alex Certify Live News | Kannada Dunia | Kannada News | Karnataka News | India News - Part 1887
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ಸಮುಚ್ಛಯದ ಮೇಲೆ ಅಪ್ಪಳಿಸಿದ ರಷ್ಯನ್ ಕ್ಷಿಪಣಿ; ಕಣ್ಣೀರಿಡುತ್ತಲೇ ಪರಿಸ್ಥಿತಿ ವಿವರಿಸಿದ ಉಕ್ರೇನ್ ಮಹಿಳೆ

ಕೇಂದ್ರ ಉಕ್ರೇನ್‌ನ ಉಮಾನ್‌ನ ವಸತಿ ಸಮುಚ್ಛಯವೊಂದಕ್ಕೆ ರಷ್ಯಾದ ಕ್ಷಿಪಣಿಯೊಂದು ಅಪ್ಪಳಿಸಿದ್ದು, ದೊಡ್ಡ ಮಟ್ಟದಲ್ಲಿ ಜೀವ ಹಾಗೂ ಆಸ್ತಿಗಳಿಗೆ ಹಾನಿಯಾಗಿದೆ. ತನ್ನ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡರೂ ಸಹ ಈ ದಾಳಿಯಲ್ಲಿ Read more…

ನೂರಾರು ನಾಯಿಗಳ ಮಾರಣಹೋಮ; ಬೆಚ್ಚಿಬೀಳಿಸುತ್ತೆ ಹೆಣದ ರಾಶಿ

ಮಾನವನ ಕ್ರೌರ್ಯದ ಮತ್ತೊಂದು ಮುಖ ಅನಾವರಣ ಮಾಡುವ ಪ್ರಕರಣವೊಂದರಲ್ಲಿ, ಕೊಂದು ಹಾಕಲಾದ ಬೀದಿ ನಾಯಿಗಳ ದೇಹಗಳನ್ನು ತ್ಯಾಜ್ಯ ಬಿಸಾಡುವ ಜಾಗದಲ್ಲಿ ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪ್ರಾಣಿ ಹಕ್ಕುಗಳ Read more…

WATCH | ಆಲಿಕಲ್ಲು ಹೊಡೆತಕ್ಕೆ ನೆಲಕ್ಕುರುಳಿದ ಬಾಳೆ

ಅಕಾಲಿಕ ಮಳೆಯಿಂದ ತತ್ತರಿಸಿರುವ ಮಧ್ಯ ಪ್ರದೇಶದ ಬುರ್ಹಾನ್ಪುರದ ರೈತರು ಬೆಳೆದಿದ್ದ ಬಾಳೆ ಹಾಗೂ ಅರಿಶಿನದ ಬೆಳೆಗೆ ಅಪಾರ ಹಾನಿಯಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ Read more…

BIG NEWS: ರಾಹುಲ್ ಬಳಿಕ ಈಗ ಮತ್ತೊಬ್ಬ ಸಂಸದರಿಗೆ ಅನರ್ಹತೆ ಭೀತಿ

ಉತ್ತರ ಪ್ರದೇಶದ ಗಾಜಿಪುರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಅಫ್ಜಲ್ ಅನ್ಸಾರಿ ಅವರು 2007ರ ದರೋಡೆಕೋರರ ಆಕ್ಟ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು ತಮ್ಮ Read more…

ʼಮನ್ ಕೀ ಬಾತ್ʼ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಗೆ ಹೆರಿಗೆ ನೋವು; ಆಸ್ಪತ್ರೆಗೆ ದಾಖಲಿಸಿದ ಬಳಿಕ ಗಂಡುಮಗುವಿನ ಜನನ

ಪ್ರಧಾನಮಂತ್ರಿ ನರೇಂದ್ರಮೋದಿಯವರ ʼಮನ್ ಕೀ ಬಾತ್ʼ ನೂರನೇ ಸಂಚಿಕೆಯ ವಿಶೇಷ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಉತ್ತರ ಪ್ರದೇಶದ Read more…

ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಜೆಟ್​ ಗಳ ಪಟ್ಟಿ

ಈಗ ಅತ್ಯಂತ ಸಿರಿವಂತರು, ಸೆಲೆಬ್ರಿಟಿಗಳು ಖಾಸಗಿ ಜೆಟ್​ಗಳನ್ನು ಹೊಂದುವುದು ಸಾಮಾನ್ಯವಾಗಿದೆ. ಹಾಗಿದ್ದರೆ ಅತ್ಯಂತ ದುಬಾರಿ ಖಾಸಗಿ ಜೆಟ್​ಗಳ ಬೆಲೆಯನ್ನು ಇಲ್ಲಿ ತಿಳಿಯೋಣ. ಏರ್‌ಬಸ್ ACJ350 ಕಸ್ಟಮ್: ಏರ್‌ಬಸ್ ACJ350 Read more…

ಹೌಸ್ ಸಿಟ್ಟಿಂಗ್ ಮಾಡಿಕೊಂಡೇ ವಿಶ್ವ ಸುತ್ತಲು ಮುಂದಾಗಿದೆ ಈ ಜೋಡಿ

ಬರೀ ಹೌಸ್‌ ಸಿಟ್ಟಿಂಗ್ ಹಾಗೂ ಡಾಗ್ ಸಿಟ್ಟಿಂಗ್ ಮಾಡುವ ಮೂಲಕ ಐರ್ಲೆಂಡ್‌ನ ಜೋಡಿಯೊಂದು ಜಗತ್ತನ್ನೇ ಸುತ್ತಾಡಲು ಹೊರಟಿದ್ದಾರೆ ಎಂದು ನಾವು ನಿಮಗೆ ಹೇಳಿದರೆ ನಂಬುತ್ತೀರಾ ? ಮೋಲ್ಲಿ ಹಾಗೂ Read more…

ಫ್ಲಿಪ್‌ ಕಾರ್ಟ್‌ ನಲ್ಲೂ ಮ್ಯಾಟರ್ ಏರಾ ಮೋಟಾರ್‌ ಬೈಕ್ ಲಭ್ಯ

ಮ್ಯಾಟರ್, EV ಸ್ಟಾರ್ಟ್-ಅಪ್, ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ, ಗ್ರಾಹಕರಿಗೆ ಮ್ಯಾಟರ್ ಏರಾ ಮೋಟಾರ್‌ಬೈಕ್ ಅನ್ನು ಮುಂಗಡವಾಗಿ ಕಾಯ್ದಿರಿಸಲು ಮತ್ತು ಖರೀದಿಸಲು ಅನುಕೂಲಕರ ಮಾರ್ಗವನ್ನು ಒದಗಿಸುತ್ತಿದೆ. ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ Read more…

ಒಮ್ಮೆ ಮಾಡಿ ನೋಡಿ ಈ ಹೊಸ ರುಚಿ ‘ಮಸಾಲೆ ಬಾತ್’

 ಬೇಕಾಗುವ ಸಾಮಗ್ರಿಗಳು: 3 ಕ್ಯಾರಟ್, 1 ಗೆಣಸು, 2 ಕೆಂಪು ಮೆಣಸು, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು, 2 ಸ್ಪೂನ್ ಎಣ್ಣೆ, 1 ಸ್ಪೂನ್ ಸಾಸಿವೆ, ಸ್ವಲ್ಪ ಇಂಗು, 1 Read more…

4 ವರ್ಷಗಳಿಂದ ಹೋಂಡಾ ಸಿಟಿ ಕಾರಿನಲ್ಲೇ ವಾಸ; ಸಹೃದಯಿ ನೆರವಿನಿಂದ ಕೊನೆಗೂ ಹಸನಾಯ್ತು ಮಹಿಳೆ ಬದುಕು

ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ತನ್ನ ನಾಯಿಗಳೊಂದಿಗೆ ಹೋಂಡಾ ಸಿಟಿಯಲ್ಲಿ ವಾಸಿಸುತ್ತಿದ್ದ ಪ್ರಿಯಾ ಎಂಬ ಭಾರತೀಯ ಮಹಿಳೆಯೊಬ್ಬರ ಕಥೆ ನಮಗೆ ತಿಳಿದಿದೆಯೇ? ಪ್ರಿಯಾ ದುಬೈನಲ್ಲಿ ಸುಮಾರು 40 ವರ್ಷಗಳನ್ನು Read more…

ಈ ರೀತಿ ‘ಆಹಾರ’ ಸೇವನೆ ಮಾಡಿದ್ರೆ ಆರೋಗ್ಯದ ಜೊತೆ ಪುಣ್ಯ ಪ್ರಾಪ್ತಿ

ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಭವಿಷ್ಯ ಪುರಾಣದ ಪ್ರಕಾರ Read more…

ಈ ರಾಶಿಯವರಿಗಿದೆ ಇಂದು ಮಕ್ಕಳಿಂದ ಶುಭ ಸುದ್ದಿ

ಮೇಷ : ನಿಮ್ಮ ದುಃಖಕ್ಕೆ ಸಂಗಾತಿ ಹೆಗಲಾಗಲಿದ್ದಾರೆ. ಸಂಗಾತಿಯ ಸಮಾಧಾನದ ಮಾತುಗಳು ನಿಮ್ಮ ಉತ್ಸಾಹವನ್ನ ಹೆಚ್ಚಿಸಲಿದೆ. ಕಚೇರಿ ಕೆಲಸದಲ್ಲಿ ಕೊಂಚ ನಿರಾಶೆ ಆಗಲಿದೆ. ನಿಧಾನವಾಗಿ ಮನಸ್ಸು ಶಾಂತವಾಗಲಿದೆ. ವೃಷಭ Read more…

ರಾತ್ರಿ ಸಮಯದಲ್ಲಿ ಜನಿಸಿದವರು ನೀವಾಗಿದ್ದರೆ ಓದಿ ಈ ಸುದ್ದಿ

ಕೆಲವರು ರಾತ್ರಿ ಜನಿಸಿದ್ರೆ ಮತ್ತೆ ಕೆಲವರು ಬೆಳಿಗ್ಗೆ ಜನಿಸಿರುತ್ತಾರೆ. ರಾತ್ರಿ ಜನಿಸಿದವರು ನೀವಾಗಿದ್ದರೆ ಅವಶ್ಯವಾಗಿ ಇದನ್ನು ಓದಿ. ರಾತ್ರಿ ಜನಿಸಿದ ವ್ಯಕ್ತಿಗಳು ಹೆಚ್ಚು ಸೃಜನಶೀಲರಾಗಿರುತ್ತಾರಂತೆ. ರಾತ್ರಿ ಹುಟ್ಟಿದ ವ್ಯಕ್ತಿ Read more…

ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಗೊಜ್ಜು

ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಖಚಿತ. ಮಾವಿನ ಸೀಜನ್ ಬಂದ ಕೂಡಲೇ ಮಾವಿನ ಚಿತ್ರಾನ್ನ, ಉಪ್ಪಿನ ಕಾಯಿ, ಆಮ್ಚೂರ್, ಹೀಗೆ ಬಗೆ ಬಗೆಯ ಖಾದ್ಯಗಳು ರೆಡಿ. ನಾಲಿಗೆ Read more…

‘ಅಮೆಜಾನ್ ಗ್ರೇಟ್ ಸಮ್ಮರ್’ ಸೇಲ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ಇ-ಕಾಮರ್ಸ್ ಸೈಟ್ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಅನ್ನು ಪ್ರಾರಂಭಿಸಿದೆ. ಮೇ 4 ರಿಂದ ಪ್ರಾರಂಭವಾಗುವ ಗ್ರೇಟ್ ಸಮ್ಮರ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ Read more…

BIG NEWS: ಎಎನ್‌ಐ ಮತ್ತು ND TV ಟ್ವಿಟರ್ ಖಾತೆ ಬ್ಲಾಕ್

ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಸುದ್ದಿ ಸಂಸ್ಥೆ ದೇಶದ ಪ್ರಮುಖ ಸುದ್ದಿ ಸಂಸ್ಥೆಯಾದ ಏಷಿಯನ್ ನ್ಯೂಸ್ ಇಂಟರ್ ನ್ಯಾಷನಲ್ (ANI) ಮತ್ತು ಸುದ್ದಿ ವಾಹಿನಿ ಎನ್ ಡಿ ಟಿವಿಯ ಟ್ವಿಟರ್ Read more…

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಆಸ್ತಿ ಖರೀದಿ; ಬರೋಬ್ಬರಿ 1,754 ಕೋಟಿ ರೂ. ವೆಚ್ಚ

ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಅನುಕೂಲವಾಗುವಂತೆ ರಸ್ತೆ ವಿಸ್ತರಣೆ ಕಾಮಗಾರಿಗೆ ಅಗತ್ಯ ಆಸ್ತಿ ಖರೀದಿಸಲು 1,754 ಕೋಟಿ ರೂಪಾಯಿ ಹಾಗೂ ವಿದ್ಯುತ್ ಸೌಲಭ್ಯಗಳ ಅಗತ್ಯ ಸ್ಥಳಾಂತರಕ್ಕೆ ಅಧಿಕಾರಿಗಳು ಹೆಚ್ಚುವರಿಯಾಗಿ 82.89 Read more…

BIG NEWS: ಪ್ರಚಾರದ ವೇಳೆ ಡಾ.ಜಿ.ಪರಮೇಶ್ವರ್ ತಲೆಗೆ ಕಲ್ಲೆಸೆದ ಪ್ರಕರಣ; ಇದು ದುಷ್ಕರ್ಮಿಗಳ ಕೃತ್ಯವಿರಬಹುದು ಎಂದ ಮಾಜಿ ಡಿಸಿಎಂ

ತುಮಕೂರು: ಕಳೆದ 35 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಬಹಳ ಕಡಿಮೆ ಇರಬಹುದು ಎಂದುಕೊಂಡಿದ್ದೇನೆ. ಹಳೇ ದ್ವೇಷ ಇದ್ದರೆ ಅದನ್ನು ಈ ರೀತಿ ತೀರಿಸಿಕೊಳ್ಳಬಾರದು ಎಂದು ಮಾಜಿ Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ; ರೈತರ ಬೆಳೆಗಳಿಗೂ GST: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿವಿಧ ಕಡೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ದಾಂಡೇಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಪ್ರಿಯಾಂಕಾ Read more…

ವಾಲ್‌ನಟ್‌ ಸಿಇಒ ರೋಶನ್ ಪಟೇಲ್ ಟ್ವೀಟ್​ಗೆ ನಗೆಗಡಲಲ್ಲಿ ತೇಲಿದ ನೆಟ್ಟಿಗರು

ವಾಲ್‌ನಟ್‌ನ ಸಿಇಒ ರೋಶನ್ ಪಟೇಲ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಎರಡು ವರ್ಷಗಳ ಹಿಂದಿನ ಸಂಭಾಷಣೆಯನ್ನು ಪೋಸ್ಟ್ ಮಾಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಉದ್ಯೋಗದ ಪ್ರಸ್ತಾಪಕ್ಕೆ ನೀಡಿದ ‘ಕ್ರೂರ Read more…

Shocking News: ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ‘ಲಿವ್ ಇನ್ ರಿಲೇಷನ್’ ಗೆಳತಿಯ ಹತ್ಯೆ

ತನ್ನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನ ಕೊಂದ ಆರೋಪದ ಮೇಲೆ ದೆಹಲಿ ಪೊಲೀಸರು 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶದ ಬಾಗ್ಪತ್ ನಿವಾಸಿ Read more…

ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಲ್ಲೇ ಮತ ಕೇಳ್ತಿದ್ದಾರೆ: ಮೋದಿ ವಿರುದ್ಧ ಖರ್ಗೆ ಗುಡುಗು

ಹಾಸನ: ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನವರು 91 ಬಾರಿ ಅವಮಾನ ಮಾಡಿದ್ದಾರೆ Read more…

ರಾಜ್ಯದಲ್ಲಿ ಹಣದ ಹೊಳೆ: 300 ಕೋಟಿಗೂ ಅಧಿಕ ನಗದು, ಮದ್ಯ, ಉಡುಗೊರೆ ವಶ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಇದುವರೆಗೆ 302 ಕೋಟಿ ರೂಪಾಯಿ ಮೌಲ್ಯದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ Read more…

ಭಾರತದ ಮೊದಲ ಕೇಬಲ್ ಬೆಂಬಲಿತ ರೈಲು ಸೇತುವೆ ಪೂರ್ಣ; ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಭಾರತದ ಮೊದಲ ಕೇಬಲ್ ಬೆಂಬಲಿತ ಸೇತುವೆ ಅಂಜಿ ಖಾಡ್ ಸೇತುವೆಯನ್ನು ಪೂರ್ಣಗೊಳಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸೇತುವೆಯನ್ನು ಪೂರ್ಣಗೊಳಿಸುವ ಕುರಿತು ಕೇಂದ್ರ Read more…

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಯಾರಾಗ್ತಾರೆ ? ಹೀಗಿತ್ತು ಡಿ.ಕೆ. ಶಿವಕುಮಾರ್ ಉತ್ತರ

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಫಲಿತಾಂಶವು 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಂದಿಯಾಗಲಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಪಿಟಿಐಗೆ ನೀಡಿದ Read more…

ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ

ಜೈಪುರ(ರಾಜಸ್ಥಾನ): ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ. ಯತ್ನಾಳ್ ಅವರ ಹೇಳಿಕೆ ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ ಎಂದು Read more…

ಶುಭ ಸುದ್ದಿ…! ಮೆಟ್ರೋ ರೈಲು ಪ್ರಯಾಣ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ಮುಂಬೈ ಮೆಟ್ರೋ ರೈಲುಗಳ ಪ್ರಯಾಣ ದರದಲ್ಲಿ ಶೇಕಡ 25 ರಷ್ಟು ರಿಯಾಯಿತಿ ಘೋಷಿಸಿದ್ದಾರೆ. 65 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು, ದೈಹಿಕ ವಿಕಲಚೇತನರು Read more…

ಮೇ 2 ರಂದು ರಾಹುಲ್ ಗಾಂಧಿ ಅರ್ಜಿ ವಿಚಾರಣೆ ಪುನರಾರಂಭಿಸಲಿದೆ ಗುಜರಾತ್ ಹೈಕೋರ್ಟ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಮೇ 2 ರಂದು ಪುನರಾರಂಭಿಸುವುದಾಗಿ ಗುಜರಾತ್ ಹೈಕೋರ್ಟ್ ಶನಿವಾರ ತಿಳಿಸಿದೆ. ‘ಮೋದಿ ಸರ್ ನೇಮ್’ ಹೇಳಿಕೆ ಕುರಿತಾದ Read more…

ಬೆಂಗಳೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ: ಹೂವಿನ ಮಳೆಗರೆದ ಬಿಜೆಪಿ ಕಾರ್ಯಕರ್ತರು

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕೈಗೊಂಡಿದ್ದು, ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ತೆರೆದ ವಾಹನದಲ್ಲಿ ಅಬ್ಬರದ ರೋಡ್ ಶೋ ನಡೆದಿದೆ. ನೈಸ್ Read more…

ಭಾರತದ ಮೊದಲ ಇಂಟರ್‌ಸಿಟಿ ಎಲೆಕ್ಟ್ರಿಕ್ ಕ್ಯಾಬ್‌ ಜಿಂಗ್ ಬಸ್ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ಇಂಟರ್‌ಸಿಟಿ ಬಸ್ ಸೇವೆಗಳ ಪೂರೈಕೆದಾರರಾದ ಜಿಂಗ್‌ಬಸ್, ದೆಹಲಿ ಎನ್‌ಸಿಆರ್ ಅನ್ನು ಹತ್ತಿರದ ನಗರಗಳೊಂದಿಗೆ ಸಂಪರ್ಕಿಸುವ ದೇಶದ ಮೊದಲ ಹಂಚಿಕೆಯ ಇಂಟರ್‌ಸಿಟಿ ಎಲೆಕ್ಟ್ರಿಕ್ ಕ್ಯಾಬ್ ಸೇವೆಯಾದ ಜಿಂಗ್ ಎಲೆಕ್ಟ್ರಿಕ್ ಅನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...