alex Certify Live News | Kannada Dunia | Kannada News | Karnataka News | India News - Part 2129
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳಲ್ಲಿ ಸಾತ್ವಿಕ ಆಹಾರ ವಿಚಾರ; ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ

ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡುವ ವಿಚಾರ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಹತ್ವದ ಹೇಳಿಕೆ ನೀಡಿದ್ದಾರೆ. ಶಾಲೆಗಳಲ್ಲಿ ಸಾತ್ವಿಕ ಆಹಾರ Read more…

BIG NEWS: ‘ಲೋಕ ಅದಾಲತ್’ ನಲ್ಲಿ ಬರೋಬ್ಬರಿ 64.13 ಲಕ್ಷ ಪ್ರಕರಣಗಳ ಇತ್ಯರ್ಥ

ಫೆಬ್ರವರಿ 11ರಂದು ರಾಜ್ಯದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆದಿದ್ದು, ಬರೋಬ್ಬರಿ 64.13 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ಅಲ್ಲದೆ ಇದೇ ಸಂದರ್ಭದಲ್ಲಿ ಸಂತ್ರಸ್ತರಿಗೆ 1,404 ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ. Read more…

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರಿಪರೇಟರಿ ಪರೀಕ್ಷೆ ಶುಲ್ಕ ಹೆಚ್ಚಳ ಇಲ್ಲ

ಬೆಂಗಳೂರು: ಎಸ್.ಎಸ್.ಎಲ್.ಸಿ. ಪ್ರಿಪರೇಟರಿ ಪರೀಕ್ಷೆ ಶುಲ್ಕ ಹೆಚ್ಚಳ ಮಾಡಿಲ್ಲವೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ Read more…

ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಿಜೆಪಿ ಶಾಸಕರಿಗೆ ಜೈಲು ಶಿಕ್ಷೆ…!

ಒಂದೇ ದಿನ ರಾಜ್ಯದ ಇಬ್ಬರು ಬಿಜೆಪಿ ಶಾಸಕರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯ ಸೋಮವಾರದಂದು ಜೈಲು ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ. ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೆಕಾರ Read more…

ಬೇರೆಯಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ ಕೋರ್ಟ್ ನಲ್ಲಿ ಒಂದಾದರು

ಶಿವಮೊಗ್ಗ: ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿ ನ್ಯಾಯಾಲಯದ ಆವರಣದಲ್ಲಿ ಒಂದಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ಕೋರ್ಟ್ ನಲ್ಲಿ ನಡೆದಿದೆ. ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ದಂಪತಿ Read more…

ಅನಧಿಕೃತ ಸಾಗುವಳಿದಾರರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಅನಧಿಕೃತ ಸಾಗುವಳಿದಾರರಿಗೆ ಮತ್ತೊಂದು ಗುಡ್ ನ್ಯೂಸ್ ಇಲ್ಲಿದೆ. ಸಾಗುವಳಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲು ಮೇ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಈ ವಿಷಯ Read more…

ಬಸ್ ಡಿಕ್ಕಿ: ಅಪಘಾತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರ ಸಾವು

ದಾವಣಗೆರೆ: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಮಾದಾಪುರ ಕ್ರಾಸ್ ನಲ್ಲಿ ನಡೆದಿದೆ. ಮೋಹನ್ ನಾಯ್ಕ್(30), ಪೂರ್ಯಾನಾಯ್ಕ್(35) ಮೃತಪಟ್ಟವರು ಎಂದು Read more…

10 ನಿಮಿಷದಲ್ಲಿ 3 ಕ್ವಾರ್ಟರ್‌ ಮದ್ಯ ಕುಡಿಯಲು ಬೆಟ್ಟಿಂಗ್‌, ಚಾಲೆಂಜ್‌ ಮುಗಿಯುವ ಮುನ್ನವೇ ನಡೀತು ಇಂಥಾ ಅನಾಹುತ….!

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ದರೂ ಕೋಟ್ಯಾಂತರ ಜನರು ಈ ಚಟಕ್ಕೆ ಬಿದ್ದಿದ್ದಾರೆ. ಈ ಅನಾರೋಗ್ಯಕರ ಪಾನೀಯವನ್ನು ಬೆಟ್ಟಿಂಗ್‌ ಕಟ್ಟಿ ಕುಡಿಯುವುದು ಇನ್ನೂ ಅಪಾಯಕಾರಿ. ಇದು ಮೂರ್ಖತನದ ಕೆಲಸ Read more…

ಮೊದಲ ರಾತ್ರಿಯನ್ನು ವಿಡಿಯೋ ಮಾಡಿದ ದಂಪತಿ; ಆಕಸ್ಮಿಕವಾಗಿ ವೈರಲ್‌ ಆಯ್ತು ಇಂಥಾ ದೃಶ್ಯ……!

ಮೊಬೈಲ್‌ನಿಂದ ಎಷ್ಟು ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಈ ತಂತ್ರಜ್ಞಾನ ಜನರ ಜೀವನವನ್ನು ಸುಲಭಗೊಳಿಸಿದೆ ಅನ್ನೋದು ಸತ್ಯ, ಆದರೆ ಕೆಲವೊಮ್ಮೆ ಒಂದು ಸಣ್ಣ ತಪ್ಪು ಎಲ್ಲವನ್ನೂ ನಾಶಪಡಿಸುತ್ತದೆ. ಇತ್ತೀಚಿನ Read more…

WPL 2023: ಇಲ್ಲಿದೆ ಐದು ಫ್ರಾಂಚೈಸಿ ತಂಡದ ಮಹಿಳಾ ಆಟಗಾರರ ಸಂಪೂರ್ಣ ಪಟ್ಟಿ

ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಸೋಮವಾರದಂದು ಐದು ಫ್ರಾಂಚೈಸಿ ತಂಡಗಳು ಆಟಗಾರರನ್ನು ಖರೀದಿ ಮಾಡಿವೆ. ಕೆಲವು ಸ್ಟಾರ್ ಆಟಗಾರರಿಗೆ ಅತಿಹೆಚ್ಚಿನ ಮೊತ್ತ ಲಭಿಸಿದೆ. Read more…

5, 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಬೆಂಗಳೂರು: ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 9 ರಿಂದ 17ರ ವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಯಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ Read more…

ಚರ್ಮದ ಹೊಳಪು ಹೆಚ್ಚಿಸುವ 7 ಆಹಾರಗಳಿವು

ನಾವು ಸೇವಿಸುವ ಆಹಾರದಲ್ಲಿ ಕೆಲವು ಚರ್ಮದ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳಿವೆ, ಇವುಗಳನ್ನು ಸೇವಿಸುವುದರಿಂದ ಚರ್ಮ ಆರೋಗ್ಯವಾಗಿರುವುದಲ್ಲದೇ ಹೊಳಪನ್ನು ಕೂಡ ಹೊಂದಿರುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಕೆಲವು ಆಹಾರಗಳು Read more…

ಸಂತ್ರಸ್ತೆಯನ್ನೇ ಮದುವೆಯಾದ ಆರೋಪಿ: ಪೋಕ್ಸೊ ಕೇಸ್ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರೋಪಿ ಮದುವೆಯಾಗಿದ್ದು, ದಂಪತಿಗೆ ಮಗುವಾದ ಹಿನ್ನೆಲೆಯಲ್ಲಿ ಆರೋಪಿ ಮೇಲಿನ ಪೋಕ್ಸೊ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಮಂಡ್ಯದ ಅರಕೆರೆಯ Read more…

ಚರ್ಮ ರೋಗ ನಿವಾರಣೆಗೆ ಬೇಕು ಗಿಜಿಗಿಜಿ ಗಿಡ…..!

ಸೈಕ್ಲೋಪಿಂಟಿಲಿಡಿನ್ ಕ್ರೋಟಾಲಿಡೀನ್ ಮೊದಲಾದ ಸಂಯುಕ್ತ ರಾಸಾಯನಿಕಗಳಿಂದ ಕೂಡಿರುವ ಗಿಜಿಗಿಜಿ ಕಾಯಿಯ ಎಲೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ಈ ಸಸ್ಯದ ಸಾಮಾನ್ಯ ಉಪಯೋಗವೆಂದರೆ ಹಸಿರೆಲೆ ಗೊಬ್ಬರಕ್ಕಾಗಿ ತೆಂಗಿನ Read more…

ಸಿಎಂ ಭೇಟಿ ಸಾಧ್ಯವಾಗದೇ ಬಿಜೆಪಿ ಬಿಡಲು ಮುಂದಾಗಿದ್ದ ಶಾಸಕನ ಮನವೊಲಿಸಿದ ಪಕ್ಷದ ನಾಯಕರು

ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅಸಮಾಧಾನಗೊಂಡಿದ್ದು, ಅವರೊಂದಿಗೆ ಪಕ್ಷದ ನಾಯಕರು ಚರ್ಚೆ ನಡೆಸಿದ್ದಾರೆ, ಬಿಜೆಪಿಯಲ್ಲೇ ಮುಂದುವರೆಯುವ ಬಗ್ಗೆ ಇಂದು ಚಿಂಚನಸೂರ್ ರಾಜ್ಯ ಬಿಜೆಪಿ ಕಚೇರಿಯಲ್ಲಿ Read more…

ಕೋಲಾರದಲ್ಲಿ ಸ್ಪರ್ಧೆಗೆ ಮುಂದಾದ ಸಿದ್ಧರಾಮಯ್ಯರಿಗೆ ಬಾದಾಮಿಯಿಂದಲೇ ಸ್ಪರ್ಧೆಗೆ ಒತ್ತಡ: ನೂರಾರು ವಾಹನಗಳಲ್ಲಿ ಭೇಟಿಗೆ ಬೆಂಗಳೂರಿಗೆ ಬಂದ ಅಭಿಮಾನಿಗಳು

ಬೆಂಗಳೂರು: ಬಾದಾಮಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧಿಸುವಂತೆ ಒತ್ತಾಯಿಸಲು ನೂರಾರು ವಾಹನಗಳಲ್ಲಿ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಿವಿಧೆಡೆಯಿಂದ ನೂರಾರು ವಾಹನಗಳಲ್ಲಿ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದು, Read more…

ಬಾತ್ ರೂಂ ಟೈಲ್ಸ್ ಕ್ಲೀನ್ ಮಾಡಲು ಅನುಸರಿಸಿ ಈ ವಿಧಾನ

ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ಮೊಟ್ಟೆ ನೀಡಿದ ನಂತರ ಪೌಷ್ಟಿಕತೆ ಹೆಚ್ಚಳ

ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ನೀಡಲಾಗುತ್ತಿದೆ. ಮೊಟ್ಟೆ ನೀಡಲು ಆರಂಭಿಸಿದ ನಂತರ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗಿದೆ. ಯಾರಿಗೂ ಮೊಟ್ಟೆ Read more…

ಆಕರ್ಷಕವಾದ ಗುಲಾಬಿ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ಸರಳವಾಗಿ ಮನೆಯಲ್ಲೇ ತಯಾರಿಸಿ ಲಿಪ್ ಬಾಮ್

ಚಳಿಗಾಲದಲ್ಲಿ ತುಟಿ ಒಡೆಯುವುದು ಒಂದು ಸಾಮಾನ್ಯ ಸಮಸ್ಯೆ. ಅದಕ್ಕಾಗಿ ಕೆಲವು ಬಗೆಯ ಲಿಪ್ ಬಾಮ್ ಗಳನ್ನು ನೈಸರ್ಗಿಕವಾಗಿ ಮನೆಯಲ್ಲೇ ತಯಾರಿಸಬಹುದು. ಅವುಗಳ ವಿಧಾನವನ್ನು ತಿಳಿಯೋಣ ರಾಸ್ ಬೆರಿ ಲಿಪ್ Read more…

ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆಯಾಗದಿರಲು ಈ ಆಹಾರ ಸೇವಿಸಿ

ಮೆಗ್ನೀಷಿಯಂ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ. ಪ್ರತಿದಿನ ನಮಗೆ 350 Read more…

SSLC, PUC ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್

ಬೆಂಗಳೂರು: ಉಪ ಪ್ರಾದೇಶಿಕ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 17 ರಂದು ಬೆಳಗ್ಗೆ 10.30 ರಿಂದ ಸಂಜೆ Read more…

ಇಲ್ಲಿದೆ ಗರಿ ಗರಿ ಆಲೂ ಬಜ್ಜಿ ಮಾಡುವ ವಿಧಾನ

ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., Read more…

ಬಾಣಂತಿಯರಿಗೆ ತುಂಬಾ ಒಳ್ಳೆಯದು ಮೆಂತ್ಯ ಲೇಹ್ಯ

ಮೆಂತ್ಯ ಲೇಹ್ಯ ಇದು ಬಾಣಂತಿಯರಿಗೆ ತುಂಬಾ ಒಳ್ಳೆಯದು. ಹಾಗೇ ಬೆನ್ನುನೋವು ಸಮಸ್ಯೆ ಇರುವವರು ಕೂಡ ಇದನ್ನು ಸೇವಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ತಿನ್ನಬೇಕು. ಮಾಡುವ ವಿಧಾನ ಇಲ್ಲಿದ Read more…

ಹಣೆ ಮೇಲಿರುವ ರೇಖೆ ಹೇಳುತ್ತೆ ವ್ಯಕ್ತಿಯ ಭವಿಷ್ಯ

ಭಾರತೀಯ ಜ್ಯೋತಿಷ್ಯದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಸಮುದ್ರ ಶಾಸ್ತ್ರದಲ್ಲಿ ಮನುಷ್ಯನ ದೇಹದ ಅನೇಕ ಭಾಗಗಳ ಬಗ್ಗೆ ಅಧ್ಯಯನ ಮಾಡಿ ಭವಿಷ್ಯ ಹಾಗೂ ಅಂಗಗಳ ಸಂಬಂಧದ ಬಗ್ಗೆ ಹೇಳಲಾಗಿದೆ. Read more…

ಹೃದಯ ಹಾಗೂ ಮನಸ್ಸಿನ ಆರೋಗ್ಯ ವರ್ಧನೆಗೆ ಇಲ್ಲಿದೆ ಟಿಪ್ಸ್

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

ಈ ಭಾಗದಲ್ಲಿ ಶೌಚಾಲಯ ನಿರ್ಮಿಸಿ ಆರೋಗ್ಯ ಸಮಸ್ಯೆ ದೂರಗೊಳಿಸಿ

ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಾಗಿರುವ ವ್ಯಕ್ತಿ ಕೂಲಿ ಕೆಲಸ ಮಾಡಿಯಾದ್ರೂ ಹೊಟ್ಟೆ ತುಂಬಿಸಿಕೊಳ್ಳಬಲ್ಲ. ಆರೋಗ್ಯಕ್ಕೂ ಮನೆ ಹಾಗೂ ಕಚೇರಿ ವಾಸ್ತುವಿಗೂ ಸಂಬಂಧವಿದೆ. ಎಷ್ಟು ಚಿಕಿತ್ಸೆ, ಔಷಧಿ, ಮಾತ್ರೆ Read more…

ಹನುಮಂತನನ್ನು ಪ್ರಸನ್ನಗೊಳಿಸಲು ಮಂಗಳವಾರ ಅರ್ಪಿಸಿ ಸಿಂಧೂರ

ಸಾಮಾನ್ಯ ಜೀವನದಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಸಿಂಧೂರಕ್ಕೆ ಮಹತ್ವದ ಸ್ಥಾನವಿದೆ. ಸಿಂಧೂರ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತದೆ. ಮಹಿಳೆಯರು ಸೌಭಾಗ್ಯದ ಸಂಕೇತವಾಗಿ ಹಾಗೂ ಅದೃಷ್ಟದ ಸಂಕೇತವಾಗಿ ಇದನ್ನು ಬಳಸ್ತಾರೆ. ಸಿಂಧೂರವಿಲ್ಲದೆ Read more…

BIG NEWS: ಗಗನಕ್ಕೇರಿದ ಅಗತ್ಯ‌ ವಸ್ತುಗಳ ಬೆಲೆ; ಪಾಕಿಸ್ತಾನದ ಜನತೆ ಕಂಗಾಲು

ಆರ್ಥಿಕ ಸ್ಥಿತಿಯಲ್ಲಿ ಅಧೋಗತಿಗಿಳಿದಿರೋ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಪಾಕಿಸ್ತಾನದ ಹಣದುಬ್ಬರವು ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಹಾಲಿನ ಬೆಲೆಯು ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಗೆ Read more…

ʼಹನುಮಾನ್‌ ಚಾಲೀಸಾʼ ಪಠಿಸಲು ಮುಂದಾದವರಿಗೆ ಮಹಾರಾಷ್ಟ್ರ ಡಿಸಿಎಂ ಕಛೇರಿ ಮುಂದೆ ತಡೆ

ತಮ್ಮ ಬೇಡಿಕೆ ಈಡೇರಿಸುವಂತೆ ಮಹಾರಾಷ್ಟ್ರ ಉಪ‌ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಒತ್ತಾಯಿಸಿ ‘ಹನುಮಾನ್ ಚಾಲೀಸಾ’ ಪಠಣ ಮಾಡಲು ಅವರ ಕಚೇರಿಗೆ ತೆರಳುತ್ತಿದ್ದಾಗ ನಾಗ್ಪುರ ಪೊಲೀಸರು ಮಹಿಳಾ ಸ್ವ-ಸಹಾಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...