alex Certify Live News | Kannada Dunia | Kannada News | Karnataka News | India News - Part 3269
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಖುಷಿ ಸುದ್ದಿ

ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಶೀಘ್ರವೇ ಸರ್ಕಾರದಿಂದ ಗುಡ್ ನ್ಯೂಸ್ ಪಡೆಯುವ ಸಾಧ್ಯತೆಯಿದೆ. ಜುಲೈ ವೇಳೆಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತಮ್ಮ Read more…

ಮದುವೆ ಆಲ್ಬಂ ಸಿಗುವ ಮೊದಲೇ ಉಗ್ರನಿಂದ ಹತರಾದ ಬ್ಯಾಂಕ್‌ ಮ್ಯಾನೇಜರ್‌

ಮದುವೆ ಆಗಿ ಮೂರು ತಿಂಗಳಾಗಿತ್ತಷ್ಟೆ. ಇನ್ನೂ ಅವರ ವಿವಾಹದ ಆಲ್ಬಂ ಕೈ ಸೇರಿಲ್ಲ. ಅಷ್ಟರಲ್ಲೇ ಜಮ್ಮು-ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರನ ಗುಂಡಿಗೆ ಬಲಿಯಾದವರು ರಾಜಸ್ಥಾನ ಮೂಲದ ವಿಜಯಕುಮಾರ್‌ ಬೇನಿವಾಲ್‌ Read more…

ಹೊಸ ಮರ್ಸಿಡೆಸ್‌ ಬೆಂಜ್‌ ಜಿ63‌ ಖರೀದಿಸಿದ ಶ್ರೇಯಸ್‌ ಅಯ್ಯರ್‌

ಮರ್ಸಿಡೆಸ್‌ – ಬೆಂಜ್‌ ಭಾರತವಲ್ಲದೆ, ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರ್ಯಾಂಡ್‌ಗಳಲ್ಲೊಂದು. ಜಿ- ವ್ಯಾಗನ್ ಎಂಬುದು ಮರ್ಸಿಡಿಸ್-ಬೆನ್ಜ್‌ನ ಅತ್ಯಂತ ಪ್ರಸಿದ್ಧ ವಾಹನ. ಭಾರತೀಯ ಕ್ರಿಕೆಟಿಗ ಮತ್ತು Read more…

ʼಟ್ರೂ ಕಾಲರ್‌ʼ ಬಳಕೆದಾರರಿಗೆ ಇಲ್ಲಿದೆ ಗುಡ್‌ ನ್ಯೂಸ್

ಆಂಡ್ರಾಯ್ಡ್ ಬಳಕೆದಾರರಿಗಾಗಿ ಹಲವಾರು ಹೊಸ ಫೀಚರ್ಸ್‌ ಅನ್ನು ಕಮ್ಯುನಿಕೇಷನ್ಸ್ ಪ್ಲಾಟ್‌ಫಾರ್ಮ್ ಟ್ರೂಕಾಲರ್ ಪ್ರಕಟಿಸಿದೆ. ಮುಂಬರುವ ವಾರಗಳಲ್ಲಿ ಈ ಫೀಚರ್ಸ್‌ ಗ್ರಾಹಕ ಬಳಕೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಹೊಸ ವೈಶಿಷ್ಟ್ಯಗಳಲ್ಲಿ Read more…

ದೇಶದ ಮೊದಲ ಡೀಲಕ್ಸ್‌ ರೈಲು ʼಡೆಕ್ಕನ್ ಕ್ವೀನ್‌ʼ ಗೆ ಈಗ 92 ವರ್ಷ

ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಡೀಲಕ್ಸ್ ರೈಲು ʼಡೆಕ್ಕನ್ ಕ್ವೀನ್ʼ ಎಕ್ಸ್‌ಪ್ರೆಸ್ ಗೆ ಬುಧವಾರ 92 ವರ್ಷ ತುಂಬಿದೆ. Read more…

ಒಂದು ಟೊಯೊಟಾ ಫಾರ್ಚೂನರ್‌ ಮಾರಾಟವಾದರೆ ಸರ್ಕಾರಕ್ಕೆ 18 ಲಕ್ಷ ರೂ., ಕಂಪನಿಗೆ 40,000 ರೂ. ಮಾತ್ರ….!

ಸರ್ಕಾರ ಹಾಕುವ ತೆರಿಗೆ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ತೆರಿಗೆ ಪ್ರಮಾಣದ ಬಗ್ಗೆ ಆಕ್ಷೇಪಗಳಿವೆ. ಈ ನಡುವೆ ಗ್ರಾಹಕರು ಒಂದು ಟೊಯೊಟಾ ಫಾರ್ಚೂನರ್‌ ಖರೀದಿ ಮಾಡಿದರೆ ಸರ್ಕಾರದ Read more…

BIG NEWS: ಭಾಷೆಗಳ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಹತ್ವದ ಹೇಳಿಕೆ; ಎಲ್ಲಾ ಭಾರತೀಯ ಭಾಷೆಗಳು ರಾಷ್ಟ್ರ ಭಾಷೆಗಳು, ಯಾವುದೂ ಕಡಿಮೆಯಲ್ಲ

ಗಾಂಧಿನಗರ: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ), 2020 ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಹೆಚ್ಚಿನ ಒತ್ತು ನೀಡುತ್ತದೆ ಎಂದು ಒತ್ತಿಹೇಳಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಎಲ್ಲಾ ಭಾರತೀಯ Read more…

ಪುತ್ರನಿಂದಲೇ ಪೈಶಾಚಿಕ ಕೃತ್ಯ: ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯ ಕೊಲೆ

ಬೆಂಗಳೂರು: ಮೊಬೈಲ್ ಕೊಡಿಸದ ಕಾರಣಕ್ಕೆ ಮಗನೇ ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬೇಗೂರಿನ ಮೈಲಸಂದ್ರದಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ. ತಾಯಿ ಕತ್ತು Read more…

SHOCKING: ಬಸ್ ಗೆ ಬೆಂಕಿ ತಗುಲಿ ನಾಲ್ವರು ಪ್ರಯಾಣಿಕರ ಸಜೀವದಹನ

ಕಲಬುರಗಿ: ಹೊತ್ತಿ ಉರಿದ ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರು ಸಜೀವ ದಹನವಾದ ಘಟನೆ ಕಲಬುರ್ಗಿ ಜಿಲ್ಲೆ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ಟೆಂಪೋಗೆ ಡಿಕ್ಕಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗತೊಡಗಿದ್ದು, ಕಳೆದ 24 ಗಂಟೆಯಲ್ಲಿ 4,041 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

‌ಈಕೆಗೆ ಆಟಿಕೆ ವಿಮಾನದ ಮೇಲಾಗಿದೆ ಲವ್….! ಅದರೊಂದಿಗೆ ವಿವಾಹಕ್ಕೆ ಸಿದ್ದವಾಗಿದ್ದಾಳೆ ಯುವತಿ

ಒಬ್ಬೊಬ್ಬರಿಗೆ ಒಂದೊಂದು ವಿಚಿತ್ರ ಆಸೆಗಳಿರುತ್ತವೆ. ಕೆಲವೊಂದು ಪ್ರಕರಣಗಳಲ್ಲಂತೂ ಹುಚ್ಚು ಆಸೆ ಹುಟ್ಟಿಕೊಳ್ಳುತ್ತವೆ. ಇಲ್ಲೊಬ್ಬ 23 ವರ್ಷದ ಯುವತಿಗೆ ಬೋಯಿಂಗ್ 737 ನ ಆಟಿಕೆ ವಿಮಾನದ ಮೇಲೆ ಆಸೆ ಹುಟ್ಟಿದೆ, Read more…

ONLINE ನಲ್ಲಿ ಇಪಿಎಫ್ ವರ್ಗಾವಣೆ ಮಾಡಲು ಇಲ್ಲಿವೆ ಟಿಪ್ಸ್

ನೌಕರರ ಭವಿಷ್ಯ ನಿಧಿ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ತನ್ನ ಎಲ್ಲಾ ಸೇವೆಗಳನ್ನು ಗಣಕೀಕೃತ ಮಾಡುತ್ತಾ ಬಂದಿದೆ. ಇದರ ಮೂಲಕ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ. ಇಪಿಎಫ್ ಚಂದಾದಾರರು Read more…

BIG NEWS: ಬ್ಯಾಂಕ್ ಉದ್ಯೋಗಿ ಮೇಲೆ ಭಯೋತ್ಪಾದಕ ನಡೆಸಿದ ಗುಂಡಿನ ದಾಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂದೂ ಬ್ಯಾಂಕ್ ಉದ್ಯೋಗಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಭಯಾನಕ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಾಜಸ್ಥಾನ ಮೂಲದ ವಿಜಯಕುಮಾರ್ ಅವರು ಅರೆ ಎಂಬಲ್ಲಿ Read more…

ರೈಲ್ವೆ ಸ್ಟೇಶನ್ ಕಂಟ್ರೋಲ್ ರೂಮಿಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಸಿಬ್ಬಂದಿ

ಹಾವು ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ…… ಎಲ್ಲೋ ದೂರದಲ್ಲಿ ಬುಸ್ ಅಂತ ಸದ್ದು ಕೇಳಿದ್ರೂ, ಜೀವ ಬಾಯಿಗೆ ಬಂದಿರುತ್ತೆ. ಅಂಥದ್ರಲ್ಲಿ ಹಾವೊಂದು ಹೆಡೆ ಎತ್ತಿಕೊಂಡು ಎದುರಿಗೆ ಬಂದರೆ Read more…

ಸಿಲಿಂಡರ್ ಸಬ್ಸಿಡಿ ನಿರೀಕ್ಷೆಯಲ್ಲಿದ್ದ‌ವರಿಗೆ ಇಲ್ಲಿದೆ ಮಾಹಿತಿ: ʼಉಜ್ವಲʼ ಯೋಜನೆ ಬಳಕೆದಾರರಿಗೆ ಮಾತ್ರ ಅನ್ವಯ ಎಂದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಇತ್ತೀಚೆಗೆ ಗೃಹ ಬಳಕೆ ಸಿಲಿಂಡರ್‌ ಗಳ ಮೇಲೆ 200 ರೂ. ಸಬ್ಸಿಡಿ ಘೋಷಿಸಿತ್ತು. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರು ಸದ್ಯ ಇಷ್ಟಾದರೂ ರಿಲೀಫ್‌ Read more…

ಪಂಕ್ಚರ್ ಹಾಕುತ್ತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ, ನಾಲ್ವರು ಸಾವು

ಬಾಗಲಕೋಟೆ: ರಸ್ತೆಯಲ್ಲಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಬಾಡಂಗಡಿ ಗ್ರಾಮದ ಬಳಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಂಗಡಿ ಗ್ರಾಮದ ಬಳಿ ರಾಷ್ಟ್ರೀಯ Read more…

ಸಿಲಿಂಡರ್ ಸಾಗಣೆ ಟ್ರಕ್ ಡಿಕ್ಕಿ: ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಸಾವು, 31 ಜನರಿಗೆ ಗಂಭೀರ ಗಾಯ

ಮೊರಾದಾಬಾದ್: ಸಿಲಿಂಡರ್ ಸಾಗಣೆ ಟ್ರಕ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ಮೊಹಮ್ಮದ್(35), ಛೋಟೆ ಶಾ(45), Read more…

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್‌ ಭಾಗ್ವತ್‌ ಮಹತ್ವದ ಹೇಳಿಕೆ

ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಮತ್ತು ಈ ಬಗ್ಗೆ ಹೊಸ ವಿವಾದಗಳನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರ್.ಎಸ್.ಎಸ್. ಮುಖ್ಯಸ್ಥರಾದ ಮೋಹನ್ ಭಾಗವತ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಜ್ಞಾನವಾಪಿ ಮಸೀದಿಯ Read more…

ವಾಹನ ಮಾಲೀಕರೇ ಗಮನಿಸಿ: ಅನಧಿಕೃತ ನಂಬರ್ ಪ್ಲೇಟ್ ತೆರವುಗೊಳಿಸಲು 10 ದಿನ ಗಡುವು

ವಾಹನಗಳ ನಂಬರ್ ಪ್ಲೇಟ್ ಮೇಲೆ ನಿಯಮಬಾಹಿರವಾಗಿ ಸಂಘ-ಸಂಸ್ಥೆಗಳ ಹೆಸರು, ಚಿಹ್ನೆ, ಸರ್ಕಾರದ ಲಾಂಛನವನ್ನು ಹಾಕಿಕೊಂಡವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಇವುಗಳನ್ನು ತೆರವುಗೊಳಿಸಲು ಸಾರಿಗೆ ಇಲಾಖೆ 10 ದಿನಗಳ ಗಡುವು Read more…

ದೆಹಲಿ ವಿವಿಯಲ್ಲಿ ಸಲಿಂಗಕಾಮಿಗಳ ಸಂಭ್ರಮ, ಮೈಮರೆತು ಚುಂಬಿಸಿದ ಜೋಡಿಗಳು

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ‘ಪ್ರೈಡ್ ಪರೇಡ್’ ನಲ್ಲಿ ಲೆಸ್ಬಿಯನ್ ಮತ್ತು ಸಲಿಂಗ ಜೋಡಿಗಳು ಸಂಭ್ರಮಿಸಿದ್ದಾರೆ. ‘ಲವ್ ಈಸ್ ಲವ್’, ‘ನಾವು ಭಯದಿಂದ Read more…

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ ‘ಮನೆಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ರಾಜಕೀಯ ಪಕ್ಷಗಳಿಗೂ ತಟ್ಟಿದ ‘ಕೊರೊನಾ’ ಬಿಕ್ಕಟ್ಟಿನ ಬಿಸಿ

2 ವರ್ಷಗಳ ಹಿಂದೆ ದೇಶದಲ್ಲಿ ಕಾಲಿಟ್ಟ ಕೊರೊನಾ ಮಹಾಮಾರಿ ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್ ಡೌನ್ ಕಾರಣಕ್ಕೆ ತಿಂಗಳಾನುಗಟ್ಟಲೆ ಜನಜೀವನ Read more…

ಕೀಲು ನೋವಿಗೆ ನಿಂಬೆ ಹಣ್ಣಿನ ಸಿಪ್ಪೆ ರಾಮಬಾಣ

ಕೈ ನೋವು, ಕಾಲು ನೋವು, ಸೊಂಟ ನೋವು, ಬೆನ್ನು ನೋವು..ಎಲ್ಲರ ಬಾಯಲ್ಲೂ ಇದು ಮಾಮೂಲಿ. ವಿಶ್ರಾಂತಿ ಇಲ್ಲದೆ ಒಂದೇ ಸಮನೆ ಕೆಲಸ ಮಾಡುವ ಈಗಿನ ಜನರಿಗೆ ವ್ಯಾಯಾಮ ಮಾಡಲು Read more…

ಸಿಇಟಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಪ್ರವೇಶ ಪತ್ರ ಡೌನ್ ಲೋಡ್ ಗೆ ಅವಕಾಶ

ಬೆಂಗಳೂರು:  ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. 2022 ರ ಸಿಇಟಿ ಜೂನ್ 16 ರಿಂದ 18 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು Read more…

‘ಡ್ರೋನ್’ ಮೂಲಕ ಹೊಲಕ್ಕೆ ಔಷಧ ಸಿಂಪಡಿಸಿ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದ ರೈತ

‘ಡ್ರೋನ್’ ನಿಂದ ತನ್ನ ಹೊಲಕ್ಕೆ ಔಷಧ ಸಿಂಪಡಣೆ ಮಾಡುವ ಮೂಲಕ ಹಾವೇರಿ ಜಿಲ್ಲೆಯ ರೈತರೊಬ್ಬರು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದರಿಂದಾಗಿ ಡ್ರೋನ್ ಬಳಕೆ ಮದುವೆ ಸೇರಿದಂತೆ ಇನ್ನಿತರ Read more…

ಇಲ್ಲಿದೆ ‘ತೊಂಡೆಕಾಯಿ’ ತೊಕ್ಕು ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ತೊಂಡೆಕಾಯಿ 1/4 ಕೆ ಜಿ, ಒಣ ಮೆಣಸಿನಕಾಯಿ 6-10, ಜೀರಿಗೆ- 1 ಚಮಚ, ಒಣ ಕೊಬ್ಬರಿ – 4 ಚಮಚ, ಹುಣಸೆಹಣ್ಣು- ಸ್ವಲ್ಪ, ಅರಿಶಿನ- ಸ್ವಲ್ಪ, Read more…

BIG NEWS: ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ, ಸರ್ಕಾರದಿಂದ ಆದೇಶ ಶೀಘ್ರ

ಬೆಂಗಳೂರು: ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು. ಆಯ್ದ ಅಂಗಡಿಗಳಲ್ಲಿ ಮಾತ್ರ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡುವ ಮೂಲಕ Read more…

ʼರೇಷ್ಮೆ ಸೀರೆʼ ಬಣ್ಣಗೆಡದಂತೆ ಕಾಪಾಡುವುದು ಹೇಗೆ….? ಇಲ್ಲಿದೆ ಟಿಪ್ಸ್

ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ. ಆದರೆ ವರುಷಗಳು ಕಳೆದ ಮೇಲೆ ಸೀರೆ Read more…

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಸರ್ಕಾರ

ಇಂದು ಬಿಡುಗಡೆಯಾಗಲಿರುವ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಕೇಂದ್ರ ಗೃಹ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಸಿಎಂರಿಂದ ಸಹಾಯಧನ ವರ್ಗಾವಣೆ

ಬೆಂಗಳೂರು: ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ. ಗೃಹ ಕಚೇರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...