alex Certify Live News | Kannada Dunia | Kannada News | Karnataka News | India News - Part 2521
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್ ನಲ್ಲೇ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಶವ ಪತ್ತೆ, ಮೃತದೇಹದ ಬಳಿ ಡೆತ್ ನೋಟ್ ನಲ್ಲಿತ್ತು ಮಾಹಿತಿ

ಮುಂಬೈ: ಮುಂಬೈನ ಅಂಧೇರಿ ಪ್ರದೇಶದಲ್ಲಿ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ಮಾಡೆಲ್ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ Read more…

ಗೆಳತಿ ಜೊತೆಗೆ ‘ಡೇಟಿಂಗ್’ ಹೋಗಲು ಮುಂದಾದ ಅಭಿಮಾನಿಗೆ ಕ್ರಿಕೆಟಿಗನಿಂದ ಆರ್ಥಿಕ ಸಹಾಯ…!

ಅಭಿಮಾನಿಯೊಬ್ಬ ತನ್ನ ಗೆಳತಿಯೊಂದಿಗೆ ಡೇಟಿಂಗ್ ಹೋಗುವ ಸಲುವಾಗಿ ಆರ್ಥಿಕ ಸಹಾಯ ಮಾಡುವಂತೆ ನೆಚ್ಚಿನ ಕ್ರಿಕೆಟಿಗನ ಮುಂದೆ ಮನವಿ ಇಟ್ಟಿದ್ದು, ಇದಕ್ಕೆ ಸ್ಪಂದನೆ ಸಿಕ್ಕಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ Read more…

ಜೈಲು ಸೇರಿದ ಮುರುಘಾ ಶರಣರು, ಮುಂದಿನ ಪೀಠಾಧಿಪತಿ ಆಯ್ಕೆ, ಮಠ ನಿರ್ವಹಣೆಗೆ ಸರ್ಕಾರದ ಮಧ್ಯ ಪ್ರವೇಶಕ್ಕೆ ಭಕ್ತರ ಆಗ್ರಹ

ಚಿತ್ರದುರ್ಗ: ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಮಠದ ದೈನಂದಿನ ಆಡಳಿತಾತ್ಮಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದ್ದು, ಸಮರ್ಪಕ ನಿರ್ವಹಣೆಗೆ ಸರ್ಕಾರ Read more…

ದಿನಾ ಚಪಾತಿ ತಿನ್ನುವುದು ಎಷ್ಟು ಒಳ್ಳೆಯದು ಗೊತ್ತಾ…?

ಪ್ರತಿ ಮನೆಯಲ್ಲಿಯೂ ಚಪಾತಿಯನ್ನು ಮಾಡುತ್ತಾರೆ. ಅದರಲ್ಲಿಯೂ ಮನೆಯಲ್ಲಿ ಮಧುಮೇಹಿಗಳಿದ್ದರೆ ಇದೇ ಫುಡ್. ಯಾಕೆಂದರೆ ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶವಿದ್ದು, ಆರೋಗ್ಯಕ್ಕೆ ಒಳಿತು ಉಂಟು ಮಾಡುತ್ತದೆ. ಚಪಾತಿಯಲ್ಲಿ ವಿಟಮಿನ್ ಬಿ, ಇ, Read more…

BREAKING: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ರಾಜ್ಯದ ವಿವಿಧೆಡೆ RTO ಚೆಕ್ ಪೋಸ್ಟ್ ಮೇಲೆ ದಾಳಿ

ಬೆಂಗಳೂರು: ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ವಾಹನ ಸವಾರರಿಂದ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಆರ್.ಟಿ.ಒ.  ಚೆಕ್ ಪೋಸ್ಟ್ ಗಳ ಮೇಲೆ ದಾಳಿ Read more…

CBSE ಪಠ್ಯದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ; ಕಿಡಿಕಾರಿದ ನಟ ಕಮಲಹಾಸನ್

CBSE ಆರನೇ ತರಗತಿ ಇತಿಹಾಸ ಪಠ್ಯದಲ್ಲಿ ಚಿತ್ರ ಸಮೇತ ಶ್ರೇಣಿಕೃತ ವರ್ಣ ವ್ಯವಸ್ಥೆ ಪರಿಚಯಿಸಿದ್ದು, ಇದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಭಾರತದಲ್ಲಿ ಜನರು ಮಾಡುತ್ತಿದ್ದ Read more…

ಪೊಲೀಸರ ನೋಟಿಸಿಗೂ ಮುನ್ನವೇ ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ಪಾವತಿಸಲು ನೆರವು ಕೋರಿ ಟ್ವೀಟ್….!

ಆಕಸ್ಮಿಕವಾಗಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರೊಬ್ಬರು ತಮಗೆ ಪೊಲೀಸರು ನೋಟಿಸ್ ನೀಡುವ ಮುನ್ನವೇ, ನಾನು ಈ ರೀತಿ ಸಂಚಾರ ನಿಯಮ ಉಲ್ಲಂಘಿಸಿದ್ದೇನೆ. ಇದಕ್ಕಾಗಿ ದಂಡ ಪಾವತಿಸಬಹುದೇ ಎಂದು Read more…

CET ಗೂ ಮುನ್ನವೇ ಕಾಮೆಡ್‌ – ಕೆ ಕೌನ್ಸೆಲಿಂಗ್ ಶುರು; ಗೊಂದಲದಲ್ಲಿ ಬಡ ವಿದ್ಯಾರ್ಥಿಗಳು

ಈ ಬಾರಿ ಸಿಇಟಿ ರ್ಯಾಂಕ್ ಪಟ್ಟಿ ಗೊಂದಲದಿಂದಾಗಿ ಇಂಜಿನಿಯರಿಂಗ್ ಪ್ರವೇಶಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ವಿಳಂಬವಾಗಿದೆ. ಆದರೆ ಇದೀಗ ಈ ಗೊಂದಲ ಬಗೆಹರಿದಿದ್ದು, ಆದರೆ ಸಿಇಟಿ ಹಾಗೂ ಕಾಮೆಡ್ – Read more…

ಅ. 3 ರಿಂದ 5 ದಿನ ದಸರಾ ರಜೆ: ಹೈಕೋರ್ಟ್ ರಜಾಕಾಲದ ಪೀಠ ಕಾರ್ಯನಿರ್ವಹಣೆ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಅ. 3 ರಿಂದ ಐದು ದಿನಗಳ ಕಾಲ ದಸರಾ ರಜೆ ಇರಲಿದ್ದು, ರಜೆ ಕಾಲದಲ್ಲಿ ಕಾರ್ಯನಿರ್ವಹಿಸುವ ನ್ಯಾಯ ಪೀಠಗಳನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ Read more…

ಕತ್ತು ನೋವಿಗೆ ಇಲ್ಲಿದೆ ಸುಲಭ ಪರಿಹಾರ

ಅನೇಕರು ಕತ್ತು ನೋವಿನ ಸಮಸ್ಯೆಯಿಂದ ಬಳಲುತ್ತಾರೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇದು ಹೆಚ್ಚಾಗಿ ಕಾಡುತ್ತದೆ. ಇದು ದೊಡ್ಡ ನೋವಲ್ಲ. ಆದರೆ ನಿರ್ಲಕ್ಷಿಸುವಂತಹದ್ದಲ್ಲ. ಕತ್ತು ನೋವಿಗೆ ಅನೇಕ ಕಾರಣಗಳಿವೆ. Read more…

ಎಲ್ಲ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು; ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ಗರ್ಭಪಾತದ ಕುರಿತಂತೆ ಗುರುವಾರದಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಎಲ್ಲ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಗರ್ಭ ಧರಿಸಿದ 14 ರಿಂದ 20 ವಾರಗಳ ಅವಧಿಯಲ್ಲಿ ಕಾನೂನುಬದ್ಧವಾಗಿ Read more…

ನವರಾತ್ರಿ 5ನೇ ದಿನ: ʼಸ್ಕಂದಮಾತೆʼಯ ಅವತಾರ ಹಾಗೂ ನೈವೇದ್ಯದ ಕುರಿತು ಮಾಹಿತಿ

ನವರಾತ್ರಿ 5ನೇ ದಿನದಂದು ದೇವಿಯನ್ನು ಸ್ಕಂದ ಮಾತೆ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಈ ಅವತಾರದಲ್ಲಿ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಎರಡು ಕೈಯಲ್ಲಿ ಕಮಲದ ಹೂ, ಹಾಗೇ ಎಡ ಕೈಯಲ್ಲಿ Read more…

ರಾಜ್ಯಕ್ಕಿಂದು ‘ಭಾರತ್ ಜೋಡೋ’ ಯಾತ್ರೆ ಪ್ರವೇಶ; ಗಡಿ ಭಾಗದಲ್ಲಿ ಬೀಡು ಬಿಟ್ಟ ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆರಂಭಿಸಿರುವ ‘ಭಾರತ್ ಜೋಡೋ’ ಯಾತ್ರೆ ಇಂದು ತಮಿಳುನಾಡಿನ ಭಾಗದಿಂದ ರಾಜ್ಯದ ಗುಂಡ್ಲುಪೇಟೆಗೆ ಪ್ರವೇಶಿಸುತ್ತಿದ್ದು, ಇದರ ಸ್ವಾಗತಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ Read more…

Video: ನೋಡ ನೋಡುತ್ತಿದ್ದಂತೆಯೇ ಜನನಿಬಿಡ ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ನೋಡ ನೋಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇಂತಹದೊಂದು ಘಟನೆ ರಾಜ್ಯ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಡಿಎನ್‌ಡಿ ಫ್ಲೈ ಓವರ್ Read more…

ನೀವು ಖುಷಿಯಾಗಿರಬೇಕಂದ್ರೆ ʼವಾಲ್ನಟ್ಸ್ʼ ಸೇವಿಸಿ

ಪ್ರತಿದಿನ ಒಂದು ಮುಷ್ಟಿಯಷ್ಟು ವಾಲ್ನಟ್ಸ್ ತಿಂದ್ರೆ ನಿಮ್ಮ ಒತ್ತಡ ಮಾಯವಾಗಿಬಿಡುತ್ತೆ. ಅಷ್ಟೇ ಅಲ್ಲ ನಿಮ್ಮ ಮನಸ್ಸು ಖುಷಿ-ಖುಷಿಯಾಗಿ ಉಲ್ಲಾಸದಿಂದಿರುತ್ತೆ. ಸಂಶೋಧಕರ ಪ್ರಕಾರ ನಿರಂತರವಾಗಿ 8 ವಾರಗಳ ಕಾಲ ಪ್ರತಿದಿನ Read more…

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ಅಪಘಾತಕ್ಕೆ ಬಲಿಯಾಗಿದ್ದು, ಇದರ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಹೈದರಾಬಾದ್ ಸಮೀಪದ ಮೇದ್ಚಲ್ ನಲ್ಲಿ ಸೆಪ್ಟೆಂಬರ್ 29ರ ಗುರುವಾರ ಬೆಳಿಗ್ಗೆ Read more…

ದಿನಕ್ಕೆ ಎಷ್ಟು ಬಾರಿ ʼಮುಖʼ ತೊಳೆಯಬೇಕು…? ಇಲ್ಲಿದೆ ಮಾಹಿತಿ

ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ ನೀವು ಮುಖ ತೊಳೆಯುತ್ತೀರಿ ಎಂಬುದರ ಅಧಾರದ ಮೇಲೆ ನಿಮ್ಮ ಸೌಂದರ್ಯದ ಗುಟ್ಟು Read more…

ಹಬ್ಬದ ಸಂದರ್ಭದಲ್ಲಿ ಖರೀದಿ ಭರಾಟೆ ಬಲು ಜೋರು; ವ್ಯಾಪಾರಿಗಳ ಮೊಗದಲ್ಲಿ ಮೂಡಿದ ಮಂದಹಾಸ

ನವರಾತ್ರಿ ಈಗಾಗಲೇ ಆರಂಭವಾಗಿದ್ದು, ನಾಡ ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಬಲು ಜೋರಾಗಿದ್ದು, ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಆನ್ಲೈನ್ ಹಾಗೂ Read more…

ʼತರಕಾರಿʼಯಲ್ಲೂ ಇದೆ ಅಪಾಯಕಾರಿ ಪೋಷಕಾಂಶ

ಅಮೆರಿಕದ ಹೃದಯ ತಜ್ಞರೊಬ್ಬರು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ. ಡಾ.ಸ್ಟೀಫನ್ ಗಂಡ್ರಿ ನಡೆಸಿದ್ದ ಸಂಶೋಧನೆ ಪ್ರಕಾರ ಕೆಲವೊಂದು ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶವೇ ನಮ್ಮ ದೇಹಕ್ಕೆ ಮಾರಕವಾಗುತ್ತಿದೆಯಂತೆ. ‘ದಿ ಪ್ಲಾಂಟ್ Read more…

‘ಹೈಬ್ರಿಡ್’ ಕೆಲಸದಲ್ಲಿ ಉದ್ಯೋಗಿಗಳ ಉತ್ಪಾದಕತೆ ಮೇಲೆ ಅನುಮಾನ; ಇಲ್ಲಿದೆ ಮೈಕ್ರೋಸಾಫ್ಟ್‌ ಸಮೀಕ್ಷೆಯ ವಿವರ

ಭಾರತದಲ್ಲಿನ ಉದ್ಯೋಗಿಗಳ ಉತ್ಪಾದಕತೆ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಶೇ.93ರಷ್ಟು ಉದ್ಯೋಗಿಗಳು ತಾವು ಕೆಲಸದಲ್ಲಿ ಸಾಕಷ್ಟು ಉತ್ಪಾದಕತೆ ಹೊಂದಿರೋದಾಗಿ ಅಭಿಪ್ರಾಯಪಟ್ಟಿದ್ದಾರೆ. ಆದ್ರೆ ಶೇ.91ರಷ್ಟು ಉದ್ಯೋಗದಾತರ ಪ್ರಕಾರ ನೌಕರರನ್ನು ಹೈಬ್ರಿಡ್ ಕೆಲಸಕ್ಕೆ Read more…

ʼವಿಚ್ಛೇದನ’ ಕ್ಕೆ ಸಂಗಾತಿ ತಪ್ಪನ್ನು ಸಾಬೀತುಪಡಿಸುವ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ‌

ವಿವಾಹವನ್ನು ಕೊನೆಗೊಳಿಸಲು ಸಂಗಾತಿಗಳಲ್ಲಿ ಒಬ್ಬರ ತಪ್ಪನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಹೊಂದಾಣಿಕೆ ಮಾಡಿಕೊಳ್ಳಲಾಗದಂಥ ಭಿನ್ನಾಭಿಪ್ರಾಯಗಳಿಂದಾಗಿ ಮದುವೆಯು ಮುರಿದು ಬಿದ್ದ ಸಂದರ್ಭಗಳಿವೆ. ನ್ಯಾಯಮೂರ್ತಿ ಸಂಜಯ್ ಕಿಶನ್ Read more…

ನವರಾತ್ರಿ ಸ್ಪೆಷಲ್: ʼಗೋಡಂಬಿ ಬರ್ಫಿʼ ಮಾಡುವ ವಿಧಾನ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ. ಗೋಡಂಬಿ, Read more…

ನವರಾತ್ರಿಯಂದು ಚಮತ್ಕಾರ ಮಾಡುತ್ತೆ ಈ ಹೂ

ನವರಾತ್ರಿ ಹಬ್ಬ. ಸಮೀಪಿಸುತ್ತಿದೆ.  ಸುಖ-ಸಂಪತ್ತಿಗಾಗಿ ಭಕ್ತರು ತಾಯಿ ದುರ್ಗೆಯ ಆರಾಧನೆಯಲ್ಲಿ ನಿರತರಾಗಿದ್ದಾರೆ. ತಂತ್ರ ಶಾಸ್ತ್ರಗಳ ಪ್ರಕಾರ ನವರಾತ್ರಿಯಂದು ಮನೆಗೆ ತರುವ ಕೆಲವೊಂದು ವಸ್ತುಗಳು ಶುಭಕರವಾಗಿದ್ದು, ಮನೆಯಲ್ಲಿ ಸದಾ ಶ್ರೀಮಂತಿಕೆ, Read more…

ಕಣ್ಣಿನ ರೆಪ್ಪೆ ಆಕರ್ಷಕವಾಗಿ ಕಾಣಿಸಲು ಇಲ್ಲಿವೆ ಟಿಪ್ಸ್

ಕಣ್ಣಿನ ರೆಪ್ಪೆಗಳು ಧೂಳಿನಿಂದ ಕಣ್ಣಿನ ರಕ್ಷಣೆ ಮಾಡುವುದಲ್ಲದೇ ಹೆಣ್ಣು ಮಕ್ಕಳ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಕಣ್ಣಿನ ರೆಪ್ಪೆಗಳು ಕಮ್ಮಿ ಇರುತ್ತದೆ ಮತ್ತೆ ಕೆಲವರಿಗೆ ಉದುರಿ ಹೋಗಿರುತ್ತದೆ. Read more…

ನವರಾತ್ರಿಯಂದು ಈ ಗುಪ್ತ ಕೆಲಸ ಮಾಡಿದ್ರೆ ತೃಪ್ತಳಾಗ್ತಾಳೆ ‘ತಾಯಿ’

ಹಿಂದೂ ಧರ್ಮದಲ್ಲಿ ನವರಾತ್ರಿಗೆ ಮಹತ್ವದ ಸ್ಥಾನವಿದೆ. ತಾಯಿ ದುರ್ಗೆಯನ್ನು ಆರಾಧಿಸಿ, ಸುಖ ಶಾಂತಿ ನೀಡೆಂದು ಭಕ್ತರು ಪ್ರಾರ್ಥಿಸ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಹಾಗೂ ಭೋಜನವನ್ನು ಗುಪ್ತವಾಗಿ ಮಾಡಬೇಕು. ಪೂಜೆ Read more…

ನವರಾತ್ರಿ ಸ್ಪೆಷಲ್ ಅವಲಕ್ಕಿ ಮನೋಹರ

ಬೇಕಾಗುವ ಪದಾರ್ಥಗಳು: ಪೇಪರ್‌ ಅವಲಕ್ಕಿ – 1 ಕಪ್‌, ಬೆಲ್ಲ – 1 ಕಪ್‌, ಕಾಯಿತುರಿ 1/2 ಕಪ್‌, ತುಪ್ಪ 2 ಟೇಬಲ್‌ ಸ್ಪೂನ್‌, ಏಲಕ್ಕಿ 1/2 ಟೀ Read more…

ಈ ರಾಶಿಯ ವಿದ್ಯಾರ್ಥಿಗಳಿಗಿಂದು ಇರಲಿದೆ ಅನುಕೂಲಕರ ಸಮಯ

ಮೇಷ ರಾಶಿ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯಕ. ಸಮಾಧಾನದಿಂದಿದ್ದರೆ ಹದಗೆಡಬಹುದಾದ ಸಂಬಂಧವನ್ನು ಉಳಿಸಿಕೊಳ್ಳಬಹುದು. ನೀವು ಕೈಗೊಂಡ ಕೆಲಸಗಳು ಕೂಡ ಯಶಸ್ವಿಯಾಗುತ್ತವೆ. ವೃಷಭ ರಾಶಿ ಶಾರೀರಿಕವಾಗಿ ಅಸ್ವಸ್ಥರಾಗಿರುತ್ತೀರಾ. ಕೆಲಸದಲ್ಲಿ ಯಶಸ್ಸು ಸಿಗುವುದು Read more…

ನವರಾತ್ರಿಯಂದು ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ

ನವರಾತ್ರಿಯಲ್ಲಿ ಪ್ರತಿದಿನ  ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಮಾಡಿದ ವೃತ ಹಾಗೂ ಪೂಜೆಯಿಂದ ತಾಯಿ ದುರ್ಗೆಯ ಕೃಪೆ ಸದಾ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ. ನವರಾತ್ರಿಯಲ್ಲಿ ಮಾಡುವ ಕೆಲ Read more…

ಬಿಕ್ಕಟ್ಟಿನ ನಡುವೆ ಕಾಂಗ್ರೆಸ್ ಮಹತ್ವದ ನಿರ್ಧಾರ: ಸಚಿನ್ ಪೈಲಟ್ ನೂತನ ಸಿಎಂ…? ಅಶೋಕ್ ಗೆಹ್ಲೊಟ್ ಗೆ ಗೇಟ್ ಪಾಸ್ ಸಾಧ್ಯತೆ

ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಬಗ್ಗೆ ಯುವ ನಾಯಕ ಸಚಿನ್ ಪೈಲಟ್ ಇಂದು ನವದೆಹಲಿಯಲ್ಲಿ ಎೈಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಸಮಾಲೋಚನೆ Read more…

SHOCKING: ರೂಂ ಲಾಕ್ ಮಾಡಿ 6ನೇ ತರಗತಿ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಶಿಕ್ಷಕ

ರಾಂಚಿ: ಜಾರ್ಖಂಡ್‌ ನ ಗುಮ್ಲಾದಲ್ಲಿ ಶಾಲೆಯ ರೂಂ ಲಾಕ್ ಮಾಡಿಕೊಂಡ ಶಿಕ್ಷಕ ತರಗತಿಯೊಳಗೆ 6 ನೇ ತರಗತಿಯ ವಿದ್ಯಾರ್ಥಿಗಳನ್ನು ಮರದ ಬೆತ್ತದಿಂದ ಅಮಾನುಷವಾಗಿ ಥಳಿಸಿದ್ದಾನೆ. ಗಾಯಗೊಂಡ 13 ವಿದ್ಯಾರ್ಥಿಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...