷೇಧ ಹೇರಿದ್ದರೆ ಇತ್ತ ಪಾಕಿಸ್ತಾನ ತನ್ನ ದೇಶದ Read more…

ಮಂಗಗಳ ದಾಳಿಗೆ ಬಿಜೆಪಿ ಮುಖಂಡನ ಪತ್ನಿ ಬಲಿ

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಅಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು , ಸ್ಥಳೀಯರಿಗೆ ಪರದಾಟ ಹೇಳತೀರದಾಗಿದೆ. ಮೃತರನ್ನು 54 ವರ್ಷದ ಸುಷ್ಮಾ Read more…

ಕಳವಳ ಹುಟ್ಟಿಸುತ್ತೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ

ಔಪಚಾರಿಕ ಹಾಗೂ ಅನೌಪಚಾರಿಕ ವಲಯಗಳ ಒಟ್ಟು 1.9 ಲಕ್ಷಕ್ಕೂ ಅಧಿಕ ಮಂದಿ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರಾದ್ಯಂತ ನಿರುದ್ಯೋಗ ಪ್ರಮಾಣ ಮಿತಿಮೀರಿದೆ ಎಂದು ತಿಳಿದುಬಂದಿದೆ. Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಮಾಡಿ ಬೇಸನ್ ಲಡ್ಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ಇಲ್ಲಿದೆ ಮೋದಕ ಮಾಡುವ ಸುಲಭ ವಿಧಾನ

ಗಣೇಶನ ಹಬ್ಬ ಬಂದೇ ಬಿಟ್ಟಿದೆ, ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವಂತಹ ಮೋದಕವಿದೆ. ಹಬ್ಬಕ್ಕೆ ಅಥವಾ ಬೇರೆ ದಿನಗಳಲ್ಲಿ ಸಿಹಿ ತಿನ್ನುವ ಬಯಕೆಯಾದಾಗ ಮಾಡಿಕೊಂಡು Read more…

ಗಣೇಶನ ʼಪೂಜೆʼ ವೇಳೆ ಇರಲಿ ಈ ವಸ್ತು

ಗಣೇಶ ಚತುರ್ಥಿಗೆ ತಯಾರಿ ಜೋರಾಗಿ ನಡೆದಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯರು ಕೂಡ ಗಣೇಶನ ಆರಾಧನೆಗೆ ತಯಾರಿ ಶುರು ಮಾಡಿದ್ದಾರೆ. ಭಾದ್ರಪದ ಚೌತಿಯಂದು ಎಲ್ಲರ ಮನೆಯಲ್ಲೂ ಗಣೇಶನ ಪೂಜೆ Read more…

ಗಣೇಶ ಚತುರ್ಥಿ ದಿನದಂದು ಈ ರಾಶಿಯವರಿಗಿದೆ ಕಾರ್ಯಗಳಲ್ಲಿ ಯಶಸ್ಸು

ಮೇಷ : ಅಂದುಕೊಂಡ ಕೆಲಸಗಳು ಒಂದೊಂದಾಗಿಯೇ ನೆರವೇರಲಿದೆ. ಅನೇಕ ವರ್ಷಗಳಿಂದ ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಕಚೇರಿ ಕೆಲಸದಲ್ಲಿ Read more…

ಗಣಪತಿ ಹಬ್ಬದಂದು ಚಂದ್ರನನ್ನು ನೋಡಬಾರದಾ…..? ಈ ನಂಬಿಕೆ ಹಿಂದಿನ ಕಾರಣವೇನು…..?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

ಶಾರೀರಿಕ ಸಂಬಂಧ ಬೆಳೆಸಲು ಮೂಡಿಲ್ಲವಾದ್ರೆ ಮಾಡಿ ಈ ಕೆಲಸ

ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸಲು ಮೂಡ್ ಇರೋದಿಲ್ಲ. ಪದೇ ಪದೇ ಸಂಗಾತಿಗೆ ನಿರಾಸೆ ಮಾಡಲು ಸಾಧ್ಯವಾಗೋದಿಲ್ಲ. ಇಂಥ ಸಂದರ್ಭದಲ್ಲಿ ಕೆಲವೊಂದು ಸೆಕ್ಸಿ ಕೆಲಸಗಳನ್ನು ಮಾಡಿ ಇಬ್ಬರೂ Read more…

ʼಶಾರೀರಿಕ ಸಂಬಂಧʼ ಬೆಳೆಸಿದಂತೆ ಕನಸು ಬಿದ್ರೆ ಏನರ್ಥ ಗೊತ್ತಾ….?

ದಿನವಿಡಿ ಕೆಲಸ ಮಾಡಿ ಮನೆಗೆ ವಾಪಸ್ ಬರುವ ಮಂದಿ, ಮುಖ್ಯವಾಗಿ ಎರಡನ್ನು ಬಯಸ್ತಾರೆ. ಒಂದು ಸುಖ ನಿದ್ರೆ. ಇನ್ನೊಂದು ಮರುದಿನ ಮನಸ್ಸಿಗೆ ಉತ್ಸಾಹ ನೀಡುವಂತಹ ಕನಸು. ಸಾಮಾನ್ಯವಾಗಿ ಅನೇಕರಿಗೆ Read more…

ದಹಿಸುತ್ತಿದ್ದ ಕಾರಿನೊಳಗಿದ್ದ ವೃದ್ಧ ದಂಪತಿಯನ್ನು ರಕ್ಷಿಸಿದ ಜನತೆ

ಕ್ಯಾಲಿಫೋರ್ನಿಯಾದ ಈಸ್ಟ್​ ಕೌಂಟಿ ಸ್ಯಾನ್​ ಡಿಯಾಗೋದಲ್ಲಿ ದಹಿಸುತ್ತಿರುವ ವಾಹನದಿಂದ ವೃದ್ಧ ದಂಪತಿಯನ್ನು ರಕ್ಷಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಯ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವೃದ್ಧ ದಂಪತಿಯನ್ನು ಕಾಪಾಡಿದ ಜನತೆಗೆ Read more…

ನಾರ್ವೆ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು ವೈನ್ ಬಾಟಲ್ ಧ್ವಂಸ ಮಾಡಿದ ತಾಲಿಬಾನಿಗಳು

ಕಾಬೂಲ್​ನಲ್ಲಿರುವ ನಾರ್ವೆ ​ ರಾಯಭಾರ ಕಚೇರಿಯನ್ನು ವಶಕ್ಕೆ ಪಡೆದ ತಾಲಿಬಾನಿಗಳು ಸಂಸ್ಥೆಯಲ್ಲಿ ವೈನ್​ ಬಾಟಲಿಗಳನ್ನು ಒಡೆದು ಪುಸ್ತಕಗಳನ್ನು ನಾಶ ಮಾಡಿದ್ದಾರೆ. ಇರಾನ್​ನ ನಾರ್ವೆ ​ರಾಯಭಾರಿಯಾಗಿರುವ ಸಿಗ್ವಾಲ್​​ ಹೌಜ್​​ ಈ Read more…

BIG NEWS: 2023ರಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ʼರಾಮ ಮಂದಿರʼ

ಬಹುನಿರೀಕ್ಷಿತ ಅಯೋಧ್ಯೆ ರಾಮ ಮಂದಿರವು 2023ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಮಂದಿರ ನಿರ್ಮಾಣ ಪರಿಶೀಲನಾ ಸಭೆಯಲ್ಲಿ ಹೇಳಲಾಗಿದೆ. ಈ ಪರಿಶೀಲನಾ ಸಭೆಯಲ್ಲಿ ರಾಮಮಂದಿರ ಟ್ರಸ್ಟ್​ನ ಖಜಾಂಚಿ ಸ್ವಾಮಿ Read more…

BIG NEWS: ಡ್ರಗ್ಸ್ ಪ್ರಕರಣ; ಆಂಕರ್ ಅನುಶ್ರೀ ಹೆಸರು ಕೈಬಿಟ್ಟಿದ್ದೇಕೆ…? ಕಾರಣ ಬಿಚ್ಚಿಟ್ಟ ಸಚಿವ ಮಾಧುಸ್ವಾಮಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ಅನುಶ್ರೀ ಹೆಸರು ಕೇಳಿಬಂದಿದ್ದು, ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅನುಶ್ರೀ ವಿರುದ್ಧ ಆರೋಪ ಕೇಳಿಬಂದರೂ ಕೂಡ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸದೇ Read more…

BIG NEWS: ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವ ವಾರಣಾಸಿ ಕೋರ್ಟ್ ಆದೇಶಕ್ಕೆ ಅಲಹಾಬಾದ್​ ಹೈಕೋರ್ಟ್​ ತಡೆ

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿರುವ ಜ್ಞಾನವಾಪಿ ಮಸೀದಿ ಕಾಂಪೌಂಡ್​ನ ಭೌತಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿರುವ ವಾರಣಾಸಿ ಸಿವಿಲ್​ ನ್ಯಾಯಾಲಯದ ಆದೇಶಕ್ಕೆ Read more…

BIG NEWS: ಗಣೇಶೋತ್ಸವ ಗೈಡ್ ಲೈನ್ಸ್ ಮತ್ತೆ ಬದಲು

ಬೆಂಗಳೂರು: ಗಣೇಶೋತ್ಸವ ಆಚರಣೆಗೆ ವಿಧಿಸಲಾಗಿದ್ದ ಷರತ್ತುಗಳನ್ನು ಬದಲಿಸುವಂತೆ ಆಗ್ರಹಿಸಿ ಗಣೇಶಮೂರ್ತಿ ತಯಾರಕರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದ್ದು, ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. ಬೇಡಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...