alex Certify Live News | Kannada Dunia | Kannada News | Karnataka News | India News - Part 2056
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಈ ‘ಆಹಾರ’

ಬೇಸಿಗೆಯಲ್ಲಿ ಕೆಲ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಸಾಲೆ ಪದಾರ್ಥ : ಮಸಾಲೆ ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಂತ Read more…

ಹತ್ಯೆಯಾಗುವ ಮುನ್ನ ತಾಯಿಗೆ ಕರೆ ಮಾಡಿ ʼಅಮ್ಮಾ…..ನನ್ನನ್ನು ಉಳಿಸುʼ ಎಂದಿದ್ದ ಯುವಕ

ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅಸ್ಸಾಂನ ಲುಮ್ಡಿಂಗ್‌ನಿಂದ ಬಂದ ಯುವಕನನ್ನು ಎರಡು ತುಂಡುಗಳಾಗಿ ಕತ್ತರಿಸಲಾಗಿದೆ. ವರದಿಗಳ್ರಕಾರ ಯುವಕ ತನ್ನ ತಾಯಿಗೆ ಕರೆ ಮಾಡಿ, “ಮಾ, ದಯವಿಟ್ಟು ನನ್ನನ್ನು Read more…

ಒಂದೇ ದಿನದಲ್ಲಿ ತುರ್ತು ವಿಚಾರಣೆ ನಡೆಸಿ ಶಾಸಕ ಮಾಡಾಳ್ ಗೆ ಜಾಮೀನು: ವಕೀಲರ ಸಂಘ ಆಕ್ಷೇಪ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ತುರ್ತು ವಿಚಾರಣೆಗೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಜೆಐ ಮತ್ತು Read more…

ಈತ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಸಾಗಿಸ್ತಿದ್ದ ವಿಧಾನ ಕೇಳಿದ್ರೆ ಶಾಕ್‌ ಆಗ್ತೀರಾ…!

ಪೋರ್ಟಬಲ್ ಆಕ್ಸಿಜನ್ ಕಾನ್ಸೆಂಟ್ರೇಟರ್‌ನಲ್ಲಿ ಬಚ್ಚಿಟ್ಟು ಸುಮಾರು 3.4 ಕೋಟಿ ರೂಪಾಯಿ ಮೌಲ್ಯದ ಏಳು ಚಿನ್ನದ ಬಾರ್‌ಗಳನ್ನು ಸಾಗಿಸ್ತಿದ್ದ ಕೀನ್ಯಾದ ಪ್ರಯಾಣಿಕನನ್ನು ದೆಹಲಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ನೈರೋಬಿಯಿಂದ ಇಂದಿರಾ Read more…

ಮನೆಯ ʼವಾಸ್ತು ದೋಷʼ ತಂದೊಡ್ಡುತ್ತೆ ಒತ್ತಡ ಹಾಗೂ ಖಿನ್ನತೆ

ಒತ್ತಡ, ಖಿನ್ನತೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಸಣ್ಣ ಮಕ್ಕಳಲ್ಲೂ ಇತ್ತೀಚಿಗೆ ಕಾಡಲು ಶುರುವಾಗಿದೆ. ಒತ್ತಡ ಹೆಚ್ಚಾದಂತೆ ಖಿನ್ನತೆ ಕಾಡಲು ಶುರುವಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಜನರು ಒತ್ತಡ, ಖಿನ್ನತೆ Read more…

ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ…!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಮುಜುಗರಕ್ಕೀಡಾಗಿದ್ದಾರೆ. ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿದ್ದಾರೆ. ಇದರಿಂದಾಗಿ ಅವರ Read more…

ಹನುಮಾನ್ ಮಂದಿರದ ಬಳಿ ನಾನ್ ವೆಜ್ ಫುಡ್ ಡೆಲಿವರಿ ಮಾಡಲು ನಿರಾಕರಣೆ; ಕೆಲಸ ಕಳೆದುಕೊಂಡ ಉದ್ಯೋಗಿ

ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿದ ತಕ್ಷಣ ಅದು ನೀವಿದ್ದ ಜಾಗಕ್ಕೆ ಬರುತ್ತದೆ. ಆದ್ರೆ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಡೆಲಿವರಿ ಏಜೆಂಟ್ ನಾನು ನಿಮ್ಮ ಆರ್ಡರ್ Read more…

ನಿದ್ದೆಯಲ್ಲಿ ಕಾಣುವ ಈ ಕನಸು ನೀಡುತ್ತೆ ಸಾವಿನ ಸಂಕೇತ…..!

ಪ್ರತಿಯೊಬ್ಬರಿಗೂ ನಿದ್ದೆಯಲ್ಲಿ ಕನಸುಗಳು ಬೀಳುತ್ತವೆ. ಮಕ್ಕಳು, ವೃದ್ಧರು, ಯುವಕರು, ಮಹಿಳೆಯರು ಮತ್ತು ಪುರುಷರು ಹೀಗೆ ಎಲ್ಲರಿಗೂ ಕನಸು ಬೀಳುವುದು ಸಾಮಾನ್ಯ. ಈ ಕನಸುಗಳು ಕೆಲವೊಮ್ಮೆ ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. Read more…

ಇಬ್ಬರು ಎಲ್ಇಟಿ ಉಗ್ರರು ಅರೆಸ್ಟ್: ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಬಂಧಿಸಲಾಗಿದೆ. ಖುಷಿದ್ ಅಹಮದ್ ಖಾನ್ ಮತ್ತು ರಿಯಾಜ್ ಅಹಮದ್ ಖಾನ್ ಬಂಧಿತ ಭಯೋತ್ಪಾದಕರಾಗಿದ್ದಾರೆ. ಇಬ್ಬರು ಉಗ್ರರನ್ನು ಬಂಧಿಸಿರುವ ಬಾರಾಮುಲ್ಲಾ Read more…

ಸ್ಕೂಟಿಯಲ್ಲಿ ಹೋಗ್ತಿದ್ದ ಜೋಡಿಯ ಚುಂಬನ; ಪ್ರಶ್ನಿಸಿದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಹತ್ಯೆ

ಸ್ಕೂಟಿಯಲ್ಲಿ ಹೋಗುತ್ತಾ ಚುಂಬಿಸುತ್ತಿದ್ದ ಜೋಡಿಯನ್ನ ಎಚ್ಚರಿಸಿದ್ದಕ್ಕೆ ಜಿಮ್ ಟ್ರೈನರ್ ನ ಹತ್ಯೆ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.‌ ಸಾಹಿಬಾಬಾದ್‌ ಸಮೀಪದ ವಸತಿ ಪ್ರದೇಶದಲ್ಲಿ ಸ್ಕೂಟಿ ಚಾಲನೆ ಮಾಡುವಾಗ ಜೋಡಿಯೊಂದು Read more…

ಹೋಳಿ ಆಚರಣೆಯಲ್ಲಿ ಟೀಂ ಇಂಡಿಯಾ; ಹೀಗಿತ್ತು ವಿರಾಟ್ ಕೊಹ್ಲಿ ಸಂಭ್ರಮ

ಭಾರತೀಯ ಪುರುಷ ಕ್ರಿಕೆಟ್ ತಂಡವು ಅಹಮದಾಬಾದ್‌ನಲ್ಲಿ ಹೋಳಿ ಹಬ್ಬ ಆಚರಿಸಿದೆ. ಈ ಬಗ್ಗೆ ಭಾರತದ ಓಪನರ್ ಶುಭಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.‌ ಅದರಲ್ಲಿ ವಿರಾಟ್ ಕೊಹ್ಲಿ Read more…

ಬಾಲ್ಕನಿ ಕುಸಿದು ಮೂರು ಮಕ್ಕಳು ಸೇರಿದಂತೆ ನಾಲ್ವರಿಗೆ ಗಾಯ

ಮುಂಬೈ ಬಳಿಯ ಮುಲುಂಡ್ (ಡಬ್ಲ್ಯು) ನ ರಾಮಗಢ್ ನಗರ ಪ್ರದೇಶದಲ್ಲಿರುವ ನೇಪಾಳಿ ಚಾಲ್‌ನಲ್ಲಿ ಬಾಲ್ಕನಿ ಕುಸಿದು ನಾಲ್ಕು ಜನರಿಗೆ ಗಾಯಗಳಾಗಿವೆ. ಅದರಲ್ಲಿ ಮೂವರು ಮಕ್ಕಳೂ ಸೇರಿದ್ದಾರೆ. ಗಾಯಗೊಂಡವರನ್ನು ಅಗರವಾಲ್ Read more…

ನಟಿ, ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ: ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಎಫ್ಐಆರ್

ಮೀರತ್: ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿಯಾಗಿರುವ ಅರ್ಚನಾ ಗೌತಮ್ ಅವರಿಗೆ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪಿಎ ಸಂದೀಪ್ ಸಿಂಗ್ ವಿರುದ್ಧ ಎಫ್ಐಆರ್ Read more…

ನಟಿ ಫೋಟೋ ಬಳಸಿ ಡೇಟಿಂಗ್ ಆಪ್ ನಲ್ಲಿ ನಕಲಿ ಖಾತೆ…..!

ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಖಾತೆ ತೆರೆಯುವುದು ಇತ್ತೀಚಿಗೆ ಸಾಮಾನ್ಯವಾಗಿದ್ದು ಇದು ಸೈಬರ್ ಅಪರಾಧಗಳಲ್ಲಿ ಒಂದಾಗಿದೆ. ಜನಪ್ರಿಯ ಪ್ರಭಾವಿ ಮತ್ತು ನಟ ಕುಶಾ ಕಪಿಲಾ ಅವರ ಫೋಟೋಗಳನ್ನು ಡೇಟಿಂಗ್ ಅಪ್ಲಿಕೇಷನ್ Read more…

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಮಹಿಳೆ, ಪೊಲೀಸರು ಮತ್ತು ಇಬ್ಬರು ಪ್ರಯಾಣಿಕರ ಸಹಾಯದಿಂದ ಮಗುವಿಗೆ ಜನ್ಮ ನೀಡಿದ್ದಾರೆ. ಪೊಲೀಸರ ಪ್ರಕಾರ ಸೋಮವಾರ ಹೆಡ್ ಕಾನ್‌ಸ್ಟೇಬಲ್ ಮುನೀಮ್ ಅವರು ನವದೆಹಲಿ ರೈಲ್ವೆ Read more…

ನಿತ್ಯಾನಂದನ ʼಕೈಲಾಸʼ ದಂತೆ ಇನ್ನೂ ಹಲವಾರಿದೆ ಪುಟ್ಟ ಪ್ರತ್ಯೇಕ ರಾಷ್ಟ್ರಗಳು….! ಜನಸಂಖ್ಯೆ ಕೇವಲ 27

ಸ್ವಾಮಿ ನಿತ್ಯಾನಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಇದೀಗ ನಿತ್ಯಾನಂದ ಸೃಷ್ಟಿಸಿರೋ ದೇಶ ಕೈಲಾಸ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ನಿತ್ಯಾನಂದ ಈ ದೇಶದ ಪೌರತ್ವವನ್ನು ವಿಭಜಿಸುತ್ತಿದ್ದಾರೆ. ಇಂತಹ ಪ್ರತ್ಯೇಕ Read more…

ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಗುಡ್ ನ್ಯೂಸ್: BMTC ಬಸ್ ಗಳಲ್ಲಿ ಉಚಿತ ಪ್ರಯಾಣ

ಬೆಂಗಳೂರು: ಬಿಎಂಟಿಸಿಯಿಂದ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ಇವತ್ತು ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಟಿಸಿ ಬಸ್ Read more…

‘ಬಿಕ್ಕಳಿಕೆ’ ಹೋಗಲಾಡಿಸಲು ಹೀಗೆ ಮಾಡಿ

ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ. ಬಿಕ್ಕಳಿಕೆ Read more…

ಹುಂಡೈ ಕ್ರೆಟಾವನ್ನು ಹಿಂದಿಕ್ಕಿದೆ ಅಗ್ಗದ ಈ SUV; ಬೆಲೆ ಕೇವಲ 6 ಲಕ್ಷದಿಂದ ಪ್ರಾರಂಭ….!

ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ SUVಗಳ ಪೈಕಿ ಹುಂಡೈ ಕ್ರೆಟಾ ಕಾಂಪ್ಯಾಕ್ಟ್ ಕೂಡ ಒಂದು. ಆದ್ರೀಗ ಕ್ರೆಟಾಗೆ, ಟಾಟಾ ಪಂಚ್‌ ಟಕ್ಕರ್‌ ಕೊಡ್ತಾ ಇದೆ. ಟಾಟಾ ಪಂಚ್ ಮೈಕ್ರೋ SUV. Read more…

ರುಚಿಕರವಾದ ಮಟನ್ ಸೂಪ್ ಮಾಡುವ ವಿಧಾನ

ಮಟನ್ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಈ ಮಟನ್ ಬಳಸಿ ರುಚಿಕರವಾದ ಸೂಪ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಮಟನ್ ಬೋನ್ಸ್, Read more…

ದೇಶದ ಅತ್ಯಂತ ಶ್ರೀಮಂತ ದೇಗುಲಗಳ ಪೈಕಿ ಒಂದು ಕೇರಳದ ಅನಂತ ಪದ್ಮನಾಭ

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನ ಹೊಂದಿದೆ. ಈ ದೇವಾಲಯ ವಿಷ್ಣುವನ್ನು ಆರಾಧಿಸುವ ಪ್ರಮುಖ ಕೇಂದ್ರ. Read more…

ಬೇಸಿಗೆಯ ಬೆವರಿನ ವಾಸನೆಯಿಂದ ʼಮುಕ್ತಿʼ ಹೊಂದಲು ಹೀಗೆ ಮಾಡಿ

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಹಾಳಾದ ಪಾನ್‌ ಗಳಲ್ಲಿ ಅಡುಗೆ ತಯಾರಿಸದಿರಿ

ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಪ್ಯಾನ್ ಗಳು ಕ್ರಮೇಣ ಬಣ್ಣ ಕಳೆದುಕೊಂಡು ಹಳತರಂತಾಗಿ ಬಿಡುತ್ತವೆ. ಇದರ ಮೇಲಿರುವ ಕೋಟಿಂಗ್ ಗೆ ಶೈನಿಂಗ್ ಗುಣವಿರುತ್ತದೆ. ಇದು ಹಾಳಾಗದಂತೆ ನೋಡಿಕೊಂಡರೆ ನಿಮ್ಮ Read more…

ಮಾಡಿ ಸವಿಯಿರಿ ‘ಮಾವಿನ ಹಣ್ಣಿನ ಸಾಸಿವೆ’

ಇನ್ಮೇಲೆ ಮಾವಿನಹಣ್ಣಿನ ಸೀಸನ್. ವಿವಿಧ ಬಗೆಯ ಮಾವಿನ ಹಣ್ಣಿನ ಖಾದ್ಯಗಳನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಸುಲಭವಾಗಿ ಮಾಡಿಕೊಂಡು ಸವಿಯುವ ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ಯಶಸ್ಸಿನ ಮುನ್ಸೂಚನೆ ನೀಡುತ್ತೆ ಈ ಸಾಮಾನ್ಯ ಘಟನೆ

ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ. ಕೆಲವರು ಎಷ್ಟು ಕಷ್ಟಪಟ್ಟರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕೆಲಸದ ಜೊತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ. ನೀವು ನಂಬಿ ಬಿಡಿ ಕೆಲವೊಂದು Read more…

ಈ ರಾಶಿಯ ವ್ಯಾಪಾರಿಗಳಿಗೆ ಇಂದು ಅತ್ಯಂತ ಶುಭ ದಿನ

ಮೇಷ : ಹಣ ವ್ಯಯವಾಗಲಿದೆ. ಮನೆಯವರ ಮೇಲೆ ನೀವು ತೋರುವ ಕಾಳಜಿ ಎಲ್ಲರಿಗೂ ಇಷ್ಟವಾಗಲಿದೆ. ಪ್ರಯಾಣದ ಕಾರ್ಯಗಳನ್ನ ಮುಂದೂಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ವೃಷಭ : ಹಲವು ದಿನಗಳಿಂದ ನೆನೆಗುದಿಗೆ Read more…

ಬೆಳಗ್ಗೆ ಎದ್ದ ಕೂಡಲೆ ಏನು ನೋಡಿದರೆ ಶುಭ ಯಾವುದು ಅಶುಭ….?

ನಂಬಿಕೆಯೋ, ಪದ್ಧತಿಯೋ ಗೊತ್ತಿಲ್ಲ, ಆದರೆ ಕೆಲವಷ್ಟು ವಿಚಾರಗಳನ್ನು ನಾವು ಪಾಲಿಸಿಕೊಂಡು ಬರುತ್ತೇವಷ್ಟೇ. ಅವುಗಳಲ್ಲಿ ಬೆಳಗೆದ್ದು ಈ ಕೆಲವು ಸಂಗತಿಗಳನ್ನು ನೋಡಬಾರದು ಎಂಬುದೂ ಒಂದು. ಅವುಗಳು ಯಾವುv ಮನೆಯ ಗಂಡಸರು Read more…

ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಘಟನೆಯೊಂದರಲ್ಲಿ, ಹೋಳಿ ಹಬ್ಬದ ಮುನ್ನಾದಿನದಂದು ಜೋಡಿಯೊಂದು ಮೋಟಾರು ಬೈಕ್‌ ನಲ್ಲಿ ‘ರೊಮ್ಯಾನ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಜೋಡಿಯ Read more…

ನನ್ನ ಬಗ್ಗೆ ಮಾತಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಗೆ ಇಲ್ಲ: ಸಚಿವ ನಾರಾಯಣಗೌಡ ಕೆಂಡಾಮಂಡಲ

ಮಂಡ್ಯ: ನನ್ನ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಅವರಿಗೆ ಇಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಅವರ ವಿರುದ್ಧ ಸಚಿವ ಕೆ.ಸಿ. ನಾರಾಯಣ ಗೌಡ ಕೆಂಡಾಮಂಡಲರಾಗಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...