alex Certify Live News | Kannada Dunia | Kannada News | Karnataka News | India News - Part 2136
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅದ್ಭುತ ಕಾರಿನಲ್ಲಿ ಪ್ರಯಾಣಿಸ್ತಾರೆ ಸಚಿವ ಗಡ್ಕರಿ: ಪೆಟ್ರೋಲ್‌ ಖರ್ಚಿಲ್ಲ, ಪ್ರತಿ ಕಿಮೀಗೆ ವೆಚ್ಚವಾಗುತ್ತೆ ಕೇವಲ 2 ರೂಪಾಯಿ…..!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರು ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕಾರುಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಗಡ್ಕರಿ ಹಾಜರಿರುತ್ತಾರೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು Read more…

ಸರ್ಕಾರಿ ಆಸ್ಪತ್ರೆಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ: ಜೀನ್ಸ್, ಟಿ-ಶರ್ಟ್‌, ಫಂಕಿ ಹೇರ್‌ ಸ್ಟೈಲ್‌ಗೆ ಅವಕಾಶವಿಲ್ಲ……!

ಹರಿಯಾಣದ ಸರಕಾರಿ ಆಸ್ಪತ್ರೆಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಟೀ ಶರ್ಟ್‌, ಡೆನಿಮ್‌, ಸ್ಕರ್ಟ್‌ ಧರಿಸುವಂತಿಲ್ಲ. ಫಂಕಿ ಹೇರ್‌ಸ್ಟೈಲ್‌, ಮೇಕಪ್ ಮತ್ತು ಉದ್ದನೆಯ ಉಗುರುಗಳನ್ನು ಹೊಂದದಂತೆ Read more…

BIG NEWS: ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ

ಪುತ್ತೂರು: ಕರ್ನಾಟಕದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರಲು ಸಂಕಲ್ಪ ಮಾಡೋಣ ಎಂದು ಕೆಂದ್ರ ಗೃಹ ಸಚಿವ ಅಮಿತ್ Read more…

ಅನೈತಿಕ ಸಂಬಂಧದ ಶಂಕೆ; IRB ಯಲ್ಲಿ ಪೇದೆಯಾಗಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB ) ಕಾನ್ಸ್ ಟೇಬಲ್ ನ ಆಕೆಯ ಗಂಡನೇ ಗುಂಡು ಹಾರಿಸಿದ್ದಾನೆ. ತನ್ನ ಗಂಡನ ಭಾವನ ಜೊತೆ ಅಕ್ರಮ ಸಂಬಂಧವನ್ನು Read more…

ಟರ್ಕಿ-ಸಿರಿಯಾ ಭೂಕಂಪದಲ್ಲಿ ಬದುಕುಳಿದವರಿಗಾಗಿ ಇನ್ನೂ ನಡೆಯುತ್ತಿದೆ ಶೋಧ; ಅವಶೇಷಗಳ ಅಡಿಯಲ್ಲಿ ಎಷ್ಟು ದಿನ ಜೀವಂತವಾಗಿರಬಹುದು ಗೊತ್ತಾ ?

ಭಯಾನಕ ಭೂಕಂಪದಿಂದ ಛಿದ್ರವಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಅವಶೇಷಗಳ ಅಡಿಯಲ್ಲಿ ಬದುಕಿ ಉಳಿದವರಿಗಾಗಿ ನಿರಂತರ ಶೋಧ ನಡೆಸಲಾಗ್ತಿದೆ. ಇದು ಸಮಯದ ವಿರುದ್ಧದ ಯುದ್ಧ, Read more…

ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಂದ ವ್ಯಕ್ತಿ

ಬೆಂಗಳೂರು: ಹಣದ ವಿಚಾರವಾಗಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೋರ್ವ ತನ್ನ ಪ್ರಾಣ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ. 25 Read more…

ಬ್ಯಾಂಕ್ ಲಾಕರ್ ನಲ್ಲಿದ್ದ ಹಣ, ಆಸ್ತಿ ಪತ್ರ ಗೆದ್ದಲು ಹುಳು ಪಾಲು; ಬೆಚ್ಚಿಬಿದ್ದ ಗ್ರಾಹಕಿ

ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಮತ್ತು ಆಸ್ತಿ ದಾಖಲೆಗಳನ್ನು ಗೆದ್ದಲುಹುಳುಗಳು ತಿಂದುಹಾಕಿರೋ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಉದಯಪುರ ನಗರದ ಕಲಾಜಿ ಗೋರಾಜಿ ಪ್ರದೇಶದ ಪಂಜಾಬ್ Read more…

ಸಂಧಿವಾತದಿಂದ ಬಳಲುತ್ತಿರುವವರಿಗೆ ಇಲ್ಲಿದೆ ಅತ್ಯುತ್ತಮ ಮನೆಮದ್ದು….!  

ಸಂಧಿವಾತವು ದೀರ್ಘಕಾಲ ಕಾಡುವಂತಹ ಸಮಸ್ಯೆ. ತೀವ್ರವಾದ ಉರಿಯೂತ ಮತ್ತು ನೋವನ್ನು ಇದು ಉಂಟುಮಾಡುತ್ತದೆ. ಸಂಧಿವಾತದಿಂದ ಬಳಲುತ್ತಿರುವವರು ಸಾಕಷ್ಟು ನೋವು ಮತ್ತು ತೊಂದರೆಯನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಹಲವು ವಿಧಗಳಲ್ಲಿ Read more…

BIG NEWS: ಭಾರತ್ ಮಾತಾ ಮಂದಿರ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಮಂಗಳೂರು: ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಾಕ್ಯ ಅಮಿತ್ ಶಾ, ಕರಾವಳಿಗೆ ಎಂಟ್ರಿ ಕೊಟ್ಟಿದ್ದು ಈಶ್ವರಮಂಗಲದಲ್ಲಿ ಭಾರತ್ ಮಾತಾ ಮಂದಿರ ಉದ್ಘಾಟನೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು Read more…

ಎಲ್​ಐಸಿಯ ಧನ್ ವರ್ಷ 866 ಯೋಜನೆಯಿಂದ ಇದೆ ಹಲವು ಲಾಭ

ನವದೆಹಲಿ: ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಭಾರತೀಯ ನಾಗರಿಕರು ಆಯ್ಕೆ ಮಾಡಲು ವ್ಯಾಪಕವಾದ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದು ಒಬ್ಬರ ಭವಿಷ್ಯವನ್ನು ಮತ್ತು Read more…

BIG NEWS: ಪುತ್ತೂರಿಗೆ ಅಮಿತ್ ಶಾ ಆಗಮನ; ಹನುಮಗಿರಿ ಪಂಚಮುಖಿ ಆಂಜನೇಯ ದರ್ಶನ ಪಡೆದ ಕೇಂದ್ರ ಗೃಹ ಸಚಿವ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಹನುಮಗಿರಿಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ Read more…

ಕಾರು – ಲಾರಿ ಡಿಕ್ಕಿ; ನವದಂಪತಿ ಸ್ಥಳದಲ್ಲೇ ದುರ್ಮರಣ

ತುಮಕೂರು: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. Read more…

BIG NEWS: ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ…..? ಸಿದ್ದರಾಮಯ್ಯ ವಾಗ್ದಾಳಿ

ವಿಜಯಪುರ: ನಾನು ಹಿಂದು, ನಮ್ಮಪ್ಪ-ಅವ್ವನೂ ಹಿಂದೂ. ಸಿ.ಟಿ.ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಂದುತ್ವದ Read more…

ಸುಕನ್ಯಾ ಸಮೃದ್ಧಿ ಯೋಜನೆ: 9 ಸಾವಿರ ಹಾಕಿದರೆ ಸಿಗಲಿದೆ 50 ಲಕ್ಷ ರೂಪಾಯಿ

ನವದೆಹಲಿ: ಕೆಲ ವರ್ಷಗಳ ಹಿಂದೆ ಶುರು ಮಾಡಿರುವ ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆದರೆ ವರ್ಷಕ್ಕೆ ಶೇ.8.5ರ ಬಡ್ಡಿ ದರ ಸಿಗಲಿದೆ. ಸುಕನ್ಯಾ ಸಮೃದ್ಧಿ Read more…

ಹುಚ್ಚು ನಾಯಿ ಕಡಿತಕ್ಕೆ ಇಲ್ಲಿದೆ ಪ್ರಥಮ ಚಿಕಿತ್ಸೆ

ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು. Read more…

ಅಮೆರಿಕದಲ್ಲಿ ಮೋಡಿ ಮಾಡಿದ ಗೋಲ್ಡನ್ ರಿಟ್ರೈವರ್ ಶ್ವಾನಗಳು….!

ನ್ಯೂಯಾರ್ಕ್​: ಕಳೆದ ವಾರ ಅಮೆರಿಕದ ಕೊಲೊರಾಡೋದಲ್ಲಿ ನಡೆದ ರಾಷ್ಟ್ರೀಯ ಗೋಲ್ಡನ್ ರಿಟ್ರೈವರ್ ದಿನಾಚರಣೆಯ ಸಂದರ್ಭದಲ್ಲಿ 1,000 ಗೋಲ್ಡನ್ ರಿಟ್ರೈವರ್ ನಾಯಿಗಳು ಮೋಡಿ ಮಾಡಿದವು. ‘ಗೋಲ್ಡನ್ ಇನ್ ಗೋಲ್ಡನ್’ ಕಾರ್ಯಕ್ರಮವನ್ನು Read more…

ದಾರಿಯಲ್ಲಿ ಸಿಕ್ಕ 25 ಲಕ್ಷ ರೂಪಾಯಿ ಇದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

100-200 ರೂಪಾಯಿಗಳಿಗೆ ಕೊಲೆ ನಡೆಯುವ ಕಾಲ ಇದು. ಇಂಥಾ ಕಾಲದಲ್ಲಿ ಲಕ್ಷಾಂತರ ರೂಪಾಯಿ ಕೈಗೆ ಸಿಕ್ಕರೂ ಮರಳಿ ಕೊಡುವವರು ಯಾರಾದರೂ ಇರ್ತಾರಾ ? ಚಾನ್ಸೇ ಇಲ್ಲ ಅಂತ ಹೇಳೋದಕ್ಕೆನೇ Read more…

ಚಿಂದಿ ಆಯುವವನ ಬಾಯಲ್ಲಿ 20 ವರ್ಷ ಹಿಂದಿನ ಬಾಲಿವುಡ್ ಹಾಡು: ನೆಟ್ಟಿಗರು ಫಿದಾ

ಸಲ್ಮಾನ್ ಖಾನ್ ಅವರ 2003 ರ ತೇರೆ ನಾಮ್‌ ಚಲನಚಿತ್ರದ ಸೂಪರ್​ಹಿಟ್​ ಹಾಡು ಕ್ಯೋ ಕಿಸಿ ಕೋ ಅನ್ನು ಗುಜರಿ ಆಯುವವನೊಬ್ಬ ಹಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG NEWS: ಕಾಂಗ್ರೆಸ್ ಪರ ಇರುವವರ ಮತದಾರರ ಹೆಸರು ಡಿಲಿಟ್; ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

ಬೆಂಗಳೂರು: ಕಾಂಗ್ರೆಸ್ ಪರ ಇರುವವರ ಮತದಾರ ಹೆಸರನ್ನೇ ಡಿಲಿಟ್ ಮಾಡಲಾಗುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ Read more…

Viral Video: ತುಣಕ್…..ತುಣಕ್…… ಹಾಡಿಗೆ ವಿದೇಶಿ ವಿದ್ಯಾರ್ಥಿಗಳ ಭರ್ಜರಿ ಡಾನ್ಸ್

ಬಾಲಿವುಡ್ ಹಾಡಿಗೆ ಯಾರು ತಾನೇ ಫೀದಾ ಆಗೋಲ್ಲ ಹೇಳಿ. ಹಾಡನ್ನ ಕೇಳ್ತಾ ಕೇಳ್ತಾ ಎಷ್ಟೋ ಜನ ಮೈ ಮರೆತು ಡಾನ್ಸ್ ಮಾಡ್ತಾರೆ. ಅದರಲ್ಲೂ ಪಂಜಾಬಿ ಸಿಂಗರ್ ದಲೇರ್‌ ಮೆಹಂದಿ Read more…

ಟಾಟಾ ಮೋಟಾರ್ಸ್ ನಿಂದ ಪಶ್ಚಿಮ ಬಂಗಾಳ ಸರ್ಕಾರಕ್ಕೆ 218 ವಿಂಗರ್ ವೆಟರ್ನರಿ ವ್ಯಾನ್‌ ವಿತರಣೆ

ಬೆಂಗಳೂರು: ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ 218 ವಿಂಗರ್ ವೆಟರ್ನರಿ ವ್ಯಾನ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ Read more…

ದೇಶದ ಮೊದಲ ಮಹಿಳಾ ಸೀರಿಯಲ್ ಕಿಲ್ಲರ್ ಸೈನೈಡ್ ಮಲ್ಲಿಕಾ‌ ಕುರಿತು ಇಲ್ಲಿದೆ ಬೆಚ್ಚಿಬೀಳಿಸುವ ವಿವರ

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೇಶದ ಮೊದಲ ಮಹಿಳಾ ಕಿಲ್ಲರ್ ಸೈನೈಡ್ ಮಲ್ಲಿಕಾ ಬಗ್ಗೆ ನಿಮಗೆಷ್ಟು ಗೊತ್ತು? ಕೆಂಪಮ್ಮ ಸೈನೈಡ್ ಮಲ್ಲಿಕಾ ಆಗಿದ್ದೇಗೆ ಗೊತ್ತಾ? ಇಲ್ಲಿದೆ ವಿವರ. ಸೈನೈಡ್ ಮಲ್ಲಿಕಾ Read more…

BIG NEWS: ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ; ಈಶ್ವರಪ್ಪ ವಿರುದ್ಧ ಡಿ.ಕೆ.ಶಿ. ವಾಗ್ದಾಳಿ

ಬೆಂಗಳೂರು: ಶಿವಮೊಗ್ಗದಲ್ಲಿ ಶಾಂತಿ ಬಯಸಲು ಏನಿದೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇವರು ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು Read more…

BIG NEWS: ಸವಾಲು ಸ್ವೀಕರಿಸಲು ನಾನ್ ರೆಡಿ; ಆದ್ರೆ ಪಕ್ಷ ಒಪ್ಪಬೇಕು ಎಂದ ಹೆಚ್.ಡಿ.ರೇವಣ್ಣ

ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿರುವಾಗಲೇ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಹಾಕಿದ್ದು, ಧೈರ್ಯ ಇದ್ದರೆ ರೇವಣ್ಣ ಹಾಸನದಿಂದ ಸ್ಪರ್ಧಿಸಲಿ ಎಂದು ಹೇಳಿದ್ದರು. ಇದಕ್ಕೆ Read more…

BIG NEWS: ಅಮಿತ್ ಶಾ ಮಂಗಳೂರು ಪ್ರವಾಸಕ್ಕೆ ಡಿ.ಕೆ. ಶಿವಕುಮಾರ್ ಟೀಕೆ; ಕೇಂದ್ರ ಗೃಹ ಸಚಿವರಿಗೇ ರಕ್ಷಣೆ ಇಲ್ಲ, ಜನರ ಸ್ಥಿತಿ ಏನು ಎಂದು ಪ್ರಶ್ನೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಮಂಗಳೂರು ಭಾಗದಲ್ಲಿ ಮತಬೇಟೆ ನಡೆಸಲಿದ್ದಾರೆ. ಅಮಿತ್ ಶಾ ರಾಜ್ಯ ಪ್ರವಾಸವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ Read more…

BIG NEWS: ಮತ್ತೆ ಸಿಎಂ ಬೊಮ್ಮಾಯಿ ಭೇಟಿಯಾದ ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಿಗ್ಗೆ ಮತ್ತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ, ಸಿಎಂ ಬಸವರಾಜ್ Read more…

BIG NEWS: ರೈಲಿಗೆ ತಲೆಕೊಟ್ಟು ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಆತ್ಮಹತ್ಯೆ

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ಓರ್ವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ದೇವೇಂದ್ರ ದುಬೆ ಆತ್ಮಹತ್ಯೆ Read more…

ಅವಶೇಷಗಳಡಿ ಸಿಲುಕಿದ್ದವನ ರಕ್ಷಣೆಗೆ ನೆರವಾಯ್ತು ವಾಟ್ಸಾಪ್‌ ವಿಡಿಯೋ

ಭೀಕರ ಭೂಕಂಪಕ್ಕೆ ನಲುಗಿರೋ ಟರ್ಕಿಯಲ್ಲಿ ಬದುಕಿ ಬಂದವರ ಕಥೆಗಳು ಕರುಳು ಹಿಂಡುತ್ತೆ. ಭೂಕಂಪದಿಂದ ಕುಸಿದ ಕಟ್ಟಡ ಅವಶೇಷ ಗಳಡಿ ಸಿಲುಕಿದ ಯುವಕನು ತನ್ನ ಲೊಕೇಷನ್ ಶೇರ್ ಮಾಡಿದ ನಂತರ Read more…

500 ರೂ.ಗೆ LPG ಸಿಲಿಂಡರ್, ರೈತರ ಸಾಲ ಮನ್ನಾ, ಉಚಿತ ವಿದ್ಯುತ್: ರಾಜಸ್ಥಾನ ಸಿಎಂ ಗೆಹ್ಲೊಟ್ ಘೋಷಣೆ

ಜೈಪುರ್: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಭರಪೂರ ಭರವಸೆ ನೀಡಲಾಗಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ 2023 -24 ನೇ ಸಾಲಿನ ಬಜೆಟ್ ಮಂಡಿಸಿದ್ದು, ರೈತರಿಗೆ 2000 ಯೂನಿಟ್ ವರೆಗೆ Read more…

ಬೆಚ್ಚಿಬೀಳಿಸುವಂತಿದೆ ಭೀಕರ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಭೀಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...