alex Certify Live News | Kannada Dunia | Kannada News | Karnataka News | India News - Part 2016
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಚಾಟಿಯೇಟಿನಲ್ಲಿ ಉರಿಯುತ್ತಿರುವ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲೇ ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

BIG NEWS: ನನಗೆ ಉರಿಗೌಡ, ನಂಜೇಗೌಡರ ಬಗ್ಗೆ ಗೊತ್ತಿಲ್ಲ, ದೇವೇಗೌಡರು, ರಂಗೇಗೌಡರ ಬಗ್ಗೆ ಗೊತ್ತು ಎಂದು ಟಾಂಗ್ ನೀಡಿದ ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಉರಿಗೌಡ, ನಂಜೇಗೌಡ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ಆರಂಭಿಸಿರುವ ಉರಿಗೌಡ, ನಂಜೇಗೌಡ ಚರ್ಚೆ ವಿಚಾರವಾಗಿ ಮಾತನಾಡಿರುವ ಸಚಿವ Read more…

BIG NEWS: ಉರಿಗೌಡ, ನಂಜೇಗೌಡ ಚರ್ಚೆಗೆ ಕಾಂಗ್ರೆಸ್ ಕುಟುಕು; ಇಬ್ಬರ ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಟಾಂಗ್ ಕೊಟ್ಟ ಕೈ ಪಾಳಯ

ಬೆಂಗಳೂರು: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ ತಾರಕಕ್ಕೇರಿದ್ದು, ರಾಜ್ಯ ಕಾಂಗ್ರೆಸ್ ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಕುಟುಕಿದೆ. ಉರಿಗೌಡ, Read more…

ಮಹಿಳೆಯರು ʼಸೋಮಾರಿʼ ಎಂದು ನಟಿಯಿಂದ ವಿವಾದಾತ್ಮಕ ಹೇಳಿಕೆ; ಕೊನೆಗೂ ಬೇಷರತ್‌ ಕ್ಷಮೆಯಾಚನೆ

ಭಾರತೀಯ ಮಹಿಳೆಯರನ್ನು ‘ಸೋಮಾರಿ’ ಎಂದಿದ್ದ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ಸೋನಾಲಿ ಕುಲಕರ್ಣಿ ಅವರನ್ನು ಗಾಯಕಿ ಸೋನಾ ಮೊಹಾಪಾತ್ರ ಶ್ಲಾಘಿಸಿದ್ದಾರೆ. ಟ್ವಿಟರ್‌ನಲ್ಲಿ ಸೋನಾ ಮೊಹಾಪಾತ್ರ ಅವರು ಸೋನಾಲಿ ಅವರ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್: ಗಗನಕ್ಕೇರಿದೆ ಚಿನ್ನದ ಬೆಲೆ; ದಾಖಲೆಯ ಏರಿಕೆಯೊಂದಿಗೆ 60 ಸಾವಿರ ದಾಟಿದ ಹಳದಿ ಲೋಹ…!

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಏರಿಕೆ ಕಂಡಿವೆ. ಅಮೆರಿಕದಲ್ಲಿನ  ಬ್ಯಾಂಕಿಂಗ್ ಬಿಕ್ಕಟ್ಟಿನಿಂದಾಗಿ ಸರಕುಗಳ ಬೆಲೆಗಳು ಹೆಚ್ಚುತ್ತಿದ್ದು, ಹಳದಿ ಲೋಹ ದುಬಾರಿಯಾಗಲು ಇದೇ ಕಾರಣವೆಂದು ವ್ಯಾಪಾರಿಗಳು ಮತ್ತು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. Read more…

ಸಮಂತಾ ವರ್ಕೌಟ್ ಗೆ ಫ್ಯಾನ್ಸ್ ಅಷ್ಟೇ ಅಲ್ಲ ಸ್ಟಾರ್ ನಟಿಯರೂ ಫಿದಾ

ನಟಿ ಸಮಂತಾ ರುತ್ ಪ್ರಭು ಇತ್ತೀಚಿಗೆ ವರ್ಕೌಟ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಜಿಮ್ ನಲ್ಲಿ ಸಖತ್ ವರ್ಕ್ ಔಟ್ ಮಾಡುವ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು Read more…

BIG NEWS: 5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ; ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ

ಬೆಂಗಳೂರು: 5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಸಂಘಟನೆಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿವೆ. 5 Read more…

BIG NEWS: ಯುವಕರಿಗೆ ನಿರುದ್ಯೋಗ ಭತ್ಯೆಯಾಗಿ 3000 ರೂ; ಕಾಂಗ್ರೆಸ್ 4ನೇ ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್ ಗಾಂಧಿ

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಿಸಿದ್ದಾರೆ. ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವುದಾಗಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಯುವಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ಯುವನಿಧಿ ಹೆಸರಲ್ಲಿ Read more…

Watch Video | ನನ್ನನ್ನು ಮದ್ವೆಯಾಗ್ತೀರಾ ಎಂದು ಅಭಿಮಾನಿಗೆ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ

ವಿಶಾಖಪಟ್ಟಣಂನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವಾಡಲು ಬಂದಿಳಿದ ರೋಹಿತ್ ಶರ್ಮಾ ಅಭಿಮಾನಿಯೊಂದಿಗೆ ನಡೆದುಕೊಂಡ ರೀತಿ ಗಮನ ಸೆಳೆದಿದೆ. ಭಾನುವಾರ ಪಂದ್ಯವಾಡಲು ವೈಜಾಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದ Read more…

ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಿದ ಸಂಚಾರಿ ಪೇದೆ; ಹೃದಯಸ್ಪರ್ಶಿ ವಿಡಿಯೋ ವೈರಲ್

ಗಾಳಿಪಟಗಳ ದಾರ ಬಹಳಷ್ಟು ಬಾರಿಗೆ ವಿದ್ಯುತ್‌ ಕಂಬಗಳು, ತಂತಿಗಳು, ಮರಗಳು ಹಾಗೂ ಪಕ್ಷಿಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತವೆ. ಜೈಪುರದಲ್ಲಿ ಹೀಗೊಂದು ಗಾಳಿಪಟದ ದಾರವು ಪಕ್ಷಿಗೆ ಸಿಕ್ಕಿಕೊಂಡಿದ್ದು, ಅದೇ ವೇಳೆ ಸ್ಥಳದಲ್ಲಿದ್ದ Read more…

ಅನ್ನಾಹಾರವಿಲ್ಲದೇ ಕಾಡಿನಲ್ಲಿ ಎರಡು ದಿನ ಕಳೆದಿದ್ದ 6 ರ ಪೋರಿ; 22 ವರ್ಷಗಳ ಬಳಿಕ ಘಟನೆ ಮೆಲುಕು

ಸೂರು ಹಾಗೂ ಆಹಾರವಿಲ್ಲದೇ ಎರಡು ದಿನಗಳ ಮಟ್ಟಿಗೆ ಇರುವುದು ಎಂದರೆ ಎಂಥ ವಯಸ್ಕರಿಗೂ ಹಿಂಸೆಯ ಅನುಭವವೇ. ಅಂಥದ್ದರಲ್ಲಿ ಕಾಡಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿಯನ್ನು ಪುಟ್ಟ ಬಾಲಕಿಯೊಬ್ಬಳು ಎದುರಿಸುವುದನ್ನು ಒಮ್ಮೆ Read more…

SHIMOGA: ಬೈಕಿಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಭಾನುವಾರದಂದು ಶಿವಮೊಗ್ಗ ನಗರದ ಎನ್‌.ಟಿ. ರಸ್ತೆಯ ಗಜಾನನ ಗ್ಯಾರೇಜ್ ಬಳಿ ಸುಜುಕಿ ರಿಟ್ಜ್ ಕಾರು 2 ಬೈಕಿಗೆ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೊಂದು Read more…

BIG NEWS: ರಜನಿ ಪುತ್ರಿ ಐಶ್ವರ್ಯಾ ಮನೆಯಲ್ಲಿ ಕಳವು; 3 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ನಾಪತ್ತೆ

ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರ ನಿವಾಸದಿಂದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಚೆನ್ನೈನ ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೆಬ್ರವರಿ 27 ರಂದು Read more…

‌ʼಜಿಮ್ಮಿ ಜಿಮ್ಮಿʼ ಹಾಡಿಗೆ ವಿದೇಶಿ ಹುಡುಗನ ಭರ್ಜರಿ ಡಾನ್ಸ್;‌ ವಿಡಿಯೋ ವೈರಲ್

ಬಿಡುಗಡೆಯಾಗಿ ನಾಲ್ಕು ದಶಕಗಳೇ ಕಳೆದರೂ ಸಹ ಬಪ್ಪಿ ಲಹಿರಿಯವರ ’ಜಿಮ್ಮಿ ಜಿಮ್ಮಿ ಆಜಾ ಆಜಾ’ ಹಾಡು ಇಂದಿಗೂ ಸಹ ಜನರನ್ನು ಕುಣಿಯುವಂತೆ ಮಾಡುವ ಎವರ್‌ಗ್ರೀನ್ ಹಿಟ್ ಆಗಿದೆ. ಪಾರ್ವತಿ Read more…

ಯಶಸ್ಸಿನ ಕಥೆ: UPSC ಯಲ್ಲಿ 19ನೇ ರ‍್ಯಾಂಕ್‌ ಪಡೆದು ಐಎಎಸ್ ಅಧಿಕಾರಿಯಾದ ದಿನಸಿ ಅಂಗಡಿ ಮಾಲೀಕನ ಪುತ್ರಿ

ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಕನಸನ್ನು ದೇಶದ ಕೋಟ್ಯಂತರ ಯುವಕರು ಕಾಣುತ್ತಾರೆ. ಆದರೆ ಈ ವಿಚಾರವಾಗಿ ದಣಿವರಿಯದ ಅಧ್ಯಯನದ ಜೊತೆಗೆ ಒಂದು ಮಟ್ಟಿಗೆ ಅದೃಷ್ಟವೂ ಬೇಕಾಗುತ್ತದೆ. Read more…

ಕ್ರಿಕೆಟ್ ಆಡುತ್ತಿದ್ದ ವೇಳೆಯೇ ಹೃದಯಾಘಾತ; 45 ವರ್ಷದ ವ್ಯಕ್ತಿ ಸಾವು

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಇಲ್ಲಿನ ಶಾಸ್ತ್ರಿ ಮೈದಾನದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಮಯೂರ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. Read more…

ವಿಡಿಯೋ: ಚೌಮೀನ್ ಆಮ್ಲೆಟ್‌, ಹೀಗೊಂದು ವಿಚಿತ್ರ ರೆಸಿಪಿ

ಸಾಮಾಜಿಕ ಜಾಲತಾಣದಲ್ಲಿ ಏನಾದರೂ ವಿಚಿತ್ರವಾದದ್ದನ್ನ ಮಾಡಿ ಖ್ಯಾತಿ ಪಡೆಯುವುದು ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಫುಡ್ ವಿಡಿಯೋಗಳ ಮೂಲಕ ವೈರಲ್ ಆಗಲೆಂದು ಚಾಕ್ಲೆಟ್ ಆಮ್ಲೆಟ್, ಓರಿಯೋ ಮ್ಯಾಗಿ, ಮಟ್ಕಾ ದೋಸೆಯಂಥ Read more…

ರೈಲ್ವೆ ನಿಲ್ದಾಣದ ಡಿಸ್ಲ್ಪೇ ಸ್ಕ್ರೀನ್ ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ; ಮುಜುಗರಕ್ಕೊಳಗಾದ ಪ್ರಯಾಣಿಕರು

ಬಿಹಾರದ ಪಾಟ್ನಾ ರೈಲ್ವೇ ನಿಲ್ದಾಣದ ಡಿಸ್ಪ್ಲೇ ಸ್ಕ್ರೀನ್‌ನಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆಗಿದ್ದು ರೈಲ್ವೇ ಅಧಿಕಾರಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಾಟ್ನಾ Read more…

BIG NEWS: ಕುಂದಾನಗರಿಗೆ ರಾಹುಲ್ ಗಾಂಧಿ ಆಗಮನ; ಯುವಕ್ರಾಂತಿ ಮೂಲಕ ಮತಬೇಟೆ ನಡೆಸಲಿರುವ ಕೈ ನಾಯಕ

ಬೆಳಗಾವಿ: ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಗಡಿ ಜಿಲ್ಲೆ, ಕುಂದಾನಗರಿ ಬೆಳಗಾವಿಯಿಂದ ಮತ ಬೇಟೆ ಆರಂಭಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ Read more…

ಶತ್ರುಗಳಿಗೆ ಸೇರಿದ ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

ಪಾಕಿಸ್ತಾನ ಹಾಗೂ ಚೀನಾದಲ್ಲಿ ಪೌರತ್ವ ಪಡೆದಿರುವ ಭಾರತ ಮೂಲದ ಮಂದಿಗೆ ಸೇರಿದ ಆಸ್ತಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಭಾರತದ ಸರ್ಕಾರದ ಗೃಹ ಸಚಿವಾಲಯ ಮುಂದಾಗಿದೆ. ಶತ್ರು ದೇಶಗಳಲ್ಲಿ ಕಾಯಂ ಆಗಿ Read more…

Watch Video: ವಧುವಿಗೆ ಹಾರ ಹಾಕುವಾಗಲೇ ಜಾರಿದ ವರನ ಪೈಜಾಮ; ಮುಸಿಮುಸಿ ನಕ್ಕ ಜನ

ಮದುವೆಗಳು ಸಂಭ್ರಮದ, ಸಂತೋಷದ ಕ್ಷಣಗಳು. ಇಂತಹ ಸಂಭ್ರಮಾಚರಣೆ ವೇಳೆ ಅನಿರೀಕ್ಷಿತ ಘಟನೆಗಳು ಜರುಗುತ್ತಿರುತ್ತಲೇ ಇರುತ್ತವೆ. ವಧು- ವರ ಹಾರ ಬದಲಾಯಿಸಿಕೊಳ್ಳುವ ಸಮಯದಲ್ಲಿ ನಡೆದ ಅದೊಂದು ಸನ್ನಿವೇಶದ ವಿಡಿಯೋ ವೈರಲ್ Read more…

BIG NEWS: ಬಿಜೆಪಿಯಿಂದ ಇತಿಹಾಸ ತಿರುಚುವ ಕೆಲಸ; ಹೋರಾಟಕ್ಕೆ ಕರೆಕೊಟ್ಟ ಡಿ.ಕೆ.ಶಿವಕುಮಾರ್; ನಿರ್ಮಲಾನಂದನಾಥ ಶ್ರೀ ಪ್ರತಿಭಟನೆಯ ನೇತೃತ್ವ ವಹಿಸಲಿ ಎಂದು ಒತ್ತಾಯ

ಬೆಳಗಾವಿ: ಬಿಜೆಪಿ ನಾಯಕರು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಕಥೆ ಹೇಳುವ ಮೂಲಕ ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ವಿರುದ್ಧ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ Read more…

ರಸ್ತೆ ದಾಟುತ್ತಿದ್ದ ಬಾಲಕನಿಗೆ ಬೈಕ್ ಡಿಕ್ಕಿ; ಬೆಚ್ಚಿಬೀಳಿಸುವಂತಿದೆ ದೃಶ್ಯ

ರಸ್ತೆ ದಾಟುತ್ತಿದ್ದ 9 ವರ್ಷದ ಬಾಲಕನಿಗೆ ಹೈ ಸ್ಪೀಡ್ ನಲ್ಲಿ ಬರ್ತಿದ್ದ ಬೈಕ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟಿರೋ ದಾರುಣ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಅಗಸ್ತ್ಯಮುನಿ ನಗರ ಪ್ರದೇಶದ Read more…

BIG NEWS: ಶೋಭಾ ಡೆವಲಪರ್ಸ್ ಗೆ IT ಶಾಕ್

ಬೆಂಗಳೂರು: ಬೆಂಗಳೂರಿನ ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ರಸ್ತೆಯ ಹೂಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ Read more…

BIG NEWS: ಕಳ್ಳಸಾಗಾಣಿಗೆದಾರರಿಂದ ವಶಪಡಿಸಿಕೊಂಡ ಚಿನ್ನದಲ್ಲಿ ಶೇ.47 ರಷ್ಟು ಏರಿಕೆ

ಕಳ್ಳಸಾಗಾಟದ ವೇಳೆ ಜಪ್ತಿ ಮಾಡಲಾಗುವ ಚಿನ್ನದ ಮೊತ್ತವು 2022ರಲ್ಲಿ 47% ನಷ್ಟು ಹೆಚ್ಚಳ ಕಂಡಿದೆ. 2021ರಲ್ಲಿ ಸರ್ಕಾರವು 2,383.38 ಕೆಜಿ ಚಿನ್ನವನ್ನು ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆದರೆ, 2020ರಲ್ಲಿ 2,154.58 Read more…

BIG NEWS: ನರ್ಸರಿಯಿಂದ 2 ನೇ ತರಗತಿವರೆಗೆ ಹೊಸ ಶೈಕ್ಷಣಿಕ ರಚನೆ ಪರಿಚಯಿಸಿದ ಸಿಬಿಎಸ್‌ಇ; ಇಲ್ಲಿದೆ ಮಾಹಿತಿ

ಶಾಲಾ ಶಿಕ್ಷಣ ಆರಂಭಿಸುವ ಮಕ್ಕಳಿಗೆ ಭದ್ರವಾದ ಶೈಕ್ಷಣಿಕ ಬುನಾದಿ ಹಾಕುವ ನಿಟ್ಟಿನಲ್ಲಿ ನರ್ಸರಿಯಿಂದ ಎರಡನೇ ತರಗತಿವರೆಗೂ (3-8 ವರ್ಷದವರೆಗೂ) ರಾಷ್ಟ್ರೀಯ ತಳಮಟ್ಟದ ಪಠ್ಯಕ್ರಮದ ಚೌಕಟ್ಟು 2022ಕ್ಕೆ (ಎನ್‌ಸಿಎಫ್‌ಎಫ್‌ಎಸ್‌) ಮುಂದಿನ Read more…

ಉದ್ಯೋಗ ಕಳೆದುಕೊಂಡಿರುವವರಿಗೆ ‌ʼಗೂಗಲ್‌ʼ ನಿಂದ ಮತ್ತೊಂದು ಶಾಕ್

ಕೆಲಸದಿಂದ ತೆಗೆದು ಹಾಕಲಾದ ಉದ್ಯೋಗಿಗಳ ಪೈಕಿ ತಾಯ್ತನದ ರಜೆಯಲ್ಲಿರುವವರಿಗೆ, ತಾಯ್ತನದ ಮಿಕ್ಕ ಅವಧಿಗೆ ಸಂಬಳ ಕೊಡುವುದಿಲ್ಲ ಎಂದು ಗೂಗಲ್ ತಿಳಿಸಿದೆ. ಅನುಮತಿ ಮೇರೆಗೆ ಪಡೆಯಲಾದ ವೈದ್ಯಕೀಯ ರಜೆಗಳ ವಿಚಾರದಲ್ಲಿ Read more…

ಹುಡುಗರಲ್ಲಿ ಯಾವ ಅರ್ಹತೆಯಿರಬೇಕೆಂದು ಬಯಸುತ್ತಾರೆ ಹುಡುಗಿಯರು ? ಇಲ್ಲಿದೆ ಇಂಟ್ರಸ್ಟಿಂಗ್‌ ವಿಡಿಯೋ

ಸಾಮಾಜಿಕ ಜಾಲತಾಣದ ಈ ಜಗತ್ತಿನಲ್ಲಿ ನಾವೆಲ್ಲಾ ಈ ಹಿಂದೆ ಏನೆಲ್ಲಾ ಭಾವಿಸಿದ್ದೇವೋ ಅವೆಲ್ಲಾ ಅಸಲಿಗೆ ಅದೆಷ್ಟು ಸತ್ಯ/ಸುಳ್ಳು ಎಂಬುದನ್ನು ಅರಿಯುವುದು ದೊಡ್ಡ ವಿಚಾರವಾಗಿ ಉಳಿದಿಲ್ಲ. ಮಹಿಳೆಯರ ಬಗ್ಗೆ ಪುರುಷರಿಗಿದ್ದ Read more…

ಭೀಕರ ರಸ್ತೆ ಅಪಘಾತ; ಜಾಗಿಂಗ್ ಮಾಡುತ್ತಿದ್ದ ಟೆಕ್ ಸಿಇಓ ಸ್ಥಳದಲ್ಲೇ ಸಾವು

ಮುಂಜಾನೆಯ ಜಾಗಿಂಗ್‌ನಲ್ಲಿ ನಿರತರಾಗಿದ್ದ ಟೆಕ್ಕಿ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಬಯಿಯ ವರ್ಲಿ ಸೀಫೇಸ್ ಬಳಿ ಸಂಭವಿಸಿದೆ. ದಾದರ್‌ ಮಾತುಂಗಾ ಪ್ರದೇಶದ ನಿವಾಸಿ, Read more…

ಗುರುವಾಯೂರು ದೇಗುಲದ ಮುಖ್ಯಸ್ಥರಾಗಿ ಆಯ್ಕೆಯಾದ ಕೇರಳ ಮಾಜಿ ಸಿಎಂ ಸಂಬಂಧಿಕ

ಗುರುವಾಯೂರು ದೇವಸ್ಥಾನದ ಮುಖ್ಯ ಅರ್ಚಕರಾಗಿ 57 ವರ್ಷ ವಯಸ್ಸಿನ ಡಾ ತೊಟ್ಟಂ ಶಿವಕರನ್ ನಂಬೂದರಿ ಆಯ್ಕೆಯಾಗಿದ್ದಾರೆ. ಕೇರಳ ಶೈಲಿಯ ಜಮಿನೀಯ ಸಾಮವೇದ ಪಠಣದ ಉಳಿದಿರುವ ಎರಡೇ ದನಿಗಳಲ್ಲಿ ಒಬ್ಬರಾಗಿದ್ದಾರೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...