alex Certify Live News | Kannada Dunia | Kannada News | Karnataka News | India News - Part 2398
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆನೀರಲ್ಲೇ ಕೈಹಿಡಿದುಕೊಂಡು ಮದುವೆಯಾಗಲು ಹೊರಟ ನವಜೋಡಿ

ಚೆನ್ನೈನಲ್ಲಿ ಸುರಿದ ಭಾರೀ ಮಳೆಗೆ ಇಡೀ ನಗರ ಜಲಾವೃತಗೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು, ದೇವಸ್ಥಾನಗಳಲ್ಲಿ ಮಳೆನೀರು ನಿಂತಿದೆ. ಹೀಗೆ ರಸ್ತೆಯಲ್ಲಿ ನಿಂತ ಮಳೆನೀರಲ್ಲಿ ನಡೆದುಕೊಂಡು ಹೋಗಿ ವರ ಮತ್ತು Read more…

ರಾಜೀವ್ ಗಾಂಧಿ ಹಂತಕರು ಜೈಲಿನಿಂದ ಬಿಡುಗಡೆ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ತಮಿಳುನಾಡಿನ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಎಲ್ಲಾ 6 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರು Read more…

ಶಾಲಾ ವಾಹನ ಪಲ್ಟಿ: 12 ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿ 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡ ಮಕ್ಕಳನ್ನು ಸವದತ್ತಿ Read more…

BIG NEWS: ಪಾಪ ಅವರದ್ದು ಪ್ರೋಗ್ರಾಮಿಂಗ್ ಎಂಡ್ ಆಗ್ಬಿಟ್ಟಿದೆ; ಭ್ರಷ್ಟಾಚಾರ ಎಂದ್ರೆ ನೆನಪಾಗುವುದೇ ಡಿಕೆಶಿ; ಸಚಿವ ಅಶ್ವತ್ಥನಾರಾಯಣ ವ್ಯಂಗ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪಾಪ ಅವರದ್ದು ಪ್ರೋಗ್ರಾಮಿಂಗ್ ಎಂಡ್ ಆಗ್ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ Read more…

ಹಾಸ್ಟೆಲ್ ಗೆ ನುಗ್ಗಿ ‘ಅಲ್ಲಾಹು ಅಕ್ಬರ್’ ಎಂದು ಹೇಳುವಂತೆ ಒತ್ತಾಯಿಸಿ ವಿದ್ಯಾರ್ಥಿಗೆ ಥಳಿತ

ಹೈದರಾಬಾದ್: ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗೆ ಥಳಿಸಿ ‘ಅಲ್ಲಾಹು ಅಕ್ಬರ್’ ಎಂದು ಕೂಗಲು ಒತ್ತಾಯಿಸಲಾಗಿದೆ. 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶಂಕರಪಲ್ಲಿ ಪೊಲೀಸ್ Read more…

BIG NEWS: ಪ್ರಧಾನಿ ಬಂದವರು ಕೊಡುಗೆ ನೀಡಿ ಹೋಗ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ; ಹಾರಹಾಕಿ, ಕೈ ಬೀಸಿ ಹೋಗಿದ್ದೇ ಅವರ ಕೊಡುಗೆ; ಬಿಜೆಪಿಯವರಿಗೆ ಶಿಷ್ಟಾಚಾರವೂ ಗೊತ್ತಿಲ್ಲ: ಡಿ.ಕೆ.ಶಿ. ವಾಗ್ದಾಳಿ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನಿಸದ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿಯವರಿಗೆ ಶಿಷ್ಟಾಚಾರವೂ ಗೊತ್ತಿಲ್ಲ, ಏನೂ ಗೊತ್ತಿಲ್ಲ. Read more…

ಪ್ರತಿಬಾರಿ ಮನೆಯಿಂದ ಹೊರಟಾಗ ನಾಯಿ ಮಾಲೀಕನನ್ನು ತಬ್ಬಿಕೊಳ್ಳುವುದೇಕೆ ಗೊತ್ತಾ ? ಇದರ ಹಿಂದಿದೆ ಮನಮಿಡಿಯುವ ಕಾರಣ

ನಾಯಿಗಳಿಂದ ನಿಸ್ಸಂದೇಹವಾಗಿ ನಮಗೆ ಬೇಷರತ್ತಾದ ಪ್ರೀತಿ ಸಿಗುತ್ತದೆ. ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ ಕೆಲವೊಮ್ಮೆ ಅಚ್ಚರಿ ಪಡಿಸುತ್ತದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವೊಂದು ಗಮನ ಸೆಳೀತಿದ್ದು Read more…

ಕೇವಲ 4 ಲಕ್ಷ ರೂಪಾಯಿಗೆ ಸಿಗಲಿದೆ ಎಲೆಕ್ಟ್ರಿಕ್‌ ಕಾರು, ಅತಿ ಕಡಿಮೆ ಡೌನ್‌ ಪೇಮೆಂಟ್‌ನೊಂದಿಗೆ ಮಾಡಬಹುದು ಬುಕ್ಕಿಂಗ್…‌!

ನೀವೇನಾದ್ರೂ ಅಗ್ಗದ ಎಲೆಕ್ಟ್ರಿಕ್ ಕಾರ್‌ಗಾಗಿ ಕಾಯುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಕನಸು ನನಸಾಗಲಿದೆ. ಭಾರತದಲ್ಲಿ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಮುಂಬೈ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಪಿಎಂವಿ Read more…

ಆಲಿಯಾ ಭಟ್‌ ಬಳಿಕ ಬಿಪಾಶಾ ಬಸು ಸರದಿ; ಅಮ್ಮನಾಗಿ ಬಡ್ತಿ ಪಡೆದಿದ್ದಾಳೆ ಬಾಲಿವುಡ್‌ನ ಈ ಬಿಂದಾಸ್‌ ನಟಿ

ಬಾಲಿವುಡ್ ನಟಿ ಬಿಪಾಶಾ ಬಸು ಅಮ್ಮನಾಗಿ ಬಡ್ತಿ ಪಡೆದಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳ ಆಗಮನದಿಂದ ಈ ತಾರಾ ಜೋಡಿ Read more…

BIG NEWS: ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣ; ಆರೋಪಿ ಶ್ರೀನಿವಾಸ್ ನ್ಯಾಯಾಂಗ ಬಂಧನಕ್ಕೆ

ಚಿತ್ರದುರ್ಗ: ಮುರುಘಾ ಮಠದಲ್ಲಿ 47 ಫೊಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀನಿವಾಸ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅ.6ರಂದು ಮುರುಘಾ ಮಠದಲ್ಲಿ ಇದ್ದ ಫೋಟೋಗಳು ಕಳುವಾಗಿದ್ದವು. ಸಿಸಿಟಿವಿ Read more…

ಮಗಳ 18ನೇ ಬರ್ತ್ ಡೇ ಗೆ ಐ ಫೋನ್ ನೀಡಿ ಸರ್ ಪ್ರೈಸ್ ಕೊಟ್ಟ ಪೋಷಕರು

ಮಗಳ 18 ನೇ ವರ್ಷದ ಹುಟ್ಟುಹಬ್ಬಕ್ಕೆ ಪೋಷಕರು ದುಬಾರಿ ಬೆಲೆಯ ಹೊಸ ಫೋನ್ ನೀಡಿದ್ದಾರೆ. ಹೊಸ ಫೋನ್ ನೀಡಿ ಮಗಳು ಆಶ್ಚರ್ಯ ಪಡುವಂತೆ ಮಾಡಿದ ವಿಡಿಯೋ ವೈರಲ್ ಆಗಿದೆ. Read more…

BIG NEWS: 13 ಶಾಲಾ ಮಕ್ಕಳ ಮೇಲೆ ದೈಹಿಕ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ; ಕೊನೆಗೂ ಆರೋಪಿ ಅರೆಸ್ಟ್

ಬೆಂಗಳೂರು: ಶಾಲಾ ಮಕ್ಕಳ ಮೇಲೆ ದೈಹಿಕ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಪೊಲೀಸ್ ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಹೆಬ್ಬಾಳ ಸರ್ಕಾರಿ ಶಾಲಾ Read more…

ಅಣ್ಣನಿಂದ ಸ್ಕೂಟಿ ಗಿಫ್ಟ್ ಪಡೆದ ತಂಗಿ; ಹೃದಯಸ್ಪರ್ಶಿ ವಿಡಿಯೋಗೆ ಭಾರೀ ಮೆಚ್ಚುಗೆ

ನೆಟ್ಟಿಗರ ಹೃದಯ ತುಂಬಿ ಬರುವ ವಿಡಿಯೋ ಅದು. ತಂಗಿಗೆ ಹೊಸ ಸ್ಕೂಟಿಯನ್ನು ಗಿಫ್ಟ್ ಆಗಿ ನೀಡುವ ಅಣ್ಣನ ಪ್ರೀತಿ, ಸೋದರಿಯ ಕಣ್ಣಂಚಲ್ಲಿ ಆನಂದಬಾಷ್ಪ ಸುರಿಸುವ ಹೃದಯಸ್ಪರ್ಶಿ ಸಂದರ್ಭ. ಸಹೋದರ Read more…

BIG NEWS: ಖರ್ಗೆ ಅಧ್ಯಕ್ಷರಾದ ಬಳಿಕ ಸೋಮವಾರದಂದು ಎಐಸಿಸಿ ಮಹತ್ವದ ಸಭೆ

2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನೂತನ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಪಡೆ ಸೋಮವಾರ ಮೊದಲ ಬಾರಿಗೆ ಸಭೆ ಸೇರಲಿದೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ Read more…

ಬೆಚ್ಚಿಬೀಳಿಸುವಂತಿದೆ ಈ ಕೃತ್ಯ…! ಮಹಿಳೆ ಕತ್ತು ಕೊಯ್ದು ವಿಡಿಯೋ ಪೋಸ್ಟ್ ಮಾಡಿದ ಹಂತಕ

ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕತ್ತು ಕೊಯ್ದು, ಆಕೆ ಸಾಯುತ್ತಿರುವ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾನೆ. ನಾಗರಿಕರು ಬೆಚ್ಚಿಬೀಳೋ ಈ ವಿಡಿಯೋ ವೈರಲ್ ಆಗ್ತಿದೆ. ಜಬಲ್‌ಪುರದ ರೆಸಾರ್ಟ್‌ನ ಕೊಠಡಿಯಲ್ಲಿ 25 ವರ್ಷದ Read more…

ಕಾಣೆಯಾದ ಕನ್ನಡಕವನ್ನು 11 ಸೆಕೆಂಡ್ ನಲ್ಲಿ ಗುರುತಿಸಬಲ್ಲಿರಾ ?

ಈ ಚಿತ್ರದಲ್ಲಿ ಚಿರತೆ ಎಲ್ಲಿದೆ ಕಂಡು ಹಿಡಿಯಿರಿ…… ಈ ದೃಶ್ಯದಲ್ಲಿ ಎಷ್ಟು ಬೆಕ್ಕುಗಳಿವೆ ಹೇಳಿ….. ಇತ್ತೀಚಿನ ದಿನಗಳಲ್ಲಿ ಹಲವು ಮನ ಕಲಕುವ ಇಂತಹ ಆಪ್ಟಿಕಲ್ ಭ್ರಮೆಗಳು ವೈರಲ್ ಆಗಿದ್ದು, Read more…

BIG NEWS: ಕೆಂಪೇಗೌಡರ ಪ್ರತಿಮೆ ಬಳಿ JDS ಪ್ರತಿಭಟನೆ; ಮಾಜಿ ಪ್ರಧಾನಿಯವರನ್ನು ಸರ್ಕಾರ ಆಹ್ವಾನಿಸುವ ರೀತಿ ಇದೇನಾ ? ಬಿಜೆಪಿ ವಿರುದ್ಧ ಆಕ್ರೋಶ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ರಾಜ್ಯ ಸರ್ಕಾರ ಆಹ್ವಾನಿಸದ ಹಿನ್ನೆಲೆಯಲ್ಲಿ ಸರ್ಕಾರದ ನಡೆ ವಿರುದ್ಧ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು Read more…

ಬೆಂಗಳೂರಲ್ಲಿ ಕಾರ್ಯಕ್ರಮ ರದ್ದು; ವೀರ್ ದಾಸ್ ಗೆ ಕೋಲ್ಕತ್ತಾಗೆ ಬರುವಂತೆ ಆಹ್ವಾನಿಸಿದ ಟಿಎಂಸಿ

ಹಿಂದೂ ಬಲಪಂಥೀಯ ಗುಂಪುಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೊನೆಯ ಗಳಿಗೆಯಲ್ಲಿ ಬೆಂಗಳೂರಿನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಕಾರ್ಯಕ್ರಮ ರದ್ದಾದ ಒಂದು ದಿನದ ನಂತರ ಟಿಎಂಸಿ ಸಂಸದ ಡೆರೆಕ್ Read more…

BIG NEWS: ವ್ಯಕ್ತಿಯ ಮೇಲೆ ದರ್ಪ; ಹೆಡ್ ಕಾನ್ಸ್ ಟೇಬಲ್ ಅಮಾನತು

ತುಮಕೂರು: ವ್ಯಕ್ತಿಯ ಮೇಲೆ ದರ್ಪ ತೋರಿದ್ದ ಅಮೃತೂರು ಠಾಣೆ ಹೆಡ್ ಕಾನ್ಸ್ ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರು ಹೆಡ್ ಕಾನ್ಸ್ ಟೇಬಲ್ ಕೇಶವ್ Read more…

ಹಿಮಾಚಲ ಪ್ರದೇಶದಲ್ಲಿದೆ 52 ಮತದಾರರನ್ನು ಹೊಂದಿರುವ ವಿಶ್ವದ ಅತಿ ಎತ್ತರದ ಮತಗಟ್ಟೆ…!

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಅದೊಂದು ಮತಗಟ್ಟೆ ವಿಶ್ವಮಟ್ಟದಲ್ಲೇ ಹೆಸರು ಗಳಿಸಿದೆ. ಲಾಹೌಲ್ ಮತ್ತು ಸ್ಪಿಟಿಯ ತಾಶಿಗಂಗ್‌ನಲ್ಲಿ ಒಂದು ಮತಗಟ್ಟೆ ಕೇಂದ್ರವನ್ನು Read more…

BIG NEWS: ಕನ್ನಡಿಗರನ್ನು ಗುಲಾಮರನ್ನಾಗಿ ಮಾಡ್ತಿದ್ದಾರೆ; ಇವರೇನು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಾಡ್ತಿದ್ದಾರಾ ? ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಕಾಟಾಚಾರಕ್ಕಾಗಿ ಆಹ್ವಾನಿಸಿದ್ದಾರೆ. ಆದರೆ ಇದನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಕಾಟಾಚಾರದ ನಡೆ ಯಾರಿಗೆ ಅರ್ಥವಾಗಲ್ಲ ಅಂದುಕೊಂಡಿದ್ದಾರೆ? Read more…

BIG NEWS: ಉತ್ತರ – ದಕ್ಷಿಣ ನಡುವಿನ ಬೆಸುಗೆಗೆ 1 ತಿಂಗಳ ಕಾಲ ‘ಕಾಶಿ – ತಮಿಳು ಸಂಗಮಮ್’ ಉತ್ಸವ

ಉತ್ತರದಿಂದ ದಕ್ಷಿಣದವರೆಗಿನ ಜನಜೀವನ, ಪಾಕಪದ್ಧತಿ, ಶಾಸ್ತ್ರೀಯ ಸಂಗೀತ ಮತ್ತು ಜಾನಪದ ನೃತ್ಯಗಳ ಬಗ್ಗೆ ತಿಳಿಯಲು ಶಿಕ್ಷಣ ಸಚಿವಾಲಯವು 1 ತಿಂಗಳ ಅವಧಿಯ ಉತ್ಸವವನ್ನು ಆಯೋಜಿಸುತ್ತಿದೆ. ಗಂಗಾ ನದಿಯ ವಿಹಾರದಿಂದ Read more…

BIG NEWS: ಪ್ರಿಯಾಂಕ್ ಖರ್ಗೆ ನನ್ನ ಮೇಲೆ ಗುಂಡು ಹಾರಿಸಲಿ; ಬಿಜೆಪಿ ನಾಯಕ ಮಣಿಕಂಠ ರಾಠೋಡ್ ಆಕ್ರೋಶ

ಕಲಬುರ್ಗಿ: ಕಲಬುರ್ಗಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವಿನ ಜಟಾಪಟಿ ಮುಂದುವರೆದಿದ್ದು, ಬಿಜೆಪಿ ಮುಖಂಡರು ನನಗೆ ಕ್ಷೇತ್ರದಲ್ಲಿ ತಿರುಗಾಡಲು ಬಿಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದರು. ಖರ್ಗೆ Read more…

Shocking: ಸತ್ತ ತಂದೆಯನ್ನು ಬದುಕಿಸಲು 2 ತಿಂಗಳ ಮಗು ಬಲಿ ನೀಡಲು ಮುಂದಾಗಿದ್ದ ಮಹಿಳೆ…!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನರಬಲಿ ಯತ್ನದ ಆಘಾತಕಾರಿ ಪ್ರಕರಣ ವರದಿಯಾಗಿದೆ. ತನ್ನ ಸತ್ತ ತಂದೆಯನ್ನು ಮರಳಿ ಕರೆತರುವ ವಿಲಕ್ಷಣ ಪ್ರಯತ್ನದಲ್ಲಿ, ಮಹಿಳೆ ನವಜಾತ ಮಗುವನ್ನು ಅಪಹರಿಸಿ ಬಲಿ ನೀಡಲು Read more…

ಬಾಬಾ ಆಗಿ ಬದಲಾಗಿದ್ದ ಕಳ್ಳ ಮೂರು ದಶಕದ ಬಳಿಕ ಸಿಕ್ಕಿಬಿದ್ದ…!

  ಬರೋಬ್ಬರಿ 31 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಅಚ್ಚರಿ ವಿಷಯ ಎಂದರೆ ಪ್ರಕರಣದ ಓರ್ವ ಆರೋಪಿ ಬಾಬಾ ಆಗಿ ವೇಷ Read more…

BIG NEWS: ಹಿಟ್ ಆಂಡ್ ರನ್ ಗೆ ಯುವಕ ಬಲಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಕ್ಯಾಂಟರ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಆಂಡ್ ರನ್ ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ನಡೆದಿದೆ. ಹೆಬ್ಬಾಳ ರಿಂಗ್ ರಸ್ತೆಯನ್ನು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಮೂರು ದಿನಗಳಿಂದ ಪ್ರತಿದಿನ 800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,528 ಜನರು ಕೋವಿಡ್ ನಿಂದ Read more…

BIG NEWS: ಆನ್ ಲೈನ್ ಹೂಡಿಕೆಯಲ್ಲಿ ಮೋಸ: ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ

ಬೆಂಗಳೂರು: ಜೀವನದಲ್ಲಿ ಮಹತ್ವಾಕಾಕ್ಷೆಯೊಂದಿಗೆ ಏನನ್ನಾದರೂ ಸಾಧಸಬೇಕು ಎಂದು ಉಪನ್ಯಾಸಕಿ ವೃತ್ತಿಯ ಜೊತೆಗೆ ಆನ್ ಲೈನ್ ನಲ್ಲಿ ಪಾರ್ಟ್ ಟೈಮ್ ಕೆಲಸಕ್ಕೆ ಹಣ ಹೂಡಿಕೆ ಮಾಡಿದ್ದ ಯುವತಿ ಹಣ ಕಳೆದುಕೊಂಡಿದ್ದಕ್ಕೆ Read more…

ಬೈಕ್ ರೈಡ್ ಹೋಗುವಾಗ ಮುಗ್ಗರಿಸಿ ಬಿದ್ದ ಜೋಡಿ: ಬಿದ್ದರೂ ನಿಂತಿರಲಿಲ್ಲ ಯುವತಿಯ ವಿಡಿಯೋ ರಿಕಾರ್ಡಿಂಗ್

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಕೆಲ ವಿಡಿಯೋಗಳನ್ನ ನೋಡಿ ನಾವು ಹೊಟ್ಟೆ ಹುಣ್ಣಾಗುವಂತೆ ನಕ್ಕರೆ, ಇನ್ನೂ ಕೆಲವು ವಿಡಿಯೋಗಳನ್ನ ನೋಡಿ ಶಾಕ್ Read more…

ಪ್ರೀತಿ ನಿರಾಕರಿಸಿದ ಗೆಳತಿಯ ಕಾಲು ಮುಟ್ಟಿ ಬೇಡಿಕೊಂಡ ವಿದ್ಯಾರ್ಥಿ….! ವಿಡಿಯೋ ವೈರಲ್

ಫಸ್ಟ್ ಕ್ರಶ್, ಫಸ್ಟ್ ಲವ್, ಫಸ್ಟ್ ಬ್ರೇಕ್ ಅಪ್.. ಜೀವನದಲ್ಲಿ ತುಂಬಾ ಕಾಡುವಂತಹ ನೆನಪುಗಳು. ಮೊದಲ ಪ್ರೀತಿಯು ಫಲಿಸಿದರೆ ಅದು ಅದ್ಭುತವಾದ ಅನುಭವ. ಅದೇ ಮೊದಲ ಪ್ರೀತಿ ಸೋತರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...