alex Certify Live News | Kannada Dunia | Kannada News | Karnataka News | India News - Part 2524
ಕನ್ನಡ ದುನಿಯಾ
    Dailyhunt JioNews

Kannada Duniya

ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ: ಆರೋಪ ಬಂದರೂ ಪೀಠ ತ್ಯಾಗ ಮಾಡದ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಗುರುತರ ಆರೋಪಕ್ಕೆ ಗುರಿಯಾಗಿದ್ದರೂ ಸಹ ಪೀಠ Read more…

BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಇಳಿಮುಖವಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ ಕಂಡಿದೆ, ಕಳೆದ 24 ಗಂಟೆಯಲ್ಲಿ 4,272 ಜನರಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,28,611 ಜನರು ಕೋವಿಡ್ Read more…

ಇಂದು ವಿಶ್ವ ಹೃದಯ ದಿನ: ʼಹೃದಯ – ಮನಸ್ಸಿನʼ ಆರೋಗ್ಯಕ್ಕೆ ಇಲ್ಲಿದೆ ಸಲಹೆ

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಖಿನ್ನತೆ ಹಾಗೂ ಒತ್ತಡ ಹೃದ್ರೋಗಕ್ಕೆ ಮೂಲ ಕಾರಣ. Read more…

ಧನ ತ್ರಯೋದಶಿ ದಿನ ಬದಲಾಗಲಿದೆ ಎಲ್ಲರ ಅದೃಷ್ಟ

ಶನಿ ಅಕ್ಟೋಬರ್ 23 ರಂದು ಸರಿಯಾದ ದಾರಿಯಲ್ಲಿ ಸಂಚಾರ ಶುರು ಮಾಡಲಿದ್ದಾನೆ. ಅಂದೇ ಧನ ತ್ರಯೋದಶಿ ಬಂದಿದೆ. ಧನ ತ್ರಯೋದಶಿ ಹಾಗೂ ಶನಿ ಚಲನೆ ಬದಲಾವಣೆ ರಾಶಿಗಳ ಮೇಲೆ Read more…

ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್; HAL ನಿಂದ ಏರ್ಪೋರ್ಟ್ ಗೆ ಸಿಗಲಿದೆ ಹೆಲಿಕ್ಯಾಪ್ಟರ್ ಸೇವೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನದ್ದೇ ದೊಡ್ಡ ಸಮಸ್ಯೆ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಿಂದ ಬಂದವರು ಏರ್ಪೋರ್ಟ್ ನಿಂದ ತಮ್ಮ ಮನೆಗೆ ತೆರಳಲು ಒಮ್ಮೊಮ್ಮೆ Read more…

ನಾಳೆ ರಾಜ್ಯಕ್ಕೆ ‘ಭಾರತ್ ಜೋಡೋ ಯಾತ್ರೆ’: ಸ್ವಾಗತ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

ಚಾಮರಾಜನಗರ: ನಾಳೆ ಗುಂಡ್ಲುಪೇಟೆಗೆ ಬಾರತ್ ಜೋಡೋ ಯಾತ್ರೆ ಆಗಮಿಸಲಿದೆ. ಕಿಡಿಗೇಡಿಗಳು ಭಾರತ್ ಜೋಡು ಯಾತ್ರೆಯ ಫ್ಲೆಕ್ಸ್ ಗಳನ್ನು ಹರಿದುಹಾಕಿದ್ದಾರೆ. ಭಾರತ್ ಜೋಡೋ ಯಾತ್ರೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸ್ವಾಗತ ಕೋರಿ Read more…

Good News: ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿಗೆ ಶೀಘ್ರದಲ್ಲೇ ಸಿಗಲಿದೆ GI ಟ್ಯಾಗ್

ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತಂತೆ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ Read more…

ಠೇವಣಿದಾರರಿಗೆ ಗುಡ್ ನ್ಯೂಸ್: ಗ್ರಾಹಕರ ಹಿತಕಾಯಲು ಮಹತ್ವದ ಕ್ರಮ

 ಬೆಂಗಳೂರು: ಠೇವಣಿದಾರರ ಹಿತರಕ್ಷಣೆ ಕಾಯ್ದೆಗೆ ಸರ್ಕಾರ ಬಲ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿದಾರರ ಹಿತಕಾಯಲು ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಂಚಿಸಿದರೆ ಜಾಮೀನು ರಹಿತ ಅಪರಾಧವಾಗಲಿದೆ. Read more…

‘ಇಯಾನ್’ ಸೈಕ್ಲೋನ್ ಅಬ್ಬರಕ್ಕೆ ಬೆಚ್ಚಿಬಿದ್ದ ಫ್ಲೋರಿಡಾ: ಯುಎಸ್ ನಲ್ಲಿ 3 ಸಾವಿರ ವಿಮಾನ ಹಾರಾಟ ರದ್ದು

ನೈರುತ್ಯ ಫ್ಲೋರಿಡಾದಲ್ಲಿ ಚಂಡಮಾರುತದ ಅಬ್ಬರ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೈಕ್ಲೋನ್ ನಿಂದಾಗಿ ಕರಾವಳಿ ನಗರ ನೇಪಾಲ್ಸ್ ನಲ್ಲಿ ಭಾರಿ ಹಾನಿಯಾಗಿದೆ. ಭಾರಿ ಗಾಳಿ, ಮಳೆಯಿಂದಾಗಿ ಕಾರುಗಳು, ರಸ್ತೆಗಳು ಸಂಪೂರ್ಣ Read more…

‘ಪಿಎಂ ಕಿಸಾನ್’ ಯೋಜನೆಯ 12 ನೇ ಕಂತು ಪಾವತಿ ಕುರಿತು ಇಲ್ಲಿದೆ ಮಾಹಿತಿ

ಸಣ್ಣ ಮತ್ತು ಅತಿ ಸಣ್ಣ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತಲಾ ಎರಡು ಸಾವಿರ Read more…

BIG NEWS: ಪಿಎಸ್ಐ ಮರು ಪರೀಕ್ಷೆಗೆ ಹೈಕೋರ್ಟ್ ಬ್ರೇಕ್

ಬೆಂಗಳೂರು: 545 ಹುದ್ದೆಗಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ. ಮರು ಪರೀಕ್ಷೆಯನ್ನು ರದ್ದು Read more…

‘ದಸರಾ ಕ್ರೀಡಾಕೂಟ’: ಊಟ – ವಸತಿ ಸಿಗದೇ ಕ್ರೀಡಾಪಟುಗಳ ಪರದಾಟ

ಸಾಂಕ್ರಾಮಿಕ ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಮೈಸೂರು ದಸರಾ, ಈ ಬಾರಿ ಅದ್ದೂರಿ ಆಚರಣೆಯಿಂದಾಗಿ ಮತ್ತೆ ತನ್ನ ಎಂದಿನ ವೈಭವವನ್ನು ಪಡೆದುಕೊಂಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ Read more…

ಇಂದು ʼವಿಶ್ವ ಹೃದಯʼ ದಿನ: ಇಲ್ಲಿದೆ ವಿಶೇಷ ಲೇಖನ

ಹೃದಯವೆನೋ ಪುಟ್ಟದ್ದೇ, ಅದರೆ ಅದು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಕಾಡುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಆರೋಗ್ಯಪೂರ್ಣವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ 30 ರಿಂದ 60 ನಿಮಿಷ ವ್ಯಾಯಾಮಕ್ಕಾಗಿ Read more…

ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’

ಹಬ್ಬದ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ತರಲು ಜನ ಬಯಸುತ್ತಾರೆ. ಹೀಗಾಗಿ ಈ ವೇಳೆ ರಿಯಾಯಿತಿಗಳ ದೊಡ್ಡ ಕೊಡುಗೆಯೇ ಇರುತ್ತದೆ. ಜೊತೆಗೆ ಆಭರಣಗಳನ್ನು ಖರೀದಿಸಲು ಸಹ ಹೆಣ್ಣು ಮಕ್ಕಳು ಮುಂದಾಗುತ್ತಾರೆ Read more…

ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೆ ಬರಲು ಮೋದಿಯವರಿಗೆ ಮನವಿ; ಇದರ ಹಿಂದಿದೆ ಒಂದು ಕಾರಣ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತರಾತುರಿಯಲ್ಲಿ Read more…

ಪ್ರವಾಸಿ ಗೈಡ್ ಗಳಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

 ಬೆಂಗಳೂರು: ಪ್ರವಾಸಿ ತಾಣಗಳಲ್ಲಿನ ಪ್ರವಾಸಿ ಗೈಡ್ ಗಳಿಗೆ ದಸರಾ ಹಬ್ಬದ ಸಂದರ್ಭದಲ್ಲೇ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಪ್ರವಾಸಿ ಗೈಡ್ ಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವ Read more…

ಕನಸಿನಲ್ಲಿ ನಿಮ್ಮ ಮದುವೆ ಕಂಡ್ರೆ ಏನು ಸಂಕೇತ….?

ರಾತ್ರಿ ಮಲಗಿದ್ಮೇಲೆ ಕನಸು ಬೀಳೋದು ಸಾಮಾನ್ಯ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿಗೂ ಮಹತ್ವದ ಸ್ಥಾನವಿದೆ. ಯಾವ ಯಾವ Read more…

ಸರ್ಕಾರ ಕಾಂಡೋಮ್ ಸಹ ನೀಡಬೇಕೆ; ವಿದ್ಯಾರ್ಥಿನಿಗೆ ಮಹಿಳಾ ಐಎಎಸ್ ಅಧಿಕಾರಿ ಪ್ರಶ್ನೆ

ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರದಿಂದ ಕಾಂಡೋಮ್ ಸಹ ನೀಡಬೇಕೆಂದು ನೀವು ಬಯಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಇಂಥದೊಂದು ಘಟನೆ ಬಿಹಾರದಲ್ಲಿ Read more…

ಶಾಸಕ ರಾಜೇಗೌಡರಿಗೆ ಕೊಲೆ ಬೆದರಿಕೆ: ಅರಣ್ಯಕ್ಕೆ ಗೋಮಾಳ ಸೇರ್ಪಡೆ ಆತಂಕ

ಚಿಕ್ಕಮಗಳೂರು: ಗೋಮಾಳ, ಕಾನು ಪ್ರದೇಶವನ್ನು ಅರಣ್ಯಕ್ಕೆ ಸೇರಿಸುವ ಪ್ರಯತ್ನ ನಡೆದಿದೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದು, ಶೃಂಗೇರಿ ಭಾಗದ ಜನ ಆತಂಕದಲ್ಲಿದ್ದು, ಕಾನು, ಗೋಮಾಳ ಪ್ರದೇಶಗಳನ್ನು Read more…

ಇಂದು ವಿಶ್ವ ಹೃದಯ ದಿನ: ನಿಮಗೆ ಹೃದಯದ ಸಮಸ್ಯೆ ಇದ್ದರೆ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

ಹೃದಯವು ದೇಹದ ಅತ್ಯಂತ ಸೂಕ್ಷ್ಮವಾದ ಭಾಗ. ಇದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದರೆ ವ್ಯಕ್ತಿ ಸಾಯುತ್ತಾನೆ. ಆದಕಾರಣ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಹೆಚ್ಚಾಗಿ ಹೃದಯಾಘಾತದ ಸಮಸ್ಯೆ Read more…

ಮೈಸೂರು ದಸರಾದಲ್ಲಿ ಕನ್ನಡ ಪುಸ್ತಕ ಪ್ರದರ್ಶನಕ್ಕೆ ಕೊಕ್; ಕಿಡಿ ಕಾರಿದ ಮಾಜಿ ಸಿಎಂ

ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಕನ್ನಡ ಪುಸ್ತಕ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ Read more…

ನಿಮ್ಮ ರಕ್ತ ಶುದ್ಧಿಯಾಗಲು ಸೇವಿಸಿ ಈ ಮನೆ ಮದ್ದು

ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. Read more…

ಜ್ಞಾನವಾಪಿ ಮಸೀದಿ ವಿವಾದ: ಸ್ಥಳ ಸಮೀಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ

ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯ, ಸ್ಥಳ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಅನುಮತಿ ನೀಡಿದ್ದು, ಇದಕ್ಕೆ ಈಗ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಕ್ಟೋಬರ್ Read more…

ಅಕ್ರಮ –ಸಕ್ರಮ: ರೆವಿನ್ಯೂ ಸೈಟ್ ಹೊಂದಿದವರಿಗೂ ಗುಡ್ ನ್ಯೂಸ್: ಕೃಷಿ ಭೂಮಿ ಪರಿವರ್ತನೆ- ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ

ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಕೆ ಮಾಡುವ ಅವಕಾಶ ಕಲ್ಪಿಸಲು ಭೂ ಪರಿವರ್ತನೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ Read more…

ಖಾಸಗಿ ಶಾಲೆಗಳ ‘ನವೀಕರಣ’ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ನವೀಕರಣ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಹೊಸ ಮಾನ್ಯತೆ ಮತ್ತು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ರ ವರೆಗೆ ಅವಕಾಶ Read more…

ಕೆಮ್ಮಿ ಕೆಮ್ಮಿ ಸಾಕಾಯ್ತೇ….? ಇಲ್ಲಿದೆ ʼಪರಿಹಾರʼ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ದಸರಾ ಹೊತ್ತಲ್ಲೇ KSRTC ನೌಕರರಿಗೆ ಸಿಹಿ ಸುದ್ದಿ: ಹಬ್ಬದ ಸಂಭ್ರಮ ಹೆಚ್ಚಿಸಲು ಗಳಿಕೆ ರಜೆ ನಗದೀಕರಣ ಮೊತ್ತ ಪಾವತಿ

ಬೆಂಗಳೂರು: ಕೆಎಸ್ಆರ್ಟಿಸಿ ವತಿಯಿಂದ ದಸರಾ ಹಬ್ಬದ ಹೊತ್ತಲ್ಲಿ ನೌಕರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಗಳಿಕೆ ರಜೆ ನಗದೀಕರಣ ಮೊತ್ತ ಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ. ಕೊರೋನಾದಿಂದ ಸಂಕಷ್ಟ ಎದುರಾಗಿದ್ದ Read more…

ಮುಖದ ಮೇಲೆ ಮೂಡುವ ಮಚ್ಚೆ ನಿವಾರಿಸಲು ನೆರವಾಗುತ್ತೆ ನಿಂಬೆರಸ…!

ಮುಖದ ಮೇಲೆ ಮೂಡುವ ಮಚ್ಚೆಗಳು ಅಥವಾ ಕಂದು ಬಣ್ಣದ ಚುಕ್ಕೆಗಳಿಗೆ ಫ್ರೆಕ್ಕ್ಲೆಸ್ ಎನ್ನುತ್ತೇವೆ. ಬಿಸಿಲಿಗೆ ಇವುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಇವುಗಳಿಂದ ಮುಕ್ತಿ ಪಡೆಯಲು ಉತ್ತಮ ಆಹಾರ ಸೇವನೆ Read more…

ಬ್ಯೂಟಿ ಪಾರ್ಲರ್‌ಗೆ ಹಣ ಸುರಿಯುವ ಬದಲು ಮನೆಯಲ್ಲೇ ಈಸಿಯಾಗಿ ಮಾಡಬಹುದು ಮುಖದ ಆರೈಕೆ

ಬಿಸಿಲ ಝಳ, ಧೂಳು ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಮುಖದ ಹೊಳಪು ಮರೆಯಾಗಿ ಹೋಗುತ್ತದೆ. ಮುಖವನ್ನು ಸುಂದರವಾಗಿಸಲು ನಾವು ಪಾರ್ಲರ್‌ಗೆ ಹೋಗುತ್ತೇವೆ. ಅಲ್ಲಿ ಕ್ಲೀನಪ್‌, ಫೇಶಿಯಲ್‌ಗೆ ಸಾವಿರಾರು ರೂಪಾಯಿ ಖರ್ಚು Read more…

1600 ಬಟನ್‌ ಬಳಸಿಕೊಂಡು ದುರ್ಗಾದೇವಿಯ ಚಿತ್ರ ಬಿಡಿಸಿದ ಕಲಾವಿದ…!

ನವರಾತ್ರಿ ಹಬ್ಬದ ದಿನ ಒಂಬತ್ತು ದಿನ ನವದುರ್ಗೆಯರಿಗೆ ವಿಶೇಷ ಪೂಜೆ ನಡೆಯುತ್ತೆ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ, ಉತ್ತರ ಭಾರತದವರು ಸಹ ನವರಾತ್ರಿ ಹಬ್ಬವನ್ನ ಬಲು ವಿಜೃಂಭಣೆಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...