alex Certify Live News | Kannada Dunia | Kannada News | Karnataka News | India News - Part 3567
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿದ್ದ ಮಗುವನ್ನ ರಕ್ಷಿಸಲು ಹೋಗಿ ಬೇಸ್ತುಬಿದ್ದ ಪೊಲೀಸ್…!

ಯುಕೆಯ ಕ್ಲೀವ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳು ಕಾರಿನೊಳಗಿದ್ದ ಮಗುವನ್ನು ರಕ್ಷಿಸಲು ಹೋಗಿ ಮುಜುಗರಕ್ಕೊಳಗಾಗಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಲಾಕ್ ಆಗಿದೆ ಎಂದು ಕರೆ ಬಂದಮೇಲೆ ಪೊಲೀಸ್ ಅಧಿಕಾರಿಗಳು ಕಾರ್ ನಿಂತಿದ್ದ Read more…

ಇದೇ ಮೊದಲು…! 22 ಜನರ ಸಾವಿಗೆ ಕಾರಣನಾದ ಬಸ್ ಚಾಲಕನಿಗೆ 190 ವರ್ಷ ಜೈಲು, ಬಸ್ ಮಾಲೀಕನಿಗೂ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಪನ್ನಾದಲ್ಲಿ ಬಸ್ ಅಪಘಾತ ಸಂಭವಿಸಿದ 6 ವರ್ಷಗಳ ನಂತರ, 22 ಜನರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಲಸೆ ಕಾರ್ಮಿಕರು Read more…

ಡಿ.ಕೆ.ಶಿವಕುಮಾರ್, ಹೆಚ್.ಡಿ.ಕೆಯನ್ನು ಹಾಡಿ ಹೊಗಳಿದ ಸಚಿವ; ಅಚ್ಚರಿ ಮೂಡಿಸಿದ ಹಾಲಪ್ಪ ಆಚಾರ್ ನಡೆ

ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಹೆಚ್ ಡಿ.ಕುಮಾರಸ್ವಾಮಿಯವರನ್ನು ಸಚಿವ ಹಾಲಪ್ಪ ಆಚಾರ್, ಹಾಡಿ ಹೊಗಳಿದ್ದು, ಅಚ್ಚರಿಗೆ ಕಾರಣವಾಗಿದೆ. ಕೊಪ್ಪಳದ ಯಲಬುರ್ಗಾದಲ್ಲಿ ಮಾತನಾಡಿದ ಗಣಿ ಸಚಿವ Read more…

SHOCKING VIDEO: ಸಾವಿನ ಮನೆ ಬಾಗಿಲು ತಟ್ಟಿ ಬಂದ ಅದೃಷ್ಟವಂತನ ವಿಡಿಯೋ ವೈರಲ್

ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಜೋಕಾಲಿ ಆಡಿರುತ್ತಾರೆ. ಜೋಕಾಲಿ ಆಡಲು ತುಂಬಾ ಖುಷಿಯಾಗುತ್ತದೆ. ಅನೇಕ ಜನರು ತಮ್ಮ ಮನೆಗಳಲ್ಲಿ ಜೋಕಾಲಿ ಅನ್ನು ಅಳವಡಿಸಿಕೊಳ್ಳುತ್ತಾರೆ, ಏಕೆಂದರೆ ಅವರು ಜೋಕಾಲಿಯಲ್ಲಿ ತೂಗಾಡಲು ತುಂಬಾ Read more…

ಅಕ್ರಮ ನಂಬರ್ ಪ್ಲೇಟ್ ಬಳಕೆ…..?, ಲುಕ್ಕಾಚುಪ್ಪಿ 2 ಚಿತ್ರತಂಡದ ವಿರುದ್ಧ ಪೊಲೀಸ್ ಕಂಪ್ಲೆಂಟ್…..!

ಶೂಟಿಂಗ್ ಪೂರ್ಣಗೊಳ್ಳುವ ಮೊದಲೇ, ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಲುಕ್ಕಾ ಚುಪ್ಪಿ 2 ಪೊಲೀಸ್ ಠಾಣೆಗೆ ತಲುಪಿದೆ. ಇಂದೋರ್ ನ‌ ನಿವಾಸಿಯೊಬ್ಬರು ಈ ಚಿತ್ರದ Read more…

BIG NEWS: GST ನಿಯಮದಲ್ಲಿ ಬದಲಾವಣೆ; ದುಬಾರಿಯಾಗಲಿದೆ ಒಲಾ-ಉಬರ್ ಸೇವೆ

ಇನ್ಮೇಲೆ ಒಲಾ, ಊಬರ್ ನಿಂದಿಡಿದು ಸ್ವಿಗ್ಗಿ ಮತ್ತು ಜ಼ೊಮ್ಯಾಟೊ ಕೂಡ ದುಬಾರಿಯಾಗಲಿದೆ. ಹೊಸ ವರ್ಷದಿಂದ ಜಾರಿಯಾಗಿರುವ ಜಿಎಸ್ಟಿ‌ ಏರಿಕೆ, ಈ ದರ ಹೆಚ್ಚಳಕ್ಕೆ ಕಾರಣವಾಗಿದೆ. ಹೊಸ ಜಿಎಸ್ಟಿ ನಿಯಮದ Read more…

ಮಕ್ಕಳಾಗಿಲ್ಲವೆಂದು ಹಳೆ ಲವರ್ ಗೆ ಗಂಟುಬಿದ್ದು ಹಾಡಹಗಲೇ ಜೀವ ಕಳೆದುಕೊಂಡ

ಚೆನ್ನೈ: ಪಿ.ಹೆಚ್‌.ಡಿ. ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಸೇರಿ 43 ವರ್ಷದ ವ್ಯಕ್ತಿಯನ್ನು ಹಗಲಿನಲ್ಲಿ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಆರೋಪಿಗಳನ್ನು Read more…

2.65 ಲಕ್ಷ ಹುದ್ದೆಗಳ ಭರ್ತಿ, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ಸಮನಾದ ವೇತನ ಜಾರಿಗೆ ಮನವಿ

ದಾವಣಗೆರೆ: ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರಿಗೂ ಸರಿಸಮಾನಾದ ವೇತನ ಹಾಗೂ ಭತ್ಯೆ, ಖಾಲಿ ಇರುವ 2.65 ಲಕ್ಷ ಹುದ್ದೆಗಳ ಭರ್ತಿ, ನೂತನ ಪಿಂಚಣಿ ಯೋಜನೆ Read more…

ಪೆಟ್ರೋಲ್ ಖಾಲಿಯಾದ ಕಾರಣಕ್ಕೆ ಬೈಕ್ ನಿಲ್ಲಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು….!

ಹೈದರಾಬಾದ್ : ಸಾವು ಯಾವ ರೀತಿ ಬರುತ್ತವೆ ಎನ್ನುವುದನ್ನೇ ಊಹಿಸಲು ಸಾಧ್ಯವಾಗದಂತಾಗಿದೆ. ಗಟ್ಟಿಮುಟ್ಟಾಗಿದ್ದವರು, ನಮ್ಮೊಡನೆ ಇದ್ದವರು ಏಕಾಏಕಿ ಇಹಲೋಕ ತ್ಯಜಿಸಿದ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಬಂದು Read more…

ಒಮಿಕ್ರಾನ್ ಭೀತಿ, ಐದು ಜಿಲ್ಲೆಗಳ‌ಲ್ಲಿ ಕಠಿಣ ನಿಯಮ ಹೇರಿದ ಹರಿಯಾಣ ಸರ್ಕಾರ

ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಒಮಿಕ್ರಾನ್ ನಿಯಂತ್ರಿಸಲು, ಹರಿಯಾಣ ಸರ್ಕಾರ ಶನಿವಾರ ಐದು ಜಿಲ್ಲೆಗಳಲ್ಲಿ ಜನವರಿ 2 ರಿಂದ ಜನವರಿ 12 ರವರೆಗೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ. Read more…

BIG BREAKING: ಸಿಲಿಕಾನ್ ಸಿಟಿ ಜನತೆಗೆ ಬಿಗ್ ಶಾಕ್; ಬೆಂಗಳೂರಿನಲ್ಲಿ ಟಫ್ ರೂಲ್ಸ್ ಅನಿವಾರ್ಯ; ಸಚಿವ.ಆರ್.ಅಶೋಕ್ ಮಾಹಿತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಇದೀಗ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿಗೆ ಮುಂದಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ Read more…

ಮತ್ತೊಂದು ಸುಲ್ಲಿಡೀಲ್..? ಬುಲ್ಲಿಬಾಯಿ ಆಪ್ ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು ಲಿಸ್ಟ್

ಸುಮಾರು ಆರು ತಿಂಗಳ ಹಿಂದೆ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಗಿಟ್‌ಹಬ್ ಬಳಸಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣ ನಡೆದಿತ್ತು. ಈಗ ಅಂತಹ ಮತ್ತೊಂದು ಘಟನೆ Read more…

BIG NEWS: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದೆ; ನಾಯಕತ್ವದ ಕುಸ್ತಿಗಾಗಿ ಪಾದಯಾತ್ರೆಗೆ ಮುಂದಾಗಿದೆ; ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಾಯಕತ್ವದ ಕುಸ್ತಿಗಾಗಿ ಪಾದಯಾತ್ರೆಗೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ Read more…

ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ

ದಶಕಗಳ ಹಿಂದಿನ ಸಂಪ್ರದಾಯದ ಭಾಗವಾಗಿ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಜನರು 874 ಕಾರುಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ‌. ಸುಟ್ಟ ವಾಹನಗಳು ಮತ್ತು ಕಸದ ತೊಟ್ಟಿಗಳನ್ನು ಇಳಿಸಿರುವ Read more…

ಭೀಕರ ಅಪಘಾತ; ಮಗು ಸೇರಿದಂತೆ ಮೂವರ ಸಾವು

ಅಲಿರಾಜ್ ಪುರ: ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ವೊಂದು ನದಿಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ಸಾವನ್ನಪ್ಪಿ, 28 ಜನ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆ Read more…

ಡೆಲ್ಟಾಗಿಂತ ಡೆಂಜರ್ ಆಗ್ತಿದ್ಯಾ ಒಮಿಕ್ರಾನ್ ..? ದೆಹಲಿ ಮಾದರಿ ಕ್ರಮಕ್ಕೆ ತಜ್ಞರ ಶಿಫಾರಸು..!

ಒಮಿಕ್ರಾನ್ ಇಡೀ ದೇಶದಲ್ಲಿ ವೇಗವಾಗಿ ಹರಡ್ತಿದೆ. ಈಗಾಗ್ಲೇ 1525 ಒಮಿಕ್ರಾನ್ ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಇದನ್ನ ನಿಯಂತ್ರಿಸಲು ದೆಹಲಿ ಮಾದರಿ ಬಳಸಿ ಎಂದು ರಾಜ್ಯಗಳಿಗೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ. Read more…

ಇಲ್ಲಿದೆ 2021ರಲ್ಲಿ ಭಾರತದಲ್ಲಿ ಲಾಂಚ್‌ ಆದ ಟಾಪ್ ಕ್ಲಾಸಿಕ್ ಬೈಕ್‌ ಗಳ ಪಟ್ಟಿ

ಕ್ಲಾಸಿಕ್ ಬೈಕ್‌ಗಳ ಮೇಲೆ ಆಕರ್ಷಣೆ ಹಿಂದೆಂದಿಗಿಂತೂ ಈಗ ಹೆಚ್ಚಾಗಿಬಿಟ್ಟಿದೆ ಎನ್ನಬಹುದು. ರೆಟ್ರೋ ವಿನ್ಯಾಸದ ಟ್ರೆಂಡ್‌ ಈಗಿನ ದಿನಮಾನದಲ್ಲಿ ಅತ್ಯಂತ ಹೆಚ್ಚು ಕೇಳಲ್ಪಟ್ಟದ್ದಾಗಿದೆ. ಆರಂಭಿಕ ಹಂತದಿಂದ ಹಿಡಿದು ಪ್ರೀಮಿಯಂ ಕ್ಲಾಸಿಕ್ Read more…

BIG NEWS: ನನ್ನ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ; ಸ್ವಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ ಬಿಜೆಪಿ ಶಾಸಕ

ಚಿಕ್ಕಮಗಳೂರು : ಸ್ವಪಕ್ಷದ ಮುಖಂಡರ ವಿರುದ್ಧವೇ ಗರಂ ಆಗಿರುವ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು Read more…

ಮಗುವನ್ನ ಮರಳಿ ಪಡೆದ ಕೆಲ ವಾರಗಳ ನಂತರ ಹಸೆಮಣೆ ಏರಿದ ತಂದೆ-ತಾಯಿ…..!

ಹುಟ್ಟಿದ ಕೆಲ ದಿನಗಳಲ್ಲೇ ದೂರವಾದ, ತಮ್ಮ ಒಂದು ವರ್ಷದ ಗಂಡು ಮಗುವನ್ನು ಪಡೆಯಲು ಹಲವಾರು ಅಡೆತಡೆಗಳನ್ನು ಎದುರಿಸಿ ವಾರಗಳ ನಂತರ, ಕೇರಳದ ಅನುಪಮಾ ಮತ್ತು ಅಜಿತ್ ಶುಕ್ರವಾರ ಔಪಚಾರಿಕವಾಗಿ Read more…

ಖ್ಯಾತ ನಟಿ ಜಾಕ್ವೆಲಿನ್ ಜೊತೆಗಿನ ಸಂಬಂಧ ಒಪ್ಪಿಕೊಂಡ ಸುಖೇಶ್, ಅದು ವೈಯಕ್ತಿಕ ವಿಚಾರ ಎಂದು ಹೇಳಿಕೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಸುಖೇಶ್ ಚಂದ್ರಶೇಖರ್ ತಾನು ನಟಿ ಜಾಕ್ವಲಿನ್ ಫರ್ನಾಂಡೀಸ್ ಜೊತೆಗೆ ಸಂಬಂಧ ಹೊಂದಿರುವುದನ್ನು ಒಪ್ಪಿಕೊಂಡಿದ್ದಾನೆ. ನಾನು ಮೊದಲು ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ Read more…

ಸೌಂಡ್ ಸಿಸ್ಟಮ್ ಬಳಕೆ ವಿಷಯವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ..!

ಕಲಬುರಗಿ: ಹೊಸ ವರ್ಷಾಚರಣೆಯ ಸಂಭ್ರಮವು ಕೊಲೆಯಲ್ಲಿ ಅಂತ್ಯವಾಗಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಭವಾನಿ ನಗರದಲ್ಲಿ ನಡೆದಿದ್ದು, ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸೌಂಡ್ Read more…

BIG NEWS: 10 ಸಾವಿರ ಹಣ ಕೊಡ್ತೀನಿ; ಚುನಾವಣೆಯಲ್ಲಿ ನನಗೆ ವೋಟ್ ಹಾಕಬೇಕು; ಆಣೆ, ಪ್ರಮಾಣ ಮಾಡಿಸಿಕೊಂಡ ಶಾಸಕ ರೇಣುಕಾಚಾರ್ಯ; ವಿಡಿಯೋ ವೈರಲ್

ದಾವಣಗೆರೆ: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಒಲಿಸಿಕೊಳ್ಳಲು ರಾಜಕೀಯ ನಾಯಕರು ದಿನಕ್ಕೊಂದು ನಾಟಕ ಮಾಡುವುದು ಸಾಮಾನ್ಯ. ಕೋವಿಡ್ ಸಂತ್ರಸ್ತರಿಗೆ 10 ಸಾವಿರ ಹಣ ನೀಡುತ್ತೇನೆ. ಮನೆಯವರೆಲ್ಲರೂ ಚುನಾವಣೆಯಲ್ಲಿ ನನಗೆ ವೋಟ್ Read more…

ಅಚ್ಚರಿ ಹೇಳಿಕೆ ನೀಡಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್: 2022 ಜೀವನ್ಮರಣ ಹೋರಾಟದ ವರ್ಷ

2021 ಜೀವನ್ಮರಣ ಹೋರಾಟದ ವರ್ಷವಾಗಿದೆ. ದೇಶವಾಸಿಗಳ ದೊಡ್ಡ ವಿಜಯದ ವರ್ಷ ಕೂಡ ಆಗಿದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೇಳಿದ್ದಾರೆ. ಶನಿವಾರ ತಮ್ಮ ಭಾಷಣದಲ್ಲಿ Read more…

ರಾಜ್ಯದೆಲ್ಲೆಡೆ ವಾಹನ ತಪಾಸಣೆ ಕೇಂದ್ರ, ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ; ಸಚಿವ ಬಿ. ಶ್ರೀರಾಮುಲು

ಧಾರವಾಡ: ತಂತ್ರಜ್ಞಾನ ಬಳಸಿಕೊಂಡು ಗುಣಾತ್ಮಕ ಮಾನದಂಡಗಳ ಮೂಲಕ ಮಾನವರಹಿತ ಪರೀಕ್ಷೆ ನಡೆಸುವ ಸ್ವಯಂಚಾಲಿತ ಚಾಲನಾ ಪರೀಕ್ಷಾಪಥ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ಸ್ಥಾಪಿಸಲಾಗುವುದು ಎಂದು ಸಾರಿಗೆ Read more…

ವಿಕಲಚೇತನರರಿಗೆ ಮುಖ್ಯ ಮಾಹಿತಿ: ರಿಯಾಯಿತಿ ಬಸ್ ಪಾಸ್ ನವೀಕರಿಸಲು ಫೆ. 28 ಕೊನೆ ದಿನ

ಬಳ್ಳಾರಿ: 2021ನೇ ಸಾಲಿನಲ್ಲಿ ವಿತರಿಸಲಾದ ಡಿ.31 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು ನವೀಕರಿಸದೇ ಫೆ.28ರವರೆಗೆ ಮಾನ್ಯ ಮಾಡಲಾಗಿದೆ ಎಂದು ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. 2021ನೇ Read more…

ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವ್ಯಾಪಕವಾಗುತ್ತಿದೆ. ಆಂತರಿಕ ದಹನ ಇಂಜಿನ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿರುವುದು ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. Read more…

BIG NEWS: ನಾಳೆಯಿಂದ 15 ವರ್ಷದ ಮಕ್ಕಳಿಗೆ ಲಸಿಕೆ; ವ್ಯಾಕ್ಸಿನ್ ಪಡೆದ ಮಕ್ಕಳಿಗೆ ರಜೆ ನೀಡಲು ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಮಕ್ಕಳಿಗೂ ಲಸಿಕೆ ನೀಡಿಕೆ ಆರಂಭವಾಗಲಿದೆ. ನಾಳೆಯಿಂದ 15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನಾಳೆ ಮೊದಲ Read more…

ಕೊರೋನಾ ಭೀತಿ, ರಾಜ್ಯದಲ್ಲಿ ಮತ್ತೆ ಬಂದ್ ಆಗುತ್ತಾ ಶಾಲೆ…?

ರಾಜ್ಯದಲ್ಲಿ ಕೊರೋನಾ ಸೋಂಕು ದಿಢೀರ್ ಹೆಚ್ಚಳ ಕಂಡಿದೆ. ಕಳೆದ ವಾರದವರೆಗೂ ನೂರರ ಸಂಖ್ಯೆಯಲ್ಲಿರ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ, ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ ಮೂರೂವರೆ ತಿಂಗಳಿಂದ ಸೋಂಕಿತರ ಸಂಖ್ಯೆ Read more…

SHOCKING NEWS: ಹೊಸ ವರ್ಷದ ಬಾಡೂಟಕ್ಕಾಗಿ ಕುರಿಯನ್ನೇ ಕದ್ದ ASI

ಒಡಿಶಾ: ಹೊಸ ವರ್ಷದ ಭರ್ಜರಿ ಪಾರ್ಟಿ, ಬಾಡೂಟಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬ ಕುರಿ ಕದ್ದ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ Read more…

BIG NEWS: ಪಲ್ಟಿಯಾದ ಟ್ರಾಕ್ಟರ್; ನವವಿವಾಹಿತ ಚಾಲಕ ದುರ್ಮರಣ

ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ನವವಿವಾಹಿತ ಚಾಲಕ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೆಕೋಟೆ ಬಳಿ ನಡೆದಿದೆ. 28 ವರ್ಷದ ಬಿದರಹಳ್ಳಿ ಹರೀಶ್ ಮೃತ ಚಾಲಕ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...