alex Certify Live News | Kannada Dunia | Kannada News | Karnataka News | India News - Part 2083
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಥೈರಾಯ್ಡ್ ಒಂದು ಸಾಮಾನ್ಯ ಆರೋಗ್ಯ ಸ್ಥಿತಿಯಾಗಿದ್ದು ಅದು ದೇಹದಲ್ಲಿನ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳು Read more…

‘ಯಾವುದೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಟ್ರೋಲ್ ಮಾಡದಂತೆ ನೋಡಿಕೊಳ್ಳುತ್ತೇವೆ’: NCW ಸದಸ್ಯೆಯಾಗಿ ನೇಮಕವಾದ ಖುಷ್ಬೂ ಹೇಳಿಕೆ

ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರು ಮೂರು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ(NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ತನ್ನ ನೇಮಕಾತಿಯ ನಂತರ, ಟ್ರೋಲಿಂಗ್ ಮತ್ತು Read more…

BREAKING: ಹೈವೇ ಟೋಲ್ ಸಂಗ್ರಹ ಮಾ. 14 ಕ್ಕೆ ಮುಂದೂಡಿಕೆ, ವಿರೋಧ ಹಿನ್ನಲೆ ಶುಲ್ಕ ಕಡಿಮೆ ಸಾಧ್ಯತೆ

ಬೆಂಗಳೂರು: ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಇಂದಿನಿಂದಲೇ ಟೋಲ್ ಸಂಗ್ರಹಿಸುವುದಿಲ್ಲ. ಹೈವೇನಲ್ಲಿ ಟೋಲ್ ಸಂಗ್ರಹವನ್ನು ಮಾರ್ಚ್ 14ಕ್ಕೆ ಮುಂದೂಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್ ಈ Read more…

ಹೋಳಿ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಯಿರಿ

ಹೋಳಿಯು ರೋಮಾಂಚಕ ಮತ್ತು ವರ್ಣರಂಜಿತ ಹಬ್ಬವಾಗಿದ್ದು, ಇದನ್ನು ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ  ಕೆಲವು ವಿವರಗಳು ಇಲ್ಲಿವೆ: ಹೋಳಿಯನ್ನು ಹಿಂದೂ ತಿಂಗಳ ಫಾಲ್ಗುಣದ Read more…

ಚರ್ಮವನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯ ಬಿಸಿಲು  ಚರ್ಮದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಈ ಋತುವಿನಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ತಾಜಾ ಮತ್ತು ಸುಂದರವಾಗಿರಲು ನಿಮಗೆ ಸಹಾಯ ಮಾಡುವ ಕೆಲವು Read more…

ಸುಲಭವಾಗಿ ತಯಾರಿಸಿ ಟೇಸ್ಟಿ ನುಗ್ಗೆಕಾಯಿ ರೆಸಿಪಿ

ನುಗ್ಗೆಕಾಯಿ ಒಂದು ಪೌಷ್ಟಿಕ ಮತ್ತು ರುಚಿಯಾದ ತರಕಾರಿಯಾಗಿದ್ದು ಇದನ್ನು ಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಸರಳವಾಗಿ ತಯಾರಿಸುವ ರುಚಿಕರವಾದ ನುಗ್ಗೆಕಾಯಿ ರೆಸಿಪಿ ಇಲ್ಲಿದೆ. ಪದಾರ್ಥಗಳು: 500 ಗ್ರಾಂ ನುಗ್ಗೆಕಾಯಿ, Read more…

ಗಣೇಶನ ವೃತ ಮಾಡ್ತಿದ್ದರೆ ಈ ತಪ್ಪು ಮಾಡಬೇಡಿ

ಆದಿಯಲ್ಲಿ ಮೊದಲು ಪೂಜಿಸುವ ದೇವರು ಗಣೇಶ. ಹಿಂದೂ ಧರ್ಮದಲ್ಲಿ ಗಣೇಶನ ಆರಾಧನೆಗೆ ಮಹತ್ವದ ಸ್ಥಾನವಿದೆ. ಸುಖ, ಶಾಂತಿಗಾಗಿ ಗಣೇಶನ ಆರಾಧನೆ ಮಾಡಲಾಗುತ್ತದೆ. ಗಣೇಶನ ಪೂಜೆ ಮಾಡುವ ವೇಳೆ ಕೆಲವೊಂದು Read more…

ಮಕ್ಕಳ ಜೊತೆ ಪಿಯುಸಿ ಪರೀಕ್ಷೆ ಬರೆದ ಮಾಜಿ ಶಾಸಕ……!

ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿನ 12 ನೇ ತರಗತಿ ಬೋರ್ಡ್ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಬಿಜೆಪಿಯ ಮಾಜಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರ್ತೌಲ್ Read more…

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. Read more…

ಬೀದಿ ನಾಯಿಯನ್ನೂ ಬಿಡಲಿಲ್ಲ ಕಾಮುಕ: ಭಯಾನಕ ವಿಡಿಯೊ ವೈರಲ್​

ನವದೆಹಲಿ: ದೆಹಲಿಯಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈತನ ಈ ಕೃತ್ಯಕ್ಕೆ ಪ್ರಾಣಿ ದಯಾ Read more…

ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!

ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. Read more…

ನಾಳೆಯಿಂದ ಟೋಲ್ ಸಂಗ್ರಹ ಗೊಂದಲ: ಮುಂದೂಡಿಕೆ ಎಂದ್ರು ಪ್ರತಾಪ್ ಸಿಂಹ, ಇಲ್ಲವೆಂದು ಅಧಿಕಾರಿ ಸ್ಪಷ್ಟನೆ

ಬೆಂಗಳೂರು: ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಟೋಲ್ ಸಂಗ್ರಹಿಸುವ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ನಾಳೆಯಿಂದಲೇ ಟೋಲ್ ಸಂಗ್ರಹಿಸುವುದಿಲ್ಲ ಎಂದು ಸಂಸದ ಪ್ರತಾಪ Read more…

BREAKING: ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ನಾಳೆಯಿಂದಲೇ ಟೋಲ್ ಇಲ್ಲ: ಸಂಗ್ರಹ ಮುಂದೂಡಿಕೆ: ಸಂಸದ ಪ್ರತಾಪ ಸಿಂಹ ಮಾಹಿತಿ

ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ನಾಳೆಯಿಂದಲೇ ಟೋಲ್ ಸಂಗ್ರಹಿಸುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ಮೈಸೂರು ಮತ್ತು ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ ಸಿಂಹ ಫೇಸ್ಬುಕ್ ನಲ್ಲಿ Read more…

ಮುಳ್ಳುಹಂದಿ ಹಿಡಿಯಲು ಹೋದ ಇಬ್ಬರು ಗುಹೆಯಲ್ಲಿ ಸಿಲುಕಿ ಸಾವು, ಮತ್ತಿಬ್ಬರು ಪಾರು

ಚಿಕ್ಕಮಗಳೂರು: ಮುಳ್ಳುಹಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ಘಟನೆ ನಡೆದಿದೆ. ತಮಿಳುನಾಡು ಮೂಲದ ಗೋವಿಂದರಾಜು, ವಿಜಯಕುಮಾರ ಮೃತಪಟ್ಟವರು Read more…

Exit Polls: ತ್ರಿಪುರಾ, ನಾಗಾಲ್ಯಾಂಡ್ ನಲ್ಲಿ ಬಿಜೆಪಿಗೆ ಬಹುಮತ; ಮೇಘಾಲಯದಲ್ಲಿ ಭಾರಿ ಪೈಪೋಟಿ

ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಪ್ರಕಟವಾಗಿವೆ. ಎಕ್ಸಿಟ್ ಪೋಲ್ ನಲ್ಲಿ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅನುಕೂಲಕರ ಬಹುಮತ Read more…

ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ತಲಾ 2 ಸಾವಿರ ರೂ. ಜಮಾ; ಪ್ರಧಾನಿಯಿಂದ 13 ನೇ ಕಂತಿನ 16 ಸಾವಿರ ಕೋಟಿ ರೂ, ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಅಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ 16,000 ಕೋಟಿ Read more…

BIG BREAKING: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಪಟ್ಟಿ ಇಂದು ರಾತ್ರಿ ಪ್ರಕಟ

ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಪಟ್ಟಿಯನ್ನು ಇಂದು ರಾತ್ರಿ ಪ್ರಕಟಿಸಲಾಗುವುದು. ಆರರಿಂದ ಎಂಟನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ Read more…

ಶಾಸಕನ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಆರೋಪಿ ಎನ್ ಕೌಂಟರ್ ನಲ್ಲಿ ಫಿನಿಶ್

ಪ್ರಯಾಗ್ ರಾಜ್: ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ವ್ಯಕ್ತಿಯೊಬ್ಬನನ್ನು ಎನ್‌ ಕೌಂಟರ್‌ ನಲ್ಲಿ ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಜಿಲ್ಲಾ Read more…

‘ಪ್ಯಾರ್ ಹೋತಾ ಕಯಿ ಬಾರ್ ಹೈ’ ಎಂದು ಕುಣಿದ ಕಿಲಿ ಪೌಲ್

ಭಾರತದ ಚಿತ್ರರಂಗದ ಹಾಡುಗಳಿಗೆ ಸಖತ್ತಾಗಿ ಸ್ಟೆಪ್ ಹಾಕುವ ತಾಂಜೇನಿಯಾದ ಕಿಲಿ ಪೌಲ್ ಬಾಲಿವುಡ್ ನ ಮುಂಬರುವ ಚಿತ್ರ ‘ತು ಜೂಟಿ ಮೈನ್ ಮಕ್ಕರ್’ ಚಿತ್ರದ ಹಾಡಿಗೆ ನೃತ್ಯ ಮಾಡಿ Read more…

ದೂರದಲ್ಲಿರುವ ಸಂಗಾತಿಯ ʼಕಿಸ್ʼ ಅನುಭವಿಸಲು ಬಂದಿದೆ ಸಾಧನ

ದೂರದಲ್ಲಿರುವ ಇನಿಯ ಅಥವಾ ಪ್ರೇಯಸಿಯನ್ನ ಮಿಸ್ ಮಾಡ್ತಿರುವವರಿಗೆ ರಿಮೋಟ್ ಕಿಸ್ ಸಾಧನ ಬಂದಿದೆ. ಸಂಗಾತಿಯ ಚುಂಬನವನ್ನ ಅನುಭವಿಸಲು ಈ ರಿಮೋಟ್ ಕಿಸ್ ಸಾಧನ ಸಹಕಾರಿಯಾಗಿದೆ. ಚೀನಾದ ಚಾನ್‌ಝೌ ವಿಶ್ವವಿದ್ಯಾನಿಲಯವು Read more…

ಕರ್ನಾಟಕದ ರಾಜಕಾರಣಿಗಳನ್ನು ಅಪಮಾನಿಸುವುದು ಕಾಂಗ್ರೆಸ್ ಸಂಸ್ಕೃತಿ: ಖರ್ಗೆಯವರ ಪರಿಸ್ಥಿತಿ ನೋಡಿ ದುಃಖವಾಯ್ತು: ಮೋದಿ

ಬೆಳಗಾವಿ: ಕರ್ನಾಟಕದ ರಾಜಕಾರಣಿಗಳನ್ನು ಅಪಮಾನಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಕಾಂಗ್ರೆಸ್ ಪರಿವಾರದ ವಿರುದ್ಧ ಹೋದರೆ ಅಪಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕಾಂಗ್ರೆಸ್ ನಾಯಕರ Read more…

5 ದಿನ ಸಿಬಿಐ ಕಸ್ಟಡಿಗೆ ಡಿಸಿಎಂ ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿದೆ. ಮಾರ್ಚ್ 4 ರವರೆಗೆ Read more…

BIG NEWS: ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭ; ಹಿಂದೂಸ್ತಾನದ ಎಲ್ಲ ರೈತರನ್ನು ಬೆಳಗಾವಿ ಜೊತೆ ಬೆಸೆಯಲಾಗಿದೆ; ಪ್ರಧಾನಿ ಮೋದಿ

ಬೆಳಗಾವಿ: ಬೆಳಗಾವಿಗೆ ಬರುವುದು ಯಾವುದೇ ತೀರ್ಥಯಾತ್ರೆಗಿಂತ ಕಡಿಮೆಯಿಲ್ಲ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಪುಣ್ಯಭೂಮಿಯಿದು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರಕ್ಕೆ ಸ್ಫೂರ್ತಿ ನೀಡಿದ Read more…

BIG NEWS: ಇದು ನನ್ನ ಕೊನೆಯ ಚುನಾವಣೆ ಎಂದ ಮಾಜಿ ಸಿಎಂ ಕುಮಾರಸ್ವಾಮಿ

ರಾಮನಗರ: ಸೂಕ್ತ ಅಭ್ಯರ್ಥಿ ಸಿಕ್ಕರೆ ನಾನು ಚನ್ನಪಟ್ಟಣ ಕ್ಷೇತ್ರದಿಂದ ನಿಲ್ಲುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಚನ್ನಪಟ್ಟಣದ ಬಮೂಲ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ Read more…

BIG NEWS: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿ ಐವರ ವಿರುದ್ಧ FIR ದಾಖಲು

ಬೆಂಗಳೂರು: ಕೊಲೆಯತ್ನ ನಡೆಸಿದ ಆರೋಪದಡಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಹೋದರಿ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಲಗ್ಗೆರೆಯ ನಿವಾಸಿ ಮಹೇಶ್ ಸಹೋದರ Read more…

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಹೆಸರು ಕೈಬಿಟ್ಟು ಕ್ಷಮೆ ಕೋರಿದ ಕಾಂಗ್ರೆಸ್​

ಕಾಂಗ್ರೆಸ್ ಪಕ್ಷ ನಡೆಸಿದ್ದ 85 ನೇ ಸರ್ವಸದಸ್ಯ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋ Read more…

ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು: ವೈದ್ಯಲೋಕದಲ್ಲೊಂದು ಅಪರೂಪದ ಘಟನೆ

ನಾಡಿಯಾ (ಪಶ್ಚಿಮ ಬಂಗಾಳ): ಕೆಲವೊಮ್ಮೆ ವೈದ್ಯಕೀಯ ಲೋಕದಲ್ಲಿ ಎಂದೂ ಕೇಳರಿಯದ ವಿಚಿತ್ರಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ನಡೆದಿದೆ. ಇಲ್ಲಿರುವ ಆಸ್ಪತ್ರೆಯೊಂದರಲ್ಲಿ ಎರಡು ಗರ್ಭಾಶಯವನ್ನು Read more…

BIG NEWS: ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ

ಬೆಳಗಾವಿ: ಕುಂದಾನಗರಿ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದು, ಮತದಾರರ ಮನಗೆಲ್ಲುವ ಯತ್ನ ನಡೆಸಿದ್ದಾರೆ. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ Read more…

ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ. ಯಾಂತ್ರಿಕವಾಗಿ Read more…

ಮೂತ್ರ ಸೋರಿಕೆ ತಡೆಗಟ್ಟಲು ಯಶಸ್ವಿ ಶಸ್ತ್ರಚಿಕಿತ್ಸೆ

ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿಯಗಿ ಇದೆ ಮೊದಲ ಬಾರಿಗೆ ಮೂತ್ರ ರೋಗ ಶಸ್ತ್ರ ಚಿಕಿತ್ಸೆಯ ಮೂಲಕ ಮೂತ್ರ ಸೋರಿಕೆಯನ್ನು ಗುಣಪಡಿಸಲಾಗಿದೆ. ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರ ಚೀಲಕ್ಕೆ ತೊಂದರೆಯಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...