alex Certify Live News | Kannada Dunia | Kannada News | Karnataka News | India News - Part 2242
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಔಷಧ ತಿನ್ನಿಸಬೇಕೇ…..? ಹಾಗಾದ್ರೆ ಹೀಗೆ ಮಾಡಿ

ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ. ಹಠ Read more…

ಪ್ರತಿ ʼಶನಿವಾರʼ ತಪ್ಪದೇ ಇದನ್ನು ತಿಂದ್ರೆ ಒಲಿಯುತ್ತೆ ಅದೃಷ್ಟ

ಕಷ್ಟಪಟ್ಟು ಗಳಿಸಿದ ಹಣವನ್ನು ಕೂಡಿಡುವುದು ಕಷ್ಟ. ಕೈಗೆ ಬಂದ ಹಣ ಅನೇಕ ಸಮಯ ಕೈನಲ್ಲಿ ನಿಲ್ಲುವುದಿಲ್ಲ. ಹಗಲಿರುಳು ಶ್ರಮಿಸಿದ್ರೂ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅಂತ ಸಂದರ್ಭದಲ್ಲಿ ಜ್ಯೋತಿಷ್ಯ Read more…

BREAKING: ಬೆಂಗಳೂರಲ್ಲಿ ತಡರಾತ್ರಿ ಭೀಕರ ಅಪಘಾತ: ಕಾರ್ ಡಿಕ್ಕಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಟೋಗೆ ಇನ್ನೋವಾ ಕಾರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಕೆಆರ್ ಪುರಂ ಬಳಿ ತಡರಾತ್ರಿ ಘಟನೆ ನಡೆದಿದೆ. ಆಟೋದಲ್ಲಿದ್ದ Read more…

ಉಪವಾಸ ಮಾಡಿದರೆ ಇಳಿಯದು ತೂಕ..….!

ದೇಹ ತೂಕ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ಉಪವಾಸ ಇರುವವರನ್ನು ನೀವು ಕಂಡಿರಬಹುದು. ಅದು ತಪ್ಪು, ಖಾಲಿ ಹೊಟ್ಟೆಯಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಗದಿತ ಸಮಯಕ್ಕೆ ಊಟ Read more…

ಬಿಪಿಎಲ್ ಕಾರ್ಡ್ ದಾರರು ಸೇರಿ ಪಡಿತರ ಚೀಟಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಹೊಸಪೇಟೆ(ವಿಜಯನಗರ): ಸಾರವರ್ಧಿತ ಅಕ್ಕಿ ಉಪಯೋಗಿಸಿ ಆರೋಗ್ಯವಂತರಾಗಿ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ ಅವರು ತಿಳಿಸಿದ್ದಾರೆ. ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ ಅನೀಮಿಯ, ಇರುಳು ಕುರುಡುತನದಂತಹ Read more…

ಹೊರ ಗುತ್ತಿಗೆ ಶಿಕ್ಷಕರಿಗೆ ಸೇವಾ ಭದ್ರತೆ, ಗೌರವಧನ ಹೆಚ್ಚಳ: ವಸತಿ ಶಾಲೆಗಲ್ಲಿ 6 ನೇ ತರಗತಿಗೆ 100 ವಿದ್ಯಾರ್ಥಿಗಳಿಗೆ ಅವಕಾಶ; ಕೋಟ ಶ್ರೀನಿವಾಸ ಪೂಜಾರಿ

ಮಡಿಕೇರಿ: ರಾಜ್ಯದಲ್ಲಿ ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಉತ್ತಮವಾಗಿದ್ದು, ಬೇಡಿಕೆಯೂ ಸಹ ಹೆಚ್ಚಿದೆ. ಈ ಹಿನ್ನೆಲೆ ಮುಂದಿನ ಶೈಕ್ಷಣಿಕ ವರ್ಷದಿಂದ 6 ನೇ ತರಗತಿಗೆ 50 Read more…

ಅಪ್ಪಿತಪ್ಪಿಯೂ ಕಸದ ಡಬ್ಬಿಯನ್ನು ಮನೆಯ ಈ ದಿಕ್ಕಿನಲ್ಲಿ ಇಡಬೇಡಿ…..!

ಮನೆ ಅಥವಾ ಕಚೇರಿಯಲ್ಲಿ ನಾವು ಎಲ್ಲೆಂದರಲ್ಲಿ ಡಸ್ಟ್ ಬಿನ್ ನ್ನು ಇಡುತ್ತೇವೆ. ಆದರೆ ಈ ರೀತಿ ಮಾಡಿದರೆ ನಮಗೆ ದಟ್ಟ ದಾರಿದ್ರ ಕಾಡುತ್ತದೆಯಂತೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ Read more…

ಮೊಣಕೈ ಕಪ್ಪು ಹೋಗಲಾಡಿಸಲು ಇಲ್ಲಿವೆ ಟಿಪ್ಸ್

ಕೆಲವರಿಗೆ ಮೊಣಕೈ ಅಷ್ಟೇ ಕಪ್ಪಾಗಿ ಹೋಗಿರುತ್ತದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಮನೆಯಲ್ಲಿ ಸಿಗುವ ಕೆಲವು ವಸ್ತುಗಳಿಂದ ಇದನ್ನು ದೂರ ಮಾಡಿಕೊಳ್ಳಬಹುದು. ಹೇಗೆ ಅಂತ ನೀವು ತಿಳಿಯಿರಿ. * ಪ್ರತಿದಿನ Read more…

ಒಣ ಕೆಮ್ಮು ಕಡಿಮೆಯಾಗಲು ಬಳಸಿ ಪುದೀನಾ

ಅಡುಗೆ ಮನೆಯಲ್ಲಿ ಪುದೀನಾದ ಮಹತ್ವದ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇನ್ನು ಇದರ ಔಷಧಿಯ ಗುಣಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ವಿಟಮಿನ್ ಡಿ, ಇ, ಸಿ, ಬಿ, ಫಾಸ್ಪರಸ್, Read more…

‘ದುಃಸ್ವಪ್ನ’ ಕಾಡದಿರಲು ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಿ

ವಿನಾಕಾರಣ ಒತ್ತಡ, ದುಃಸ್ವಪ್ನ, ಭ್ರಮೆಯಿಂದ ಕೆಲವರು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಒತ್ತಡ ಕಡಿಮೆ ಮಾಡಿಕೊಳ್ಳಲು ಜನರು ಪ್ರತಿ ದಿನ ಧ್ಯಾನ ಮಾಡಬೇಕು. ಇದ್ರ ಜೊತೆಗೆ ದುಃಸ್ವಪ್ನ ಹಾಗೂ ಭ್ರಮೆ Read more…

ಈ ರಾಶಿಯ ಉದ್ಯೋಗಿಗಳಿಗೆ ಇಂದು ದೊರೆಯಲಿದೆ ಆರ್ಥಿಕ ಲಾಭ

ಮೇಷ ರಾಶಿ ಸಂಬಂಧಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಆತಂಕ ಕಾಡಬಹುದು. ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ವೃಷಭ ರಾಶಿ ಚಿಂತೆ ಕಡಿಮೆಯಾಗಿ ಸ್ಪೂರ್ತಿ ಮತ್ತು ಉತ್ಸಾಹದ Read more…

ಪತಿಯ ಕುಟುಂಬದವರೊಂದಿಗಿನ ಬಾಂಧವ್ಯ ವೃದ್ಧಿಸಲು ಮಾಡಿ ಈ ʼಪರಿಹಾರʼ

ಮದುವೆಯಾದ ಹೆಣ್ಣುಮಕ್ಕಳಿಗೆ ಮೊದಲಿಗೆ ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದರೆ ಬಳಿಕ ಅವರು ಪತಿ, ಪತಿಯ ಕುಟುಂಬ ಸದಸ್ಯರ ಜೊತೆ ಹೊಂದಿಕೊಂಡು ಉತ್ತಮ ಜೀವನ ಸಾಗಿಸುತ್ತಾರೆ. ಆದರೆ Read more…

ಚೆನ್ನೈನಲ್ಲಿ ಜಲ್ಲಿಕಟ್ಟು ಆಯೋಜಿಸಲು ಕಮಲ್ ಹಾಸನ್ ಪ್ಲಾನ್

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ಚೆನ್ನೈನಲ್ಲಿ ಆಯೋಜಿಸುವುದಾಗಿ ನಟ ಮತ್ತು ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ನಾಯಕ ಕಮಲ್ ಹಾಸನ್ ಹೇಳಿದ್ದಾರೆ. ಶುಕ್ರವಾರ ಅವರು ಮಾತನಾಡಿ, ಚೆನ್ನೈನಲ್ಲಿ ಗ್ರಾಮೀಣ ಕ್ರೀಡೆಯನ್ನು Read more…

ಕಾಂಗ್ರೆಸ್ ಗೆ 80 ಸ್ಥಾನವೂ ಬರಲ್ಲ ಎಂದಿದ್ದ ಪಕ್ಷದ ಮುಖಂಡ ಕೆಜಿಎಫ್ ಬಾಬುಗೆ ಬಿಗ್ ಶಾಕ್: ಪಕ್ಷದಿಂದ ಅಮಾನತು

ಬೆಂಗಳೂರು: ಕಾಂಗ್ರೆಸ್ ನಿಂದ ಕೆ.ಜಿ.ಎಫ್. ಬಾಬು ಅವರನ್ನು ಅಮಾನತು ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು ಕೆಜಿಎಫ್ ಬಾಬು ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. Read more…

ದಳಪತಿ ವಿಜಯ್ ಕುಟುಂಬದಲ್ಲಿ ಕಲಹ ? 22 ವರ್ಷದ ದಾಂಪತ್ಯ ಜೀವನಕ್ಕೆ ಬೀಳಲಿದೆಯಾ ಬ್ರೇಕ್‌ ?

ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಒಂದಾದ ಮೇಲೆ ಒಂದು ಸೂಪರ್‌ ಹಿಟ್ ಸಿನೆಮಾ ಕೊಟ್ಟವರು. ಈಗ ಇದೇ ದಳಪತಿ ಮತ್ತೆ Read more…

ದುರಾಸೆಗೆ ಮದ್ದಿಲ್ಲ, ತೃಪ್ತಿ ಇದ್ದರೆ ದುರಾಸೆ ದೂರ; ಸಾಹಿತ್ಯ ಸಮ್ಮೇಳನದಲ್ಲಿ ನ್ಯಾ. ಸಂತೋಷ್ ಹೆಗ್ಡೆ

ಹಾವೇರಿ: ಸಮಾಜಕ್ಕಾಗಿ ಸೇವೆ ಮಾಡುವವರನ್ನು ಗುರುತಿಸಿ ಸನ್ಮಾನಿಸಬೇಕು. ಈ ರೀತಿ ಸನ್ಮಾನಿಸುವುದರಿಂದ ಸಮಾಜಸೇವಕರಿಗೆ ಹುರುಪು ಹೆಚ್ಚಾಗುತ್ತದೆ ಎಂದು ನ್ಯಾ. ಸಂತೋಷ ಹೆಗ್ಡೆ ಹೇಳಿದ್ದಾರೆ. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ Read more…

ವಿಧಾನಸೌಧದಲ್ಲಿ 10 ಲಕ್ಷ ರೂ. ನಗದು ಪತ್ತೆ ಕೇಸ್: ಬಂಧಿತ ಎಇ ಜಗದೀಶ್ ಗೆ ಜಾಮೀನು

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಂಜಿನಿಯರ್ ಜಗದೀಶ್ ಗೆ ಬೆಂಗಳೂರಿನ ಒಂದನೇ ಎಂಎಂಟಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಲೋಕೋಪಯೋಗಿ Read more…

ಅಪೋಲೋ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲೇ ಮಹಿಳಾ ರೋಗಿಗೆ ಕಿರುಕುಳ

ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ ನಲ್ಲಿ 39 ವರ್ಷದ ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳೆ ಫೂಲ್ಬಗಾನ್ ಠಾಣೆ ಪೊಲೀಸರಿಗೆ ದೂರು Read more…

ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ: ಪ್ರೀತಿಸುವಂತೆ ಪೀಡಿಸಿದ್ದಾಗಿ ಆರೋಪಿಸಿ ತಾಯಿ ದೂರು

 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ಯಕೋಮಿನ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಸುಬ್ರಹ್ಮಣ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿನಿಯೊಂದಿಗೆ Read more…

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ತಪ್ಪಿದ ಟ್ರಾಫಿಕ್ ಜಾಮ್ ಕಿರಿಕಿರಿ; ಶೇ. 42 ರಷ್ಟು ಕಡಿಮೆಯಾಗಿದೆ ಪ್ರಯಾಣದ ಸಮಯ

ಬೆಂಗಳೂರು: ಕಳೆದ ತಿಂಗಳು ಚಾಕ್ ಪಾಯಿಂಟ್‌ ಗಳಾಗಿ ಗುರುತಿಸಲಾಗಿದ್ದ ಒಂಬತ್ತು ಹೈ ಡೆನ್ಸಿಟಿ ಕಾರಿಡಾರ್‌ ಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಪ್ರಯಾಣದ ಅವಧಿ ಕಡಿಮೆಯಾಗಿದೆ. ಟ್ರಾಫಿಕ್ Read more…

BIG NEWS: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಮತ್ತೋರ್ವ ಯುವಕ NIA ವಶಕ್ಕೆ

ದಾವಣಗೆರೆ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ ಓರ್ವ ಯುವಕನನ್ನು ರಾಷ್ಟ್ರೀಯ ತನಿಖಾ ದಳ-NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕುಕ್ಕರ್ ಬಾಂಬ್ Read more…

ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಅಸ್ತಿತ್ವಕ್ಕೆ ಬಂದ ದಿನ ಜನವರಿ 26. ಈ ದಿನವನ್ನು ಆಚರಿಸಲು ಇಡೀ ರಾಷ್ಟ್ರವೇ ಒಂದುಗೂಡುತ್ತದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ Read more…

ಹಳೆ ದಿನಪತ್ರಿಕೆಗಳಿಂದ ಪೇಪರ್ ಕವರ್ ಮಾಡಿ ಆದಾಯ ಗಳಿಸಲು ಇಲ್ಲಿದೆ ಟಿಪ್ಸ್

ದಿನಪತ್ರಿಕೆ ಹಾಗೂ ವಾರಪತ್ರಿಕೆ ಓದಿದ ಮೇಲೆ ಅದನ್ನು ರದ್ದಿಗೆ ಹಾಕುವವರೇ ಹೆಚ್ಚು. ಆದರೆ ಇದರಿಂದಲೂ ಆದಾಯ ಗಳಿಸಬಹುದು ಗೊತ್ತೇ ? ಕಡಿಮೆ ಬಂಡವಾಳ, ಹೆಚ್ಚು ಲಾಭ ಗಳಿಸಬಹುದಾದ ಪೇಪರ್ Read more…

BIG NEWS: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳ ಟ್ರ್ಯಾಕ್ಟರ್ ಪಲ್ಟಿ; 8 ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

ಶಿರಸಿ: ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಬಿದ್ದು 26 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಟ್ಟು Read more…

Shocking: ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಪರದಾಟ; ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ನಡೆದ ಮಗ…!

ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಅಸಹಾಯಕ ಮಗನೊಬ್ಬ ತನ್ನ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಹೃದಯ ವಿದ್ರಾವಕ ದೃಶ್ಯ ಪಶ್ಚಿಮ ಬಂಗಾಳದಲ್ಲಿ ಸೆರೆಯಾಗಿದೆ. ಈತ ತಾಯಿಯ ಶವವನ್ನು Read more…

ಕರ್ತವ್ಯದಲ್ಲಿದ್ದಾಗಲೇ 30 ವರ್ಷದ ವೈದ್ಯ ಹೃದಯಸ್ತಂಭನದಿಂದ ವಿಧಿವಶ

ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ವೈದ್ಯರೊಬ್ಬರು ತಮ್ಮ ದೈನಂದಿನ ಕರ್ತವ್ಯದಲ್ಲಿದ್ದಾಗ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಮೃತ ವೈದ್ಯ ಡಾ.  ಸಾಹಿಲ್ ಮಶಾಲ್ ಅವರ Read more…

BIG NEWS: 2023ರ ಆರಂಭದಲ್ಲೇ ಟೆಕ್ಕಿಗಳಿಗೆ ಆಘಾತ; 5 ದಿನಗಳಲ್ಲಿ 30 ಸಾವಿರ ಉದ್ಯೋಗಿಗಳು ಕೆಲಸದಿಂದ ವಜಾ…!

2023ರ ಆರಂಭ ಟೆಕ್ಕಿಗಳ ಪಾಲಿಗೆ ಕಹಿಯಾಗಿದೆ. ಕೇವಲ 5 ದಿನಗಳಲ್ಲಿ 30,000ಕ್ಕೂ ಹೆಚ್ಚು ಟೆಕ್ಕಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 2022 ರಲ್ಲಿ ಸುಮಾರು  1,168 ಕಂಪನಿಗಳು 2,43,468 ಉದ್ಯೋಗಿಗಳನ್ನು Read more…

BIG NEWS: ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಚಿತ್ರದುರ್ಗದ ಮುರುಘಾಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾಶ್ರೀಗಳ ವಿರುದ್ಧ ಬೆಂಗಳೂರು ಕೋರ್ಟ್ ಬಾಡಿ ವಾರಂಟ್ ಹೊರಡಿಸಿದೆ. ಮುರುಘಾಶ್ರೀ ಕೋರ್ಟ್ ಗೆ ಹಾಜರಾಗದ Read more…

ಇಲ್ಲಿದೆ ಒಂಬತ್ತರ ಮಗ್ಗಿಯ ಮೋಜು…..!

ಶಾಲೆಯಲ್ಲಿದ್ದಾಗ ಮಗ್ಗಿಯನ್ನು ನಾವೆಲ್ಲರೂ ಕಂಠಪಾಠ ಮಾಡಿರುತ್ತೇವೆ. ಸುಲಭವಾಗಿ ಲೆಕ್ಕ ಬಿಡಿಸಬೇಕೆಂದರೆ ಸರಾಗವಾಗಿ ಮಗ್ಗಿ ಹೇಳಲು ಬರಬೇಕು. ಹೀಗೆ ಕಂಠಪಾಠ ಮಾಡುವಾಗ ಒಂಬತ್ತರ ಅಂಕಿಯ ಮಗ್ಗಿಯಲ್ಲಿರುವ ಒಂದು ವಿಶೇಷತೆಯನ್ನು ನೀವು Read more…

BIG NEWS: ಭೀಕರ ಸರಣಿ ಅಪಘಾತ; ಐಷಾರಾಮಿ ಕಾರುಗಳು ಸಂಪೂರ್ಣ ನುಜ್ಜುಗುಜ್ಜು; ಟಿಪ್ಪರ್ ಚಾಲಕ ಎಸ್ಕೇಪ್

ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಕಾರಿಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 7 ವಾಹನಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...