alex Certify Live News | Kannada Dunia | Kannada News | Karnataka News | India News - Part 1855
ಕನ್ನಡ ದುನಿಯಾ
    Dailyhunt JioNews

Kannada Duniya

ಪಪ್ಪಾಯ ಬೀಜದಲ್ಲಡಗಿದೆ ಆರೋಗ್ಯದ ಗುಟ್ಟು

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ Read more…

ಜೇನುತುಪ್ಪ ಸೇರಿಸಿ ಹುಣಸೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಹುಣಸೆ ಹಣ್ಣನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಇದರಿಂದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, Read more…

ಇಮ್ರಾನ್ ಖಾನ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಿನಸಿ ಸಾಮಗ್ರಿಗಳ ಲೂಟಿ; ವಿಡಿಯೋ ವೈರಲ್

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬೆಂಬಲಿಗರು ಲಾಹೋರ್ ನಲ್ಲಿ ಗಲಭೆ ನಡೆಸಿದ್ದು ಅಲ್ಲಿನ ಸಶಸ್ತ್ರ ಪಡೆಗಳ ಅಧಿಕೃತ ಕಟ್ಟಡದ Read more…

ಪರಸ್ತ್ರೀಯೊಂದಿಗೆ ಸ್ಕೂಟರ್‌ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಫಜೀತಿ; ಟ್ರಾಫಿಕ್‌ ಉಲ್ಲಂಘನೆ ನೋಟೀಸ್‌ ನಲ್ಲಿದ್ದ ಫೋಟೋ ನೋಡಿ ಪತ್ನಿ ದೂರು

ಕೇರಳದ ರಸ್ತೆಗಳಲ್ಲಿ ಅಳವಡಿಸಲಾಗಿರುವ ರಸ್ತೆ ಸುರಕ್ಷತಾ ಕ್ಯಾಮೆರಾಗಳು ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಹೆಲ್ಮೆಟ್ ಧರಿಸದೆ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ವ್ಯಕ್ತಿಗೂ ತಲೆನೋವನ್ನುಂಟುಮಾಡಿದೆ. ಈ ಪ್ರಕರಣದಲ್ಲಿ ವ್ಯಕ್ತಿಯ Read more…

ಗ್ಯಾಂಗ್ರಿನ್ ಸಮಸ್ಯೆಯಿರುವವರು ವಹಿಸಿ ಈ ಬಗ್ಗೆ ಗಮನ

ಗ್ಯಾಂಗ್ರಿನ್ ಸಮಸ್ಯೆ ಕಾಡುವುದು ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಸಂಚಾರ ಆಗದಿದ್ದಾಗ. ಆ ನಿರ್ದಿಷ್ಟ ಭಾಗ ಕ್ರಮೇಣ ಕೊಳೆಯುತ್ತಾ ಹೋಗುತ್ತದೆ. ಇದನ್ನೇ ಗ್ಯಾಂಗ್ರೀನ್ ಎನ್ನುತ್ತಾರೆ. ಇದು ವೆರಿಕೋಸ್ Read more…

BIG NEWS: ಭಾರತದ ಟಾಪ್ 30 ಹೈ ಸ್ಟ್ರೀಟ್ ಪಟ್ಟಿ ಪ್ರಕಟ; ನಂ.1 ಸ್ಥಾನದಲ್ಲಿ ಬೆಂಗಳೂರಿನ ಎಂಜಿ ರಸ್ತೆ….!

ಭಾರತದ ಟಾಪ್ 30 ಹೈ ಸ್ಟ್ರೀಟ್ ಸ್ಥಳಗಳಲ್ಲಿ ಬೆಂಗಳೂರಿನ ಎಂಜಿ ರೋಡ್ ಮೊದಲ ಸ್ಥಾನದಲ್ಲಿದೆ. ನೈಟ್ ಫ್ರಾಂಕ್ ಪ್ರಕಾರ ಭಾರತದ ಟಾಪ್ 30 ಹೈ ಸ್ಟ್ರೀಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ Read more…

ʼದಿ ಕೇರಳ ಸ್ಟೋರಿʼ ಚಿತ್ರತಂಡ ಭೇಟಿ ಮಾಡಿದ ಸಿಎಂ ಯೋಗಿ ಆದಿತ್ಯನಾಥ್

ವಿವಾದಾತ್ಮಕ ಚಿತ್ರ ʼದಿ ಕೇರಳ ಸ್ಟೋರಿʼ ಚಿತ್ರ ತಂಡದ ಸದಸ್ಯರನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖ್ನೋದಲ್ಲಿ ಭೇಟಿಯಾಗಿ ಸಭೆ ನಡೆಸಿದ್ದಾರೆ.‌ ನಾಯಕಿ ನಟಿ ಅದಾ ಶರ್ಮಾ, ನಿರ್ದೇಶಕ Read more…

ಅಪರೂಪದ ಬಿಳಿ ಹುಲಿ ಸಾವು; ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗಿ

ಮಧ್ಯಪ್ರದೇಶದ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಬಿಳಿ ಹುಲಿ ವಿಂಧ್ಯಾ ಸಾವನ್ನಪ್ಪಿದ್ದು ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ವಿಂಧ್ಯಾ, ಮೇ 9 ರಂದು ಮಂಗಳವಾರ ಮೃಗಾಲಯದಲ್ಲಿ ಕೊನೆಯುಸಿರೆಳೆದ ಮೊದಲ ಬಿಳಿ Read more…

ಪಾಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ; ತಮ್ಮ ನಾಗರಿಕರಿಗೆ ಪ್ರಯಾಣ ಮಾರ್ಗಸೂಚಿ ನೀಡಿದ ಅಮೆರಿಕ, ಇಂಗ್ಲೆಂಡ್, ಕೆನಡಾ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಲ್ಲಿನ ರಾಜಕೀಯ ಅಶಾಂತಿಯನ್ನು ಉಲ್ಲೇಖಿಸಿ ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳು ತಮ್ಮ ನಾಗರಿಕರಿಗೆ ಹೊಸ Read more…

ಕರ್ನಾಟಕದ ಬಳಿಕ ರಾಜಸ್ತಾನದಲ್ಲಿ ಮತ ಗಳಿಕೆಗೆ ಬಿಜೆಪಿ ತಂತ್ರ; ಪ್ರಧಾನಿ ಮೋದಿಯಿಂದ ಭರ್ಜರಿ ರೋಡ್‌ ಶೋ

ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಮಾರ್ಗದಲ್ಲಿ ಜನರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು ಮತ್ತು Read more…

ಓಟ್ಸ್ ಹಾಗೂ ಕಡಲೆಬೇಳೆ ಪಾಯಸ ಮಾಡುವ ವಿಧಾನ

  ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನದಂದು ತಯಾರಿಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಬೇಕಾಗುವ Read more…

ಔಷಧಗಳು ಏಕೆ ಬಣ್ಣ ಬಣ್ಣವಾಗಿರುತ್ತವೆ…..? ಮಾತ್ರೆಗಳ ಕಲರ್‌ಗೂ ಕಾಯಿಲೆಗೂ ಸಂಭಂಧವಿದೆಯೇ….? ಇಲ್ಲಿದೆ ಕುತೂಹಲಕಾರಿ ಸಂಗತಿ

ನಾವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ವಿವಿಧ ಬಣ್ಣಗಳ ಔಷಧಿ, ಮಾತ್ರೆಗಳನ್ನು ನೀಡ್ತಾರೆ. ಎಲ್ಲಾ ಔಷಧಗಳ ಬಣ್ಣ ಬಿಳಿ, ಅಥವಾ ಕಪ್ಪಗಿರುವುದಿಲ್ಲ. ಒಂದೊಂದು ಔಷಧಿಯ ಬಣ್ಣ ಒಂದೊಂದು ತೆರನಾಗಿರುತ್ತದೆ. ಈ Read more…

ಆರೋಗ್ಯಕ್ಕೂ ಬಹಳ ಒಳ್ಳೆಯದು ಬೆಣ್ಣೆ ಹಣ್ಣಿನ ಸ್ಮೂಥಿ

ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದರ ಸ್ಮೂಥಿ ಮಾಡಿಕೊಂಡು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಬೇಗನೆ ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: 1 ಬೆಣ್ಣೆ ಹಣ್ಣು, ½ ಬಾಳೆ ಹಣ್ಣು, Read more…

‘ಕಿರು ಬೆರಳು’ ಹೇಳುತ್ತೆ ಭವಿಷ್ಯದ ಈ ವಿಷಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಆತನ ಸ್ವಭಾವದಿಂದ ಹಿಡಿದು ಸಾಕಷ್ಟು ವಿಷ್ಯಗಳನ್ನು ಬಿಚ್ಚಿಡುತ್ತದೆ. ವ್ಯಕ್ತಿ ಕೈನಲ್ಲಿ ಸಾಕಷ್ಟು ರೇಖೆಗಳಿರುತ್ತವೆ. ಅದ್ರಲ್ಲಿ ಮೂರು ರೇಖೆಗಳು ಬಹು ಮುಖ್ಯ ಪಾತ್ರ Read more…

ಈ ರಾಶಿಯ ಉದ್ಯೋಗ ಅರಸುತ್ತಿರುವವರಿಗ ಇದೆ ಶುಭ ಸುದ್ದಿ

  ಮೇಷ: ಸಂಗಾತಿಯೊಂದಿಗೆ ಹೊಂದಾಣಿಕೆ ಕಂಡು ಬಾರದ ಕಾರಣ ಕಿರಿಕಿರಿ ಎನಿಸಲಿದೆ. ವಾಹನ ಸಂಚಾರದಿಂದ ದೂರ ಇರುವುದು ಉತ್ತಮ. ನಿಮ್ಮೆಲ್ಲ ಕಾರ್ಯಗಳಿಗೆ ಒಡಹುಟ್ಟಿದವರು ಬೆಂಬಲ ನೀಡಲಿದ್ದಾರೆ. ದುಂದು ವೆಚ್ಚ Read more…

ಶನಿವಾರ ಇದನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಶನಿವಾರ ವಿಶೇಷವಾಗಿದ್ದು. ಶನಿ ಭಕ್ತರು ಶನಿವಾರ ವಿಶೇಷ ವೃತ, ಪೂಜೆಗಳನ್ನು ಮಾಡ್ತಾರೆ. ಶನಿವಾರ, ಶನಿ ಪೂಜೆ, ಹನುಮಂತನ ಪೂಜೆ ಜೊತೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನವಿಡಬೇಕಾಗುತ್ತದೆ. ಶನಿದೇವನ ಕೃಪೆಗೆ Read more…

ಇತರರು ಆಕಳಿಸುವುದು ನೋಡಿದಾಗ ನಮಗ್ಯಾಕೆ ಬರುತ್ತೆ ಆಕಳಿಕೆ….? ಈ ರಹಸ್ಯವನ್ನು ಬೇಧಿಸಿದ್ದಾರೆ ವಿಜ್ಞಾನಿಗಳು….!

ಆಕಳಿಕೆ ಸಾಮಾನ್ಯ ಪ್ರಕ್ರಿಯೆಗಳಲ್ಲೊಂದು. ಆದರೆ ಇತರರು ಆಕಳಿಸುವುದನ್ನು ನೋಡಿದಾಗ ನಮಗೂ ಆಕಳಿಕೆ ಬರುತ್ತದೆ. ಇದ್ಯಾಕೆ ಅನ್ನೋ ಕುತೂಹಲ ಸಹಜ. ಅಷ್ಟಕ್ಕೂ ಇದು ಏಕೆ ಸಂಭವಿಸುತ್ತದೆ? ಇತರರು ಆಕಳಿಸುವುದನ್ನು ನೋಡಿದಾಗ Read more…

ಕಾರ್ ಚಾಲಕನಿಗೆ ಬೈಕ್ ನಲ್ಲಿ ಹೋಗ್ತಿದ್ದ ನಾಲ್ವರಿಂದ ಹಲ್ಲೆ; ಡ್ಯಾಶ್ ಕ್ಯಾಮೆರಾದಿಂದ ತಗ್ಲಾಕ್ಕೊಂಡ ಕಿರಾತಕರು

ಬೈಕ್ ನಲ್ಲಿ ಹೋಗ್ತಿದ್ದವರು ಕಾರ್ ಚಾಲಕನನ್ನು ಥಳಿಸಿದ್ದು ಕಾರ್ ನಲ್ಲಿದ್ದ ಡ್ಯಾಶ್ ಕ್ಯಾಮೆರಾ ಮೂಲಕ ಆರೋಪಿಗಳನ್ನು ಬಂಧಿಸಿರೋ ಘಟನೆ ದೆಹಲಿಯಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ನಾಲ್ವರು ಪ್ರವೀಣ್ ಜಂಗ್ರಾ Read more…

ಚಿಕಿತ್ಸೆಗೆ ಕರೆತಂದಿದ್ದ ವ್ಯಕ್ತಿಯಿಂದ ಯುವವೈದ್ಯೆ ಹತ್ಯೆ; ಕೇರಳದಲ್ಲಿ ವೈದ್ಯರ ಮುಷ್ಕರ

ಚಿಕಿತ್ಸೆಗಾಗಿ ಕರೆತಂದಿದ್ದ ವ್ಯಕ್ತಿಯೊಬ್ಬ ಯುವ ವೈದ್ಯೆಯನ್ನ ಇರಿದು ಹತ್ಯೆ ಮಾಡಿದ ಬಳಿಕ ಕೇರಳದಲ್ಲಿ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯನ್ನು Read more…

ಕಾರ್ ನ ಕಿಟಕಿಯಲ್ಲಿ ನೇತಾಡುತ್ತಾ ಅಪಾಯಕಾರಿ ಸ್ಟಂಟ್; ನಾಲ್ವರು ವಿದ್ಯಾರ್ಥಿಗಳು ಅರೆಸ್ಟ್

ಉತ್ತರಪ್ರದೇಶದ ರಾಜನಗರ ಎಕ್ಸ್ ಟೆನ್ಶನ್‌ನ ಬೀದಿಗಳಲ್ಲಿ ಕಾರಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಸ್ಟಂಟ್ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ Read more…

BIG NEWS: ವಿಧಾನಸಭಾ ಚುನಾವಣೆ; ಮತದಾನ ಮುಕ್ತಾಯ

ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ಅವಧಿ ಮುಕ್ತಾಯವಾಗಿದ್ದು, ಬಹುತೇಕ ಶಾಂತಿಯುತವಾಗಿ ಮತದಾನವಾಗಿದೆ. ರಾಜ್ಯದ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಸಂಜೆ 6 ಗಂಟೆಗೆ Read more…

BIG NEWS: ಮತಗಟ್ಟೆ ಎದುರೇ ಮಹಿಳೆಯರ ನಡುವೆ ಮಾರಾಮಾರಿ

ಕೋಲಾರ: ಮತಗಟ್ಟೆ ಎದುರೇ ಮಹಿಳೆಯರ ನಡುವೆ ಮಾರಾಮಾರಿ ನಡೆದಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿಯಲ್ಲಿ ನಡೆದಿದೆ. ಚಿಂತಾಮಣಿ ಸರ್ಕಲ್ ನ ಮತಗಟ್ಟೆ ಸಂಖ್ಯೆ 148ರಲ್ಲಿ ಮಹಿಳೆಯರ Read more…

BIG NEWS; ಪತ್ರಕರ್ತರ ಮೇಲೆ ಚುನಾವಣಾ ಸಿಬ್ಬಂದಿಗಳಿಂದ ಹಲ್ಲೆ

ದಾವಣಗೆರೆ: ವಿಧಾನಸಭಾ ಚುನಾವಣೆ ಮತದಾನದ ವೇಳೆ ಪತ್ರಕರ್ತರ ಮೇಲೆ ಹಲ್ಲೆ ನಡೆದ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಹುಣಸಗಟ್ಟ ಗ್ರಾಮದಲ್ಲಿ ನಡೆದಿದೆ. ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರ Read more…

BIG NEWS: ಅರ್ಜೆಂಟೀನಾ ಸರ್ಕಾರ ನನ್ನ ಶಿರಚ್ಛೇದ ಮಾಡಲು ಬಯಸಿತ್ತು; ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಒಂದು ದಶಕದ ಹಿಂದೆ ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿದ್ದಾಗ 1970 ರ ಮಿಲಿಟರಿ ಸರ್ವಾಧಿಕಾರದೊಂದಿಗೆ ಸಹಕರಿಸಿದ್ದಾರೆ ಎಂಬ ಸುಳ್ಳು ಆರೋಪಗಳನ್ನು ತಮ್ಮ ಮೇಲೆ ಹೊರಿಸುವ Read more…

ಹೊಸಕೆರೆಹಳ್ಳಿಯಲ್ಲಿ ಮತ ಚಲಾಯಿಸಿದ ನಟ ಯಶ್

ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ಬೆಂಗಳೂರಿನ ಹೊಸಕೆರೆಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ನಟ ಯಶ್ ಮತ Read more…

BIG NEWS: ಮದುವೆ ಬಳಿಕ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ ನವದಂಪತಿ

ಬೆಂಗಳೂರು: ಆಗ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಧು-ವರರು ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ಕಿರಣ್ ಹಾಗೂ ಹರ್ಷಿತಾ ಇಂದು ವೈವಾಹಿಕ ಜೀವನಕ್ಕೆ Read more…

BIG NEWS: ಮತದಾನಕ್ಕೆ ಬಂದ ಮಹಿಳೆ ಮೇಲೆ ಲಾಠಿಚಾರ್ಜ್ ಆರೋಪ

ಗದಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಂದಿದ್ದ ಮಹಿಳೆ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ Read more…

ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.52.18 ರಷ್ಟು ಮತದಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನ ನಡೆಯುತ್ತಿದ್ದು, ರಾಜ್ಯದಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೆ ಶೇ.52.18ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಕೇಂದ್ರ ಶೇ.40.69ರಷ್ಟು, ಬೆಂಗಳೂರು ಉತ್ತರ ಶೇ. 41.19ರಷ್ಟು, ಬೆಂಗಳೂರು Read more…

ತಿಂದಿದ್ದು ಒಂದು ದೋಸೆ, ಬಂದಿದ್ದು 2 ದೋಸೆಯ ಬಿಲ್; ಹಿಂಗ್ಯಾಕೆ ಎಂದು ಪ್ರಶ್ನಿಸಿದ ಐಪಿಎಸ್ ಅಧಿಕಾರಿಗೆ ಸಿಕ್ಕ ಉತ್ತರಕ್ಕೆ ಕಕ್ಕಾಬಿಕ್ಕಿ

ದೋಸೆ ತಿನ್ನಲೆಂದು ಒಂಟಿಯಾಗಿ ಹೋಟೆಲ್ ಗೆ ಹೋಗಿದ್ದ ಐಪಿಎಸ್ ಅಧಿಕಾರಿಗೆ ಬಿಲ್ ನೋಡಿ ಶಾಕ್ ಆಗಿದೆ. ಯಾಕೆಂದರೆ ಅವರು ತಿಂದದ್ದು ಒಂದು ದೋಸೆ ಮಾತ್ರ . ಆದ್ರೆ ಬಂದಿದ್ದು Read more…

ಮತ ಚಲಾವಣೆ ಬಳಿಕ ಆಟೋ ಓಡಿಸಿದ ಡಿ.ಕೆ. ಶಿವಕುಮಾರ್….!

ಇಂದು ನಡೆದ ಭಾರೀ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಟೋ ಚಲಾಯಿಸಿದ್ದಾರೆ. ತಮ್ಮ ಕ್ಷೇತ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...