alex Certify Live News | Kannada Dunia | Kannada News | Karnataka News | India News - Part 1919
ಕನ್ನಡ ದುನಿಯಾ
    Dailyhunt JioNews

Kannada Duniya

11 ಉಗ್ರರ ಉಸಿರು ನಿಲ್ಲಿಸಿದ ಪಾಕಿಸ್ತಾನ ಭದ್ರತಾ ಪಡೆ

ಇಸ್ಲಾಮಾಬಾದ್: ಭಯೋತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಗಡಿಯಲ್ಲಿ 11 ಉಗ್ರರನ್ನು ಪಾಕಿಸ್ತಾನ ಕೊಂದು ಹಾಕಿದೆ. ಅಫ್ಘಾನಿಸ್ತಾನದ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ಮಿಲಿಟರಿ ಭಯೋತ್ಪಾದನಾ ನಿಗ್ರಹ ದಾಳಿಯಲ್ಲಿ ನಿಷೇಧಿತ Read more…

2ಡಿ ಮೀಸಲಾತಿ ತಿರಸ್ಕರಿಸಿದ ಪಂಚಮಸಾಲಿ ಸಮುದಾಯ: 2ಎ ಮೀಸಲಾತಿಗೆ ಹೋರಾಟ

ಬೆಳಗಾವಿ: ಲಿಂಗಾಯಿತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ 2ಡಿ ಮೀಸಲಾತಿ ಘೋಷಿಸಿದ್ದು, ಇದನ್ನು ಸಂಪೂರ್ಣವಾಗಿ ತಿರಸ್ಕರಿಸಲು ನಿರ್ಣಯ ಕೈಗೊಂಡಿರುವುದಾಗಿ ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ Read more…

ಬಾಯ್ಕಾಟ್ ವಿರುದ್ದ ಸಹಾಯ ಮಾಡುವಂತೆ ಸಿಎಂ ಯೋಗಿಗೆ ನಟ ಸುನೀಲ್‌ ಶೆಟ್ಟಿ ಮನವಿ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತಿಚೆಗೆ ಬಾಲಿವು‌ಡ್‌ನ ಖ್ಯಾತ ನಟರನ್ನ ಭೇಟಿಯಾಗಿದ್ದಾರೆ. ಈ ವೇಳೆ ಅನೇಕ ವಿಷಯಗಳನ್ನ ಅವರು ಚರ್ಚೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುಪಿಯನ್ನು ’ಭಾರತದ ಅತ್ಯಂತ Read more…

ಸೂಪರ್‌ ಹಿಟ್‌ ಚಿತ್ರ ರೋಮಿಯೋ-ಜೂಲಿಯೆಟ್ ನಗ್ನ ದೃಶ್ಯದ ಬಗ್ಗೆ ಆಕ್ಷೇಪ, 50 ವರ್ಷಗಳ ನಂತರ ಬಿತ್ತು ಕೇಸ್‌…!

1968ರ ಸೂಪರ್‌ ಹಿಟ್ ಹಾಲಿವುಡ್ ಸಿನೆಮಾ ರೋಮಿಯೋ & ಜೂಲಿಯೆಟ್‌ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ನಾಯಕ ಹಾಗೂ ನಾಯಕಿ ಪ್ಯಾರಾಮೌಂಟ್ ಪಿಕ್ಚರ್ಸ್ ವಿರುದ್ಧ 500 ಮಿಲಿಯನ್‌ ಡಾಲರ್‌ ಅಂದರೆ Read more…

SHOCKING: ಜಿಮ್ ನಲ್ಲಿ ವ್ಯಾಯಾಮ ಮಾಡುವಾಗಲೇ ಹೃದಯಾಘಾತದಿಂದ ಸಾವು

ಇಂದೋರ್‌ ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಮೃತಪಟ್ಟವರು. ಜಿಮ್ ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಏಕಾಏಕಿ ನೆಲದ ಮೇಲೆ ಕುಸಿದು Read more…

ವಿವಾಹಿತ ಪುರುಷರಿಗೆ ವರದಾನ ಶುಂಠಿ, ಲೈಂಗಿಕ ಸಮಸ್ಯೆಗಳಿಗೆ ಇದು ರಾಮಬಾಣ !

ಶುಂಠಿಯನ್ನು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಬಳಸಲಾಗುತ್ತದೆ. ಸಂಕೋಚಕ ರುಚಿಯನ್ನು ಹೊಂದಿರುವ ಶುಂಠಿಯು ಅನೇಕ ಸಮಸ್ಯೆಗಳಿಂದ ನಮಗೆ ಪರಿಹಾರವನ್ನು ನೀಡುತ್ತದೆ. ಇದನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಲಾಗುತ್ತದೆ. ಶುಂಠಿಯ ಕಷಾಯವು ಋತುಮಾನದ Read more…

ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಹೊಸದಾಗಿ 120 ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿ

ಬೆಂಗಳೂರು: ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿಸಿದೆ. 216 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದ್ದು, ಶಾಲೆಗಳು ಆರಂಭವಾದ ಎರಡು ಮೂರು ವರ್ಷಗಳ ಬಳಿಕ Read more…

ಬಿಸಿ ಬಿಸಿ ಚಹಾ ಜೊತೆಗೆ ರಸ್ಕ್‌ ಸವಿಯುತ್ತೀರಾ….? ಈ ಅಭ್ಯಾಸ ಬಹಳ ಅಪಾಯಕಾರಿ…..!

ಹೆಚ್ಚಿನ ಜನರು ಬೆಳಗ್ಗೆ ಎದ್ದಕೂಡ್ಲೆ ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ರಸ್ಕ್‌ ತಿನ್ನಲು ಇಷ್ಟಪಡುತ್ತಾರೆ. ಅನೇಕರು ದಿನಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಚಹಾ ಮತ್ತು ರಸ್ಕ್‌ ಸವಿಯುವ ಅಭ್ಯಾಸ Read more…

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ ಎದುರಾಗುತ್ತೆ ಈ ಆಪತ್ತು

ಮೊಬೈಲ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲಿ ಮೊಬೈಲ್ ಓಡಾಡುತ್ತಿರುತ್ತದೆ. ಜನರಿಗೆ ಅತ್ಯಗತ್ಯ ಎನ್ನಿಸಿರುವ ಈ ಮೊಬೈಲ್ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಫರ್ಟಿಲಿಟಿ ತಜ್ಞರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ ಆಗುವ Read more…

ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟಕ್ಕೆ ಚಿಕನ್, ಹಣ್ಣು ನೀಡಲು ಆದೇಶ ಹೊರಡಿಸಿದ ಪಶ್ಚಿಮ ಬಂಗಾಳ ಸರ್ಕಾರ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್, ಋತುಮಾನದ ಹಣ್ಣುಗಳನ್ನು ನೀಡಲಾಗುತ್ತದೆ. ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಸಾಮಾನ್ಯ ಅಕ್ಕಿ, ದಾಲ್ ಮತ್ತು ತರಕಾರಿಗಳೊಂದಿಗೆ ಚಿಕನ್, ಮೊಟ್ಟೆ ಮತ್ತು ಋತುಮಾನದ ಹಣ್ಣುಗಳನ್ನು Read more…

ಇಂದಿನಿಂದ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

ಹಾವೇರಿ: ಹಾವೇರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ 68 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನಕ, ಶರೀಫ, ಸರ್ವಜ್ಞ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 7 ಗಂಟೆಗೆ Read more…

ಇಲ್ಲಿದೆ ಬ್ಲಾಕ್ ಫಾರೆಸ್ಟ್ ಕೇಕ್ ನ ಇತಿಹಾಸ

ಬ್ಲ್ಯಾಕ್ ಫಾರೆಸ್ಟ್ ಕೇಕ್ ತಿನ್ನದೆ ಇರುವವರು ಯಾರಿದ್ದಾರೆ? ಇಲ್ಲ ಎನ್ನುವ ಉತ್ತರ ಬಹುಶಃ ಸಿಗದೇ ಇರಬಹುದು. ಆದರೆ ಈ ಕೇಕ್ ನ ಮೂಲ ಎಷ್ಟು ಜನರಿಗೆ ತಿಳಿದಿದೆ? ಬ್ಲ್ಯಾಕ್ Read more…

BREAKING: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮತ್ತೊಂದು ಸಂಘಟನೆ ಬ್ಯಾನ್; TRF ಉಗ್ರ ಸಂಘಟನೆ ಎಂದು ಘೋಷಣೆ

ನವದೆಹಲಿ: ಟಿ.ಆರ್.ಎಫ್. ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಗೃಹ ಇಲಾಖೆ ಟಿ.ಆರ್.ಎಫ್. ಉಗ್ರಸಂಘಟನೆ ಎಂದು ಘೋಷಣೆ ಮಾಡಿದೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ Read more…

ಈ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

ಈ ಒಂದು ಹಣ್ಣಿನ ಸೇವನೆಯಿಂದ ಹತ್ತಾರು ಕಾಯಿಲೆಗಳಿಂದ ದೂರವಿರಬಹುದು. ಬುತ್ತಲೇ ಹಣ್ಣು ಅಥವಾ ಬುಗುರಿ ಎಂಬ ಹೆಸರಿರುವ ಜಾನಿ ಮರ, ಈ ಹಣ್ಣು ಅಕ್ಟೋಬರ್ ತಿಂಗಳಿನಲ್ಲಿ ಹೇರಳವಾಗಿ ಸಿಗುತ್ತದೆ. Read more…

ಬಂಜೆತನಕ್ಕೆ ಕಾರಣವಾಗುತ್ತೆ ಈ ಪಾನೀಯ ಎಚ್ಚರ..…!

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು. ಕೃತಕ ಸೋಡಾ Read more…

ಮನೆಯಲ್ಲಿಯೇ ರೆಡಿ ಮಾಡಿಟ್ಟುಕೊಳ್ಳಿ ‘ಶುಂಠಿ-ಬೆಳ್ಳುಳ್ಳಿ ಪೇಸ್ಟ್’

ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ದಿನಾ ಅಡುಗೆಗೆ ಉಪಯೋಗಿಸುತ್ತಲೇ ಇರುತ್ತೇವೆ. ಇದನ್ನು ದಿನಾ ರೆಡಿ ಮಾಡುವುದು ಅಂದರೆ ಒಂದು ದೊಡ್ಡ ಕೆಲಸ. ಕೆಲವೊಮ್ಮೆ ಮನೆಯಲ್ಲಿ ಶುಂಠಿ ಇರುವುದಿಲ್ಲ. ಈ Read more…

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಮಲಬದ್ಧತೆ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎನ್ನುಬಹುದು. ಇದರಿಂದ ಆ ಮಕ್ಕಳು ತುಂಬಾನೇ ನೋವು ಕೂಡ ಅನುಭವಿಸುತ್ತಾರೆ. ಮಕ್ಕಳಲ್ಲಿ Read more…

ರಾತ್ರಿ ಮಿಕ್ಕ ಅನ್ನದಿಂದ ತಯಾರಿಸಿ ರುಚಿ ರುಚಿ ‘ರಸಗುಲ್ಲ’

ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಮಾಡಿ ಖಾಲಿ ಮಾಡ್ತೇವೆ. ಚಿತ್ರನ್ನ ತಿಂದು ತಿಂದು ಬೇಸರವಾದವರು ಹೆಚ್ಚಿರುವ ಅನ್ನದಿಂದ ರಸಗುಲ್ಲ ಮಾಡಿ ಸವಿಯಿರಿ. ಅನ್ನದ ರಸಗುಲ್ಲ ಮಾಡಲು ಬೇಕಾಗುವ Read more…

ಸಾಯುವ ಮುನ್ನ ರಾವಣ ಹೇಳಿದ್ದ ಸಫಲ ಜೀವನದ ಮಂತ್ರ

ರಾಮಾಯಣದಲ್ಲಿ ಭಗವಂತ ರಾಮನಿಂದ ರಾವಣನ ಅಂತ್ಯವಾಗುತ್ತದೆ. ರಾವಣ ಒಬ್ಬ ಮಹಾನ್ ಪಂಡಿತ. ಜೊತೆಗೆ ಶಿವ ಭಕ್ತ. ಭಗವಂತ ಶಿವನಿಂದ ರಾವಣ ಅನೇಕ ವರಗಳನ್ನು ಪಡೆದಿದ್ದ. ರಾಮನ ಕೈನಲ್ಲಿ ಮರಣ Read more…

ಈ ರಾಶಿಯವರಿಗೆ ಇಂದು ಪ್ರಾಪ್ತವಾಗಲಿದೆ ಯಶಸ್ಸು ಹಾಗೂ ಕೀರ್ತಿ

ಮೇಷ ರಾಶಿ ಆರ್ಥಿಕ ವ್ಯವಹಾರ, ಕೊಡು-ಕೊಳ್ಳುವಿಕೆಯಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ. ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರೊಂದಿಗೆ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಷಭ ರಾಶಿ ಇವತ್ತಿನ ದಿನ ಅತ್ಯಂತ ಲಾಭದಾಯಕವಾಗಿದೆ. Read more…

ಹೋಟೆಲ್​​ಗಳಲ್ಲಿ ಈ ದಿಕ್ಕಿಗೆ ದೇವರ ಫೋಟೋಗಳನ್ನ ಇಟ್ಟರೆ ತರುತ್ತೆ ಶೋಭೆ

ಯಾವುದೇ ಉದ್ಯಮವನ್ನ ಮಾಡ್ತಿರಲಿ ದೇವರ ಫೋಟೋ ಇಲ್ಲವೇ ಮೂರ್ತಿಯನ್ನ ಅಲ್ಲಿಟ್ಟಿಲ್ಲ ಅಂದರೆ ಅದಕ್ಕೊಂದು ಶೋಭೆ ಇರಲ್ಲ. ಅದರಲ್ಲೂ ವಿಶೇಷವಾಗಿ ಹೋಟೆಲ್​ಗಳಲ್ಲಂತೂ ನೀವು ದೇವರ ಮೂರ್ತಿಗಳನ್ನ ಕೂರಿಸುವ ಮೊದಲು ಕೆಲವೊಂದು Read more…

BREAKING NEWS: ದೆಹಲಿ, ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ

ನವದೆಹಲಿ: ದೆಹಲಿ, ಎನ್.ಸಿ.ಆರ್. ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಕಂಪ ಸಂಭವಿಸಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ ಗಡಿಯಲ್ಲಿಯೂ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.9ರಷ್ಟು Read more…

BIG BREAKING: ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಗೆ ಮೇಜರ್ ಟ್ವಿಸ್ಟ್; ಐಸಿಸ್ ಒಳ ಸಂಚು ಪತ್ತೆ; ಇಬ್ಬರು ಸಕ್ರಿಯ ಸದಸ್ಯರು ಅರೆಸ್ಟ್

ಶಿವಮೊಗ್ಗ ತುಂಗಾ ತೀರದ ಬಾಂಬ್ ಸ್ಪೋಟ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ನಲ್ಲಿ ಐಸಿಸ್ ಒಳಸಂಚು ಇರುವುದು ಪತ್ತೆಯಾಗಿದೆ. ತುಂಗಾ ಟ್ರಯಲ್ Read more…

BIG NEWS: 2024 ರ ಜನವರಿ 1 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಅಮಿತ್ ಶಾ ಘೋಷಣೆ

ಜನವರಿ 1, 2024 ರಂದು ರಾಮಮಂದಿರ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಣೆ ಮಾಡಿದ್ದಾರೆ. ಗುರುವಾರ ತ್ರಿಪುರಾದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, Read more…

ವಿಶ್ವದ ಅತಿ ಶ್ರೀಮಂತ ಸಾಕುಪ್ರಾಣಿ ಹೊಂದಿದ್ದಾಳೆ ಈ ಪಾಪ್‌ ತಾರೆ; ಈ ಬೆಕ್ಕಿನ ಬೆಲೆ ಸಾವಿರಾರು BMW ಕಾರುಗಳಿಗಿಂತ್ಲೂ ಅಧಿಕ….!

ಬೆಕ್ಕು, ನಾಯಿ ಇವನ್ನೆಲ್ಲ ಸಾಕೋದು ಹೊಸ ಟ್ರೆಂಡ್‌ ಆಗಿ ಬದಲಾಗಿದೆ. ಪಾಪ್ ಲೋಕದ ತಾರೆ ಟೇಲರ್ ಸ್ವಿಫ್ಟ್ ಕೂಡ ಸಾಕುಪ್ರಾಣಿಯೊಂದನ್ನು ಹೊಂದಿದ್ದಾರೆ. ಇದೊಂದು ಶ್ರೀಮಂತ ಬೆಕ್ಕು. ಇದರ ಮೌಲ್ಯ Read more…

ಹಾಡಹಗಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದ ಆರೋಪಿ ಮೇಲೆ ಫೈರಿಂಗ್

ಕಲಬುರಗಿ: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಕಲಬುರ್ಗಿ ಯುನಾನಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಆರೋಪಿ ಮಂಜುನಾಥ ಸ್ವಾಮಿ ಮೇಲೆ ಪೊಲೀಸರು ಫೈರಿಂಗ್ ಮಾಡಿ Read more…

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ: ಶಿವಮೊಗ್ಗದಲ್ಲಿ ಎನ್ಐಎ ದಾಳಿ

ಶಿವಮೊಗ್ಗ: ಶಿವಮೊಗ್ಗದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿರುವ ಉಜೇರ್ ಫರ್ಹಾನ್ ಬೇಗ್ ಮನೆಯ ಮೇಲೆ ದಾಳಿ ಮಾಡಲಾಗಿದೆ. ಕುಕ್ಕರ್ ಬ್ಲಾಸ್ಟ್ ಆರೋಪಿ Read more…

ಬೆಂಗಳೂರು 25 ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ

ಬೆಂಗಳೂರು: ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. 28 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳ ಅಂತಿಮ ಪಟ್ಟಿಯನ್ನು Read more…

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಕೇಸ್: ಏರ್ ಇಂಡಿಯಾಗೆ ಶೋಕಾಸ್ ನೋಟಿಸ್

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನದ ಸಿಬ್ಬಂದಿ ಕರ್ತವ್ಯ ಲೋಪಕ್ಕೆ ಪ್ರಯಾಣಿಕರಿಗೆ ಶಿಕ್ಷೆ ಏಕೆ ಎಂದು ಡಿಜಿಸಿಎ ಶೋಕಾಸ್ ನೋಟಿಸ್ Read more…

ಅಸಭ್ಯವಾಗಿ ಡ್ರೆಸ್ ಮಾಡಿಕೊಂಡಿದ್ದಾಳೆಂಬ ಆರೋಪ; ಹುಡುಗಿ ಮೇಲೆ ಇರಾಕ್‌ ಪುರುಷರಿಂದ ಹಲ್ಲೆ

ಮೋಟಾರ್ ಸೈಕಲ್ ರೇಸ್‌ನಲ್ಲಿ ಪುರುಷರ ಗಮನ ಬೇರೆಡೆ ಸೆಳೆಯಲು ಅಶ್ಲೀಲವಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಾಳೆಂದು ಆರೋಪಿಸಿ 17 ವರ್ಷದ ಇರಾಕ್ ಹುಡುಗಿಯ ಮೇಲೆ ಪುರುಷರ ಗುಂಪು ದಾಳಿ ಮಾಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...