alex Certify Live News | Kannada Dunia | Kannada News | Karnataka News | India News - Part 2350
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಾ ಸರ್ಕಾರಕ್ಕೆ ಮತ್ತೊಂದು ಶಾಕ್; ಜತ್ ತಾಲೂಕಿನ ಬೆನ್ನಲ್ಲೇ ಮತ್ತೊಂದು ತಾಲೂಕಿನ ಜನರಿಂದಲೂ ಕರ್ನಾಟಕಕ್ಕೆ ಹೋಗುವುದಾಗಿ ಘೋಷಣೆ

ಸೊಲ್ಲಾಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಮಹಾರಾಷ್ಟ್ರದ ಜತ್ ತಾಲೂಕಿನ ಜನರು ತಾವು ಕರ್ನಾಟಕ್ಕೆ ಹೋಗುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸರ್ಕಾರಕ್ಕೆ Read more…

ಏಕಾಏಕಿ ಶಾಲಾ ಮಕ್ಕಳಿಗೆ ರಜೆ ಘೋಷಣೆ: ಶಾಲೆಗೆ ಬೀಗ ಜಡಿದು ಶಿಕ್ಷಕರ ಪ್ರವಾಸ

ದಾವಣಗೆರೆ: ಶಾಲೆಗೆ ಬೀಜ ಜಡಿದು ಶಿಕ್ಷಕರು ಮೋಜು ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ Read more…

ವಿಡಿಯೋ ಚಾಟಿಂಗ್ ವೇಳೆ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪಿ ಅರೆಸ್ಟ್

ಶಿವಮೊಗ್ಗ: ವಿಡಿಯೋ ಚಾಟಿಂಗ್ ವೇಳೆ ಮಹಿಳೆಯ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಬಿಹಾರದಲ್ಲಿ ಬಂಧಿಸಲಾಗಿದೆ. ಬಿಹಾರ ರಾಜ್ಯದ ಬೈಸಾ ಪೂರ್ಣಿಯಾ ಜಿಲ್ಲೆ ಸಾದಿಪುರ Read more…

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್; 60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ಡೇಟಾ ಮಾರಾಟಕ್ಕೆ…!

ಸಾಮಾಜಿಕ ಜಾಲತಾಣಗಳು ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಪ್ರಭಾವಿ ಮಾಧ್ಯಮವಾಗಿದೆ. ಇದೀಗ ಬಂದಿರುವ ವರದಿಯೊಂದು ಬಳಕೆದಾರರ ನಿದ್ದೆಗೆಡಿಸುವಂತಿದೆ. 60 Read more…

ಗುಜರಾತ್ ವಿಧಾನಸಭಾ ಚುನಾವಣೆ: 1,621 ಅಭ್ಯರ್ಥಿಗಳ ಪೈಕಿ ಮಹಿಳೆಯರ ಸಂಖ್ಯೆ ಕೇವಲ 139

ಗುಜರಾತ್ ವಿಧಾನಸಭಾ ಚುನಾವಣೆಗೆ ಡಿಸೆಂಬರ್ 1 ಹಾಗೂ ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ. ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರಲು ಆಡಳಿತರೂಢ Read more…

ಪ್ರೀತಿಸಿ ಮದುವೆಯಾದ ಜೋಡಿಯಿಂದ ದುಡುಕಿನ ನಿರ್ಧಾರ: ಮನೆಯಲ್ಲೇ ದಂಪತಿ ಆತ್ಮಹತ್ಯೆ

ವಿಜಯಪುರ: ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ, ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ತಿಪ್ಪಣ್ಣ ಹೊಸಮನಿ(34), ಅವರ ಪತ್ನಿ ಸುಜಾತಾ(30) ಆತ್ಮಹತ್ಯೆ ಮಾಡಿಕೊಂಡವರು. ಸುಜಾತಾ Read more…

ಟೈಲರ್ ಮಕ್ಕಳಿಗೂ ವಿದ್ಯಾನಿಧಿ ಯೋಜನೆ; ಸಿಎಂ ಮಹತ್ವದ ಘೋಷಣೆ

ರೈತರ ಮಕ್ಕಳಿಗಾಗಿ ರಾಜ್ಯ ಸರ್ಕಾರ ವಿದ್ಯಾನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದನ್ನು ಟೈಲರ್ ಮಕ್ಕಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಈ Read more…

ಚೀನಾದಲ್ಲಿ ಏರುತ್ತಲೇ ಇದೆ ಕೋವಿಡ್ ಸೋಂಕಿತರ ಸಂಖ್ಯೆ; ಲಾಕ್ ಡೌನ್ ವಿರೋಧಿಸಿ ಬೀದಿಗಿಳಿದ ಜನ

ಇಡೀ ವಿಶ್ವಕ್ಕೆ ಕೊರೊನಾ ಸೋಂಕನ್ನು ಹರಡಿಸಿದ ಕುಖ್ಯಾತಿಗೆ ಒಳಗಾಗಿರುವ ಚೀನಾದಲ್ಲಿ ಈಗ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು Read more…

ಪುರುಷರ ವೀರ್ಯ ಸಂಖ್ಯೆ ಹೆಚ್ಚಿಸುತ್ತೆ ಈ ಆಹಾರ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

5 ರೂ.ನ 56, 2 ರೂ.ನ 51, 1 ರೂ.ನ 80 ನಾಣ್ಯ ನುಂಗಿದ್ದ ವ್ಯಕ್ತಿ: ಒಂದೂವರೆ ಕೆಜಿ ತೂಕದ 187 ಕಾಯಿನ್ ಹೊರತೆಗೆದ ವೈದ್ಯರು

ಬಾಗಲಕೋಟೆ: ವ್ಯಕ್ತಿಯ ಹೊಟ್ಟೆಯಲ್ಲಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರೂ ಹೊರಗೆ ತೆಗೆದಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ದ್ಯಾಮಪ್ಪ ಎಂಬುವರು 187 ನಾಣ್ಯಗಳನ್ನು ನುಂಗಿದ್ದು, ಬಾಗಲಕೋಟೆಯ ಕುಮಾರೇಶ್ವರ Read more…

ಆರೋಗ್ಯ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವ ಬೆಳ್ಳುಳ್ಳಿ ಹೀಗೆ ಬಳಸಿ

ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಬೆಳ್ಳುಳ್ಳಿ ಇರುತ್ತದೆ. ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡುವಲ್ಲಿ ಇದರ ಪಾತ್ರ ಮಹತ್ವದ್ದು. ಅನೇಕ ಔಷಧೀಯ ಗುಣಗಳಿರುವ ಬೆಳ್ಳುಳ್ಳಿಯನ್ನು ಆಹಾರದಲ್ಲಿ ವಿವಿಧ ರೀತಿಯಲ್ಲಿ Read more…

ತಡರಾತ್ರಿ ಆಸ್ಪತ್ರೆಯಲ್ಲಿ ದಾರುಣ ಘಟನೆ: ಕಾರಿಡಾರ್ ನಲ್ಲೇ ಹೆರಿಗೆ; ಟವೆಲ್ ಅಡ್ಡಹಿಡಿದ ಪತಿ

ಯಾದಗಿರಿ: ಸಕಾಲಕ್ಕೆ ವೈದ್ಯರು ಸಿಗದೇ ಆಸ್ಪತ್ರೆ ಕಾರಿಡಾರ್ ನಲ್ಲಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ Read more…

ಆನ್​ಲೈನ್​ನಲ್ಲಿ ಬೆಸ್ಕಾಂ ಬಿಲ್​ ಪಾವತಿ ಮಾಡ್ತೀರಾ ? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್ (ಬೆಸ್ಕಾಂ) ತನ್ನ ಇ-ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳು ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಡಿ ಎಂದು Read more…

‘ಸಹಸ್ರಲಿಂಗ’ ದರ್ಶನಕ್ಕೆ ಬನ್ನಿ ಈ ಕ್ಷೇತ್ರಕ್ಕೆ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ನಿವೃತ್ತ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ: ತೆರಿಗೆದಾರರ ಮೇಲೆ ಹೊರೆ ಹೆಚ್ಚಳ

ನವದೆಹಲಿ: ನಿವೃತ್ತ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ ತರುವುದರಿಂದ ಭವಿಷ್ಯದ ತೆರಿಗೆದಾರರ ಮೇಲೆ ಹೊರೆ ಹೆಚ್ಚಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೇರಿ Read more…

ಆಯಾಸ ಪರಿಹಾರಕ್ಕೆ ರಾಮಬಾಣ ನಿಂಬೆ ರಸ

ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ ರಸವನ್ನು Read more…

ವಿಮಾನದಲ್ಲಿ ಬಾಲಕಿ ಮಾಡಿದ ಕಿಲಾಡಿ ಕೆಲಸಕ್ಕೆ ಅಪ್ಪ-ಅಮ್ಮ ಸುಸ್ತು: ವಿಡಿಯೋ ವೈರಲ್​

ಚಿಕ್ಕ ಮಕ್ಕಳೊಂದಿಗೆ ಪ್ರವಾಸ ಹೋಗುವುದು ಎಂದರೆ ಪ್ರಯಾಸದ ಕೆಲಸವೇ. ಅದರಲ್ಲಿಯೂ ವಿಮಾನದಲ್ಲಿ ಇವರ ಜತೆ ಪ್ರಯಾಣಿಸುವುದು ಎಂದರೆ ಅದು ಬಲು ಕಷ್ಟ. ಹಲವು ತುಂಟ ಮಕ್ಕಳನ್ನು ಸಂಭಾಳಿಸುವುದೇ ಬಲು Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಭಾರಿ ಮಳೆಯಿಂದ ಮಣ್ಣು ದಿಬ್ಬ ಕುಸಿದು ನವಜಾತ ಶಿಶು ಸೇರಿ 7 ಜನ ಸಾವು: ಹಲವರು ನಾಪತ್ತೆ

ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನವಜಾತ ಶಿಶು ಸೇರಿ 7 ಜನ ಸಾವನ್ನಪ್ಪಿದ್ದಾರೆ. ಇಟಲಿಯ ಇಶಿಯಾದ ಕ್ಯಾಸಮಿಸಿಯೋಲಾದಲ್ಲಿ ಘಟನೆ ನಡೆದಿದೆ. ಪರ್ವತದ ಕೆಳಗಿನ ದ್ವೀಪದ ಇಶಿಯಾದಲ್ಲಿ Read more…

BMW ಕಾರಿಗೆ ಸೈಕಲ್​ ಸವಾರ ಬಲಿ: ಟೈರ್​ ಒಡೆದು ನಿಯಂತ್ರಣ ಕಳೆದುಕೊಂಡ ಚಾಲಕ

ನವದೆಹಲಿ: ವೇಗವಾಗಿ ಬಂದ ಬಿಎಂಡಬ್ಲ್ಯು ಕಾರಿಗೆ ಡಿಕ್ಕಿ ಹೊಡೆದು 50 ವರ್ಷದ ಸೈಕಲ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ದೆಹಲಿ-ಗುರುಗ್ರಾಮ ರಸ್ತೆಯಲ್ಲಿ ನಡೆದಿದೆ. ಬಿಎಂಡಬ್ಲ್ಯು ಪೂರ್ಣ ವೇಗದಲ್ಲಿ ಹಿಂದಿನಿಂದ ಬಂದು Read more…

ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ: ಗಂಡನ ಮನೆಯವರಿಂದಲೇ ಕೊಲೆ ಆರೋಪ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ. ಸುದ್ದಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ 29 ವರ್ಷದ ಖತಿಜಾ ಅವರ ಮೃತದೇಹ ಪತ್ತೆಯಾಗಿದೆ. ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಅವರ Read more…

ದಾಂಪತ್ಯ ಜೀವನ ಸುಖವಾಗಿರಲು ಇದನ್ನು ಪಾಲಿಸಿ

ಮನೆಯನ್ನು ಬೆಳಗುವವಳು ಹೆಣ್ಣು. ಪ್ರತಿಯೊಂದು ಮನೆಯ ಲಕ್ಷ್ಮಿ ಹೆಣ್ಣು. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗ್ತಾ ಇವೆ. ಮದುವೆ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸದಿರುವುದು ಇದಕ್ಕೊಂದು ಕಾರಣವೆಂದು ಶಾಸ್ತ್ರ Read more…

ನೆಲ, ಜಲ, ಭಾಷೆ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ 29ರಂದು ದೆಹಲಿಗೆ ತೆರಳಿ ಮುಕುಲ್ ರೊಹ್ಟಗಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. Read more…

ಯಂಗ್‌ ಹಾಗೂ ಫಿಟ್‌ ಆಗಲು ಹೀಗಿರಲಿ ಪುರುಷರ ಬೆಳಗಿನ ಆಹಾರ

ಒಳ್ಳೆಯ ಕೆಲಸಗಳೊಂದಿಗೆ ದಿನವನ್ನು ಪ್ರಾರಂಭಿಸಬೇಕು ಅನ್ನೋ ನಂಬಿಕೆಯಿದೆ. ಯಾಕಂದ್ರೆ ನಮ್ಮ ಇಡೀ ದಿನದ ಮೂಡ್‌ ಬೆಳಗಿನ ಆರಂಭವನ್ನೇ ಅವಲಂಬಿಸಿರುತ್ತದೆ. ಬೆಳಗಿನ ಆರಂಭ  ಆರೋಗ್ಯಕರವಾಗಿದ್ರೆ ಇಡೀ ದಿನ ಉತ್ತಮವಾಗಿರುತ್ತದೆ. ಹಾಗಾಗಿ Read more…

ಈ ʼಆಹಾರʼ ಹಸಿಯಾಗಿ ತಿಂದರೆ ಅಪಾಯ ತಪ್ಪಿದ್ದಲ್ಲ

ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ನಾಶವಾಗುತ್ತದೆ ಎಂದು. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ Read more…

ಮಂಡ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಂಸದೆ ಸುಮಲತಾ ಆಪ್ತ ಇಂಡವಾಳು ಸಚ್ಚಿದಾನಂದ ಬಿಜೆಪಿ ಸೇರ್ಪಡೆ

ಬೆಂಗಳೂರು: ಇಂಡವಾಳು ಸಚ್ಚಿದಾನಂದ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮಂಡ್ಯ ಸಂಸದರಾದ ಸುಮಲತಾ ಅಂಬರೀಶ್ ಅವರ ಆಪ್ತರಾಗಿರುವ ಇಂಡವಾಳು ಸಚ್ಚಿದಾನಂದ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ Read more…

ಸಾಹಿತ್ಯ ಸಮ್ಮೇಳನ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಪರಿಷತ್ ಸದಸ್ಯತ್ವ ಕಡ್ಡಾಯ

ಹಾವೇರಿ: ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳಾಗಿ ಭಾಗವಹಿಸುವವರು ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿರಬೇಕು ಎಂದು ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. Read more…

ಮಲಗುವಾಗ ಈ ನಿಯಮ ಅನುಸರಿಸಿ ಸಮಸ್ಯೆಗಳಿಂದ ಹೊಂದಿ ಮುಕ್ತಿ

ಸುಖ, ಶಾಂತಿ, ಆರ್ಥಿಕ ಹಾಗೂ ಆರೋಗ್ಯ ಸ್ಥಿತಿಯಲ್ಲಿ ವಾಸ್ತು, ಮಹತ್ವದ ಪಾತ್ರ ವಹಿಸುತ್ತದೆ. ಮನೆಯ ಪ್ರತಿಯೊಂದು ವಾಸ್ತುವೂ ನಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಸರಿಯಲ್ಲದ ವೇಳೆ Read more…

ಗಡ್ಡ ಬಿಟ್ಟ ಹುಡುಗರು ಸ್ಪೆಷಲ್ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ Read more…

ಅಡುಗೆ ಮನೆಯಲ್ಲಿರುವ ‘ಮೆಂತೆ’ ಹೀಗೆ ಬಳಸುವುದು ನೆರವಾಗುತ್ತೆ ಕಡಿಮೆ ಮಾಡಲು ತೂಕ

ಮೆಂತೆ ಸೊಪ್ಪಿನ ಪರೋಟಾ, ಪಲ್ಯೆ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೂ ಒಳ್ಳೆಯದು. ಹಾಗೆ ಮೆಂತೆ ಕಾಳು ಕೂಡ ಆರೋಗ್ಯಕಾರಿ. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಮೆಂತ್ಯೆಗಿದೆ. ತೂಕ ಇಳಿಸುವುದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...