alex Certify Live News | Kannada Dunia | Kannada News | Karnataka News | India News - Part 2407
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಮೊದಲ, ಅತಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

ಬೆಂಗಳೂರು: ವಿಶ್ವದ ಮೊದಲ ಮತ್ತು ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ದಾಖಲೆಗೆ ಕೆಂಪೇಗೌಡರ ಪ್ರತಿಮೆ ಪಾತ್ರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ Read more…

BIG NEWS: ಗುಜರಾತ್ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಕುರಿತಂತೆ BJP ಮಹತ್ವದ ತೀರ್ಮಾನ

ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಪ್ರಮುಖ ನಾಯಕರು ದೆಹಲಿಯ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಬಿಜೆಪಿಯ ಕೇಂದ್ರ ಚುನಾವಣಾ Read more…

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿ ಅಚ್ಚರಿ ಮೂಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ Read more…

3 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ಸಂಜಯ್ ರಾವುತ್

ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಅವರು ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೂರು ತಿಂಗಳ ನಂತರ ಮುಂಬೈನ ಪಿಎಂಎಲ್‌ಎ ನ್ಯಾಯಾಲಯ ಬುಧವಾರ ಜಾಮೀನು Read more…

BIG NEWS: ಟಿವಿ ಚಾನೆಲ್ ಗಳಲ್ಲಿ ಪ್ರತಿದಿನ 30 ನಿಮಿಷ ‘ರಾಷ್ಟ್ರೀಯ ಹಿತಾಸಕ್ತಿ’ ಪ್ರಸಾರ ಕಡ್ಡಾಯ

ನವದೆಹಲಿ: ದೂರದರ್ಶನ ಚಾನೆಲ್‌ ಗಳು ರಾಷ್ಟ್ರೀಯ ಹಿತಾಸಕ್ತಿ ಅಥವಾ ಸಾರ್ವಜನಿಕ ಸೇವೆಯಲ್ಲಿ ಪ್ರತಿದಿನ 30 ನಿಮಿಷಗಳ ಕಾಲ ವಿಷಯವನ್ನು ಪ್ರಸಾರ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು Read more…

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಶೀಟರ್ಸ್ ಅರೆಸ್ಟ್: ರೌಡಿ ಸೋದರರ ಜೈಲಿಗಟ್ಟಿದ ಸಿಸಿಬಿ

ಬೆಂಗಳೂರು: ಗೂಂಡಾ ಕಾಯ್ದೆಯಡಿ ಇಬ್ಬರು ಕುಖ್ಯಾತ ರೌಡಿಶೀಟರ್ ಗಳನ್ನು ಬಂಧಿಸಲಾಗಿದೆ. ಕುಖ್ಯಾತ ರೌಡಿ ಸಹೋದರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಅಲಿಯಾಸ್ ವೀರು ಮತ್ತು ಸಂಜಯ್ ಅವರನ್ನು ಗೂಂಡಾ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ FDA: 50 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಬಲೆಗೆ

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಥಮ ದರ್ಜೆ ಸಹಾಯಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.  ಆರೋಗ್ಯ ಭವನದ ಎಫ್‌ಡಿಎ ಸುಮಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಡತ ವಿಲೇವಾರಿ ಮಾಡಲು ಒಂದು ಲಕ್ಷ Read more…

BIG NEWS: ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ; ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದ ಸತೀಶ್ ಜಾರಕಿಹೊಳಿ

ಬೆಳಗಾವಿ: ಹಿಂದೂ ಪದದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತಮ್ಮ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೊನೆಗೂ ವಿಷಾದ ವ್ಯಕ್ತಪಡಿಸಿದ್ದಾರೆ. ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ನೀಡುವ Read more…

BIG NEWS: ಎಲೊನ್‌ ಮಸ್ಕ್‌ ಬಳಿಕ ಜುಕರ್‌ಬರ್ಗ್‌ ಸರದಿ, 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೆಟಾ ಘೋಷಣೆ…!

ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಸಿಇಓ ಎಲೊನ್ ಮಸ್ಕ್ ಅನೇಕ ಉದ್ಯೋಗಿಗಳನ್ನು ವಜಾ ಮಾಡಿದ್ದರು. ಈ ಬೆಳವಣಿಗೆಯಿಂದ ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಜಗತ್ತಿನಲ್ಲಿ ಭಯ ಶುರುವಾಗಿತ್ತು. ಯಾವುದೇ Read more…

ಟಿ20 ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಪಾಕಿಸ್ತಾನ, ಭಾರತೀಯರಲ್ಲಿ ಗರಿಗೆದರಿದ ನಿರೀಕ್ಷೆ; ಮರುಕಳಿಸುತ್ತಾ 15 ವರ್ಷಗಳ ಹಿಂದಿನ ಇತಿಹಾಸ ?

ಪಾಕಿಸ್ತಾನ ಕ್ರಿಕೆಟ್‌ ತಂಡ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಅನ್ನು ಬಗ್ಗುಬಡಿದ ಪಾಕ್‌ ಪಡೆ ಫೈನಲ್‌ ಪ್ರವೇಶಿಸಿದೆ. ಪಾಕಿಸ್ತಾನ ಫೈನಲ್ ತಲುಪಿರುವುದರಿಂದ ಟೀಂ ಇಂಡಿಯಾ Read more…

ಗಳಿಕೆಯಲ್ಲೂ ಎಲ್ಲರಿಗಿಂತ ಮುಂದಿದ್ದಾರೆ ಎಂ.ಎಸ್‌. ಧೋನಿ; ಅವಧಿಗೂ ಮುನ್ನವೇ ಕಟ್ಟಿದ್ದಾರೆ ಕೋಟಿ ಕೋಟಿ ತೆರಿಗೆ…!

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌.ಧೋನಿ ಎಲ್ಲಾ ಕ್ಷೇತ್ರದಲ್ಲೂ ಬೆಸ್ಟ್‌ ಎನಿಸಿಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಬೆಸ್ಟ್‌ ಫಿನಿಶರ್‌ ಆಗಿದ್ದ ಧೋನಿ ಈಗ ಅತ್ಯುತ್ತಮ ಉದ್ಯಮಿಯಾಗಿ ಬದಲಾಗಿರೋದು ವಿಶೇಷ. ಇದಕ್ಕೆ ಸಾಕ್ಷಿ Read more…

ಚುನಾವಣೆಗೆ ರೆಡಿಯಾಗ್ತಿರುವ ಬಿಜೆಪಿಗೆ ಶಾಕ್: ಮಾಜಿ ಶಾಸಕ ಯು.ಬಿ. ಬಣಕಾರ ರಾಜೀನಾಮೆ

ಬೆಂಗಳೂರು: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಯು.ಬಿ. ಬಣಕಾರ ರಾಜೀನಾಮೆ ನೀಡಿದ್ದಾರೆ. ಯಾರೇ ಮನವೊಲಿಸಿದರೂ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. ನನ್ನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ Read more…

BIG NEWS: ಅಂಬುಲೆನ್ಸ್‌ ಸಾಗಲು ಅನುವು ಮಾಡಿಕೊಟ್ಟ ಮೋದಿ; ಬೆಂಗಾವಲು ಪಡೆಗೆ ನಿಲ್ಲಲು ಸೂಚಿಸಿದ ಪ್ರಧಾನಿ

ಆಂಬುಲೆನ್ಸ್ ಸಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ಮೋದಿಯವರ ಸೂಚನೆಯಂತೆ ನಿಂತು ದಾರಿ ಮಾಡಿಕೊಟ್ಟಿದೆ. ಭಾನುವಾರ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರದ ಅಂತಿಮ ಹಂತದಲ್ಲಿ ಹಿಮಾಚಲ ಪ್ರದೇಶದ Read more…

BIG NEWS: ಸತೀಶ್ ಜಾರಕಿಹೊಳಿಗೆ ಎಚ್ಚರಿಕೆ ಸಂದೇಶ ನೀಡಿದ ನಟ ಜಗ್ಗೇಶ್ !

ಬೆಂಗಳೂರು: ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ನಟ ಜಗ್ಗೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು. ಕ್ಷಮಿಸುವ ಗುಣವುಳ್ಳವರು Read more…

BIG NEWS: ನವೆಂಬರ್‌ 11 ರಂದು ಕರ್ನಾಟಕ–ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ಚಾಲನೆ; ಎರಡೇ ದಿನದಲ್ಲಿ 2ನೇ ಟ್ರಿಪ್‌ ಟಿಕೆಟ್ ಕೂಡಾ ಸೋಲ್ಡ್‌ ಔಟ್‌

ಬೆಂಗಳೂರು: ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ 11 ರಂದು ಚಾಲನೆ ನೀಡಲಿದ್ದಾರೆ ಎಂದು ಮುಜರಾಯಿ ಹಜ್‌ Read more…

ಗರ್ಭ ಧರಿಸಿದ್ದ ಈ ಮಹಿಳೆಯ ಗೆಳೆಯ….! ಬಾತ್ರೂಮಿನಲ್ಲೇ ಆಯ್ತು ʼಹೆರಿಗೆʼ

ಅಮೆರಿಕದಲ್ಲಿ ನೆಲೆಸಿರುವ 27 ವರ್ಷದ ನಿನೋ ಮತ್ತು 22 ವರ್ಷದ ಗೆಳತಿ ಜೋಸ್ಲಿನ್‌, ಟ್ರಾನ್‌ಜೆಂಡರ್‌ ದಂಪತಿ. ಆನ್‌ಲೈನ್‌ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರೂ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ. Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

ಪಾಕ್‌ ಕ್ರಿಕೆಟ್‌ ಟೀಂನಲ್ಲಿದೆ ಅವಿವಾಹಿತರ ದಂಡು; ನಾಯಕ ಬಾಬರ್‌ ಅಜಮ್‌ಗೂ ಆಗಿಲ್ಲ ಮದುವೆ….!

ಪಾಕಿಸ್ತಾನ ತಂಡ ಅದೃಷ್ಟವಶಾತ್‌ ಟಿ20 ವಿಶ್ವಕಪ್ ಸೆಮಿಫೈನಲ್‌ ತಲುಪಿದೆ. ಪಾಕ್‌ ತಂಡದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಅಪಾಯಕಾರಿ ಆರಂಭಿಕ ಜೋಡಿಗಳಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ Read more…

ವೃದ್ಧೆಯ ಪಂಜಾಬಿ ನೃತ್ಯಕ್ಕೆ ಮನಸೋತ ನೆಟ್ಟಿಗರು; ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ನೃತ್ಯದ ವಿಷಯ ಬಂದಾಗ ಮಕ್ಕಳು, ವೃದ್ಧರು ಎಂಬ ಭೇದಭಾವ ಇಲ್ಲ. ಅದರಲ್ಲಿಯೂ ಪಂಜಾಬಿ ಹಾಡನ್ನು ಹಾಕಿದಾಗಲಂತೂ ಎಂತವರ ಕಾಲು ಕೂಡ ಆಡದೇ ಇರದು. ಎಷ್ಟೇ ನೃತ್ಯ ಮಾಡಲು ಹಿಂಜರಿಯುವವರೂ Read more…

40 ದಿನ 40 ಕೋಳಿ ತಿಂದು ತೇಗಿದ ಭೂಪ…! ಈತನನ್ನು ನೋಡಲು ಜನಸಾಗರ

ಕೆಲವರಿಗೆ ಸಾಹಸಮಯ ಕೆಲಸಗಳನ್ನು ಮಾಡಿ ಪ್ರಸಿದ್ಧಿಗೆ ಬರಬೇಕೆಂಬ ಆಸೆ ಇದ್ದರೆ, ಇನ್ನು ಕೆಲವರಿಗೆ ಹೆಚ್ಚೆಚ್ಚು ತಿಂದು ಪ್ರಸಿದ್ಧಿಗೆ ಬರಬೇಕು ಎಂದುಕೊಳ್ಳುತ್ತಾರೆ. ಎರಡನೇ ಸಾಲಿಗೆ ಸೇರಿದವರಲ್ಲಿ ಒಬ್ಬಾತ 31 ವರ್ಷದ Read more…

ಬೆಚ್ಚಿಬೀಳಿಸುವಂತಿದೆ ಪ್ರತಿನಿತ್ಯ 14 ಗಂಟೆ ಮೊಬೈಲ್​ ಬಳಸುತ್ತಿದ್ದಾಕೆ ಹಂಚಿಕೊಂಡ ಅನುಭವ

ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್​ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, Read more…

ದೀಪಾವಳಿ ನಂತರ ದೆಹಲಿ ಹವಾಮಾನದ ಸ್ಥಿತಿ ಸ್ವಲ್ಪ ಸುಧಾರಣೆ; ಆದರೂ ಬಿಟ್ಟಿಲ್ಲ ಮಾಲಿನ್ಯದ ಭಯ

ನವದೆಹಲಿ: ದೀಪಾವಳಿಯ ನಂತರ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಕುಸಿತವನ್ನು ಕಂಡಿದೆ. ನಗರದ ಮೇಲೆ ದಟ್ಟವಾದ ಹೊಗೆ ಆವರಿಸಿದೆ. ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ಎಂದು ದಾಖಲಾಗಿದೆ. Read more…

ಮೊಬೈಲ್​ ಬಳಸುವವರು ನೋಡಲೇಬೇಕು ದೆಹಲಿ ಪೊಲೀಸರ ಈ ವಿಡಿಯೋ

ನವದೆಹಲಿ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಥವಾ ವಾಹನಗಳನ್ನು ಚಲಾಯಿಸುತ್ತಿದ್ದರೆ ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಪದೇ ಪದೇ ಎಚ್ಚರಿಕೆ ಕೊಡುತ್ತಿದ್ದರೂ ಎಷ್ಟೋ ಮಂದಿ ಇದನ್ನು ಕಿವಿಗೆ Read more…

BIG NEWS: ವಿಕೃತ ಮನಸ್ಸಿನವರು ಬರೆದಿದ್ದನ್ನು ಹೇಳ್ತಿದ್ದಾನೆ; ಮಾತಾಡೋದು ಮಾತಾಡಿ ಮತ್ತೆ ಚರ್ಚೆಗೆ ಕರೀತಾನೆ; ಸತೀಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಕಿಡಿ ಕಾರಿದ ಸಿಎಂ

ರಾಯಭಾಗ: ಸತೀಶ ಜಾರಕಿಹೊಳಿ ಆಧಾರ ರಹಿತವಾಗಿ ಮಾತನಾಡಿ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾನೆ. ಆ ಪುಣ್ಯಾತ್ಮ ಎಲ್ಲಿಂದ ಇಂತಹ ಪದ ತಂದು ಹೇಳ್ತಿದ್ದಾನೋ ಗೊತ್ತಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ Read more…

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ Read more…

ಉದ್ಯೋಗಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಅಭಿನಂದನಾ ಪತ್ರ ಕಳುಹಿಸಿದ ಎಲಾನ್​ ಮಸ್ಕ್…​!

ನ್ಯೂಯಾರ್ಕ್​: ವಿಶ್ವದ ಶ್ರೀಮಂತ ಉದ್ಯಮಿ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಆರಂಭಿಸಿದ್ದಾರೆ. ಭಾರತದ ಮೂಲದ ಎಂಜಿನಿಯರ್ಸ್ ಮಾರಾಟ, ಮಾರ್ಕೆಟಿಂಗ್ ಮತ್ತು ಸಂವಹನ Read more…

BIG NEWS: ಸಿದ್ದರಾಮಯ್ಯ ವಿರುದ್ಧ ಕುರುಬ ಸಮುದಾಯದ ನಾಯಕರ ಗುಸು ಗುಸು; ಸಮುದಾಯದ ಮುಖಂಡರಿಂದಲೇ ಅವಹೇಳನ…..? ಆಡಿಯೋ ವೈರಲ್

ಬೆಂಗಳೂರು: ಕುರುಬ ಸಮುದಾಯದ ಮುಖಂಡರೇ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಗುಸು ಗುಸು ಮಾತನಾಡಿರುವ ಆಡಿಯೋ-ವಿಡಿಯೋ ವೈರಲ್ ಆಗಿದೆ. ಕುರುಬ ಸಮುದಾಯದ ಮುಖಂಡರು ನಡೆಸಿದ್ದ Read more…

ಕರ್ಮ ಯಾವತ್ತಿದ್ರೂ ಹಿಂದಿರುಗುತ್ತೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ; ದುರಂಹಕಾರ ಮೆರೆದ ಯುವತಿಗೆ ಸ್ಥಳದಲ್ಲೇ ಶಿಕ್ಷೆ

ಕರ್ಮ ಯಾವತ್ತಿದ್ರೂ ವಾಪಸ್ ಬಂದೇ ಬರುತ್ತದೆ ಅನ್ನೋ ಮಾತಿದೆ. ಆದ್ರೆ ಅದು ತುಂಬಾ ತಡವಾಗೇನಲ್ಲ. ಬಹುಬೇಗನೇ ವಾಪಸ್ ಬಂದ್ ಬಿಡುತ್ತೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ವೈರಲ್ ಆಗ್ತಿದೆ. ವೈರಲ್ Read more…

ಪ್ರೇಯಸಿ ಮೇಲೆ ಕಣ್ಣಾಕಿದ್ದಕ್ಕೆ ಗೆಳೆಯನ ಮರ್ಮಾಂಗವನ್ನೇ ಕತ್ತರಿಸಿದ ಯುವಕ

ಮನುಷ್ಯನ ಮನಸ್ಸಲ್ಲಿ ದ್ವೇಷದ ಕಿಚ್ಚು ಹೊತ್ತು ಉರಿತು ಅಂದ್ರೆ ಸಾಕು, ಆತ ಎಂಥಹ ಹೇಸಿಗೆ ಕೆಲಸ ಮಾಡುವುದಕ್ಕೂ ಹೇಸೋಲ್ಲ. ಈಗ ಇಡೀ ದೇಶವೇ ಬೆಚ್ಚಿಬೀಳುವಂತಹ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ Read more…

ಜಾಲತಾಣದಲ್ಲಿ ವೈರಲ್​ ಆಗ್ತಿದೆ ವಿದ್ಯಾರ್ಥಿಯೊಬ್ಬನ ರಜಾ ಚೀಟಿ…!

ಬುಂದೇಲ್‌ಖಂಡ್‌ (ಉತ್ತರ ಪ್ರದೇಶ): ಶಾಲೆ, ಕಾಲೇಜುಗಳಿಗೆ ರಜೆ ಹಾಕುವಾಗ ರಜೆ ಚೀಟಿ ಕೊಡುವುದು ಎಲ್ಲರಿಗೂ ತಿಳಿದದ್ದೇ. ಕೆಲವೊಂದು ಸುಳ್ಳು ಹೇಳಿಯೂ ಕೊಡುವುದಿದೆ. ಆದರೆ ಇಲ್ಲೊಬ್ಬ ಶಾಲಾ ವಿದ್ಯಾರ್ಥಿ ನೀಡಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...