alex Certify Live News | Kannada Dunia | Kannada News | Karnataka News | India News - Part 3233
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿ ಮಕ್ಕಳಿಗೆ ಶಿಕ್ಷಕಿ ‘ವೆಲ್ ​ಕಮ್’​ ; ವಿಡಿಯೋಗೆ ನೆಟ್ಟಿಗರು ಫಿದಾ

ಎರಡು ವರ್ಷ ಕೊರೊನಾದಿಂದ ಶಾಲೆ ಮುಖವೇ ನೋಡದ ಮಕ್ಕಳು, ಈ ವರ್ಷ ಮತ್ತೆ ರೆಗ್ಯೂಲರ್ ಇದ್ದಾರೆ. ಆದರೆ ಇಲ್ಲೊಬ್ಬರು ಟೀಚರ್ ಇದ್ದಾರೆ ನೋಡಿ, ಮಕ್ಕಳನ್ನ ಹೇಗೆ ಖುಷಿಯಾಗಿ ಇಡ್ಬಹುದು Read more…

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಮುಖ್ಯಮಂತ್ರಿಗಳಿಂದಲೇ ಇಂದು ದೇವೇಗೌಡರ ಪತ್ರಕ್ಕೆ ಸ್ಪಷ್ಟನೆ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಅಪಸ್ವರ ವ್ಯಕ್ತವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಪರಿಷ್ಕರಣೆ ವೇಳೆ ಬಸವಣ್ಣ, ಅಂಬೇಡ್ಕರ್, ಕುವೆಂಪು ಸೇರಿದಂತೆ Read more…

ನಾಯಿ ಜೊತೆ ಚಿತ್ರಮಂದಿರದಲ್ಲಿ ‘ಚಾರ್ಲಿ’ ವೀಕ್ಷಿಸಿದ ಡಾನ್ಸರ್…!

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಆ ಬಳಿಕ ಚಿತ್ರದಲ್ಲಿನ Read more…

ಬೆರಗಾಗಿಸುವಂತಿದೆ ಈ ಕಂಪನಿಯ 220 ನೌಕರರು ಪಡೆಯುತ್ತಿರುವ ‘ವೇತನ’

ಕೆಲವೊಂದು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಂಪರ್ ವೇತನವನ್ನು ನೀಡುತ್ತವೆ. ಅದರಲ್ಲೂ ಐಟಿ ಕಂಪನಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಾದ ಪ್ರೆಷರ್ಸ್ ಗಳಿಗೂ ಸಹ ಕೋಟಿ ರೂಪಾಯಿಗಳಿಗೂ ಅಧಿಕ ವಾರ್ಷಿಕ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್‌ ಏರಿಕೆ; ಒಂದೇ ದಿನದಲ್ಲಿ 38 ಜನ ಮಹಾಮಾರಿಗೆ ಬಲಿ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದ್ದು,ಕಳೆದ 24 ಗಂಟೆಯಲ್ಲಿ 13,313 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, 24 ಗಂಟೆಯಲ್ಲಿ 38 ಜನರು ಮಹಾಮಾರಿಗೆ Read more…

ವಿಡಿಯೋ ಕಾಲ್ ಮೂಲಕ ಬ್ಯಾಂಕ್ ಖಾತೆ ತೆರೆಯಿರಿ…! ಕರ್ಣಾಟಕ ಬ್ಯಾಂಕ್ ನಿಂದ ವಿಶಿಷ್ಟ ಸೌಲಭ್ಯ

  ಖಾತೆ ತೆರೆಯಲು ಬ್ಯಾಂಕಿಗೆ ಹೋಗಬೇಕು. ಅಲ್ಲಿ ಅವರು ಕೇಳಿದ ದಾಖಲೆಗಳನ್ನು ನೀಡಬೇಕು ಎಂಬುದು ಈವರೆಗೆ ಗ್ರಾಹಕರ ಅಳಲಾಗಿತ್ತು. ಆದರೆ ಇದಕ್ಕೆ ಕರ್ಣಾಟಕ ಬ್ಯಾಂಕ್ ಹೊಸ ದಾರಿಯೊಂದನ್ನು ಹುಡುಕಿದೆ. Read more…

BREAKING NEWS: ಶಿಕ್ಷಣ ಸಂಸ್ಥೆಗಳಿಗೆ ಐಟಿ ಶಾಕ್

ಬೆಂಗಳೂರು: ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಿವ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಕೃಷ್ಣದೇವರಾಯ ಶಿಕ್ಷಣ ಸಂಸ್ಥೆ, ರೇವಾ Read more…

ಆಕ್ಷೇಪಾರ್ಹ ಪೋಸ್ಟ್ ಹಾಕಿ ಜೈಲು ಪಾಲಾಗಿದ್ದ ನಟಿಗೆ ಕೊನೆಗೂ ಬೇಲ್…!

ಮಹಾರಾಷ್ಟ್ರದ ಎನ್ ಸಿ ಪಿ ಮುಖಂಡ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಡಿ ಜೈಲು ಸೇರಿದ್ದ ನಟಿಗೆ ಜಾಮೀನು Read more…

ಮತ್ತೊಂದು ಬೃಹತ್ ಬ್ಯಾಂಕಿಂಗ್ ವಂಚನೆ ಬಯಲು…! ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ 34,615 ಕೋಟಿ ರೂಪಾಯಿ ಟೋಪಿ

ಭಾರತದ ಬ್ಯಾಂಕ್ ಗಳಿಗೆ ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಇದರ ಮಧ್ಯೆ ಮತ್ತೊಂದು ಬೃಹತ್ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಗ್ರಾಮೀಣ ಬ್ಯಾಂಕ್ 8106 ಹುದ್ದೆಗಳಿಗೆ ನೇಮಕಾತಿ, ಕನ್ನಡದಲ್ಲೂ ಪರೀಕ್ಷೆ

ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ ಆಫೀಸ್ ಅಸಿಸ್ಟೆಂಟ್, ಆಫೀಸರ್ ಸೇರಿದಂತೆ 8106 ಹುದ್ದೆಗಳ ನೇಮಕಾತಿ ಪರೀಕ್ಷೆ ಐಬಿಪಿಎಸ್ ಮೂಲಕ ನಡೆಯಲಿದೆ. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿಯಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ. Read more…

ನೀವೂ ಒಮ್ಮೆ ಮಾಡಿ ಮೈಸೂರಿನಲ್ಲಿ ನೆಲೆಗೊಂಡಿರುವ ತಾಯಿ ಚಾಮುಂಡಿ ದರ್ಶನ

ಕರ್ನಾಟಕದ ಸಾಂಸ್ಕ್ರತಿಕ ನಗರಿ ಎಂದೇ ಕರೆಯಿಸಿಕೊಳ್ಳುವ ಮೈಸೂರಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಸ್ಥಾನವಿದೆ. ಹಿಂದೂ ಧರ್ಮದಲ್ಲಿ ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದು Read more…

BIG NEWS: ಎಚ್‌ಡಿಎಫ್‌ಸಿ ಲೈಫ್ ಪಾಲಿಸಿದಾರರಿಗೆ ಬಂಪರ್‌ ಬೋನಸ್‌, ಖಾತೆಗೆ ಬರಲಿದೆ ಹಣ 

ಎಚ್‌ಡಿಎಫ್‌ಸಿ ಕೂಡ ದೇಶದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲೊಂದು. ನೀವು ಎಚ್‌ಡಿಎಫ್‌ಸಿ ಲೈಫ್‌ನ ಗ್ರಾಹಕರಾಗಿದ್ದರೆ, ನಿಮಗೆ ಗುಡ್‌ ನ್ಯೂಸ್‌ ಕಾದಿದೆ. DFC Life ತನ್ನ 5.87 ಲಕ್ಷ ಪಾಲಿಸಿದಾರರಿಗೆ Read more…

ಕೇಂದ್ರ ಸಚಿವರಿಗೆ ಕರೆ ಮಾಡಿ ಗೊಬ್ಬರ ಕೇಳಿದ್ದ ಶಿಕ್ಷಕ ಸಸ್ಪೆಂಡ್

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ದೂರವಾಣಿ ಕರೆ ಮಾಡಿ ವಾಗ್ವಾದ ನಡೆಸಿದ ಆರೋಪದ ಮೇಲೆ ಔರಾದ ತಾಲೂಕಿನ ಜೀರ್ಗಾ ಕೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ Read more…

ವಿಚಾರಣೆ ನಡೆಸುತ್ತಿದ್ದ ‘ಜಾರಿ ನಿರ್ದೇಶನಾಲಯ’ ದ ಅಧಿಕಾರಿಗಳಿಗೆ ರಾಹುಲ್ ನೀಡಿದ್ದಾರಂತೆ ಈ ಸಲಹೆ…!

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕಳೆದ ಐದು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿತ್ಯ ವಿಚಾರಣೆ ನಡೆಸುತ್ತಿದ್ದಾರೆ. ಸರಾಸರಿ 8 ಗಂಟೆಗಳಿಗೂ ಅಧಿಕ ಕಾಲ Read more…

ಕಾಡುವ ಸಂಧಿವಾತ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಾರೆ. ಅಂತವರು ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ದಾಲ್ಚಿನ್ನಿ : ಅಡುಗೆಯಲ್ಲಿ ಬಳಸುವ ದಾಲ್ಚಿನ್ನಿಯಲ್ಲಿ ಉರಿಯೂತದ ಗುಣಗಳಿರುವ ಕಾರಣ Read more…

ಮೊಟ್ಟೆಯ ಹಳದಿಭಾಗ ಎಸೆಯದೆ ಬಳಸಿ ನೋಡಿ

ಮೊಟ್ಟೆಯ ಬಿಳಿಭಾಗ ತೂಕ ಇಳಿಸಲು ನೆರವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಉಳಿದ ಹಳದಿ ಭಾಗವನ್ನು ಬಳಸದೆ ಎಸೆಯುತ್ತೀರಾ? ಬೇಡ. ಅದನ್ನು ಆಹಾರ ರೂಪದಲ್ಲಿ ಅಂದರೆ Read more…

ಪ್ರಸಿದ್ಧ ಕಂಪನಿಯೊಂದರ ರಸಗೊಬ್ಬರ ಖರೀದಿಸಿದ್ದ ರೈತರಿಗೆ ‘ಬಿಗ್ ಶಾಕ್’

ರಾಜ್ಯದಲ್ಲಿ ಮುಂಗಾರು ಚುರುಕು ಪಡೆದುಕೊಂಡಿರುವ ಕಾರಣ ವ್ಯಾಪಕ ಮಳೆಯಾಗುತ್ತಿದ್ದು, ರೈತರು ತಮ್ಮ ಹೊಲ-ಗದ್ದೆಗಳನ್ನು ಹಸನು ಮಾಡಿಕೊಂಡು ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಸಗೊಬ್ಬರ ಖರೀದಿಸಿದ್ದ ರೈತರೊಬ್ಬರು ಅದರಲ್ಲಿದ್ದ Read more…

ಬೈಕ್ ನಲ್ಲಿ ತೆರಳುತ್ತಿದ್ದಾಗಲೇ ದುರಂತ: ಕಾರ್ ಡಿಕ್ಕಿಯಾಗಿ ಇಬ್ಬರ ಸಾವು

ಮಡಿಕೇರಿ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಗುಡ್ಡೆಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಗುಡ್ಡೇಹೊಸೂರು ಬಳಿ ನಡೆದ ಅಪಘಾತ Read more…

2024ರ ಲೋಕಸಭಾ ಚುನಾವಣೆ ಬಳಿಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಸಚಿವ ಉಮೇಶ್ ಕತ್ತಿ ಹೇಳಿಕೆ

ಸಚಿವ ಉಮೇಶ್ ಕತ್ತಿ ಮೊದಲಿನಿಂದಲೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ವಿಚಾರವನ್ನು ಪ್ರತಿಪಾದಿಸುತ್ತಿದ್ದಾರೆ. ಇದೀಗ ಅವರು ಈ ಮಾತನ್ನು ಪುನರುಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಬಾರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ Read more…

ಪ್ರಬಲ ಭೂಕಂಪ, ಅಪಾರ ಸಾವು -ನೋವಿನಿಂದ ತತ್ತರಿಸಿದ ಆಫ್ಘಾನಿಸ್ತಾನಕ್ಕೆ ಭಾರತದ ನೆರವು: ಮೋದಿ

ನವದೆಹಲಿ: ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪದಿಂದ ಅಪಾರ ಸಾವು-ನೋವು ಸಂಭವಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಆಫ್ಘಾನಿಸ್ತಾನಕ್ಕೆ ಅಗತ್ಯ ನೆರವು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಆಫ್ಘಾನಿಸ್ತಾನದ ಜನರ ಜೊತೆ Read more…

ರೈತರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ರಾಜ್ಯದಾದ್ಯಂತ ಪೌತಿ ಖಾತೆ ಅಭಿಯಾನ

ಬೆಂಗಳೂರು: ಜುಲೈ 16 ರಿಂದ ಪೌತಿಖಾತೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತಪಟ್ಟ ರೈತರ ಹೆಸರಿನಲ್ಲಿರುವ ಭೂ ದಾಖಲೆಗಳನ್ನು Read more…

ಮೃತ ವ್ಯಕ್ತಿ ಮನೆಗೆ ಭೇಟಿ ನೀಡಿದಾಗ ತಪ್ಪದೆ ಪಾಲಿಸಿ ಈ ನಿಯಮ

ಸಾವಿಲ್ಲದ ಮನೆ ಎಲ್ಲೂ ಇಲ್ಲ. ಯಾರಾದರೂ ಸತ್ತಾಗ ಅವರ ಮನೆಗೆ ಹೋಗಿ ಸಂತೈಸುವ ಪದ್ಧತಿ ಇರುತ್ತದೆ. ಹಾಗೇ ಹೋದಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಅದರಿಂದ ಮುಂದೆ ನಮಗೆ Read more…

ಫಿಟ್ ಆಗಿರಲು ಜಿಮ್ ಜೊತೆ ಹೀಗಿರಲಿ ನಿಮ್ಮ ಡಯಟ್

ಆರೋಗ್ಯ ವರ್ಧನೆಗಾಗಿ ದೇಹ ಫಿಟ್ ಆಗಿರುವುದು ತುಂಬಾ ಮುಖ್ಯ. ಅಂದವಾಗಿ ಸ್ಲಿಮ್ ಆಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಹಾಗಾಗಿ ಈಗಿನ ಯುವ ಜನತೆ ಜಿಮ್ ನತ್ತ ಮುಖಮಾಡಿದ್ದಾರೆ. ಮುಂಚೆ Read more…

ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದ ಬರೆ: ಇಂಜಿನಿಯರಿಂಗ್ ಶುಲ್ಕ ಶೇ. 10 ರಷ್ಟು ಹೆಚ್ಚಳ

ಬೆಂಗಳೂರು: ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೋರ್ಸುಗಳ ಪ್ರವೇಶ ಶುಲ್ಕವನ್ನು ಶೇಕಡ 10ರಷ್ಟು ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಉನ್ನತ Read more…

BREAKING NEWS: ಹಾಸನ ಜಿಲ್ಲೆಯ ಹಲವೆಡೆ ಭೂಕಂಪನ

ಹಾಸನ: ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಭೂಕಂಪನವಾಗಿದೆ. ಅರಕಲಗೂಡು ತಾಲೂಕಿನ ಹಣೆಮಾರನಹಳ್ಳಿ, ಕಾರಹಳ್ಳಿ, ಮುದ್ದನಹಳ್ಳಿಯಲ್ಲಿ ಬೆಳಗಿನಜಾವ 4.38ಕ್ಕೆ ಭೂಕಂಪನವಾಗಿದೆ. ಹಾಸನ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ಅರಕಲಗೂಡು ತಾಲೂಕಿನ Read more…

ಸಿಂಪಲ್ಲಾಗಿ ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ಶುಶ್ರೂಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ಅಧೀನ ಬೋಧಕ ಅಸ್ಪತ್ರೆಗಳಲ್ಲಿ ಖಾಲಿ ಇರುವ 35 ಶುಶ್ರ್ರೂಷಕರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸಲು Read more…

ಮಹಿಳೆಯರಿಗೆ PMFME ಯೋಜನೆಯಡಿ 40,000 ರೂ. ಅನುದಾನ ನೀಡಲು ಅರ್ಜಿ ಆಹ್ವಾನ

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಇವರ ಸಹಯೋಗದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದ, ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ Read more…

ಈ ಕಾಯಿಲೆ ಇರುವವರು ಅಪ್ಪಿತಪ್ಪಿಯೂ ಬೆಳ್ಳುಳ್ಳಿ ತಿನ್ನಬಾರದು

ಭಾರತೀಯ ಅಡುಗೆ ಮನೆಯನ್ನು ಆಯುರ್ವೇದ ಔಷಧಿಗಳ ತವರು ಎಂದು ಕರೆಯಲಾಗುತ್ತದೆ. ಯಾಕಂದ್ರೆ ಬಹುತೇಕ ಎಲ್ಲಾ ಕಾಯಿಲೆಗಳಿಗೆ ಅರ್ಧದಷ್ಟು ಔಷಧಿಗಳು ಅಡುಗೆಮನೆಯಲ್ಲೇ ಲಭ್ಯವಿದೆ. ಅಂತಹ ಪರಿಣಾಮಕಾರಿ ಮನೆಮದ್ದುಗಳಲ್ಲೊಂದು ಬೆಳ್ಳುಳ್ಳಿ. ಬೆಳ್ಳುಳ್ಳಿ Read more…

ಬಾಣಂತಿಯರಿಗೆ ಉತ್ತಮ ಪೌಷ್ಟಿಕಾಹಾರ ಈ ಗೊಜ್ಜು

ಲಿಂಬು ಗೊಜ್ಜು. ಇದು ಲಿಂಬೆಯ ರಸದಿಂದ ಸಾಂದ್ರೀಕರಿಸಿದ ಆಹಾರ ದ್ರವ್ಯ. ಇದು ಬಹಳ ರುಚಿಕರವಾಗಿದ್ದು, ದೀರ್ಘಕಾಲ ಇಟ್ಟು ತಿನ್ನಬಹುದಾಗಿದೆ. ಬಾಣಂತಿಯರಿಗೆ ಉತ್ತಮ ಪೌಷ್ಟಿಕ ಆಹಾರ ಇದಾಗಿದೆ. ಮಕ್ಕಳಿಂದ ಹಿಡಿದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...