alex Certify Live News | Kannada Dunia | Kannada News | Karnataka News | India News - Part 1556
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯಕ್ಕೆ ಗುಜರಾತ್ ಮಾದರಿ ಸಂಪೂರ್ಣ ಅನ್ವಯ ಆಗಲ್ಲ: ವಯಸ್ಸಿನ ಮಾನದಂಡ ಇಲ್ಲದೇ ಹಿರಿಯರಿಗೂ ಟಿಕೆಟ್

ಧಾರವಾಡ: ಗುಜರಾತ್ ಮಾದರಿ ನಮ್ಮ ರಾಜ್ಯಕ್ಕೆ ಸಂಪೂರ್ಣ ಅನ್ವಯವಾಗಲ್ಲ. ಹಿರಿಯರ ಸಾಧನೆ ಗುರುತಿಸಿ ಪಕ್ಷ ಟಿಕೆಟ್ ನೀಡಿದ ಅನೇಕ ಉದಾಹರಣೆಗಳಿವೆ. ಕೆಲವೊಂದು ಸಲ ಹಿರಿಯರಿಗೆ ಟಿಕೆಟ್ ನೀಡುವ ವಿಚಾರದಲ್ಲಿ Read more…

ಶುಭ ಸುದ್ದಿ: ಹೋರಾಟಕ್ಕೆ ಮಣಿದ ಸರ್ಕಾರ; ಹಳೆ ಪಿಂಚಣಿಗೆ ಸೇರಲು ಸರ್ಕಾರಿ ನೌಕರರಿಗೆ ಅವಕಾಶ

ನವದೆಹಲಿ: ಹೊಸ ಪಿಂಚಣಿಯಿಂದ ಹಳೆಯ ಪಿಂಚಣಿಗೆ ಶಿಫ್ಟ್ ಆಗಲು ಕೆಲವು ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ. ಕೆಲವು ಕೇಂದ್ರ ಸರ್ಕಾರಿ ನೌಕರರಿಗಷ್ಟೇ ಈ ನಿಯಮ ಅನ್ವಯವಾಗುತ್ತದೆ. 2002 ಡಿಸೆಂಬರ್ Read more…

ʼಎಸಿʼ ಬಳಕೆಯಿಂದ ಇದೆ ಇಷ್ಟೆಲ್ಲಾ ತೊಂದರೆ…….!

ಕಚೇರಿಯೊಳಗೆ ಕುಳಿತು ಎಸಿ ಸುಖವನ್ನು ಅನುಭವಿಸುವುದು ಎಂದರೆ ಎಲ್ಲರಿಗೂ ಖುಷಿನೇ. ಆದರೆ ಇದು ನಮ್ಮ ದೇಹವನ್ನು ತಂಪಾಗಿಡುವ ಜೊತೆಗೆ ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ವಿಷಯಗಳ Read more…

ರಾಜ್ಯಕ್ಕಿಂದು ‘ಆಮ್ ಆದ್ಮಿ ಪಾರ್ಟಿ’ ಯ ಇಬ್ಬರು ಸಿಎಂ ಗಳ ಭೇಟಿ

ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿರುವ ಮಧ್ಯೆ ಈಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯೂ ಅಖಾಡಕ್ಕಿಳಿದಿದೆ. Read more…

ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ಹತ್ಯೆ

ಮಹಿಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಳಿ ನಡೆದಿದೆ. ಮುತ್ತಳ್ಳಿ ಗ್ರಾಮದ 30 Read more…

ಸಾವಿನಲ್ಲೂ ಒಂದಾದ ತಾಯಿ – ಮಗ

ತಾಯಿ – ಮಗ ಒಂದೇ ದಿನ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ. 60 ವರ್ಷದ ದಶರಥ ಡಿ ದುರ್ವೆ ಹಾಗೂ ಅವರ ತಾಯಿ 95 ವರ್ಷದ Read more…

ಪಕ್ಷ ಸೇರ್ಪಡೆಗೂ ಮುನ್ನವೇ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಸಂಸದೆ ಸುಮಲತಾ…!

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್, ತಮಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಆಹ್ವಾನವಿದ್ದು ಕ್ಷೇತ್ರದ ಮತದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ Read more…

ಕಾಡುವ ಸಂಧಿವಾತಕ್ಕೆ ಅರಿಶಿಣ ಮದ್ದು

ಅರಿಶಿನದಿಂದಾಗುವ ಪ್ರಯೋಜನಗಳು ಒಂದೆರಡಲ್ಲ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಬಳಕೆಯಾಗುವ ಇದರ ಬಾಹ್ಯ ಲೇಪನದಿಂದಲೂ ಹಲವು ಉಪಯೋಗಗಳಿವೆ. ಮಧ್ಯ ವಯಸ್ಸಿನ ಬಳಿಕ ಅಥವಾ ವಯಸ್ಸಾದವರನ್ನು ಕಾಡುವ ಸಂಧಿವಾತಕ್ಕೂ ಅರಿಶಿನದಿಂದ ಮದ್ದು ಮಾಡಬಹುದು. Read more…

ರಸ್ತೆ ದುರವಸ್ಥೆಯಿಂದ ಬೇಸತ್ತು ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಮುಂದಾದ ಚಾಲಕ

ಹೊಂಡ-ಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿ ವಾಹನ ಓಡಿಸುವುದು ಅಂದರೆ, ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೂ ಕೆಲ ಚಾಲಕರು ಬೇರೆ ವಿಧಿ ಇಲ್ಲದೇ ಅದೇ ದಾರಿಯಲ್ಲಿ ವಾಹನಗಳನ್ನ ಓಡಿಸ್ತಿರ್ತಾರೆ. ಯಾವಾಗ ರಸ್ತೆಗಳು Read more…

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ. Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿ ಸುದ್ದಿ ನೀಡಿದೆ. ಮಾರ್ಚ್ 9 ರಿಂದ 29 ರವರೆಗೆ ಕೆಎಸ್ಆರ್ಟಿಸಿ ಬಸ್ Read more…

ಒಂದೇ ಫ್ರೇಮ್‌ ನಲ್ಲಿ ಉದ್ಯಮ ಲೋಕದ ದಿಗ್ಗಜರು; ಮಿಲಿಯನ್‌ ಡಾಲರ್‌ ಫೋಟೋ ಎಂದ ನೆಟ್ಟಿಗರು

ನವದೆಹಲಿ: ಜಾಗತಿಕ ಐಟಿ ದಿಗ್ಗಜ ಮೈಕ್ರೋಸಾಫ್ಟ್​ನ ಸಂಸ್ಥಾಪಕ ಬಿಲ್ ಗೇಟ್ಸ್ ಕಳೆದ ಬುಧವಾರ ಟಾಟಾ ಸನ್ಸ್ ಕಂಪನಿಯ ಛೇರ್ಮನ್ ಎನ್. ಚಂದ್ರಶೇಖರನ್ ಮತ್ತು ಅದರ ಮಾಜಿ ಛೇರ್ಮನ್ ರತನ್ Read more…

ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಕ್ಕೂ ದಾಖಲೆ; ಸೋಶಿಯಲ್‌ ಮೀಡಿಯಾದಲ್ಲಿ ಹೀಗೊಂದು ಪತ್ರ ವೈರಲ್

ಉದ್ಯೋಗ ಅಥವಾ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿದಾಗ ಅದು ಮುಗಿಸುವ ಅವಧಿಯಲ್ಲಿ ಅದಕ್ಕೊಂದು ದಾಖಲೆಯ ಅವಶ್ಯತೆ ಇರುತ್ತದೆ. ಉದ್ಯೋಗದಲ್ಲಿಯಾದರೆ ರಾಜೀನಾಮೆ ಪತ್ರ, ಒಪ್ಪಂದವಾದಲ್ಲಿ ಅದು ಮುಕ್ತಾಯಗೊಳ್ಳುವ ದಾಖಲೆ ಎಲ್ಲವೂ Read more…

ಪರೀಕ್ಷೆ ಮುಗಿದ ಬಳಿಕ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟ: ಸಚಿವ ನಾಗೇಶ್

ಬೆಂಗಳೂರು: ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಪಟ್ಟಿ ಸಿದ್ದುಪಡಿಸಲಾಗಿದ್ದು, ಪರೀಕ್ಷೆ ಮುಗಿದ ನಂತರ ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ವೆಬ್ ಸೈಟ್ ನಲ್ಲಿ ಜಿಲ್ಲಾವಾರು ಅನಧಿಕೃತ Read more…

‘ಅಯ್ಯೋ ಶ್ರದ್ಧಾ’ ದಲ್ಲಿ ಕನ್ನಡ-ಮರಾಠಿಯ ನಕ್ಕು ನಗಿಸುವ ವಿಡಿಯೋ ವೈರಲ್‌

ಹಾಸ್ಯ ನಟಿ ಶ್ರದ್ಧಾ ಜೈನ್ ಅವರು ಈ ಬಾರಿ ವಿಭಿನ್ನ ಹಾಸ್ಯಭರಿತ ವಿಡಿಯೋ ಮಾಡಿದ್ದು, ಅದೀಗ ಮಾಮೂಲಿನಂತೆ ಭಾರಿ ವೈರಲ್‌ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ‘ಅಯ್ಯೋ ಶ್ರದ್ಧಾ’ ಎಂದು Read more…

ಸುರಕ್ಷಿತ ಲೈಂಗಿಕ ಜೀವನಕ್ಕೆ ಬಳಸುವ ʼಕಾಂಡೋಮ್ʼ ಬಗ್ಗೆ ಇದು ತಿಳಿದಿರಲಿ

ಸುರಕ್ಷಿತ ಲೈಂಗಿಕ ಜೀವನಕ್ಕೆ ಕಾಂಡೋಮ್ ಅಗತ್ಯ. ಕಾಂಡೋಮ್ ಬಳಕೆಯಿಂದ ಅನಗತ್ಯ ಗರ್ಭಧಾರಣೆ ತಡೆ ಜೊತೆಗೆ ಯಾವುದೇ ಸೋಂಕು ತಾಗದಂತೆ ತಡೆಯುತ್ತದೆ. ಆದ್ರೆ ಕಾಂಡೋಮ್ ಬಳಸುವ ವೇಳೆ ಕೆಲವೊಂದು ಎಚ್ಚರಿಕೆಯನ್ನು Read more…

ನೂರು ವರ್ಷಗಳ ಹಿಂದಿನ ಡೈರಿ ಮಿಲ್ಕ್‌ ಕವರ್‌ ಪತ್ತೆ

ಇಂಗ್ಲೆಂಡ್‌ನ ಡೆವೊನ್‌ನಲ್ಲಿರುವ ಮಹಿಳೆಯೊಬ್ಬರು ತಮ್ಮ ಮನೆಯನ್ನು ನವೀಕರಿಸುವಾಗ 100 ವರ್ಷ ಹಳೆಯ ಡೈರಿ ಮಿಲ್ಕ್ ಕವರ್‌ ಕಂಡು ಆಶ್ಚರ್ಯಗೊಂಡಿದ್ದಾರೆ. 51 ವರ್ಷದ ಎಮ್ಮಾ ಯಂಗ್ ತಮ್ಮ ಬಾತ್‌ರೂಮ್‌ನಲ್ಲಿ ನೆಲದ Read more…

ಇಂಧನ ಸಂಗ್ರಹ ಡಿಪೋದಲ್ಲಿ ಭಾರಿ ಬೆಂಕಿ: 16 ಮಂದಿ ಸಾವು: ಇಂಡೋನೇಷ್ಯಾದಲ್ಲಿ ಘೋರ ದುರಂತ

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಸರ್ಕಾರಿ ಇಂಧನ ಸಂಗ್ರಹಣ ಡಿಪೋದಲ್ಲಿ ಬೆಂಕಿ ತಗುಲಿ ಕನಿಷ್ಠ 16 ಜನ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಕನಿಷ್ಠ 50 ಜನ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ Read more…

ಮೆಸ್ಸಿ, ರೊನಾಲ್ಡೊ ಒಟ್ಟಿಗೇ ಆಡುವುದನ್ನು ನೋಡಿರುವಿರಾ ? ಇಲ್ಲಿದೆ ವಿಡಿಯೋ

ಫುಟ್ಬಾಲ್ ಅಭಿಮಾನಿಗಳು ವರ್ಷದಿಂದ ಶ್ರೇಷ್ಠ ಫುಟ್ಬಾಲ್ ಆಟಗಾರ ಯಾರು ಎಂದು ಚರ್ಚಿಸುತ್ತಿದ್ದಾರೆ. ಲಿಯೋನೆಲ್ ಮೆಸ್ಸಿ ಅಥವಾ ಕ್ರಿಸ್ಟಿಯಾನೋ ರೊನಾಲ್ಡೊ ಎಂಬುದು ಅವರ ಪ್ರಶ್ನೆ. ಈ ಇಬ್ಬರು ದಂತಕಥೆಗಳು ತಂಡದಲ್ಲಿ Read more…

ಮೊಟ್ಟೆಯ ಹಳದಿ ಭಾಗ ಎಸೆಯದೆ ಬಳಸಿ ನೋಡಿ

ಮೊಟ್ಟೆಯ ಬಿಳಿಭಾಗ ತೂಕ ಇಳಿಸಲು ನೆರವಾಗುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಆ ಸಂದರ್ಭದಲ್ಲಿ ಉಳಿದ ಹಳದಿ ಭಾಗವನ್ನು ಬಳಸದೆ ಎಸೆಯುತ್ತೀರಾ? ಬೇಡ. ಅದನ್ನು ಆಹಾರ ರೂಪದಲ್ಲಿ ಅಂದರೆ Read more…

ವಾಹನ ಸವಾರರಿಗೆ ಶುಭ ಸುದ್ದಿ: ಶೇ. 50ರಷ್ಟು ವಿನಾಯಿತಿಯೊಂದಿಗೆ ದಂಡ ಪಾವತಿಗೆ ಮತ್ತೆ 15 ದಿನ ಅವಕಾಶ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇಕಡ 50ರಷ್ಟು ವಿನಾಯಿತಿ ನೀಡಿ ಮತ್ತೊಮ್ಮೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಶುಕ್ರವಾರ ಅಧಿಕೃತ ಆದೇಶ Read more…

ಮನೆಯಲ್ಲೇ ಸುಲಭವಾಗಿ ಮಾಡಿ ‘ಮಿಕ್ಸಡ್ ಫ್ರೂಟ್ ಜಾಮ್’

ಜಾಮ್ ಎಂದರೆ ಸಾಕು ಮಕ್ಕಳು ಬಾಯಲ್ಲಿ ನೀರು ಬರುತ್ತದೆ. ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ Read more…

ಹಿಜಾಬ್ ಸೇರಿದಂತೆ ಯಾವುದೇ ಧರ್ಮಾಧಾರಿತ ಬಟ್ಟೆ ಧರಿಸಿ ಬಂದರೆ ಪರೀಕ್ಷೆಗೆ ಪ್ರವೇಶ ಇಲ್ಲ

ಬೆಂಗಳೂರು: ಮಾರ್ಚ್ 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಸೇರಿದಂತೆ ಯಾವುದೇ ಧರ್ಮಧಾರಿತ ಬಟ್ಟೆ ಧರಿಸಿ ಬಂದರೆ ವಿಧ್ಯಾರ್ಥಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಶಾಲಾ ಶಿಕ್ಷಣ Read more…

ತೈಲ ಮಸಾಜ್ ಈ ದಿನ ಮಾಡಿದ್ರೆ ಸಿಗುತ್ತೆ ಸಂತೋಷ

ಪ್ರತಿಯೊಂದು ಕೆಲಸವನ್ನು ಯಾವಾಗ ಮಾಡಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಕ್ಷೌರ ಮಾಡುವುದು, ಉಗುರು ತೆಗೆಯುವುದನ್ನು ಯಾವ ವಾರ ಮಾಡಬಾರದು, ಯಾವ ವಾರ ಮಾಡಬೇಕು ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಂಡಿದ್ದಾಗಿದೆ. Read more…

ಸಶಸ್ತ್ರಪಡೆಗೆ ಅಗ್ನಿವೀರ್ ನೇಮಕಾತಿ: ಇಲ್ಲಿದೆ ಮಾಹಿತಿ

2023-24 ನೇ ಸಾಲಿಗೆ ಭಾರತ ಸರ್ಕಾರವು ಅಗ್ನಿವೀರ್ ನೇಮಕಾತಿ ಯೋಜನೆಯಡಿ ಸಶಸ್ತ್ರ ಪಡೆಗೆ ನೇಮಕಾತಿ ಮಾಡಿಕೊಳ್ಳಲು ಆನ್‍ಲೈನ್ ನೋಂದಣಿಯನ್ನು ಆರಂಭಿಸಿದ್ದು, ಮಾರ್ಚ್ 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದು. ಅಗ್ನಿವೀರ್ Read more…

ಖಾಸಗಿ ಅಂಗದ ಕಪ್ಪು ಕಲೆ ನಿವಾರಿಸಲು ಇಲ್ಲಿದೆ ಸರಳ ʼಟಿಪ್ಸ್ʼ

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ ಖಾಸಗಿ Read more…

ಈ ಕೆಲವು ಆಹಾರಗಳು ನಿಮ್ಮ ದೇಹಕ್ಕೆ ಮಾರಕವಾಗಬಹುದು ಎಚ್ಚರ…..!

ದೇಹವು ಆರೋಗ್ಯವಾಗಿರಲು ಎಲ್ಲರೂ ಪ್ರತಿದಿನ ಆಹಾರವನ್ನು ಸೇವಿಸುತ್ತೇವೆ. ಆದರೆ ನಾವು ದೈನಂದಿನ ಸೇವಿಸುವ ಆಹಾರಗಳು ನಮ್ಮ ದೇಹಕ್ಕೆ ಮಾರಕವಾಗಬಹುದು. ಅದು ಯಾವ ಆಹಾರಗಳು ಎಂಬುದನ್ನು ತಿಳಿದುಕೊಳ್ಳಿ. ಚೆರಿ ಬೀಜಗಳು Read more…

ಮಸಾಲ ಪಾಲ್ ರುಚಿ ನೋಡಿದ್ದೀರಾ…?

ಮಸಾಲ ಸಾಮಾಗ್ರಿಗಳನ್ನು ಬಳಸಿ ಮಾಡುವ ಮದ್ರಾಸ್ ಮಸಾಲ ಪಾಲ್ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಅನಿಸುವ ಒಂದು ಪಾನೀಯ. ಒಮ್ಮೆ ಮನೆಯಲ್ಲಿ ಮಾಡಿ ಇದರ ರುಚಿ ಸವಿದು Read more…

ಶನಿವಾರದಂದು ಶನಿಗೆ ಪ್ರಿಯವಾದ ಈ ವಸ್ತುವನ್ನು ಅಪ್ಪಿತಪ್ಪಿಯೂ ಮನೆಗೆ ತರಬೇಡಿ

ಹಿಂದೂ ಧರ್ಮದಲ್ಲಿ ಒಂದೊಂದು ವಾರದಂದು ಒಂದೊಂದು ದೇವರನ್ನು ಆರಾಧನೆ ಮಾಡುತ್ತೇವೆ. ಹಾಗಾಗಿ ಶನಿವಾರದಂದು ಶನಿದೇವನನ್ನು ಹಾಗೂ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಹಾಗಾಗಿ ಶನಿದೋಷ ನಿವಾರಣೆಯಾಗಲು ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಬೇಕಾಗುತ್ತದೆ. Read more…

ಈ ರಾಶಿಯ ವಿದ್ಯಾರ್ಥಿಗಳಿಗಿದೆ ವಿದೇಶ ಪ್ರಯಾಣದ ಭಾಗ್ಯ

ಮೇಷ : ವಿದ್ಯಾರ್ಥಿಗಳ ಪ್ರಯತ್ನಗಳು ಅವರ ಕೈ ಹಿಡಿಯಲಿದೆ. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಸ್ಕಾರವನ್ನು ಮರೆಯಬೇಡಿ. ನಿಮ್ಮ ಅತಿಯಾದ ಕೋಪದಿಂದ ಸಂಗಾತಿಗೆ ನಿಮ್ಮ ಮೇಲೆ ಜಿಗುಪ್ಸೆ ಮೂಡಬಹುದು. ವೃಷಭ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...