alex Certify Live News | Kannada Dunia | Kannada News | Karnataka News | India News - Part 1900
ಕನ್ನಡ ದುನಿಯಾ
    Dailyhunt JioNews

Kannada Duniya

ಶೆಟ್ಟರ್ ಪಕ್ಷ ಬಿಟ್ಟ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಯಡಿಯೂರಪ್ಪ: ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಉದ್ಯಮ ಹಾಗೂ Read more…

ನೂರು ಕೋಟಿ ಜನರನ್ನು ತಲುಪಿದ ಪ್ರಧಾನಿಯವರ ’ಮನ್ ಕೀ ಬಾತ್‌’

ದೇಶವಾಸಿಗಳೊಂದಿಗೆ ನಿಕಟತೆ ಬೆಳೆಸಿಕೊಳ್ಳಲು ತಮ್ಮ ’ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮವನ್ನು ಭಾರೀ ಇಷ್ಟಪಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೂರು ಕೋಟಿಗೂ ಮೀರಿದ ಕೇಳುಗ ವರ್ಗವಿದೆ. ಐಐಎಂ Read more…

Photo | ದೇಶದ ಅತ್ಯಂತ ಎತ್ತರದ ಫುಟ್ಬಾಲ್ ಕ್ರೀಡಾಂಗಣದ ಚಿತ್ರ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ದೇಶದ ಉತ್ತರ ತುದಿಯಲ್ಲಿರುವ ಲಡಾಖ್ ಒಂದು ಶೀತ ಮರುಭೂಮಿ ಪ್ರದೇಶ. ತನ್ನ ಶೀತಮಯ ವಾತಾವರಣ ಹಾಗೂ ಬರಡು ಪರ್ವತ ಶ್ರೇಣಿಗಳಿಂದ ವಿಶಿಷ್ಟ ಸೌಂದರ್ಯದ ಘನಿಯಾಗಿರುವ ಲಡಾಖ್‌ನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ Read more…

ಯುವತಿಯರ ಸ್ಕರ್ಟ್ ವಿಡಿಯೋ ತೆಗೆದ ಡಿಸ್ನಿ ವರ್ಲ್ಡ್ ಉದ್ಯೋಗಿ; ಬೆಚ್ಚಿಬೀಳಿಸುವಂತಿದೆ ಈ ಸ್ಟೋರಿ

ಮಾಜಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿ ಮಹಿಳಾ ಗ್ರಾಹಕರ ಸ್ಕರ್ಟ್ ನ ವಿಡಿಯೋವನ್ನು ಗುಟ್ಟಾಗಿ ತೆಗೆದ ಆರೋಪವನ್ನು ಎದುರಿಸುತ್ತಿದ್ದಾರೆ, ಕಳೆದ ಆರು ವರ್ಷಗಳಲ್ಲಿ ತಾನು ಇದನ್ನು 500 ಕ್ಕೂ Read more…

ನೀಲಿ ಹಲಗೆ ಮೇಲೆ ಬಿಳಿ ಮೇಲ್ಮುಖ ಚಿಹ್ನೆ ಏನನ್ನು ಸೂಚಿಸುತ್ತದೆ ? ಇಲ್ಲಿದೆ ಮಾಹಿತಿ

ನೀವು ಕಾರನ್ನು ಓಡಿಸುತ್ತಿರಲಿ, ಮೋಟಾರ್ ಸೈಕಲ್ ಸವಾರಿ ಮಾಡುತ್ತಿರಲಿ ಅಥವಾ ನಡೆದಾಡುತ್ತಿರಲಿ, ನಿಮ್ಮ ಮತ್ತು ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನೀವು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಹಾಗಾಗಿ, Read more…

ಆಹಾರ ದುಬಾರಿಯಾಗಿದ್ದಕ್ಕೆ ಸಿಕ್ಕಿದ್ದೆಲ್ಲವನ್ನೂ ಮಗುವಿಗೆ ತಿನ್ನಿಸುತ್ತಿರೋ ಬರಹಗಾರ್ತಿ…..!

ಆಹಾರ ಮತ್ತು ಜೀವನ ಶೈಲಿಯ ಆಯ್ಕೆಗಳು ಪ್ರಪಂಚದಾದ್ಯಂತ ಪ್ರತಿದಿನ ಬದಲಾಗುತ್ತಿವೆ. ಜೊತೆಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಕ್ರಮಗಳು ಇವೆ. ಇದೀಗ ಟೊರೊಂಟೊ, ಕೆನಡಾದ ಲೇಖಕಿ ಟಿಫಾನಿ Read more…

ಹೂವುಗಳ ನಡುವೆ ಅಡಗಿರುವ ʼಚಿಟ್ಟೆʼಗಳನ್ನು ಪತ್ತೆ ಹಚ್ಚಬಲ್ಲಿರಾ ?

ಮೆದುಳಿಗೆ ಉತ್ತೇಜನ ನೀಡಲು ಹಾಗೂ ಟೈಂ ಪಾಸ್‌ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಆಪ್ಟಿಕಲ್ ಇಲ್ಯೂಷನ್‌ ಆಟ ಹೆಚ್ಚಾಗುತ್ತಿದೆ. ಹಲವಾರು ಗೊಂದಲಗಳಿಂದ ಕೂಡಿದ ಚಿತ್ರಾತ್ಮಕ ಒಗಟುಗಳಿಂದ ಮೆದುಳಿಗೆ ಉತ್ತೇಜನದ ಜೊತೆಗೆ Read more…

ಕಾರಿನ ಎಂಜಿನ್‌ ನಲ್ಲಿ ಸಿಲುಕಿದ ನಾಯಿ: ಒಂದೂವರೆ ಗಂಟೆ ಯಶಸ್ವಿ ಕಾರ್ಯಾಚರಣೆ

ಅಮೆರಿಕದಲ್ಲಿ ಕಾರು ಎಂಜಿನ್‌ ಒಳಗೆ ಸಿಲುಕಿದ ನಾಯಿ ಮರಿಯೊಂದನ್ನು ಒಂದೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬದುಕಿಸಲಾಗಿದೆ. ಕನ್ಸಾಸ್‌ನ ಜಾನ್ಸನ್ ಕೌಂಟಿಯಲ್ಲಿ ನಿಲುಗಡೆ ಮಾಡಲಾದ ಕಾರಿನ ಎಂಜಿನ್‌ ಬಳಿ ಹೋಗಿದ್ದ Read more…

ಚಂದ್ರನ ಮೇಲೆ 3ಡಿ ಪ್ರಿಂಟರ್‌ ಮನೆ ನಿರ್ಮಾಣ; ಹೊಸ ಸಾಹಸಕ್ಕೆ ಮುಂದಾದ ಚೀನಾ

ಚೀನಾದ ವಿಜ್ಞಾನಿಗಳು ವುಹಾನ್‌ನಲ್ಲಿ ಚಂದ್ರನ ಮೇಲೆ ಮನೆ ನಿರ್ಮಿಸುವುದು ಹೇಗೆ ಎಂದು ಚರ್ಚಿಸಿದ್ದಾರೆ. ಚಂದ್ರನಲ್ಲಿರುವ ಮಣ್ಣನ್ನು ಬಳಸಿಕೊಂಡು 3D ಪ್ರಿಂಟರ್‌ನೊಂದಿಗೆ ಮನೆ ನಿರ್ಮಿಸಲು ಯೋಜಿಸಲಾಗಿದೆ. ಮನೆ ನಿರ್ಮಾಣಕ್ಕೆ ಅಗತ್ಯವಾದ Read more…

ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಕೇರಳದ ಕೊಚ್ಚಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಭಾರತೀಯ ನೌಕಾ ಪಡೆಯ ವೈಮಾನಿಕ ನಿಲ್ದಾಣ ಗರುಡಾದಿಂದ Read more…

ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಬಳಿ ಭಾರಿ ಭದ್ರತಾ ಲೋಪ; ಡ್ರೋನ್ ಪತ್ತೆ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಬಳಿ ಮಂಗಳವಾರ ಭಾರೀ ಭದ್ರತಾ ಲೋಪ ಸಂಭವಿಸಿದೆ. ಇಲ್ಲಿನ ಸಿವಿಲ್‌ ಲೈನ್ಸ್‌ ನಲ್ಲಿ ಮುಖ್ಯಮಂತ್ರಿಯವರ ನಿವಾಸದ ಮೇಲೆ ವ್ಯಕ್ತಿಯೊಬ್ಬರು Read more…

ರಣಬೀರ್‌ ಹಾಗೂ ಮಗಳಿಗಾಗಿ ಫೋಟೋಗ್ರಾಫರ್‌ ಆದ ಆಲಿಯಾ

ತಮ್ಮ ಪತಿ ರಣಬೀರ್‌ ಹಾಗೂ ಪುತ್ರಿ ರಾಹಾಗೆ ಕೆಲಕಾಲ ಫೋಟೋಗ್ರಾಫರ್‌ ಆದ ನಟಿ ಆಲಿಯಾ ಭಟ್, ಅಪ್ಪ-ಮಗಳ ಕ್ಯೂಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮನೆಯ ಕಿಟಕಿಯೊಂದರ ಬಳಿ Read more…

Watch | ಹೆಲಿಕಾಪ್ಟರ್‌ನಲ್ಲಿ ಚೀತಾ ಬೆನ್ನಟ್ಟಿ ಅರವಳಿಕೆ ನೀಡಿದ ಅರಣ್ಯ ಸಿಬ್ಬಂದಿ

ಯಾವುದೇ ಆಕ್ಷನ್ ಮೂವಿಗೂ ಕಮ್ಮಿ ಇಲ್ಲದಂತೆ ಕಾಣುವ ವಿಡಿಯೋವೊಂದರಲ್ಲಿ ಚೀತಾವೊಂದಕ್ಕೆ ಹೆಲಿಕಾಪ್ಟರ್‌ನಿಂದ ಅರವಳಿಕೆ ನೀಡುವುದನ್ನು ನೋಡಬಹುದಾಗಿದೆ. ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ Read more…

BIG NEWS: ಮೋದಿ ಭಕ್ತ ಯಾರೇ ಆಗಿದ್ದರೂ ಅವರನ್ನು ಕೊಲ್ಲುತ್ತೇವೆ: ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ಬೆಂಬಲಿಗರಿಗೆ ಕೊಲೆ ಬೆದರಿಕೆ

ಮೋದಿ ಭಕ್ತ ಯಾರೇ ಆಗಿದ್ದರೂ ಅವರನ್ನು ಕೊಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕನಿಂದ ಪ್ರಧಾನಿ ಮೋದಿ ಬೆಂಬಲಿಗರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಡಾ. ಉದಿತ್ ರಾಜ್ Read more…

ಸಿಡಿಲು ಬಡಿದು ಮಹಿಳೆ ಸಾವು: ಮೂವರಿಗೆ ಗಾಯ

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 65 ವರ್ಷದ ಶಾಂತಮ್ಮ ಸಿಡಿಲಿಗೆ ಬಲಿಯಾದವರು ಎಂದು ಹೇಳಲಾಗಿದೆ. ಕೊಪ್ಪಳದ ಶ್ಯಾಡಲಗೇರಿ Read more…

ನಾಮಪತ್ರ ವಾಪಸ್ ಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಸಚಿವ ಸೋಮಣ್ಣ ಕರೆ…?

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ವಿ. ಸೋಮಣ್ಣ ಕರೆ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬಿಜೆಪಿ Read more…

ಸೋಲಿಸಿ ಎಂದು ಕರೆ ನೀಡಿದ ಅಮಿತ್ ಶಾಗೆ ಶೆಟ್ಟರ್ ತಿರುಗೇಟು

ಹುಬ್ಬಳ್ಳಿ: ನನ್ನನ್ನು ಸೋಲಿಸುವುದೇ ಬಿಜೆಪಿ ಅಜೆಂಡಾ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರನ್ನು ಸೋಲಿಸಿ ಎಂದು ಕೇಂದ್ರ ಸಚಿವ Read more…

ದಾವಣಗೆರೆ, ಮಾಯಕೊಂಡ, ಜಗಳೂರು ಸೇರಿ ವಿವಿಧೆಡೆ ಬಿಜೆಪಿ ಪರ ಸುದೀಪ್ ಪ್ರಚಾರ

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಕಿಚ್ಚ ಸುದೀಪ್ ನಾಳೆ ವಿವಿಧ ಕಡೆ ಪ್ರಚಾರ ಕೈಗೊಂಡಿದ್ದಾರೆ. ಮೊಳಕಾಲ್ಮೂರಿನಲ್ಲಿ ರೋಡ್ ಶೋ ಮೂಲಕ ಸುದೀಪ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ Read more…

BIG NEWS: ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಲೂಟಿ ಮಾಡಿದೆ. ಸಾಲು ಸಾಲು ಹಗರಣಗಳು ನಡೆದಿವೆ. 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ Read more…

BIG NEWS: ಸಿ.ಟಿ. ರವಿ ಸಿಎಂ ಆಗಲಿ ಎಂದ ಕೆ.ಎಸ್. ಈಶ್ವರಪ್ಪ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಚಿಕ್ಕಮಗಳೂರಿನ ನಿಡಘಟ್ಟದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಿಂದ Read more…

ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ ವಾಯುಮಾಲಿನ್ಯ; ವರ್ಷಕ್ಕೆ 2.38 ಲಕ್ಷ ಜನರ ಸಾವು

ವಾಯುಮಾಲಿನ್ಯವು ಯುರೋಪಿನಾದ್ಯಂತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ವರ್ಷಕ್ಕೆ 1,200 ಕ್ಕೂ ಹೆಚ್ಚು ಅಕಾಲಿಕ ಮರಣವನ್ನು ಉಂಟುಮಾಡುತ್ತಿರುವ ಆಘಾತಕಾರಿ ಸುದ್ದಿ ಹೊರಬಂದಿದೆ. ಹಲವಾರು ಮಂದಿ ದೀರ್ಘಕಾಲದ ಕಾಯಿಲೆಯ ಅಪಾಯವನ್ನು Read more…

Kanpur | ನಡು ಮಧ್ಯಾಹ್ನವನ್ನೇ ರಾತ್ರಿಯಂತಾಗಿಸಿದ ಮಳೆ

ದೇಶದ ಇತರೆಡೆಗಳಂತೆ ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ Read more…

ಕುತೂಹಲಕ್ಕೆ ಕಾರಣವಾಗಿದೆ ರಾಹುಲ್‌ ಗಾಂಧಿ ಫೋಟೋ ಇರುವ ಮದುವೆ ಆಮಂತ್ರಣ ಪತ್ರಿಕೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರ ಹಸನ್ಮುಖಿ ಚಿತ್ರದ ವಿವಾಹ ಆಮಂತ್ರಣ ಪತ್ರವೊಂದು ಸದ್ದು ಮಾಡುತ್ತಿದ್ದು, ಕೊನೆಗೂ ಅವರು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳನ್ನು ಹಬ್ಬಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರ Read more…

Video – ಈ ಶತಕೋಟ್ಯಧಿಪತಿಯ ಗ್ಯಾರೇಜ್‌ನಲ್ಲಿವೆ 100 ಕ್ಕೂ ಅಧಿಕ ಕಾರುಗಳು

ಒಂದು ಕಾಲದಲ್ಲಿ ಅಂಬಾಡರ್‌ ಹಾಗೂ ಪ್ರೀಮಿಯರ್‌ ಪದ್ಮಿನಿ ಕಾರುಗಳಿಗೆ ಸೀಮಿತವಾಗಿದ್ದ ಭಾರತದ ರಸ್ತೆಗಳಲ್ಲಿ ಇದೀಗ ವಿಶ್ವದ ಎಲ್ಲೆಡೆ ಉತ್ಪಾದಿಸಲ್ಪಡುವ ಐಶಾರಾಮಿ ಕಾರುಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಸಾಮಾಜಿಕ Read more…

BIG NEWS: ಉಚಿತ ಅಕ್ಕಿ ಮೋದಿ ಸರ್ಕಾರದ್ದು ಎಂದ ಬಿಜೆಪಿ; ಬೇರೆ ರಾಜ್ಯದಲ್ಲಿ ಯಾಕೆ ಕೊಡ್ತಿಲ್ಲ ? ಸರ್ಕಾರಕ್ಕೆ ಸಿದ್ದರಾಮಯ್ಯ ತಿರುಗೇಟು

ಬೆಳಗಾವಿ: ಉಚಿತ ಅಕ್ಕಿ ನೀಡಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು, ಅಕ್ಕಿಗೆ ನೀಡುವ ಚೀಲ ಮಾತ್ರ ಸಿದ್ದರಾಮಯ್ಯನವರದ್ದು ಎಂಬ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗೆ ವಿಪಕ್ಷ ನಾಯಕ Read more…

ಈ ಪಟ್ಟಣದಲ್ಲಿರೋದು ಒಂದೇ ಬೀದಿ, ಅಲ್ಲಿರೋದು ಕೇವಲ 6 ಸಾವಿರ ಮಂದಿ…..!

ಸಣ್ಣ ಪಟ್ಟಣದಲ್ಲಿ ವಾಸಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ಯುರೋಪ್‌ನಲ್ಲಿ ಒಂದು ಪಟ್ಟಣವಿದೆ, ಅದರ ಎಲ್ಲಾ 6,000 ನಿವಾಸಿಗಳು ಒಂದೇ ಬೀದಿಯಲ್ಲಿ Read more…

ಮೆಟ್ಟಿಲುಗಳಿಂದ ಬೀಳುತ್ತಿರುವ ಮಗುವನ್ನು ರಕ್ಷಿಸಿದ ಬೆಕ್ಕು: ಕುತೂಹಲಕಾರಿ ವಿಡಿಯ ವೈರಲ್‌

ಬೆಕ್ಕುಗಳ ವೀಡಿಯೋಗಳನ್ನು ವೀಕ್ಷಿಸಲು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಹಲವು ಸಂದರ್ಭಗಳಲ್ಲಿ ನಾಯಿಗಳಂತೆಯೇ ಬೆಕ್ಕುಗಳು ಕೂಡ ತಮ್ಮ ಯಜಮಾನ ಮತ್ತು ಅವರ ಕುಟುಂಬವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಇದೆ. ಅಂಥದ್ದೇ Read more…

ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳಲ್ಲಿ ಆರ್ ಸಿ ಬಿ ಆಟಗಾರನದ್ದೇ ಮೇಲುಗೈ

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅಗ್ರ ಸ್ಥಾನದಲ್ಲಿದ್ದು ಬೌಲರ್ ಗಳ ಪಟ್ಟಿಯಲ್ಲೂ Read more…

RO ವಾಟರ್‌ನಿಂದ ದೇಹದಲ್ಲಿ ಆಗಬಹುದು ಇಂಥಾ ಸಮಸ್ಯೆ…! ಬೆಚ್ಚಿ ಬೀಳಿಸುತ್ತೆ ಈ ಕಹಿ ಸತ್ಯ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಟಿವಿ, ಫ್ರಿಡ್ಜ್‌, ವಾಷಿಂಗ್ ಮಷಿನ್ ಇವೆಲ್ಲ ಸರ್ವೇಸಾಮಾನ್ಯ. ಇವೆಲ್ಲ ನಮ್ಮ ಜೀವನವನ್ನು ಸ್ವಲ್ಪ ಮಟ್ಟಿಗೆ ಸುಲಭಗೊಳಿಸುತ್ತದೆ. ಇದರ ಹೊರತಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ Read more…

ಬೇಸಿಗೆಯಲ್ಲಿ ತಿನ್ನಲೇಬೇಕು ಈ ತರಕಾರಿ, ಇದರಿಂದಾಗುವ ಪ್ರಯೋಜನ ತಿಳಿದರೆ ಬೆರಗಾಗ್ತೀರಾ..!

ಕುಂಬಳಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಕುಂಬಳಕಾಯಿಯಿಂದ ಕಡುಬು, ಖೀರು, ರಾಯತ, ಪಲ್ಯ ಹೀಗೆ ಅನೇಕ ರುಚಿಕರ ತಿನಿಸುಗಳನ್ನು ತಯಾರಿಸುತ್ತಾರೆ. ಕುಂಬಳಕಾಯಿ ರುಚಿಯ ಜೊತೆಗೆ ಬಹಳಷ್ಟು ಪೋಷಕಾಂಶಗಳಿಂದ ಕೂಡಿದೆ. ಇದರಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...