alex Certify Live News | Kannada Dunia | Kannada News | Karnataka News | India News - Part 320
ಕನ್ನಡ ದುನಿಯಾ
    Dailyhunt JioNews

Kannada Duniya

65 ನೇ ವಯಸ್ಸಿನಲ್ಲಿ ಮತ್ತೊಮ್ಮೆ ಮದುವೆಯಾದ್ರಾ ನಟ ಸಂಜಯ್‌ ದತ್‌ ? ವಿಡಿಯೋ ವೈರಲ್

ಬಾಲಿವುಡ್ ನಟ ಸಂಜಯ್ ದತ್ ಮತ್ತೊಮ್ಮೆ ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿರುವುದು ವೈರಲ್‌ ಆಗಿರುವ ಒಂದು ವಿಡಿಯೋ. ಮದುವೆಯಂತೆಯೇ ಆಚರಣೆಗಳನ್ನು ಮಾಡುತ್ತಿರುವ ಹೊಸ ವೀಡಿಯೊ ಆನ್‌ಲೈನ್‌ನಲ್ಲಿ Read more…

BREAKING : ರಾಯಚೂರಿನಲ್ಲಿ ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥ , ಆಸ್ಪತ್ರೆಗೆ ದಾಖಲು..!

ರಾಯಚೂರು : ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಪುರಂಪುರ ತಾಂಡಾದಲ್ಲಿ ನಡೆದಿದೆ. ದೇವರ ಕಾರ್ಯದ ಹಿನ್ನೆಲೆ ಮಾಂಸದೂಟ Read more…

Viral Video | ಮತ್ತೊಬ್ಬಳೊಂದಿಗೆ ʼರೆಡ್‌ ಹ್ಯಾಂಡ್‌ʼ ಆಗಿ ಸಿಕ್ಕಿಬಿದ್ದ ಬಾಯ್‌ ಫ್ರೆಂಡ್‌; ಹಿಗ್ಗಾಮುಗ್ಗಾ ʼಗೂಸಾʼ ಕೊಟ್ಟ ಗೆಳತಿ

ಇತ್ತೀಚೆಗೆ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ. ತನ್ನ ಬಾಯ್‌ ಫ್ರೆಂಡ್‌ ಮತ್ತೊಬ್ಬಳೊಂದಿಗೆ ಕೆಫೆಯಲ್ಲಿ ಕುಳಿತಿರುವಾಗಲೇ ರೆಡ್‌ ಹ್ಯಾಂಡ್‌ ಆಗಿ ಹಿಡಿದ ಆತನ ಗೆಳತಿ Read more…

ಇದಪ್ಪಾ ಅದೃಷ್ಟ ಅಂದ್ರೆ..! 25 ಕೋಟಿ ಬಂಪರ್ ಲಾಟರಿ ಗೆದ್ದ ಮಂಡ್ಯದ ಬೈಕ್ ಮೆಕ್ಯಾನಿಕ್..!

ಬೈಕ್ ಮೆಕ್ಯಾನಿಕ್ ಓರ್ವ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ಒಂದು ದಿನದ ಹಿಂದೆ ಆತ ಖರೀದಿಸಿದ ಲಾಟರಿ ಟಿಕೆಟ್ ಗೆ ಬರೊಬ್ಬರಿ 25 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳ Read more…

BREAKING : ನಟ ದರ್ಶನ್ ಗೆ ಇಂದೇ ಜಾಮೀನು ಸಿಗುತ್ತಾ..? : ಮಂದಹಾಸ ಬೀರಿದ ದಾಸ..!

ಬೆಂಗಳೂರು : ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ವಾದ ವಿವಾದವನ್ನು ಆಲಿಸುತ್ತಿರುವ ಕೋರ್ಟ್ ಇಂದು Read more…

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ಪ್ರೋತ್ಸಾಹಿಸಲು Read more…

ದೇಶದ ಮೊದಲ CNG ಬೈಕ್ ರಿಲೀಸ್; ಬಿಡುಗಡೆಗೊಂಡ ದಿನವೇ 16 ಗ್ರಾಹಕರಿಗೆ ವಿತರಣೆ

ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಬಜಾಜ್ ಆಟೋ ಕಂಪನಿ ದೇಶದ ಮೊದಲ CNG ಬೈಕ್ ಬಿಡುಗಡೆ ಮಾಡಿದ್ದು, ಮೊದಲ ದಿನವೇ 16 ಗ್ರಾಹಕರಿಗೆ Read more…

CLOTH WASHING TIPS : ಬಟ್ಟೆಗಳ ಮೇಲಿನ ಇಂಕಿನ ಕಲೆ ತೆಗೆಯಲು ಇಲ್ಲಿದೆ ಸೂಪರ್ ಟಿಪ್ಸ್..!

ಮಕ್ಕಳು ಶಾಲೆಗೆ ಹೋದಾಗ ಬಟ್ಟೆ ಮೇಲೆ ಕಲೆಮಾಡಿಕೊಂಡು ಬರುತ್ತಾರೆ. ಅದರಲ್ಲೂ ಯೂನಿಫಾರ್ಮ್ ಮೇಲೆ ಬೀಳುವ ಇಂಕಿನ ಕಲೆಯನ್ನು ತೆಗೆಯುವುದು ಕಷ್ಟ ಸಾಧ್ಯ.ಈ ಕಲೆಗಳು ಬೇಗನೆ ಹೋಗುವುದಿಲ್ಲ. ಈ ಕಲೆಗಳನ್ನು Read more…

BREAKING : ದನದ ಕೊಟ್ಟಿಗೆಯಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ, 3 ವರ್ಷದ ಹೆಣ್ಣು ಮಗು ಅನಾಥ.!

ರಾಮನಗರ : ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ತಾಲೂಕಿನ ಕರ್ಲಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ರಾಜು (34) ಲಕ್ಷ್ಮಿ (30) ಎಂದು Read more…

ರತನ್ ಟಾಟಾಗೆ ‘ಭಾರತ ರತ್ನ’ ಪ್ರಶಸ್ತಿ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಆಗ್ರಹ.!

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ರತನ್ ಟಾಟಾ ಅವರ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ Read more…

ALERT : ನೀವು ಗಂಟೆಗಟ್ಟಲೆ ‘ಮೊಬೈಲ್’ ಬಳಸುತ್ತೀರಾ..? ಈ ಡೇಂಜರ್ ‘ಖಾಯಿಲೆ’ ಬರಬಹುದು ಎಚ್ಚರ..!

ಅನೇಕ ಜನರು ಮೊಬೈಲ್ ಫೋನ್ ಗಳನ್ನು ಕೆಲಸಕ್ಕಾಗಿ ಮಾತ್ರ ಬಳಸಿದರೆ, ಅನೇಕ ಜನರು ಸಾಕಷ್ಟು ಆಟಗಳನ್ನು ಸಹ ಆಡುತ್ತಾರೆ. ಅನೇಕ ಜನರು ಪ್ರತಿದಿನ 10-12 ಗಂಟೆಗಳ ಕಾಲ ಫೋನ್ Read more…

‘ರತನ್ ಟಾಟಾ’ ಸಮುದಾಯದ ಅಂತ್ಯಕ್ರಿಯೆ ಎಲ್ಲಾ ಧರ್ಮಗಳಿಗಿಂತ ಭಿನ್ನ..! ಹೇಗೆ ನಡೆಯುತ್ತೆ ಗೊತ್ತಾ..?

ಭಾರತದ ಪ್ರಮುಖ ಉದ್ಯಮಿ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ನಿಧನರಾದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.ರತನ್ ಟಾಟಾ ಅವರಿಗೆ 86 ವರ್ಷ ವಯಸ್ಸಾಗಿದೆ. Read more…

ಹಾಲು ಕಲಬೆರಕೆ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ ..? ತಿಳಿಯಿರಿ

ಇಂದಿನ ಜಗತ್ತಿನಲ್ಲಿ ಎಲ್ಲವೂ ಕಲಬೆರಕೆಯಾಗುತ್ತಿದೆ. ಕಲಬೆರಕೆಯಾಗುತ್ತಿರುವ ಆಹಾರ ಪದಾರ್ಥಗಳನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ನಾವು ಕಲಬೆರಕೆ ವಸ್ತುಗಳನ್ನು ತಿನ್ನುತ್ತಿದ್ದೇವೆ ಮತ್ತು ಅನಾರೋಗ್ಯಕ್ಕೀಡಾಗುತ್ತಿದ್ದೇವೆ. ಅತ್ಯಂತ ಕಲಬೆರಕೆ ಪದಾರ್ಥಗಳಲ್ಲಿ ಹಾಲು Read more…

BREAKING : ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಭಾರತದ ಖ್ಯಾತ ವೈದ್ಯ ಡಾ.ಪಿ.ವೇಣುಗೋಪಾಲ್ ನಿಧನ.!

ನವದೆಹಲಿ : ಭಾರತದ ಮೊದಲ ಹೃದಯ ಕಸಿ ಶಸ್ತ್ರಚಿಕಿತ್ಸೆ ಮತ್ತು ಇಂದಿರಾ ಗಾಂಧಿ ಅವರಿಗೆ ಗುಂಡು ಹಾರಿಸಿದ ನಂತರ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ ಡಾ.ಪಿ.ವೇಣುಗೋಪಾಲ್ ನಿಧನರಾಗಿದ್ದಾರೆ. Read more…

ಉದ್ಯೋಗ ವಾರ್ತೆ : ‘ರೈಲ್ವೇ ಇಲಾಖೆ’ಯಲ್ಲಿ ಲಿಖಿತ ಪರೀಕ್ಷೆಯಿಲ್ಲದೆ ಬಂಪರ್ ನೇಮಕಾತಿ , 2 ಲಕ್ಷ ಸಂಬಳ |IRCTC Recruitment

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಜಿಎಂ), ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ (ಫೈನಾನ್ಸ್) ಸೇರಿದಂತೆ Read more…

BREAKING : ಮುಡಾ ಹಗರಣ : ಲೋಕಾಯುಕ್ತ ವಿಚಾರಣೆಗೆ ಹಾಜರಾದ ಎ3, ಎ4 ಆರೋಪಿಗಳು..!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದ್ದು, ಎ3 ಆರೋಪಿ ಹಾಗೂ ಎ4 ಆರೋಪಿಗಳು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎ Read more…

OMG : ಶಾಲೆಯಲ್ಲಿ ಮಕ್ಕಳಿಂದ ‘ಮಸಾಜ್’ ಮಾಡಿಸಿಕೊಂಡ ಶಿಕ್ಷಕಿ : ವಿಡಿಯೋ ವೈರಲ್.!

ಶಾಲೆಗಳು ದೇವಾಲಯವಿದ್ದಂತೆ. ಆದರೆ ಆಗಾಗ ಶಿಕ್ಷಕರು, ಸಿಬ್ಬಂದಿಗಳು ಮಾಡುವ ಕೆಲಸ ನಾಚಿಕೆಗೇಡಿನದ್ದಾಗಿರುತ್ತದೆ. ಇಲ್ಲೋರ್ವ ಶಿಕ್ಷಕಿ ಮಕ್ಕಳಿಂದ ಮಸಾಜ್ ಮಾಡಿಸಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೈಪುರದ ಸರ್ಕಾರಿ ಶಾಲೆಯಲ್ಲಿ Read more…

ಬಾಹ್ಯಾಕಾಶದಿಂದ ‘ಮಿಲ್ಟನ್’ ಚಂಡಮಾರುತದ ಅದ್ಭುತ ದೃಶ್ಯ ಸೆರೆಹಿಡಿದ ‘ನಾಸಾ’ ಗಗನಯಾತ್ರಿ |VIDEO

ಫ್ಲೋರಿಡಾ : ನಾಸಾ ಗಗನಯಾತ್ರಿ ಮ್ಯಾಥ್ಯೂ ಡೊಮಿನಿಕ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ಎಂಡೀವರ್ ಕಿಟಕಿಯ ಮೂಲಕ ಸೆರೆಹಿಡಿಯಲಾದ ಚಂಡಮಾರುತದ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. Read more…

ರತನ್ ಟಾಟಾ ನಿಧನಕ್ಕೆ ನೀರಜ್ ಚೋಪ್ರಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರ ಕಂಬನಿ..!

ನವದೆಹಲಿ: ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ತಡರಾತ್ರಿ ನಿಧನರಾದರು. ಅವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರತನ್ Read more…

JOB FAIR : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ಅ.20 ರಂದು ಬೆಂಗಳೂರಿನಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಬೆಂಗಳೂರು :  ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಯು Read more…

ಅಮಿತ್ ಶಾ ರಿಂದ ಅಮಿತಾಭ್ ಬಚ್ಚನ್ ವರೆಗೆ : ರತನ್ ಟಾಟಾ ಅಂತ್ಯಕ್ರಿಯೆಗೆ ಬರುವ ‘VIP’ಗಳ ಪಟ್ಟಿ ಹೀಗಿದೆ

ನವದೆಹಲಿ : ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ನಿಧನಕ್ಕೆ ರಾಷ್ಟ್ರವು ಕಂಬನಿ ಮಿಡಿಯುತ್ತಿದ್ದು, ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಇಂದು Read more…

4 ದಶಕಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾದ ʼಕಾಶ್ಮೀರʼ

ನಾಲ್ಕು ದಶಕಗಳ ನಂತರ ಕಾಶ್ಮೀರ ಕಣಿವೆ ಶ್ರೀನಗರದ ಬಕ್ಷಿ ಕ್ರೀಡಾಂಗಣ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಅಂತಿಮ ಲೆಗ್‌ನಲ್ಲಿ ಸುಮಾರು ಅರ್ಧ ಶತಮಾನದ ನಂತರ Read more…

ಕಾಮಣ್ಣರೆ ತುಂಬಿರುವ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರಿಗಳ ಜೊತೆ ಹೆಣ್ಣುಬಾಕರು; ವಿನಯ್‌ ಕುಲಕರ್ಣಿ ಬಂಧನಕ್ಕೆ ಬಿಜೆಪಿ ಆಗ್ರಹ

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿಯವರ ವಿರುದ್ದ ಅತ್ಯಾಚಾರ ಆರೋಪ ದಾಖಲಾಗಿದ್ದು, ಎಫ್‌ ಐ ಆರ್‌ ದಾಖಲಾಗಿದ್ದರೂ ಈವರೆಗೆ ಬಂಧಿಸದಿರುವುದಕ್ಕೆ ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತಂತೆ ಸಾಮಾಜಿಕ Read more…

SHOCKING : ಮಹಿಳೆಯನ್ನು ಹತ್ಯೆಗೈದು ಶವದ ಜೊತೆ ಸೆಕ್ಸ್ : ಕೋಲಾರದಲ್ಲಿ ‘ಸೈಕೋ ಕಿಲ್ಲರ್’ ಅರೆಸ್ಟ್..!

ಕೋಲಾರ : ಮಹಿಳೆಯನ್ನು ಹತ್ಯೆಗೈದು ಶವದ ಜೊತೆ ಸೆಕ್ಸ್ ಮಾಡಿದ ಸೈಕೋ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಮುಳಬಾಗಿಲು ಪೊಲೀಸರು ಖತರ್ನಾಕ್ ಆರೋಪಿಯನ್ನು ಬಂಧಿಸಿದ್ದಾರೆ. ಆಟೋ ಚಾಲಕನಾಗಿದ್ದ Read more…

ಮೊಬೈಲ್‌ ನಲ್ಲಿ ಮಾತನಾಡುತ್ತ ರಸ್ತೆ ದಾಟುವಾಗಲೇ ದುರಂತ; ವಾಹನ ಡಿಕ್ಕಿಯಾಗಿ ಯುವತಿ ಸಾವು

ಮೊಬೈಲ್ ಫೋನ್ ಸಂಬಂಧಿತ ಸಾವಿನ ಮತ್ತೊಂದು ನಿದರ್ಶನದಲ್ಲಿ, ಮಹಾರಾಷ್ಟ್ರದ ಅಮರಾವತಿಯ 23 ವರ್ಷದ ಯುವತಿ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆ ದಾಟುತ್ತಿದ್ದಾಗ ಸಿಮೆಂಟ್ ಮಿಕ್ಸರ್‌ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ Read more…

BIG NEWS : ಹರಿಯಾಣದ ಸಿಎಂ ಆಗಿ ಮತ್ತೆ ‘ನಯಾಬ್ ಸೈನಿ’ ಆಯ್ಕೆ : ಮೂಲಗಳು |Nayab Singh saini

ಹರಿಯಾಣದಲ್ಲಿ ಬಿಜೆಪಿಯ ಗೆಲುವಿನ ನಂತರ ಮುಂದಿನ ರಾಜ್ಯ ಸರ್ಕಾರದ ರಚನೆಯ ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿವೆ. ವರದಿಗಳ ಪ್ರಕಾರ ನಯಾಬ್ ಸಿಂಗ್ ಸೈನಿ ಮತ್ತೆ ಮುಖ್ಯಮಂತ್ರಿಯಾಗಬಹುದು, ಇದಕ್ಕೆ ಇಬ್ಬರು ಉಪಮುಖ್ಯಮಂತ್ರಿಗಳು Read more…

Video | ಭಗವಾನ್ ರಾಮ, ಹನುಮಂತ ಮೂಲತಃ ಮುಸ್ಲಿಮರಾಗಿದ್ದು, ನಮಾಜ್ ಮಾಡುತ್ತಿದ್ದರು; ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಪಾಠ

ಬಿಹಾರದ ಬೇಗುಸರಾಯ್‌ನಲ್ಲಿ ಮೊಹಮ್ಮದ್ ಜಿಯಾವುದ್ದೀನ್ ಎಂಬ ಶಿಕ್ಷಕ, ಭಗವಾನ್ ರಾಮ ಮತ್ತು ಹನುಮಾನ್ ಮೂಲತಃ ಮುಸ್ಲಿಮರಾಗಿದ್ದು, ನಮಾಜ್ ಮಾಡುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. Read more…

BREAKING : ನ್ಯೂಯಾರ್ಕ್ ನಲ್ಲಿ ಟರ್ಕಿಶ್ ಏರ್’ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ , ಪೈಲಟ್ ಸಾವು.!

ಸಿಯಾಟಲ್ ನಿಂದ ಇಸ್ತಾಂಬುಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ ಲೈನ್ಸ್ ವಿಮಾನವು ಕ್ಯಾಪ್ಟನ್ ಮಧ್ಯದಲ್ಲಿ ಕುಸಿದುಬಿದ್ದ ಕಾರಣ ಬುಧವಾರ ನ್ಯೂಯಾರ್ಕ್ ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವಿಮಾನಯಾನ Read more…

ಪಾಕಿಸ್ತಾನದ ನಿದ್ದೆಗೆಡಿಸಿದೆ ಭಾರತದ ಈ ನಡೆ; ಪಾಕ್‌ ನಿಂದ ಕೇವಲ 130 ಕಿ.ಮೀ. ದೂರದಲ್ಲಿ ವಾಯುನೆಲೆ ನಿರ್ಮಾಣ

ಪಾಕಿಸ್ತಾನ ಭಾರತದ ಪರಮ ವೈರಿ ಎಂಬ ಸಂಗತಿ ಪ್ರತಿಯೊಬ್ಬರಿಗೂ ಗೊತ್ತು. ಒಂದು ಸಣ್ಣ ಪ್ರಚೋದನೆ ಸಹ ಎರಡು ದೇಶಗಳ ನಡುವೆ ಘರ್ಷಣೆಯನ್ನು ಉಂಟುಮಾಡಬಹುದು. ಪ್ರಸ್ತುತ, ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ Read more…

HEALTH TIPS : 10 ದಿನ ಈ ಪೌಷ್ಟಿಕ ಆಹಾರಗಳನ್ನು ಸೇವಿಸಿ , ಕನ್ನಡಕಕ್ಕೆ ಹೇಳಿ ಗುಡ್ ಬೈ..!

ಈ ಹಿಂದೆ ನಮ್ಮ ಹಿರಿಯರು ತಮ್ಮ 80 ರ ಹರೆಯದಲ್ಲಿ ತುಂಬಾ ಆರೋಗ್ಯವಂತರಾಗಿರುತ್ತಿರುತ್ತಿದ್ದರು. ಇದಕ್ಕೆ ಕಾರಣ ಆ ಸಮಯದಲ್ಲಿ ಅವರು ಮಾಡಿದ ಕಠಿಣ ಪರಿಶ್ರಮ ಮತ್ತು ಅವರು ತೆಗೆದುಕೊಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...