alex Certify Live News | Kannada Dunia | Kannada News | Karnataka News | India News - Part 2186
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಮಧ್ಯೆ ನೇಮಕಾತಿಗೆ ಮುಂದಾಗಿದೆ ಈ ಕಂಪನಿ…!

ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ವಿಶ್ವದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈಗಾಗಲೇ ಲಕ್ಷಾಂತರ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಕಂಪನಿಯೊಂದು Read more…

‘ಹನಿಮೂನ್’ ಗೆ ಬೆಸ್ಟ್ ಈ ಪ್ರವಾಸಿ ಸ್ಥಳಗಳು

ಹೊಸದಾಗಿ ಮದುವೆಯಾದ ಜೋಡಿ ಸಾಮಾನ್ಯವಾಗಿ ಹನಿಮೂನ್ ಗೆ ಹೋಗೆ ಹೋಗ್ತಾರೆ. ಅದ್ರಲ್ಲೂ ವಿದೇಶ ಪ್ರವಾಸ ಅಂದ್ರೆ ಎಲ್ರಿಗೂ ಇಷ್ಟ. ಆದ್ರೆ ಹನಿಮೂನ್ ಗೆ ಎಲ್ಲಿಗೆ ಹೋಗೋದು ಎನ್ನುವ ಪ್ರಶ್ನೆ Read more…

ಟಿಕೆಟ್ ಕೊಟ್ಟರೆ ಸ್ಪರ್ಧೆ, ಇಲ್ಲದಿದ್ರೆ ಪಕ್ಷ ಸಂಘಟನೆ: ಆರಗ ಜ್ಞಾನೇಂದ್ರ

ಬೆಂಗಳೂರು: 5 ಬಾರಿ ಸೋತಿದ್ದೇನೆ, 4 ಬಾರಿ ಗೆದ್ದಿದ್ದೇನೆ. ಟಿಕೆಟ್ ಕೊಟ್ಟರೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಕೊಡದಿದ್ದರೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ Read more…

ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ಇಲ್ಲ: ಹೈಕೋರ್ಟ್

ಬೆಂಗಳೂರು: ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ನೀಡಲು ಇಲ್ಲ. ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೋವಿಡ್ ನಿಂದಾಗಿ ಕೆಲಸ Read more…

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಅಂದ್ರು ಭವಾನಿ ರೇವಣ್ಣ

ಮುಂಬರುವ ವಿಧಾನಸಭಾ ಚುನಾವಣೆಗಾಗಿ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಪಂಚರತ್ನ ರಥಯಾತ್ರೆ ನಡೆಸುತ್ತಿದೆ. ಇದರ ಜೊತೆಗೆ ಈಗಾಗಲೇ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಪ್ರಕಟಿಸಿದ್ದು, ಈಗಿನಿಂದಲೇ ಪ್ರಚಾರ Read more…

ಸತತ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ಏಕೈಕ ರಾಜ್ಯ ಕರ್ನಾಟಕ: ಈ ಬಾರಿ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ ಅನಾವರಣ

ನವದೆಹಲಿ: ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ ‘ನಾರಿ ಶಕ್ತಿʼ ಸ್ತಬ್ಧಚಿತ್ರವು ಸಂಪೂರ್ಣವಾಗಿ ಸಿದ್ಧಗೊಂಡಿದೆ. Read more…

ಖಾನಾಪುರದ ಹೋಟೆಲ್ ನಲ್ಲಿ ಉಪಹಾರ ಸವಿದ ಆಶಿಶ್ ನೆಹ್ರಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಬೆಳಗಾವಿ ಜಿಲ್ಲೆಯ ಖಾನಾಪುರದ ಬಸವೇಶ್ವರ ವೃತ್ತದಲ್ಲಿರುವ ಅಕ್ವಾ ಬ್ಲೂ ಸ್ಕೈ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿದ್ದಾರೆ. ತಮ್ಮ Read more…

ರಿವರ್ ರಾಪೆಲ್ಲಿಂಗ್ ಮಾಡುವ ಮುನ್ನ ಈ ಎಚ್ಚರ ಇರಲಿ

ಹರಿಯುವ ನೀರಿನೊಂದಿಗೆ ಸಾಹಸ ಮಾಡುವುದೇ ಮೋಜು. ಆದರೆ ಅದು ಅಷ್ಟು ಸುಲಭವಲ್ಲ. ಹಾಗಂತ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸಿದರೆ ಅದು ಕೂಡ ಕಷ್ಟವಲ್ಲ. ಇತ್ತೀಚೆಗೆ ನೀರಿರುವ ಪ್ರವಾಸಿ ತಾಣಗಳಲ್ಲಿ Read more…

ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕಕ್ಕೆ ಸಂತೋಷ್ ಹೆಗ್ಡೆ ವಿರೋಧ; ನ್ಯಾಯಾಂಗದ ಮೇಲೆ ಹಿಡಿತಕ್ಕೆ ಯತ್ನ ಎಂದು ಆತಂಕ

ನ್ಯಾಯಾಂಗ ನೇಮಕಾತಿ ಕುರಿತಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ತಿಕ್ಕಾಟ ನಡೆಯುತ್ತಿದ್ದು, ಕೊಲಿಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು Read more…

ರೈತರಿಗೆ 5 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ: ಸಿದ್ದರಾಮಯ್ಯ ಭರವಸೆ

ತುಮಕೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಮೂರರಿಂದ ಐದು ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆದ ಕಾಂಗ್ರೆಸ್ Read more…

ಶ್ರದ್ಧಾ ಹತ್ಯೆ ಹಿಂದಿನ ಕಾರಣ ಬಿಚ್ಚಿಟ್ಟ ಪೊಲೀಸರು

ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ದೆಹಲಿಯ 35 ಪೀಸ್‌ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶ್ರದ್ಧಾ ವಾಕರ್‌ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್‌ ಇನ್ನೊಂದು ಮುಖ್ಯವಾದ ವಿಷಯವನ್ನ ಬಹಿರಂಗ Read more…

ಸಣ್ಣ ಪುಟ್ಟ ಸಮಸ್ಯೆಗೆ ಸಣ್ಣ ಸಣ್ಣ ‘ಟಿಪ್ಸ್’ ನಿಂದಾಗುತ್ತೆ ದೊಡ್ಡ ಪ್ರಯೋಜನ

ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ ಮದ್ದು ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುವ ಜೊತೆಗೆ ಮಾತ್ರೆಯಂತೆ ಅಡ್ಡ Read more…

ʼಆರೋಗ್ಯʼ ವೃದ್ಧಿಗೆ ಸೇವಿಸಿ ಪ್ರತಿದಿನ ಒಂದು ಚಮಚ ಜೇನುತುಪ್ಪ

ಜೇನುತುಪ್ಪ ಎಲ್ಲರಿಗೂ ಇಷ್ಟವಾಗುತ್ತದೆ. ಆರೋಗ್ಯ ಗೆ ಇದನ್ನು ಬಳಸ್ತಾರೆ. ಆದ್ರೆ ಸೌಂದರ್ಯಕ್ಕೂ ಜೇನು ಒಳ್ಳೆಯದು. ಚಳಿಗಾಲದಲ್ಲಿ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ತಜ್ಞರ ಪ್ರಕಾರ ಜೇನು Read more…

ʼಪಠಾಣ್ʼ ವಿರುದ್ಧದ ಪ್ರತಿಭಟನೆ ವಾಪಸ್: ವಿಶ್ವ ಹಿಂದೂ ಪರಿಷತ್ ಹೇಳಿಕೆ

ನಟ ಶಾರುಖ್‌ ಖಾನ್‌ ಅಭಿನಯದ ‘ಪಠಾಣ್‘ ಚಿತ್ರದ ವಿರುದ್ಧ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಾಗಿ ಗುಜರಾತ್ ನ ವಿಶ್ವ ಹಿಂದೂ ಪರಿಷತ್ ಘಟಕ ಹೇಳಿದೆ. ಈಗಾಗಲೇ ಸೆನ್ಸಾರ್ Read more…

ಟೆಡ್ಡಿಬೇರ್ ಡ್ರೆಸ್ ಹಾಕೊಂಡು ರೈಲ್ವೆ ಟ್ರ್ಯಾಕ್ ಬಳಿ ರೀಲ್ಸ್; ಯುವಕ ಈಗ ಪೊಲೀಸರ ಅತಿಥಿ

ಇದು ಸೋಶಿಯಲ್ ಮೀಡಿಯಾ ಜಮಾನಾ ಜನರು ಹೊಸ ಹೊಸ ವಿಷಯ ಇಟ್ಟುಕೊಂಡು ಹೊಸ ಹೊಸ ವಿಡಿಯೋ ಮಾಡ್ತಿರ್ತಾರೆ. ಹಾಗಂತ ದಿನಕ್ಕೆ ಒಂದು ವಿಡಿಯೋ ಮಾಡೋದು ಅಷ್ಟು ಸುಲಭದ ಕೆಲಸ Read more…

ಸಾಗರದ ನಟ್ಟ ನಡುವಲ್ಲಿದ್ದವನು ಬದುಕಿ ಬಂದಿದ್ದೇ ಪವಾಡ; ಹಾಲಿವುಡ್ ಸಿನೆಮಾ ನೆನಪಿಸಿದೆ ಈ ಘಟನೆ

‘ಕಾಸ್ಟ್ ಅವೇ’ ಈ ಹಾಲಿವುಡ್ ಸಿನಿಮಾ ನೋಡಿ ದಂಗಾದವರೇ ಹೆಚ್ಚು. ವ್ಯಕ್ತಿಯೊಬ್ಬ ಸಾಗರದ ನಟ್ಟ ನಡುವೆ ಇದ್ದ ದ್ವೀಪದಲ್ಲಿ ಏಕಾಂಗಿಯಾಗಿ ಸಿಕ್ಕಾಕಿಕೊಂಡಿದ್ದು ಹೇಗೆ ? ಆ ಸಮಯದಲ್ಲಿ ಆತ Read more…

ಉದ್ಯೋಗ ಉಳಿಸಿಕೊಳ್ಳಲು ಕೊಲೆಗಾರರಾದ ಅಪ್ಪ-ಅಮ್ಮ…! ಐದು ತಿಂಗಳ ಹೆಣ್ಣು ಮಗುವನ್ನ ಕಾಲುವೆಗೆ ಎಸೆದ ಪಾಪಿಗಳು

ದುಡ್ಡಿಗಾಗಿ, ಚಿನ್ನಕ್ಕಾಗಿ, ಅಧಿಕಾರಕ್ಕಾಗಿ ಕೊಲೆ ಮಾಡಿದ ಪಾಪಿಗಳನ್ನ ನೋಡಿರ್ತಿರಾ. ಆದರೆ ಇಲ್ಲಿ ಸರ್ಕಾರಿ ಕೆಲಸ ಉಳಿಸಿಕೊಳೊದಕ್ಕೆ ದಂಪತಿಗಳು 5 ತಿಂಗಳ ಹೆತ್ತ ಕರುಳನ್ನೇ ಅಮಾನುಷವಾಗಿ ಕೊಂದು ಹಾಕಿದ್ದಾರೆ. ರಾಜಸ್ಥಾನ್‌ನಲ್ಲಿ Read more…

ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ವೇಳೆ ಕಳಪೆ ಸೇಫ್ಟಿ ನೆಟ್ ಬಳಕೆ; 100 ಮಂದಿಗೆ ತೀವ್ರ ಗಾಯ

ಮುಂಬೈ ಅಗ್ನಿಶಾಮಕ ದಳದ ನೇಮಕಾತಿ ಪ್ರಕ್ರಿಯೆ ವೇಳೆ ಒದಗಿಸಿದ ಕಳಪೆ ಸೇಫ್ಟಿ ನೆಟ್ ನಿಂದ 100 ಮಂದಿ ತೀವ್ರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯು ಮೂರು ನಿಮಿಷಗಳಲ್ಲಿ Read more…

ಪುಸ್ತಕದಲ್ಲಿ ಬರೋಬ್ಬರಿ $90,000 ನಗದು ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ಪುಸ್ತಕಗಳಲ್ಲಿ $90,000 ನಗದನ್ನು ಬಚ್ಚಿಟ್ಟು ಸಾಗಿಸ್ತಿದ್ದ ವಿದೇಶಿಗನನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪುಸ್ತಕದ ಪುಟಗಳ ನಡುವೆ ಪ್ರತ್ಯೇಕವಾಗಿ ಬೃಹತ್ ಮೊತ್ತದ ನೋಟುಗಳನ್ನು ಇರಿಸಲಾಗಿತ್ತು. ಬಂಧಿತ Read more…

ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ…! ಕೆಲಸ ಕಳೆದುಕೊಂಡವರು ಈ ಒತ್ತಡ ಎದುರಿಸಲು ಇಲ್ಲಿದೆ ಟಿಪ್ಸ್

ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಜನವರಿ ತಿಂಗಳ ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು Read more…

ಮನೆಯಲ್ಲಿ ಜೇಡ ಬಲೆ ಕಟ್ಟುವುದರಿಂದ ಕಾಡುತ್ತೆ ಈ ಸಮಸ್ಯೆ

ಮನೆಯನ್ನ ವಾಸ್ತು ಪ್ರಕಾರವಾಗಿ ಕಟ್ಟೋದು ಎಷ್ಟು ಮುಖ್ಯಾನೋ ಕಟ್ಟಿದ ಬಳಿಕ ಆ ಮನೆಯನ್ನ ಶುಚಿಯಾಗಿ ಇಟ್ಟುಕೊಳ್ಳೋದು ಸಹ ಅಷ್ಟೇ ಮುಖ್ಯ ಎನ್ನುತ್ತೆ ವಾಸ್ತುಶಾಸ್ತ್ರ. ಮನೆ ಸ್ವಚ್ಛವಾಗಿಲ್ಲ ಅಂದ ಕೂಡಲೇ Read more…

ಹೋಂಡಾ ಕಂಪನಿಯ ನಿದ್ದೆಗೆಡಿಸಿದೆ ಈ ಅಗ್ಗದ ಬೈಕ್‌; ಡಿಸೆಂಬರ್‌ನಲ್ಲಿ ಭರ್ಜರಿ ಮಾರಾಟ….!

2022ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಮೋಟಾರ್‌ ಸೈಕಲ್‌ ಹೀರೋ ಸ್ಪ್ಲೆಂಡರ್‌. ಡಿಸೆಂಬರ್‌ನಲ್ಲಿ ಒಟ್ಟು 2,25,443 ಯುನಿಟ್‌ಗಳು ಮಾರಾಟವಾಗಿವೆ. ಆದರೆ 2021 ರ ಡಿಸೆಂಬರ್‌ನಲ್ಲಿ ಇದಕ್ಕಿಂತಲೂ 1,316 Read more…

ಭದ್ರಾ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನೀರು ಬಿಡುಗಡೆ: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಶಿವಮೊಗ್ಗ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗ-ಭದ್ರಾ ನದಿಗೆ ಜ. 27 ರಿಂದ ಫೆ. Read more…

ಶಿಕ್ಷಕರಿಂದ ತೀವ್ರ ಆಕ್ಷೇಪ, ವರ್ಗಾವಣೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪಟ್ಟಿಯಲ್ಲಿ ಲೋಪ ದೋಷ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆಗಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಲೋಪ ದೋಷಗಳನ್ನು ಸರಿಪಡಿಸದೇ ವರ್ಗಾವಣೆ Read more…

ಅಡುಗೆಯಲ್ಲಿ ಕಿತ್ತಳೆ ಹಣ್ಣಿನ ಬಳಕೆ ಮಾಡಿ ಪಡೆಯಿರಿ ಈ ʼಪ್ರಯೋಜನʼ

ಚಳಿಗಾಲ ಬಂತು ಅಂದ ತಕ್ಷಣ ಹಣ್ಣಿನ ಮಳಿಗೆಗಳಲ್ಲಿ ಕಿತ್ತಳೆಯದ್ದೇ ದರ್ಬಾರ್. ಈ ಸಮಯದಲ್ಲಿ ಕಿತ್ತಳೆ ಹಣ್ಣುಗಳು ತುಂಬಾನೇ ಸಿಹಿಯಾಗಿ ರಸಭರಿತವಾಗಿರುತ್ತವೆ. ಪ್ರತಿದಿನ ಹಣ್ಣು ತಿನ್ನೋದು ಕಷ್ಟ ಅಂತಾ ನೀವು Read more…

ದೊಡ್ಡಪತ್ರೆ ಎಲೆಯಿಂದ ಮೈ ತುರಿಕೆ ದೂರ

ಚಳಿಗಾಲದಲ್ಲಿ ದೊಡ್ಡ ಪತ್ರೆಯ ಪ್ರಯೋಜನ ಹೆಚ್ಚು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರಂತೂ ಮಕ್ಕಳಿಗೆ ಶೀತ, ಕೆಮ್ಮು ಕಾಣಿಸಿಕೊಂಡಾಗ ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸುವುದು ಬಹಳ ಒಳ್ಳೆಯದು. ಮನೆಯ ಅಂಗಳದಲ್ಲಿ Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಕಂಪ್ಯೂಟರ್ ಪರೀಕ್ಷೆ ಪಾಸಾದವರಿಗೆ ವೇತನದ ಜತೆ 5000 ರೂ. ಪ್ರೋತ್ಸಾಹ ಧನ

ಬೆಂಗಳೂರು: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸಾದ ಸರ್ಕಾರಿ ನೌಕರರಿಗೆ 5000 ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಆದೇಶಿಸಿದೆ. 2021 ರ ಏಪ್ರಿಲ್ 17 ರೊಳಗೆ ಕಂಪ್ಯೂಟರ್ ಸಾಕ್ಷರತಾ Read more…

ಈ ಹವಾಮಾನದಲ್ಲಿ ಮಾಡಿ ಕ್ಯಾರೆಟ್ ಖೀರ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ. ಕ್ಯಾರೆಟ್ Read more…

ತಲೆಹೊಟ್ಟನ್ನು ನಿವಾರಿಸುತ್ತೆ ಬೀಟ್ರೂಟ್‌; ಅದನ್ನು ಈ ರೀತಿ ಬಳಸಿ

ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲಾರಂಭಿಸುತ್ತದೆ. ತಲೆಹೊಟ್ಟು, ಬೇಗನೆ ಕೂದಲು ಬೆಳ್ಳಗಾಗುವುದು ಹೀಗೆ ಅನೇಕ ಸಮಸ್ಯೆಗಳು ನಮ್ಮ ಕೆಟ್ಟ ಜೀವನಶೈಲಿಯಿಂದಾಗಿಯೇ ಶುರುವಾಗುತ್ತವೆ. ಈ ಸಮಸ್ಯೆಯನ್ನು ತಪ್ಪಿಸಲು ನಾವು ರಾಸಾಯನಿಕ Read more…

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...