alex Certify Live News | Kannada Dunia | Kannada News | Karnataka News | India News - Part 3642
ಕನ್ನಡ ದುನಿಯಾ
    Dailyhunt JioNews

Kannada Duniya

ಗೌತಮ್​ ಅದಾನಿ – ಸಿಎಂ ಮಮತಾ ಬ್ಯಾನರ್ಜಿ ಮಹತ್ವದ ಚರ್ಚೆ: ಕುತೂಹಲ ಮೂಡಿಸಿದೆ ಈ ಭೇಟಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಅದಾನಿ ಗ್ರೂಪ್​ ಸಂಸ್ಥಾಪಕ ಹಾಗೂ ಚೇರ್​ಮನ್​ ಗೌತಮ್​ ಅದಾನಿಯೊಂದಿಗೆ ರಾಜ್ಯ ಸಚಿವಾಲಯದ ನಬನ್ನಾದಲ್ಲಿ ಮಹತ್ವದ ಮಾತುಕತೆ ನಡೆಸಿದರು. ಮಮತಾ ಬ್ಯಾನರ್ಜಿಯನ್ನು Read more…

ಕೊರೊನಾ ಲಸಿಕೆ ಪಡೆಯಲು ಬೇಡ ನಿರ್ಲಕ್ಷ್ಯ…! ತಜ್ಞರ ಎಚ್ಚರಿಕೆ

ದೇಶದಲ್ಲಿ ಮೊದಲ ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ. ಕರ್ನಾಟಕದಲ್ಲೇ ಈ ಎರಡೂ ಪ್ರಕರಣಗಳು ವರದಿಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಬಂದ ಓರ್ವರಿಗೆ ಹಾಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ Read more…

News Flash: ಒಮಿಕ್ರಾನ್‌ ಆತಂಕದ ಮಧ್ಯೆ ಕಳೆದ 24 ಗಂಟೆಗಳಲ್ಲಿ 9216 ಮಂದಿಗೆ ಸೋಂಕು; 391 ಮಂದಿ ಸಾವು

ನವದೆಹಲಿ: ದೇಶದಲ್ಲಿ ಎರಡು ಕೊರೊನಾ ರೂಪಾಂತರಿ ಒಮಿಕ್ರಾನ್‌ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಎರಡೂ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ. ಇದರ ಮಧ್ಯೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 9,216 Read more…

ಇದಪ್ಪ ವರಸೆ…! ದಾರಿಯಲ್ಲಿ ಕೆಟ್ಟು ನಿಂತ ವಾಹನ ತಳ್ಳುವಂತೆ ವಿಮಾನವನ್ನೇ ತಳ್ಳಿದ ಪ್ರಯಾಣಿಕರು…!!

ಸಾಮಾನ್ಯವಾಗಿ ವಾಹನ ಸ್ಟಾರ್ಟ್ ಆಗದಿದ್ದ ಸಂದರ್ಭದಲ್ಲಿ ಸ್ವಲ್ಪ ದೂರ ತಳ್ಳುವುದನ್ನು ನೋಡಿರುತ್ತೀರಿ. ಅದೇ ರೀತಿಯ ಘಟನೆ ನೇಪಾಳದಲ್ಲಿ ನಡೆದಿದೆ. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. Read more…

ವಿನೋದ್ ಪ್ರಭಾಕರ್ ಹುಟ್ಟುಹಬ್ಬದಂದು ಬಿಡುಗಡೆಯಾಯ್ತು ‘ವರದ’ ಟೀಸರ್

ಇಂದು ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಜನ್ಮದಿನವಾಗಿದ್ದು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ, ವಿನೋದ್ ಪ್ರಭಾಕರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಬಹುನಿರೀಕ್ಷಿತ ‘ವರದ’ ಚಿತ್ರದ ಟೀಸರ್ ಅನ್ನು ಇಂದು Read more…

BIG NEWS: ಒಮಿಕ್ರಾನ್ ಬಗ್ಗುಬಡಿಯಲು ನಮ್ಮಲ್ಲೇ ಇದೆ ಬ್ರಹ್ಮಾಸ್ತ್ರ, ರೂಪಾಂತರಿ ತಡೆಗೆ ಕೋವ್ಯಾಕ್ಸಿನ್ ಪರಿಣಾಮಕಾರಿ

ನವದೆಹಲಿ: ಕೋವಿಡ್ ರೂಪಾಂತರಿ ಒಮಿಕ್ರಾನ್ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯಿಂದ ನಾಮಕರಣಗೊಂಡಿದ್ದು, ಜಗತ್ತಿನಲ್ಲೆಡೆ ಆತಂಕ ಮೂಡಿಸಿದೆ. ಹೆಚ್ಚು ರೂಪಾಂತರಗೊಳ್ಳುವ ಒಮಿಕ್ರಾನ್ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ Read more…

ತಾಯಿ ಹುಲಿ ಹಾಗೂ ಮರಿಗಳ ಸ್ವಚ್ಛಂದ ವಿಹಾರ; ವಿಡಿಯೋ ವೈರಲ್

ಯಾವುದೇ ಜೀವಿಯಾದರೂ ತಾಯಿಯ ಮಮತೆ ಬಹಳ ಅಮೂಲ್ಯವಾದದ್ದು. ನೀಲಗಿರಿಯ ಗೆಡ್ಡಾಯ್‌ ಅಣೆಕಟ್ಟೆಯ ಬಳಿ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಕಣ್ಗಾವಲಿಗೂ ಗೊತ್ತಾಗದ, ಹವಾಮಾನಕ್ಕೆ ಪೂರಕವಾದ ಹೊಸ ಸಮವಸ್ತ್ರದಲ್ಲಿ ಯೋಧರು

ನವದೆಹಲಿ: ಭಾರತೀಯ ಯೋಧರಿಗೆ ಹವಾಮಾನಕ್ಕೆ ಪೂರಕವಾದ ಹೊಸ ಸಮವಸ್ತ್ರವನ್ನು ನೀಡಲಿದ್ದು, ಮುಂದಿನ ವರ್ಷದಿಂದ ಜಾರಿಗೊಳಿಸುವ ಸಾಧ್ಯತೆ ಇದೆ. ಡಿಜಿಟಲ್ ಕಣ್ಗಾವಲಿಗೆ ಸುಲಭವಾಗಿ ಗೊತ್ತಾಗದ ಮತ್ತು ಮೇಲ್ನೋಟಕ್ಕೆ ಸೇನಾ ಸಿಬ್ಬಂದಿ Read more…

ಲಸಿಕೆ ಹಾಕಿಸಿಕೊಳ್ಳದವರ ಮನೆಗೆ ವಿದ್ಯುತ್ ಸಂಪರ್ಕ ಕಡಿತ

ದಾವಣಗೆರೆ: ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ 10 ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಘಟನೆ ನಡೆದಿದೆ. ಸಾಸ್ವೆಹಳ್ಳಿ ಹೊಸಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಕುಟುಂಬ Read more…

ಇಬ್ಬರು ಪೊಲೀಸರೂ ಸೇರಿದಂತೆ ದರೋಡೆ ಮಾಡಿದ್ದ 6 ಮಂದಿ ಸರ್ಕಾರಿ ನೌಕರರು ‘ಅಂದರ್’

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕಕುಂತೂರು ಗ್ರಾಮದ ಬಳಿ ಐದು ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ದರೋಡೆ ನಡೆಸಿದ Read more…

ವಿಶ್ವದಲ್ಲಿ ತಲ್ಲಣ ತಂದ ಕೋವಿಡ್ ರೂಪಾಂತರಿ ʼಒಮಿಕ್ರಾನ್ʼ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಪ್ಯಾರಿಸ್: ಒಮಿಕ್ರಾನ್ ಕೋವಿಡ್-19 ರೂಪಾಂತರವಾಗಿದ್ದು, ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು 20 ದೇಶಗಳಲ್ಲಿ ಹರಡಿದ ಬಳಿಕ ಬಹುತೇಕ ಈಗ ಎಲ್ಲಾ ಖಂಡಗಳಲ್ಲಿ ಪ್ರಕರಣ ಪತ್ತೆಯಾಗಿವೆ. ಕೇವಲ ಒಂದು Read more…

ಮೋದಿಯವರನ್ನು ಭೇಟಿಯಾಗಲು ಸಿದ್ದರಾಮಯ್ಯನ ಅನುಮತಿ ಬೇಕಾ…? ದೇವೇಗೌಡರ ಪ್ರಶ್ನೆ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. Read more…

ಅನುಮಾನಾಸ್ಪದ ರೀತಿಯಲ್ಲಿ ಯುವ ನಟನ ಸಾವು

ಯುವ ನಟನೊಬ್ಬ ತನ್ನ ನಿವಾಸದಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ‘ಮಿರ್ಜಾಪುರ್’ ಹಿಂದಿ ವೆಬ್ ಸರಣಿಯಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಮನೆಮಾತಾಗಿದ್ದ ನಟ Read more…

ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿ ನಂಬಿ 4 ಲಕ್ಷ ರೂ. ಕಳೆದುಕೊಂಡ ಯುವಕ…!

ಸಾಮಾಜಿಕ ಜಾಲತಾಣಗಳು ಎಷ್ಟು ಅನುಕೂಲಕರವೋ ಇದರಿಂದ ಅಷ್ಟೇ ಅನಾನುಕೂಲವೂ ಇದೆ. ಇದನ್ನು ಸೂಕ್ತವಾಗಿ ಬಳಸಿಕೊಂಡರೆ ಒಳ್ಳೆಯದು. ಆದರೆ ಇಂತಹ ಜಾಲತಾಣಗಳಲ್ಲಿ ಪರಿಚಿತರರಾಗುವವರನ್ನು ನಂಬುವ ಮುನ್ನ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. Read more…

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಶಾಸಕ ಯತ್ನಾಳ್ ಹೇಳಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ Read more…

ರಾಜ್ಯದಲ್ಲಿ ಒಮಿಕ್ರಾನ್ ಆತಂಕದ ಬೆನ್ನಲ್ಲೇ ಸರ್ಕಾರದಿಂದ ಮಹತ್ವದ ಕ್ರಮ: ಟಫ್ ರೂಲ್ಸ್ ಜಾರಿಗೆ ಸಿಎಂ ಹೈವೋಲ್ಟೇಜ್ ಮೀಟಿಂಗ್

ಬೆಂಗಳೂರು: ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ತಜ್ಞರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ತಜ್ಞರೊಂದಿಗೆ Read more…

ಶಿಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಬಯಸಿದ ಜಿಲ್ಲೆಗೆ ವರ್ಗಾವಣೆಗೆ ಕಾಯ್ದೆಗೆ ತಿದ್ದುಪಡಿ

ಬೆಂಗಳೂರು: ಶಿಕ್ಷಕ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಮತ್ತೊಮ್ಮೆ ತಿದ್ದುಪಡಿ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಕರು ತಾವು ಬಯಸಿದ ಜಿಲ್ಲೆಗೆ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ನೀವೂ ಹೇಳಿ ಹ್ಯಾಟ್ಸಾಫ್

ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಟ್ರಾಲಿ ಬ್ಯಾಗ್‌ ಒಂದನ್ನು ಅವರಿಗೆ ಮರಳಿಸಿದ ಆಗ್ರಾದ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ದೃಷ್ಟಿಯಲ್ಲಿ ಹೀರೋ ಆಗಿದ್ದಾರೆ. ಚಿನ್ನದ ಆಭರಣ Read more…

ದಿನಸಿ ಸಾಮಗ್ರಿ ಡೆಲಿವರಿ ಸೇವೆ ಮೇಲೆ ಸ್ವಿಗ್ಗಿಯಿಂದ 5,250 ಕೋಟಿ ರೂ. ಹೂಡಿಕೆ

ಫುಡ್ ಡೆಲಿವರಿ ದಿಗ್ಗಜ ಸ್ವಿಗ್ಗಿ ದಿನಸಿ ಸಾಮಗ್ರಿಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ಸೇವೆ ನೀಡಲು ಆರಂಭಿಸಿರುವ ’ಇನ್‌ಸ್ಟಾಸ್ಮಾರ್ಟ್’ ಸೇವೆಯ ಮೇಲೆ $700 ದಶಲಕ್ಷ (5,250 ಕೋಟಿ ರೂಪಾಯಿ) ಹೂಡಿಕೆ Read more…

ಸರ್ಕಾರಿ ನೌಕರನ ಬಳಿಯಿದ್ದ ದಾಖಲೆ ಪತ್ರ ಕಸಿದು ಓಡಿದ ಮೇಕೆ…! ತಮಾಷೆ ಘಟನೆಯ ವಿಡಿಯೋ ವೈರಲ್

ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ Read more…

ತಂದೆಯಾಗಲು ಯಾವುದು ಸರಿಯಾದ ಸಮಯ…..?

ಮಹಿಳೆಯರಿಗೆ ತಾಯಿಯಾಗಲು ಯಾವುದು ಸರಿಯಾದ ಸಮಯ ಎಂಬುದರ ಬಗ್ಗೆ ಆಗಾಗ ವರದಿಗಳು ಬರ್ತಿರುತ್ತವೆ. ವೈದ್ಯರು ಕೂಡ ಯಾವ ವಯಸ್ಸಿನಲ್ಲಿ ತಾಯಿಯಾದ್ರೆ ಬೆಸ್ಟ್ ಎಂಬುದರ ಬಗ್ಗೆ ಸಲಹೆ ನೀಡ್ತಾರೆ. ಆದ್ರೆ Read more…

ರಾತ್ರಿ ವೇಳೆ ಡ್ರೈವ್ ಮಾಡುವ ಚಾಲಕರಿಗೆ ಚಹಾ ಕೊಡಲು ಮುಂದಾದ ಪೊಲೀಸರು

ದೇಶದಲ್ಲಿ ಘಟಿಸುವ ಬಹಳಷ್ಟು ಅಪಘಾತಗಳು ಚಾಲಕರು ದಣಿದಾಗ ಹಾಗೂ ನಿದ್ರೆ ಕಳೆದುಕೊಂಡ ವೇಳೆ ಸಂಭವಿಸುತ್ತವೆ. ರಾತ್ರಿ ಹಾಗೂ ಮುಂಜಾನೆಯ ನಡುವಿನ ಅವಧಿಯಲ್ಲಿ ಹೀಗೆ ಆಗುವ ಸಂಭವಗಳು ಬಹಳ ಇರುತ್ತವೆ. Read more…

ಇಲ್ಲಿದೆ ಅತಿ ಹೆಚ್ಚು ಹಾಗೂ ಅತ್ಯಂತ ಕಡಿಮೆ ಹಣಕ್ಕೆ ಪೆಟ್ರೋಲ್‌ ಸಿಗುವ ದೇಶಗಳ ಪಟ್ಟಿ

ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ನಿರಂತರವಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗ್ತಿವೆ. ಕೇಂದ್ರ ಸರ್ಕಾರ, ಭಾರತದಲ್ಲಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5 ಮತ್ತು Read more…

ಹಣ್ಣಿನ ರಸ ನಿಮ್ಮ ಶತ್ರುವಲ್ಲ…..! 3 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತೆ ಈ ಪಾನೀಯ

ಟೈಪ್-2 ಮಧುಮೇಹಕ್ಕೆ ಸಮಯಕ್ಕೆ ಸರಿಯಾದ ಔಷಧಿ ಸಿಗದೆ ಹೋದಲ್ಲಿ ಅಪಾಯಕಾರಿಯಾಗಿದೆ. ಪ್ರೋಟೀನ್, ಆರೋಗ್ಯಕರ ಕೊಬ್ಬು, ಖನಿಜ, ವಿಟಮಿನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. Read more…

ಸಂಸ್ಕರಿಸಿದ ಆಹಾರ ಬಳಸುತ್ತಿದ್ದೀರಾ…? ಹಾಗಿದ್ದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ

ದೇಶದ ಮಾರುಕಟ್ಟೆಯಲ್ಲಿ ದೊರಕುವ ಆಹಾರದ ಉತ್ಪನ್ನಗಳ ಪೈಕಿ 68%ರಷ್ಟು ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಸಂತೃಪ್ತ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. Read more…

ರಾಜ್ಯದಲ್ಲಿ ಒಮಿಕ್ರಾನ್‌ 2 ಪ್ರಕರಣ ಪತ್ತೆ: ಒಬ್ಬರು ದ. ಅಫ್ರಿಕಾದಿಂದ ಬಂದಿದ್ದರೆ ಮತ್ತೊಬ್ಬರಿಗೆ ಟ್ರಾವೆಲ್‌ ಹಿಸ್ಟರಿಯೇ ಇಲ್ಲ

ಗುರುವಾರದಂದು ರಾಜ್ಯದಲ್ಲಿ ಇಬ್ಬರಿಗೆ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಒಬ್ಬರು ಒಮಿಕ್ರಾನ್‌ ಮೂಲ ಸ್ಥಾನವಾಗಿರುವ ದಕ್ಷಿಣ ಅಫ್ರಿಕಾದಿಂದ ಬಂದವರಾಗಿದ್ದರೆ ಮತ್ತೊಬ್ಬರಿಗೆ ಪ್ರಯಾಣದ Read more…

SSLC ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪಠ್ಯದಲ್ಲಿ ಶೇಕಡ 20 ರಷ್ಟು ಕಡಿತ

ಬೆಂಗಳೂರು: ಕೊರೊನಾದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ವಿಳಂಬವಾಗಿ ಆರಂಭವಾದ ಕಾರಣ ಎಸ್ಎಸ್ಎಲ್ಸಿ ಪಠ್ಯದಲ್ಲಿ ಶೇಕಡ 20 ರಷ್ಟು ಕಡಿತ ಮಾಡಲಾಗಿದೆ. ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. Read more…

ಕೋವಿಡ್ ಲಸಿಕೆ ಪಡೆದವರಿಗೆ 60,000 ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ಆಫರ್…!

2021ರಲ್ಲಿ ಲಸಿಕೆಯೇ ಅಮೃತ ಎನ್ನುವ ಮಟ್ಟದ ಮಾತುಗಳು ಟ್ರೆಂಡ್‌ ಆಗುತ್ತಿವೆ. ಕೋವಿಡ್‌-19 ಸಾಂಕ್ರಾಮಿಕದ ನಡುವೆ ಸಂಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಕೋವಿಡ್ ಲಸಿಕೆ Read more…

ಬಳಕೆದಾರರ ಅನುಕೂಲಕ್ಕೆಂದು 13 ಭಾಷೆಗಳನ್ನು ಸೇರ್ಪಡೆ ಮಾಡಿದ ಕ್ಲಬ್​ ಹೌಸ್​..!

ಕ್ಲಬ್​​ ಹೌಸ್​ ತನ್ನ ಬಳಕೆದಾರರಿಗೆ ಎರಡು ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ಹೊಸ ವೈಶಿಷ್ಟ್ಯವು ಇಂದಿನಿಂದ ಬಳಕೆದಾರರಿಗೆ ಲಭ್ಯವಿದೆ. ಅಪ್​ಡೇಟ್​ನ ಭಾಗವಾಗಿ ಕ್ಲಬ್​​ಹೌಸ್​ ಹೆಚ್ಚಿನ ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದೆ Read more…

ಏನಿದು ಒಮಿಕ್ರಾನ್ ವೈರಸ್​..? ಲಕ್ಷಣಗಳು ಯಾವುವು..? ಇಲ್ಲಿದೆ ಮಾಹಿತಿ

ಹೊಸದಾಗಿ ಪತ್ತೆಯಾಗಿರುವ ಕೋವಿಡ್​​ ವೈರಸ್​​ನ ಒಮಿಕ್ರಾನ್​ ರೂಪಾಂತರಿಯಲ್ಲಿ ಎಸ್​ ಜೀನ್​ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಹೀಗಾಗಿ ಸದ್ಯ ಲಭ್ಯವಿರುವ ಆರ್​ಟಿ ಪಿಸಿಆರ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...