alex Certify Live News | Kannada Dunia | Kannada News | Karnataka News | India News - Part 2248
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳಿನ ಮೂಲಕ ಜೀವನ ಸ್ಫೂರ್ತಿ ತುಂಬಲು ಉದ್ಯೋಗ ತೊರೆದ ಮಹಿಳೆ

ಚೀನಾದ ಮಹಿಳೆಯೊಬ್ಬಳು ಜನರಿಗೆ ಮರಳಿನ ಮೂಲಕ ಸಕಾರಾತ್ಮಕ ಸಂದೇಶಗಳನ್ನು ಸಾರುವ ಸಲುವಾಗಿ ಉದ್ಯೋಗ ತೊರೆದು ಸುದ್ದಿಯಾಗಿದ್ದಾಳೆ. ಮಹಿಳೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಬೀಚ್‌ನಲ್ಲಿ ಸ್ಫೂರ್ತಿದಾಯಕ Read more…

ವಾಹನಗಳ ಸ್ಕ್ರ್ಯಾಪಿಂಗ್ ಸೌಲಭ್ಯ: 117 ಹೂಡಿಕೆದಾರರಿಂದ ಅರ್ಜಿ- 11 ರಾಜ್ಯಗಳ ಅನುಮೋದನೆ

ನವದೆಹಲಿ: ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸ್ವಯಂಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ (ವಿ-ವಿಎಂಪಿ) ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಪಡಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು Read more…

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ದೇವತೆ ಪೆದ್ದಮ್ಮ ದೇವಿ

ಹಿಂದೂ ದೇವಾಲಯಗಳಿಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ Read more…

ರಾಕಿಂಗ್​ ಸ್ಟಾರ್ ಯಶ್ ಅಭಿಮಾನಿಗಳಿಗೆ ಇಲ್ಲಿದೆ ಮತ್ತೊಂದು ಗುಡ್​ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಒಂದು ಗುಡ್​ ನ್ಯೂಸ್​ ಕೇಳಿಬಂದಿದೆ. ಯಶ್ 19ನೇ ಸಿನಿಮಾದ ಬಗ್ಗೆ ಈಗ ಸುದ್ದಿಯೊಂದು ಹೊರಕ್ಕೆ ಬಂದಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂದಿನ Read more…

ಗ್ರಾಮೀಣ, ನಗರ ಬಿಪಿಎಲ್ ಕುಟುಂಬಗಳಿಗೆ ಭರ್ಜರಿ ಸಿಹಿ ಸುದ್ದಿ: ವಸತಿ ಯೋಜನೆ ಸಬ್ಸಿಡಿ 4 ಲಕ್ಷ ರೂ.ಗೆ ಹೆಚ್ಚಳ

ಬೆಂಗಳೂರು: ರಾಜ್ಯದ ವಸತಿ ರಹಿತ ಬಿಪಿಎಲ್ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ವಿವಿಧ ವಸತಿ ಯೋಜನೆಗಳ ಸಬ್ಸಿಡಿಯನ್ನು ಎರಡು ಪಟ್ಟು ಹೆಚ್ಚಳ ಮಾಡುವ ಚಿಂತನೆ ನಡೆಸಿದೆ. ಪರಿಶಿಷ್ಟರು, Read more…

180 ದಿನದಲ್ಲಿ ಪ್ರಪಂಚ ಪರ್ಯಟನೆ ಮಾಡಿದ ಬ್ರಿಟನ್ ದಂಪತಿ; ಸೈಕಲ್ ಏರಿ 18‌,000 ಕಿ.ಮೀ. ಪಯಣ

ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಈ ದಂಪತಿಗಳು ಸಾಕ್ಷಿಯಾಗಿದ್ದಾರೆ. ಸ್ಟಿವ್ ಮಸ್ಸೆ ಮತ್ತು ಲಾರಾ ಮಸ್ಸೆ, ಇವರಿಬ್ಬರ ಬಹುದಿನದ ಕನಸು ಪ್ರಪಂಚ ಪರ್ಯಟನೆ ಮಾಡುವುದು. ಹಾಗಂತ ಅವರು Read more…

ಹೆಂಡತಿಯಿಂದ ತಪ್ಪಿಸಿಕೊಳ್ಳೋಕೆ ಓಡ್ತಿದ್ದ ಪತಿ, ಬೆಕ್ಕನ್ನ ಬೆನ್ನಟ್ಟಿದ್ದ ನಾಯಿ, ಪೊಲೀಸರಿಂದ ಎಸ್ಕೆಪ್ ಆದ ಕಳ್ಳ;1 ಸಿಸಿಟಿವಿ, 3 ಘಟನೆ ಸೆರೆ

ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಸೋಶಿಯಲ್‌ ಮೀಡಿಯಾ, ಒಮ್ಮೆ ಒಪನ್ ಮಾಡಿದ್ರೆ ಸಾಕು, ವೆರೈಟಿ-ವೆರೈಟಿ ವಿಡಿಯೋಗಳು ಒಂದಾದ ಮೇಲೆ ಒಂದು ಕಣ್ಣುಂದೆ ಬಂದು ಬಿಡುತ್ತೆ. ಕೆಲ ವಿಡಿಯೋಗಳು ಶಾಕಿಂಗ್ ಆದ್ರೆ, Read more…

ಮಲಗುವ ಮೊದಲು ಹೊಕ್ಕುಳಿಗೆ ಎಣ್ಣೆ ಹಾಕಿದ್ರೆ ಏನಾಗುತ್ತೆ ಗೊತ್ತಾ…?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಆಪರೇಶನ್‌ ಮಾಡಿ ಬ್ಲೇಡ್‌ ಹೊಟ್ಟೆಯಲ್ಲೇ ಬಿಟ್ಟ ವೈದ್ಯರು….! ಮಹಿಳಾ ರೋಗಿಯ ಕಥೆ ಏನಾಯ್ತು ಗೊತ್ತಾ ?

ವೈದ್ಯರನ್ನು ದೇವರ ಇನ್ನೊಂದು ರೂಪ ಎಂದೇ ಎಲ್ಲರೂ ಪರಿಗಣಿಸ್ತಾರೆ. ಆದರೆ ಡಾಕ್ಟರ್‌ಗಳಿಂದ್ಲೇ ಕೆಲವೊಮ್ಮೆ ಭಾರೀ ಪ್ರಮಾದಗಳು ನಡೆದುಹೋಗುತ್ತವೆ. ಬ್ರಿಟನ್‌ನಲ್ಲಿ ಮಹಿಳೆಯೊಬ್ಬಳಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲಿ ಬ್ಲೇಡ್‌ ಬಿಟ್ಟಿದ Read more…

ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಮಾನ ತುರ್ತು ಭೂಸ್ಪರ್ಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಬುಧವಾರ ರಾತ್ರಿ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಗರ್ತಲಾಕ್ಕೆ ತೆರಳುತ್ತಿದ್ದ Read more…

ಅಮೆರಿಕದಲ್ಲಿ ಅಬ್ಬರಿಸಿದ ಕೊರೊನಾದ ಈ ರೂಪಾಂತರ ಭಾರತದಲ್ಲೂ ಸಕ್ರಿಯ….!

ಓಮಿಕ್ರಾನ್‌ನ ಹೊಸ ರೂಪಾಂತರ ಭಾರತಕ್ಕೆ ವಕ್ಕರಿಸಿದೆ. XBB.1.5 ಹೆಸರಿನ ಈ ರೂಪಾಂತರಿ ವೈರಸ್‌ ಪತ್ತೆಯಾಗಿದ್ದು,  ದೇಶದಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಗುಜರಾತ್, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. Read more…

ಮೈಕ್ರೋವೇವ್ ನಲ್ಲಿ ‘ಆಹಾರ’ ಬಿಸಿ ಮಾಡಿ ಸೇವಿಸ್ತೀರಾ….? ಹಾಗಾದ್ರೆ ಈ ಸುದ್ಧಿ ಓದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

BIG BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 6 ಜನ ದುರ್ಮರಣ

ಬೆಳಗಾವಿ: ಬೆಳಗಾವಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ರಾಮದುರ್ಗ ತಾಲೂಕಿನ ಚುಂಚನೂರ ಸಮೀಪ ಘಟನೆ ನಡೆದಿದೆ. ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ Read more…

ಮನೆಯಲ್ಲೆ ಸುಲಭವಾಗಿ ಮಾಡಿ ರುಚಿ ರುಚಿಯಾದ ʼದಹಿ ವಡಾʼ

ಬೇಕಾಗುವ ಪದಾರ್ಥಗಳು: ಉದ್ದಿನ ಬೇಳೆ- 1/2 ಕೆ.ಜಿ., ಹಸಿ ಮೆಣಸಿನಕಾಯಿ – 10, ಒಣ ಮೆಣಸಿನ ಕಾಯಿ ಪುಡಿ – 10 ಗ್ರಾಂ, ಜೀರಿಗೆ ಪುಡಿ – 1/2 ಚಮಚ, Read more…

ಕಾಫಿ, ಟೀ ‘ಕಪ್’ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ Read more…

ರಾಜ್ಯದಲ್ಲಿ ಪುನಃ ಲಾಟರಿ ಜಾರಿ ಬಗ್ಗೆ ಬಜೆಟ್ ನಲ್ಲಿ ಘೋಷಣೆಗೆ ಆಗ್ರಹ: ಇಲ್ಲದಿದ್ದರೆ ಸುಪ್ರೀಂಕೋರ್ಟ್ ಗೆ ಅರ್ಜಿ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಬದ್ಧವಾಗಿ ಪುನಃ ಲಾಟರಿ ಜಾರಿಗೊಳಿಸುವ ಬಗ್ಗೆ ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿರುವ ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ Read more…

ಈ ವಾರದಂದು ತೈಲ ಮಸಾಜ್ ಮಾಡಿದ್ರೆ ನೋವು ನಿಶ್ಚಿತ

ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. Read more…

ನಾಳೆಯಿಂದ ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ: ಸಾಹಿತ್ಯಾಸಕ್ತರಿಗೆ ರೈಲ್ವೇ ಇಲಾಖೆ ಗುಡ್ ನ್ಯೂಸ್

ಹುಬ್ಬಳ್ಳಿ: ನಾಳೆಯಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹಾವೇರಿಯಲ್ಲಿ ಎಕ್ಸ್ ಪ್ರೆಸ್ ರೈಲು ನಿಲ್ದಾಣ ಮಾಡುವಂತೆ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ Read more…

ಕೊಲೆಸ್ಟ್ರಾಲ್ ನಿಂದ ಮುಕ್ತಿ ನೀಡುತ್ತೆ ಈ ಹಣ್ಣು

ಕಿತ್ತಲೆ ಹಣ್ಣು ಹುಳಿ ಮಿಶ್ರಿತ ಸಿಹಿಯಾಗಿರುವುದರಿಂದ ತಿನ್ನಲು ಬಹಳ ರುಚಿ. ಇದರಲ್ಲಿ ಸಿಟ್ರಸ್ ಅಂಶ ಮಾತ್ರವಲ್ಲದೆ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಬಹಳ ಸಹಕಾರಿ. ಇದರಲ್ಲಿ ಹೇರಳವಾಗಿ ಬೀಟಾ ಕೆರೋಟಿನ್ Read more…

ಎಟಿಎಂ ನಿಂದ ಹಣ ಬರದೇ ಖಾತೆಯಿಂದ 20 ಸಾವಿರ ರೂ. ಕಡಿತ: ಗ್ರಾಹಕನಿಗೆ 2.24 ಲಕ್ಷ ರೂ. ಕೊಡಲು ಆದೇಶ; ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ಭಾರಿ ದಂಡ

ಧಾರವಾಡ: ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ 2.24 ಲಕ್ಷ ರೂ.ಭಾರಿ ದಂಡ ವಿಧಿಸಲಾಗಿದೆ. ಹುಬ್ಬಳ್ಳಿಯ ಅಂಚಟಗೇರಿ ನಿವಾಸಿ ಮಹ್ಮದರಫಕತ್ ಅನ್ಸಾರಿ ಎಂಬುವವರು ಬಿಹಾರ ರಾಜ್ಯದ ಮುಝಫರಪುರ್ ಗೆ ಪ್ರವಾಸಕ್ಕೆ Read more…

ಸದಂತ ಪ್ರಾಣಾಯಾಮ ಮಾಡಿ, ಹಲ್ಲುಗಳ ಆರೋಗ್ಯ ಕಾಪಾಡಿ

ದಂತಗಳ ಸಹಾಯದಿಂದಲೇ ಮಾಡುವ ಪ್ರಾಣಾಯಾಮವನ್ನು ಸದಂತ ಪ್ರಾಣಾಯಾಮ ಎನ್ನಲಾಗುತ್ತದೆ. ಇದರಿಂದ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಇಡೀ ದೇಹ ತಂಪಾಗುತ್ತದೆ. ಕಣ್ಣು, ಕಿವಿಗಳಿಗೆ ವಿಶ್ರಾಂತಿ ದೊರೆತು ಹಲ್ಲುಗಳು ಸದೃಢಗೊಳ್ಳುತ್ತವೆ. Read more…

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ…..

ಹೆಣ್ಣೊಬ್ಬಳು ವಿವಾಹಿತೆ ಎಂದು ಸೂಚಿಸುವುದು ತಾಳಿ ಮತ್ತು ಕಾಲ್ಬೆರಳಿನ ಉಂಗುರಗಳಿಂದ. ಕಾಲುಂಗುರ ಕೇವಲ ಪಾದಗಳ ಸೌಂದರ್ಯಕ್ಕಾಗಿ ಮಾತ್ರವಲ್ಲ, ಕಾಲುಂಗುರ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಕಾಲುಂಗುರಗಳನ್ನು ಯಾವಾಗಲೂ ಬಲ Read more…

ಚಳಿಗಾಲದಲ್ಲಿ ಅತಿಯಾಗಿ ಕಾಡುವ ತಲೆಹೊಟ್ಟಿನ ಸಮಸ್ಯೆಗೆ 10 ಸುಲಭದ ಪರಿಹಾರಗಳು

ಚಳಿಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚು. ಆಹಾರ ಸೇವನೆಯಲ್ಲಾಗುವ ವ್ಯತ್ಯಾಸ ಮತ್ತು ಶಿಲೀಂಧ್ರಗಳ ಸೋಂಕಿನಿಂದ ಹೆಚ್ಚಿನ ಜನರಿಗೆ ತಲೆಯಲ್ಲಿ ವಿಪರೀತ ಹೊಟ್ಟಾಗುತ್ತದೆ. ನಿಮ್ಮ ಕೂದಲಿನಲ್ಲೂ ಡ್ಯಾಂಡ್ರಫ್‌ ಇದ್ದರೆ, ನೆತ್ತಿಯಲ್ಲಿ ತುರಿಕೆಯಾಗುತ್ತಿದ್ದರೆ Read more…

ಮಹಿಳೆ ಇರಲಿ ಪುರುಷ ಬೆಳಿಗ್ಗೆ ಎದ್ದ ತಕ್ಷಣ ನೋಡಬೇಡಿ ಈ ವಸ್ತು

ದಿನದ ಆರಂಭ ಚೆನ್ನಾಗಿದ್ದರೆ ದಿನ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅಶುಭ ಘಟನೆ ನಡೆದ್ರೆ ಮನಸ್ಸು ಹಾಳಾಗಿ ಒಂದಿಡೀ ದಿನ ಹಾಳಾಗುತ್ತದೆ. ದಿನದ ಆರಂಭ ಅಶುಭವಾಗಿರಬಾರದು. ಶಾಸ್ತ್ರದಲ್ಲಿ ಕೂಡ Read more…

ಈ ರಾಶಿಯವರಿಗಿದೆ ಇಂದು ಪದೋನ್ನತಿ ದೊರೆಯುವ ಯೋಗ

ಮೇಷ ರಾಶಿ ಇಂದು ನಿಮ್ಮ ಪಾಲಿಗೆ ಅನುಕೂಲಕರ ದಿನ. ಇವತ್ತು ಆರೋಗ್ಯವಾಗಿರುತ್ತೀರಿ. ಮನಸ್ಪೂರ್ವಕವಾಗಿ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತೀರಿ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರಲಿದೆ. ವೃಷಭ ರಾಶಿ ಇವತ್ತಿನ ದಿನವನ್ನು Read more…

ತುಳಸಿ ಮಾಲೆ ಧರಿಸುವುದರಿಂದ ಇದೆ ಈ ಲಾಭ

ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ಇದಕ್ಕೆ ತುಳಸಿ ಮಾತೆ ಎಂದು ಕರೆಯುತ್ತಾರೆ. ತುಳಸಿಯಲ್ಲಿ ಸಾಕಷ್ಟು ಔಷಧಿ ಗುಣವಿದೆ. ತುಳಸಿ ಎಲೆ, ಬೇರು, ಬೀಜವನ್ನು ಅನೇಕ ಔಷಧಿಗಳಿಗೆ Read more…

ಕೆ.ಜಿ. ಗೋಧಿ ಬೆಲೆ 1.6 ರೂಪಾಯಿ: ಟ್ವಿಟರ್​ನಲ್ಲಿ ಸದ್ದು ಮಾಡ್ತಿದೆ ಈ ಬಿಲ್​

ಹಿಂದಿನ ಕಾಲವೇ ಎಷ್ಟು ಚೆನ್ನಾಗಿತ್ತು ಎಂದು ಹೇಳುವವರಿಗೇನೂ ಕಮ್ಮಿ ಇಲ್ಲ. ಆದ್ದರಿಂದ ತಮ್ಮ ಖಜಾನೆಯಲ್ಲಿರುವ ಹಳೆಯ ಬಿಲ್ಲುಗಳನ್ನು ತೆಗೆದು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳಲಾಗುತ್ತಿದೆ. ಅಂಥದ್ದೇ ಒಂದು Read more…

ಯಾವ ಹಿರೋಯಿನ್‌ ಗೂ ಕಮ್ಮಿಯಿಲ್ಲ ಟೀಂ ಇಂಡಿಯಾದ ಈ ಮಹಿಳಾ ಕ್ರಿಕೆಟರ್ಸ್‌…!

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ತಮ್ಮ ಅತ್ಯುತ್ತಮ ಆಟದಿಂದಾಗಿ ವಿಶ್ವದಾದ್ಯಂತ ಖ್ಯಾತಿಯನ್ನು ಗಳಿಸುತ್ತಿದ್ದಾರೆ. ಅವರ ಮೋಡಿ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್‌ ಕ್ಷೇತ್ರದ ಹೊರಗೂ ಸಾಕಷ್ಟು ಚರ್ಚೆಯಲ್ಲಿದ್ದಾರೆ. Read more…

ಅಜಯ್ ದೇವಗನ್ – ಕಾಜೋಲ್ ಮುದ್ದಿನ ಮಗಳ ಬೋಲ್ಡ್ ಅವತಾರ; ವಿಡಿಯೋ ನೋಡಿ ದಂಗಾದ ನೆಟ್ಟಿಗರು

ನಟಿ ಕಾಜೋಲ್ ಮತ್ತು ನಟ ಅಜಯ್ ದೇವಗನ್, ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಟಾರ್‌ಡಮ್ ಇಟ್ಕೊಂಡಿರೋ ನಟರು. ಈಗ ಇವರಿಬ್ಬರೂ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇವರು ಸುದ್ದಿಯಲ್ಲಿ ಇರೋದು Read more…

ಗೋವಾ ವಿಮಾನ ನಿಲ್ದಾಣಕ್ಕೆ ಮನೋಹರ್ ಪರಿಕ್ಕರ್ ಹೆಸರಿಡಲು ನಿರ್ಧಾರ

ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾ ಸಿಎಂ ಆಗಿದ್ದ ದಿ. ಮನೋಹರ್ ಪರಿಕ್ಕರ್ ಅವರಿಗೆ ಗೌರವ ಸೂಚಕವಾಗಿ ಗೋವಾದ ಗ್ರೀನ್‌ ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...