alex Certify Live News | Kannada Dunia | Kannada News | Karnataka News | India News - Part 3673
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ Read more…

ಕಲ್ಯಾಣ ಮಂಟಪ ಜಲಾವೃತ: ಮದುವೆ ಸಂಭ್ರಮಕ್ಕೆ ಮಳೆ ಅಡ್ಡಿ

ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಕಲ್ಯಾಣ ಮಂಟಪ ಜಲಾವೃತವಾದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಬೇರೆ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ಹಾರೋಬಂಡೆ ಗ್ರಾಮಕ್ಕೆ ಮದುವೆಯನ್ನು Read more…

ಅತ್ಯಾಚಾರ ಎಸಗಿ ಸಂತ್ರಸ್ತೆಯನ್ನೇ ಮದುವೆಯಾದ್ರೂ ರದ್ದಾಗಲ್ಲ ಕೇಸ್: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಅತ್ಯಾಚಾರ ಎಸಗಿ ಮದುವೆಯಾದರೂ ಕೇಸ್ ರದ್ದಾಗುವುದಿಲ್ಲ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ Read more…

OMG: ಗಡ್ಡದಿಂದಲೇ 64 ಕೆಜಿ ತೂಕದ ಮಹಿಳೆಯನ್ನು ಮೇಲೆತ್ತಿ ಗಿನ್ನಿಸ್ ದಾಖಲೆ

ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು Read more…

‘ಆಧಾರ್’‌ ಸಂಖ್ಯೆ ಬಳಸಿಯೂ ಮಾಡಬಹುದು ಹಣಪಾವತಿ…! ಇಲ್ಲಿದೆ ಅದರ ಡೀಟೇಲ್ಸ್

ಕೋವಿಡ್ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಅವಲಂಬನೆ ಸೃಷ್ಟಿಯಾಗಿದೆ. ಬಹುತೇಕ ಎಲ್ಲವೂ ಡಿಜಿಟಲ್ ಆಗಿಬಿಟ್ಟಿದೆ ಎನ್ನುವ ಮಟ್ಟಿಗೆ ದಿನಸಿ ಖರೀದಿಯಿಂದ ಹಿಡಿದು ಬಹುವಿಧದ ಪಾವತಿಗಳವರೆಗೂ ಸಕಲವೂ Read more…

ವಿದೇಶಿ ಸ್ಕಾಚ್ ಪ್ರಿಯರಿಗೆ ಮಹಾರಾಷ್ಟ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನಿರ್ದಿಷ್ಟ ವರ್ಗದ ಮದ್ಯದ ಮೇಲಿನ ಅಬಕಾರಿ ಸುಂಕದಲ್ಲಿ 50%ನಷ್ಟು ಕಡಿತ ಮಾಡಿರುವ ಮಹಾರಾಷ್ಟ್ರ ಸರ್ಕಾರ, ಶ್ರೀಮಂತ ಕುಡುಕರಿಗೊಂದು ಸಿಹಿ ಸುದ್ದಿ ಕೊಟ್ಟಿದೆ. ಆಮದು ಮಾಡಿಕೊಂಡ ಸ್ಕಾಚ್‌ ವಿಸ್ಕಿಗಳು ಇನ್ನು Read more…

ವಾರಣಾಸಿಯಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಬಿಎಸ್ಸಿ ಪದವೀಧರೆ….!

ಕಲಿಕೆಯಲ್ಲಿ ಮುಂದಿದ್ದು, ಉನ್ನತಾಭ್ಯಾಸ ಮಾಡಿದ್ದರೆ ಹಾಗೂ ಇಂಗ್ಲೀಷ್ ಚೆನ್ನಾಗಿ ಬಲ್ಲವರಾಗಿದ್ದರೆ ಖಂಡಿತಾ ಉತ್ತಮ ಜೀವನ ನಡೆಸುತ್ತಿರುತ್ತಾರೆ ಅಂತಾ ಅನೇಕರು ಭಾವಿಸುತ್ತಿರುತ್ತಾರೆ. ಆದರೆ, ಕೆಲವೊಬ್ಬರ ಜೀವನದಲ್ಲಿ ಇದು ಸುಳ್ಳಾಗಿದೆ. ಇದೀಗ Read more…

ಸಾಮಾನ್ಯ ವಿಮಾ ಕ್ಷೇತ್ರದ ಪಿಎಸ್‌ಯು ನೌಕರರಿಗೆ ಗುಡ್ ನ್ಯೂಸ್

ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸಿಹಿ ಕೊಡುವ ಸುದ್ದಿಯೊಂದರಲ್ಲಿ, ವೇತನದಲ್ಲಿ 15%ನಷ್ಟು ಪರಿಷ್ಕರಣೆಯನ್ನು ಮುಂದಿನ ಕೆಲ ದಿನಗಳಲ್ಲಿ ಪಡೆಯಲಿದ್ದಾರೆ. ವಿತ್ತ ಸಚಿವಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ, Read more…

ಮುಟ್ಟಿನ ಬಗ್ಗೆ ‘ಹುಡುಗರ’ ತಲೆಯಲ್ಲಿರುತ್ತೆ ಇಂತ ಪ್ರಶ್ನೆಗಳು

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ Read more…

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಕಿಂಗ್: ಆರಗ ಜ್ಞಾನೇಂದ್ರ

ಕಲ್ಬುರ್ಗಿ: ಸೂಕ್ತವಾದ ತನಿಖೆ ನಡೆದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿನ ಹ್ಯಾಕಿಂಗ್ ಮಾಹಿತಿ ಹೊರಬರಲಿದೆ. ಈ ಬಗ್ಗೆ ತನಿಖೆ ನಡೆದರೆ ಆನ್ಲೈನ್ ಚುನಾವಣೆಯ ಹ್ಯಾಕಿಂಗ್ ಮಾಹಿತಿ ಗೊತ್ತಾಗುತ್ತದೆ ಎಂದು ಗೃಹ Read more…

ನಟ ಯಶ್ ದಾಸ್‌ ಗುಪ್ತಾ ಜೊತೆಗಿನ ಫೋಟೋ ಹಂಚಿಕೊಂಡ ನುಸ್ರತ್ ಜಹಾನ್

ಉದ್ಯಮಿ ನಿಖಿಲ್ ಜೈನ್ ಜೊತೆಗಿನ ತನ್ನ ಮದುವೆಯನ್ನು ನ್ಯಾಯಾಲಯವು ಅಸಿಂಧು ಎಂದು ಘೋಷಿಸಿದ ನಂತರ, ನಟಿ, ರಾಜಕಾರಣಿ ನುಸ್ರತ್ ಜಹಾನ್ ಅವರು ಯಶ್ ದಾಸ್‌ಗುಪ್ತಾ ಅವರೊಂದಿಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. Read more…

ಗೆಳತಿಯೊಂದಿಗೆ ಮಾತು ಬಿಟ್ಟ ಬಾಯ್‌ ಫ್ರೆಂಡ್;‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ

’ಜಗತ್ತಲ್ಲಿ ಇಂಥ ಜನರೂ ಇದ್ದಾರಾ?’ ಎಂದು ಅಚ್ಚರಿ ಪಡುವ ಘಟನೆಯೊಂದರಲ್ಲಿ ಮಧ್ಯ ಪ್ರದೇಶದ ಯುವತಿಯೊಬ್ಬರು ತಮ್ಮ ಬಾಯ್‌ ಫ್ರೆಂಡ್ ತಮ್ಮೊಂದಿಗೆ ಮಾತನಾಡಲು ನಿಲ್ಲಿಸಿದ ಎಂಬ ಕಾರಣಕ್ಕೆ ಪೊಲೀಸರ ಮೊರೆ Read more…

ತನ್ನ ವಿಡಿಯೋ ಮಾಡ್ತಿದ್ದ ಅಭಿಮಾನಿ ಫೋನ್ ಕಿತ್ತುಕೊಂಡ ನಟ

ತನ್ನ ಅಭಿಮಾನಿಗಳೊಂದಿಗೆ ವಿಶಿಷ್ಟವಾದ ಶೈಲಿಯಲ್ಲಿ ಸಂವಹನ ನಡೆಸಿದ ಬಾಲಿವುಡ್ ನಟ ಜಾನ್ ಅಬ್ರಹಾಂರ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬೈಕ್‌ನಲ್ಲಿ ಕುಳಿತ ಜಾನ್ ಅಭಿಮಾನಿಗಳಿಬ್ಬರು ಆತ ನಡೆದುಕೊಂಡು ಬರುತ್ತಿರುವ ವಿಡಿಯೋ Read more…

ʼಮನಿಕೆ ಮಗೆ ಹಿತೆʼಗೆ ಧ್ವನಿಗೂಡಿಸಿದ ಮಾಜಿ ಸಿಎಂ ಪತ್ನಿ

ದೇಶದೆಲ್ಲೆಡೆ ಭಾರೀ ಹವಾ ಸೃಷ್ಟಿಸಿರುವ ʼಮನಿಕೆ ಮಗೆ ಹಿತೆʼ ಹಾಡಿಗೆ ತಮ್ಮದೇ ಸ್ಟೆಪ್ ಹಾಕುವ ಅಥವಾ ತಮ್ಮದೇ ದನಿ ನೀಡುವ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುವುದು Read more…

ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ಮುಖ್ಯ ಮಾಹಿತಿ: ಎಕ್ಸಾಂ ಈ ವರ್ಷವೂ ವಿಳಂಬ ಸಾಧ್ಯತೆ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ನಿಗದಿತ ಅವಧಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿಲ್ಲ. ಈ ಬಾರಿಯೂ ಎಸ್ಎಸ್ಎಲ್ಸಿ ಪರೀಕ್ಷೆ ವಿಳಂಬವಾಗುವ ಸಾಧ್ಯತೆ ಇದೆ. ಶೈಕ್ಷಣಿಕ ಅವಧಿ ವಿಳಂಬ Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ರಿಸರ್ವ್ ಬ್ಯಾಂಕ್‌- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯು ಆರ್‌.ಬಿ.ಐ.ನ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಳಗೊಂಡಿದೆ — Read more…

ಮೊದಲೇ ಸಂಕಷ್ಟದಲ್ಲಿದ್ದ ರೈತರಿಗೆ ಬಿಗ್ ಶಾಕ್: ಅನ್ನದಾತರಿಗೆ ಬರೆ ಎಳೆದ ಅಕಾಲಿಕ ಮಳೆ, ಅಪಾರ ಬೆಳೆ ಹಾನಿ

ಬೆಂಗಳೂರು: ಕಳೆದ ವಾರದಿಂದ ಭಾರಿ ಪ್ರಮಾಣದಲ್ಲಿ ಸುರಿದ ಮಳೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೊಯ್ಲಿಗೆ ಬಂದಿದ್ದ ಭತ್ತ, ಜೋಳ, ರಾಗಿ ಸೇರಿದಂತೆ ಪ್ರಮುಖ ಬೆಳೆಗಳು ಹಾಳಾಗಿದೆ. ಸುಮಾರು Read more…

BIG NEWS: ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಹೋರಾಟ, Read more…

ಕಸಾಪ ಚುನಾವಣೆಗೆ ಇಂದು ಮತದಾನ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಇಂದು ಮತದಾನ ನಡೆಯಲಿದೆ. ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ಗಡಿನಾಡು ಘಟಕಗಳಿಗೆ ಇಂದು ಮತದಾನ ನಡೆಯಲಿದೆ. ಕನ್ನಡಪರ ಹೋರಾಟಗಾರರು, ಸಾಹಿತಿಗಳು, Read more…

ಮುರಿದ ಶ್ರೀ ಕೃಷ್ಣನ ವಿಗ್ರಹದೊಂದಿಗೆ ಆಸ್ಪತ್ರೆಗೆ ಓಡೋಡಿ ಬಂದ ಅರ್ಚಕ: ವಿಡಿಯೋ ವೈರಲ್

ಆಗ್ರಾ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ವಿಶೇಷ ರೋಗಿಯೊಬ್ಬರು ಚಿಕಿತ್ಸೆ ಪಡೆದಿದ್ದಾರೆ. ಅದು ಬೇರೆ ಯಾರು ಅಲ್ಲ ಭಗವಾನ್ ಶ್ರೀ ಕೃಷ್ಣ..! ಅಂದ್ರೆ ಮುರಿದಿದ್ದ ಶ್ರೀಕೃಷ್ಣನ ತೋಳಿಗೆ ಆಸ್ಪತ್ರೆ ಸಿಬ್ಬಂದಿ Read more…

ಇಪಿಎಫ್‌ ನಾಮಿನಿ ಬದಲಿಸಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಸದಸ್ಯರಿಗೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಚಾಲ್ತಿಯಲ್ಲಿರುವ ನಾಮಿನಿ ಹೆಸರನ್ನು ಅಗತ್ಯವಿದ್ದಲ್ಲಿ ಬದಲಿಸುವ ಆಯ್ಕೆಯನ್ನು ಇಪಿಎಫ್ ಸದಸ್ಯರಿಗೆ ನೀಡಲಾಗಿದೆ. ಇಪಿಎಫ್ ಹಾಗೂ Read more…

ದಿಢೀರ್ ಬೆಳವಣಿಗೆಯಲ್ಲಿ ಎಲ್ಲ ಸಚಿವರಿಂದ ರಾಜೀನಾಮೆ ಪಡೆದ ಸಿಎಂ ಅಶೋಕ್ ಗೆಹ್ಲೋಟ್; ನಾಳೆಯೇ ಸಂಪುಟ ಪುನಾರಚನೆ

ಜೈಪುರ್: ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಲ್ಲಾ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಚಿವರಿಂದಲೇ ರಾಜೀನಾಮೆ ಪಡೆದಿದ್ದು, Read more…

ಪ್ರಕೃತಿ ವಿಸ್ಮಯ: ಅಪಾಯದಿಂದ ರಕ್ಷಣೆಗಾಗಿ ಗುಚ್ಛ ಮಾಡಿಕೊಳ್ಳುವ ಕಂಬಳಿ ಹುಳುಗಳು

ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು. ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು Read more…

SHOCKING: ಸೆಕ್ಸ್ ಗೆ ನಿರಾಕರಿಸಿದ ಗೆಳೆಯನ ಖಾಸಗಿ ಅಂಗವನ್ನೇ ಕತ್ತರಿಸಿದ ಯುವತಿ…!

ಜೈಪುರ್: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿದ್ದಾಳೆ. ಕೃತ್ಯವೆಸಗಿದ ಬಳಿಕ ಪರಾರಿಯಾಗಿದ್ದ ಆಕೆ, ಪ್ರಿಯಕರನ ಕೋರಿಕೆಯ ಮೇರೆಗೆ ಮನೆಗೆ ವಾಪಸಾಗಿದ್ದು, ನೋವಿನಿಂದ Read more…

ಮಾತ್ರೆ ಎಂದು ಭಾವಿಸಿ ಏರ್‌ಪಾಡ್ ನುಂಗಿದ ಮಹಿಳೆ…!

ಪೇನ್ ಕಿಲ್ಲರ್‌ ಮಾತ್ರೆ ಎಂದು ಭಾವಿಸಿ ಏರ್‌ಪಾಡ್‌ ಒಂದನ್ನು ಅಕಸ್ಮಾತ್‌ ಆಗಿ ನುಂಗಿಬಿಟ್ಟ ಮಹಿಳೆ ತನ್ನ ಕಥೆಯ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕಾರ್ಲಿ ಬಿಯರ್‌ ಹೆಸರಿನ 27 ವರ್ಷದ Read more…

ಸ್ವಚ್ಛ ಸರ್ವೇಕ್ಷಣ್ 2021: ಇಂದೋರ್ ಗೆ ಐದನೇ ಬಾರಿಗೆ ಭಾರತದ ಸ್ವಚ್ಛ ನಗರ ಕಿರೀಟ

ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮ ಭಾರತದ ಸ್ವಚ್ಛ ನಗರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶನಿವಾರ ಸ್ವಚ್ಛ ಸರ್ವೇಕ್ಷಣ್ 2021 ಪ್ರಶಸ್ತಿಗಳನ್ನು ಘೋಷಿಸಿದ್ದು, Read more…

BREAKING: 9 ಜಿಲ್ಲೆಗಳಲ್ಲಿ ಶೂನ್ಯ; ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ, ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 213 ಜನರಿಗೆ ಸೋಂಕು ತಗುಲಿದ್ದು, 370 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 5 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,93,352 ಕ್ಕೆ ಏರಿಕೆಯಾಗಿದ್ದು, Read more…

ಮಹಾ ಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಇನ್ನೂ ಮೂರು ದಿನ ಮಳೆ ಸಾಧ್ಯತೆ

ಬೆಂಗಳೂರು: ಕಳೆದ ವಾರದಿಂದ ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಜಾನುವಾರುಗಳು ಮೃತಪಟ್ಟಿವೆ. ಜೀವಹಾನಿ ಕೂಡ ಆಗಿದ್ದು, ಇನ್ನು Read more…

ಹುಡುಗಿಯರ ಸಂಕಷ್ಟಕ್ಕೆ ಮಿಡಿದ ಕಿಮ್‌ ಕರ್ದಾಶಿಯನ್

ಅಫ್ಘಾನಿಸ್ತಾನ ಬಾಲಕಿಯರ ಫುಟ್ಬಾಲ್ ತಂಡದ ಆಟಗಾರ್ತಿಯರನ್ನು ರಕ್ಷಿಸುವ ಕಾರ್ಯಾಚರಣೆಗೆ ನೆರವಾದ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್‌, ಅವರನ್ನೆಲ್ಲಾ ಬ್ರಿಟನ್‌ಗೆ ಕಳುಹಿಸಲು ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಹಾಲಿವುಡ್‌ ಚಿತ್ರ ಪ್ಲಾಟ್‌ನಂತೆಯೇ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...