alex Certify Live News | Kannada Dunia | Kannada News | Karnataka News | India News - Part 3294
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಪಾವತಿದಾರರೇ ಗಮನಿಸಿ….! ಐಟಿಆರ್ ಫೈಲ್ ಮಾಡಿ ಅಥವಾ ಡಬಲ್ ಟಿಡಿಎಸ್ / ಟಿಸಿಎಸ್‌ ಪಾವತಿಸಲು ರೆಡಿಯಾಗಿ

ಮುಂಬೈ: ಆದಾಯ ತೆರಿಗೆ ಪಾವತಿದಾರರ ಗಮನಿಸಬೇಕಾದ ಸುದ್ದಿ ಇದು. ನೀವು 2020-21ನೇ ಸಾಲಿಗೆ ಸಂಬಂಧಿಸಿದ ITR ಅನ್ನು ಸಲ್ಲಿಸದಿದ್ದರೆ, ಕೇಂದ್ರೀಯ ನೇರ ತೆರಿಗೆ ಮಂಡಳಿ ಸಿದ್ಧಪಡಿಸುತ್ತಿರುವ ಪಟ್ಟಿಗೆ ನೀವು Read more…

ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ

ಕಾಶ್ಮೀರ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಉಪಕುಲಪತಿಯನ್ನು ನೇಮಕ ಮಾಡಲಾಗಿದೆ. ಪ್ರೊಫೆಸರ್ ನಿಲೋಫರ್ ಖಾನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಕಾಶ್ಮೀರ ವಿಶ್ವವಿದ್ಯಾಲಯದ ಉಪಕುಲಪತಿಯನ್ನಾಗಿ ನೇಮಕ Read more…

BIG NEWS: ಜ್ಞಾನವಾಪಿ ಮಸೀದಿ ಪ್ರಕರಣ; ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ಪ್ರಕರಣ ವರ್ಗಾಯಿಸಿದ ಸುಪ್ರೀಂ

ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಗೆ ವರ್ಗಾವಣೆ ಮಾಡಿ ಮಹತ್ವದ ಆದೇಶ ನೀಡಿದೆ. ಜ್ಞಾನವಾಪಿ Read more…

BIG NEWS: ದಿಶಾ ಅತ್ಯಾಚಾರ, ಕೊಲೆ ಪ್ರಕರಣ; ಆರೋಪಿಗಳ ಎನ್ ಕೌಂಟರ್ ನಕಲಿ ಎಂದು ʼಸುಪ್ರೀಂʼ ಗೆ ವರದಿ ಸಲ್ಲಿಕೆ

ನವದೆಹಲಿ: ಹೈದರಾಬಾದ್ ನಲ್ಲಿ ನಡೆದಿದ್ದ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಪ್ರಕರಣ ನಕಲಿ ಎಂದು ನ್ಯಾಯಮೂರ್ತಿ ಸಿರ್ಪುರ್ಕರ್ ಆಯೋಗ ವರದಿ ಸಲ್ಲಿಸಿದೆ. Read more…

SHOCKING NEWS: ಪೊಲೀಸರ ಕಣ್ತಪ್ಪಿಸಲು ಹೋಗಿ ಭೀಕರ ಅಪಘಾತ; ಇಬ್ಬರು ಯುವಕರು ಸಾವು

ಮೈಸೂರು: ಬೈಕ್ ನಲ್ಲಿ ತ್ರಿಬಲ್ ರೈಡ್ ಹೋಗಿದ್ದ ಯುವಕರು ಪೊಲೀಸರ ಕಣ್ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ನಡೆದಿದೆ ಸಚಿನ್ ಹಾಗೂ Read more…

ದೋಷಿ ಎಂದು ಘೋಷಿತವಾಗುವ ಮುನ್ನ ಆನೆ ಸವಾರಿ ಮಾಡಿದ ಸಿಧು

ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ದೋಷಿ ಎಂದು ಘೋಷಿತರಾಗುವ ಎರಡು ಗಂಟೆ ಮೊದಲು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಆನೆ ಸವಾರಿ ಮಾಡಿದ್ದರು, Read more…

ಮಲತಾಯಿಯನ್ನು ಮದುವೆಯಾದ ಪುತ್ರ; ದೂರು ದಾಖಲಿಸಿದ ಅಪ್ಪ

ರುದ್ರಪುರ: ಇಪ್ಪತ್ತೆರಡು ವರ್ಷದ ಯುವಕನೊಬ್ಬ 38 ವರ್ಷದ ಮಲತಾಯಿಯೊಂದಿಗೆ ಪ್ರೇಮಾಂಕುರವಾಗಿ, ಓಡಿ ಹೋಗಿ ವಿವಾಹವಾದ ಪ್ರಕರಣ ಉತ್ತರಾಖಂಡದ ರುದ್ರಪುರದ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಆಘಾತಗೊಂಡಿರುವ ತಂದೆ, Read more…

ಸರಿಯಾದ ಸಮಯಕ್ಕೆ ಹೋಂ ವರ್ಕ್ ಬರೆಯಲು ಸಾಧ್ಯವಾಗಿಲ್ವಾ….? ಹಾಗಿದ್ರೆ ಇವರನ್ನು ಸಂಪರ್ಕಿಸಿ

ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಅಸೈನ್‌ಮೆಂಟ್‌ ಕೊಡುವುದು ಅಂದ್ರೆ ದೊಡ್ಡ ಶಿಕ್ಷೆಯೇ ಸರಿ. ಕೆಲವರು ಸರಿಯಾಗಿ ಹೋಮ್ ವರ್ಕ್ ಗಳನ್ನು ಮಾಡಿದ್ರೆ, ಇನ್ನೂ ಕೆಲವರು ಬಾಕಿ ಉಳಿಸುತ್ತಾರೆ. ನಂತರ ಗಡುವು Read more…

BIG NEWS: ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್; ದೆಹಲಿಯತ್ತ ಮುಖ ಮಾಡಿದ ‘ಕೈ’ ನಾಯಕರು

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತ ಮೂಡದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ. ಪರಿಷತ್ ಚುನಾವಣೆಗೆ Read more…

ಅಪರೂಪದ ಕರಿ ಚಿರತೆ 2 ವರ್ಷಗಳ ಬಳಿಕ ಮತ್ತೆ ಪತ್ತೆ

ಕರ್ನಾಟಕದ ಅರಣ್ಯದಲ್ಲಿ ಎರಡು ವರ್ಷಗಳ ನಂತರ ಕಪ್ಪು ಚಿರತೆಯೊಂದು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಬಿ ಆರ್ ಟಿ ಹುಲಿ ಸಂರಕ್ಷಣ ಅರಣ್ಯ ಪ್ರದೇಶದಲ್ಲಿ ಈ ಕಪ್ಪು ಚಿರತೆ ಪತ್ತೆಯಾಗಿದೆ. Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಟಿ.ವಿ. ಸೀರಿಯಲ್ ನ ಮದುವೆ ಸೀನ್

ಇತ್ತೀಚಿನ ದಿನಗಳಲ್ಲಿ ಭಾರತೀಯ ಧಾರಾವಾಹಿಗಳ ಕೆಲವು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಒಳಗಾಗಿವೆ. ಭಾರತೀಯ ದೂರದರ್ಶನದ ಧಾರಾವಾಹಿಗಳು ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ. Read more…

ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!

ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಕ್ರೇಝ್‌ ಹೆಚ್ಚುತ್ತಲೇ ಇದೆ. ಸೆಲೆಬ್ರಿಟಿಗಳನ್ನು ನೋಡಿ ಜನಸಾಮಾನ್ಯರು ಕೂಡ ಬಗೆ ಬಗೆಯ ಹಚ್ಚೆಗಳನ್ನು ಹಾಕಿಸಿಕೊಳ್ತಾರೆ. ಇಲ್ಲೊಬ್ಬ ಮಹಿಳೆ ಟ್ಯಾಟೂಗಳಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದಾಳೆ. Read more…

8 ವಾರಗಳಲ್ಲಿ ವಾರ್ಡ್ ಪುನರ್ ವಿಂಗಡಿಸಿ ಚುನಾವಣೆ ನಡೆಸಿ; BBMP ಎಲೆಕ್ಷನ್ ಗೆ ಸುಪ್ರೀಂ ಸೂಚನೆ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. 8 ವಾರಗಳ ಒಳಗಾಗಿ ವಾರ್ಡ್ ಗಳನ್ನು ಪುನರ್ Read more…

BIG NEWS: ಭಗತ್ ಸಿಂಗ್ ಪಾಠ ಯಾಕೆ ತೆಗೆದಿದ್ದೀರಿ ಎಂದು ಕೇಳಿದರೆ ದೇಶದ್ರೋಹವೇ ? ಸ್ವಾತಂತ್ರ್ಯ ಹೋರಾಟದಲ್ಲಿ ಹೆಡ್ಗೆವಾರ್ ಪಾತ್ರವೇನು ? ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಕಲಬುರ್ಗಿ: ಭಗತ್ ಸಿಂಗ್ ಪಾಠ ಕೈಬಿಟ್ಟು ಹೆಡ್ಗೆವಾರ್ ನ್ನು ಪಠ್ಯದಲ್ಲಿ ಸೇರಿಸಿದರು ಈ ಬಗ್ಗೆ ಪ್ರಶ್ನೆ ಮಾಡಿದರೆ ದೇಶದ್ರೋಹವೇ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕಲಬುರ್ಗಿಯಲ್ಲಿ Read more…

BIG NEWS: ಶೈಕ್ಷಣಿಕ ವರ್ಷಾರಂಭ ಜೊತೆಗೆ ಎಡೆಬಿಡದ ಮಳೆಯಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ

ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಈ ಸಲ ಬೇಗನೆ ಶುರುವಾಗಿದೆ. ಇದೇ ವೇಳೆ ಮಳೆಯ ಆಗಮನವೂ ಆಗಿದ್ದು, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಿದೆ. ‌ ಇತ್ತೀಚೆಗಷ್ಟೇ ದಾಂಡೇಲಿ Read more…

ಖುಷಿಯಾಗಿ ಡಾನ್ಸ್‌ ಮಾಡುತ್ತಿದ್ದಾಗಲೇ ಬಂದೆರಗಿತ್ತು ಸಾವು…! ಆಘಾತಕಾರಿ ವಿಡಿಯೋ ವೈರಲ್

ಜಿಮ್ ಗಳಲ್ಲಿ ಕಸರತ್ತು ಮಾಡುವಾಗಲೇ ಕುಸಿದು ಬಿದ್ದು ಅಥವಾ ರನ್ನಿಂಗ್ ರೇಸ್ ನಲ್ಲಿ ಓಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಆದರೆ, ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್ Read more…

ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿಕೊಂಡ ಶ್ವಾನದ ರಕ್ಷಣೆಗಾಗಿ ಮದುವೆ ಸಮಾರಂಭದಿಂದ ಹೊರ ನಡೆದ ವ್ಯಕ್ತಿ

ನಮ್ಮಲ್ಲಿ ಹಲವಾರು ಮಂದಿ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಅವು ಸಂಕಷ್ಟದಲ್ಲಿದ್ದಾಗ ನೋಡಿ ಸುಮ್ಮನಿರದೆ ಅದರ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ಮದುವೆ ಸಮಾರಂಭವನ್ನು ಬಿಟ್ಟು ಶ್ವಾನವನ್ನು ರಕ್ಷಿಸಿರುವ Read more…

BIG NEWS: ಭೀಕರ ಸರಣಿ ಅಪಘಾತ; ಪಾದಚಾರಿ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಒಂದು ಕಾರು ಹಾಗೂ ಎರಡು ಬೈಕ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪಾದಚಾರಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆ ಬಳಿಯ ಇಟ್ಟಮಡುವಿನಲ್ಲಿ ನಡೆದಿದೆ. Read more…

ಹುಲಿ ಮರಿ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು: ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ ಐಎಫ್‌ಎಸ್ ಅಧಿಕಾರಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕ್ರೂರ ವಿಡಿಯೋವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಾಂತ ನಂದಾ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಹುಲಿ ಮರಿಯು ತನ್ನನ್ನು ತಾನು Read more…

ಶಿಮ್ಲಾ, ಕುಲುಗಿಂತ ತಂಪಾಯಿತು ಸಿಲಿಕಾನ್‌ ಸಿಟಿ ಬೆಂಗಳೂರು

ಬಿರುಬೇಸಗೆಯ ಮೇ ತಿಂಗಳಲ್ಲಿ ಉದ್ಯಾನನಗರಿ ಬೆಂಗಳೂರು ಸದಾ ತಂಪಾಗಿರುವ ಶಿಮ್ಲಾ ಮತ್ತು ಕುಲುವಿಗಿಂತಲೂ ತಂಪಾಗಿದೆ. ತಾಪಮಾನ 22.4 ಡಿಗ್ರಿ ಸೆಲ್ಶಿಯಸ್‌ಗೆ ಇಳಿದು ಈ ರೀತಿ ವಾತಾವರಣ ಸೃಷ್ಟಿಯಾಗಿದೆ. ಇದೇ Read more…

ರೈಲು ಪ್ರಯಾಣಿಕರೇ ಗಮನಿಸಿ….! ಟಿಕೆಟ್‌ ಬುಕ್ ನಂತರವೂ ಬೋರ್ಡಿಂಗ್ ಸ್ಟೇಷನ್ ಬದಲಿಗೆ ಅವಕಾಶ

ಭಾರತೀಯ ರೈಲ್ವೆಯಲ್ಲಿ ಹಲವು ಬದಲಾವಣೆ ಜನರ ಅರಿವಿಗೆ ಬರುತ್ತಿದೆ. ಇದೀಗ ಹೊಸ ಕ್ರಮವೊಂದು ಜಾರಿಯಾಗಿದ್ದು, ಅನೇಕರಿಗೆ ಉಪಯೋಗಕ್ಕೆ ಬರಬಹುದು. ರೈಲ್ವೆ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸುವ 24 ಗಂಟೆಗಳ Read more…

BIG NEWS: ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ; ತನಿಖಾಧಿಕಾರಿ ನೇಮಕ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಮುಜರಾಯಿ ಇಲಾಖೆ ಆಯುಕ್ತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ತನಿಖಾಧಿಕಾರಿಯನ್ನು ನೇಮಕ ಮಾಡಿದೆ. ರೋಹಿಣಿ Read more…

ಕಾರ್ಡ್ ಬಳಸದೆ ಎಟಿಎಂನಿಂದ ಹಣ ಪಡೆಯೋದು ಹೇಗೆ ? ಇಲ್ಲಿದೆ ವಿವರವಾದ ಮಾಹಿತಿ

ನಗದು ಕರೆನ್ಸಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಅಪಾರ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂಗಳಿಂದ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬಂದು ಬಹಳ ವರ್ಷಗಳಾದವು. ಈಗ ಕಾರ್ಡ್ Read more…

ಹೊಸ ಸಂಬಂಧದಲ್ಲಿ ಅಪ್ಪಿತಪ್ಪಿಯೂ ಈ 5 ವಿಚಾರಗಳನ್ನು ನಿಮ್ಮ ಗೆಳತಿಗೆ ಹೇಳಬೇಡಿ

ಪ್ರೀತಿ ಇಲ್ಲದೇ ಇದ್ದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ರೆ ಪರಸ್ಪರರ ಪ್ರೀತಿ ವಿಶ್ವಾಸ ಗಳಿಸಲು ಸಮಯ ಬೇಕು. ನಂಬಿಕೆ ಮತ್ತು ಪ್ರೀತಿ ಇಬ್ಬರಲ್ಲೂ ಇರಬೇಕು. ಪ್ರೇಮ ಸಂಬಂಧದ Read more…

50 ವರ್ಷಗಳಿಂದ ಪ್ರತಿದಿನ ಬರ್ಗರ್‌ ತಿನ್ನುತ್ತಿದ್ದಾರೆ ಈ ವ್ಯಕ್ತಿ

ವಿಶ್ವ ದಾಖಲೆ ಮಾಡಲು ಜನ ಎಂಥಾ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಭಿನ್ನ ವಿಭಿನ್ನ ಗಿನ್ನಿಸ್ ದಾಖಲೆಗಳಂತೂ ಎಲ್ಲರ ಗಮನಸೆಳೆಯುತ್ತವೆ. ಇಲ್ಲೊಬ್ಬ ವ್ಯಕ್ತಿ 50 ವರ್ಷಗಳ ಕಾಲ ಪ್ರತಿದಿನ ಬರ್ಗರ್ Read more…

BIG NEWS: ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯ

ಚೆಕ್ ಬೌನ್ಸ್ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಐದು ರಾಜ್ಯಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್, Read more…

BIG NEWS: ಬಿಜೆಪಿ ವರಿಷ್ಠರ ಬುಲಾವ್; ದಿಢೀರ್ ದೆಹಲಿಗೆ ಸಿಎಂ ಬೊಮ್ಮಾಯಿ

ಬೆಂಗಳೂರು: ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಮಧ್ಯಾಹ್ನ ದಿಢೀರ್ ದೆಹಲಿಗೆ ಪ್ರವಾಸ ಕೈಗೊಂಡಿದ್ದಾರೆ. ಏಕಾಏಕಿ ಬಿಜೆಪಿ ಹೈಕಮಾಂಡ್ ಸಿಎಂ ಗೆ ಕರೆ ಮಾಡಿರುವುದು ಕುತೂಹಲಕ್ಕೆ Read more…

ಐಪಿಎಲ್: ಪಂದ್ಯ ಸೋತಿದ್ದಕ್ಕೆ ಆಟಗಾರನ ಕಣ್ಣೀರು

ಹಲವು ರೋಚಕತೆಯಿಂದ ಕೂಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಪ್ಲೇ ಆಫ್ ಹಂತ ತಲುಪುವುದರಲ್ಲಿದೆ. ಈ ನಡುವೆ ಪ್ಲೇ ಆಫ್‌ಗೆ ಹೋಗಲು ಸಾಧ್ಯವಾಗದೇ ಈ ಆವೃತಿಯಲ್ಲಿ ತನ್ನ ಪಯಣವನ್ನು Read more…

BMW ನ ಹೊಸ ಎಲೆಕ್ಟ್ರಿಕ್ ಕಾರ್ ಮೊದಲ ಬಾರಿ ಪ್ರದರ್ಶನ

ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ಈ ವರ್ಷದ ಕ್ಯಾನೆಸ್ ಚಲನಚಿತ್ರೋತ್ಸವದ ಅಧಿಕೃತ ಪ್ರಾಯೋಜಕತ್ವವನ್ನು ಹೊಂದಿದೆ, ಇದೇ ವೇಳೆ ತನ್ನ ಹೊಸ ಉತ್ಪನ್ನವಾದ ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್ ಕಾರ್ ಅನ್ನು Read more…

ಕೆನಡಾ ಸಂಸತ್ ನಲ್ಲಿ ಮೊಳಗಿದ ‘ಕನ್ನಡದ ಕಹಳೆ’; ಸುಂದರ ಮಾತೃಭಾಷೆ, ಕನ್ನಡದಲ್ಲಿಯೇ ಮಾತನಾಡಿದ ಸಂಸದ ಚಂದ್ರ ಆರ್ಯ

ಕೆನಡಾ: ರಾಷ್ಟ್ರಭಾಷೆ ಹಿಂದಿ ವಿಚಾರ, ಕನ್ನಡದ ಅಸ್ಮಿತೆ ವಿಷಯವಾಗಿ ಭಾರಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ದೂರದ ಕೆನಡಾದ ಪಾರ್ಲಿಮೆಂಟ್ ನಲ್ಲಿ ಕನ್ನಡದ ಡಿಂಡಿಮ ಮೊಳಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...