alex Certify Live News | Kannada Dunia | Kannada News | Karnataka News | India News - Part 2032
ಕನ್ನಡ ದುನಿಯಾ
    Dailyhunt JioNews

Kannada Duniya

Nobel Peace Prize: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಗಲಿದೆಯಾ ʼನೊಬೆಲ್‌ʼ ಶಾಂತಿ ಪ್ರಶಸ್ತಿ ? ಸಮಿತಿ ಉಪ ಮುಖ್ಯಸ್ಥರ ಮಹತ್ವದ ಹೇಳಿಕೆ

ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್‌ ಯುದ್ದ ನಡೆಸುತ್ತಿರುವ ಮಧ್ಯೆ Read more…

ಮೃದುವಾದ ತ್ವಚೆ ಪಡೆಯಲು ಬಳಸಿ ಹಸಿ ಹಾಲು

ಹಾಲನ್ನು ಕುಡಿಯುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಷ್ಟೆಲ್ಲಾ ರೋಗಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ಎಷ್ಟೆಲ್ಲ ಶಕ್ತಿ ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಹಸಿ ಹಾಲನ್ನು ಸೌಂದರ್ಯ ವರ್ಧಕವಾಗಿ ಹೇಗೆ Read more…

ಈ ಮನೆ ಮದ್ದು ಬಳಸಿ ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. Read more…

‘ನಿಸರ್ಗ’ ಚೆಲುವಿನ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಬೇಸಿಗೆಗೆ ಸೂಕ್ತ ʼಕಾಟನ್ʼ‌ ಬಟ್ಟೆ

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಸ್ವಪ್ನದಲ್ಲಿ ಈ ವಸ್ತು ಕಂಡರೆ ಶೀಘ್ರದಲ್ಲೇ ಕೇಳಲಿದ್ದೀರಿ ಶುಭ ಸುದ್ದಿ

ಪ್ರತಿಯೊಬ್ಬ ಮನುಷ್ಯನೂ ನಿದ್ರೆಯಲ್ಲಿ ಕನಸು ಕಾಣುತ್ತಾನೆ. ಕನಸು ಇದೇ ರೀತಿಯಲ್ಲಿ ಇರಬೇಕು ಅನ್ನೋದನ್ನ ನೀವು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ನೀವು ಇಡೀ ದಿನ ಹೆಚ್ಚೆಚ್ಚು ಯೋಚನೆ ಮಾಡಿದ Read more…

ನಿಮ್ಮ ಸೌಂದರ್ಯ ಹೆಚ್ಚಿಸುವ ʼಸೌತೆಕಾಯಿʼ

ಸೌತೆಕಾಯಿ ಸವಿಯಲು ಮಾತ್ರವಲ್ಲ, ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಸೌತೆಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೇಸಿಗೆ ಬಿಸಿಲಿಗೆ ಬಳಲಿದವರಿಗೆ ಸೌತೆಕಾಯಿ ಆನಂದದ ಜೊತೆಗೆ ತಂಪಿನ ಅನುಭವ ನೀಡುತ್ತದೆ. ದೇಹದ Read more…

ಫಟಾ ಫಟ್ ಮಾಡ್ಬಹುದು ರಾಗಿ ಇಡ್ಲಿ

ರಾಗಿ ಕರ್ನಾಟಕದ ಅತ್ಯಂತ ಪ್ರಮುಖ ಆಹಾರ ಧಾನ್ಯ. ರಾಗಿಯಿಂದ ತಯಾರಾಗೋ ವೆರೈಟಿ ತಿನಿಸುಗಳಲ್ಲಿ ಇಡ್ಲಿ ಕೂಡ ಒಂದು. ಸಿಂಪಲ್ಲಾಗಿ ಅತ್ಯಂತ ಬೇಗ ಬೆಳಗ್ಗೆ ತಿಂಡಿಗೆ ನೀವು ಇದನ್ನು ಮಾಡ್ಬಹುದು. Read more…

ಮನೆಯಲ್ಲೇ ಮಾಡಿ ಸವಿಯಿರಿ ರೆಸ್ಟೋರೆಂಟ್​ ಶೈಲಿಯ ವೆಜ್​ ಫ್ರೈಡ್​ ರೈಸ್​​

ಬೇಕಾಗುವ ಸಾಮಗ್ರಿ:  1 ಕಪ್​ ಸಣ್ಣಗೆ ಹೆಚ್ಚಿದ ಕ್ಯಾಬೇಜ್​, ಬೀನ್ಸ್, ಕ್ಯಾರೇಟ್​, ದೊಡ್ಡ ಮೆಣಸು,  2 ಈರುಳ್ಳಿ, 1/2 ಚಮಚ ಕಾಳು ಮೆಣಸು ಪುಡಿ, 1/2 ಚಮಚ ಚಿಲ್ಲಿ Read more…

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕುವ ಮೊದಲು ಗಮನವಿಡಿ ಈ ಅಂಶ

ಎಲ್ಲರ ಮನೆಯಲ್ಲಿಯೂ ಗೋಡೆ ಗಡಿಯಾರ ಹಾಕೆ ಹಾಕ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ನಾವು ಗಡಿಯಾರವನ್ನು ಹಾಕ್ತೇವೆ. ಆದ್ರೆ ವಾಸ್ತುಶಾಸ್ತ್ರದಲ್ಲಿ ಇದಕ್ಕೂ ಮಹತ್ವವಿದೆ. ಗಡಿಯಾರವನ್ನು ಎಲ್ಲಿ ಹಾಕಿದ್ರೆ ಒಳ್ಳೆಯದು, Read more…

ಹಾಲಿನ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಹಾಲು ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಹಾಲು ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕೂ ಮಹತ್ವದ ಸಂಬಂಧವಿದೆ. ಹಾಲಿನಿಂದ ಯಶಸ್ಸು ಹಾಗೂ ಸಫಲತೆ ಸಾಧ್ಯವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. Read more…

ಇಲ್ಲಿದೆ ‘ವಂದೇ ಭಾರತ್ ಎಕ್ಸ್‌ ಪ್ರೆಸ್’ ಚಾಲನೆ ಮಾಡಿದ ಭಾರತದ ಮೊದಲ ಮಹಿಳೆ ಸಾಧನೆಯ ಕಥೆ

ಮುಂಬೈ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ Read more…

ಕೊರೆಯುವ ನೀರಿನಾಳದಲ್ಲಿ 170 ಅಡಿ ಜಿಗಿದು ದಾಖಲೆ ನಿರ್ಮಿಸಿದ ಫ್ರೀ ಡೈವರ್‌….!

ಝೆಕ್ ಗಣರಾಜ್ಯದ ಫ್ರೀ ಡೈವರ್‌ ಡೇವಿಡ್ ವೆನ್ಸಲ್ ವೆಟ್‌ಸೂಟ್ ಧರಿಸದೇ ಹಿಮದ ತಳದಲ್ಲಿ 50 ಮೀಟರ್‌ ಆಳಕ್ಕೆ ಧುಮುಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 40 ವರ್ಷ Read more…

ಸೆಲ್ಫಿ ಹುಚ್ಚಿಗೆ ಬಲಿಯಾದ ಮತ್ತೊಬ್ಬ ಯುವಕ…! ಆನೆ ಮುಂದೆ ಹುಚ್ಚಾಟ ನಡೆಸಿರುವಾಗಲೇ ದುರಂತ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ ಬಳಿ ಆನೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸುತ್ತಿದ್ದ 27 ವರ್ಷದ ಯುವಕನನ್ನು ಕಾಡಾನೆ ತುಳಿದು ಕೊಂದು ಹಾಕಿದೆ. ಪಾಲಕೋಡ್ ಮೀಸಲು ಅರಣ್ಯದಿಂದ ಎರಡು Read more…

ನಿಮ್ಮ ಡಿಪಿ ನೋಡಿ ನಾನು ಬಂದೆ ಎಂದು ಯುವತಿಗೆ ಹೇಳಿದ ರ್ಯಾಪಿಡೋ ಚಾಲಕ; ನೆಟ್ಟಿಗರ ಆಕ್ರೋಶ

ಮಹಿಳಾ ಪ್ರಯಾಣಿಕರೊಂದಿಗೆ ರ್ಯಾಪಿಡೋ ಚಾಲಕ ಅನುಚಿತವಾಗಿ ವರ್ತಿಸಿರೋ ಘಟನೆ ಬೆಳಕಿಗೆ ಬಂದಿದ್ದು ನೆಟ್ಟಿಗರು ಈ ಬಗ್ಗೆ ಚಾಲಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಯಾಣದ ಬಳಿಕ ಚಾಲಕ ವಾಟ್ಸ್ ಅಪ್ ನಲ್ಲಿ Read more…

ರಸ್ತೆಯಲ್ಲಿ ಗಾಯಗೊಂಡಿದ್ದ ಹಾವಿನ ರಕ್ಷಣೆಗೆ ಮಾನವ ಸರಪಳಿ; ಮಧ್ಯರಾತ್ರಿವರೆಗೂ ರಕ್ಷಣೆಗೆ ನಿಂತಿದ್ದವರ ಬಗ್ಗೆ ಭಾರಿ ಮೆಚ್ಚುಗೆ

ರಾತ್ರಿ ನಡುರಸ್ತೆಯಲ್ಲಿ ಸಿಲುಕಿ ಗಾಯಗೊಂಡಿದ್ದ ಹಾವಿಗೆ ಸ್ಥಳೀಯರು ಸಹಾಯ ಮಾಡಿದ ಹೃದಯಸ್ಪರ್ಶಿ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಹಾವು ನೋಡಿ ಭಯಭೀತರಾಗುವ ಬದಲು ಅಥವಾ ಹಾವನ್ನು ನಿರ್ಲಕ್ಷಿಸುವ ಹಾವಿನ ರಕ್ಷಣೆಗೆ Read more…

ಪ್ರಸಿದ್ಧ ಡ್ಯಾನ್ಸ್ ಟ್ರೂಪ್ ನೊಂದಿಗೆ ಕೊಹ್ಲಿ ಸಖತ್ ಸ್ಟೆಪ್; ಪತಿಯ ನೃತ್ಯಕ್ಕೆ ಅನುಷ್ಕಾ ಶರ್ಮ ಏನಂದ್ರು ಗೊತ್ತಾ ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಕ್ತಾಯದ ನಂತರ ನಾರ್ವೇಜಿಯನ್ ಡ್ಯಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ ಅನ್ನು ಭೇಟಿಯಾಗಿದ್ದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. Read more…

BIG NEWS: ತಾಯಿ ಗರ್ಭದಲ್ಲೇ ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ ದೆಹಲಿ ಏಮ್ಸ್ ವೈದ್ಯರು

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವೈದ್ಯರು ತಾಯಿಯ ಗರ್ಭದಲ್ಲಿರುವ ಶಿಶುವಿನ ಪುಟಾಣಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅದಾಗಲೇ ಮೂರು ಬಾರಿ ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿದ್ದ 28 Read more…

‘ಆಸ್ಕರ್’​ ಪ್ರಶಸ್ತಿ ಬಳಿಕ ತಮಿಳುನಾಡಿನ ಈ ಆನೆ ನೋಡಲು ಜನರ ದೌಡು…!

‘ದಿ ಎಲಿಫೆಂಟ್ ವಿಸ್ಪರರ್’ ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಮಾರ್ಚ್ 13 ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆಯೇ ಪ್ರಪಂಚದಾದ್ಯಂತದ ಭಾರತೀಯರು ಸಂಭ್ರಮದಲ್ಲಿದ್ದಾರೆ. ‘ದಿ ಎಲಿಫೆಂಟ್ Read more…

ಹಾಡಿನ ಮೂಲಕ ಫೇಮಸ್​ ಆದ ಬಿಹಾರ ಹುಡುಗನಿಗೆ ಒಲಿದಿದೆ ಮತ್ತಷ್ಟು ಅದೃಷ್ಟ…!

ದಿಲ್ ದೇ ದಿಯಾ ಹೈ ಹಾಡಿನ ಭಾವಪೂರ್ಣ ಚಿತ್ರಣಕ್ಕಾಗಿ ವೈರಲ್ ಆಗಿರುವ ಬಿಹಾರದ ಸಮಸ್ತಿಪುರದ ಹುಡುಗ ಅಮರಜೀತ್ ಜೈಕರ್ ಈಗ ಸಂಚಲನ ಮೂಡಿಸಿದ್ದಾರೆ. ಜೈಕರ್‌ ಅವರ ಆರಂಭಿಕ ವೀಡಿಯೊವನ್ನು Read more…

ಶ್ವಾಸಕೋಶದ ಸಮಸ್ಯೆ ಹೊರತಾಗಿಯೂ ಏಕಕಾಲದಲ್ಲಿ 14 ವಾದ್ಯ ನುಡಿಸಬಲ್ಲ ಈ ಕಲಾವಿದ…!

ಕೆಲವೊಂದು ವ್ಯಕ್ತಿಗಳಲ್ಲಿ ಅಗಾಧವಾದ ಪ್ರತಿಭೆಗಳು ಇರುತ್ತವೆ. ಇದನ್ನು ನೋಡಿದರೆ ಆಶ್ಚರ್ಯ ಪಡುತ್ತೀರಿ. ಗ್ಲಾಡ್ಸನ್ ಪೀಟರ್ ಅವರು ಅಂಥ ಅಗಾಧ ಪ್ರತಿಭೆ ಇರುವ ವ್ಯಕ್ತಿ. ಇವರು 49 ಸಂಗೀತ ವಾದ್ಯಗಳನ್ನು Read more…

ಅಭಿವೃದ್ಧಿ ಕೆಲಸದ ಬಗ್ಗೆ ಮೇಲಿಂದ ಮೇಲೆ ಪ್ರಶ್ನಿಸಿದ ಪತ್ರಕರ್ತ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು Read more…

ಬ್ರಿಟನ್‌ ಪ್ರಧಾನಿ ಕುಟುಂಬಸ್ಥರಿಗೆ ನಿಯಮ ನೆನಪಿಸಿದ ಪೊಲೀಸರು

ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ. ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹಾಗೂ ಅವರ ಕುಟುಂಬ ಮಾಡಿದ ಸಣ್ಣ Read more…

ನಿರ್ಮಾಣ ಕಾರ್ಮಿಕರ ಸುರಕ್ಷತೆಗೆ ಮಿಡಿದ ಆಸ್ಟ್ರೇಲಿಯನ್ ಪ್ರಜೆ; ವಿಡಿಯೋ ಶೇರ್‌ ಮಾಡಿ ಕಳಕಳಿ

ನಿರ್ಮಾಣ ಕಾರ್ಮಿಕರಿಗೆ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಗಳೇ ಇದ್ದರೂ ಸಹ ಅವುಗಳ ಅನುಷ್ಠಾನ ಯಾವ ಮಟ್ಟಿಗೆ ದೇಶದಲ್ಲಿ ಸಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಎತ್ತರದ Read more…

WATCH VIDEO: ಕುಡಿದ ಮತ್ತಿನಲ್ಲಿ ಮಹಿಳೆ ಜೊತೆ TTE ಅನುಚಿತ ವರ್ತನೆ

ಪಾನಮತ್ತನಾಗಿದ್ದ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಮುನ್ನೆಲೆಗೆ ಬಂದಿದೆ. ಈ ಘಟನೆ ಬೆಂಗಳೂರು ರೈಲು ನಿಲ್ದಾಣದಲ್ಲಿ ನಡೆದಿದ್ದು ಆರೋಪಿತ ಟಿಟಿಇಯನ್ನು ಅಮಾನತು Read more…

ಮಲಬಾರ್‌ ಹಿಲ್‌ನಲ್ಲಿ ಪೆಂಟ್‌ ಹೌಸ್ ಖರೀದಿಸಲು 250 ಕೋಟಿ ರೂ. ತೆತ್ತ ಬಜಾಜ್ ಆಟೋ ಚೇರ್ಮನ್‌

ದೇಶದ ರಿಯಲ್‌ ಎಸ್ಟೇಟ್‌ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ ಇರುವುದು ಎಂದರೆ ಅದು ಭಾರೀ ಶ್ರೀಮಂತಿಕೆಯ ಸೂಚಕ ಎಂದೇ ಹೇಳಬಹುದು. ವರ್ಲಿ, Read more…

BIG NEWS: ಮಾಜಿ ಸಚಿವ ಹೆಚ್.ಡಿ.ರೇವಣ್ಣ – ಶಾಸಕ ಶಿವಲಿಂಗೇಗೌಡರ ಆಡಿಯೋ ವೈರಲ್

ಹಾಸನ: ಅರಸಿಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಡಿಯೋ ವೈರಲ್ ಆಗಿದ್ದು, ಜೆಡಿಎಸ್ ತೊರೆಯದಂತೆ ರೇವಣ್ಣ ಮನವಿ ಮಾಡಿರುವ ಸಂಭಾಷಣೆ ಬಹಿರಂಗವಾಗಿದೆ. ಹೆಚ್.ಡಿ.ರೇವಣ್ಣ, ಶಾಸಕ Read more…

BIG NEWS: H3N2 ವೈರಸ್; ಹತ್ತು ದಿನ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೆರಿ

ದೇಶದಲ್ಲಿ H3N2 ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಅನೇಕರಿಗೆ ಉಸಿರಾಟದ ತೊಂದರೆಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಈ ಸೋಂಕಿನ ಪಸರುವಿಕೆ ಇನ್ನಷ್ಟು ಜೋರಾಗಿದೆ. ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ Read more…

ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ ಆಟಗಾರ; ICC ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್-1 ಬೌಲರ್…!

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಟೆಸ್ಟ್ ಬೌಲಿಂಗ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟೀಂ ಇಂಡಿಯಾದ ಆಟಗಾರ ನಂಬರ್-1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ಈ ಬೌಲರ್ Read more…

BIG NEWS: ಮಾರಣಾಂತಿಕವಾಗ್ತಿದೆ H3N2 ವೈರಸ್; ಹೆಚ್ಚುತ್ತಲೇ ಇವೆ ಸೋಂಕಿತರ ಸಾವಿನ ಪ್ರಕರಣಗಳು…..!

ಕೊರೊನಾ ಮಹಾಮಾರಿಯ ಅಬ್ಬರ ಕೊಂಚ ತಣ್ಣಗಾಯ್ತು ಎನ್ನುವಷ್ಟರಲ್ಲಿ ದೇಶದಲ್ಲಿ H3N2 ವೈರಸ್ ದಾಳಿ ಇಟ್ಟಿದೆ. ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಇನ್‌ಫ್ಲೂಯೆಂಜಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೆಹಲಿಯಲ್ಲಂತೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...