alex Certify Live News | Kannada Dunia | Kannada News | Karnataka News | India News - Part 3593
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೀನಾ ಯಹಾ ಮರ್ನಾ ಯಹಾ’ ಹಾಡಿದ ಸಚಿನ್ ಪೈಲಟ್: ವಿಡಿಯೋ ವೈರಲ್

ಜೈಪುರ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ರಾಜ್ ಕಪೂರ್ ಅವರ ಐಕಾನಿಕ್ ಹಾಡು ಜೀನಾ ಯಹಾ ಮರ್ನಾ ಯಹಾ ಹಾಡನ್ನು ಹಾಡಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. Read more…

BIG NEWS: ಶೇ. 100 ರಷ್ಟು ಲಸಿಕೆ ನೀಡಿಕೆಯೊಂದಿಗೆ ಮೈಸೂರು ನಗರದಲ್ಲಿ ಅಭಿಯಾನ ಯಶಸ್ವಿ

ಮೈಸೂರು ನಗರದಲ್ಲಿ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಮೈಸೂರು ಶೇಕಡ 100 ರಷ್ಟು ಮೊದಲ ಡೋಸ್ ನೀಡಲಾಗಿದೆ. ಮೈಸೂರು ನಗರದಲ್ಲಿ 8,72,770 ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಮೈಸೂರು Read more…

BIG NEWS: ಒಮಿಕ್ರಾನ್ ಬೆನ್ನಲ್ಲೇ ಡೆಲ್ಮಿಕ್ರಾನ್ ಶಾಕ್: ಈ ಕೊರೋನಾ ರೂಪಾಂತರಿ ರೋಗ ಲಕ್ಷಣ, ಚಿಕಿತ್ಸೆ ಹೇಗೆ…?

ನವದೆಹಲಿ: ಯುರೋಪಿಯನ್ ರಾಷ್ಟ್ರಗಳಲ್ಲಿ ಒಮಿಕ್ರಾನ್ ಸುನಾಮಿ ಕಂಡು ಬಂದಿದ್ದು, ಭಾರತದಲ್ಲಿಯೂ ಸಮುದಾಯಕ್ಕೆ ಸೋಂಕು ಹರಡುವ ಬಗ್ಗೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ಮಹಾರಾಷ್ಟ್ರವು ಭಾರತದಲ್ಲಿ ಅತಿ ಹೆಚ್ಚು Read more…

ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸಮೇತ ದುಬೈ ಪ್ರವಾಸ ಕೈಗೊಂಡಿದ್ದು, ನಾಳೆ ದುಬೈಗೆ ತೆರಳಲಿದ್ದಾರೆ. ಮೂರು ದಿನಗಳ ಪ್ರವಾಸಕ್ಕೆ ತೆರಳಲಿರುವ ಯಡಿಯೂರಪ್ಪ ದುಬೈ ಕನ್ನಡ ಸಂಘದ Read more…

ಚಪ್ಪಲಿ ದೊಡ್ಡದಾಗಿದೆಯಾ……? ಹೀಗೆ ಮಾಡಿ

ಆನ್ ಲೈನ್ ನಲ್ಲಿ ಖರೀದಿಸಿದ ಹೊಸ ವಿನ್ಯಾಸದ ಪಾದರಕ್ಷೆ ನಿಮ್ಮ ಕಾಲುಗಳಿಗೆ ಹೊಂದಿಕೊಳ್ಳುತ್ತಿಲ್ಲವೇ? ಸಣ್ಣ ಪುಟ್ಟ ಬದಲಾವಣೆಗಳಿಗಾಗಿ ಇದನ್ನು ಹಿಂದಿರುಗಿಸಬೇಕಿಲ್ಲ. ನೀವೇ ಈ ಕೆಲವು ಟಿಪ್ಸ್ ಗಳನ್ನು ಪ್ರಯತ್ನಿಸಿ Read more…

BREAKING: ಭರ್ಜರಿ ಕಾರ್ಯಾಚರಣೆ, ಒಂದೂವರೆ ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶ

ಹೊಸಪೇಟೆ: ವಿಜಯನಗರ ಜಿಲ್ಲೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್(ತಿಮಿಂಗಿಲ ವಾಂತಿ) ವಶಕ್ಕೆ ಪಡೆಯಲಾಗಿದೆ. ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದ ಆರು Read more…

BIG NEWS: ದಿನೇ ದಿನೇ ಒಮಿಕ್ರಾನ್ ಕೇಸ್ ಹೆಚ್ಚಳ, ಬಿಗಿ ಕ್ರಮಕ್ಕೆ ಮೋದಿ ಮಹತ್ವದ ಸಭೆ

ನವದೆಹಲಿ: ದೇಶದಲ್ಲಿ ದಿನೇ ದಿನೇ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ದೇಶದ 17 ರಾಜ್ಯಗಳಲ್ಲಿ 263 ಜನರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾರತದಲ್ಲಿನ ನಿನ್ನೆ ಒಂದೇ Read more…

ಪರಿಷತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಸಚಿವರು, ಶಾಸಕರಿಗೆ ಬಿಜೆಪಿ ಬಿಗ್ ಶಾಕ್…?

ಹುಬ್ಬಳ್ಳಿ: ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಸಚಿವರು, ಶಾಸಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸಮಿತಿಗೆ ಈ ಕುರಿತಂತೆ ವರದಿ ಕೂಡ Read more…

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ತಿಂಗಳಾಂತ್ಯದೊಳಗೆ ವಿದ್ಯಾರ್ಥಿವೇತನ

ಬೆಳಗಾವಿ(ಸುವರ್ಣಸೌಧ): ಶೇಕಡ 86 ರಷ್ಟು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಈಗಾಗಲೇ ವಿದ್ಯಾರ್ಥಿವೇತನ ವಿತರಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಉಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ತಲುಪಿಸಲಾಗುವುದು ಎಂದು Read more…

ಚಪಾತಿಗೆ ಸಾಥ್ ನೀಡುವ ಹಸಿ ಬಟಾಣಿ ಗೊಜ್ಜು

ಚಪಾತಿ, ದೋಸೆ ಮಾಡಿದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಇಲ್ಲಿ ಸುಲಭವಾಗಿ ಮಾಡುವ ಹಸಿ ಬಟಾಣಿ ಗೊಜ್ಜು ಇದೆ ಟ್ರೈ ಮಾಡಿ ನಿಮ್ಮ ಮನೆಯಲ್ಲಿ. ಬೇಕಾಗುವ ಸಾಮಾಗ್ರಿಗಳು: Read more…

BIG NEWS: ಡಿ. 31 ರ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ; ಏನಿರುತ್ತೆ..? ಏನಿರಲ್ಲ…?

ಬೆಂಗಳೂರು: ಪುಂಡಾಟಿಕೆ ಮೆರೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಕರೆ ನೀಡಿವೆ. ಅಂದು ಬೆಳಗ್ಗೆ 6 ಗಂಟೆಯಿಂದ Read more…

ಟ್ರೆಂಡ್ ಸೃಷ್ಟಿಸ್ತಿರೋ ಕಲರ್ ಫುಲ್ ʼಕಾರ್ಟೂನ್ʼ ಸಾಕ್ಸ್

ಕಾಲ ಬದಲಾದಂತೆ ಹೊಸ ಹೊಸ ಡಿಸೈನ್ ಗಳು ಮಾರುಕಟ್ಟೆಗೆ ಬಂದು ಬಿಡುತ್ತವೆ. ಇದೀಗ ಸಾಕ್ಸ್ ಸರದಿ. ಬ್ಲ್ಯಾಕ್ ಅಂಡ್ ವೈಟ್ ಸಾಕ್ಸ್ ಅಷ್ಟೇ ಹಾಕಿಕೊಳ್ಳುತ್ತಿದ್ದವರು ಈಗ ಬಂದಿರೋ ಡಿಸೈನ್ Read more…

ಸರ್ಕಾರಿ ಜಮೀನು ಒತ್ತುವರಿ ಮಾಡಿದವರಿಗೆ ಬಿಗ್ ಶಾಕ್

ಬೆಳಗಾವಿ(ಸುವರ್ಣಸೌಧ): ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸಿ ಭೂಮಿಯನ್ನು ವಾಪಸ್ ಪಡೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 14,27,195 ಎಕರೆ ಸರ್ಕಾರಿ ಜಮೀನು Read more…

ಸೋಂಕಿನಿಂದ ಮನೆಯನ್ನು ಸ್ವಚ್ಛವಾಗಿಡಲು ಮಾಡಿ ಈ ಕೆಲಸ

ಕೊರೊನಾ ವೈರಸ್ ಮಧ್ಯೆ ಸ್ವಚ್ಛತೆ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯವಂತ ಹಾಗೂ ಸ್ವಚ್ಛವಾಗಿರುವ ಪರಿಸರದಲ್ಲಿ ವೈರಸ್ ಗಳ ಪ್ರಭಾವ ಕಡಿಮೆಯಿರುತ್ತದೆ. ತರಕಾರಿಗಳ ಪರಿಮಳವನ್ನು ಹೆಚ್ಚಿಸುವ ದಾಲ್ಚಿನಿ Read more…

ಮದ್ಯಪ್ರಿಯರಿಗೆ ಮುಖ್ಯ ಮಾಹಿತಿ: ಎರಡು ದಿನ ಮದ್ಯ ಮಾರಾಟ ನಿಷೇಧ, ಚುನಾವಣೆ ನಡೆಯುವ ಪ್ರದೇಶಗಳಿಗೆ ಅನ್ವಯ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಹಾಗೂ ಉಪಚುನಾವಣೆಗಳ ಹಿನ್ನಲೆಯಲ್ಲಿ ಡಿ.25 ರಿಂದ ಡಿ.27 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ 6 ಗ್ರಾಮಪಂಚಾಯಿತಿಗಳಲ್ಲಿ ಜರುಗುವ ಸಾರ್ವತ್ರಿಕ Read more…

ಉಳಿದ ಇಡ್ಲಿಯಿಂದ ತಯಾರಿಸಿ ಬಿಸಿ ಬಿಸಿ ಇಡ್ಲಿ ಪಕೋಡ

ಬೆಳಗಿನ ತಿಂಡಿಗೆ ಇಡ್ಲಿಯನ್ನು ಮಾಡಿ ತಿಂದಾಯಿತು. ಇನ್ನು ಉಳಿದ ಇಡ್ಲಿಯನ್ನು ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ. ಹಾಗಿದ್ದರೆ ಸಂಜೆ ಉಳಿದ ಇಡ್ಲಿಯಿಂದ ಬಿಸಿಬಿಸಿಯಾಗಿ ಪಕೋಡ ತಯಾರಿಸಿ ರುಚಿ ಸವಿಯಿರಿ. ಇದನ್ನು Read more…

ಈ ಟಿಪ್ಸ್ ಫಾಲೋ ಮಾಡಿ ಹಳದಿ ಹಲ್ಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಬಾಯಿಂದ ವಾಸನೆ ಬರುವುದು, ಹಲ್ಲು ಹುಳುಕು, ಹಲ್ಲು ಹಳದಿ ಆಗಿರುವುದು ಇವು ತೀರಾ ಮುಜುಗರವನ್ನುಂಟು ಮಾಡುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ತಿಕ್ಕಿದರೂ ಹಲ್ಲು ಬಿಳಿಯಾಗುವುದಿಲ್ಲ ಎಂಬ ಚಿಂತೆ Read more…

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿ ಬಹಿರಂಗ

ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದ್ದು, ಕೇವಲ 6 ವರ್ಷಗಳಲ್ಲಿ 510 ಜನ ಮಕ್ಕಳು ಬಾಲ ಮಂದಿರದಿಂದ ಕಾಣೆಯಾಗಿದ್ದಾರೆ. ಇನ್ನೂ ದುರಂತದ ಸಂಗತಿ ಎಂದರೆ, Read more…

ರಿಲಯನ್ಸ್ ಫೌಂಡೇಶನ್ ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ; ಪದವಿಗೆ 4 ಲಕ್ಷ, ಸ್ನಾತಕೋತ್ತರಕ್ಕೆ 6 ಲಕ್ಷ ರೂಪಾಯಿ..!

ನವದೆಹಲಿ: ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪ್ರತಿಷ್ಠಿತ ರಿಲಯನ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಿಲಯನ್ಸ್ ಫೌಂಡೇಶನ್, ದೇಶದಲ್ಲಿನ 100 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ Read more…

ಶಾಕಿಂಗ್​​: ತವರು ಮನೆಗೆ ಹೋಗುತ್ತಾಳೆಂದು ಪತ್ನಿಯ ಕತ್ತನ್ನೇ ಸೀಳಿದ ಪಾಪಿ ಪತಿ…!

ತವರು ಮನೆಗೆ ಭೇಟಿ ಹೋಗಲು ಒತ್ತಾಯ ಮಾಡಿದ್ದಕ್ಕೆ ಕೋಪಗೊಂಡ ಪತಿಯು ತನ್ನ ಪತ್ನಿಯ ಕತ್ತನ್ನೇ ಸೀಳಿದ ಬೆಚ್ಚಿಬೀಳಿಸುವ ಘಟನೆಯು ಉತ್ತರ ಪ್ರದೇಶದ ಸಹರಾನ್​ಪುರದ ತೆಲಿಪುರಾ ಎಂಬಲ್ಲಿ ನಡೆದಿದೆ. ಕೊಲೆಗೈದ Read more…

ಅಮೋಘ..! ಅಚ್ಚರಿ…!! ಅಪರೂಪದ ಆವಿಷ್ಕಾರದ ಬಗ್ಗೆ ವಿಜ್ಞಾನಿಗಳ ಮಾಹಿತಿ: ಮೊಟ್ಟೆಯೊಳಗಿದ್ದ ಡೈನೋಸಾರ್ ಪಳೆಯುಳಿಕೆ ಪತ್ತೆ

ಅಪರೂಪದ ಅಚ್ಚರಿಯ ಆವಿಷ್ಕಾರದ ಬಗ್ಗೆ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಮೊಟ್ಟೆಯೊಳಗೆ ಸುಮಾರು 70 ಮಿಲಿಯನ್ ವರ್ಷಗಳಷ್ಟು ಹಿಂದಿನ ಪಳೆಯುಳಿಕೆಯ ಡೈನೋಸಾರ್ ಅನ್ನು ಕಂಡುಹಿಡಿದಿದ್ದಾರೆ. ಈ ವಾರ ಜರ್ನಲ್ iScience ನಲ್ಲಿ Read more…

ಪ್ಯಾರಾಸೈಲಿಂಗ್ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ಮಹಿಳೆಯರು: ಆಘಾತಕಾರಿ ವಿಡಿಯೋ ವೈರಲ್

ಪ್ಯಾರಾಸೈಲಿಂಗ್ ಹಗ್ಗ ತುಂಡಾಗಿ ಮಹಿಳೆಯರಿಬ್ಬರು ಸಮುದ್ರಕ್ಕೆ ಬೀಳುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲಿಬಾಗ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರಿದ್ದ ಪ್ಯಾರಾಸೈಲಿಂಗ್ ಪ್ಯಾರಾಚೂಟ್ ಹಗ್ಗ Read more…

ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಮದುವೆಗೆ ಹಠ ಹಿಡಿದ ಆಂಟಿ

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಗ್ರಾಮವೊಂದರ ಮಹಿಳೆ ಅಪ್ರಾಪ್ತನೊಂದಿಗೆ ದೈಹಿಕ ಸಂಬಂಧ ಬೆಳೆಸಿ ಆತನನ್ನು ಮದುವೆಯಾಗಲು ಹಠ ಹಿಡಿದ ಘಟನೆ ನಡೆದಿದ್ದು, ಬಾಲಕನ ಪೋಷಕರು ನಂಜನಗೂಡು ಗ್ರಾಮಾಂತರ Read more…

Big News: ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ಈ ರಾಜ್ಯದಲ್ಲಿಲ್ಲ ಸಂಬಳ…!

ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ಹೆಚ್ಚಾಗುತ್ತಿದ್ದರೂ ಲಸಿಕೆ ಹಾಕಿಸಿಕೊಳ್ಳುವ ವಿಷಯದಲ್ಲಿ ದೇಶದ ಹಲವೆಡೆ ಇನ್ನೂ ಅಸಡ್ಡೆ ಭಾವನೆ ಕಂಡು ಬರುತ್ತಿದೆ. ಸರ್ಕಾರಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಸಂಘ Read more…

ಟೆಸ್ಟ್ ಶ್ರೇಯಾಂಕದಲ್ಲಿ ಹಿಂದೆ ಸರಿದ ಕಿಂಗ್….ಹಿಟ್ ಮ್ಯಾನ್ ಸ್ಥಿರ….ಎರಡನೇ ಸ್ಥಾನಕ್ಕೆ ಅಶ್ವಿನ್!

ವಿಶ್ವ ಟೆಸ್ಟ್ ಕ್ರಿಕೆಟ್ ನ ಶ್ರೇಯಾಂಕ ಬಿಡುಗಡೆಯಾಗಿದ್ದು, ಬೌಲರ್ ಆರ್. ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಿಟ್ ಮ್ಯಾನ್ ಮೊದಲಿನ ಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಆದರೆ, ಕಿಂಗ್ ಕೊಹ್ಲಿ ಮಾತ್ರ Read more…

ಯಾವ ಜಿಲ್ಲೆಯಲ್ಲಿ ಶೂನ್ಯ ಕೇಸ್…? ಎಷ್ಟು ಮಂದಿಗೆ ಸೋಂಕು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 321 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 30,03,265 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 253 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ Read more…

ಗ್ರಾಮ ಪಂಚಾಯಿತಿ ಸರಪಂಚ್ ಚುನಾವಣೆಯಲ್ಲಿ ಅತ್ತೆಯ ವಿರುದ್ಧ ಜಯಭೇರಿ ಬಾರಿಸಿದ ಸೊಸೆ

ಗ್ರಾಮ ಪಂಚಾಯಿತಿ ಸರಪಂಚ್ ಗಾಗಿ ನಡೆದ ಕದನದಲ್ಲಿ ಮಹಿಳೆಯೊಬ್ಬರು ಅತ್ತೆಯನ್ನು ಸೋಲಿಸಿದ್ದಾರೆ. ಹಲವರ ಗಮನ ಸೆಳೆದಿದ್ದ ಚುನಾವಣಾ ಕದನದಲ್ಲಿ ಮಂಗಳವಾರ ತಡರಾತ್ರಿ ಗಿರ್ ಸೋಮನಾಥ ಜಿಲ್ಲೆಯ ದೇಲವಾಡ ಗ್ರಾಮದ Read more…

ಮತ್ತೆ ಉಗ್ರರ ಅಟ್ಟಹಾಸ: ನಾಗರಿಕರ ಗುರಿಯಾಗಿಸಿ ಗುಂಡಿನ ದಾಳಿ; ಓರ್ವ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ನಾಗರೀಕರನ್ನು ಗುರಿಯಾಗಿಸಿಕೊಂಡು ಮತ್ತೆ ಗುಂಡಿನ ದಾಳಿ ನಡೆಸಲಾಗಿದೆ. ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದು, ಪ್ರಾಪರ್ಟಿ Read more…

ಮಾಜಿ ಸಿಎಂ ಅಖಿಲೇಶ್​ ಯಾದವ್​ ಪತ್ನಿ ಡಿಂಪಲ್​ ಯಾದವ್​ಗೆ ಕೊರೊನಾ ಸೋಂಕು ಧೃಡ…..!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಪತ್ನಿ ಡಿಂಪಲ್​ ಯಾದವ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. Read more…

BREAKING NEWS: ರಾಜ್ಯದಲ್ಲಿಂದು ಕೊರೋನಾ ಕೇಸ್ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಏರಿಕೆ ಕಂಡಿದೆ. ಒಂದೇ ದಿನ 321 ಜನರಿಗೆ ಸೋಂಕು ತಗುಲಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.32 ರಷ್ಟು ಇದೆ. ಇಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...