alex Certify Live News | Kannada Dunia | Kannada News | Karnataka News | India News - Part 1117
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋನ್ ಗಳಲ್ಲಿ ಮುಂದಿನ ತಿಂಗಳಿನಿಂದ ಬಂದ್ ಆಗಲಿದೆ ʻಗೂಗಲ್ ಕ್ಯಾಲೆಂಡರ್ʼ!

ನವದೆಹಲಿ: ಗೂಗಲ್ ಕ್ಯಾಲೆಂಡರ್ ಬಳಸುವ ಬಳಕೆದಾರರಿಗೆ ದೊಡ್ಡ ಸುದ್ದಿ ಹೊರಬಂದಿದೆ. ಸುದ್ದಿಯ ಪ್ರಕಾರ, ಕೆಲವು ಆಯ್ದ ಸಾಧನಗಳಲ್ಲಿ, ಗೂಗಲ್ ತನ್ನ ಕ್ಯಾಲೆಂಡರ್ ಅಪ್ಲಿಕೇಶನ್ಗೆ ಬೆಂಬಲವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ ಮತ್ತು Read more…

BIG NEWS: ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್ ಗಿರಿ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನ್ಯಕೋಮಿನ ಯುವಕನೊಂದಿಗೆ ಯುವತಿ ಸುತ್ತಾಟ ನಡೆಸಿದ್ದ ಹಿನ್ನೆಲೆಯಲ್ಲಿ Read more…

‘LIC’ ಪಾಲಿಸಿದಾರರೇ ಗಮನಿಸಿ : ವಾಟ್ಸಾಪ್ ಮೂಲಕ ಎಲ್ಲಾ ವಿವರಗಳನ್ನು ತಿಳಿಯಲು ಜಸ್ಟ್ ಹೀಗೆ ಮಾಡಿ

ನೀವು ಎಲ್ಐಸಿ ಪಾಲಿಸಿಯನ್ನು ಹೊಂದಿದ್ದೀರಾ? ಆದಾಗ್ಯೂ, ನಿಮ್ಮ ಪಾಲಿಸಿಗೆ ಪ್ರೀಮಿಯಂ ಪಾವತಿಸಿದ ದಿನಾಂಕ ಮತ್ತು ವಾಟ್ಸಾಪ್ ಮೂಲಕ ತೆಗೆದುಕೊಂಡ ಯಾವುದೇ ಸಾಲದ ವಿವರಗಳನ್ನು ನಿಮಿಷಗಳಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು. Read more…

ಮೊಬೈಲ್ ಬಳಕೆದಾರರೇ ಗಮನಿಸಿ : ‘truecaller’ ನಲ್ಲಿ ನಿಮ್ಮ ಹೆಸರು ನವೀಕರಿಸುವುದು ಹೇಗೆ? ಇಲ್ಲಿ ತಿಳಿಯಿರಿ

ಟ್ರೂಕಾಲರ್ ಅನಗತ್ಯ ಕರೆಗಳನ್ನು ಗುರುತಿಸಲು ಮತ್ತು ನಿರ್ಬಂಧಿಸಲು ನಿಮಗೆ ಸಹಾಯ ಮಾಡುವ ಸುಲಭ ಅಪ್ಲಿಕೇಶನ್ ಆಗಿದೆ. ಆದರೆ ಕೆಲವೊಮ್ಮೆ, ಇದು ನಿಮ್ಮ ಅಥವಾ ಬೇರೊಬ್ಬರ ಸಂಖ್ಯೆಯ ತಪ್ಪು ಹೆಸರನ್ನು Read more…

BREAKING : 7 ಮಂದಿ DySP ಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : 7 ಮಂದಿ ಡಿವೈಎಸ್ ಪಿ ( ಸಿವಿಲ್) ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸೌಮೇಂದು ಮುಖರ್ಜಿ, ಮಹಾನಿರ್ದೇಶಕರು ಆದೇಶ ಹೊರಡಿಸಿದ್ದು, Read more…

BIGG NEWS : ‘ಆಧಾರ್ ಮಾಹಿತಿ ವೈಯಕ್ತಿಕ’, ಹೆಂಡತಿಗೂ ನೀಡಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ಬೆಂಗಳೂರು : ಪತಿ ಅಥವಾ ಪತ್ನಿಗೆ ಆಧಾರ್ ಕಾರ್ಡ್ (ಎಎಎಆರ್) ಮಾಹಿತಿಯನ್ನು ಪಡೆಯುವ ಹಕ್ಕು ಇದೆಯೇ? ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಈ ಪ್ರಶ್ನೆಗೆ ಉತ್ತರಿಸಿದೆ. ಮದುವೆಯ Read more…

ಬೆಂಗಳೂರಿಗರೇ ಗಮನಿಸಿ : ಇಂದಿನಿಂದ ನ.30 ರವರೆಗೂ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಕಾಮಗಾರಿ ನಡೆಸುವುದರಿಂದ ಬೆಂಗಳೂರು ನಗರವು ಈ ವಾರಾಂತ್ಯದಲ್ಲಿ ನಿಗದಿತ ವಿದ್ಯುತ್ ಕಡಿತವನ್ನು ಎದುರಿಸುವ ಸಾಧ್ಯತೆಯಿದೆ. ಗುರುವಾರದವರೆಗೆ ಪರಿಣಾಮ ಬೀರಬಹುದಾದ ಪ್ರದೇಶಗಳ ಸಂಪೂರ್ಣ ಪಟ್ಟಿ Read more…

ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಬಿಸಿ : ನ. 30 ರಿಂದ ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರಗಳು ಬಂದ್!

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆಯ ಬಿಸಿ ತಟ್ಟಿದ್ದು, ನವೆಂಬರ್​ 30 ರಿಂದ ಡಯಾಲಿಸಿಸ್‌ ಸಿಬ್ಬಂದಿ ಕೆಲಸ ಬಂದ್‌ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ನವೆಂಬರ್​ 30 Read more…

ಡಿ.4ರಂದು ಅನ್ನಭಾಗ್ಯದ ಅಕ್ಕಿ ಬಹಿರಂಗ ಹರಾಜು

ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾದ 3862.95 ಕ್ವಿಂಟಾಲ್ ಅಕ್ಕಿಯನ್ನು ಡಿ.4ರಂದು ಬೆಳಿಗ್ಗೆ 11.30ಕ್ಕೆ ನಗರದ ಕರ್ನಾಟಕ ಆಹಾರ ಮತ್ತು Read more…

BIG NEWS: ಲಾಕಪ್ ಡೆತ್ ಕೇಸ್; ನಂಗಲಿ ಠಾಣೆ ಪಿಎಸ್ಐ ಸೇರಿ ಮೂವರು ಪೊಲೀಸರ ವಿರುದ್ಧ FIR ದಾಖಲು

ಕೋಲಾರ: ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣ Read more…

ಈ ಸುಂದರ ತಾಣದಲ್ಲಿದೆ ಮಣ್ಣು ಮತ್ತು ಕಲ್ಲಿನಿಂದಲೇ ಮಾಡಿದ ಅರಮನೆ; ಒಮ್ಮೆ ನೋಡಲೇಬೇಕಾದ ಸ್ಥಳವಿದು…!

ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿ ತಮಿಳುನಾಡಿನ ಅತ್ಯಂತ ಶಾಂತಿಯುತ ಸ್ಥಳಗಳಲ್ಲಿ ಒಂದಾಗಿದೆ. ಏಕಾಂತದಲ್ಲಿ ನೆಮ್ಮದಿ ಬಯಸುವವರು ಕನ್ಯಾಕುಮಾರಿಗೆ ಭೇಟಿ ನೀಡಲೇಬೇಕು. ಕನ್ಯಾಕುಮಾರಿಯಲ್ಲಿ ಒಂದು ಅನನ್ಯ ಅನುಭವ ಬೇಕೆಂದರೆ ಪೊತ್ಯಾಡಿ Read more…

BIG NEWS: ಮತ್ತೋರ್ವ ನೀಟ್ ವಿದ್ಯಾರ್ಥಿ ಆತ್ಮಹತ್ಯೆ; ಒಂದೇ ವರ್ಷದಲ್ಲಿ 28ನೇ ಪ್ರಕರಣ

ಕೋಟಾ: ಮತ್ತೋರ್ವ ನೀಟ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಒಂದೇ ವರ್ಷದಲ್ಲಿ ಕೋಟಾದಲ್ಲಿ ನಡೆದ 28ನೇ ಪ್ರಕರಣ ಇದಾಗಿದೆ. ಪಶ್ಚಿಮ ಬಂಗಾಳ ಮೂಲದ ಫೌರಿದ್ Read more…

ಭಾರತದ ಈ ಆಸ್ಪತ್ರೆಗಳಲ್ಲಿ ಲಭ್ಯವಿದೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಮತ್ತು ಅಗ್ಗದ ಚಿಕಿತ್ಸೆ….!  

ಕೆಲವು ರೋಗಗಳು ತುಂಬಾ ಅಪಾಯಕಾರಿ ಮತ್ತು ಮಾರಣಾಂತಿಕವಾಗಿರುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಹಣ ಬೇಕು. ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗೆ ಹಣವಿಲ್ಲದೇ ಮಾರಣಾಂತಿಕ Read more…

ಭಾರತೀಯರು ಚಪ್ಪರಿಸಿ ತಿನ್ನುವ ಈ ಆಹಾರ ವಿದೇಶದಲ್ಲಿ ಬ್ಯಾನ್….!

ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಆರೋಗ್ಯಕ್ಕೆ ಹಾನಿಮಾಡುವಂತಹ ಫುಡ್ ಗಳಿಗೆ ನಿಷೇಧ ಹೇರಲಾಗುತ್ತದೆ.  ಭಾರತದಲ್ಲಿ ಜನರು ಚಪ್ಪರಿಸಿಕೊಂಡು ತಿನ್ನುವ ಅನೇಕ ಫುಡ್ ಗಳು ಇತರ ದೇಶಗಳಲ್ಲಿ ಬ್ಯಾನ್ Read more…

ಇಸ್ರೇಲ್ ಗೆ ಭೇಟಿ ನೀಡಿದ ʻಎಲೋನ್ ಮಸ್ಕ್ʼ : ಪ್ರಧಾನಿ ನೆತನ್ಯಾಹು ಜೊತೆಗೆ ಮಾತುಕತೆ!

ಎಲೋನ್ ಮಸ್ಕ್ ಸೋಮವಾರ ಇಸ್ರೇಲ್ಗೆ ಪ್ರಯಾಣಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾದರು, ಹಮಾಸ್ ದಾಳಿಯ ಸ್ಥಳಕ್ಕೆ ಭೇಟಿ ನೀಡಿದರು, ಇದು ಅವರ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಾದ Read more…

BIG NEWS: ಹಾವು ಕಡಿದು 4ನೇ ತರಗತಿ ವಿದ್ಯಾರ್ಥಿನಿ ಸಾವು

ಕಲಬುರ್ಗಿ: ಹಾವು ಕಡಿದು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ನಡೆದಿದೆ. 10 ವರ್ಷದ ಸೋನಿಕಾ ಪಾಟೀಲ್ ಮೃತ ವಿದ್ಯಾರ್ಥಿನಿ. Read more…

ಬೆಂಗಳೂರಿಗೆ ಸುರ್ಜೇವಾಲ: ನಿಗಮ -ಮಂಡಳಿ ನೇಮಕ ಪಟ್ಟಿ ಇವತ್ತೇ ಅಂತಿಮ ಸಾಧ್ಯತೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದು, ನಿಗಮ -ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಕುರಿತಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ Read more…

ಬೆಂಗಳೂರು ಬಟ್ಟೆ ಅಂಗಡಿ ಬಳಿಕ ಚಿಕ್ಕಮಗಳೂರಿನಲ್ಲಿಯೂ ಅಗ್ನಿ ಅವಘಡ; ರಾಜ್ಯದಲ್ಲಿ ಸಾಲು ಸಾಲು ಬೆಂಕಿ ದುರಂತಕ್ಕೆ ಬೆಚ್ಚಿದ ಜನರು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಾಲು ಸಾಲು ಬೆಂಕಿ ಅವಘಡ ಘಟನೆಗಳು ಸಂಭವಿಸಿತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ರಾಜಧಾನಿ ಬೆಂಗಳೂರಿನ ಶೂ ಹಾಗೂ ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, Read more…

ಚೀನಾದಲ್ಲಿ ಹರಡುತ್ತಿರುವ ʻನ್ಯುಮೋನಿಯಾʼ ಬಗ್ಗೆ ಏಮ್ಸ್ ದೊಡ್ಡ ಅಪ್ಡೇಟ್

ನವದೆಹಲಿ : ಕರೋನವೈರಸ್ ಸಾಂಕ್ರಾಮಿಕ ರೋಗದ ನಂತರ, ಈಗ ಮತ್ತೊಂದು ರೋಗವು ಇಡೀ ಜಗತ್ತನ್ನು ನಡುಗಿಸುತ್ತಿದೆ. ಈ ರೋಗವು ಚೀನಾದಿಂದ ಹುಟ್ಟಿಕೊಂಡಿತು. ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಮಕ್ಕಳಲ್ಲಿ Read more…

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಯುವಕ: ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಶಿವಮೊಗ್ಗ: ಪ್ರೀತಿಸಿದ್ದ ಯುವಕ ನಂಬಿಸಿ ಮೋಸ ಮಾಡಿದ್ದರಿಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ. 27 ವರ್ಷದ ಯುವತಿ, 30 ವರ್ಷದ ಯುವಕ 6 Read more…

ಪೋಷಕರೇ ಎಚ್ಚರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಬಹುದು ಮೊಬೈಲ್‌ ಫೋನ್..!

ಆಸ್ಟ್ರೇಲಿಯಾದಲ್ಲಿ ವಾಸಿಸುವ ಜೆನ್ನಿಫರ್ ವಾಟ್ಕಿನ್ಸ್ ಅವರಿಗೆ ಯೂಟ್ಯೂಬ್ನಿಂದ ತನ್ನ ಚಾನೆಲ್ ಮುಚ್ಚಲಾಗುವುದು ಎಂಬ ಸಂದೇಶ ಬಂದಿದೆ. ಅವರು ಯಾವುದೇ ಯೂಟ್ಯೂಬ್ ಚಾನೆಲ್ ಅನ್ನು ರಚಿಸಿರಲಿಲ್ಲ, ಆದ್ದರಿಂದ ಸಂದೇಶವನ್ನು ನಿರ್ಲಕ್ಷಿಸಿದರು. Read more…

32ನೇ ಮಹಡಿಯಿಂದ ಬಿದ್ದರೂ ಬೆಕ್ಕು ಬದುಕಿ ಉಳಿದಿದ್ಹೇಗೆ….? ಮಾರ್ಜಾಲಗಳ ದೇಹದಲ್ಲಿ ಅಡಗಿದೆ ವಿಶಿಷ್ಟ ರಹಸ್ಯ!

ಬೆಕ್ಕುಗಳು ಶತಮಾನಗಳಿಂದಲೂ ಮನುಷ್ಯರೊಂದಿಗೆ ವಾಸಿಸುತ್ತಿವೆ. ಆದರೆ ಇದುವರೆಗೂ ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವುಗಳ ದೇಹರಚನೆ ಕೂಡ ವಿಶಿಷ್ಟವಾಗಿದೆ. ಬೆಕ್ಕುಗಳು ಈ ಭೂಮಿಯ ಮೇಲಿನ ಅತ್ಯಂತ ನಿಗೂಢ ಜೀವಿಗಳಲ್ಲಿ Read more…

ಮಲ ವಿಸರ್ಜನೆ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಓಡಿ….… ಇಲ್ಲ ಅಂದ್ರೆ ಅಪಾಯ ಗ್ಯಾರಂಟಿ….!

ಮಲ ವಿಸರ್ಜನೆ ಅರ್ಜೆಂಟ್‌ ಆದಾಗ ಅದನ್ನು ನಿಸರ್ಗ ಕರೆ ಅಂತಾ ಕೆಲವರು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಲ – ಮೂತ್ರ ವಿಸರ್ಜನೆ ಮಾಡ್ಲೇಬೇಕು. ಮಲ ವಿಸರ್ಜನೆ ಸರಿಯಾಗಿ ಆಗ್ತಿಲ್ಲವೆಂದ್ರೆ Read more…

ನಟ್ಸ್‌ ಅಥವಾ ಮೊಟ್ಟೆ ಬೆಳಗಿನ ಉಪಹಾರಕ್ಕೆ ಯಾವುದು ಬೆಸ್ಟ್‌ ? ಇಲ್ಲಿದೆ ವಿವರ

ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರಗಳಲ್ಲೊಂದು. ಬೆಳಗ್ಗೆ ಉಪವಾಸವಿರುವುದು ಅಪಾಯಕಾರಿ. ಉತ್ತಮ ಮತ್ತು ಸಮಯೋಚಿತ ಉಪಹಾರವನ್ನು ತಿಂದರೆ ಇಡೀ ದಿನ ಅದ್ಭುತ ಮತ್ತು ಶಕ್ತಿಯುತವಾಗಿರುತ್ತದೆ. ಕೆಲವರು ಬೆಳಗಿನ ಉಪಾಹಾರಕ್ಕಾಗಿ Read more…

BIG NEWS: ಸರ್ಕಾರಕ್ಕೆ ನಷ್ಟ ಮಾಡದವರ ಪಿಂಚಣಿಗೆ ತಡೆ ಸರಿಯಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೂರನೇ ವ್ಯಕ್ತಿ ದಾಖಲಿಸಿದ ಪ್ರಕರಣದ ನ್ಯಾಯಾಂಗದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ ಎಂಬ ಕಾರಣಕ್ಕೆ ಆ ನಿವೃತ್ತ ನೌಕರರ ಪಿಂಚಣಿಗೆ Read more…

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ತಿನಿಸುಗಳಿವು; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವಂತಿರುತ್ತೆ…!

ಆಸ್ಟ್ರೇಲಿಯಾದ ನೈಟ್‌ಲೈಫ್‌ ಹಾಗೂ ವಿಭಿನ್ನ ರುಚಿಕರ ಭಕ್ಷ್ಯಗಳು ಸಿಕ್ಕಾಪಟ್ಟೆ ಫೇಮಸ್‌. ತಿಂಡಿಪೋತರಿಗಂತೂ ಇಲ್ಲಿನ ವೆರೈಟಿ ಫುಡ್‌ಗಳು ತುಂಬಾನೇ ಇಷ್ಟವಾಗುತ್ತವೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡುವವರು ಅಲ್ಲಿನ ಅನೇಕ ಟೇಸ್ಟಿ ಫುಡ್‌ಗಳ Read more…

ಇಸ್ರೇಲ್-ಹಮಾಸ್ ಕದನ ವಿರಾಮ ಇನ್ನೂ ಎರಡು ದಿನ ವಿಸ್ತರಣೆ : ಒತ್ತೆಯಾಳುಗಳ ಹೊಸ ಬ್ಯಾಚ್ ಬಿಡುಗಡೆ

ಗಾಝಾ :  ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಯುದ್ಧದ ನಂತರ ಕದನ ವಿರಾಮವು ಸ್ವಲ್ಪ ಶಾಂತಿಯನ್ನು ತಂದಿದೆ. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಎರಡೂ ಕಡೆಗಳ ನಡುವೆ ಒಪ್ಪಂದವೂ Read more…

ಈ ʼರಾಶಿʼ ಯವರಿಗೆ ಶುಭ ತರಲಿದೆ ಹೊಸ ವರ್ಷ

ಹೊಸ ವರ್ಷಕ್ಕೆ ಇನ್ನೊಂದೇ ತಿಂಗಳು ಬಾಕಿ ಇದೆ. 2024 ಹೇಗಿರಲಿದೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೊಸ ವರ್ಷದ ಆರಂಭ ತುಂಬಾ ವಿಶೇಷವಾಗಿರಲಿದೆ. ಈ Read more…

BIG NEWS : ರಾಜ್ಯ ಸರ್ಕಾರದಿಂದ ‘ಚಾಮುಂಡೇಶ್ವರಿ ದೇವಿಗೆ ಗೆ 59 ತಿಂಗಳ ‘ಗೃಹಲಕ್ಷ್ಮಿʼ ಹಣ ಜಮಾ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಸಿತ್ತು. ಅದರಂತೆ ರಾಜ್ಯ ಸರ್ಕಾರವು ಒಂದೇ ಬಾರಿಗೆ Read more…

ಹೆಚ್ಚುತ್ತಿರುವ ಹಠಾತ್‌ ಸಾವುಗಳಿಗೆ ʼಕೋವಿಡ್‌ ಲಸಿಕೆʼ ಕಾರಣವೇ ? ICMR ಬಹಿರಂಗಪಡಿಸಿದೆ ಈ ಮಾಹಿತಿ….!

ಇತ್ತೀಚಿನ ದಿನಗಳಲ್ಲಿ ಹಠಾತ್‌ ಸಾವುಗಳ ಸಂಖ್ಯೆ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ, ಡಾನ್ಸ್‌ ಮಾಡುವ ಸಂದರ್ಭದಲ್ಲಿ ಹೀಗೆ ಹಠಾತ್ತನೆ ಅನೇಕರು ಮೃತಪಟ್ಟಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...