alex Certify Live News | Kannada Dunia | Kannada News | Karnataka News | India News - Part 2207
ಕನ್ನಡ ದುನಿಯಾ
    Dailyhunt JioNews

Kannada Duniya

28ರ ಹರೆಯದಲ್ಲೇ 4555 ಕೋಟಿಗೆ ಒಡೆಯ; ಹೇಗಿದೆ ಗೊತ್ತಾ ಲಲಿತ್‌ ಮೋದಿ ಪುತ್ರನ ವಿಲಾಸಿ ಬದುಕು….?

ಮಾಜಿ ಐಪಿಎಲ್‌ ಅಧ್ಯಕ್ಷ ಹಾಗೂ ಉದ್ಯಮಿ ಲಲಿತ್‌ ಮೋದಿ ಕೊರೊನಾ ಸೋಂಕಿನಿಂದ ಲಂಡನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಪುತ್ರ ರುಚಿರ್ ಮೋದಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಖಾತೆಗೆ ಸೈಕಲ್, ಶೂ ಅನುದಾನ ಜಮಾ

ಬೆಂಗಳೂರು: ಶಾಲಾ ಮಕ್ಕಳ ಖಾತೆಗೆ ಸೈಕಲ್, ಶೂ ಅನುದಾನ ಜಮಾ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇದು ಜಾರಿಯಾಗುವ ಸಾಧ್ಯತೆ ಇದೆ. ಗುಣಮಟ್ಟದ ಬಗ್ಗೆ Read more…

ಸೋರಿಕೆಯಾಗಿದೆ Apple iPhone 15 ಬೆಲೆ; ಇಲ್ಲಿದೆ ಫುಲ್‌ ಡಿಟೇಲ್ಸ್‌

ಆಪಲ್‌ ಕಂಪನಿಯ ಹೊಸ ಐಫೋನ್‌ಗಾಗಿ ಗ್ರಾಹಕರು ಸದಾ ಕಾತರರಾಗಿರ್ತಾರೆ. iPhone 15 ಯಾವಾಗ ಮಾರುಕಟ್ಟೆಗೆ ಬರಬಹುದು? ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಮಧ್ಯೆ ಐಫೋನ್‌ Read more…

ನಾಳೆ ರಾಜ್ಯಕ್ಕೆ ಪ್ರಧಾನಿ ಮೋದಿ: 51,900 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಚಾಲನೆ

ಪ್ರಧಾನಿ ಮೋದಿ ಗುರುವಾರ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದಲ್ಲಿ ತಾಂಡಾ, ಹಟ್ಟಿ, ಕಾಲೋನಿಗಳಲ್ಲಿ ವಾಸವಾಗಿರುವ 51,900 ಕುಟುಂಬಗಳಿಗೆ ಏಕಕಾಲದಲ್ಲಿ Read more…

ಥಟ್ಟಂತ ರೆಡಿ ಮಾಡಿ ʼಸ್ಯಾಂಡ್ ವಿಚ್ʼ

ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳ ಲಂಚ್ ಬಾಕ್ಸ್ ಗೆ ಥಟ್ಟಂತ ಇದನ್ನು ರೆಡಿ ಮಾಡಬಹುದು. Read more…

ಯಾತನೆಗೆ ಕಾರಣವಾಗುವ ಕಿಡ್ನಿ ಸ್ಟೋನ್ ಬಗ್ಗೆ ಇರಲಿ ಎಚ್ಚರ

ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯಲು ನೀವು ಒಂದಷ್ಟು ಆಹಾರಗಳಿಂದ ದೂರವಿದ್ದರೆ ಸಾಕು. ಅವುಗಳು ಯಾವುವು ತಿಳಿಯೋಣ….. ಬೀಜ ಇರೋ ಟೊಮೆಟೊ, ಬದನೆಕಾಯಿ, ಸೀಬೇಹಣ್ಣು, ದಾಳಿಂಬೆ ಮುಂತಾದವುಗಳನ್ನು ಹೆಚ್ಚಾಗಿ ಸೇವನೆ Read more…

ನಿಮ್ಮ ಮನಸ್ಸಿನ ಜೊತೆ ನೀವು ಮಾತನಾಡಿಕೊಂಡಿದ್ದೀರಾ…?

ಇದೆಂಥಾ ಪ್ರಶ್ನೆ ನಮ್ಮ ಜತೆ ಎಂಥ ಮಾತನಾಡುವುದು ಎಂದು ನಿಮಗೆ ಅನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನಸ್ಸನ್ನು ಖುಷಿಯಾಗಿಟ್ಟುಕೊಳ್ಳುವುದಕ್ಕೆ ಕೆಲವೊಮ್ಮೆ ನಮ್ಮ ಜತೆ ನಾವು ಮಾತನಾಡಿಕೊಳ್ಳಬೇಕಾಗುತ್ತದೆ. ಇಡೀ ದಿನ Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

ಕುಟುಂಬದಲ್ಲಿ ಬಾಂಧವ್ಯ ಹೆಚ್ಚಾಗಲು ಫ್ಯಾಮಿಲಿ ಫೋಟೊವನ್ನು ಮನೆಯ ಈ ದಿಕ್ಕಿನಲ್ಲಿ ಹಾಕಿ

ಮನೆಯ ಗೋಡೆಗಳ ಮೇಲೆ ಹಲವು ಬಗೆಯ ಫೋಟೊಗಳನ್ನು ಹಾಕುತ್ತೇವೆ. ಹಾಗೇ ಮನೆಯ ಸದಸ್ಯರೆಲ್ಲಾ ಸೇರಿ ಫೋಟೊ ತೆಗೆದು ಅದನ್ನು ಮನೆಯಲ್ಲಿ ಗೋಡೆಗೆ ನೇತು ಹಾಕುತ್ತಾರೆ. ಆದರೆ ಇದನ್ನು ಸರಿಯಾಗಿ Read more…

ಈ ರಾಶಿಯವರಿಗೆ ಇಂದು ದೊರೆಯಲಿದೆ ಯಶಸ್ಸು ಮತ್ತು ಕೀರ್ತಿ

ಮೇಷ ರಾಶಿ ಶಾರೀರಿಕ ಮತ್ತು ಮಾನಸಿಕವಾಗಿ ಸ್ಪೂರ್ತಿಯ ಅನುಭವವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಉದ್ಯಮದಲ್ಲೂ ನಿರಾಳತೆಯ ಅನುಭವವಾಗುತ್ತದೆ. ವೃಷಭ ರಾಶಿ ಇವತ್ತು ಆಕಸ್ಮಿಕವಾಗಿ Read more…

ಮನೆಯಲ್ಲಿ ಸಮಸ್ಯೆ ಹೆಚ್ಚಾಗಲು ಇದೇ ಕಾರಣ

ಕೆಲವರ ಮನೆಯಲ್ಲಿ ಅಶಾಂತಿ, ಅನಾರೋಗ್ಯ, ಬಡತನ ಕಾಡುತ್ತಿರುತ್ತೆ. ಇದಕ್ಕೆ ಮನೆಯ ವಾಸ್ತು ದೋಷ ಕೂಡ ಕಾರಣ. ವಾಸ್ತುಗೆ ಸಂಬಂಧಿಸಿದ ವಿಷ್ಯಗಳನ್ನು ತಿಳಿಯದೇ ದೋಷ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ Read more…

ಲಂಟಾನಾ ಕಳೆಯಿಂದ ತಯಾರಾಯ್ತು ಆನೆಗಳ ಸುಂದರ ಕಲಾಕೃತಿ

ಕಾಡು ಜೀವಿಗಳನ್ನು ರಕ್ಷಿಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಚೆನ್ನೈನ ಎಡ್ವರ್ಡ್ ಎಲಿಯಟ್ ಬೀಚ್‌ನಲ್ಲಿ ಆನೆಗಳ ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಕೃತಿಗಳನ್ನು ಲಂಟಾನಾ ಕಳೆಯಿಂದ ತಯಾರಿಸಲಾಗಿದೆ. ಇದು ಆಕ್ರಮಣಕಾರಿ Read more…

ಜಾಲತಾಣದ ಮೂಲಕ ಲವ್ವಲ್ಲಿ ಬಿದ್ದ ಯುವಕನಿಗೆ ಶಾಕ್‌; ಅಜ್ಜಿಯಾಗ್ತಿದ್ದಾಳೆ ಆತ ಪ್ರೀತಿಸಿದಾಕೆ……!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಯುವ ಜನತೆ ಪ್ರೀತಿ ಪ್ರೇಮದಲ್ಲಿ ಬೀಳ್ತಿರೋ ಪ್ರಕರಣಗಳು ಸಾಮಾನ್ಯವಾಗಿವೆ. ಕೆಲವೊಮ್ಮೆ ಹುಡುಗಿಯ ಹೆಸರಲ್ಲಿ ಗೆಳೆತನ ಬೆಳೆಸಿ ವಂಚಕರು ಹಣ ಪೀಕುವುದೂ ಉಂಟು. Read more…

ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದರಿಂದ ಏನಾಗುತ್ತೆ ಗೊತ್ತಾ….? ತಿಳಿದರೆ ಶಾಕ್ ಆಗ್ತೀರಿ…..!

ಮದುವೆಯ ನಂತರ ಗಂಡ-ಹೆಂಡತಿ ಒಟ್ಟಿಗೆ, ಒಂದೇ ಕೋಣೆಯಲ್ಲಿ ಮಲಗುವುದು ಸಾಮಾನ್ಯ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನಿಯಮವೂ ಹೌದು. ಆದರೆ ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಅದರಿಂದಲೂ ಸಾಕಷ್ಟು Read more…

BIG NEWS: ಚೀನಾ ಹಿಂದಿಕ್ಕಿ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಬಹುದು

2022 ರಲ್ಲಿ ಚೀನಾದ ಜನನ ಪ್ರಮಾಣವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪುತ್ತಿದ್ದಂತೆ, ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾ ಹಿಂದಿಕ್ಕಲು Read more…

ಸಂತಾನ ಪ್ರಾಪ್ತಿ ಬಳಿಕ ಹರಕೆ ತೀರಿಸಲು ತೆರಳಿದ್ದ ಯುಪಿ ಮೂಲದ ವ್ಯಕ್ತಿಯೂ ನೇಪಾಳ ವಿಮಾನ ದುರಂತದಲ್ಲಿ ಸಾವು

72 ಪ್ರಯಾಣಿಕರ ಜೊತೆ ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಮಡಿದ ಭಾರತೀಯ ಮೂಲದವರ ಕಥೆಗಳು ಬಗೆದಷ್ಟೂ ಕರುಣಾಜನಕ. ಭಾನುವಾರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ Read more…

Video | ಬೀದಿನಾಯಿಗೆ ಆಹಾರ ನೀಡುತ್ತಿದ್ದ ವೇಳೆ ಯುವತಿ ಮೇಲೆ ಹರಿದ ಕಾರ್

ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಯುವತಿಯ ಮೇಲೆ ಕಾರ್ ಹರಿದಿರೋ ಘಟನೆ ಚಂಡೀಗಡದಲ್ಲಿ ನಡೆದಿದೆ. 25 ವರ್ಷದ ಯುವತಿ ತಡರಾತ್ರಿ ಬೀದಿ ನಾಯಿಗೆ ಆಹಾರ ನೀಡುತ್ತಿದ್ದಾಗ ಕಾರು ಡಿಕ್ಕಿ Read more…

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ ರಿಷಭ್‌ ಪಂತ್

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್…….ಕಳೆದ 18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್, ಇದೀಗ ತಮ್ಮ ಆರೋಗ್ಯದ ಕುರಿತು ತಾವೇ ಟ್ವಿಟ್ ಹಾಗೂ ಇನ್‌ಸ್ಟಾ ಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದಾರೆ. ‌ Read more…

BIG NEWS: 2023 ರಲ್ಲೂ ಕಾಡಲಿದೆ ಉದ್ಯೋಗ ಕಳೆದುಕೊಳ್ಳುವ ಭೀತಿ..! ದಿನಕ್ಕೆ 1,600 ಐಟಿ ಉದ್ಯೋಗಿಗಳು ಕೆಲಸದಿಂದ ವಜಾ

ಜಾಗತಿಕವಾಗಿ ಟೆಕ್ ಕೆಲಸಗಾರರಿಗೆ 2023 ವರ್ಷದ ಆರಂಭವೇ ಕೆಟ್ಟದಾಗಿ ಆಗುತ್ತಿದೆ. 91 ಕಂಪನಿಗಳು ಈ ತಿಂಗಳ ಮೊದಲ 15 ದಿನಗಳಲ್ಲಿ 24,000 ಟೆಕ್ ಕೆಲಸಗಾರರನ್ನು ವಜಾಗೊಳಿಸಿವೆ. ಇದು ಆರ್ಥಿಕ Read more…

ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ: ಆರೋಪಪಟ್ಟಿ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಕಂಪನಿಯ ಕೃತ್ಯಗಳಿಗೆ ಉದ್ಯೋಗಿಗಳು ಮಾತ್ರ ಹೊಣೆಗಾರರಲ್ಲ. ಕಂಪನಿಯನ್ನು ಕೈಬಿಟ್ಟು ಉದ್ಯೋಗಿಗಳನ್ನು ಆರೋಪಿಯಾಗಿಸುವಂತಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ. ಕದ್ದ ಒಡವೆ Read more…

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಬಿಗ್ ಟಾಸ್ಕ್: 9 ರಾಜ್ಯಗಳ ಚುನಾವಣೆ, ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲು ಲೋಕಸಭೆ ಚುನಾವಣೆ ಗೆಲುವಿನ ಹೊಣೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಮಂಗಳವಾರ ವಿಸ್ತರಿಸಿದೆ. ಕನಿಷ್ಠ ಜೂನ್ 2024 ರವರೆಗೆ ಅವರು ಬಿಜೆಪಿ ಮುಖ್ಯಸ್ಥರಾಗಿ ಉಳಿಯುತ್ತಾರೆ. ಇದರರ್ಥ Read more…

ಕುರಿಗಳ ಮೈತೊಳೆಯುವಾಗಲೇ ದುರಂತ: ದಂಪತಿ ಸಾವು

ತುಮಕೂರು: ಕಟ್ಟೆಯಲ್ಲಿ ಕುರಿಗಳ ಮೈ ತೊಳೆಯುತ್ತಿದ್ದ ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಮುಗಳೂರು ಗೊಲ್ಲರಹಟ್ಟಿ ಸಮೀಪ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮುಗಳೂರು ಸಮೀಪ ಘಟನೆ ನಡೆದಿದೆ. Read more…

ಮತ್ತೊಬ್ಬ ಅಪ್ರಾಪ್ತೆಗೂ ವಂಚಿಸಿದ್ದ ನಿತೇಶ್ ವಿರುದ್ಧ ದೂರು

ಚಿಕ್ಕಮಗಳೂರು: ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತೆಯನ್ನು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿತೀಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ Read more…

ಲಡಾಖ್‌ನ ಪರ್ವತದ ನಡುವೆ ಕಾಲಾ ಸಿನಿಮಾದ ನೃತ್ಯ: ನೆಟ್ಟಿಗರು ಫಿದಾ

ಅನ್ವಿತಾ ದತ್ ಅವರ ಕಾಲಾ ಎಲ್ಲಾ ಸಿನಿಮಾ ಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಹಾಡುಗಳು, ಕಥಾಹಂದರ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೀವು ಚಲನಚಿತ್ರವನ್ನು ವೀಕ್ಷಿಸಿದ್ದರೆ ಅಥವಾ Read more…

RFO ಶಿಲ್ಪಾ ಅಮಾನತು ಆದೇಶ ರದ್ದುಪಡಿಸಿದ KAT

ಬೆಂಗಳೂರು: ಆರ್.ಎಫ್.ಒ. ಶಿಲ್ಪಾ ಅಮಾನತು ಆದೇಶವನ್ನು ಕೆಎಟಿ ರದ್ದು ಮಾಡಿದೆ. ಹಾಸನ ಜಿಲ್ಲೆ ಸಕಲೇಶಪುರದ ಆರ್.ಎಫ್.ಒ. ಶಿಲ್ಪಾ ಅವರ ಅಮಾನತು ಆದೇಶವನ್ನು ಕೆ.ಎ.ಟಿ. ರದ್ದುಗೊಳಿಸಿದೆ. ಡಿಎಫ್ಒ ವರದಿ ಆಧರಿಸಿ Read more…

Viral Video | ಸಾಧನೆಗೆ ಅಡ್ಡಿಯಾಗುವುದಿಲ್ಲ ದೈಹಿಕ ನ್ಯೂನ್ಯತೆ

ಸಾಧನೆಗೆ ನ್ಯೂನ್ಯತೆಗಳು ಅಡ್ಡಿಯಾಗುವುದಿಲ್ಲ. ಜಗತ್ತು ನಮಗೆ ಅನೇಕ ಅಡೆತಡೆಗಳನ್ನು ಎಸೆಯುತ್ತದೆ, ಆದರೆ ನಾವು ಅವುಗಳನ್ನು ಹೇಗೆ ಜಯಿಸುತ್ತೇವೆ ಎಂಬುದು ಮುಖ್ಯ. ಫುಟ್ಬಾಲ್ ಆಟವನ್ನು ಆಡುವ ವಿಶೇಷ ಸಾಮರ್ಥ್ಯವುಳ್ಳ ಪುರುಷರ Read more…

ಇಂಡಿಗೋ ವಿಮಾನದ ಎಮರ್ಜೆನ್ಸಿ ದ್ವಾರ ತೆರೆದಿದ್ದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ; ಕಾಂಗ್ರೆಸ್ ಗುರುತರ ಆರೋಪ

2022 ರ ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚನಾಪಳ್ಳಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕರು ತೆರೆದಿದ್ದರೂ ಎನ್ನಲಾದ ಘಟನೆ ಕುರಿತಂತೆ ತನಿಖೆಗೆ ಡಿಜಿಸಿಎ ಆದೇಶಿಸಿದೆ. Read more…

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಕರ್ನಾಟಕದ ಈ ನಗರಗಳಲ್ಲೂ ಇಂದಿನಿಂದ 5G ಸೇವೆ ಲಭ್ಯ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿಯಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಇಂದಿನಿಂದ ಶುರುವಾಗಿದೆ. ಕಾಕಿನಾಡ, Read more…

ಯುವತಿ ಕತ್ತು ಕೊಯ್ದು ಹತ್ಯೆ: ಬೆಚ್ಚಿಬಿದ್ದ ಸಾರ್ವಜನಿಕರು

ಬೆಂಗಳೂರು: ದಿಬ್ಬೂರು ಬಳಿ ಖಾಸಗಿ ಲೇಔಟ್ ನಲ್ಲಿ ಯುವತಿ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದ ಬಳಿ ಘಟನೆ ನಡೆದಿದೆ. Read more…

ಹವಾಮಾನ ಕಾರ್ಯಕರ್ತರು, ಪೊಲೀಸರ ನಡುವೆ ಸಂಘರ್ಷ; ವಿಡಿಯೋ ವೈರಲ್​

ಜರ್ಮನಿ: ಹವಾಮಾನ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಸಂಘರ್ಷವನ್ನು ತೋರಿಸುವ ವಿಡಿಯೋ ಒಂದು ಪಶ್ಚಿಮ ಜರ್ಮನಿಯ ಲುಟ್ಜೆರಾತ್ ಎಂಬ ಸಣ್ಣ ಹಳ್ಳಿಯಿಂದ ವೈರಲ್​ ಆಗಿದೆ. ಕಲ್ಲಿದ್ದಲು ನೆಲಸಮವನ್ನು ತಡೆಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...