alex Certify Live News | Kannada Dunia | Kannada News | Karnataka News | India News - Part 1920
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಕೇಸ್: ಏರ್ ಇಂಡಿಯಾಗೆ ಶೋಕಾಸ್ ನೋಟಿಸ್

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದ ಸಿಬ್ಬಂದಿ ಕರ್ತವ್ಯ ಲೋಪಕ್ಕೆ ಪ್ರಯಾಣಿಕರಿಗೆ ಶಿಕ್ಷೆ ಏಕೆ ಎಂದು ಡಿಜಿಸಿಎ ಶೋಕಾಸ್ ನೋಟಿಸ್ Read more…

ಅಸಭ್ಯವಾಗಿ ಡ್ರೆಸ್ ಮಾಡಿಕೊಂಡಿದ್ದಾಳೆಂಬ ಆರೋಪ; ಹುಡುಗಿ ಮೇಲೆ ಇರಾಕ್‌ ಪುರುಷರಿಂದ ಹಲ್ಲೆ

ಮೋಟಾರ್ ಸೈಕಲ್ ರೇಸ್‌ನಲ್ಲಿ ಪುರುಷರ ಗಮನ ಬೇರೆಡೆ ಸೆಳೆಯಲು ಅಶ್ಲೀಲವಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಾಳೆಂದು ಆರೋಪಿಸಿ 17 ವರ್ಷದ ಇರಾಕ್ ಹುಡುಗಿಯ ಮೇಲೆ ಪುರುಷರ ಗುಂಪು ದಾಳಿ ಮಾಡಿ Read more…

ದೆಹಲಿ ಹಾರರ್ ನ ಮತ್ತೊಂದು ಶಾಕಿಂಗ್‌ ವಿಡಿಯೋ; ಯುವತಿಯನ್ನ 12 ಕಿ.ಮೀ. ಎಳೆದೊಯ್ದ ಬಳಿಕ ಕಾರ್ ಪಾರ್ಕ್ ಮಾಡಿ ಆಟೋದಲ್ಲಿ ಆರೋಪಿಗಳು ಪರಾರಿ

ದೆಹಲಿಯಲ್ಲಿ ಹೊಸ ವರ್ಷಾಚರಣೆ ದಿನ ಯುವತಿಯನ್ನ 12 ಕಿ.ಮೀ. ಕಾರ್ ನಲ್ಲಿ ಎಳೆದೊಯ್ದಿದ್ದ ಐವರು ಯುವಕರಿಗೆ ಕಾರ್ ನಡಿ ಯವತಿ ಸಿಕ್ಕಿಹಾಕಿಕೊಂಡಿದ್ದಳು ಎಂಬುದು ಮೊದಲೇ ತಿಳಿದಿತ್ತು ಎಂಬುದನ್ನ ಪುಷ್ಟೀಕರಿಸುವಂತೆ Read more…

ಹಾರುತ್ತಿದ್ದ ವಿಮಾನದಲ್ಲೇ ಮತ್ತೊಂದು ಶಾಕಿಂಗ್‌ ಘಟನೆ; ಕುಡಿದ ಅಮಲಿನಲ್ಲಿ ಹೊದಿಕೆ ಮೇಲೆ ಮೂತ್ರ ವಿಸರ್ಜನೆ

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ವ್ಯಕ್ತಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆಯ ನಂತರ ಇದೇ ರೀತಿಯ ಮತ್ತೊಂದು ಪ್ರಕರಣ Read more…

ಚಲಿಸುತ್ತಿದ್ದ ಬಸ್ ನಲ್ಲೇ ಯುವತಿ ಮುಂದೆ ಹಸ್ತಮೈಥುನ; ಸಿಕ್ಕಿಬಿದ್ದ ನಂತರ ಅಳುತ್ತಾ ನಿಂತ ಭೂಪ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬ ಯುವತಿ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದು, ಸಿಕ್ಕಿಬಿದ್ದಾಗ ಆತ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೋಹಿಣಿ ಪ್ರದೇಶದಲ್ಲಿ Read more…

BIG NEWS: ಬಿಜೆಪಿ ಆಡಳಿತದಲ್ಲಿ ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ; ಸಚಿವರೆಲ್ಲರೂ ಅಂಗಡಿ ತೆರೆದು ಕುಳಿತಿದ್ದಾರೆ; ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿಗ್ಗಾ ಮುಗ್ಗಾ ವಾಗ್ದಾಳಿ

ಬೆಂಗಳೂರು: ವಿಧಾನಸೌಧವನ್ನು ಬಿಜೆಪಿ ಸರ್ಕಾರ ವ್ಯಾಪಾರ ಸೌಧವನ್ನಾಗಿಸಿದೆ ಎನ್ನಲು ಹಲವು ಪುರಾವಾಗಳಿವೆ. ವಿಧಾನಸೌಧ ಈಗ ಅಕ್ರಮ ಡೀಲಿಂಗ್‌ಗಳ ಅಡ್ಡೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ವಿಧಾನಸೌಧಕ್ಕೆ 10.5 Read more…

BIG NEWS: ಸಿಎಂ ಬೊಮ್ಮಾಯಿಗೆ ಸ್ವಪಕ್ಷದ ಶಾಸಕರಿಂದಲೇ 24 ಗಂಟೆಗಳ ಗಡುವು

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಗೊಂದಲದ ನಿಲುವು ಮುಂದುವರೆಸಿದ್ದು, ಇದೀಗ ಸ್ವಪಕ್ಷದ ಶಾಸಕರೇ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಗರಂ ಆಗಿದ್ದಾರೆ. ಪಂಚಮಸಾಲಿ Read more…

ಗೆಳೆಯನ ಪತ್ನಿಯ ಅಶ್ಲೀಲ ವಿಡಿಯೋ ಮಾಡಿದ್ದ ಪೊಲೀಸ್‌ ಪೇದೆ ಸಸ್ಪೆಂಡ್

ತನ್ನ ಗೆಳೆಯನ ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಕಾನ್‌ಸ್ಟೆಬಲ್‌ನನ್ನು ಅಮಾನತುಗೊಳಿಸಿದ್ದಾರೆ. ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಕೂಡ ದಾಖಲಾಗಿದೆ. Read more…

ಸಹೋದರನ ವಿರುದ್ದ ಆತ್ಮಚರಿತ್ರೆಯಲ್ಲಿ ಸ್ಪೋಟಕ ಆರೋಪ ಮಾಡಿದ ಪ್ರಿನ್ಸ್ ವಿಲಿಯಂ

ಬ್ರಿಟಿಷ್ ರಾಜ ಮನೆತನದ ದಾಯಾದಿಗಳ ಜಗಳ ಬೀದಿಗೆ ಬಿದ್ದಿದೆ. 2019 ರಲ್ಲಿ ಲಂಡನ್‌ನಲ್ಲಿ ನಡೆದ ಮುಖಾಮುಖಿಯ ಸಮಯದಲ್ಲಿ ಪ್ರಿನ್ಸ್ ವಿಲಿಯಂ ನನ್ನನ್ನು ನೆಲಕ್ಕೆ ಕೆಡವಿದ್ದ ಎಂದು ಹ್ಯಾರಿ ತಮ್ಮ Read more…

ಚುಮುಚುಮು ಚಳಿಗೆ ಬಿಸಿಬಿಸಿ ಮಸಾಲ ಆಲೂ ಬೋಂಡಾ

ಚಳಿಗಾಲದಲ್ಲಿ ಅದರಲ್ಲೂ ಸಂಜೆಯ ಹೊತ್ತು ಕಾಫಿ ಹೀರುವಾಗ ಬಿಸಿಬಿಸಿಯಾಗಿ ಬಜ್ಜಿ ಬೋಂಡಾ ತಿನ್ನುವ ಮನಸ್ಸು ಯಾರಿಗೆ ಇರಲ್ಲ ಹೇಳಿ ? ಅದರಲ್ಲೂ ಈ ಸ್ಪೈಸಿ ಆಲೂ ಬೋಂಡಾ ನೀವು Read more…

ಕೆಲಸದಿಂದ ತೆಗೆದ ಮ್ಯಾನೇಜರ್ ಎದೆಗೆ ಗುಂಡು ಹಾರಿಸಿದ ಮಾಜಿ ಉದ್ಯೋಗಿ

ಉತ್ತರಪ್ರದೇಶದ ನೋಯ್ಡಾ ಮತ್ತೊಮ್ಮೆ ಅಪರಾಧ ಕೃತ್ಯಕ್ಕೆ ಸುದ್ದಿಯಲ್ಲಿದೆ. ಆಘಾತಕಾರಿ ಘಟನೆಯೊಂದರಲ್ಲಿ ನೋಯ್ಡಾ ಮೂಲದ ಬಿಪಿಒದ ಮಾಜಿ ಉದ್ಯೋಗಿಯೊಬ್ಬರು ತನ್ನನ್ನು ಕೆಲಸದಿಂದ ವಜಾಗೊಳಿಸಿದ ಆರು ತಿಂಗಳ ನಂತರ ತಮ್ಮ ಮ್ಯಾನೇಜರ್ Read more…

ಫಿಲಿಪೈನ್ಸ್ ನಲ್ಲಿ ಪಂಜಾಬ್ ಮೂಲದ ಕಬಡ್ಡಿ ತರಬೇತುದಾರನ ಹತ್ಯೆ

ಪಂಜಾಬ್ ಮೂಲದ ಕಬಡ್ಡಿ ತರಬೇತುದಾರ ಗುರುಪ್ರೀತ್ ಸಿಂಗ್ ಗಿಂಡ್ರು ಅವರನ್ನು ಮಂಗಳವಾರ ಫಿಲಿಪೈನ್ಸ್ ನ ರಾಜಧಾನಿ ಮನಿಲಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮನಿಲಾ ಪೊಲೀಸರು ತಿಳಿಸಿದ್ದಾರೆ ಪಂಜಾಬ್‌ನ Read more…

ಮದುವೆ ದಿನ ವರನಿಂದ ವಧುವಿನ ಪೇಂಟಿಂಗ್‌…!

ಮದುವೆಯೆಂದರೆ ಸಂತೋಷ ಮತ್ತು ಆಚರಣೆಗಳ ಸಮ್ಮಿಲನ. ವಧು-ವರರು ಈ ವಿಶೇಷ ದಿನದಂದು ಸಂತೋಷದಿಂದ ಮತ್ತು ಪರಸ್ಪರ ಆನಂದಿಸುವುದನ್ನು ನೋಡುವುದು ಅತ್ಯಂತ ಸುಂದರವಾದ ದೃಶ್ಯವಾಗಿದೆ. ವರನೊಬ್ಬ ತನ್ನ ಪತ್ನಿಯನ್ನು ಮದುವೆಯ Read more…

BIG NEWS: ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ; ಆರೋಪಿ ಅರೆಸ್ಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹನುಮಂತಪ್ಪ ಎಂದು ಗುರುತಿಸಲಾಗಿದೆ. ಹನುಮಂತಪ್ಪ ಚೆನ್ನೈನ ಹೊಸಪೇಟೆ Read more…

BIG NEWS: 2024 ರಲ್ಲಿ ಬಿಎಸ್ಎನ್ಎಲ್ ನಿಂದ 5 ಜಿ ಸೇವೆ ಆರಂಭ

ಸದ್ಯ ದೇಶಾದ್ಯಂತ 5ಜಿ ಸೇವೆಗಳ ಸದ್ದು ಜೋರಾಗಿದ್ದು, ಸರ್ಕಾರಿ ಸ್ವಾಮ್ಯದ BSNL 2024 ರಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. Read more…

ಮಗುವಿಗೆ ಲಾಲಿ ಹಾಡಿಸಿದ ಉಕ್ರೇನ್‌ ಯೋಧ: ಭಾವುಕ ವಿಡಿಯೋಗೆ ಜನರ ಕಣ್ಣೀರು

ಹೊಸ ವರ್ಷವು ಜಗತ್ತಿನಾದ್ಯಂತ ಜನರಲ್ಲಿ ಸಕಾರಾತ್ಮಕತೆ ಮತ್ತು ಸಂತೋಷದ ಪ್ರಕಾಶಮಾನವಾದ ಕಿರಣಗಳನ್ನು ತಂದಿರಬಹುದು, ಆದರೆ ಯುದ್ಧ-ಹಾನಿಗೊಳಗಾದ ಉಕ್ರೇನ್‌ನಲ್ಲಿ ಇನ್ನೂ ಕತ್ತಲೆಯು ಚಾಲ್ತಿಯಲ್ಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ Read more…

ಫುಡ್ ಡೆಲಿವರಿ ಮಾಡಲು ಬಂದ ಜೊಮ್ಯಾಟೊ ಬಾಯ್‌ ಗೆ ಕಾದಿತ್ತು ಅಚ್ಚರಿ….!

2023 ರ ಹೊಸ ವರ್ಷವನ್ನು ಸ್ವಾಗತಿಸಲು ಜನರು ವಿವಿಧ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಪಂಚದಾದ್ಯಂತದ ಅನೇಕರು ಗ್ರ್ಯಾಂಡ್ ಪಾರ್ಟಿ ಆಯೋಜಿಸಿದ್ದರು. ಇವುಗಳ ನಡುವೆ ಹೃದಯಸ್ಪರ್ಶಿ ಹೊಸ ವರ್ಷದ ಪಾರ್ಟಿಯ Read more…

ಶಾಲಾ ಬಸ್ಸಿನಿಂದ ಜಿಗಿದು ಸೂಪರ್‌ ಡಾನ್ಸ್‌ ಮಾಡಿದ ಬಾಲಕಿ: ಸ್ಟಾರ್‌ ಎಂದ ನೆಟ್ಟಿಗರು

ಇಂಟರ್‌ನೆಟ್‌ನಲ್ಲಿ ಈಗ ಹಾಡು, ನೃತ್ಯಗಳದ್ದೇ ಕಾರುಬಾರು. ಅದರಲ್ಲಿಯೂ ಹುಟ್ಟು ಪ್ರತಿಭೆಗಳಾದ ಪುಟ್ಟ ಮಕ್ಕಳ ನೃತ್ಯವಂತೂ ಸಕತ್‌ ಸೌಂಡ್‌ ಮಾಡುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ ಆಗಿದೆ. ಸಂಜಯ್ Read more…

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಎಂಜಿ ರಸ್ತೆ – ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಆಟೋ ಕೌಂಟರ್ ಆರಂಭ

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಪೂರ್ವ ನಿಗದಿತ ಆಟೋ-ರಿಕ್ಷಾ ಕೌಂಟರ್‌ಗಳನ್ನು ತೆರೆಯಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) Read more…

ಕುಡಿತಕ್ಕೆ ದಾಸನಾಗಿದ್ದ ಪತಿಯನ್ನು ಸರಪಳಿಯಿಂದ ಕಟ್ಟಿದ ಪತ್ನಿ…!

ಚಿತ್ರದುರ್ಗ: ಆತ ಮದುವೆಯಾಗಿ ಇಬ್ಬರು ಮಕ್ಕಳ ತಂದೆ. ಆದರೆ ಕುಡಿತದ ದಾಸನಾಗಿದ್ದನು. ಮನೆ – ಮಡದಿ – ಮಕ್ಕಳು ಎನ್ನದೇ ದಿನಪೂರ್ತಿ ಕುಡಿದು, ಊಟವನ್ನೂ ಮಾಡದೇ ಹಾಗೆ ಇರುತ್ತಿದ್ದನಂತೆ. Read more…

ಇದು ಗುಟ್ಕಾ ಡಾನ್ಸ್‌….! ಮದುವೆ ಮನೆಯಲ್ಲಿ ವ್ಯಕ್ತಿ ಮಾಡಿದ ನಕ್ಕು ನಗಿಸುವ ನೃತ್ಯದ ವಿಡಿಯೋ ವೈರಲ್‌

ಭಾರತೀಯ ವಿವಾಹಗಳು ನೀಡುವ ಮನರಂಜನೆಗೆ ಸಾಟಿ ಇಲ್ಲವಾಗಿದೆ. ಅದರಲ್ಲಿಯೂ ನಾಗಿನ್‌ ನೃತ್ಯ ಈಗ ಮಾಮೂಲಾಗಿದೆ. ಈ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತದೆ ಎನ್ನುವ ಕಾರಣಕ್ಕೂ ಜನರು Read more…

BIG NEWS: ಮಂಗಳೂರಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಮೇಲೆ NIA ದಾಳಿ; ಓರ್ವ ವಿದ್ಯಾರ್ಥಿ ವಶಕ್ಕೆ

ಮಂಗಳೂರು: ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್ ಐ ಎ(ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಮಂಗಳೂರಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ Read more…

ಕೋತಿಗಳಿಂದಾಗಿ ಹಾರಿಹೋಯ್ತು ಮಗುವಿನ ಪ್ರಾಣ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರಿಗೆ ದೊಡ್ಡ ತೊಂದರೆಯಾಗ್ತಾ ಇದೆ. ಎಲ್ಲೆಂದರಲ್ಲಿ ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದೆಯಂತೆ. ಇದೀಗ Read more…

ಹೊಸ ಫ್ಲೇವರ್‌ ನಲ್ಲೂ ಪಾರ್ಲೇ-ಜಿ ಬಿಸ್ಕಿಟ್‌: ವೈರಲ್‌ ಆಯ್ತು ಟ್ವಿಟರ್‌ ಫೋಟೋ

ಪಾರ್ಲೇಜಿ ಬಿಸ್ಕೆಟ್‌ ತಿನ್ನದವರೇ ಇಲ್ಲವೆನ್ನಬಹುದೇನೋ. ಎಷ್ಟೋ ದಶಕಗಳಿಂದ ಎಲ್ಲರ ಮನೆಯನ್ನೂ ಆಳಿದ ಬಿಸ್ಕೆಟ್‌ ಇದು. ಇದೀಗ ಹೊಸ ಫ್ಲೇವರ್‌ನಲ್ಲಿ ಲಭ್ಯವಿದೆ ಎಂಬ ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ Read more…

BIG NEWS: ನೈತಿಕತೆ, ಮೌಲ್ಯ ಇಲ್ಲದ ಪಪ್ಪಿ ಸಿದ್ದರಾಮಯ್ಯ; ಸಚಿವ ಅಶ್ವತ್ಥನಾರಾಯಣ ಕಿಡಿ

ರಾಮನಗರ: ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿ ಮುಂದೆ ನಾಯಿಮರಿಯಂತೆ ಇರ್ತಾರೆ ಎಂಬ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ Read more…

ಅಚ್ಚರಿ: ಅಯ್ಯಪ್ಪನ ದರ್ಶನ ಮಾಡಿ ಮನೆಗೆ ವಾಪಸ್ಸಾದ ಪಾರಿವಾಳ..!

ಚಿತ್ರದುರ್ಗ: ಮಾನವರಂತೆ ಪ್ರಾಣಿ ಪಕ್ಷಿಗಳಿಗೂ ಮನೆ ಅನ್ನೋದು ಇದ್ದೇ ಇರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಪಾರಿವಾಳ ಅಯ್ಯಪ್ಪನ ದರ್ಶನ ಮಾಡಿಕೊಂಡು ಮಾಲಾಧಾರಿಗಳು ಮನೆಗೆ ವಾಪಸ್ ಆಗುವಂತೆ ತನ್ನ Read more…

PSI ನೇಮಕಾತಿ ಹಗರಣ; ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿ 26 ಜನರಿಗೆ ಜಾಮೀನು ಮಂಜೂರು

ಕಲಬುರ್ಗಿ: 545 ಪಿ ಎಸ್ ಐ ಹುದ್ದೆ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ದಿವ್ಯಾ ಹಾಗರಗಿ ಸೇರಿದಂತೆ 26 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪಿ Read more…

ಭೌತಶಾಸ್ತ್ರ ಪತ್ರಿಕೆಯಲ್ಲಿ ಅಲಿ ಜಾಫರ್‌ ಹಾಡು ಬರೆದ ವಿದ್ಯಾರ್ಥಿ….! ವಿಡಿಯೋ ವೈರಲ್‌

ಪರಿಪೂರ್ಣವಾದ ಸಾಹಿತ್ಯ ಮತ್ತು ಲಯದೊಂದಿಗೆ ಉತ್ತಮ ಹಾಡನ್ನು ಕೇಳಿದ ನಂತರ, ಹಾಡು ನಿಮ್ಮ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಅಂಥದ್ದೇ ಒಂದು ಹಾಡು ಎಂದರೆ ಅಲಿ ಜಾಫರ್ ಜೂಮ್‌ ಅವರದ್ದು. Read more…

BIG NEWS: ವಿಧಾನಸೌಧದಲ್ಲಿ ಅನಧಿಕೃತ ಹಣ ಪತ್ತೆ ವಿಚಾರ; ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು ?

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ರೂಪಾಯಿ ಅನಧಿಕೃತ ಹಣ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಏನೂ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಅರಗ Read more…

ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್​ ಸ್ಕೂಟರ್​: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ಮಾಡಿದೆ. ಇದರೊಂದಿಗೆ ಕಂಪೆನಿಯು ಭಾರತದಲ್ಲಿ ತನ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...