alex Certify Live News | Kannada Dunia | Kannada News | Karnataka News | India News - Part 2048
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ಮುಳುಗಿ ಹೋಗುತ್ತಿದೆ ಈ ಬಹುದೊಡ್ಡ ಮುಸ್ಲಿಂ ದೇಶದ ರಾಜಧಾನಿ..!

ಮುಸಲ್ಮಾನರೇ ಹೆಚ್ಚಾಗಿರುವ ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ನೀರಿನಲ್ಲಿ ಮುಳುಗಿ ಹೋಗುತ್ತಿದೆ. ಜಕಾರ್ತಾ ಜಾವಾ ಸಮುದ್ರದ ಪಾಲಾಗುತ್ತಿದೆ. ಹಾಗಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ, ದೇಶದ ರಾಜಧಾನಿಯನ್ನು ಜಕಾರ್ತಾದಿಂದ ಬೋರ್ನಿಯೊಗೆ Read more…

BSNL ಹೊರತಂದಿದೆ ಅಗ್ಗದ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌; 65 ದಿನಗಳ ವ್ಯಾಲಿಡಿಟಿ ಜೊತೆಗೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ….!

BSNL ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ತರುತ್ತಲೇ ಇರುತ್ತದೆ. ದುಬಾರಿ ಹಾಗೂ ಅಗ್ಗದ ಯೋಜನೆಗಳು ಅದರಲ್ಲಿವೆ. ಇದೀಗ BSNLನ 4G ಗ್ರಾಹಕರಿಗಾಗಿ ಅನಿಯಮಿತ ಕರೆ ಮತ್ತು ಬಂಡಲ್ ಡೇಟಾವನ್ನು ನೀಡಲಾಗ್ತಿದೆ. Read more…

BIG NEWS: ಅಭಿವೃದ್ಧಿ ಮಾಡಿದ್ದರೆ ಜಿಲ್ಲೆಯ ಜನ ಹೇಳಬೇಕು; ಸಂಸದೆ ಸುಮಲತಾಗೆ ಟಾಂಗ್ ನೀಡಿದ ಮಾಜಿ ಸಿಎಂ HDK

ಹಾಸನ: ಮಂಡ್ಯ ಭದ್ರ ಕೋಟೆ ಅಂತಾರೆ ಏನು ಉದ್ದಾರ ಮಾಡಿದ್ದಾರೆ ಎಂಬ ಪ್ರಶ್ನೆ ಮಾಡುವ ಕಾಲ ಬಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೇ ಟಾಂಗ್ ನೀಡಿದ್ದ Read more…

PPF ಖಾತೆ ಹೊಂದಿದ್ದೀರಾ…? ನಿಯಮಗಳಲ್ಲಿ ಬಹು ದೊಡ್ಡ ಬದಲಾವಣೆ ಮಾಡಿದೆ ಕೇಂದ್ರ ಸರ್ಕಾರ….!

ಬಹುತೇಕ ಉದ್ಯೋಗಿಗಳೆಲ್ಲ ಪಿಎಫ್‌ ಖಾತೆಯನ್ನು ಹೊಂದಿರುತ್ತಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಿದರೆ ಸಾಕಷ್ಟು ಪ್ರಯೋಜನಗಳೂ Read more…

BIG NEWS: ಪ್ರಶಾಂತ್ ಮಾಡಾಳ್ ವಿರುದ್ಧ ಮತ್ತೆರಡು FIR ದಾಖಲು

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮಾಡಾಳ್ ವಿರುದ್ಧ ಮತ್ತೆ ಎರಡು ಎಫ್ Read more…

BIG NEWS: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು

ರಾಯಚೂರು:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಆಕಾಂಕ್ಷೆಗಳು ಗರಿಗೆದರಿವೆ. ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಯತ್ನಿಸಿದ್ದ ಸಚಿವ ಶ್ರೀರಾಮುಲು ಇದೀಗ ಸಿಎಂ ಆಗುವ ಆಶಯ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ Read more…

ಪಾರ್ಶ್ವವಾಯುವಿನಿಂದ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯ ಮರಣ: ಆತಂಕದ ವರದಿ

ನವದೆಹಲಿ: ಭಾರತದಲ್ಲಿ ಸಾವಿಗೆ ಎರಡನೇ ಸಾಮಾನ್ಯ ಕಾರಣವಾದ ಪಾರ್ಶ್ವವಾಯು. ಪ್ರತಿ 4 ನಿಮಿಷಕ್ಕೆ ಒಬ್ಬ ವ್ಯಕ್ತಿಯ ಜೀವವನ್ನು ಇದು ಪಡೆಯುತ್ತಿದೆ ಎಂದು ಏಮ್ಸ್ ನರವಿಜ್ಞಾನಿ ಪ್ರೊ.ಎಂ.ವಿ ಪದ್ಮಾ ಶ್ರೀವಾಸ್ತವ Read more…

2.3 ಮಿಲಿಯನ್ ಟನ್ ಪ್ಲಾಸ್ಟಿಕ್​ ತ್ಯಾಜ್ಯ: ಭಯಾನಕ ವರದಿ ಬಹಿರಂಗ

ಮಾಲಿನ್ಯದ ಕುರಿತು ಇತ್ತೀಚಿಗೆ ಹೊಸ ಅಧ್ಯಯನ ನಡೆದಿದೆ. ಇದರ ಪ್ರಕಾರ, ಸಾಗರಗಳಲ್ಲಿ ತೇಲುತ್ತಿರುವ 171 ಟ್ರಿಲಿಯನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಕಣಗಳಿಂದ ವಿಶ್ವದ ಸಾಗರಗಳು ಕಲುಷಿತವಾಗಿವೆ. ಇದನ್ನು ಒಟ್ಟಿಗೇ ಸಂಗ್ರಹಿಸಿದರೆ, Read more…

ಬೀಜಿಂಗ್‌ನಲ್ಲಿ ಹುಳುಗಳ ಸುರಿಮಳೆ; ಛತ್ರಿ ಹಿಡಿದು ಬೀದಿಗೆ ಬರಲು ನಿವಾಸಿಗಳಿಗೆ ಸಲಹೆ

ಆಗಸದಿಂದ ಹುಳುಗಳು ಬೀಳುತ್ತಿವೆ ಎನಿಸುವಂತೆ ಹಾದಿ ಬೀದಿಗಳಲ್ಲೆಲ್ಲಾ ಹುಳುಗಳು ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಘಟನೆಯೊಂದು ಚೀನಾದ ಬೀಜಿಂಗ್‌ನಲ್ಲಿ ಜರುಗಿದೆ. ಹುಳುಗಳ ರೀತಿಯ ಜೀವಿಗಳಿಂದ ಭರಿತವಾದ ಕಾರುಗಳ ವಿಡಿಯೋವೊಂದು ವೈರಲ್ ಆಗಿದೆ. Read more…

ವಂದೇ ಭಾರತ್‌ ರೈಲಿನ ಅದ್ಭುತ ವಿಡಿಯೋ ಶೇರ್‌ ಮಾಡಿದ ಆರೋಗ್ಯ ಸಚಿವ

ದೇಶಾದ್ಯಂತ ಬಹಳಷ್ಟು ಮಾರ್ಗಗಳಲ್ಲಿ ಸಂಚಾರ ಆರಂಭಿಸಿರುವ ವಂದೇ ಭಾರತ್‌ ರೈಲುಗಳನ್ನು ನೋಡಲು ಜನರಿಗೆ ಭಾರೀ ಕುತೂಹಲ. ಜನಮಾನಸಲ್ಲಿ ಸೆಲೆಬ್ರಿಟಿ ಸ್ಥಾನಮಾನದಲ್ಲಿ ಓಡುತ್ತಿರುವ ಈ ರೈಲುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ತೃತೀಯ ಲಿಂಗಿ ದಂಪತಿಯಿಂದ ಮುದ್ದಾದ ಮಗುವಿಗೆ ನಾಮಕರಣ: ಕನಸು ನನಸಾದ ಖುಷಿಯಲ್ಲಿ ಜಿಯಾ ಮತ್ತು ಜಹಾದ್

ಕೆಲವೇ ಕೆಲವು ತಿಂಗಳ ಹಿಂದಿನ ಮಾತು ಕೇರಳದ ತೃತಿಯ ಲಿಂಗಿ ದಂಪತಿ ಒಂದು ಮಗುವಿಗೆ ಅಪ್ಪ-ಅಮ್ಮ ಆಗಿದ್ದರು. ಇತ್ತಿಚೆಗೆ ಅದೇ ಜೋಡಿ ಮಗುವಿನ ನಾಮಕರಣದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರಿಗೆ Read more…

BIG NEWS: ನನ್ನ ಬೆಂಬಲ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ; ಸಂಸದೆ ಸುಮಲತಾ ಘೋಷಣೆ

ಮಂಡ್ಯ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಮಂಡ್ಯ ಜಿಲ್ಲೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಾಕಷ್ಟು ಸಹಕಾರ ನೀಡಿದೆ. ದೇಶದಲ್ಲಿ Read more…

ಹೋಳಿ ಹಬ್ಬಕ್ಕೆ ಬಂದೂಕುಗಳ ಶಬ್ದ: ಪ್ರತಿ ವರ್ಷವೂ ಇದು ಇಲ್ಲಿಯ ವಿಶೇಷ

ರಾಜಸ್ಥಾನ: ಭಾರತದಾದ್ಯಂತ ಹೋಳಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜಸ್ಥಾನದ ಉದಯಪುರದ ಮೆನಾರ್ ಎಂಬ ಹಳ್ಳಿಯಲ್ಲಿ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗಿದ್ದು, ಇದು ಇಂಟರ್ನೆಟ್‌ನ ಗಮನ ಸೆಳೆದಿದೆ. ಹೆಚ್ಚಿನವರು ಹೋಳಿಯನ್ನು Read more…

ಲೇಡೀಸ್​ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಚಾಕು ತೋರಿಸಿ ಮಾನಭಂಗಕ್ಕೆ ಯತ್ನ

  ಲೂಧಿಯಾನ: ಪಂಜಾಬ್​ನ ಲೂಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ಗೆ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ. ಹಾಸ್ಟೆಲ್‌ನೊಳಗೆ ಒಬ್ಬಾತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ Read more…

ಮಾಲ್​ನಲ್ಲಿ ಚಿನ್ನದ ಬಳೆ ಕದ್ದು ಸಿಕ್ಕಿಬಿದ್ದ ಸಾಫ್ಟ್​ವೇರ್​ ಎಂಜಿನಿಯರ್….​!

ಪುಣೆಯ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಐಟಿ ಇಂಜಿನಿಯರ್ ಚಿನ್ನದ ಬಳೆಯನ್ನು ಕದ್ದ ಆರೋಪ ಎದುರಿಸುತ್ತಿದ್ದಾನೆ! ಮಾರ್ಚ್ 5 ರಂದು ಪುಣೆಯ ಫೋನಿಕ್ಸ್ ಮಾಲ್‌ನಲ್ಲಿ ಚಿನ್ನದ Read more…

BIG NEWS: ಭದ್ರಕೋಟೆ ಅಂತೀರಾ, ಮಂಡ್ಯ ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ ? ದಳಪತಿಗಳ ವಿರುದ್ಧ ಸುಮಲತಾ ಆಕ್ರೋಶ

ಮಂಡ್ಯ: ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆಯೇನು ಎಂದು ಕೇಳುವ ಸಮಯ ಬಂದಿದೆ. ಭದ್ರ ಕೋಟೆ ಅಂತೀರಾ. ಆದರೆ ಮಂಡ್ಯ ಭದ್ರ ಕೋಟೆಗಾಗಿ ಏನು ಮಾಡಿದ್ದೀರಿ? ಎಂದು ಜೆಡಿಎಸ್ ನಾಯಕರ Read more…

ಮೋದಿ ಕುರಿತು ರೈಲ್ವೆ ಆಹಾರ ಮಾರಾಟಗಾರನ ಅದ್ಭುತ ಕವಿತೆಗೆ ನೆಟ್ಟಿಗರು ಫಿದಾ

ಕೆಲವು ವರ್ಷಗಳ ಹಿಂದೆ ತನ್ನ ಚಮತ್ಕಾರಿ ಸಂಭಾಷಣೆಗಾಗಿ ಮತ್ತು ಪ್ರಯಾಣಿಕರೊಂದಿಗೆ ಕವಿತೆಗಳನ್ನು ಹಂಚಿಕೊಂಡ ರೈಲ್ವೆಯಲ್ಲಿ ಆಹಾರ ಮಾರಾಟಗಾರ ದುಬೆ ನೆನಪಿದೆಯೇ? ಅವರ ವೀಡಿಯೊಗಳನ್ನು ಇತ್ತೀಚೆಗೆ ನೆಟಿಜನ್‌ಗಳು ಮತ್ತೆ ಹಂಚಿಕೊಳ್ಳುತ್ತಿದ್ದಾರೆ Read more…

ಸಿಟ್ಟುಗೊಂಡ ಮೊಸಳೆಯನ್ನು ಶಾಂತಗೊಳಿಸುವ ಮಹಿಳೆ: ಕುತೂಹಲದ ವಿಡಿಯೋ ವೈರಲ್

ಮೊಸಳೆ ಎಂಬ ಶಬ್ದ ಕೇಳಿದರೇ ಭಯ ಬೀಳುವವರೇ ಹೆಚ್ಚು. ಇನ್ನು ಅದು ನಮ್ಮ ಎದುರಿಗೆ ಬಂದು ನಿಂತರೆ ಹೇಗಿರುತ್ತದೆ? ಊಹಿಸಲೂ ಕಷ್ಟ ಅಲ್ಲವೆ? ಇಂಥ ಮೊಸಳೆಯನ್ನೂ ಪಳಗಿಸಬಹುದು ಎಂದರೆ Read more…

BIG NEWS: ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ವಿರೋಧ; ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳ ನಿರ್ಧಾರ

ರಾಮನಗರ: ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ಸಿದ್ಧತೆ ನಡೆದಿರುವಾಗಲೇ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮೊದಲು ಸರ್ವಿಸ್ ರಸ್ತೆ, ಮೂಲ ಸೌಕರ್ಯ ಕಲ್ಪಿಸಿ ನಂತರ ಹೆದ್ದಾರಿ ಉದ್ಘಾಟನೆ Read more…

’ಜನರು ವಿದೇಶಕ್ಕೆ ಸೆಲ್ಫೀ ತೆಗೆದುಕೊಳ್ಳಲು ಹೋಗುತ್ತಾರೆ ಆದರೆ ನಾವು …..’: ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಾಯಕನ ವ್ಯಂಗ್ಯ

ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ ನಾಗಾಲ್ಯಾಂಡ್‌ ಬಿಜೆಪಿ ನಾಯಕ ತೆಮ್ಜೆನ್ ಇಮ್ನಾ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಬ್ರಿಟನ್‌ಗೆ ಭೇಟಿ Read more…

BIG NEWS: ಬಾಕಿ ಪಾವತಿಸದ ಡೀಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದ್ರೆ 20 ಲಕ್ಷ ರೂ. ಬಹುಮಾನ; ದಂಡ ವಸೂಲಿಗೆ ಹೊಸ ಮಾರ್ಗ ಪ್ರಕಟಿಸಿದ ಸೆಬಿ….!

ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಆವಿಷ್ಕಾರೀ ಮಾರ್ಗವೊಂದನ್ನು ಕಂಡುಕೊಂಡಿರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಉದ್ದೇಶಿತ ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು Read more…

ನನ್ನ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸುತ್ತೇನೆ: ಆನಂದ್ ಮಹಿಂದ್ರಾ

ದೇಸೀ ನೆಟ್ಟಿಗರ ಪಾಲಿನ ಫೇವರಿಟ್ ಆಗಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸದಾ ತಮ್ಮ ಖಾತೆಗಳಲ್ಲಿ ಆಸಕ್ತಿಕರ ಹಾಗೂ ಸ್ಪೂರ್ತಿಯುತ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. Read more…

ಮಲ್ಲೇಶ್ವರದ ಸಿಟಿಆರ್ ನಲ್ಲಿ ಮಸಾಲೆ ದೋಸೆ ಸವಿದ ಜೆ.ಪಿ. ನಡ್ಡಾ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶುಕ್ರವಾರ ಬೆಳಿಗ್ಗೆ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲಿನಲ್ಲಿ ಜನಸಾಮಾನ್ಯರ ಜತೆ ಬೆರೆತು, ತಮ್ಮ ಪಕ್ಷದ ಸಂಗಾತಿಗಳೊಂದಿಗೆ ಮಸಾಲೆ ದೋಸೆ Read more…

ಚಲಿಸುತ್ತಿರುವ ಕಾರಿನಲ್ಲಿ ಪತ್ತೆಯಾದ ಹಾವು ಕಂಡು ದಂಗಾದ ಪ್ರಯಾಣಿಕರು

ಬೇಸಿಗೆ ಹತ್ತಿರವಾಗುತ್ತಿದ್ದು ಎಲ್ಲೆಲ್ಲೂ ಕಾವು ಹೆಚ್ಚುತ್ತಿರುವ ಕಾರಣ ಹಾವುಗಳು ಬಿಲಗಳಿಂದ ಹೊರಬಂದು ಮನೆಗಳು ಅಥವಾ ವಾಹನಗಳ ಸಂದಿಗಳಲ್ಲಿ ಹೊಕ್ಕಿಕೊಳ್ಳುವುದು, ಅವುಗಳನ್ನು ಕಂಡಾಗ ಜನ ಬೆಚ್ಚಿ ಬೀಳುವುದು ಅಲ್ಲಲ್ಲಿ ಕೇಳಿ Read more…

ಹೋಳಿ ಗಲಾಟೆ ನೋಡುತ್ತಿದ್ದವನಿಗೆ ಗುಂಡು ತಗುಲಿ ಸಾವು

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮಾರ್ಚ್ 8ರಂದು ಹೋಳಿ ಹಬ್ಬದ ಮುನ್ನಾ ದಿನದಂದು ನೌಗಾಚಿಯಾದಲ್ಲಿ ಹಬ್ಬದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಗುಂಡಿಗೆ ಓರ್ವ ಬಲಿಯಾಗಿದ್ದಾನೆ. ಜಗಳ Read more…

BIG NEWS: ಬಿಜೆಪಿ ಚುನಾವಣಾ ಪ್ರಚಾರ ಸಮಿತಿ, ನಿರ್ವಹಣಾ ಸಮಿತಿ ರಚನೆ; ಯಾರಿಗೆಲ್ಲ ಸ್ಥಾನ….?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಹಾಗೂ ನಿರ್ವಹಣಾ ಸಮಿತಿ ರಚನೆ ಮಾಡಿದ್ದು, ಹಲವು ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ. ಬಿಜೆಪಿ ಚುನಾವಣಾ Read more…

ಪರ್ವತ ಮೇಕೆಯನ್ನು ಎಂದಾದರೂ ಕಂಡಿದ್ದೀರಾ….?

ಪರ್ವತ ಸಿಂಹದ ಬಗ್ಗೆ ನೀವೆಲ್ಲಾ ಬಹುತೇಕ ಕೇಳಿರುತ್ತೀರಿ. ಆದರೆ ಪರ್ವತ ಮೇಕೆ ಬಗ್ಗೆ? ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ನೀವು ಈ ಜೀವಿಯನ್ನು ಕಾಣಬಹುದಾಗಿದೆ. ಉತ್ತರ ಅಮೆರಿಕದ ಪರ್ವತ ಪ್ರದೇಶಗಳಲ್ಲಿ Read more…

ಏಪ್ರಿಲ್ 7ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ರಿಲೀಸ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹು ನಿರೀಕ್ಷಿತ ‘ವೀರಂ’ ಸಿನಿಮಾ ಈಗಾಗಲೇ ಹಾಡುಗಳ ಮೂಲಕವೇ  ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಜ್ಜಾಗಿದೆ. ಇನ್ನೇನು ಕೊನೆಯ ಹಂತದ Read more…

BIG NEWS: ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ 2 ಮುಖಗಳು; ರಾಜ್ಯದಲ್ಲಿ ಲೂಟಿ ನಡೆಯುತ್ತಿದ್ರೆ ಸ್ಫೂರ್ತಿ ಉಂಟು ಮಾಡ್ತಾರಂತೆ; HDK ವಾಗ್ದಾಳಿ

ಹಾಸನ: ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಹಣ ಲೂಟಿ ಮಾಡುತ್ತಿವೆ ಎರಡೂ ಪಕ್ಷಗಳು ಒಂದೇ ನಾಣ್ಯದ 2 ಮುಖಗಳಿದ್ದಂತೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು Read more…

BIG NEWS: ಮುಂದಿನ ನಡೆ ಬಗ್ಗೆ ಮಂಡ್ಯದಲ್ಲೇ ಹೇಳುತ್ತೇನೆ ಎಂದ ಸಂಸದೆ ಸುಮಲತಾ; ಸುದ್ದಿಗೋಷ್ಠಿಯತ್ತ ಎಲ್ಲರ ಚಿತ್ತ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಇಂದು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಮಂಡ್ಯದಲ್ಲಿ ಸುಮಲತಾ ನಡೆಸಲಿರುವ ಸುದ್ದಿಗೋಷ್ಠಿ ಮೇಲೆ ಎಲ್ಲರ ಚಿತ್ತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...