alex Certify Live News | Kannada Dunia | Kannada News | Karnataka News | India News - Part 2135
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ-ಸಿರಿಯಾದಲ್ಲಿ ಭೂಕಂಪದಿಂದಾದ ಸಾವಿನ ಸಂಖ್ಯೆ 28,000 ಕ್ಕೂ ಅಧಿಕ

ಸೋಮವಾರದ ಪ್ರಬಲ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಾದ್ಯಂತ ಸಾವಿನ ಸಂಖ್ಯೆ 28,192 ಕ್ಕೆ ತಲುಪಿದೆ. ಟರ್ಕಿಯ ಸಾವಿನ ಸಂಖ್ಯೆ 24,617 ಕ್ಕೆ ಏರಿದೆ ಎಂದು ಟರ್ಕಿಯ ಉಪಾಧ್ಯಕ್ಷ Read more…

ಮತ್ತಷ್ಟು ಜನಪ್ರಿಯಗೊಳಿಸಲು ಟ್ವಿಟ್ಟರ್‌ ನಲ್ಲಿ ಮತ್ತೊಂದು ಬದಲಾವಣೆ

ಎಲೋನ್ ಮಸ್ಕ್ ಟ್ವಿಟರ್ ಅನ್ನು ವಹಿಸಿಕೊಂಡಾಗಿನಿಂದ, ಸಾಮಾಜಿಕ ಮಾಧ್ಯಮ ವೇದಿಕೆಯು ಕೆಲವು ಬದಲಾವಣೆಗಳನ್ನು ಕಂಡಿದೆ. ಈ ಬದಲಾವಣೆಗಳಲ್ಲಿ ಒಂದು “ವೀಕ್ಷಣೆಗಳ” ಎಣಿಕೆಯಾಗಿದೆ. ಟ್ವೀಟ್‌ಗಳನ್ನು ಎಷ್ಟು ಜನರು ವೀಕ್ಷಿಸುತ್ತಿದ್ದಾರೆ ಎಂಬುದರ Read more…

ಬೋಲ್ಡ್‌ ಫೋಟೋಗಳನ್ನು ಮಾರಾಟ ಮಾಡಿ ಚುನಾವಣೆ ಗೆದ್ದ ಮಾಡೆಲ್

ಮಾಡೆಲ್ ಮರಿಯಾ ಫೆರ್ನಾಂಡಾ ವರ್ಗಾಸ್ ಅವರು ಈಕ್ವೆಡಾರ್‌ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಸೈಮನ್ ಬೊಲಿವರ್ ಅವರನ್ನು ಮಣಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ‌ ಇತ್ತೀಚಿನ ವರದಿಗಳ ಪ್ರಕಾರ, ಅವರು Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲೇ 7ನೇ ವೇತನ ಆಯೋಗ ವರದಿ ಪಡೆದು ಸಂಬಳ ಹೆಚ್ಚಳ

ದಾವಣಗೆರೆ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ 7ನೇ ವೇತನ ಆಯೋಗದ ವರದಿ ಪಡೆದು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ Read more…

ಇಲ್ಲಿನ ಮಕ್ಕಳ ಹೆಸರನ್ನು ಕೇಳಿದ್ರೆ ಅಚ್ಚರಿಪಡ್ತೀರಾ…..!

ಮಗುವಿಗೆ ಹೆಸರಿಡುವುದು ಸವಾಲಿನ ಕೆಲಸ. ನೀವು ಆರಂಭಿಕ ಹೆಸರನ್ನು ಆಯ್ಕೆ ಮಾಡಬಹುದು, ಬೆಳೆದಂತೆ ಕೆಲವರು ಅವರಿಗೆ ಸೂಕ್ತವಾದ ಹೆಸರನ್ನು ಆರಿಸಿಕೊಳ್ಳುತ್ತಾರೆ. ಆದರೆ ನೀವು ಕರ್ನಾಟಕದ ಭದ್ರಾಪುರದವರಾಗಿದ್ದರೆ ಸಮಸ್ಯೆಯಾಗುವುದಿಲ್ಲ. ಏಕೆಂದರೆ Read more…

ಏರೋ ಇಂಡಿಯಾ ವೀಕ್ಷಣೆಗೆ ತೆರಳುವವರಿಗೆ ಗುಡ್ ನ್ಯೂಸ್: ಬಿಎಂಟಿಸಿ ಹೆಚ್ಚುವರಿ ಬಸ್

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17 ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಪ್ರದರ್ಶನ ವೀಕ್ಷಿಸಲು ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಹೆಚ್ಚುವರಿ ಬಸ್ Read more…

ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ, 30 ದಿನ ಗಳಿಕೆ ರಜೆ, ವಿಶೇಷ ಭತ್ಯೆ ನೀಡಲು ಸರ್ಕಾರಕ್ಕೆ ಮನವಿ

ಬೆಂಗಳೂರು: 7ನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು. 30 ದಿನ ಗಳಿಕೆ ರಜೆ ನೀಡಬೇಕು ಎಂದು ರಾಜ್ಯ ಸರ್ಕಾರಿ ಹಿರಿಯ Read more…

Watch: ಮೈ ಝುಂ ಎನಿಸುತ್ತೆ ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿ ಬಿದ್ದ ಪರಿ

ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿಯೊಬ್ಬಳು ಕೆಟ್ಟ ರೀತಿಯಲ್ಲಿ ಬೀಳುತ್ತಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ವೈರಲ್ ಆದ ಕ್ಲಿಪ್‌ನಲ್ಲಿ, ಯುವತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿರುವುದನ್ನು Read more…

ತುಟಿಯ ಅಂದ ಹೆಚ್ಚಿಸಲು ಬಳಸಿ ಅಡುಗೆ ಮನೆಯಲ್ಲೇ ಇರುವ ಈ ವಸ್ತು

ಚಳಿಗಾಲದಲ್ಲಿ ಒಡೆಯುವ ತ್ವಚೆಯ ಸಮಸ್ಯೆಯಿಂದ ಮುಕ್ತಿ ನೀಡಿ ನಿಮ್ಮತುಟಿಗಳ ಅಂದವನ್ನು ಹೆಚ್ಚಿಸುವ ಕೆಲವು ವಸ್ತುಗಳು ಅಡುಗೆ ಮನೆಯಲ್ಲೇ ಇವೆ. ಅವುಗಳು ಯಾವುವು ಎಂದಿರಾ? ನಿತ್ಯ ಮಲಗುವ ಮುನ್ನ ಕೊಬ್ಬರಿ Read more…

ಶಾರುಖ್​ ಕಟ್ಟಿದ ವಾಚ್ ಬೆಲೆ ಕೇಳಿದ್ರೆ ಮೂರ್ಛೆ ಹೋಗೋದು ಗ್ಯಾರಂಟಿ…!

ʼಪಠಾಣ್‌ʼ ಐತಿಹಾಸಿಕ ಯಶಸ್ಸಿನ ನಂತರ, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಬಾಲಿವುಡ್ ಪ್ರೇಮಿಗಳನ್ನು ರಂಜಿಸಿದ್ದಾರೆ, ಅವರು ಮತ್ತೊಮ್ಮೆ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೆಲವು ಚಿತ್ರಕ್ಕಾಗಿ ಅಲ್ಲ, ಆದರೆ Read more…

ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಭೇಟಿ: ನಾಳೆ ಏರೋ ಇಂಡಿಯಾ ಉದ್ಘಾಟನೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಸಮಾವೇಶಕ್ಕಾಗಿ ರಾಜ್ಯಕ್ಕೆ ಹಲವು ಬಾರಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ದೆಹಲಿಯಿಂದ ಹೊರಟು Read more…

ಅಸ್ಸಾಂಗೆ ಭೇಟಿ ನೀಡಲು ಹಾಲಿವುಡ್​ ತಾರೆಗೆ ಆಹ್ವಾನ; ಇದರ ಹಿಂದಿದೆ ಈ ಕಾರಣ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಫೆಬ್ರವರಿ 10 ರಂದು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ರಾಜ್ಯಕ್ಕೆ ಭೇಟಿ ನೀಡುವಂತೆ ಹಾಲಿವುಡ್ ತಾರೆ ಮತ್ತು ಹವಾಮಾನ ಕಾರ್ಯಕರ್ತ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

ಚಿತ್ರದುರ್ಗ: ಒಂದು ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ Read more…

Valentine Week Special: ಚಿತ್ರದಲ್ಲಿರುವ 7 ಹೃದಯಗಳನ್ನು ಕಂಡುಹಿಡಿಯಬಲ್ಲಿರಾ….?

ವ್ಯಾಲೆಂಟೈನ್ಸ್ ವೀಕ್ ಶುರುವಾಗಿದೆ. ಈ ಸಂದರ್ಭದಲ್ಲಿಲ ನಿಮ್ಮ ಸಂಗಾತಿಯೊಂದಿಗೆ ಕುಳಿತು ಕೆಲವು ಬುದ್ಧಿವಂತ ಮತ್ತು ರೋಮ್ಯಾಂಟಿಕ್ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವ ಉತ್ತಮವಾದ ಮಾರ್ಗ ಇಲ್ಲಿದೆ. ಇಲ್ಲಿ ಒಂದು ಭೂದೃಶ್ಯದ Read more…

ಹೀಗೊಂದು ವಿಚಿತ್ರ: ಐದು ತಿಂಗಳ ಅಂತರದಲ್ಲಿ ಅವಳಿ-ಜವಳಿ ಜನನ…!

ಕ್ಯಾಲಿಫೋರ್ನಿಯಾ: ಕೆಲವೊಮ್ಮೆ ಪವಾಡಗಳು ನಡೆಯುತ್ತಿರುತ್ತವೆ. ಅಂಥದ್ದೇ ಒಂದು ಪವಾಡ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಇಲ್ಲಿಯ ಸ್ಯಾನ್ ಪಾಬ್ಲೋದಲ್ಲಿ ವಾಸಿಸುವ ಓಡಲಿಸ್ ಮತ್ತು ಆಕೆಯ ಪತಿ ಆಂಟೋನಿಯೊ ದಂಪತಿ ಐದು ತಿಂಗಳಿನಲ್ಲಿ Read more…

ಸವಿಯಿರಿ ಡಾರ್ಕ್ ಚಾಕೋಲೇಟ್ ದಾಲ್ಚಿನ್ನಿ ಕಾಫಿ

ಕಾಫಿ ಪ್ರಿಯರಿಗೆ ವೆರೈಟಿ ಕಾಫಿ ಮಾಡಿಕೊಟ್ರೆ, ಆಹಾ…! ಅವರ ಆನಂದಕ್ಕೆ ಪಾರವೇ ಇರೋದಿಲ್ಲ. ಅಂತಹ ಒಂದು ಕಾಫಿ ವೆರೈಟಿ ರೆಸಿಪಿ ಇಲ್ಲಿದೆ. ಡಾರ್ಕ್ ಚಾಕೋಲೇಟ್, ದಾಲ್ಚಿನ್ನಿ, ಜಾಯಿಕಾಯಿಗಳನ್ನು ಬಳಸಿ Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಯೋಗ

ಕೂದಲುದುರುವ ಸಮಸ್ಯೆ ಇದೀಗ ಎಲ್ಲರಲ್ಲೂ ಕಂಡುಬರುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಹಲವರು ಹಲವಾರು ರೀತಿಯ ಔಷಧಿಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಅಂದಹಾಗೇ ಕೆಲವು ಯೋಗಗಳನ್ನು ಮಾಡುವುದರ ಮೂಲಕ ಕೂಡ Read more…

ಹೃದಯದ ಆರೋಗ್ಯಕ್ಕೆ ತಿನ್ನಿ ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ. ಸೂರ್ಯಕಾಂತಿ Read more…

ಡಯೆಟ್ ಪ್ರಿಯರಿಗೆ ಇಷ್ಟವಾಗುತ್ತೆ ಡೇಟ್ಸ್ ಕೇಕ್

ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ ಸಕ್ಕರೆ, ಮೈದಾ ಬಳಸಿ ಮಾಡಿದ ಈ ಕೇಕ್ ತಿನ್ನುವುದು ಎಂದರೆ ಕೆಲವರಿಗೆ ಇಷ್ಟವಾಗಲ್ಲ. ಹಾಗಾಗಿ ಅಂಥವರು ಈ ವಿಧಾನ ಬಳಸಿ Read more…

ಗಣೇಶನ ವಿಗ್ರಹ ಮನೆಯಲ್ಲಿಟ್ಟು ಈ ರೀತಿ ಅಲಂಕರಿಸಿದರೆ ನಿವಾರಣೆಯಾಗುತ್ತೆ ಕಷ್ಟಗಳು

ಗಣೇಶ ವಿಘ್ನಗಳನ್ನು ನಿವಾರಿಸುವಾತ, ಆತನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ ಮನೆಯಲ್ಲಿರುವ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾಗಿ ಗಣೇಶನ ವಿಗ್ರಹವನ್ನು ಮನೆಯಲ್ಲಿಟ್ಟು ಈ ರೀತಿ ವಿಶೇಷವಾಗಿ Read more…

ಈ ರಾಶಿಯವರಿಗಿದೆ ಇಂದು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಆಯೋಜನೆ ಮಾಡುವ ಸಾಧ್ಯತೆ

ಮೇಷ ರಾಶಿ ಇವತ್ತು ನಿಮಗೆ ಶುಭದಿನ. ವಿಚಾರದಲ್ಲಿ ಶೀಘ್ರ ಪರಿವರ್ತನೆಯಾಗಲಿದೆ. ಮಹತ್ವಪೂರ್ಣ ವಿಷಯದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳುವುದು ಸುಲಭವಲ್ಲ. ಹಾಗಾಗಿ ಮಹತ್ವದ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಡಿ. ವೃಷಭ Read more…

ರಾತ್ರಿ ವೇಳೆ ಹೀಗೆ ಮಲಗಿದರೆ ದೊರೆಯುವುದಿಲ್ಲವಂತೆ ದೇವರ ಅನುಗ್ರಹ

ರಾತ್ರಿಯ ವೇಳೆ ನಾವು ಮಲಗುವ ಪ್ರಕ್ರಿಯೆಯು ಕೂಡ ನಮಗೆ ಅದೃಷ್ಟ, ದುರಾದೃಷ್ಟವನ್ನು ತರುತ್ತದೆ. ರಾತ್ರಿಯ ವೇಳೆ ಮಲಗುವಾಗ ಕಂಬಳಿಯನ್ನು ತಲೆಯವರೆಗೆ ಮುಚ್ಚಿಕೊಂಡು ಮಲಗುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದಕ್ಕೆ Read more…

ಗಾಲಿ ಕುರ್ಚಿಯ ಮೂಲಕ ಜೊಮ್ಯೋಟೊ ಬಾಯ್ ಡೆಲಿವರಿ; ಅಂಗವೈಕಲ್ಯತೆ ಮೆಟ್ಟಿ ನಿಂತ ಯುವಕನಿಗೆ ಶ್ಲಾಘನೆಗಳ ಮಹಾಪೂರ

ಜೀವನದಲ್ಲಿ ಸಾಧಿಸುವ ಗುರಿಯಿದ್ದರೆ ಏನು ಬೇಕಾದರೂ ಮಾಡಬಹುದು. ಅಂಥದ್ದೇ ಒಂದು ವಿಡಿಯೋವನ್ನು ಹಿಮಾಂಶು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೋಟಾರು ಚಾಲಿತ ಗಾಲಿ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬ ಜೊಮ್ಯಾಟೊ Read more…

ವಂಚನೆ ಎಸಗಿ ಪರಾರಿಯಾಗಿದ್ದವನನ್ನು 16 ವರ್ಷಗಳ ಬಳಿಕ ಹಿಡಿದಿದ್ದೇ ರೋಚಕ….!

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಆತನ ಮಾಜಿ ಸಹೋದ್ಯೋಗಿಯ ಸಹಾಯದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರವೀಣ್ ಜಡೇಜಾನನ್ನು ಹಿಡಿಯಲು ನಗರ ಪೊಲೀಸರು ಈ ಉಪಾಯ ಮಾಡಿದ್ದಾರೆ. ಆರೋಪಿಯ Read more…

ನಂಬಲಸಾಧ್ಯವಾದರೂ ಇದು ಸತ್ಯ…! ಪಿಜ್ಜಾ ತಿನ್ನುವ ಮೂಲಕ ತೂಕ ಇಳಿಸಿಕೊಂಡಿದ್ದಾನೆ ಈ ಯುವಕ

ಪಿಜ್ಜಾ ನಿಸ್ಸಂದೇಹವಾಗಿ ಅತ್ಯಂತ ಹಾನಿಕಾರಕ ಜಂಕ್‌ ಫುಡ್‌. ಆದರೆ ಜನಪ್ರಿಯ ಇಟಾಲಿಯನ್ ಆಹಾರಗಳಲ್ಲಿ ಒಂದಾಗಿದೆ. ನಾವೆಲ್ಲರೂ ಪಿಜ್ಜಾವನ್ನು ಆನಂದಿಸುತ್ತೇವೆ, ಆದರೆ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಲ್ಲ. Read more…

ಅಪರೂಪದ ಪಟ್ಟೆಯುಳ್ಳ ಕತ್ತೆ ಕಿರುಬವನ್ನ ಹಿಂಸಿಸಿ ಕೊಂದ ದುರುಳರು

ಪಟ್ಟೆಯುಳ್ಳು ಕತ್ತೆ ಕಿರುಬವನ್ನ ಬೆನ್ನಟ್ಟಿ ಕೊಂದಿರೋ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವೇಧ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ. ಹುಲಿಗಳಂತೆಯೇ ಅದೇ ಕಾನೂನಿನಡಿಯಲ್ಲಿ ಸಂರಕ್ಷಿಸಲ್ಪಟ್ಟ ಕತ್ತೆ ಕಿರುಬವನ್ನ ಯಾವುದೇ ಕಾರಣವಿಲ್ಲದೆ Read more…

ವಂಚನೆ ಕೇಸ್ ನಲ್ಲಿ ಜೈಲು ಸೇರಿದ ನಟಿ ರಾಖಿ ಸಾವಂತ್ ಪತಿ ವಿರುದ್ಧ ಅತ್ಯಾಚಾರ ಆರೋಪದಡಿ ಎಫ್ಐಆರ್

ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮೈಸೂರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮೈಸೂರಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಇರಾನ್ Read more…

ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಳಿದ ಇಬ್ಬರು ವಶಕ್ಕೆ

ಬೆಂಗಳೂರು: ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಮೆಟ್ರೋ ಟ್ರ್ಯಾಕ್ ಗೆ ಇಬ್ಬರು ಇಳಿದ ಘಟನೆ ಕುವೆಂಪು ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದೆ. ಅವರು ಟ್ರ್ಯಾಕ್ ಗೆ ಇಳಿದಿದ್ದ ವೇಳೆ Read more…

BREAKING NEWS: ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಟೆಕ್ಕಿ ವಿಜಯಕುಮಾರ್ ಶವವಾಗಿ ಪತ್ತೆ

ಟರ್ಕಿ ಭೂಕಂಪದಲ್ಲಿ ಕರ್ನಾಟಕ ಮೂಲದ ಟೆಕ್ಕಿತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಟೆಕ್ಕಿಕ್ಕೆ ವಿಜಯಕುಮಾರ್ ಶವವಾಗಿ ಪತ್ತೆಯಾಗಿದ್ದಾರೆ. ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ವಿಜಯಕುಮಾರ್ ಅವರು ಟರ್ಕಿಯ ಅನಾಟೋಲಿಯಾ Read more…

ಕಾಂಗ್ರೆಸ್ ಸೇರಲು ಸಜ್ಜಾದ ಜೆಡಿಎಸ್ ಶಾಸಕ ಶಿವಲಿಂಗೇಗೌಡರಿಗೆ ದಳಪತಿಗಳ ಬಿಗ್ ಶಾಕ್: ಬೃಹತ್ ಶಕ್ತಿ ಪ್ರದರ್ಶನ, ನಾಳೆಯೇ ಅಭ್ಯರ್ಥಿ ಘೋಷಣೆ

ಹಾಸನ: ಕಾಂಗ್ರೆಸ್ ಸೇರಲು ಸಜ್ಜಾಗಿರುವ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ನಾಳೆ ಅರಸೀಕೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ಪಕ್ಷ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...