alex Certify Live News | Kannada Dunia | Kannada News | Karnataka News | India News - Part 2342
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್: ಪೋಡಿ ಮುಕ್ತ ಅಭಿಯಾನ ಚುರುಕು

ಬೆಂಗಳೂರು: ಪೋಡಿ ಮುಕ್ತ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಬಹು ಮಾಲೀಕತ್ವದ ಖಾಸಗಿ, ಹಿಡುವಳಿ ಜಮೀನು ಅಳತೆ ಮಾಡಿ ಏಕ ಮಾಲೀಕತ್ವಕ್ಕೆ Read more…

ಮನಸ್ಸಿದ್ದರೆ ವಯಸ್ಸಿನ ಹಂಗಿಲ್ಲ: ಇಲ್ಲಿದೆ ನೋಡಿ ಸೈಕಲ್​ ಮೇಲೆ ವೃದ್ಧನ ಸಾಹಸ

ವಯಸ್ಸು ಎನ್ನುವುದು ದೇಹಕ್ಕಷ್ಟೇ, ಮನಸ್ಸಿಗಲ್ಲ ಎನ್ನುವ ಮಾತಿದೆ. ಆದರೆ ಇಂದು ಎಷ್ಟೋ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಕೈಯಲ್ಲಿ ಆಗದವರ ಹಾಗೆ ಕುಳಿತುಕೊಂಡು ಯಾವುದೇ ಉತ್ಸಾಹವನ್ನೂ ತೋರುತ್ತಿಲ್ಲ. ಅದೇ ಇನ್ನೊಂದೆಡೆ Read more…

ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರ ಪತ್ನಿಯರಿಂದಲೇ ಪ್ರೋತ್ಸಾಹ; ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ಉಕ್ರೇನ್ ಪ್ರಥಮ ಮಹಿಳೆ

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ ಈಗಾಗಲೇ ಹಲವು ತಿಂಗಳುಗಳು ಕಳೆದಿವೆ. ಜಾಗತಿಕ ಸಮುದಾಯದ ಒತ್ತಡದ ನಡುವೆಯೂ ರಷ್ಯಾ, ಯುದ್ಧ ಕೊನೆಗಾಣಿಸಲು ಯತ್ನಿಸದೆ ಉಕ್ರೇನ್ ಜೊತೆಗೆ ಪಕ್ಕದ ದೇಶಗಳ Read more…

ಆನೆಗಳು ಸವಿಯುತಿವೆ ಬ್ರೇಕ್​ಫಾಸ್ಟ್​: ವಿಡಿಯೋ ವೈರಲ್

ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತಾರಣ್ಯದಿಂದ ಹಲವಾರು ಆನೆಗಳು ರಾಗಿ ಮತ್ತು ಬೆಲ್ಲದ ಅನ್ನವನ್ನು ತಿನ್ನುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ವಿಡಿಯೋ Read more…

1-8 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ SC/ST-OBC-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಒಂದರಿಂದ ಎಂಟನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಈ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ Read more…

10 – 15 ಸಾವಿರಕ್ಕೆ ಬ್ಯುಸಿನೆಸ್ ಶುರು ಮಾಡಿ ಕೈ ತುಂಬ ಗಳಿಸಿ

ನಿರುದ್ಯೋಗಿಗಳು ನೀವಾಗಿದ್ದು, ಬ್ಯುಸಿನೆಸ್ ಶುರು ಮಾಡುವ ಆಲೋಚನೆಯಲ್ಲಿದ್ದರೆ ಕಡಿಮೆ ಹೂಡಿಕೆಯಲ್ಲಿ ವ್ಯಾಪಾರ ಶುರು ಮಾಡಬಹುದು. ಬಂಡವಾಳಕ್ಕೆ ಹಣವಿಲ್ಲ ಎನ್ನುವವರು ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ ಸಾಕಾಗುತ್ತದೆ. Read more…

ರಾತ್ರೋರಾತ್ರಿ ಕಳುವಾಯ್ತು 2 ಕಿ.ಮೀ ಉದ್ದದ ರಸ್ತೆ…! ಇದೆಂಥ ವಿಷ್ಯ ಅಂತೀರಾ ? ಹಾಗಾದ್ರೆ ಈ ಸುದ್ದಿ ಓದಿ

ಪಟ್ನಾ: ಸುಮಾರು 2 ಕಿಲೋಮೀಟರ್ ಉದ್ದದ ಸಂಪೂರ್ಣ ರಸ್ತೆ ಕಳ್ಳತನವಾಗಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ ? ರಸ್ತೆಯ ಬಲ್ಬ್‌ಗಳು ಅಥವಾ ಸಸ್ಯಗಳನ್ನು ಕದ್ದೊಯ್ಯುವ ಘಟನೆಗಳು ಸಾಮಾನ್ಯವಾಗಿರಬಹುದು. ಆದರೆ Read more…

ದಾಂಪತ್ಯ ಜೀವನದಲ್ಲಿ ‘ಮಹತ್ವ’ದ ಪಾತ್ರ ವಹಿಸುತ್ತೆ ʼವಯಸ್ಸುʼ

ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ನಂತ್ರ ಸಂಗಾತಿಯ ವರ್ತನೆ, ಜವಾಬ್ದಾರಿ ಸಂಸಾರ ಎಷ್ಟು ದಿನ ನಡೆಯುತ್ತೆ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಷ್ಟ. ಮದುವೆ ವೇಳೆ ಪತಿ-ಪತ್ನಿಯಾಗುವವರ Read more…

ಮಾತೃಭಾಷೆಯಲ್ಲೇ ವೈದ್ಯಕೀಯ, ತಾಂತ್ರಿಕ, ಕಾನೂನು ಶಿಕ್ಷಣ ನೀಡಲು ಅಮಿತ್ ಶಾ ಮನವಿ

ಅಹಮದಾಬಾದ್: ವೈದ್ಯಕೀಯ, ತಾಂತ್ರಿಕ ಮತ್ತು ಕಾನೂನು ಶಿಕ್ಷಣವನ್ನು ಹಿಂದಿ ಅಥವಾ ಪ್ರಾದೇಶಿಕ ಭಾಷೆಯಲ್ಲಿ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಮಿತ್ Read more…

SHOCKING: ಸಿಕ್ಕ ಸಿಕ್ಕ ಕಡೆ ಕಚ್ಚಿ ಮೆದುಳು ತಿಂದು ಹಾಕಿದ ಬೀದಿ ನಾಯಿಗಳು, ಬಾಲಕ ಬಲಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ದಡಮಘಟ್ಟದಲ್ಲಿ ಬೀದಿ ನಾಯಿಗಳ ದಾಳಿಗೆ ಮೂರೂವರೆ ವರ್ಷದ ಬಾಲಕ ಬಲಿಯಾಗಿದ್ದಾನೆ. ದಡಮಘಟ್ಟದ ಸೈಯದ್ ನಸ್ರುಲ್ಲಾ ಅವರ ಪುತ್ರ ಸೈಯದ್ ಹರ್ಷದ್ ಮದನಿ Read more…

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಇಂದಿನಿಂದ NIA ತನಿಖೆ ಶುರು

ಮಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಎನ್ಐಎ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗುವುದು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಎನ್ಐಎ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದು, Read more…

ಬೆಂಗಳೂರಲ್ಲಿ ಮೂವರು ಯುವತಿಯರು ವಶಕ್ಕೆ: ಡ್ರಗ್ ಸೇವನೆ ಹಿನ್ನಲೆ ಅಪಾರ್ಟ್ ಮೆಂಟ್ ಮೇಲೆ NCB ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ಮೇಲೆ ದಾಳಿ ಮಾಡಲಾಗಿದೆ. ಡ್ರಗ್ಸ್ ಸೇವನೆ ಬಗ್ಗೆ ಖಚಿತ ಮಾಹಿತಿ Read more…

ಗುಜರಾತ್ ವಿಧಾನಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯಲಿದೆ. 19 ಜಿಲ್ಲೆಗಳ 89 ವಿಧಾನಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 5 ರಂದು Read more…

ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ‘ಸುಲಭ ಮಾರ್ಗ’

ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು Read more…

ಅತಿಥಿ ಉಪನ್ಯಾಸಕರಿಗೆ ಸಚಿವರಿಂದ ಗುಡ್ ನ್ಯೂಸ್: ಪದವಿ ಕಾಲೇಜ್ ಗಳಿಗೆ ದೈಹಿಕ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿ ನೇಮಕ

ಧಾರವಾಡ: ಎನ್‍ಇಪಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಉಪನ್ಯಾಸಕರ ಅಗತ್ಯವಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅಗತ್ಯ ಬೀಳುತ್ತದೆ. ಆದ್ದರಿಂದ ಈಗಿರುವ 11 Read more…

ಡಿ. 6 ರಿಂದ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ಡಿಸೆಂಬರ್ 6 ರಿಂದ ಮೂರು ದಿನ ದತ್ತಾತ್ರೇಯ ಜಯಂತಿಯ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದೆ. ಪೀಠದಲ್ಲಿ ಪೂಜಾ ವಿಧಿ Read more…

ಮನಸ್ಸಿಗೆ ಬೇಸರ, ಅಸಂತೋಷವಾದಾಗ್ಲೆಲ್ಲ ಈ ʼಉಪಾಯʼ ಮಾಡಿ

ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ Read more…

‘ಕೊಕನಟ್ ಚಿಕ್ಕಿ’ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಅಡುಗೆ ವೇಳೆ ಕೆಲ ಟ್ರಿಕ್ ಉಪಯೋಗಿಸಿದ್ರೆ ಉಳಿತಾಯವಾಗಲಿದೆ ಹಣ

ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ Read more…

ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ಬೆಸ್ಟ್

ಸಾಮಾನ್ಯವಾಗಿ ದಪ್ಪಗಿರುವವರಿಗೆಲ್ಲ ಆದಷ್ಟು ಬೇಗ ಕೊಬ್ಬು ಕರಗಿಸಿಕೊಳ್ಳಬೇಕು ಅನ್ನೋ ಅವಸರ ಸಹಜ. ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ಪ್ರತಿನಿತ್ಯ ಈ ಜ್ಯೂಸ್ ಕುಡಿದ್ರೆ ಸಾಕು, ಇದರಿಂದ ತೂಕ ಕಡಿಮೆಯಾಗುತ್ತದೆ Read more…

ಉತ್ತಮ ಆರೋಗ್ಯ ಹೊಂದಿ ʼದೀರ್ಘಾಯುಷಿʼ ಆಗಬೇಕೆಂದ್ರೆ ತಪ್ಪದೇ ಇದನ್ನು ಅನುಸರಿಸಿ

ಉಸಿರಾಟ ನಿರಂತರ ಪ್ರಕ್ರಿಯೆ. ಬದುಕಿರುವ ಎಲ್ಲಾ ಜೀವಿಗಳೂ ಉಸಿರಾಡುತ್ತವೆ. ಆದರೆ, ಉಸಿರಾಟ ಸರಿಯಾಗಿಲ್ಲದೆ ಕೆಲವೊಮ್ಮೆ ಏರುಪೇರಾಗುತ್ತದೆ. ಕೆಲವರು ಆಗಾಗ ಉಸಿರು ಕಟ್ಟಿದಂತಾಗುತ್ತದೆ ಎಂದು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಉಸಿರಾಟ Read more…

ಸ್ವಾದಿಷ್ಟಕರವಾದ ಪನ್ನೀರ್ – ಕ್ಯಾಪ್ಸಿಕಮ್ ಪಲ್ಯ ರೆಸಿಪಿ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

ಬೆಳ್ಳಂಬೆಳಗ್ಗೆ ಇಂಥ ಸ್ತ್ರೀ ಕಣ್ಣಿಗೆ ಬಿದ್ರೆ ಭಾಗ್ಯದ ಬಾಗಿಲು ತೆರೆದಂತೆ

ಬೆಳಿಗ್ಗೆ ಏಳುತ್ತಿದ್ದಂತೆ ಕೆಲ ವಸ್ತುಗಳು ಕಣ್ಣಿಗೆ ಬಿದ್ರೆ ಶುಭ ಎನ್ನಲಾಗುತ್ತದೆ. ಕೆಲ ವಸ್ತುಗಳನ್ನು ಬೆಳಿಗ್ಗೆ ನೋಡಿದ್ರೆ ಆ ದಿನ ಮಂಗಳಕರವಾಗಿರುತ್ತದೆಯಂತೆ. ಶಾಸ್ತ್ರಗಳ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ಸುಂದರವಾಗಿ Read more…

ಈ ರಾಶಿಯ ಉದ್ಯೋಗಿಗಳಿಗಿದೆ ಇಂದು ಪದೋನ್ನತಿ ಯೋಗ

ಮೇಷ ರಾಶಿ ಇಂದು ಉಲ್ಲಾಸ ಮತ್ತು ಉತ್ಸಾಹದಿಂದ ದಿನ ಕಳೆಯಲಿದ್ದೀರಿ. ಶಾರೀರಿಕ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿವೆ. ವೃಷಭ ರಾಶಿ ಇಂದು ವ್ಯಾಪಾರಿಗಳಿಗೆ Read more…

‘ಇಷ್ಟಾರ್ಥ’ ಸಿದ್ಧಿಗೆ ಇಲ್ಲಿದೆ ಮಾರ್ಗ: ಇಂದಿನಿಂದಲೇ ಶುರು ಮಾಡಿ ಈ ಕೆಲಸ

ಜೀವನದಲ್ಲಿ ಕಷ್ಟ, ಸುಖಗಳು ಸಹಜ. ಕೆಲವೊಮ್ಮೆ ಕಷ್ಟ ಎದುರಾದರೆ, ಮತ್ತೊಮ್ಮೆ ಸುಖ, ಸಂತೋಷ, ನೆಮ್ಮದಿ ಇರುತ್ತದೆ. ಕಷ್ಟಗಳು ಬಂದಾಗ ಕುಗ್ಗದೇ, ಸುಖದಲ್ಲಿರುವಾಗ ಹಿಗ್ಗದೇ ಸಮನಾಗಿ ಇರಬೇಕೆಂದು ತಿಳಿದವರು ಹೇಳುತ್ತಾರೆ. Read more…

ʼಸುವಾಸನೆʼಗಳು ದೇಹದ ಮೇಲೆ ಬೀರುವ ಪ್ರಭಾವ ತಿಳಿಬೇಕಾ…?

ಹೂ ತೋಟದಲ್ಲಿ ಹಾದು ಹೋಗ್ತಾ ಇದ್ದರೆ, ಘಮ್ಮೆನ್ನುವ ಹೂವಿನ ಪರಿಮಳ ಮೂಗಿಗೆ ಸೋಕಿದರೆ ಆಹ್ಲಾದಕರವೆನಿಸುತ್ತದೆ. ಆದರೆ ಸುವಾಸನೆ ಬರೀ ಆಹ್ಲಾದಕರ ಮಾತ್ರವಲ್ಲ, ಅದರಲ್ಲಿ ಔಷಧೀಯ ಗುಣವೂ ಇದೆ. ಕೆಲವು Read more…

BIG BREAKING: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ

ಬೆಂಗಳೂರು: ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಧ್ಯಂತರ ತಡೆ ನೀಡಲಾಗಿದೆ. ನವೆಂಬರ್ 18 ರ ತಾತ್ಕಾಲಿಕ ಆಯ್ಕೆ ಪಟ್ಟಿ ನಂತರದ Read more…

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನಿಲ್ಲಿಸಿದ ಮೋದಿ ಸರ್ಕಾರ: ಖರ್ಗೆ ವಾಗ್ದಾಳಿ

ನವದೆಹಲಿ: 1 ರಿಂದ 8 ನೇ ತರಗತಿಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನಿಲ್ಲಿಸಿದ ಒಂದು ದಿನದ ನಂತರ ಬಡ ವಿದ್ಯಾರ್ಥಿಗಳ ಹಣವನ್ನು ಕಿತ್ತುಕೊಂಡು ಮೋದಿ ಸರ್ಕಾರಕ್ಕೆ ಏನು ಲಾಭ Read more…

BREAKING: ಹಾಸನದ 7 ಸೇರಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಜೆಡಿಎಸ್ ಬಿಡಲ್ವಂತೆ ಶಿವಲಿಂಗೇಗೌಡ: ಹೆಚ್.ಡಿ. ರೇವಣ್ಣ

ಹಾಸನ: ವಿಧಾನಸಭೆ ಚುನಾವಣೆಗೆ ಶೀಘ್ರದಲ್ಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ ಹಾಸನದ 7 Read more…

ಗುಡ್ ನ್ಯೂಸ್: ಹಿರಿಯ ನಾಗರಿಕರಿಗೆ ಕಣ್ಣು ಪರೀಕ್ಷೆ, ಚಿಕಿತ್ಸೆ, ಔಷಧಿ ಉಚಿತ; 30 ವರ್ಷ ಮೇಲ್ಪಟ್ಟವರಿಗೆ ಶುಗರ್ ಸೇರಿ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಚಿಕಿತ್ಸೆ, ಔಷಧಿ ಉಚಿತ

ಹಾಸನ: ನಗರ ಪ್ರದೇಶಗಳಲ್ಲಿ ಒಟ್ಟು 100 ʼನಮ್ಮ ಕ್ಲಿನಿಕ್‌ʼಗಳಿಗೆ ಡಿಸೆಂಬರ್‌ 14 ರಂದು ಚಾಲನೆ ದೊರೆಯಲಿದೆ. ಹಾಸನ ಜಿಲ್ಲೆಯಲ್ಲಿ 5 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...