alex Certify Live News | Kannada Dunia | Kannada News | Karnataka News | India News - Part 2098
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಚತಾರಾ ಹೋಟೆಲ್‌ ನಲ್ಲಿ ಊಟ ಮಾಡಿ ನಾಣ್ಯದಲ್ಲಿ ಬಿಲ್‌ ಕೊಟ್ಟ ಭೂಪ…!

ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಅನ್ನೋ ಆಸೆ ತುಂಬಾ ಜನರಿಗೆ ಇರುತ್ತೆ. ಆದರೆ ತಿಂದಾದ್ಮೇಲೆ ಬಿಲ್ ಕೊಡೋದಕ್ಕೆ ಜೇಬು ತುಂಬಾ ಗರಿ ಗರಿ ನೋಟಿರಲ್ಲಾ ಅಷ್ಟೆ. Read more…

ಮೇಯರ್ ಆಯ್ಕೆ ಬೆನ್ನಲ್ಲೇ ದೆಹಲಿ ಪಾಲಿಕೆಯಲ್ಲಿ ಕೋಲಾಹಲ: ಆಪ್ –ಬಿಜೆಪಿ ಸದಸ್ಯರ ಕೈ ಮಿಲಾವಣೆ

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಕೌನ್ಸಿಲ್ ನಲ್ಲಿ ತಡರಾತ್ರಿ ಕೋಲಾಹಲ ನಡೆದು, ಸದಸ್ಯರು ಹೈಡ್ರಾಮಾ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ತಳ್ಳಾಟ, ನೂಕಾಟ Read more…

ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ಡೇಟ್ ಫಿಕ್ಸ್

ಬಹುನಿರೀಕ್ಷಿತ ಬೆಂಗಳೂರು – ಮೈಸೂರು ‘ಎಕ್ಸ್ ಪ್ರೆಸ್ ವೇ’ ಲೋಕಾರ್ಪಣೆಗೆ ದಿನಾಂಕ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಇದನ್ನು ನೆರವೇರಿಸಲಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ರಾಮನಗರದ ಬಳಿ Read more…

ಕೊರೋನಾ ಭೀತಿಯಿಂದ ಪತಿಗೂ ಮನೆಯೊಳಗೆ ಪ್ರವೇಶ ನೀಡದೇ ಮಗನೊಂದಿಗೆ 3 ವರ್ಷ ಗೃಹಬಂಧನದಲ್ಲಿದ್ದ ಮಹಿಳೆ

ನವದೆಹಲಿ: ಕೊರೋನಾ ಭೀತಿಯಿಂದ ತಾಯಿಯೇ ಮಗನನ್ನು ಗೃಹಬಂಧನದಲ್ಲಿ ಇರಿಸಿದ್ದ ಘಟನೆ ದೆಹಲಿ ಹೊರವಲಯ ಗುರುಗ್ರಾಮದಲ್ಲಿ ನಡೆದಿದೆ. ಮೂರು ವರ್ಷದಿಂದ 10 ವರ್ಷದ ಮಗನೊಂದಿಗೆ ತಾಯಿ ಮನೆಯಲ್ಲೇ ಇದ್ದಳು. ಕೊರೋನಾ Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಬೈಕ್ ಸವಾರನ ಅಡ್ಡಗಟ್ಟಿ ಕತ್ತು ಕೊಯ್ದು ಹತ್ಯೆ

ಬೆಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಪೆಂಟರ್ ಅಡ್ಡ ಗಟ್ಟಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಬಳಿ ನಡೆದಿದೆ. ಮಂಗನಹಳ್ಳಿ Read more…

ವೀಣಾಪಾಣಿ, ತುಂಗಾತೀರ ನಿವಾಸಿನಿ ಶೃಂಗೇರಿ ಶಾರದಾಂಬೆಯ ಸೊಬಗ ನೋಡ ಬನ್ನಿ

ನಂಬಿದವರಿಗೆ ಇಂಬುಕೊಡುವ ಶಾರದಾಂಬೆ, ತನ್ನ ಬಳಿ ಬರುವ ಭಕ್ತರಿಗೆ ಇಲ್ಲ ಎಂದವಳಲ್ಲ. ಆದಿಶಂಕರಾಚಾರ್ಯರರು 8ನೇ ಶತಮಾನದಲ್ಲಿ ನಿರ್ಮಿಸಿದ ಶೃಂಗೇರಿ ಇಂದಿಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲೊಂದು. ಇಲ್ಲಿ ಶಾರದಾಂಬೆ, ವೀಣಾಪಾಣಿ Read more…

ಬಜೆಟ್ ಮೇಲಿನ ಚರ್ಚೆಗೆ ಇಂದು ಸಿಎಂ ಬೊಮ್ಮಾಯಿ ಉತ್ತರ: ಅಮಿತ್ ಶಾ ರ್ಯಾಲಿಗೆ ಗೈರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ವಿಧಾನಸಭೆಯಲ್ಲಿ ಅವರು ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ Read more…

ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಕಾನೂನು ತಿದ್ದುಪಡಿ: ಮಹಿಳೆಯರಿಗೂ ರಾತ್ರಿ ಪಾಳಿಗೆ ಅವಕಾಶ

ಬೆಂಗಳೂರು: ವಿಧಾನಸಭೆಯಲ್ಲಿ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ 2023 ಕ್ಕೆ ಅನುಮೋದನೆ ನೀಡಲಾಗಿದೆ. ಕಾರ್ಮಿಕರ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆಗಾಗಿ ಕಾನೂನು Read more…

ಮನೆಯಲ್ಲೇ ಹೀಗೆ ಮಾಡಿಕೊಳ್ಳಿ ಐಬ್ರೋಸ್

ಪ್ರತಿ ಬಾರಿ ಪಾರ್ಲರ್‌ ಗೆ ಹೋಗಿ ಐಬ್ರೋಸ್ ಮಾಡಿಸಲು ಆಗುತ್ತಿಲ್ಲವೇ….? ಐಬ್ರೋ ಶೇಪ್‌ ಹಾಳಾಗಿದೆ ಎಂಬುದು ನಿಮ್ಮ ಚಿಂತೆಯೇ….? ಮನೆಯಲ್ಲಿ ಸರಳವಾಗಿ ಐಬ್ರೋಸ್ ಮಾಡಿಕೊಳ್ಳಲು ಟಿಪ್ಸ್ ಇಲ್ಲಿದೆ. ನಿಮ್ಮ Read more…

ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಈ ವಿಧಾನ ಅನುಸರಿಸಿ

ವಯಸ್ಸು ಹೆಚ್ಚಾಗುವುದರ ಜೊತೆಗೆ ವೇಗದ ಲೈಫ್ ಸ್ಟೈಲ್  ನಿಂದಾಗಿ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಇದರ ಕಾರಣದಿಂದ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದನ್ನು ಹೆಚ್ಚಿಸಲು ಯಾವುದೇ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ Read more…

‘ಗ್ರಾಮ ಒನ್’ ಕೇಂದ್ರಗಳಿಗೆ ಮತ್ತಷ್ಟು ತಾಂತ್ರಿಕ, ಆರ್ಥಿಕ ಶಕ್ತಿ: ಮನೆ ಬಾಗಿಲಲ್ಲೇ ನೂರಾರು ಸೇವೆಗಳು ಲಭ್ಯ

ಬೆಂಗಳೂರು: ‘ಗ್ರಾಮ ಒನ್’ ನನ್ನ ಕನಸಿನ ಕ್ರಾಂತಿಕಾರಿ ಯೋಜನೆಯಾಗಿದ್ದು, ಇವುಗಳಿಗೆ ಮತ್ತಷ್ಟು ಆರ್ಥಿಕ, ತಾಂತ್ರಿಕ ಶಕ್ತಿ ತುಂಬಲಾಗುವುದು. ಇದರಿಂದ ನೂರಾರು ಸೇವೆಗಳು ಮನೆ ಬಾಗಿಲಲ್ಲಿ ಲಭ್ಯವಾಗಲಿವೆ ಎಂದು ಮುಖ್ಯಮಂತ್ರಿ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶಾಲಾ ಸಮಯಕ್ಕೆ ಬಸ್ ಗಳ ಮಾಹಿತಿಗೆ ಆಪ್ ರಚನೆಗೆ ಸದನ ಸಮಿತಿ ಶಿಫಾರಸು

ಬೆಂಗಳೂರು: ಶಾಲಾ ಸಮಯಕ್ಕೆ ಬಸ್ ಗಳ ಮಾಹಿತಿಗಾಗಿ ಆಪ್ ಗಳನ್ನು ರಚಿಸುವಂತೆ ಸದನ ಸಮಿತಿ ಶಿಫಾರಸು ಮಾಡಿದೆ. ಸಾರ್ವಜನಿಕ ಉದ್ಯಮಗಳ ಸಮಿತಿ ಈ ಕುರಿತಾಗಿ ಶಿಫಾರಸು ಮಾಡಿದ್ದು, ಶಾಲಾ Read more…

ಇಡ್ಲಿ ಜೊತೆ ‘ಕಡಲೆಬೀಜದ ಚಟ್ನಿ’ ಮಾಡಿ ಸವಿಯಿರಿ

ಇಡ್ಲಿ ಮಾಡಿದಾಗ ರುಚಿಕರವಾದ ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ತೆಂಗಿನಕಾಯಿ ಬಳಸದೇ ಮಾಡುವ ರುಚಿಕರವಾದ ಕಡಲೆಬೀಜದ ಚಟ್ನಿ ಇದೆ ಮಾಡಿ ರುಚಿ ನೋಡಿ. ½ ಕಪ್ ಕಡಲೆಬೀಜವನ್ನು ಹುರಿದುಕೊಳ್ಳಿ. Read more…

‘ಕಂಕಣ ಬಲ’ ಬೇಗ ಕೂಡಿ ಬರಬೇಕೆಂದ್ರೆ ಹೀಗೆ ಮಾಡಿ

ಎಷ್ಟು ಪ್ರಯತ್ನ ಮಾಡಿದ್ರೂ ಅನೇಕರಿಗೆ ಮದುವೆ ಭಾಗ್ಯ ಒಲಿದು ಬರೋದಿಲ್ಲ. ಇದು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಮನೆಯಲ್ಲೇ ಇದ್ದರೂ ʼತ್ವಚೆʼ ಆರೈಕೆಗಿರಲಿ ಆದ್ಯತೆ

ಮನೆಯಿಂದ ಹೊರಹೋಗಿಲ್ಲ ಎಂದುಕೊಂಡು ಸನ್ ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಟ್ಟುಬಿಟ್ಟಿದ್ದೀರೇ ಇದು ತಪ್ಪು, ಮನೆಯೊಳಗಿದ್ದರೂ ನೀವು ಸನ್ ಸ್ಕ್ರೀನ್ ಲೋಷನ್ ಬಳಸಬೇಕು. ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಅಥವಾ Read more…

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು…!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು Read more…

ಅಡುಗೆಗೆ ಉಪ್ಪು ಜಾಸ್ತಿಯಾಯ್ತಾ….? ಹಾಗಾದ್ರೆ ಹೀಗೆ ಮಾಡಿ

ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. Read more…

ಈ ರೀತಿಯ 8 ʼಕನಸುʼ ನೀಡುತ್ತೆ ಶ್ರೀಮಂತರಾಗುವ ಸಂಕೇತ

ನಿದ್ರೆಯಲ್ಲಿ ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಕೆಲ ಸ್ವಪ್ನಗಳು ಶುಭವಾಗಿದ್ದರೆ ಮತ್ತೆ ಕೆಲ ಸ್ವಪ್ನ ಅಶುಭವಾಗಿರುತ್ತವೆ. ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ ಸಂಕೇತ ನೀಡುತ್ತದೆ. ಕೆಲವರ ಸ್ವಪ್ನದಲ್ಲಿ ದೇವಾನುದೇವತೆಗಳ ದರ್ಶನವಾಗುತ್ತದೆ. Read more…

ಈ ರಾಶಿಯವರಿಗಿದೆ ಇಂದು ಆರ್ಥಿಕ ಲಾಭದ ಜೊತೆ ಜೊತೆಗೆ ಭಾಗ್ಯವೃದ್ಧಿಯ ಯೋಗ

ಮೇಷ ರಾಶಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ನಿಮ್ಮ ಯೋಜನೆಗಳೆಲ್ಲ ಯಶಸ್ವಿಯಾಗುತ್ತವೆ. ಸರ್ಕಾರದಿಂದ್ಲೂ ನೆರವು ದೊರೆಯುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತು ನಿಮಗೆ ಮಿಶ್ರ ಫಲವಿದೆ. Read more…

ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ನೈಋತ್ಯ ದಿಕ್ಕಿನಲ್ಲಿ ಈ ವಸ್ತುವನ್ನಿಡಿ

ಮನೆಯ ನೆಮ್ಮದಿ, ಆರ್ಥಿಕ ಲಾಭ, ಪತಿ – ಪತ್ನಿ ನಡುವೆ ಸಂಬಂಧ ಇವೆಲ್ಲವೂ ಮನೆಯ ವಾಸ್ತುವಿನ ಮೇಲೆ ಅವಲಂಭಿತವಾಗಿರುತ್ತದೆ. ಮನೆಯನ್ನ ವಾಸ್ತು ಪ್ರಕಾರವಾಗಿ ಕಟ್ಟಿದ ಮಾತ್ರಕ್ಕೆ ಎಲ್ಲ ಸಮಸ್ಯೆಯೂ Read more…

ಕ್ರಿಕೆಟ್‌ ಜಗತ್ತಿನ ಇಂಟ್ರೆಸ್ಟಿಂಗ್‌ ಕಹಾನಿ; ಮದುವೆಗೂ ಮೊದಲೇ ತಂದೆಯಾದ ಆಟಗಾರರು….!

ಚಿತ್ರರಂಗದವರಂತೆ ಕ್ರಿಕೆಟಿಗರ ಬದುಕು ಕೂಡ ಬಹಳ ಕುತೂಹಲಕಾರಿಯಾಗಿರುತ್ತದೆ. ಲವ್‌ ಮ್ಯಾರೇಜ್‌, ಬ್ರೇಕಪ್‌, ವಿಚ್ಛೇದನ, ಮದುವೆಗೂ ಮುನ್ನವೇ ತಂದೆಯಾಗುವುದು ಹೀಗೆ ಅನೇಕ ಏರಿಳಿತಗಳಿಗೆ ಕ್ರಿಕೆಟಿಗರ ಬದುಕು ಸಾಕ್ಷಿಯಾಗಿದೆ. ಮದುವೆಗೆ ಮುಂಚೆಯೇ Read more…

ಡಾರ್ಕ್‌ ಸರ್ಕಲ್‌ ದೂರ ಮಾಡುತ್ತೆ ಬಾಳೆಹಣ್ಣಿನ ಸಿಪ್ಪೆ…!

ಕಣ್ಣುಗಳು ನಮ್ಮ ಐಡೆಂಟಿಟಿ. ಅದಕ್ಕಾಗಿಯೇ ಪ್ರತಿಯೊಬ್ಬರೂ ಆಕರ್ಷಕ ಕಣ್ಣುಗಳನ್ನು ಹೊಂದಲು ಬಯಸುತ್ತಾರೆ. ಆದರೆ ಅನೇಕರಿಗೆ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಕಣ್ಣುಗಳ ಸೌಂದರ್ಯಕ್ಕೆ ಧಕ್ಕೆ Read more…

1 ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು 6 ವರ್ಷ ನಿಗದಿ: ಕೇಂದ್ರದಿಂದ ನಿರ್ದೇಶನ

ನವದೆಹಲಿ: 1 ನೇ ತರಗತಿಗೆ ಪ್ರವೇಶಕ್ಕಾಗಿ ಕನಿಷ್ಠ ವಯೋಮಿತಿಯನ್ನು ಆರು ವರ್ಷ ಎಂದು ನಿಗದಿಪಡಿಸಲು ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ ಎಂದು ಅಧಿಕಾರಿಗಳು Read more…

ಒಂಟಿಯಾಗಿದ್ದರೂ ಈ ಮಟ್ಟಕ್ಕೆ ಬೆಳೆಸಿದ ಅಮ್ಮ: ಫುಟ್ಬಾಲ್ ತಂಡದ ಸ್ಟ್ರೈಕರ್ ಸಂಧಿಯಾ ಭಾವುಕ ನುಡಿ

ಪ್ರತಿ ಮಗುವಿನ ಮೂಲಭೂತ ಅವಶ್ಯಕತೆ, ಬೇಷರತ್ತಾದ ಪ್ರೀತಿ ಮತ್ತು ಕಾಳಜಿಗೆ ಇನ್ನೊಂದು ಹೆಸರೇ ತಾಯಿ. ತಾಯಿಯೊಂದಿಗೆ ಮಗುವಿನ ಬಂಧವು ಶಾಶ್ವತವಾಗಿದೆ ಮತ್ತು ಜನನಕ್ಕಿಂತಲೂ ಮುಂಚೆಯೇ ಪ್ರಾರಂಭವಾಗುತ್ತದೆ. ಭಾರತದ ಮಹಿಳಾ Read more…

ಮಾ. 4 ರಂದು ರಾಜ್ಯಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಭೇಟಿ: ದಾವಣಗೆರೆ ಸಮಾವೇಶದಲ್ಲಿ ಭಾಗಿ

ಬೆಂಗಳೂರು: ಮಾರ್ಚ್ 4 ರಂದು ದಾವಣಗೆರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಮಿಸಲಿದ್ದಾರೆ. ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ Read more…

16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​

ಬಾಲಿವುಡ್​ನ ಹಿರಿಯ ನಾಯಕಿ ಜೀನತ್ ಅಮಾನ್​ ಅವರು ಫೆಬ್ರವರಿ 11 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಆಸಕ್ತಿದಾಯಕ ಪೋಸ್ಟ್‌ಗಳು ಇವೆ. ಇತ್ತೀಚೆಗಷ್ಟೇ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಡ್ರೋನ್ ಮೂಲಕ ಆಸ್ತಿ ಸರ್ವೆ ನಡೆಸಿ ಪಿಆರ್ ಕಾರ್ಡ್ ವಿತರಣೆ

ಬೆಂಗಳೂರು: ಗ್ರಾಮಗಳ ಜನವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸಲು ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆ ಜಾರಿಗೊಳಿಸಿದೆ. ಗ್ರಾಮ ಠಾಣಾಗಳ ಸರ್ವೆ ಕಾರ್ಯ ನಡೆಸಿ ಪಿಆರ್ Read more…

ವಿಮಾನದಲ್ಲಿ ಕೊಟ್ಟ ಊಟದಲ್ಲಿತ್ತು ಕೂದಲು: ಸಂಸದೆ ಕೆಂಡಾಮಂಡಲ

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ಮಂಗಳವಾರ ಎಮಿರೇಟ್ಸ್ ಏರ್‌ಲೈನ್ಸ್‌ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತನಗೆ ಬಡಿಸಿದ ಆಹಾರದಲ್ಲಿ ಕೂದಲಿನ ಎಳೆಗಳು ಕಂಡುಬಂದಿವೆ ಎಂದು ನಟಿ-ರಾಜಕಾರಣಿಯಾಗಿರುವ ಮಿಮಿ Read more…

ಭಯಾನಕ ಬೃಹತ್ ಬಿಳಿ ಶಾರ್ಕ್​: ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಬೃಹತ್ ಬಿಳಿ ಶಾರ್ಕ್​ನ ವಿಡಿಯೋ ಮತ್ತೊಮ್ಮೆ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿ ಮಾಡಿದೆ. ನೋಡಲು ಭಯಾನಕವಾಗಿರುವ ಈ ಶಾರ್ಕ್​ ಮೈ ಝುಂ ಎನ್ನಿಸುವಂತಿದೆ. ಸಮುದ್ರ ಜೀವಶಾಸ್ತ್ರಜ್ಞ ಮಾರಿಸಿಯೊ ಹೊಯೊಸ್ ಪಡಿಲ್ಲಾ Read more…

ಚೆನ್ನೈ –ಬೆಂಗಳೂರು ರೈಲು ಮಾರ್ಗದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ಲೈನ್: ಸಂಚಾರ ಸ್ಥಗಿತ

ಬೆಂಗಳೂರು: ಚೆನ್ನೈ -ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಬ್ಯಾಟರಾಯನಹಳ್ಳಿ ಸಮೀಪ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ಘಟನೆ ನಡೆದಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...