alex Certify Live News | Kannada Dunia | Kannada News | Karnataka News | India News - Part 2170
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂಸ ಪ್ರಿಯರಿಗೆ ಬಿಗ್ ಶಾಕ್: ನಾಯಿ ಮಾಂಸ ಮಾರಾಟ ಮಾಡಿದ ಯುವಕರು, ಸಾರ್ವಜನಿಕರಿಂದ ಗೂಸಾ

ಕಾರವಾರ: ಕಾಡು ಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮಾರಾಟ ಮಾಡಲಾಗಿದ್ದು, ಮೊಗಟಾ ಮತ್ತು ಸುತ್ತಲಿನ ಭಾಗದಲ್ಲಿ ಸಾರ್ವಜನಿಕರಿಂದ ಗೂಸಾ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ Read more…

ದೇಶದ ಜನತೆಗೆ ಗುಡ್ ನ್ಯೂಸ್: ಆರೋಗ್ಯ ಸೇವೆ ಹೆಚ್ಚಳಕ್ಕೆ ಮಹತ್ವದ ಕ್ರಮ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Read more…

ಆರ್ಕಿಡ್ ಶಾಲೆ ಸಿಬ್ಬಂದಿಯಿಂದ ಪೋಷಕರ ಮೇಲೆ ಹಲ್ಲೆ ಆರೋಪ

ಬೆಂಗಳೂರು: ಆರ್ಕಿಡ್ ಶಾಲಾ ಸಿಬ್ಬಂದಿಯಿಂದ ಪೋಷಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಆರ್ಕಿಡ್ ಶಾಲೆ ಸಿಬ್ಬಂದಿ ಸಂಜೆ ಪೋಷಕರ ಸಭೆ Read more…

ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಿದ ಕೇಸ್ ವರ್ಗಾವಣೆಗೆ ರಿಟ್: ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪ ಹಿನ್ನೆಲೆ ಮಠದ ಮಾಜಿ ಆಡಳಿತ ಅಧಿಕಾರಿ ಎಸ್.ಕೆ. ಬಸವರಾಜನ್ ವಿರುದ್ಧದ ಕೇಸ್ ಬೇರೆ ಠಾಣೆಗೆ ವರ್ಗಾವಣೆ Read more…

BREAKING NEWS: ತಾಂತ್ರಿಕ ದೋಷದಿಂದ ಆಂಧ್ರ ಸಿಎಂ ಜಗನ್ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ವಿಜಯವಾಡ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ಹಿಂದೆ ಸಿಎಂ Read more…

ರುಚಿ ಜೊತೆಗೆ ಆರೋಗ್ಯಕ್ಕೂ ಬೇಕು ʼಕೊತ್ತಂಬರಿ ಸೊಪ್ಪುʼ

ಭಾರತದಲ್ಲಂತೂ ಬಹುತೇಕ ಎಲ್ಲಾ ಅಡುಗೆಗೂ ಕೊತ್ತಂಬರಿ ಸೊಪ್ಪು ಬಳಸುತ್ತೇವೆ. ಕೊತ್ತಂಬರಿ ಸೊಪ್ಪು ಇಲ್ಲದಿದ್ರೆ ಅಡುಗೆ ಮಾಡುವುದೇ ಕಷ್ಟ. ಯಾಕಂದ್ರೆ ತಿನಿಸುಗಳ ರುಚಿ ಅಪೂರ್ಣವಾಗುತ್ತದೆ. ಕೆಲವರು ಇದನ್ನು ಹಸಿಯಾಗಿ ಹಾಗೇ Read more…

BIG NEWS: ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು

ಬೆಂಗಳೂರು: ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಇಳಿದಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. Read more…

ಈ ಹಣ್ಣುಗಳನ್ನು ಸಿಪ್ಪೆ ಸುಲಿದು ತಿನ್ನುವ ತಪ್ಪನ್ನು ಮಾಡಬೇಡಿ; ಯಾಕೆ ಗೊತ್ತಾ ?

ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಾಕಾಗುವುದಿಲ್ಲ, ಅವುಗಳ ಸಿಪ್ಪೆ ಸಮೇತ ಸರಿಯಾದ ರೀತಿಯಲ್ಲಿ Read more…

BREAKING: ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೆಶ ಹೊರಡಿಸಿದೆ. ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ Read more…

ಜಾಹ್ನವಿ ಕಪೂರ್​ ಸೌಂದರ್ಯದ ಕುರಿತು ಮಹಿಳೆ ಟ್ವೀಟ್​: ನೆಟ್ಟಿಗರ ಆಕ್ರೋಶ

ಸಿನಿ ತಾರೆಯರು ಸದಾ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿ ಇರುತ್ತಾರೆ. ಆಲಿಯಾ ಭಟ್, ಜಾಹ್ನವಿ ಕಪೂರ್‌ನಿಂದ ವರುಣ್ ಧವನ್ ಮತ್ತು ಅರ್ಜುನ್ ಕಪೂರ್……. ಹೀಗೆ ಬಹುತೇಕ ಎಲ್ಲಾ ಸ್ಟಾರ್ Read more…

ಶಸ್ತ್ರಚಿಕಿತ್ಸೆ ವೇಳೆ ಕಳುವಾಯ್ತು ಪತ್ನಿಯ ಎರಡೂ ಕಿಡ್ನಿ; 3 ಮಕ್ಕಳೊಂದಿಗೆ ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟುಹೋದ ಪತಿ

ಶಸ್ತ್ರಚಿಕಿತ್ಸೆ ವೇಳೆ ಪತ್ನಿಯ ಎರಡೂ ಕಿಡ್ನಿಗಳು ಕಳುವಾದ ಬಳಿಕ ಆಕೆಯನ್ನ ಪತಿ ಮೂರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲೇ ಬಿಟ್ಟುಹೋಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಸುನೀತಾ ಎಂದು ಗುರುತಿಸಲಾದ ಮಹಿಳೆ Read more…

BIG NEWS: ಪೇಶಾವರ ಮಸೀದಿಯಲ್ಲಿ ಬಾಂಬ್ ದಾಳಿ; 28 ಜನರ ದುರ್ಮರಣ; 150 ಜನರಿಗೆ ಗಾಯ

ಇಸ್ಲಾಮಾಬಾದ್: ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಬಾಂಬ್ ದಾಳಿ ನಡೆದಿದ್ದು, 28 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ವಾಯುವ್ಯ ನಗರದ ಪೇಶಾವರದ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಲಾಗಿದ್ದು, 28 ಜನರು Read more…

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಮುರಳಿ ವಿಜಯ್ ನಿವೃತ್ತಿ ಘೋಷಣೆ

ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಜಯ್ ಒಟ್ಟು 87 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 4490 ರನ್ ಗಳಿಸಿದ್ದಾರೆ. Read more…

Viral Video: ಮದುವೆ ಮನೆಯಲ್ಲಿ ತೈವಾನ್​ ಗುಂಪಿನಿಂದ ನೃತ್ಯ: ಮನಸೋತ ನೆಟ್ಟಿಗರು

ಮದುವೆ ಮನೆಗಳಲ್ಲಿ ಸಂಗೀತ, ನೃತ್ಯಕ್ಕೆ ಇರುವಷ್ಟು ಪ್ರಾಮುಖ್ಯತೆ ಇನ್ನಾವುದಕ್ಕೂ ಇಲ್ಲ ಎನ್ನಬಹುದೇನೋ. ಅಂಥ ಕೆಲವು ವಿಡಿಯೋಗಳು ಆಗಾಗ್ಗೆ ಶೇರ್​ ಆಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ Read more…

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್‌ ಇದು….! ಒಂದು ರಾತ್ರಿ ಕಳೆಯಲು ವೆಚ್ಚ ಮಾಡಬೇಕು 81 ಲಕ್ಷ ರೂಪಾಯಿ

ವಿಶ್ವದ ಅತ್ಯಂತ ದುಬಾರಿ ರೆಸಾರ್ಟ್ ಯಾವುದು ಗೊತ್ತಾ ? ಇಲ್ಲಿ ಒಂದು ರಾತ್ರಿ ವಾಸ್ತವ್ಯಕ್ಕೆ ಎಷ್ಟು ವೆಚ್ಚವಾಗುತ್ತೆ ಅನ್ನೋದು ತಿಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಈ ಅಲ್ಟ್ರಾ Read more…

BIG NEWS: 13 IPS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, 13 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಾರ್ತಿಕ್ ರೆಡ್ದಿ – Read more…

BIG NEWS: ಅಸಭ್ಯವಾಗಿ ಮಾತನಾಡುವ ಚಟ ಬಿಡಬೇಕು; ರಮೇಶ್ ಜಾರಕಿಹೊಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ; ಎಚ್ಚರಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಜನ ಎಲ್ಲವನ್ನು ನೋಡುತ್ತಿದ್ದಾರೆ Read more…

BIG NEWS: ಇಂತಹ 20 ಆಡಿಯೋ ಇದೆ; ಬ್ಲೂ ಫಿಲ್ಮ್ ಕೂಡ ತೋರಿಸುತ್ತಿದ್ದ; ರಾಜಕೀಯವಾಗಿ ಡಿಕೆಶಿ ಮುಗಿಸುವುದಾಗಿ ರಮೇಶ್ ಜಾರಕಿಹೊಳಿ ಶಪಥ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಸಂಪತ್ತಿನ ಆರೋಪ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆಡಿಯೊ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಸುದ್ದಿಗೋಷ್ಠಿ Read more…

ಶಾರುಖ್​ ಜೊತೆಗಿನ ಹಳೆ ಭೇಟಿ ಮೆಲುಕು ಹಾಕಿದ ಯುವತಿ

ಶಾರುಖ್​ ಖಾನ್ ಅವರ ‘ಪಠಾಣ್’ ಚಿತ್ರ ಬಿಡುಗಡೆಯಾದಾಗಿನಿಂದ ಅನೇಕ ಅಭಿಮಾನಿಗಳು ಅವರ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. Read more…

ರಕ್ಷಣಾ ಕಾರ್ಯಾಚರಣೆಯ ಅಪರೂಪದ ತಂತ್ರಜ್ಞಾನದ ವಿಡಿಯೋ ವೈರಲ್​

ಟ್ವಿಟರ್​ನಲ್ಲಿ ಒಂದಿಲ್ಲೊಂದು ಕುತೂಹಲದ ವಿಡಿಯೋಗಳನ್ನು ಶೇರ್​ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇದೀಗ “ಫ್ಯೂಚರಿಸ್ಟಿಕ್ ಮೊಬಿಲಿಟಿ ಮೆಷಿನ್- ಜೆಟ್ ಸೂಟ್‌” ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು Read more…

‘ಏಕ್ ಚತುರ್ ನಾರ್’ ಹಾಡಿನ ಕುತೂಹಲದ ಮಾಹಿತಿ ಹಂಚಿಕೊಂಡ ನೆಟ್ಟಿಗ

1968 ರ ಅಶೋಕ್​ ಕುಮಾರ್​ ಅವರ ಕ್ಲಾಸಿಕ್​ ಗಾಯನ ‘ಏಕ್ ಚತುರ್ ನಾರ್’ ಇದೀಗ ವೈರಲ್​ ಆಗಿದೆ. ಇದಕ್ಕೆ ಕಾರಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ರಚಿಸಲಾದ ಅತ್ಯುತ್ತಮ ಹಾಡುಗಳಲ್ಲಿ ಒಂದು Read more…

ಮದುವೆ ನಂತರ ಮಹಿಳೆಯರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುವುದೇಕೆ ? ಇಲ್ಲಿದೆ ಕಾರಣ

ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ಪ್ರಮುಖ ಹಂತವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಯುವತಿಯರು ಹೊಸ ಸಂಬಂಧವನ್ನು ಪ್ರಾರಂಭಿಸುವ ಮೊದಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ತೂಕ ಇಳಿಸುವುದು ಕೂಡ ಇವುಗಳಲ್ಲೊಂದು. ಮದುವೆಯ Read more…

Shocking Video: ಉದ್ದೇಶಪೂರ್ವಕವಾಗಿ ಕಾರ್ ಗೆ ಬೈಕ್ ಡಿಕ್ಕಿ; 5 ಕಿ.ಮೀ ವರೆಗೆ ಹಿಂಬಾಲಿಸಿದ ದುಷ್ಕರ್ಮಿಗಳು

ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ದಂಪತಿಯಿದ್ದ ಕಾರಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೈಕ್ ನಿಂದ ಡಿಕ್ಕಿ ಹೊಡೆದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ. ಜನವರಿ 29 ರ ಭಾನುವಾರ ಬೆಳಗಿನ ಜಾವ Read more…

ʼಬಬಲ್ ಟೀʼ ಗೆ ಗೂಗಲ್​ ಡೂಡಲ್​ ಗೌರವ: ಈ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ತೈವಾನ್​: ಸಿಹಿ ಮತ್ತು ಕಟುವಾದ ಸ್ವಾದವುಳ್ಳ ವಿಶಿಷ್ಟಬೋಬಾ ಟೀ (ಬಬಲ್ ಟೀ ಎಂದೂ ಕರೆಯಲ್ಪಡುತ್ತದೆ) ಬಹಳ ಜನಪ್ರಿಯವಾಗಿದೆ, ಈ ಚಹಾವನ್ನು 2020 ರಲ್ಲಿ ಮತ್ತೆ ಜನಪ್ರಿಯಗೊಳಿಸಲಾಯಿತು. ಅಂದಿನಿಂದ, ಬಬಲ್ Read more…

ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ

ಅರ್ಚಕನ ಸೋಗಿನಲ್ಲಿ ದೇಗುಲಕ್ಕೆ ಕನ್ನ ಹಾಕ್ತಿದ್ದ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮುಂಬೈನ ಜೈನ ದೇವಸ್ಥಾನದಲ್ಲಿ ಚಿನ್ನದ ತಟ್ಟೆಗಳು ಮತ್ತು ಇತರ ವಸ್ತುಗಳನ್ನು ಕದಿಯುತ್ತಿದ್ದ 53 ವರ್ಷದ ವ್ಯಕ್ತಿಯನ್ನು Read more…

ದುಬಾರಿ ಸಿನಿಮಾ ಟೆಕೆಟ್​: ಯುವತಿ ಪೋಸ್ಟ್ ಗೆ ಥರಹೇವಾರಿ ಕಮೆಂಟ್

ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ Read more…

BIG BREAKING: ಡಿ.ಕೆ.ಶಿವಕುಮಾರ್ ವಿರುದ್ಧ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಅರೋಪಗಳನ್ನು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿಕೆಶಿ ಅವರ 20 ಸಿಡಿಗಳಿವೆ, ಆಡಿಯೋ ಇದೆ ಆದರೆ ಯಾವುದನ್ನೂ ಈಗ Read more…

ನಿರ್ಜನ ದ್ವೀಪಕ್ಕೆ ಒಯ್ಯುವ ಆಹಾರದ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ….!

ನ್ಯೂಯಾರ್ಕ್​: ಭಾರತೀಯ ಆಹಾರವು ಭೌಗೋಳಿಕ ಗಡಿಗಳನ್ನು ದಾಟಿದೆ ಮತ್ತು ಪ್ರಪಂಚದಾದ್ಯಂತದ ಹಲವಾರು ರೆಸ್ಟೋರೆಂಟ್‌ಗಳ ಮೆನುಗಳಲ್ಲಿ ಗೌರವಾನ್ವಿತ ಸ್ಥಾನವನ್ನು ಕಂಡುಕೊಂಡಿದೆ. ಅದು ಬಿರಿಯಾನಿಯಾಗಿರಲಿ ಅಥವಾ ಪಾನಿಪುರಿಯಾಗಿರಲಿ, ಭಾರತೀಯ ಪಾಕಪದ್ಧತಿಯು ಅದರ Read more…

ಕ್ರಿಕೆಟ್ ಆಡ್ತಿದ್ದ ವೇಳೆ ಇನ್ಸ್ ಪೆಕ್ಟರ್ ಗೆ ಹೃದಯಾಘಾತ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರು ಕ್ರಿಕೆಟ್ ಆಡುವಾಗ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾರೆ. ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ದೀಪಕ್ ಪಾಟೀಲ್ (45) ಅವರು Read more…

ಎಲ್ಲ ರೋಗಗಳನ್ನೂ ಗುಣಪಡಿಸುವ ಕಂಬಳಿ….! ಕಂಬಲ್​ ವಾಲೆ ಬಾಬಾ ದರ್ಶನಕ್ಕೆ ಜನರ ಕ್ಯೂ

ಅಹಮದಾಬಾದ್​: ಕಂಬಲ್​ ವಾಲೇ ಬಾಬಾ ಎಂದೇ ಪ್ರಸಿದ್ಧರಾಗಿರುವ ಗಣೇಶ್ ಭಾಯಿ ಗುರ್ಜರ್ ಗುಜರಾತ್ ನಿವಾಸಿ. ಇವರು ಜನರಿಗೆ ಕಾಯಿಲೆಗಳನ್ನು ಗುಣಪಡಿಸಲು ವೈದ್ಯಕೀಯ ವಿಜ್ಞಾನದ ಅಗತ್ಯವಿಲ್ಲ ಎನ್ನುವ ಮೂಲಕ “ವಿಶೇಷ” Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...