alex Certify Live News | Kannada Dunia | Kannada News | Karnataka News | India News - Part 2226
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಗ್ಲೆಂಡ್ ಆಗಸದಲ್ಲಿ ಅದ್ಭುತ: ಅಪರೂಪದ ಉಲ್ಕೆಯ ದೃಶ್ಯ ವೈರಲ್​

ಇಂಗ್ಲೆಂಡ್​ನ ಕಾರ್ನ್‌ವಾಲ್‌ನಲ್ಲಿ ಐತಿಹಾಸಿಕ ಬಾಹ್ಯಾಕಾಶ ಉಡಾವಣೆ ನಡೆದಾಗ ಬೃಹತ್ ಉಲ್ಕೆಯೊಂದು ಆಕಾಶದಲ್ಲಿ ಮಿನುಗಿತು. ಆಕಾಶವನ್ನು ಬೆಳಗಿದ ಭವ್ಯವಾದ ನೈಸರ್ಗಿಕ ವಿದ್ಯಮಾನವು ವೀಕ್ಷಕರನ್ನು ವಿಸ್ಮಯಗೊಳಿಸಿದೆ. ಇಂಗ್ಲೆಂಡ್​ನ ಮೆಟ್ ಆಫೀಸ್ ಟ್ವಿಟರ್‌ನಲ್ಲಿ Read more…

ಸಿಐಎಸ್‌ಎಫ್ ಸಿಬ್ಬಂದಿ ವಿರುದ್ದ ಗುರುತರ ಆರೋಪ ಮಾಡಿದ ಆಸ್ಟ್ರೇಲಿಯನ್‌ ಮಹಿಳೆ

ದೆಹಲಿ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ವಿಭಾಗಕ್ಕೆ ವರ್ಗಾವಣೆಯಾಗುತ್ತಿದ್ದಾಗ ಎಕ್ಸ್‌ರೇ ತಪಾಸಣೆ ವೇಳೆ ತನ್ನ ಕೈಚೀಲದಿಂದ ₹50,000 ಮೌಲ್ಯದ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಗಳನ್ನು ಕಳವು Read more…

BIG NEWS: ಚುನಾವಣೆ ಹೊತ್ತಲ್ಲೇ ಜನಾರ್ಧನ ರೆಡ್ಡಿಗೆ ಬಿಗ್ ಶಾಕ್

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಧುಮುಕಿರುವ ಗಾಲಿ Read more…

ಅಬ್ಬಬ್ಬಾ….! ಮೈಮೇಲಿನ ಈ ಕಲಾಕೃತಿ ನೋಡಿದರೆ ಸುಸ್ತಾಗೋದು ಗ್ಯಾರಂಟಿ

ಅನೇಕ ಜನರು ಮೇಕಪ್ ಪ್ರಯೋಗವನ್ನು ಇಷ್ಟಪಡುತ್ತಾರೆ. ಕೆಲವರು ಇದನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸಿದರೆ ಇನ್ನು ಕೆಲವರು ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇದು ಕರಗತ ಮಾಡಿಕೊಳ್ಳಲು ಸಾಕಷ್ಟು ಶ್ರಮ Read more…

ಏರ್‌ ಇಂಡಿಯಾದ ಮಹಾ ಎಡವಟ್ಟು: ವಿಮಾನದಲ್ಲಿ ಕೊಟ್ಟ ಆಹಾರದಲ್ಲಿ ಕಲ್ಲು ಪತ್ತೆ…..!

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಮೇಲೆ ವಿಮಾನದಲ್ಲಿನ ಕುಡುಕನೊಬ್ಬ ಮೂತ್ರ ವಿಸರ್ಜನೆ ಮಾಡಿ ಎಡವಟ್ಟು ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ವಿಮಾನ ಸಿಲುಕಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ. Read more…

ದೆಹಲಿ ತಾಪಮಾನ ಕುರಿತು ಶಾಕಿಂಗ್‌ ಮಾಹಿತಿ ನೀಡಿದ ಐಎಂಡಿ ಅಧಿಕಾರಿ

ಕಳೆದೊಂದು ವಾರದಿಂದ ದೆಹಲಿ ರೆಫ್ರಿಜರೇಟರ್ ಗಿಂತ ಕಡಿಮೆ ತಾಪಮಾನ ಹೊಂದಿದ್ದು, ಜನ ಚಳಿಯಿಂದ ಥರಗುಡುತ್ತಿದ್ದಾರೆ. ಸದ್ಯಕ್ಕೆ ಉತ್ತರ ಭಾರತದಲ್ಲಿನ ತಾಪಮಾನವು ಈ ವಾರ ಇನ್ನೂ ಕಡಿಮೆ ತಾಪಮಾನ ಹೊಂದಲಿದೆ Read more…

ಬಸ್​ ನಿಲ್ಲಿಸಿ ಚಿಕನ್​ ತರಲು ಓಡಿದ ಚಾಲಕ: ವಿಡಿಯೋ ವೈರಲ್​

ಕೆಲಸದಿಂದ ಮನೆಗೆ ಹಿಂದಿರುಗುವಾಗ ದಿನಸಿ ಮತ್ತು ಇತರ ವಸ್ತುಗಳನ್ನು ತರಲು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಹೋಗುವುದು ಮಾಮೂಲು. ಆದರೆ ಇಲ್ಲೊಬ್ಬ ಬಸ್​ ಡ್ರೈವರ್​ ಚಿಕನ್​ ತರುವ ಸಲುವಾಗಿ Read more…

ಗ್ಲೋಬಲ್​ ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ Read more…

BIG NEWS: ನೇತ್ರಾವತಿ ನದಿಯಲ್ಲಿ ಬಜರಂಗದಳ ಕಾರ್ಯಕರ್ತ ಶವವಾಗಿ ಪತ್ತೆ

ದಕ್ಷಿಣ ಕನ್ನಡ: ಬಜರಂಗದಳ ಕಾರ್ಯಕರ್ತರೊಬ್ಬರು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆ ಸೇತುವೆ ಬಳಿ ನಡೆದಿದೆ. 26 ವರ್ಷದ Read more…

ಅಯ್ಯಪ್ಪ ಸ್ವಾಮಿ ಅರವಣ ಪ್ರಸಾದಕ್ಕೆ ಹೈಕೋರ್ಟ್ ಬ್ರೇಕ್

ಕೇರಳ: ಶಬರಿಮಲೆ ಅಯ್ಯಪ್ಪನ ಪ್ರಸಾದ ಯಾರಿಗೆ ಇಷ್ಟ ಇಲ್ಲ ಹೇಳಿ. ಶಬರಿಮಲೆಯ ಈ ಬೆಲ್ಲದ ಪಾಯಸ ಅಂದ್ರೆ ಎಲ್ಲರಿಗೂ ಇನ್ನಿಲ್ಲದ ಇಷ್ಟ. ಆದ್ರೆ ನಾವು ನೀವು ತಿನ್ನೋ ಈ Read more…

ಸಿಂಹಪ್ರಿಯ ಜೋಡಿಯ ಮದುವೆ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಬೆಂಗಳೂರು: ಚಂದನವನದಲ್ಲಿ ಮತ್ತೊಂದು ಜೋಡಿ ಹಸೆಮಣೆಗೆ ತಯಾರಾಗಿದೆ. ಸಿಂಹ ಪ್ರಿಯ ಎಂಬ ಮುದ್ರೆಯನ್ನೊತ್ತು ಮದುವೆಗೆ ಸಜ್ಜಾಗಿದ್ದಾರೆ ಹರಿಪ್ರಿಯ ಮತ್ತು ವಸಿಷ್ಠ ಸಿಂಹ. ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು Read more…

ವಿಮಾನಗಳಲ್ಲಿ ಮೂತ್ರ ವಿಸರ್ಜನೆ: ಮದ್ಯ ಪೂರೈಕೆಗೆ ಸಾರ್ವಜನಿಕರ ವಿರೋಧ

ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮೇಲೆ ಕೋವಿಡ್-19 ಸಾಂಕ್ರಾಮಿಕ-ಪ್ರೇರಿತ ನಿರ್ಬಂಧಗಳ ಸುಮಾರು ಎರಡು ವರ್ಷಗಳ ನಂತರ, ವಿಮಾನ ಪ್ರಯಾಣವು ಈಗ ಅದರ ಸಾಮಾನ್ಯ ಸಂಚಾರ ಪುನರಾರಂಭಿಸಿದೆ. ಆದಾಗ್ಯೂ, ಕಳೆದ Read more…

ವೃದ್ದನ ಜೊತೆ ಸ್ಕಿಪ್ಪಿಂಗ್‌ ಮಾಡುತ್ತಲೆ ಶ್ವಾನದ ವಿಶ್ವ ದಾಖಲೆ…!

ವಿಶ್ವ ದಾಖಲೆಗಳನ್ನು ಸ್ಥಾಪಿಸುವ ಮತ್ತು ಮುರಿಯುವ ವಿವಿಧ ಜನರು ಮತ್ತು ಪ್ರಾಣಿಗಳ ಎಪಿಕ್ ವಿಡಿಯೋಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಗಾಗ್ಗೆ ಪ್ರಕಟಿಸುತ್ತದೆ. ನಾಯಿಯೊಂದು Read more…

BIG NEWS: ಸ್ಯಾಂಟ್ರೋ ರವಿಗೆ ಸಧ್ಯಕ್ಕಿಲ್ಲ ಜಾಮೀನು

ಮೈಸೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಬಂಧನ ಭೀತಿಯಲ್ಲಿರುವ ಸ್ಯಾಂಟ್ರೋ ರವಿ ವಕೀಲರ Read more…

8 ಕೆಚ್ಚಲನ್ನು ಹೊಂದಿದೆ ಈ ಕರು; ವಿಚಿತ್ರ ನೋಡಲು ಮುಗಿಬಿದ್ದ ಜನ

ರಾಜಸ್ಥಾನ: ಐದು, ಆರು ಕಾಲು, ಎರಡಕ್ಕಿಂತ ಹೆಚ್ಚು ಕಣ್ಣು ಮೂಗು ಇರುವಂತಹ ಕರುಗಳಿಗರ ಹಸು ಜನ್ಮ ನೀಡಿರೋದನ್ನ ಬೇರೆ ಬೇರೆ ಕಡೆ ಕೇಳಿದ್ದೇವೆ. ನೋಡಿದ್ದೇವೆ. ಇಂಥಹ ಅದೆಷ್ಟೋ ವಿಚಿತ್ರ Read more…

BIG NEWS: ಕರ್ತವ್ಯ ಲೋಪ, ಕಾರ್ಯ ನಿರ್ವಹಣೆಯಲ್ಲಿ ವಿಫಲತೆ ಆರೋಪ: ಅರಣ್ಯಾಧಿಕಾರಿ ಶಿಲ್ಪಾ ಅಮಾನತು

ಹಾಸನ: ಕರ್ತವ್ಯಲೋಪ ಸೇರಿದಂತೆ ಹಲವು ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ವಲಯದ ಅರಣ್ಯಾಧಿಕಾರಿ ಶಿಲ್ಪಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಆನೆ ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ವಿಫಲತೆ, Read more…

BIG NEWS: ಕೊನೇ ಕ್ಷಣದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆ

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ ಸಿಕ್ಕಿದೆ. ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ Read more…

ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಪಾತ್ರರಾಗಲಿದ್ದಾರೆ ಕೆ.ಎಲ್. ರಾಹುಲ್

ಭಾರತ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ಕೆ ಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಒಂದದು ದಾಖಲೆ ಬರೆಯಲಿದ್ದಾರೆ. ಕೆ ಎಲ್ ರಾಹುಲ್ ಇಂದು ತಮ್ಮ 50ನೇ ಏಕದಿನ Read more…

BIG NEWS: ಕಾಂಗ್ರೆಸ್ ನವರು ಬರೀ ಸುಳ್ಳು ಭರವಸೆ ಘೋಷಣೆ ಮಾಡ್ತಿದ್ದಾರೆ: ಸಚಿವ ಕಾರಜೋಳ ವಾಗ್ದಾಳಿ

ಬೆಂಗಳೂರು: 60 ವರ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನವರು ಏನೂ ಮಾಡಲಿಲ್ಲ. ಈಗ 200 ಯುನಿಟ್ ಉಚಿತ ವಿದ್ಯುತ್ ಭರವಸೆ ನೀಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ Read more…

BIG NEWS: ಸಿಎಂ ಬೊಮ್ಮಾಯಿ ಭೇಟಿಯಾದ ನಟ ಶಿವರಾಜ್ ಕುಮಾರ್

ಬೆಂಗಳೂರು: ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ Read more…

BIG NEWS: ಗಾಂಜಾ ಪ್ರಕರಣ; ಮತ್ತೋರ್ವ ವೈದ್ಯಕೀಯ ವಿದ್ಯಾರ್ಥಿ ಬಂಧನ

ಮಂಗಳೂರು: ಗಾಂಜಾ ಹಾಗೂ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೆಡಿಕಲ್ ಕಾಲೇಜುಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಇದೀಗ ಮತ್ತೋರ್ವ ವೈದ್ಯಕೀಯ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಮಂಗಳೂರು ಕೆಎಂಸಿ ವೈದ್ಯಕೀಯ Read more…

ಪಾಕಿಸ್ತಾನದ ಈ 10 ವಸ್ತುಗಳನ್ನು ಭಾರತದಲ್ಲಿ ಎಲ್ಲರೂ ಬಳಸ್ತಾರೆ, ಅಚ್ಚರಿಯಾದರೂ ಇದು ಸತ್ಯ…..!

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತಿದೆ. ಬಹಳ ಸಮಯದಿಂದ ಈ ರಾಷ್ಟ್ರ ಹಣದುಬ್ಬರದಿಂದ ಬಳಲುತ್ತಿದೆ. ಪಾಕಿಸ್ತಾನದ ಜನರು ಆಹಾರಕ್ಕಾಗಿ ಹಾತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 10,000 Read more…

ಅಂದು RRR ಪ್ರದರ್ಶನ ಮಾಡೋ ಚಿತ್ರ ಮಂದಿರಕ್ಕೆ ಬೆಂಕಿ ಅಂತ ಹೇಳಿದ್ದ ಸಂಸದ: ಇಂದು ಅದೇ ಚಿತ್ರತಂಡಕ್ಕೆ ಅಭಿನಂದನೆ

RRR ಸಿನೆಮಾ ನೋಡಿ ಮೆಚ್ಚದವರೇ ಯಾರೂ ಇಲ್ಲ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಚಿತ್ರವಿದು. ಇಂದಿಗೂ ಎಷ್ಟೊ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಅದರಲ್ಲೂ ಈ ಸಿನೆಮಾದ ‘ನಾಟು Read more…

BIG NEWS: ರೈಲ್ವೆ ನಿಲ್ದಾಣದಲ್ಲೇ ಸ್ವಾಮೀಜಿಗೆ ಹೃದಯಾಘಾತ; ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

ಯಾದಗಿರಿ: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿಗೆ ಹೃದಯಾಘಾತ ಸಂಭವಿಸಿ ಲಿಂಗೈಕ್ಯರಾದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ ವೀರಮಹಾಂತ ಶಿವಾಚಾರ್ಯ Read more…

BIG NEWS: ಶಾಸಕ ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಹಾಗೂ ಜೆಡಿಎಸ್ ಬೆಂಬಲಿಗರ ನಡುವೆ ವಾಕ್ಸಮರ; FIR ದಾಖಲು

ತುಮಕೂರು: ಜೆಡಿಎಸ್ ನಿಂದ ಉಚ್ಛಾಟನೆಗೊಂಡಿರುವ ಶಾಸಕ ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ವಾಕ್ಸಮರ ಸಾಮಾಜಿಕ ಜಾಲತಾಣಗಳಲ್ಲಿ ತಾರಕಕ್ಕೇರಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಏಕದಿನ ಪಂದ್ಯ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದ್ದು, ಇಂದು ಎರಡನೇ ಪಂದ್ಯಕ್ಕೆ ಸಿದ್ದವಾಗಿದೆ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಹಾಗೂ ನಾಯಕ ರೋಹಿತ್ Read more…

ದುಬಾರೆಯಲ್ಲಿ ಸಾಕಾನೆಗಳ ಮೇಲೆ ಕಾಡಾನೆ ದಾಳಿ

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಂಧಲೆ ನಡೆಸಿದೆ. ಶಿಬಿರದ ಸಾಕಾನೆಗಳ ಮೇಲೆ ಕಾಡಾನೆ ದಾಳಿ ನಡೆಸಿದೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರದಲ್ಲಿ Read more…

ಸಂಕ್ರಾಂತಿ ಹೊತ್ತಲ್ಲೇ ಶುಭ ಸುದ್ದಿ: ರಜೆ ದಿನ ಕೆಲಸ ಮಾಡುವ ನೌಕರರಿಗೆ ಹೆಚ್ಚುವರಿ ವೇತನ: KSRTC ಆದೇಶ

ಬೆಂಗಳೂರು: ಸಾರ್ವತ್ರಿಕ ರಜೆ ಮತ್ತು ಹಬ್ಬದ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಹೆಚ್ಚುವರಿ ವೇತನ ನೀಡುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆದೇಶಿಸಿದೆ. ಈ ಮೂಲಕ Read more…

ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ ಭಾರತೀಯರು; ಜೀವಜಲದಲ್ಲಿ ಸೇರಿಹೋಗಿದೆ ಈ ಅದೃಶ್ಯ ವಸ್ತು; ಅದರಿಂದೇನಾಗ್ತಿದೆ ಗೊತ್ತಾ….?

ಆಘಾತಕಾರಿ ಸಂಶೋಧನಾ ವರದಿಯೊಂದು ಭಾರತದಲ್ಲಿ ನಾವು ಕುಡಿಯುತ್ತಿರುವ ನೀರು ಎಷ್ಟು ಕಲುಷಿತವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಲ್ಯಾನ್ಸೆಟ್ ಪ್ಲಾನೆಟರಿ ರಿಪೋರ್ಟ್ ಪ್ರಕಾರ ಭಾರತ ಮತ್ತು ಚೀನಾದ ನೀರಿನಲ್ಲಿ ಆ್ಯಂಟಿಬಯೋಟಿಕ್ಸ್ ಇದೆ, Read more…

ಆಸ್ತಿ ಮೌಲ್ಯ 4 ಸಾವಿರ ಕೋಟಿ ರೂ. ಆಗಿದೆ, ಚುನಾವಣೆ ಖರ್ಚಿಗೆ ಸಮಸ್ಯೆ ಆಗದು: ಜನಾರ್ದನ ರೆಡ್ಡಿ

ಕೊಪ್ಪಳ: ಯಾರನ್ನೂ ಹೆದರಿಸಿ ನಾನು ಹಣ ಹೊಡೆದಿಲ್ಲ, ಸ್ವಂತ ಶ್ರಮದಿಂದ ಆಸ್ತಿ ಗಳಿಸಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕರಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...