alex Certify Live News | Kannada Dunia | Kannada News | Karnataka News | India News - Part 2230
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ ಸಂಖ್ಯೆ ತಪ್ಪಾಗಿದ್ದಕ್ಕೆ ಕ್ಷಮೆ ಕೋರಿದ ಅಮಿತಾಭ್​: ಜೊಮೆಟೊದಿಂದ ತಮಾಷೆಯ ಬರಹ

ನೀವು ಅತ್ಯಾಸಕ್ತಿಯ ಟ್ವಿಟರ್ ಬಳಕೆದಾರರಾಗಿದ್ದರೆ, ಅಮಿತಾಭ್​ ಬಚ್ಚನ್ ಅವರ ಟ್ವೀಟ್‌ಗಳನ್ನು ನೀವು ಖಂಡಿತವಾಗಿ ನೋಡಿರಬಹುದು. ಬಿಗ್​ ಬಿ ತಮ್ಮ ಟ್ವೀಟ್​ಗಳಿಗೆ ನಂಬರ್​ ನೀಡುತ್ತಾರೆ. ಆದರೆ ಅಮಿತಾಭ್​ ಅವರು ತಮ್ಮ Read more…

ಒಳ ಮೀಸಲಾತಿ ಬಗ್ಗೆ ಸಚಿವ ಮಾಧುಸ್ವಾಮಿ ಮುಖ್ಯ ಮಾಹಿತಿ

ಬೆಂಗಳೂರು: ಒಳ ಮೀಸಲಾತಿ ಬಗ್ಗೆ ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ Read more…

ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ನಿಂಬೆ ಪಾನಕದ ಬದಲು ಈ ಪಾನೀಯಗಳನ್ನು ಸೇವಿಸಿ, ಫಿಟ್ ಆಗುತ್ತೆ ದೇಹ

ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯುತ್ತಾರೆ. ಆದರೆ ಚಳಿಗಾಲದಲ್ಲಿ ನಿಂಬೆ ಪಾನಕ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬರಬಹುದು. ಹಾಗಾಗಿ Read more…

ಮುಖ, ಕೂದಲ ಸೌಂದರ್ಯ ಹೆಚ್ಚಿಸಲು ಇದು ಬೆಸ್ಟ್

ಸುಂದರ ಮುಖ ಹಾಗೂ ದಟ್ಟ, ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಖರೀದಿ ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥದಿಂದ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. Read more…

ಚಹಾ ಜೊತೆ ಯಾವ ಸ್ನ್ಯಾಕ್ಸ್ ತಿನ್ನಬೇಕು…..?

ಬಿಸಿಬಿಸಿ ಚಹಾ ಜೊತೆ ಏನಾದರೂ ತಿನಿಸು ತಿನ್ನಲು ಬಹುತೇಕ ಜನರಿಗೆ ಇಷ್ಟವಾಗುತ್ತದೆ. ಹಾಗಂತ ಎಲ್ಲಾ ವಿಧದ ಚಹಾಗಳಿಗೂ ಎಲ್ಲಾ ತಿನಿಸು ಹೊಂದುವುದಿಲ್ಲ. ಕೆಲವು ಚಹಾದ ಜೊತೆ ನಿರ್ದಿಷ್ಟ ತಿಂಡಿ Read more…

ಶುಭ ಸುದ್ದಿ: ಇಂದಿನಿಂದ ಖಾತೆಗೆ 5000 ರೂ. ಜಮಾ: ‘ನೇಕಾರ ಸಮ್ಮಾನ್ ಯೋಜನೆ’ಗೆ ಸಿಎಂ ಚಾಲನೆ

ಬೆಂಗಳೂರು: ನೇಕಾರರಿಗೆ 5000 ರೂ. ನೀಡುವ ಯೋಜನೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಮಗ್ಗ ನೇಕಾರರಿಗೆ, Read more…

ಜ. 19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಐತಿಹಾಸಿಕ 30 ಸಾವಿರ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಚಾಲನೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಐತಿಹಾಸಿಕ 30 ಸಾವಿರ ಸೇರಿದಂತೆ ವಿವಿಧ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ Read more…

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯ 3,57,539 ಪಿಹೆಚ್‍ಹೆಚ್(ಬಿಪಿಎಲ್) ಮತ್ತು 42,333 ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳಿಗೆ ಜನವರಿ-2023ರ ಮಾಹೆಗೆ ಆಹಾರಧಾನ್ಯ Read more…

ಅದ್ಭುತ ರುಚಿ ಮತ್ತು ಎನರ್ಜಿ ನೀಡುವ ಟೊಮೆಟೋ – ಆಪಲ್ ಡ್ರಿಂಕ್

ಹಣ್ಣುಗಳನ್ನು ಹಾಗೆಯೇ ತಿನ್ನಲು ಬೇಸರವೇ..?? ಹಾಗಿದ್ದರೆ ಅದರಿಂದ ಆರೋಗ್ಯಕರ ಪಾನೀಯಗಳನ್ನು ಮಾಡಿಕೊಂಡು ಅದರ ಸ್ವಾದವನ್ನು ಇಮ್ಮಡಿಗೊಳಿಸಿಕೊಳ್ಳಿ. ಟೊಮೆಟೋ ಕೇವಲ ಆಹಾರ ತಯಾರಿಕೆಯಲ್ಲಿ ಮಾತ್ರವಲ್ಲ ಅದರಿಂದ ಜ್ಯೂಸ್ ಮಾಡಿಕೊಂಡು ಸಹ Read more…

ಫೆ. 17 ರಂದು ರಾಜ್ಯ ಬಜೆಟ್ ಮಂಡನೆ: ಜನಪ್ರಿಯ ಯೋಜನೆ ಘೋಷಣೆ ಸಾಧ್ಯತೆ

ಹುಬ್ಬಳ್ಳಿ: ಫೆ. 17 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು. ಹಣಕಾಸು ಖಾತೆ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ತಂಪು ಕನ್ನಡಕ ಕೇವಲ ‘ಫ್ಯಾಷನ್’ ಗಷ್ಟೇ ಅಲ್ಲ

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ವಾರವಿಡೀ ಕೆಲಸ ಕೆಲಸ, ವೀಕೆಂಡ್ ಬಂತಂದ್ರೆ ಮನೆ ಕ್ಲೀನಿಂಗ್. ಟೈಮ್ ಸಿಕ್ರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಅನಿಸೋದು ಸಹಜ. ಈ ಬ್ಯುಸಿ ಲೈಫ್ ನಲ್ಲಿ ನಮ್ಮ ಚರ್ಮದ ಆರೋಗ್ಯ Read more…

ಗಮನಿಸಿ: ಇನ್ಮುಂದೆ ಶಬರಿಮಲೆಗೆ ಸೆಲೆಬ್ರಿಟಿಗಳ ಫೋಟೋ ತೆಗೆದುಕೊಂಡು ಹೋಗುವಂತಿಲ್ಲ..!

ಕೇರಳ:  ಪ್ರತಿ ವರ್ಷ ಡಿಸೆಂಬರ್‌- ಜನವರಿ ವೇಳೆಯಲ್ಲಿ ಲಕ್ಷಾಂತರ ಶಬರಿ ಮಾಲಾಧಾರಿಗಳು ಶಬರಿ ಮಲೆಗೆ ಹೋಗ್ತಾರೆ. ಶ್ರದ್ಧೆ ಭಕ್ತಿಯಿಂದ ಮಾಲೆ ಧರಿಸಿ ಇರುಮುಡಿ ಹೊತ್ತು ಹೋಗುವ ಈ ಅಯ್ಯಪ್ಪ Read more…

ಅಡುಗೆ ಮನೆಯೆಲ್ಲಾ ಹರಡಿದ ಮೀನಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಮನೆಯಲ್ಲಿಯೇ ತಯಾರಿಸಿದ ಮೀನಿನ ಖಾದ್ಯಗಳು ರುಚಿಯಾಗಿರುತ್ತವೆ. ಆದರೆ ಮೀನಿನ ವಾಸನೆ ಮನೆಯೆಲ್ಲಾ ತುಂಬಿ ಮುಜುಗರ ಉಂಟು ಮಾಡುತ್ತವೆ. ಹೀಗಾಗಿ ಕೆಲವರು ಮೀನಿನ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಲು ಹಿಂಜರಿಯುತ್ತಾರೆ. ಆದರೆ Read more…

ಈ ರಾಶಿಯವರಿಗೆ ಇಂದು ಸಿಗಲಿದೆ ಉತ್ತಮ ಭೋಜನ

ಮೇಷ ರಾಶಿ ಕುಟುಂಬ ಸದಸ್ಯರೊಂದಿಗೆ ಸೇರಿ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ. ಕಚೇರಿ ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ವೃಷಭ ರಾಶಿ ವಿದೇಶದಲ್ಲಿ ನೆಲೆಸಿರುವ ಸ್ನೇಹಿತರಿಂದ Read more…

ಮಕರ ಸಂಕ್ರಾಂತಿಯಂದು ಹೀಗೆ ಮಾಡಿ ಸೂರ್ಯ ದೇವನ ಆರಾಧನೆ

ಮಕರ ಸಂಕ್ರಾಂತಿ ದಿನ ಸೂರ್ಯ ದೇವನಿಗೆ ಪೂಜೆ ಮಾಡುವ ನಿಯಮವಿದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಮಕರ ಸಂಕ್ರಾಂತಿಯಂದು ದಿನ ಹಾಗೂ ರಾತ್ರಿ ಅವಧಿ ಒಂದೇ ರೀತಿ Read more…

ಬಾಡಿಗೆ ಬರಹಗಾರರಿಂದ ಸುಳ್ಳು-ಪೊಳ್ಳು ಬರ್ಕೊಂಡು, ಪೋಟೋಶಾಪ್ ಮಾಡಿಕೊಂಡು ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ: ಬಿಜೆಪಿ ವಿರುದ್ಧ ಸಿದ್ಧರಾಮಯ್ಯ ಆಕ್ರೋಶ

ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ. ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ. ಸುಖಾ ಸುಮ್ಮನೆ Read more…

ಸಮಂತಾ ಕೈಯಲ್ಲಿ ಜಪಮಾಲೆ….! ಆಧ್ಯಾತ್ಮದ ಕಡೆ ವಾಲಿದ್ರಾ ನಟಿ…..?

ನಟಿ ಸಮಂತಾ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇತ್ತೀಚೆಗೆ ʼಶಾಕುಂತಲಂʼ ಸಿನಿಮಾ ಪ್ರಮೋಷನ್ ಗಾಗಿ ಫಾರಿನ್ ನಿಂದ ವಾಪಸ್ ಬಂದಿದ್ದಾರೆ. ಸಿನಿಮಾ ಪ್ರಚಾರದಲ್ಲೂ ಇವರು ಭಾಗಿಯಾದರು. Read more…

ರಜೆಗಾಗಿ ಇಲಾಖೆ ಎದುರು ಮನವಿ ಮಾಡಿದ ಪೊಲೀಸ್ ಪೇದೆ ಪತ್ರ ವೈರಲ್…!

ಲಕ್ನೋ:‌ ಸಾಮಾನ್ಯವಾಗಿ ನೌಕರನೊಬ್ಬ ರಜೆ ಬೇಕು ಅಂದರೆ ಆರೋಗ್ಯ, ಕಾರ್ಯಕ್ರಮ ಹೀಗೆ ಅನೇಕ ಕಾರಣ ಕೇಳಿ ರಜೆ ಕೇಳೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೇದೆ ರಜೆ ಬೇಕು ಅಂತ Read more…

ಮನೆಯಿಂದ ನಾಪತ್ತೆಯಾಗಿದ್ದ ಅಪ್ರಾಪ್ತನನ್ನ ಹುಡುಕಿ ಕುಟುಂಬದವರಿಗೆ ಒಪ್ಪಿಸಿದ ಇಂದೋರ್ ಪೊಲೀಸ್

ಅಪ್ಪ-ಅಮ್ಮನನ್ನ ಭೇಟಿಯಾಗಲು ಹೋದ ಅಪ್ರಾಪ್ತ ಜನವರಿ 2ರಿಂದ ನಾಪತ್ತೆಯಾಗಿದ್ದ. ಮಗ ಕಾಣ್ತಿಲ್ಲ ಅನ್ನುವ ನೋವಿನಿಂದ, ಆ ಯುವಕನ ಪಾಲಕರು ಪಂಡರಿನಾಥ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 17 Read more…

ನಿಲ್ದಾಣದಲ್ಲೇ 55 ಪ್ರಯಾಣಿಕರನ್ನು ಬಿಟ್ಟು ಹಾರಿದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್

ಬೆಂಗಳೂರು ವಿಮಾನ ನಿಲ್ದಾಣದಿಂದ ಸೋಮವಾರ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಟೇಕಾಫ್ ಆದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ನಿರ್ದೇಶನಾಲಯ(ಡಿಜಿಸಿಎ) ಶೋಕಾಸ್ ನೋಟಿಸ್ ನೀಡಿದೆ. ಬಹು Read more…

ಈ ಜಿಲ್ಲೆಯ ಜನತೆಗೆ ಭರ್ಜರಿ ಗುಡ್‌ ನ್ಯೂಸ್:‌ ಇಂದಿನಿಂದಲೇ ಜಿಯೋ 5ಜಿ ಸೇವೆ ಲಭ್ಯ

ಬೆಂಗಳೂರು: ರಿಲಯನ್ಸ್ ಜಿಯೋ ಇಂದು (ಜನವರಿ 10) ಹುಬ್ಬಳ್ಳಿ- ಧಾರವಾಡ ಅವಳಿ ನಗರ, ಮಂಗಳೂರು, ಬೆಳಗಾವಿಯಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿದೆ. ಮತ್ತು ಇಂದೇ ಇತರ ರಾಜ್ಯಗಳ Read more…

ಬಿಕಿನಿ ಧರಿಸಿ ಹುಲ್ಲು ಕತ್ತರಿಸೋ ಯುವತಿ; ಭಾರೀ ಚರ್ಚೆಗೆ ಗ್ರಾಸವಾಗಿದೆ ಈ ಜಾಹೀರಾತು…..!

ಜಾಹೀರಾತು ಪ್ರಪಂಚ ತುಂಬಾ ವಿಶಿಷ್ಟವಾಗಿದೆ. ಜನರನ್ನು ತಮ್ಮತ್ತ ಸೆಳೆಯಲು ಕಂಪನಿಗಳು ಬಗೆಬಗೆಯ ಜಾಹೀರಾತುಗಳನ್ನು ಸೃಷ್ಟಿಸುತ್ತವೆ. ಇದೀಗ ಕೃತಕ ಹುಲ್ಲಿನ ಕುರಿತಾದ ಜಾಹೀರಾತೊಂದು ವೈರಲ್‌ ಆಗಿದೆ. ಈ ಜಾಹೀರಾತು ಕೃತಕ Read more…

ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರ್: ಒಂದೇ ಕುಟುಂಬದ ಐವರು ಸಾವು

ಸಿದ್ದಿಪೇಟೆ: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಜಗದೇವಪುರದ ಮುನಿಗಡಪದ ಮಲ್ಲಣ್ಣ ದೇವಸ್ಥಾನದ ಬಳಿ ಮಂಗಳವಾರ ಕಾರು ನಿಯಂತ್ರಣ ತಪ್ಪಿ ಕೆಎಲ್‌ಐಎಸ್ ಕಾಲುವೆಗೆ ಉರುಳಿ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ Read more…

ವಿಧಾನಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ…? ಕುತೂಹಲ ಮೂಡಿಸಿದ ಮಧು ಬಂಗಾರಪ್ಪ ಹೇಳಿಕೆ

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾಲಾಯಕ್ ವ್ಯಕ್ತಿ. ಅಭಿವೃದ್ಧಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುತ್ತಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ Read more…

BREAKING: ಕುಖ್ಯಾತ ವಂಚಕ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ಸಸ್ಪೆಂಡ್

ಬೆಂಗಳೂರು: ಕುಖ್ಯಾತ ವಂಚಕ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಕಾಟನ್ ಪೇಟೆ ಇನ್ಸ್ ಪೆಕ್ಟರ್ ಪ್ರವೀಣ್ ಅವರನ್ನು ಅಮಾನತುಗೊಳಿಸಿ ಡಿಜಿ ಐಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ಸ್ಯಾಂಟ್ರೋ ರವಿ Read more…

ಚಳಿಗಾಲದಲ್ಲಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ…..? ಅದರಿಂದ್ಲೂ ಇದೆ ಅಪಾಯ…!

ಬಹುತೇಕ ಎಲ್ಲಾ ಕಡೆಗಳಲ್ಲಿ ಈಗ ಮೈನಡುಗಿಸುವಂಥ ಚಳಿ. ಈ ಸಮಯದಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡುವುದಂದ್ರೆ ಎಲ್ಲರಿಗೂ ಖುಷಿ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ Read more…

BIG NEWS: RTI ಕಾರ್ಯಕರ್ತನ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಪಿಡಿಓ 21 ಲಕ್ಷ ಹಣ ಪಡೆದು ನಾಪತ್ತೆ

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ರಾಮಕೃಷ್ಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ದಾವಣಗೆರೆಯ ಜಗಳೂರಿನ ಹೊಸಕೆರೆ ಡಾಬಾದಲ್ಲಿ ಆರ್ ಟಿ ಐ Read more…

BIG NEWS: ಮೆಟ್ರೋ ಪಿಲ್ಲರ್ ರಾಡ್ ಬಿದ್ದು ತಾಯಿ-ಮಗು ದುರ್ಮರಣ; ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ, BMRCL ನಿಂದ ಪರಿಹಾರ ಘೋಷಣೆ

ಧಾರವಾಡ: ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಕಟ್ಟಲಾಗಿದ್ದ ಕಬ್ಬಿಣದ ರಾಡ್ ಬಿದ್ದು ತಾಯಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 10 ಲಕ್ಷ ಹಾಗೂ Read more…

ಪ್ರತಿನಿತ್ಯ ಅಡುಗೆಗೆ ಟೊಮೆಟೊ ಬಳಸ್ತೀರಾ…..? ಇದರಿಂದ್ಲೂ ಆಗುತ್ತೆ ಆರೋಗ್ಯ ಸಮಸ್ಯೆ….!

ಟೊಮೆಟೋವನ್ನು ಇಷ್ಟಪಡದೇ ಇರುವವರು ಬಹಳ ಅಪರೂಪ. ಪ್ರತಿ ಮನೆಯಲ್ಲೂ ನಿತ್ಯದ ಅಡುಗೆಗೆ ಟೊಮೆಟೋ ಬಳಸ್ತಾರೆ. ಟೊಮೆಟೋ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅವುಗಳನ್ನು ಅತಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...