alex Certify Live News | Kannada Dunia | Kannada News | Karnataka News | India News - Part 2060
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಪಿಎಲ್ ಕಾರ್ಡ್ ದಾರರಿಗೆ ಸಿಲಿಂಡರ್ ಉಚಿತ: ಕೆಜಿಎಫ್ ಬಾಬು ಘೋಷಣೆ

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಸಾವಿರ ಬಿಪಿಎಲ್ ಕಾರ್ಡ್ ದಾರರಿಗೆ ಅಡುಗೆ ಅನಿಲ ಸಿಲಿಂಡರ್ ಅನ್ನು ತಮ್ಮ ಹಣದಿಂದಲೇ ಬದುಕಿರುವವರೆಗೆ ಕೊಡಿಸುವುದಾಗಿ ಕೆಜಿಎಫ್ ಬಾಬು(ಯೂಸುಫ್ ಶರೀಫ್) Read more…

ಬೆರಗಾಗಿಸುತ್ತೆ ಚಿರತೆಯ ವೇಗ…! ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ಅತ್ಯಂತ ವೇಗದ ಪ್ರಾಣಿ ಎಂದು ಕರೆಸಿಕೊಳ್ಳುವ ಚಿರತೆ‌, ಪ್ರಾಣಿಯೊಂದನ್ನ ವೇಗವಾಗಿ ಬೇಟೆಯಾಡಿರೋ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೊವು ಚಿರತೆಯ ಬೇಟೆಯನ್ನು ಸುಂದರವಾಗಿ ಸೆರೆಹಿಡಿದಿದೆ. ವೈರಲ್ ಆಗುತ್ತಿರುವ Read more…

ದಾರಿ ತಪ್ಪಿದ ಕುರಿಗೆ ಬಸ್‌ ಟಿಕೆಟ್‌ ತಗೊಂಡಿದ್ದು ಎಲ್ಲಿಗೆ ? ಇಲ್ಲಿದೆ ತಮಾಷೆ ಪೋಸ್ಟ್

ಕುರಿಗಳ ಹಿಂಡು ಮೇಯುವುದಕ್ಕೆ ಹೋಗಿರುವಾಗ, ಗುಂಪು-ಗುಂಪಾಗಿಯೇ ಹೋಗಿರುತ್ತೆ. ಆದರೆ ಅದೇ ಹಿಂಡಿನಲ್ಲಿರುವ ಕುರಿಗಳು ಗುಂಪಿನಿಂದ ತಪ್ಪಿಸಿಕೊಂಡು ಹೋಗಿಬಿಡುತ್ತೆ. ಅದೇ ರೀತಿ ಗುಂಪಿನಿಂದ ತಪ್ಪಿಕೊಂಡ ಕುರಿಗಾಗಿ ಮಾರ್ಟಿನ್ ಅನ್ನೊ ಯುವತಿ Read more…

ಕತ್ತರಿ ಶಾರ್ಪ್ ಮಾಡುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಅಡುಗೆ ಮನೆಯಲ್ಲಿ ಅಥವಾ ಬಟ್ಟೆ ಕಟ್ಟಿಂಗ್ ಹೀಗೆ ಅನೇಕ ಕೆಲಸಕ್ಕೆ ಕತ್ತರಿಗಳನ್ನು ಬಳಸುತ್ತಿರುತ್ತೇವೆ. ನಿರಂತರವಾಗಿ ಬಳಸುವುದರಿಂದ ಅಥವಾ ಕೆಲವೊಮ್ಮೆ ಬಳಸದೇ ಹಾಗೇ ಇಟ್ಟಿರುವುದರಿಂದ ಕೂಡ ಮನೆಯಲ್ಲಿ ಬಳಸುವ ಕತ್ತರಿ Read more…

ವೆಜ್ ಆರ್ಡರ್‌ ಮಾಡಿದ್ರೆ ಕೊಟ್ಟದ್ದು ಚಿಕನ್….! ಈ ಉತ್ತರ ನೀಡಿದೆ ಕಂಪನಿ

ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಝೊಮಾಟೊದಲ್ಲಿ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದ್ದು ಅವರಿಗೆ ಚಿಕನ್ ಬಂದಿದೆ. ಈ ಬಗ್ಗೆ ಅಸಮಾಧಾನ ಹೊರಹಾಕಿದ ಗ್ರಾಹಕರು ಚಿಕನ್ ಖಾದ್ಯ ವನ್ನು ತೋರಿಸುತ್ತಾ ಟ್ವಿಟರ್‌ನಲ್ಲಿ Read more…

ವಿದ್ಯಾರ್ಥಿಗಳಿಗೆ ಬಿಳಿಬಣ್ಣದ ಸಮವಸ್ತ್ರ ಬೇಕಾ ? ನಡೆದಿದೆ ಹೀಗೊಂದು ಚರ್ಚೆ

ಸಾಮಾನ್ಯವಾಗಿ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಬಿಳಿ ಬಣ್ಣದ ಸಮವಸ್ತ್ರ ಧರಿಸುವ ನಿಯಮವಿದೆ. ಆದರೆ ಇದೇ ಬಿಳಿ ಬಣ್ಣದ ಸಮವಸ್ತ್ರ ಕುರಿತು ರಿಯಾ ಚೋಪ್ರಾ ತಮ್ಮ ಬ್ಲಾಗ್‌ನಲ್ಲಿ ಪುಶ್ನೆ Read more…

ಕ್ಯಾರೆಟ್‌ನಲ್ಲಿ ಕ್ಲಾರಿನೆಟ್‌: ಅದ್ಭುತ ಸಂಗೀತಗಾರನ ಪರಿಚಯಿಸಿದ ಆನಂದ್‌ ಮಹೀಂದ್ರಾ

ಆನಂದ್ ಮಹೀಂದ್ರಾ ಮತ್ತೊಮ್ಮೆ ತಮ್ಮ ಅನುಯಾಯಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ. ಸದಾ ಒಂದಿಲ್ಲೊಂದು ಕುತೂಹಲದ ವಿಡಿಯೋ ಶೇರ್‌ ಮಾಡಿಕೊಳ್ಳುವ ಆನಂದ್ ಮಹೀಂದ್ರ ಅವರು ಈ ಬಾರಿ ಭಿನ್ನವಾಗಿರುವ ವಿಡಿಯೋ ಒಂದನ್ನು ಶೇರ್‌ Read more…

ತಾಯಿಯೊಂದಿಗಿನ ಪುಟ್ಟ ಹಿಮಚಿರತೆ ಆಟಕ್ಕೆ ನೆಟ್ಟಿಗರು ಫಿದಾ

ಎರಡು ಹಿಮ ಚಿರತೆ ಮರಿಗಳು ತಮ್ಮ ತಾಯಿಯೊಂದಿಗೆ ನುಸುಳುತ್ತಿರುವ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ. ಹಿಮಾಲಯದ ಸ್ಪಿತಿ ಕಣಿವೆಯ ಕಿಬ್ಬರ್ ಗ್ರಾಮದಲ್ಲಿ Read more…

Viral Video | ಮಗ ಹಾಕಿದ ಚಾಲೆಂಜ್‌ ನಲ್ಲಿ ಸಲೀಸಾಗಿ ಗೆದ್ದ ತಾಯಿ

‘ವಿಜ್ಞಾನವು ಕೆಲಸ ಮಾಡುವ ಮಾಯೆ’ ಎಂಬ ಮಾತಿದ್ದು, ಈ ವೈರಲ್‌ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ತಲೆಕೆಳಗಾದ ವೈನ್ ಗ್ಲಾಸ್‌ನಲ್ಲಿ ಇರಿಸಲಾಗಿರುವ ಸಣ್ಣ ಚೆಂಡನ್ನು ಚೆಂಡು ಅಥವಾ ವೈನ್ ಗ್ಲಾಸ್ Read more…

SDCC ಬ್ಯಾಂಕ್ SDA, ಚಾಲಕರು, ಅಟೆಂಡರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ ಫಲಿತಾಂಶ ಪ್ರಕಟ

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ, ಶಿವಮೊಗ್ಗ ಇಲ್ಲಿ ಖಾಲಿ ಇರುವ ಕಿರಿಯ ಸಹಾಯಕರು/ನಗದು ಗುಮಾಸ್ತರು/ಕ್ಷೇತ್ರಾಧಿಕಾರಿಗಳು, ಅಟೆಂಡರ್, ವಾಹನ ಚಾಲಕರು ಹಾಗೂ ಜಲಗಾರರ ಹುದ್ದೆಯ ನೇಮಕಾತಿಯ ಫಲಿತಾಂಶವನ್ನು Read more…

ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್

ಸ್ವಚ್ಛವಾದ, ಎಲ್ಲವೂ ಚೆನ್ನಾಗಿ ಜೋಡಿಸಿ, ನೀಟಾಗಿಟ್ಟ ಮನೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆ ಕ್ಲೀನ್ ಇದ್ದರೆ ಮನಸ್ಸಿಗೂ ನೆಮ್ಮದಿಯಾಗುತ್ತದೆ. ಆದರೆ ಆಫೀಸ್ ಗೆ ಹೋಗುವ ಗಡಿಬಿಡಿ, ಕೆಲವೊಮ್ಮೆ Read more…

ಗರ್ಭಿಣಿಯರು ಸೇವಿಸಬಹುದಾ ಡೈರಿ ಉತ್ಪನ್ನ……?

ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯ, ಪ್ರೋಟೀನ್, ವಿಟಮಿನ್ ಡಿ, ರಂಜಕ ಮತ್ತು ಇತರ ಅಗತ್ಯ ಜೀವಸತ್ವ ಮತ್ತು ಖನಿಜಗಳಿವೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು. ಹೌದು, Read more…

ಬಳಸದ ಯಾವುದೇ ಉತ್ಪನ್ನ, ಸೇವೆ ಬಗ್ಗೆ ಜಾಹೀರಾತುಗಳಲ್ಲಿ ದಾರಿ ತಪ್ಪಿಸಬೇಡಿ: ಸೆಲೆಬ್ರಿಟಿಗಳಿಗೆ ಮಾರ್ಗಸೂಚಿ

ನವದೆಹಲಿ: ಕೇಂದ್ರವು ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರ್ಗಸೂಚಿಗಳನ್ನು ನೀಡಿದೆ. ಪ್ರೇಕ್ಷಕರು ತಮ್ಮ ಅನುಮೋದನೆಗಳಿಂದ ದಾರಿತಪ್ಪಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸೆಲೆಬ್ರಿಟಿಗಳು, Read more…

ಬ್ರೇಕ್​ ಫಾಸ್ಟ್​​ಗೆ ಮಾಡಿ ನೋಡಿ ಅವಲಕ್ಕಿ ಚಿತ್ರಾನ್ನ

ಬೇಕಾಗುವ ಸಾಮಗ್ರಿ : ತೆಳು ಅವಲಕ್ಕಿ 2 ಕಪ್​, ಈರುಳ್ಳಿ – 1, ಶೇಂಗಾ – 3 ಚಮಚ,  ಕಡ್ಲೆಬೇಳೆ – 1ಚಮಚ, ಹಸಿ ಮೆಣಸು 4, ಕರಿಬೇವಿನ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷೆಗೆ ಬಿಎಂಟಿಸಿ ಬಸ್ ಗಳಲ್ಲಿ ಸಂಚಾರ ಉಚಿತ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾರ್ಚ್ 9 ರಿಂದ 29 ರವರೆಗೆ ವಿದ್ಯಾರ್ಥಿಗಳ ವಾಸ ಸ್ಥಳದಿಂದ Read more…

ರಸ್ತೆಯಲ್ಲಿ ಸಿಗುವ ಹಣವನ್ನು ನಿರ್ಲಕ್ಷಿಸಬೇಡಿ

ಅನೇಕ ಬಾರಿ ರಸ್ತೆಯಲ್ಲಿ ಹಣ ಕಾಣಿಸುತ್ತದೆ. ಕೆಲವರು ಈ ಹಣವನ್ನು ಎತ್ತಿಕೊಂಡ್ರೆ ಮತ್ತೆ ಕೆಲವರು ತೆಗೆದುಕೊಳ್ಳದೆ ಮುಂದೆ ಹೋಗ್ತಾರೆ. ಇನ್ನು ಕೆಲವರು ಅದನ್ನು ದೇವರ ಹುಂಡಿಗೆ ಅಥವಾ ಬಡವರಿಗೆ Read more…

ಮನೆ ಮಂದಿಯೆಲ್ಲಾ ಒಟ್ಟಿಗೆ ಊಟ ಮಾಡುವುದರಿಂದ ಒತ್ತಡ ಮಾಯ….!

ಇಂದು ಕೂಡು ಕುಟುಂಬ ವ್ಯವಸ್ಥೆ ಬದಲಾದ ಬಳಿಕ ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಹಬ್ಬ ಹರಿದಿನಗಳಿಗೆ ಮಾತ್ರ ಮೀಸಲಾಗಿದೆ. ದುಡಿಯಲು ಹೋಗುವ ವರ್ಗ ಗಬಗಬನೆ ತಿಂದು ಕೆಲಸಕ್ಕೆ Read more…

ಶುಭ ಹಾಗೂ ಅಶುಭ ಫಲಕ್ಕೆ ಕಾರಣವಾಗುತ್ತೆ ನೀವು ಧರಿಸುವ ಬಂಗಾರ

ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ Read more…

ಈ ರಾಶಿಯವರಿಗೆ ಇಂದು ಖುಲಾಯಿಸಲಿದೆ ಅದೃಷ್ಟ

  ಮೇಷ : ಇಂದು ಕಚೇರಿಯಲ್ಲಿ ಒಳ್ಳೆಯ ವಾತಾವರಣ ಇರಲಿದೆ. ನೀವು ಚಟುವಟಿಕೆಯಿಂದ ಇರಲಿದ್ದೀರಿ. ನಿಮ್ಮೆಲ್ಲ ಕೆಲಸಗಳಿಗೆ ಸಂಗಾತಿಯು ಸಾಥ್​ ನೀಡಲಿದ್ದಾರೆ. ಉದ್ಯಮದಲ್ಲಿ ಗಳಿಸಿದ ಲಾಭವನ್ನು ಒಳ್ಳೆಯ ಕಾರ್ಯಕ್ಕೆ Read more…

ರಾಶಿಗೆ ಅನುಸಾರ ಬಣ್ಣದಲ್ಲಿ ಹೋಳಿ ಆಡಿದ್ರೆ ಸುಖ-ಸಮೃದ್ಧಿ ಪ್ರಾಪ್ತಿ

ಹಿಂದೂ ಧರ್ಮದಲ್ಲಿ ಬಣ್ಣಗಳ ಆಟ ಹೋಳಿಗೆ ಮಹತ್ವದ ಸ್ಥಾನವಿದೆ. ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಹೋಳಿ ಆಚರಣೆ ನಡೆಯುತ್ತದೆ. ಮಾರ್ಚ್ 7 ರಂದು ಈ ಬಾರಿ ಬಣ್ಣಗಳನ್ನು ಎರೆಚಿಕೊಂಡು Read more…

ಶ್ರದ್ಧಾ ರೀತಿ ಮತ್ತೊಂದು ಭೀಕರ ಹತ್ಯೆ; ಹೆಂಡ್ತಿಯನ್ನು ಕೊಂದು ಶವದ ತುಂಡುಗಳನ್ನು ನೀರಿನ ಟ್ಯಾಂಕರ್ ಗೆ ಹಾಕಿದ್ದ ಪತಿ…!

ಶ್ರದ್ಧಾ ವಾಲ್ಕರ್ ರೀತಿಯ ಮತ್ತೊಂದು ಕೊಲೆ ಪ್ರಕರಣವು ಮುನ್ನೆಲೆಗೆ ಬಂದಿದ್ದು ಬೆಚ್ಚಿಬೀಳಿಸಿದೆ. ಈ ಬಾರಿ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಅನೇಕ Read more…

ಬಂದೇ ಬಿಡ್ತು ಸ್ಪೆಷಲ್ ಐಸ್‌ಕ್ರಿಮ್: ‘ಮಿಡತೆ ಹುಳ’ದ ಟೇಸ್ಟ್ ತಿನ್ನೋದಕ್ಕೆ ನೀವು ರೆಡಿನಾ‌ ? ಇಲ್ಲಿದೆ ವಿವರ

ಸುಡು ಸುಡೋ ಬಿಸಿಲಿನಲ್ಲಿ, ಕೂಲ್ ಕೂಲ್ ಐಸ್ ಕ್ರಿಮ್ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ಚಾಕಲೇಟ್, ಮ್ಯಾಂಗೋ, ಸ್ಟ್ರಾಬೆರಿ, ಪಿಸ್ತಾ, ಬದಾಮ್, ಬಟರ್‌ಸ್ಕಾಚ್ ಹೀಗೆ ಒಂದಾ ಎರಡಾ……! Read more…

Video | ಲೋಕಲ್‌ ಟ್ರೇನ್‌ನಲ್ಲಿ ಸಂಗೀತ – ನೃತ್ಯ: ಎಂಜಾಯ್‌ ಮಾಡಿದ ಪ್ರಯಾಣಿಕರು

ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಪ್ರಯಾಣ ನೀರಸವಾಗಿದ್ದರೆ ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ಯಾರಾದರೂ ನೃತ್ಯ ಮಾಡಿದರೆ ಚೆನ್ನಾಗಿರುತ್ತದೆ ಅಲ್ಲವೇ ? ಮುಂಬೈ ಲೋಕಲ್ ರೈಲಿನಲ್ಲಿ ಇದೇ ರೀತಿಯ ಘಟನೆ Read more…

1.5 ಲಕ್ಷಕ್ಕೆ ಟಾಟಾ ಕಂಪನಿಯ ಅಗ್ಗದ ಕಾರನ್ನು ಮನೆಗೆ ತನ್ನಿ; ಸೇಫ್ಟಿಯಲ್ಲಿ 4 ಸ್ಟಾರ್‌ ಜೊತೆಗಿದೆ ಇಷ್ಟೆಲ್ಲಾ ವೈಶಿಷ್ಟ್ಯಗಳು…..!

ಟಾಟಾ ಮೋಟಾರ್ಸ್ ವಾಹನಗಳನ್ನು ಜನರು ಹೆಚ್ಚು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹಾಗಾಗಿ ಕಂಪನಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ದೇಶದಲ್ಲಿ ಮೂರನೇ ಅತಿ ದೊಡ್ಡ ಕಾರು ಮಾರಾಟ ಕಂಪನಿ ಎನಿಸಿಕೊಂಡಿದೆ. Read more…

ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳು ಬ್ಯಾನ್​: ಯುಪಿ ಸರ್ಕಾರದ ಮಹತ್ವದ ಆದೇಶ

ಹೋಳಿ ಹಬ್ಬದ ಸಂದರ್ಭದಲ್ಲಿ ಅಶ್ಲೀಲ ಹಾಡುಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. “ಬರವಾಫತ್ ಮತ್ತು Read more…

ಲಿಫ್ಟ್‌ನಲ್ಲಿಯೇ ಮದ್ಯಪಾನ, ಧೂಮಪಾನ: ವಿಡಿಯೋ ವೈರಲ್‌ ಆಗುತ್ತಲೇ ಆರೋಪಿ ಅರೆಸ್ಟ್‌

ಕಾನೂನುಗಳು ಮತ್ತು ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪರಿಗಣಿಸದೆ, ವಸತಿ ಕಟ್ಟಡದ ಲಿಫ್ಟ್‌ನಲ್ಲಿ ಪುರುಷರ ಗುಂಪು ನಿರ್ಲಜ್ಜವಾಗಿ ಧೂಮಪಾನ ಮಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ Read more…

ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದಾಗ ಪ್ರತಿನಿತ್ಯ ಕಿರುಕುಳ; ಮನನೊಂದ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಪ್ರದೇಶದ ಭಾಂದರ್ ನಗರದಲ್ಲಿ 9 ನೇ ತರಗತಿಯ 14 ವರ್ಷದ Read more…

ಮಕ್ಕಳಾಗದ್ದಕ್ಕೆ ರಾಹುಲ್‌ ವಿವಾಹವಾಗುತ್ತಿಲ್ಲ….! ನಳಿನ್‌ ಕುಮಾರ್‌ ಹೇಳಿಕೆಗೆ ನಟ ಚೇತನ ಆಕ್ಷೇಪ

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಾಯಕರುಗಳ ಪರಸ್ಪರ ವಾಗ್ದಾಳಿ ಮುಂದುವರೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಕ್ಕಳಾಗದ ಅನುಮಾನದ ಕಾರಣಕ್ಕೆ ರಾಹುಲ್‌ ಗಾಂಧಿ ಮದುವೆಯಾಗಿಲ್ಲ ಎಂಬ Read more…

ಎಲೆಕ್ಟ್ರಿಕ್ ಆಟೋದಲ್ಲಿ ಬಿಲ್ ಗೇಟ್ಸ್ ಸವಾರಿ; ವಿಡಿಯೋ ವೈರಲ್

ಭಾರತ ಭೇಟಿಯಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿ ಸವಾರಿ ಮಾಡಿದ್ದಾರೆ. ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಿಲಿಯನೇರ್ ಬಿಲ್ ಗೇಟ್ಸ್ ತಮ್ಮ ಇನ್‌ಸ್ಟಾಗ್ರಾಮ್ Read more…

ಸಾಮಿ ಸಾಮಿ ಹಾಡಿಗೆ ಬಾಲಕಿ ಸ್ಟೆಪ್‌: ನೆಟ್ಟಿಗರು ಫಿದಾ

2021 ರ ಚಲನಚಿತ್ರ ಪುಷ್ಪಾ: ದಿ ರೈಸ್‌ನ ಜನಪ್ರಿಯ ಸಾಮಿ ಸಾಮಿ ಹಾಡಿಗೆ ಇದಾಗಲೇ ಹಲವಾರು ಮಂದಿ ಸ್ಟೆಪ್‌ ಹಾಕಿದ್ದಾರೆ. ಆದರೆ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾಳೆ ಈ ಪುಟ್ಟ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...