alex Certify Live News | Kannada Dunia | Kannada News | Karnataka News | India News - Part 1934
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಜನ ಪ್ರದೇಶಕ್ಕೆ ಹೋದ ಯುವ ಜೋಡಿ ದುಡುಕಿನ ನಿರ್ಧಾರ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪ ನಿರ್ಜನ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಕಲ್ಲುಗುಡ್ಡೆ ಅಣೂರು ದರ್ಶನ್ ಮತ್ತು ಹಾಸನ ಜಿಲ್ಲೆ ಹಾನಬಾಳುವಿನ ಪೂರ್ವಿಕಾ ಮೃತಪಟ್ಟವರು Read more…

ದೇವಾಲಯಕ್ಕೆ ಭೇಟಿ ನೀಡಿ ಹಣೆಗೆ ‘ಕುಂಕುಮ’ ಇಟ್ಟುಕೊಂಡ ಸಿದ್ದರಾಮಯ್ಯ

ತಮಗೆ ಕುಂಕುಮ ಕಂಡರೆ ಭಯವಾಗುತ್ತದೆ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರಕ್ಕೆ ಈಗ ತೆರೆ ಎಳೆದಿದ್ದಾರೆ. ಮಂಗಳವಾರದಂದು ಬೆಳಗಾವಿ ಜಿಲ್ಲೆಯ Read more…

ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲೇ ಮದ್ಯಪಾನ ಮಾಡಿ ರೋಗಿಗೂ ಕುಡಿಸಿದ ಚಾಲಕ

ಒಡಿಶಾದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಒಬ್ಬ ಆಸ್ಪತ್ರೆಗೆ ಹೋಗುತ್ತಿರುವಾಗ ರೋಗಿಯೊಂದಿಗೆ ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್ ಡ್ರೈವರ್ ಕುಡಿಯುವುದನ್ನು ಮತ್ತು ರೋಗಿಯೊಂದಿಗೆ ಮದ್ಯ ಹಂಚಿಕೊಳ್ಳುವುದನ್ನು ಕಾಣಬಹುದು. Read more…

ತಾವು ಪ್ರತಿನಿಧಿಸುವ ಕ್ಷೇತ್ರದಲ್ಲೂ ‘ಕೈ’ ಟಿಕೆಟ್ ಗೆ ಅರ್ಜಿ ಸ್ವೀಕಾರ; ಹಾಲಿ ಶಾಸಕರುಗಳು ಗರಂ

ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷ ಅರ್ಜಿ ಆಹ್ವಾನಿಸಿದ್ದು, ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅರ್ಜಿ ಜೊತೆಗೆ ನಿಗದಿಪಡಿಸಿದ್ದ ಶುಲ್ಕದ ಕುರಿತು ಟೀಕೆ Read more…

ಬೆಚ್ಚಿ ಬೀಳಿಸುವಂತಿದೆ ‘ಉದ್ಯೋಗ’ ಹುಡುಕುತ್ತಿದ್ದ ಯುವಕರನ್ನು ವಂಚಿಸಿರುವ ವಿಧಾನ…!

ನಿರುದ್ಯೋಗ ಸಮಸ್ಯೆ ಬಹುತೇಕ ಯುವಕರನ್ನು ಕಾಡುತ್ತಿದೆ. ಹೀಗಾಗಿ ಕೆಲಸ ಪಡೆದುಕೊಳ್ಳಬೇಕೆಂಬ ಆತುರದಲ್ಲಿ ಮೋಸ ಹೋಗುವ ಘಟನೆಗಳು ನಡೆಯುತ್ತಿವೆ. ಯುವಕರ ಉದ್ಯೋಗ ಹೊಂದುವ ಕನಸನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ವಂಚಕರು ಹಣ Read more…

BIG NEWS: ವಿಧಾನಸಭಾ ಚುನಾವಣೆ ಸ್ಪರ್ಧೆ ಕುರಿತು ಕುತೂಹಲ ಮೂಡಿಸಿದ ಹೆಚ್‍.ಡಿ. ರೇವಣ್ಣ ಹೇಳಿಕೆ

ಮುಂಬರುವ ವಿಧಾನಸಭಾ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ ಜೆಡಿಎಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಲಾಗಿದೆ. ಇದರ ಮಧ್ಯೆ 90 ಕ್ಕೂ ಅಧಿಕ Read more…

‘ಐಸ್ ಕ್ಯೂಬ್ಸ್’ ಬಳಕೆ ಮಾಡುವುದರಿಂದ ಪಡಿಯಿರಿ ಕಾಂತಿಯುಕ್ತ ತ್ವಚೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ಹಳೆ ಪಿಂಚಣಿಗಾಗಿ ಹೋರಾಟ ನಡೆಸುತ್ತಿದ್ದ ನೌಕರರಿಗೆ ಸರ್ಕಾರದಿಂದ ಸಿಹಿ ಸುದ್ದಿ: NPS ರದ್ದುಪಡಿಸುವ ಬಗ್ಗೆ ಚರ್ಚೆಗೆ ಒಪ್ಪಿಗೆ

ಬೆಳಗಾವಿ: ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ಹಳೆ Read more…

ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣದಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಗೆ ಜಾಮೀನು

‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿತಿ ಕೆ.ಎಸ್. ಭಗವಾನ್ ಅವರ ವಿರುದ್ಧ ಸಾಗರ ಜೆ Read more…

ಚಳಿಗಾಲದಲ್ಲಿ ಲಿವರ್‌ ಡಿಟಾಕ್ಸ್‌ ಮಾಡಿ ಫಿಟ್‌ ಆಗಿಡತ್ತೆ ಈ ನೀರು

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ.‌ ಲಿವರ್‌ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ನಾವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಯಕೃತ್ತು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ Read more…

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಕ್ಕೆ ನೋಂದಣಿ ಮಾಡಿಕೊಳ್ಳುವ ಕುರಿತು ಇಲ್ಲಿದೆ ಮಾಹಿತಿ

2023ರ ಜನವರಿ 6, 7 ಮತ್ತು 8ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಆದರೆ ಸಮ್ಮೇಳನ ಪ್ರತಿನಿಧಿಗಳ ನೋಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ Read more…

ಆಧಾರ್ ಹೊಂದಿದವರ ಖಾತೆಗೆ ಹಣ ಜಮಾ ಸೇರಿದಂತೆ ಹಲವು ಸುಳ್ಳು ಸುದ್ದಿ ಪ್ರಸಾರ ಮಾಡಿ 3 ಚಾನೆಲ್ ನಿಷೇಧ

ನವದೆಹಲಿ: ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಮೂರು ಚಾನೆಲ್ ಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿಷೇಧಿಸಿದೆ. ಸುಮಾರು 33 ಲಕ್ಷ ಚಂದಾದಾರರನ್ನು ಹೊಂದಿದ್ದ ‘ನ್ಯೂಸ್ ಹೆಡ್ ಲೈನ್’, Read more…

ಮಠಾಧೀಶರ ರಕ್ಷಣೆಗೆ ಕಾಯ್ದೆ ರೂಪಿಸುವಂತೆ ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ಒತ್ತಾಯ

ಪ್ರಸ್ತುತ ದಿನಗಳಲ್ಲಿ ಪೋಕ್ಸೋ ಸೇರಿದಂತೆ ಹಲವು ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಮಠಾಧೀಶರ ಹಕ್ಕಿಗೆ ಚ್ಯುತಿ ಉಂಟು ಮಾಡಲಾಗುತ್ತಿದೆ. ಹೀಗಾಗಿ ಮಠಾಧೀಶರ ರಕ್ಷಣೆಗೆ ಸರ್ಕಾರ ಸೂಕ್ತ ಕಾಯ್ದೆ ರೂಪಿಸಬೇಕು ಎಂದು Read more…

ಮಾಜಿ ಆಟಗಾರ ಶಾಹಿದ್‌ ಆಫ್ರಿದಿ ಪುತ್ರಿಯನ್ನು ವರಿಸಲಿದ್ದಾರೆ ಪಾಕ್‌ ತಂಡದ ಸ್ಟಾರ್‌ ಬೌಲರ್‌

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಶಾಹೀನ್, ಪಾಕ್‌ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಷಾ  ಜೊತೆ Read more…

ಬಯಲಾಯ್ತು ಮತ್ತೊಂದು ನೇಮಕಾತಿ ಹಗರಣ: ನಕಲಿ ದಾಖಲೆ ಸೃಷ್ಟಿಸಿ ಕೆಲಸ ಪಡೆದಿದ್ದ ಇಂಜಿನಿಯರ್ ಸೇರಿ 8 ಜನ ಅರೆಸ್ಟ್: ಬೆಸ್ಕಾಂ ಅನುಕಂಪದ ನೌಕರಿ ಪಡೆಯಲು ವಂಚನೆ

ಚಿತ್ರದುರ್ಗ: ನಕಲಿ ದಾಖಲೆ ಸೃಷ್ಟಿಸಿ ಅನುಕಂಪದ ಆಧಾರದ ನೇಮಕಾತಿ ನಡೆಸಿರುವ ಹಗರಣ ಬೆಳಕಿಗೆ ಬಂದಿದೆ. ಬೆಸ್ಕಾಂ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ. ನಕಲಿ ದಾಖಲೆ ಸೃಷ್ಟಿಸಿ ಬೆಸ್ಕಾಂನಲ್ಲಿ Read more…

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. Read more…

ಗುರುತಿನ ಚೀಟಿಗೆ ಒತ್ತಾಯಿಸದೇ ಪ್ರತಿಯೊಬ್ಬರಿಗೂ ಚಿಕಿತ್ಸೆ ನೀಡಬೇಕು: ಹೈಕೋರ್ಟ್ ಆದೇಶ

ನವದೆಹಲಿ: ಹೊರ ರಾಜ್ಯದವರು ಎನ್ನುವ ಕಾರಣಕ್ಕೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಚಿಕಿತ್ಸೆ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. Read more…

ಮುಖದ ಅಂದಗೆಡಿಸುವ ಕೂದಲ ನಿವಾರಣೆಯಾಗಬೇಕಾ..…?

ದೇಹದಲ್ಲಿನ ಹಾರ್ಮೋನ್ಸ್ ಗಳ ಏರಿಳಿತ ಹಾಗೂ ಇಂದಿನ ಜೀವನ ಶೈಲಿಗಳಿಂದ ನಮ್ಮ ಮುಖದ ಮೇಲೆ ಕೂದಲುಗಳು ಕಾಣಿಸಿಕೊಂಡು ಮುಖದ ಅಂದವನ್ನು ಕೆಡಿಸುತ್ತದೆ. ಕೆನ್ನೆಯ ಬಳಿ, ತುಟಿಯ ಮೇಲ್ಭಾಗದಲ್ಲಿ ಕೆಲವರಿಗೆ Read more…

ಮೂಲಂಗಿ ತಿಂದ ನಂತರ ಬೇಡ ಈ ʼಆಹಾರʼದ ಸೇವನೆ

ಪ್ರತಿಯೊಂದು ತರಕಾರಿಯಲ್ಲೂ ಒಂದಲ್ಲ ಒಂದು ಪೋಷಕಾಂಶ ಇರುತ್ತದೆ. ಅದ್ರ ಸೇವನೆಯಿಂದ ಪೋಷಕಾಂಶಗಳು ನಮ್ಮ ದೇಹ ಸೇರುತ್ತವೆ. ಆರೋಗ್ಯಕ್ಕೂ ತರಕಾರಿ ಒಳ್ಳೆಯದು. ಮೂಲಂಗಿ ಕೂಡ ತಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. Read more…

ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದೀರಾ…..? ಇಲ್ಲಿದೆ ‘ಮನೆ ಮದ್ದು’

ಹದಿ ಹರೆಯದವರನ್ನು ಕಾಡೋ ಮೊಡವೆ ಸಮಸ್ಯೆಗೆ ಇಂಥಹದ್ದೇ ಕಾರಣ ಎಂದು ಹೇಳಲು ಕಷ್ಟ. ಈಗಿನ ಫಾಸ್ಟ್ ಲೈಫ್, ಜಂಕ್ ಫುಡ್ ಒಂದು ಕಾರಣವೂ ಹೌದು. ಮೊಡವೆಗಳನ್ನು ನಿಯಂತ್ರಿಸಲು ಇಲ್ಲಿವೆ Read more…

BREAKING: ಬೆಂಗಳೂರಿನಲ್ಲಿ ಕಾರ್ ನಲ್ಲೇ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುರುಬರಹಳ್ಳಿ ಜಂಕ್ಷನ್ ಸಮೀಪ ಕಾರ್ ನಲ್ಲಿಯೇ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ವಿಜಯಕುಮಾರ್(51) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ಹಾಲಿನ ಪ್ರೋತ್ಸಾಹಧನ ಪಾವತಿ

ಬೆಳಗಾವಿ: ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪ್ರೋತ್ಸಾಹ ಧನ ಪಾವತಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸದ್ಯಕ್ಕೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ Read more…

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ, 150 ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ನೇಮಕ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿಗಳ ಹುದ್ದೆ ಹಾಗೂ 150 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ Read more…

ಹೆರಿಗೆ ನಂತ್ರ ದಪ್ಪಗಾಗಿ ತೂಕ ಇಳಿಸುವ ಪ್ಲಾನ್‌ ಇದ್ದರೆ ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ನಿಯಮಿತವಾಗಿ ಇದನ್ನು ಸೇವಿಸಿ ಸದಾ ಫಿಟ್ ಆಂಡ್ ಯಂಗ್ ಆಗಿರಿ

ಯೌವನದ ಹೊಳಪು ವಯಸ್ಸಾದ ನಂತರವೂ ಇರಬೇಕೆಂಬುದು ಎಲ್ಲರ ಆಸೆ. ಸದಾ ಫಿಟ್ ಆ್ಯಂಡ್ ಯಂಗ್ ಆಗಿರಬೇಕೆಂದ್ರೆ ನಮ್ಮ ಆಹಾರದ ಮೇಲೆ ನಿಯಂತ್ರಣವಿರಬೇಕು. ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಹೆಚ್ಚು Read more…

ದೇಹಕ್ಕೆ ಬೇಕು ಗುಡ್ ಕೊಲೆಸ್ಟ್ರಾಲ್..…!

ತೆಂಗಿನ ಕಾಯಿಯಲ್ಲಿ ಕೊಲೆಸ್ಟ್ರಾಲ್ ಇದೆ, ದೈನಂದಿನ ಆಹಾರದಲ್ಲಿ ಅದನ್ನು ಬಳಸಲೇ ಬಾರದು. ಹೃದಯಾಘಾತಕ್ಕೆ ಇದೇ ಮುಖ್ಯ ಕಾರಣ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಮತ್ತೆ ತೆಂಗಿನೆಣ್ಣೆ Read more…

ಬೆಂಗಳೂರಿನಲ್ಲಿ ತಡರಾತ್ರಿ ಆಘಾತಕಾರಿ ಘಟನೆ: ಚಾಕುವಿನಿಂದ ಇರಿದು ಯುವಕನ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಹೆಗಡೆ ನಗರದ ಬಾಲಾಜಿ ಲೇಔಟ್ ನಲ್ಲಿ ಘಟನೆ ನಡೆದಿದೆ. ಹೆಗಡೆ ನಗರದ ನಿವಾಸಿಯಾಗಿರುವ ಸಲ್ಮಾನ್ ಕೊಲೆಯಾದ ಯುವಕ ಎಂದು Read more…

ಗುಡ್ ನ್ಯೂಸ್: SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗಾವಕಾಶ

ಚಿತ್ರದುರ್ಗ: ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಇದೇ ಡಿಸೆಂಬರ್ 23ರಂದು ಬೆಳಿಗ್ಗೆ Read more…

ವಿಶ್ವದ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು ಸೂರ್ಯ ನಗರಿ

ಸೂರ್ಯ ನಗರಿ ಜೋಧ್ಪುರಕ್ಕೆ ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ 10 ನೇ ಸ್ಥಾನ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಜೋಧ್ಪುರ ಮೂರನೆಯದು. ರಾಜಸ್ತಾನದ ಎರಡನೇ ಅತಿ Read more…

ಮುರಿದು ಬೀಳುವ ಉಗುರು ಸೂಚಿಸುತ್ತೆ ಪೌಷ್ಠಿಕಾಂಶಗಳ ಕೊರತೆ

ಸೂಕ್ಷ್ಮವಾಗಿರುವ ಬೆರಳ ತುದಿಯನ್ನು ರಕ್ಷಿಸಲೆಂದೇ ಇರುವ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ, ಇದರ ಸರಿಯಾದ ಆರೈಕೆಯಿಂದ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ. ಕೆಲವೊಮ್ಮೆ ಈ ಉಗುರುಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...