alex Certify Live News | Kannada Dunia | Kannada News | Karnataka News | India News - Part 2053
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸ ಮಾಡುವುದಿಲ್ಲವೆಂದು ಸೊಸೆಯನ್ನು ಭೀಕರವಾಗಿ ಹತ್ಯೆ ಮಾಡಿದ ಅತ್ತೆ

ಕುಟುಂಬದಲ್ಲಿ ಅತ್ತೆ-ಸೊಸೆಯ ಜಗಳ ಕಾಮನ್. ಆದರೆ ಅದು ಅತಿರೇಕಕ್ಕೆ ಹೋಗಿ ಅತ್ತೆ ಸೊಸೆಯ ಹತ್ಯೆ ಮಾಡಿದ್ದಾಳೆ. ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಅಮಾನುಷ ಹತ್ಯೆಯೊಂದು ನಗರವನ್ನು ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರ Read more…

ಎಳನೀರು ಕುಡಿದ ಬಳಿಕ ಗಂಜಿಯನ್ನು ಎಸೆಯಬೇಡಿ, ಅದರಲ್ಲೇ ಇದೆ ಆರೋಗ್ಯದ ಗುಟ್ಟು….!

ಎಳನೀರಿಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ದೇಹವನ್ನು ಹೈಡ್ರೇಟ್‌ ಆಗಿಡಬಲ್ಲ ಅಗ್ಗದ ಮತ್ತು ಆರೋಗ್ಯಕರ ಪಾನೀಯ ಇದು. ಇದರ ರುಚಿ ಕೂಡ ಅನೇಕ ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಸಮುದ್ರ Read more…

ಮಹಿಳೆಯರಿಗೆ ಗುಡ್ ನ್ಯೂಸ್: ರಾಜ್ಯದ ಎಲ್ಲಾ ಮಹಾನಗರಗಳಿಗೆ ಸೇಫ್ ಸಿಟಿ ಯೋಜನೆ ವಿಸ್ತರಣೆ: ಸಿಎಂ ಘೋಷಣೆ

ಬೆಂಗಳೂರು: ಮಹಿಳೆಯರ ಸುರಕ್ಷತೆ ಉದ್ದೇಶದಿಂದ ಆರಂಭಿಸಿರುವ ಸೇಫ್ ಸಿಟಿ ಯೋಜನೆಯನ್ನು ರಾಜ್ಯದ ಎಲ್ಲಾ ಮಹಾನಗರಗಳಿಗೆ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ನಿರ್ಭಯಾ ನಿಧಿ ಯೋಜನೆ Read more…

ಬೆಂಗಳೂರಿಗೆ ಇಂದು ಜೆ.ಪಿ. ನಡ್ದಾ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಬೆಂಗಳೂರಿನ ಕೆಆರ್ ಪುರಂನಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಕೆಆರ್ ಪುರಂನ Read more…

ಮಹಿಳೆಯರು ಹೃದಯಾಘಾತದಿಂದ ಪಾರಾಗಲು ಸೇವಿಸಬೇಕು ಈ ಸೂಪರ್‌ ಫುಡ್ಸ್‌….!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚುತ್ತಲೇ ಇದೆ. ನಡೆಯುವಾಗ, ಡ್ಯಾನ್ಸ್ ಮಾಡುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ದಿಢೀರ್‌  ಹೃದಯಾಘಾತ ಸಂಭವಿಸುತ್ತಿದೆ. ಇಂತಹ ಸುದ್ದಿಗಳು ಸಹಜವಾಗಿಯೇ ನಮ್ಮಲ್ಲಿ ಆತಂಕ ಹುಟ್ಟಿಸುತ್ತವೆ. ಅದರಲ್ಲೂ Read more…

ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ಪಿಯುಸಿ ರಾಜ್ಯಾದ್ಯಂತ ಇಂದಿನಿಂದ ಮಾರ್ಚ್ 29 ರವರೆಗೆ ನಡೆಯಲಿದೆ. 7.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 3,63,698 Read more…

ಸ್ವಂತ ಮನೆ ಹೊಂದಲು ಬಯಸುವವರಿಗೆ ಗುಡ್ ನ್ಯೂಸ್: ವಸತಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿನ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಯೋಜನೆಯಡಿ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ Read more…

ಸೊಳ್ಳೆ ಕಡಿತದಿಂದಾದ ಊತ, ತುರಿಕೆಗೆ ಸುಲಭದ ಮನೆಮದ್ದು!

ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಕೆಲವರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ, ಸೊಳ್ಳೆ ಕಚ್ಚಿದರೆ ಆ ಜಾಗದಲ್ಲಿ ವಿಪರೀತ ತುರಿಕೆ ಮತ್ತು ಉರಿ ಶುರುವಾಗುತ್ತದೆ. ಅನೇಕ ಬಾರಿ ಸೊಳ್ಳೆ ಕಡಿತದ Read more…

‌ಬಿಸಿ ಬಿಸಿ ʼದಾಲ್ ಫ್ರೈʼ ಮಾಡಿ ಸವಿಯಿರಿ

ಊಟದಲ್ಲಿ ಅನ್ನದ ಜೊತೆ ಪ್ರಮುಖ ಪದಾರ್ಥವಾಗಿ ಹೆಚ್ಚಿನ ಜನರು ದಾಲ್ ಬಳಸುತ್ತಾರೆ. ದಾಲ್ ಫ್ರೈ ಅನ್ನು ತೊಗರಿಬೇಳೆ ಮತ್ತು ಹೆಸರು ಬೇಳೆ ಎರಡರಿಂದಲೂ ಮಾಡಬಹುದಾಗಿದ್ದು, ಹೆಚ್ಚಿನ ಜನರು ತೊಗರಿ Read more…

ಆರ್ಥಿಕ ವೃದ್ಧಿಗೆ ಮನೆಯಲ್ಲಿಡಿ ಈ ಗಿಡ

ಹಣ ಗಳಿಕೆಗಾಗಿ ಕೆಲವರು ಹಗಲಿರುಳು ಕೆಲಸ ಮಾಡ್ತಾರೆ. ನಿರೀಕ್ಷೆಯಂತೆ ಕೈಗೆ ಹಣ ಬರುತ್ತದೆ. ಆದ್ರೆ ಕೈನಲ್ಲಿ ತುಂಬಾ ಸಮಯ ನಿಲ್ಲುವುದಿಲ್ಲ. ಇದ್ರಿಂದ ಬೇಸರವಾಗೋದು ಸಹಜ. ಕೆಲವರು ವಾಸ್ತು ಶಾಸ್ತ್ರದ Read more…

ಲಕ್ಷ್ಮಿ ಕೃಪೆ ನಿಮ್ಮ ಮೇಲಿರಬೇಕೆಂದ್ರೆ ಈ ಕೆಲಸ ಮಾಡಬೇಡಿ

ದುರ್ಗೆಯ ಮೂರು ಅವತಾರಗಳಲ್ಲಿ ದೇವತೆ ಲಕ್ಷ್ಮಿ ಕೂಡ ಒಬ್ಬಳು. ಲಕ್ಷ್ಮಿಯನ್ನು ಸಂಪತ್ತಿನ ಸಂಕೇತವೆಂದೇ ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಭಕ್ತಿಯಿಂದ ಆರಾಧಿಸಿದರೆ ಶ್ರೀಮಂತಿಕೆ ಹಾಗೂ ಸುಖ-ಸಂತೋಷ ಲಭಿಸುತ್ತದೆ ಎಂಬ ನಂಬಿಕೆ ಇದೆ. Read more…

ಅಂದಿನ ತಮಾಷೆ ಇಂದು ನಿಜವಾಯ್ತು….! ಚೀಸ್ ಬರ್ಸ್ಟ್ ಸೋಡಾ ವಿಡಿಯೋ ವೈರಲ್

ಬೀದಿ ತಿನಿಸು ವ್ಯಾಪಾರಿಗಳು ಎಲ್ಲದಕ್ಕೂ ಚೀಸ್ ಹಾಕುತ್ತಿದ್ದಾರೆ ಮತ್ತು ಅವರು ನಿಂಬೆ ಪಾನಕದಲ್ಲಿ ಚೀಸ್ ಹಾಕುವ ಸಮಯ ಬರುತ್ತದೆ ಎಂದು ನೆಟಿಜನ್‌ಗಳು ತಮಾಷೆ ಮಾಡುತ್ತಿದ್ದ ಸಮಯ ಬಂದಿದೆ. ಆ Read more…

ವೀರಶೈವ –ಲಿಂಗಾಯತರ ನಡುವೆ ಒಡಕು ತರುವ ಕಾಂಗ್ರೆಸ್ ಯತ್ನ ಯಶಸ್ವಿಯಾಗಲಿಲ್ಲ: ಸಿ.ಟಿ. ರವಿ

ಬೆಳಗಾವಿ: ಕನ್ನಡ, ಮರಾಠಿ ಭಾಷೆ ಬೇರೆಯಾದರೂ ಸಂಸ್ಕೃತಿ ಒಂದೇ. ಎರಡು ಭಾಷೆಗಳ ಸಂಸ್ಕೃತಿ ಒಂದೇ ಆಗಿದ್ದು, ಅದು ಹಿಂದೂ ಸಂಸ್ಕೃತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ Read more…

ಡ್ಯಾನ್ಸರ್ ಮೇಲೆ ಹಣದ ಸುರಿಮಳೆಗೈದ ಕಾಂಗ್ರೆಸ್ ಕಾರ್ಯಕರ್ತ: ಬಿಜೆಪಿ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ

ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವ ಮಹಿಳೆಯ ಮೇಲೆ ಕರೆನ್ಸಿ ನೋಟುಗಳನ್ನು ಸುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು Read more…

ಬಾಲಕಿಯ ಸೊಂಟವನ್ನೇ ಕತ್ತರಿಸಿದ್ದ ಜಾದೂಗಾರ; ಆದರೂ ಚಲಿಸುತ್ತಿದ್ದವು ಕಾಲುಗಳು; ಈ ವಿಡಿಯೋದ ಅಸಲಿಯತ್ತು ಇಲ್ಲಿದೆ ನೋಡಿ….!

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಚಿತ್ರ ವಿಚಿತ್ರ ವೀಡಿಯೊಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಜಾದೂಗೆ ಸಂಬಂಧಪಟ್ಟ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಜಾದೂಗಾರರ ಚಮತ್ಕಾರಗಳು ಜನರಿಗೆ ಮೋಡಿ ಮಾಡುತ್ತವೆ. ಕೆಲವರು Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಗುಡ್ ನ್ಯೂಸ್: ಪ್ರತಿ ಗ್ರಾಮಕ್ಕೂ ದೂರ ಸಂಪರ್ಕ ಜಾಲ; ಸಾರಿಗೆ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ, 454 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ

ಬೆಂಗಳೂರು: ವಿಜಯನಗರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ. 454 ಕೋಟಿ ರೂಪಾಯಿ Read more…

ಮಠಗಳಿಗೆ ಜಮೀನು, ರೈಲ್ವೇ ಯೋಜನೆಗೆ ಹಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಘಟಕ ಸ್ಥಾಪನೆ: ಸಂಪುಟ ಒಪ್ಪಿಗೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಘಟಕ ಸ್ಥಾಪನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ Read more…

BIG NEWS: ಪ್ರಧಾನಿ ಮೋದಿ ಆಗಮನ ಹಿನ್ನೆಲೆ; ಮೈಸೂರು-ಬೆಂಗಳೂರು ಮಾರ್ಗ ಬದಲಾವಣೆ

ಬೆಂಗಳೂರು: ಮಾರ್ಚ್ 12ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ಹೈವೆ ಲೋಕಾರ್ಪಣೆ ಮಾಡಲಿದ್ದು, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು Read more…

SHOCKING: ರಾಷ್ಟ್ರ ರಾಜಧಾನಿಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ಕಟ್ಟಡ; ಪ್ರಾಣ ಉಳಿಸಿಕೊಳ್ಳಲು ರಸ್ತೆಗೆ ಓಡಿದ ಜನ

ರಾಷ್ಟ್ರ ರಾಜಧಾನಿ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡ ಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ Read more…

ಸಲಿಂಗಕಾಮಕ್ಕೆ ಬಲಿಯಾದ ಉದ್ಯಮಿ: ಆಪ್ತ ಸಹಾಯಕನಿಂದಲೇ ಕೊಲೆ

ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಉದ್ಯಮಿಯೊಬ್ಬರನ್ನು ಅವರ ಆಪ್ತ ಸಹಾಯಕನು ಕೊಂದಿದ್ದಾನೆ. ಇಬ್ಬರು ಸಲಿಂಗಕಾಮಿ ಸಂಬಂಧದಲ್ಲಿದ್ದರು ಎಂದು ಆರೋಪಿಸಲಾಗಿದೆ. ಆರೋಪಿ ಉದ್ಯಮಿಯೊಂದಿಗೆ ಸಲಿಂಗಕಾಮಿ ಸಂಬಂಧ ಹೊಂದಿದ್ದ ಮತ್ತು ತಮ್ಮ Read more…

BIG NEWS: ಡಿಸಿ ಕಚೇರಿ ಎದುರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಯತ್ನ

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸರಸ್ವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಜಿಲ್ಲಾಧಿಕಾರಿ ಕಚೇರಿಗೆ Read more…

BIG NEWS: 10ನೇ ಕ್ಲಾಸ್‌ ಓದಿದವರು ಕೂಡ ರೈಲು ಓಡಿಸಬಹುದು, ಲೊಕೊ ಪೈಲಟ್ ಉದ್ಯೋಗ ಗಿಟ್ಟಿಸಿಕೊಳ್ಳುವುದು ಹೇಗೆ ಗೊತ್ತಾ…?

ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾಗುವುದು ಸಹಜ. ಉನ್ನತ ಶಿಕ್ಷಣ ಪಡೆಯದೇ ಇದ್ದವರಲ್ಲಿ ಉದ್ಯೋಗದ ಬಗ್ಗೆ ಆತಂಕ ಹೆಚ್ಚಿರುತ್ತದೆ. ಉನ್ನತ ಶಿಕ್ಷಣ ಪಡೆಯದೇ ಇದ್ದರೂ ನೀವು ಸರ್ಕಾರಿ ಉದ್ಯೋಗವನ್ನು ಮಾಡಲು ಬಯಸಿದರೆ, Read more…

ತಮ್ಮನ ಪ್ರಾಣ ಕಾಪಾಡಿದ ಮೂರು ವರ್ಷದ ಬಾಲಕ: ವಿಡಿಯೋ ವೈರಲ್​

ಚಿಕ್ಕ ಬಾಲಕನೊಬ್ಬ ತನ್ನ ತಮ್ಮನ ರಕ್ಷಣೆಗೆ ಬರುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪುಟಾಣಿ ಕಂದನ ಪ್ರಾಣ ಉಳಿಸಿದ್ದಾನೆ ಈ ಪುಟಾಣಿ ಅಣ್ಣ. ಅಣ್ಣ ತನ್ನ ತಮ್ಮನ ಬಾಯಿಯಲ್ಲಿ Read more…

ನಿವೃತ್ತ ಶಿಕ್ಷಕಿಗೆ ಭಾವಪೂರ್ಣ ವಿದಾಯ: ಕಣ್ಣೀರಾದ ಟೀಚರ್​- ವಿಡಿಯೋ ವೈರಲ್

ಲಂಡನ್​: ಹಲವು ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸುವ ಶಿಕ್ಷಕರು ನಿವೃತ್ತರಾದಾಗ ಅಥವಾ ಬೇರೆ ಕಡೆ ವರ್ಗಗೊಂಡಾಗ ಅನೇಕ ಸಂದರ್ಭಗಳಲ್ಲಿ ಮಕ್ಕಳು ಕಣ್ಣೀರು ಹಾಕುವುದು ಇದೆ. ಹಲವು ಸಂದರ್ಭದಲ್ಲಿ Read more…

BIG NEWS: ನಾಳೆಯಿಂದ 2nd PU ಪರೀಕ್ಷೆ; ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶವಿಲ್ಲ; ಶಿಕ್ಷಣ ಸಚಿವರ ಸ್ಪಷ್ಟನೆ

ಬೆಂಗಳೂರು: ನಾಳೆಯಿಂದ ಮಾರ್ಚ್ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಾಲನೆ ಕಡ್ಡಾಯವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಸಿ.ನಾಗೇಶ್, Read more…

ತಂದೆಯನ್ನು ಕೊಂದು ಮಲತಾಯಿ ಮೇಲೆ ಅತ್ಯಾಚಾರ ಎಸಗಿದ ಪಾಪಿ…!

ಜಜ್ಪುರ್: ಒಡಿಶಾದ ಜಜ್ಪುರ್ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು ಕೊಂದು ನಂತರ ತನ್ನ ಮಲತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂದು Read more…

ಫ್ರಿಡ್ಜ್​ ಹಿಂದೆ ಭಯಾನಕ ಹೆಬ್ಬಾವು ಪತ್ತೆ: ವಿಡಿಯೋ ವೈರಲ್​

ನ್ಯೂಜೆರ್ಸಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತನ್ನ ರೆಫ್ರಿಜರೇಟರ್‌ನ ಹಿಂದೆ ಅಡಗಿಕೊಂಡಿದ್ದ ಹಾವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಅವರು ತಕ್ಷಣವೇ ಹಾವನ್ನು ರಕ್ಷಿಸುವವರನ್ನು ಕರೆದು ಹಾವನ್ನು ಹಿಡಿಸಿದ್ದಾರೆ. ಅವರು ಹಾವನ್ನು ಲಿಬರ್ಟಿ Read more…

ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ಬೇಡ; ಇದೊಂದು ಅಪಾಯಕಾರಿ ಕಾಯಿಲೆಯ ಲಕ್ಷಣ….!

ಬೇಸಿಗೆಯಲ್ಲಿ ಕೆಲವರಿಗೆ ಮೂಗಿನಲ್ಲಿ ರಕ್ತ ಬರುತ್ತದೆ. ಅತಿಯಾದ ಸೆಖೆ, ಉಷ್ಣದಿಂದ ಹೀಗಾಗಬಹುದು. ಆದರೆ ಪದೇ ಪದೇ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಅದು ಅಪಾಯದ ಸಂಕೇತ. ಹೆಚ್ಚು ಆಲ್ಕೋಹಾಲ್ ಕುಡಿಯುವುದು Read more…

BIG NEWS: ಕಾಂಗ್ರೆಸ್ ಯೋಜನೆಗಳಿಗೆ ಟಕ್ಕರ್ ಕೊಟ್ಟ ಜನಾರ್ಧನ ರೆಡ್ಡಿ; KRPP ಪ್ರಣಾಳಿಕೆ ಬಿಡುಗಡೆ; ಇಂದಿನಿಂದ ನನ್ನ ಬೇಟೆ ಆರಂಭ ಎಂದು ಶಪಥ

ಕೊಪ್ಪಳ; ಕೆಲ ಹುಚ್ಚು ರಾಜಕಾರಣಿಗಳು ರೆಡ್ದಿ 12 ವರ್ಷಗಳಿಂದ ಮನೆಯಲ್ಲಿದ್ದಾನೆ. ಆತನ ರಾಜಕಾರಣ ಮುಗಿದಿದೆ ಎಂದು ಹೇಳುತ್ತಿದ್ದರು ಇಂದಿನಿಂದ ನನ್ನ ಬೇಟೆ ಆರಂಭವಾಗುತ್ತೆ ಎಂದು ಗಾಲಿ ಜನಾರ್ಧನ ರೆಡ್ಡಿ Read more…

ಕಡಲ ತೀರಕ್ಕೆ ಬಂದು ದಾಖಲೆ ಬರೆದ ಆಲಿವ್ ರಿಡ್ಲಿ ಸಮುದ್ರ ಆಮೆಗಳು

ಈ ವರ್ಷ ಒಡಿಶಾದ ಗಂಜಾಂ ಜಿಲ್ಲೆಯ ರುಶಿಕುಲ್ಯ ತೀರದಲ್ಲಿ 6.37 ಲಕ್ಷ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕ ಗೂಡುಕಟ್ಟಲು ಆಗಮಿಸಿದ್ದು, ಹಿಂದಿನ 5.5 ಲಕ್ಷ ದಾಖಲೆಯನ್ನು ಮುರಿದಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...