alex Certify Live News | Kannada Dunia | Kannada News | Karnataka News | India News - Part 3625
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ನಲ್ಲಿ ಸ್ಟೋರೇಜ್ ಸಮಸ್ಯೆ ಕಾಡ್ತಿದೆಯಾ? ಸ್ಪೇಸ್ ಉಳಿಸಲು ಇಲ್ಲಿದೆ ಟಿಪ್ಸ್

ಇದು ಸ್ಮಾರ್ಟ್ ಫೋನ್ ಯುಗ. ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇದ್ದೇ ಇರುತ್ತೆ. ಮೊಬೈಲ್ ನಲ್ಲಿ ಎಷ್ಟೇ ಸ್ಟೊರೇಜ್ ವ್ಯವಸ್ಥೆ ಇದ್ದರೂ ಹತ್ತು ಹಲವು ಅಪ್ಲಿಕೇಷನ್ ಗಳು, ಫೋಟೋಗಳು, ವಿಡಿಯೋಗಳ Read more…

Shocking News​: ಅಡುಗೆ ಚೆನ್ನಾಗಿಲ್ಲ ಎಂದವನ ತಲೆಯನ್ನೇ ಒಡೆದ ಮಹಿಳೆ..!

ಗುಜರಾತ್​​ನ ರಾಜ್​ಕೋಟ್​​ನಲ್ಲಿ ವ್ಯಕ್ತಿಯೊಬ್ಬ ಸಾವು ಸಂಬಂಧ ಸ್ಥಳೀಯ ಪೊಲೀಸರು 40 ವರ್ಷದ ಮಹಿಳೆ ಹಾಗೂ ಆಕೆಯ 45 ವರ್ಷದ ಪತಿಯನ್ನು ಬಂಧಿಸಿದ್ದಾರೆ. ಮೃತ ವ್ಯಕ್ತಿಯನ್ನು ಸಂತೋಷ್​ ಸೋಲಂಕಿ ಎಂದು Read more…

ಡಿಸೆಂಬರ್ 16 ಕ್ಕೆ ನಿಖಿಲ್ ನಟನೆಯ ‘ರೈಡರ್’ ಟ್ರೈಲರ್ ರಿಲೀಸ್

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಟ್ರೈಲರ್ ಡಿಸೆಂಬರ್ 16ರಂದು ಸಂಜೆ 6:54ಕ್ಕೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

BIG NEWS: MI-17V5 ಚಾಪರ್ ದುರಂತ ಕೇಸ್; ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆ

ಚೆನ್ನೈ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರನ್ನು ಬಲಿಪಡೆದ MI-17V5 ಹೆಲಿಕಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸೇನಾ ಮುಖ್ಯಸ್ಥ Read more…

ಮಗಳ ಸಾವು; ಸೆಲ್ಫಿ ವಿಡಿಯೋ ಮಾಡಿ ಅಳಿಯನ ಮನೆ ಮುಂದೆ ಆತ್ಮಹತ್ಯೆಗೆ ಶರಣಾದ ತಂದೆ

ಹಾಸನ: ಮಗಳ ಸಾವಿನಿಂದ ಮನನೊಂದ ತಂದೆ, ಅಳಿಯನ ಮನೆ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ನಾಗರಾಜ್ (55) ಆತ್ಮಹತ್ಯೆ ಮಾಡಿಕೊಂಡ ತಂದೆ. ಒಂದು Read more…

‘ರಾಣ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಈಗಾಗಲೇ ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಸಿನಿಮಾದ ‘ಉದೋ ಉದೋ ಹುಲಿಗೆಮ್ಮ’ ಎಂಬ Read more…

ಶುಭ ಸಮಾರಂಭಕ್ಕೆ ಆಭರಣ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್..!‌ ಚಿನ್ನದ ಬೆಲೆಯಲ್ಲಿ 8000 ರೂ. ವರೆಗೆ ಇಳಿಕೆ

ಮದುವೆ ಋತು ಶುರುವಾಗಿದೆ. ಚಿನ್ನ – ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಖುಷಿ ಸುದ್ದಿಯೊಂದಿದೆ. ಗುರುವಾರ ಚಿನ್ನದ ಬೆಲೆ ಇಳಿಕೆ ಕಂಡಿದೆ. ಮಲ್ಟಿ ಕಮೊಡಿಟಿ Read more…

BIG NEWS: ದುರಂತಕ್ಕೆ ಮೊದಲು CDS ಬಿಪಿನ್ ರಾವತ್ ಹೆಲಿಕಾಪ್ಟರ್ ಹಾರಾಟದ ಕೊನೆ ಕ್ಷಣಗಳು ಸೆರೆ

ನವದೆಹಲಿ: ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಜನರನ್ನು ಹೊತ್ತೊಯ್ದಿದ್ದ ಭಾರತೀಯ ವಾಯುಪಡೆಯ(ಐಎಎಫ್) ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿ ಬುಧವಾರ ಪತನಗೊಂಡಿದೆ. ದುರಂತಕ್ಕೆ ಮೊದಲಿನ 19 Read more…

SBI ಗ್ರಾಹಕರಿಗೆ ಖುಷಿ ಸುದ್ದಿ……! ಉಚಿತವಾಗಿ ಸಿಗಲಿದೆ 2 ಲಕ್ಷ ರೂ. ಲಾಭ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಖುಷಿ ಸುದ್ದಿಯಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ 2 ಲಕ್ಷ ರೂಪಾಯಿವರೆಗೆ ಉಚಿತ ಲಾಭ ನೀಡ್ತಿದೆ. ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸುವ Read more…

ಹೆಲಿಕಾಪ್ಟರ್ ದುರಂತದ ಹಿಂದಿದೆ ನೂರೆಂಟು ಗುಮಾನಿ: ಹಿಂದೆಯೂ ನಡೆದಿವೆ ಇದೇ ರೀತಿ ಘಟನೆ

ನವದೆಹಲಿ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸಾವಿನ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆಯೇ ಎನ್ನುವ ಅನುಮಾನವಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣವಾದರೂ ಏನು? ಅಪಘಾತದ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ Read more…

ಹೇಗಿರಬೇಕು ನಿಮ್ಮ ಮೊದಲ ಚುಂಬನ…..? ಇಲ್ಲಿವೆ ʼಟಿಪ್ಸ್ʼ

ಜಗತ್ತಿನ ವಿವಿಧೆಡೆ ಅಂತರಾಷ್ಟ್ರೀಯ ಚುಂಬನ ದಿನ ಆಚರಿಸಲಾಗುತ್ತದೆ. ಚುಂಬನಕ್ಕೆ ಕೆಲವೊಂದು ಈಸಿ ಟಿಪ್ಸ್ ಇದೆ. ಅದರಲ್ಲೂ ಮೊದಲ ಮುತ್ತಿನ ಬಗ್ಗೆ ಮಾತನಾಡಲೇಬೇಕು. ಯಾಕಂದ್ರೆ ಪ್ರಥಮ ಚುಂಬನ ಸಹಜವಾಗಿಯೇ ಎಲ್ಲರಲ್ಲೂ Read more…

BIG BREAKING NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳ; ಮಹಾಮಾರಿಗೆ ಬಲಿಯಾದವರ ಸಂಖ್ಯೆ 47,4,111 ಕ್ಕೆ ಏರಿಕೆ

ನವದೆಹಲಿ: ಒಮಿಕ್ರಾನ್ ಭೀತಿ ನಡುವೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 9,419 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, Read more…

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರ ದಾಳಿ – 7 ಮಂದಿ ಸಾವು, ಮೂವರ ಸ್ಥಿತಿ ಗಂಭೀರ….!

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇನ್ನೂ 3 ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆ ವಿಸ್ತರಣೆ

ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಇನ್ನು ಮೂರು ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ Read more…

ಫುಟ್ಬಾಲ್‌ ಲೋಕದ ದಂತ ಕಥೆ ʼಪೀಲೆʼ ಮತ್ತೆ ಆಸ್ಪತ್ರೆಗೆ ದಾಖಲು

ಫುಟ್ಬಾಲ್ ಲೋಕದ ದಂತಕಥೆ ಪೀಲೆ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಸಾವೋ ಪಾಲೊ ನಗರದಲ್ಲಿನ ಆಲ್ಬರ್ಟ್ ಐನ್ ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು Read more…

ಗೆಳತಿಗೆ ನೋಟ್ಸ್ ನೀಡಲು ಬಂದ ಅಪ್ರಾಪ್ತೆಯ ಮೇಲೆಯೇ ಕಣ್ಣು ಹಾಕಿದ ಪಾಪಿ

  ತುಮಕೂರು : ಸ್ನೇಹಿತೆಯ ಮನೆಗೆ ನೋಟ್ಸ್ ನೀಡಲು ಬಂದಿದ್ದ ಅಪ್ರಾಪ್ತೆಯ ಮೇಲೆಯೇ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಸದ್ಯ ಪೊಲೀಸರು ಕಾರಣನಾದ Read more…

ತೊಗರಿ ಹೊಲದಲ್ಲಿ ಬೆತ್ತಲಾಗಿತ್ತು ಮೃತದೇಹ, ಸಾವಿನ ಬಗ್ಗೆ ಅನುಮಾನ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲೂಕಿನ ನಾವದಗಿ ಗ್ರಾಮದ ಹೊರವಲಯದ ತೊಗರಿ ಹೊಲದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಕಂಡು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ Read more…

MLC ಎಲೆಕ್ಷನ್ ಹೊತ್ತಲ್ಲೇ ಬಹಿರಂಗವಾಯ್ತು ಅಭ್ಯರ್ಥಿ ಅಶ್ಲೀಲ ವಿಡಿಯೋ

ವಿಜಯಪುರ: ವಿಜಯಪುರ -ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯಪುರ -ಬಾಗಲಕೋಟೆ ವಿಧಾನಪರಿಷತ್ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ Read more…

ಚಳಿಗಾಲದ ಸೋಮಾರಿತನ ಹೀಗೆ ಹೋಗಲಾಡಿಸಿ

ಚಳಿಗಾಲದಲ್ಲಿ ದಿನವಿಡೀ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಇದನ್ನು ದೂರ ಮಾಡಿ ದಿನವಿಡೀ ಫ್ರೆಶ್ ಅಗಿ ಇರಬೇಕು ಎಂದರೆ ನೀವು ಈ ಕೆಲಸಗಳನ್ನು ಮಾಡಲೇ ಬೇಕು. ಬೆಳಿಗ್ಗೆ ಎದ್ದಾಕ್ಷಣ ಮೈ Read more…

ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘RRR’ ಸಿನಿಮಾದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ರಿಲೀಸ್ Read more…

ದೀಪಾವಳಿಯಂದು ಹಸು ನುಂಗಿದ್ದ ಚಿನ್ನದ ಸರ ಈಗ ಹೊರಬಂತು….!

ಶಿರಸಿ: ದೀಪಾವಳಿ ದಿನದಂದು ಪೂಜೆಗಾಗಿ ಲಕ್ಷ್ಮೀ ದೇವಿಗೆಂದು ಹಾಕಿದ್ದ 20 ಗ್ರಾಂ ಚಿನ್ನದ ಸರ ಕಾಣೆಯಾಗಿತ್ತು. ಚಿನ್ನ ಕಳೆದಿದೆ ಎಂದರೆ ಕೇಳಬೇ ಕೆ? ಮನೆ ಮಂದಿಯೆಲ್ಲ ಹುಡುಕಾಡಿದ್ದೇ ಹುಡುಕಾಡಿದ್ದು. Read more…

ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್: ಸ್ವಸಹಾಯ ಗುಂಪುಗಳಿಗೆ 20 ಲಕ್ಷ ರೂ. ಕಾಮಗಾರಿ ಗುತ್ತಿಗೆ ಯೋಜನೆ ಜಾರಿ

ಬೆಂಗಳೂರು: ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಹಿಳಾ ಸ್ವಸಹಾಯ ಗುಂಪುಗಳ ಉತ್ತೇಜನಕ್ಕೆ ಪಂಚಾಯತ್ ರಾಜ್ ಇಲಾಖೆ ಕ್ರಮ ಕೈಗೊಂಡಿದೆ. ಪಂಚಾಯತ್ ರಾಜ್ ಅಧಿನಿಯಮ ಅನ್ವಯ ನೂತನ ಯೋಜನೆ ಜಾರಿಗೊಳಿಸಲಾಗಿದೆ. Read more…

ಮತ್ತೆ ವರುಣನ ಆತಂಕ; ರಾಜ್ಯದಲ್ಲಿ ಮೂರು ದಿನ ಮಳೆಯ ನಿರೀಕ್ಷೆ

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ತಿಂಗಳ ಮೊದಲ ವಾರ ಮುಗಿದರೂ ಮಳೆಯ ಆತಂಕ ಮಾತ್ರ ನಿಲ್ಲುತ್ತಿಲ್ಲ. ಇನ್ನೂ ಮೂರು ದಿನ ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ Read more…

ಸೆಕ್ಸ್ ವೇಳೆಯಲ್ಲಿ ವಿಚಿತ್ರ ವರ್ತನೆ, ಫಸ್ಟ್ ನೈಟ್ ನಿಂದಲೂ ಪತಿ ಲೈಂಗಿಕ ಹಿಂಸೆಗೆ ರೋಸಿಹೋದ ಪತ್ನಿ ದೂರು

ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. 21 ವರ್ಷದ ಮಹಿಳೆ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರಿಗೆ Read more…

ಹೆಲಿಕಾಪ್ಟರ್ ಪತನಕ್ಕೆ ಕಾರಣ ನಿಗೂಢ, ಬಿಪಿನ್ ರಾವತ್ ಸಾವಿನ ಹಿಂದೆ ಸಂಚು…? ತನಿಖೆ ನಂತರ ಸತ್ಯಾಂಶ ಬಯಲು

ನವದೆಹಲಿ: ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಮಂದಿ ತಮಿಳುನಾಡಿನ ಕೂನೂರು ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ದುರಂತದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹವಾಮಾನ Read more…

ವಾರದಲ್ಲಿ 3-4 ಬಾರಿ ಈ ಫೇಸ್‌ ಪ್ಯಾಕ್ ಹಚ್ಚಿದರೆ‌ ಹೆಚ್ಚುತ್ತೆ ಮುಖದ ಕಾಂತಿ….!

ಮಹಿಳೆಯರು ಸುಂದರವಾದ ತ್ವಚೆಯನ್ನು ಪಡೆಯಲು ಹಲವು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುತ್ತಾರೆ. ಆದರೆ ಇವುಗಳು ಚರ್ಮದ ಮೇಲೆ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ಇದರ ಬದಲು ಮನೆಯಲ್ಲಿಯೇ ತಯಾರಿಸಿದ ಕೆಲವು ಫೇಸ್ ಪ್ಯಾಕ್ Read more…

ಲೆಹೆಂಗಾ ಬದಲಿಗೆ ಜೀನ್ಸ್‌ ಪ್ಯಾಂಟ್ ಧರಿಸಿದ ವಧು: ವಿಡಿಯೋ ವೈರಲ್

ಇತ್ತೀಚೆಗೆ ದೇಶಿ ಮದುವೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮದುವೆ ಅಂದ್ರೆ ಅಲ್ಲಿ ಹಾಡು, ಮೋಜು-ಮಸ್ತಿ, ನೃತ್ಯ ಇರುವುದು ಸಾಮಾನ್ಯ. ಹಾಗೆಯೇ ವಧು ಧರಿಸಿರುವ ಉಡುಪು, Read more…

ಮೃಗಾಲಯದಿಂದ ನಾಪತ್ತೆಯಾಗಿದ್ದು ಹೆಣ್ಣು ಚಿರತೆ……ಪತ್ತೆಯಾಗಿದ್ದು ಗಂಡು..!

ಇಂದೋರ್: ಮಧ್ಯಪ್ರದೇಶದ ಮೃಗಾಲಯದಲ್ಲಿ ಹೆಣ್ಣು ಚಿರತೆಯೊಂದು ನಾಪತ್ತೆಯಾಗಿದ್ದು, ಅದನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರು ದಿನಗಳ ನಂತರ ಈಗ ಗಂಡು ಚಿರತೆಯೊಂದನ್ನು ರಕ್ಷಿಸಿದೆ. ಎಂಟು ತಿಂಗಳ ಚಿರತೆ Read more…

ಮುದ್ದಿನ ನಾಯಿಗಾಗಿ ಸಿದ್ದವಾಯ್ತು ಎರಡಂತಸ್ತಿನ ಮನೆ…!

ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನೋ ಗಾದೆ ಮಾತೊಂದಿದೆ. ತಮ್ಮ ಮಕ್ಕಳು ಏನು ಕೇಳುತ್ತಾರೋ ಅವೆಲ್ಲವನ್ನೂ ಕೊಟ್ಟು ಮಕ್ಕಳನ್ನು ಹಾಳು ಮಾಡುವ ಪೋಷಕರು ಅದೆಷ್ಟೋ ಜನರಿದ್ದಾರೆ. ಇದರಲ್ಲಿ ಸಾಕುಪ್ರಾಣಿ ಮಾಲೀಕರು Read more…

ಭೂಮಿ ಖರೀದಿಸುವವರಿಗೆ ಸಿಹಿ ಸುದ್ದಿ: ಒಂದೇ ದಿನದಲ್ಲಿ ಭೂ ಪರಿವರ್ತನೆ

ಬೆಂಗಳೂರು: ಭೂಮಿ ಖರೀದಿಸಿ ಭೂಪರಿವರ್ತನೆ ಮಾಡಿಸಿಕೊಳ್ಳಲು ಇನ್ನು ಮುಂದೆ ತಿಂಗಳಗಟ್ಟಲೆ ಕಾಯಬೇಕಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಯಮವನ್ನು ಸರಳೀಕರಣಗೊಳಿಸಿ ಬೇಗನೆ ಅನುಮತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...