alex Certify Live News | Kannada Dunia | Kannada News | Karnataka News | India News - Part 1112
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಡದ ಟೂತ್ ಬ್ರಶ್ ಅನ್ನು ಎಸೆಯಬೇಡಿ, ಗಂಟೆಗಟ್ಟಲೆ ತೆಗೆದುಕೊಳ್ಳುವ ಕೆಲಸ ನಿಮಿಷಗಳಲ್ಲಿ ಮುಗಿಯುತ್ತದೆ…!

ಕೆಲವೊಂದು ದಿನಬಳಕೆ ವಸ್ತುಗಳನ್ನು ಮರುಬಳಕೆ ಮಾಡಬಹುದು. ಇವುಗಳಲ್ಲೊಂದು ಟೂತ್ ಬ್ರಷ್. ಒಂದೆರಡು ತಿಂಗಳು ಬಳಸಿದ ನಂತರ ಟೂತ್‌ಬ್ರಷ್‌ ಅನ್ನು ನಾವು ಎಸೆದುಬಿಡುತ್ತೇವೆ. ಆದರೆ ಇವುಗಳನ್ನು ಇತರ ಉದ್ದೇಶಗಳಿಗೆ ಬಳಕೆ Read more…

ಬಹಳ ಸಮಯದಿಂದ ಹೊಟ್ಟೆ ನೋವು ಕಾಡುತ್ತಿದ್ದರೆ ನಿರ್ಲಕ್ಷ ಬೇಡ, ಇದು ಗಂಭೀರ ಕಾಯಿಲೆಯ ಸಂಕೇತವಿರಬಹುದು…!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸೇರಿದಂತೆ ಹೊಟ್ಟೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಬಹಳಷ್ಟು ಜನರನ್ನು ಕಾಡಲಾರಂಭಿಸಿವೆ. ಇದಕ್ಕೆ ಮೂಲ ಕಾರಣ ನಮ್ಮ ತಪ್ಪು ಆಹಾರ ಪದ್ಧತಿ. ದೀರ್ಘಕಾಲದವರೆಗೆ ಹೊಟ್ಟೆಯ ಸಮಸ್ಯೆಗಳನ್ನು Read more…

ಉತ್ತರಾಖಂಡ್ ಸುರಂಗ ಕಾರ್ಮಿಕರ ರಕ್ಷಣೆಯಲ್ಲಿ ಹೀರೋ ಆದ ಇಲಿ ಹೋಲ್ ಗಣಿಗಾರ ಮುನ್ನಾ ಖುರೇಷಿ!

ಉತ್ತರಕಾಶಿ: ಉತ್ತರಾಖಂಡದ ಸುರಂಗದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು ಕಾಯುತ್ತಿದ್ದ 41 ಕಾರ್ಮಿಕರು ಮಂಗಳವಾರ ರಾತ್ರಿ 400 ಗಂಟೆಗಳಿಗೂ ಹೆಚ್ಚು ರಕ್ಷಣಾ ಪ್ರಯತ್ನಗಳ ನಂತರ ಹೊರಜಗತ್ತನ್ನು ನೋಡುವ ಮೂಲಕ ಅಂತಿಮವಾಗಿ ತಾಜಾ Read more…

ಕೆಲವೇ ದಿನಗಳಲ್ಲಿ ಬಂದ್ ಆಗಲಿದೆ ‘ಅಸಾಧಾರಣ ತಿಂಡಿ’ಗೆ ಹೆಸರಾಗಿದ್ದ ‘ನ್ಯೂ ಕೃಷ್ಣ ಭವನ್’ ಹೋಟೆಲ್; ಬೇಸರ ವ್ಯಕ್ತಪಡಿಸಿದ ಗ್ರಾಹಕರು

ಬೆಂಗಳೂರು: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಳೆಯ ಕಟ್ಟಡಗಳು, ಹೋಟೆಲ್, ತಿಂಡಿ-ತಿನಿಸು, ಥಿಯೇಟರ್ ಗಳು ಎಲ್ಲವೂ ಹಳೆ ಕುರುಹುಗಳೂ ಇಲ್ಲದಂತೆ ಮಾಯವಾಗಿ ಬಿಡುತ್ತಿವೆ. ಅದರಲ್ಲೂ ಸಿಲಿಕಾನ್ ಸಿಟಿ, ರಾಜಧಾನಿ ಬೆಂಗಳೂರಿನಲ್ಲಿ ಈಗಿದ್ದ Read more…

BIG NEWS : ಪಡಿತರ ಚೀಟಿದಾರರೇ ಗಮನಿಸಿ : ಈ ಜಿಲ್ಲೆಯವರಿಗೆ ಮಾತ್ರ ತಿದ್ದುಪಡಿಗೆ ಅವಕಾಶ

ಕಲಬುರಗಿ : ಪಡಿತರ ಚೀಟಿದಾರರೇ ಗಮನಿಸಿ… ಆಹಾರ ಇಲಾಖೆಯಿಂದ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ನವೆಂಬರ್ 29 ಹಾಗೂ ನವೆಂಬರ್ 30ರಂದು ಅವಕಾಶ ನೀಡಿದ್ದು, ಪಡಿತರ Read more…

BIG NEWS: ಕೆಲಸದ ಆಮಿಷವೊಡ್ಡಿ 20 ಕೋಟಿ ವಂಚನೆ; ಆರೋಪಿ ಅರೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿಗೆ ಕೆಲಸ ಹುಡುಕಿ ಬರುವ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿ ಕೆಲಸದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಹಣ ದೋಚಿದ್ದ ಖತರ್ನಾಕ್ ಆರೋಪಿಯನ್ನು ಪೊಲೀಸರು Read more…

BIGG NEWS : ಇ-ಟಿಕೆಟ್ ನಿಂದ ಭಾರತೀಯ ರೈಲ್ವೆಗೆ 2022-23ರಲ್ಲಿ 54,000 ಕೋಟಿ ರೂ.ಆದಾಯ!

ನವದೆಹಲಿ: 2014 ರಲ್ಲಿ ವ್ಯಾಪಕ ಆನ್ಲೈನ್ ಬಳಕೆ ಮತ್ತು ಡಿಜಿಟಲೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಒತ್ತು ನೀಡಿದ ನಂತರ, ಭಾರತೀಯ ರೈಲ್ವೆ (ಐಆರ್) ತನ್ನ ಬಳಕೆದಾರ ಸ್ನೇಹಿ ಇಂಟರ್ನೆಟ್ Read more…

BIG NEWS: ಆರೋಪದ ಬಗ್ಗೆ ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ ಎಂದ ಶಾಸಕ ಬಿ.ಆರ್.ಪಾಟೀಲ್

ಕಲಬುರ್ಗಿ: ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ನನ್ನ ವಿರುದ್ಧ ಆರೋಪ ಮಾಡುವ ರೀತಿ ಮಾತನಾಡಿದ್ದಾರೆ. ಅವರ ಆರೋಪದ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದ್ದಾರೆ. ಕಲಬುರ್ಗಿಯಲ್ಲಿ Read more…

ಗಮನಿಸಿ : ಡಿಸೆಂಬರ್ 1 ರಿಂದ ʻಕ್ರೆಡಿಟ್ ಕಾರ್ಡ್, ಸಿಮ್ ಕಾರ್ಡ್ʼ ಸೇರಿ ಬದಲಾಗಲಿವೆ ಈ 5 ನಿಯಮಗಳು

ನವದೆಹಲಿ : ಪ್ರತಿ ತಿಂಗಳು ದೇಶದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆ ಇರುತ್ತದೆ. ಈ ವರ್ಷ 2023 ಕೂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ 2023 ರ ಕೊನೆಯ ತಿಂಗಳು Read more…

ಗಮನಿಸಿ…! ಡಿ. 5 ರವರೆಗೆ ರಾಜ್ಯದ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಡಿಸೆಂಬರ್ 5ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, Read more…

ಸುರಂಗದಿಂದ ಹೊರಬಂದ ಪ್ರತಿಯೊಬ್ಬ ಕಾರ್ಮಿಕನಿಗೂ 1 ಲಕ್ಷ ರೂ. ಹಣ : ಉತ್ತರಾಖಂಡ ಸರ್ಕಾರ ಘೋಷಣೆ

ಉತ್ತರಕಾಶಿ :  ಸುರಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರಿಗೆ ರಾಜ್ಯ ಸರ್ಕಾರ ತಲಾ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ Read more…

ಜಮೀನಿಗೆ ಹೋದಾಗಲೇ ಸಿಡಿಲು ಬಡಿದು ಸೋದರರಿಬ್ಬರು ಸಾವು: ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಶಿವಮೊಗ್ಗ: ಜಮೀನಿನಲ್ಲಿ ಸಿಡಿಲು ಬಡಿದು ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದೆ. ಸಹೋದರರಾದ ವೀರ(32), ಸುರೇಶ್(30) ಮೃತಪಟ್ಟವರು Read more…

ವಿದ್ಯಾರ್ಥಿನಿಗೆ ಜಾತಿ ನಿಂದನೆ: ಪ್ರೊಫೆಸರ್ ವಿರುದ್ಧ ದೂರು ದಾಖಲು

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ವಿರುದ್ಧ ಜಾತಿ ನಿಂದನೆ ದೂರು ದಾಖಲಾಗಿದೆ. ಮೈಕ್ರೋ ಬಯಾಲಜಿ ವಿಭಾಗದ ಪ್ರೊಫೆಸರ್ ಶುಭ ಗೋಪಾಲ್ ಅವರ ವಿರುದ್ಧ ವಿದ್ಯಾರ್ಥಿನಿ ಸಿ. ಹರ್ಷಾ ತೇಜಸ್ವಿನಿ Read more…

ಕೋವಿಡ್-19 ವೈರಸ್ ಮಾನವ ನಿರ್ಮಿತವಾಗಿರಬಹುದು: ಬ್ರಿಟನ್ ಸಚಿವ ಮೈಕೆಲ್ ಗೋವ್ ಸ್ಪೋಟಕ ಹೇಳಿಕೆ

ಯುನೈಟೆಡ್ ಕಿಂಗ್ಡಮ್ನ ಕೋವಿಡ್ -19 ವಿಚಾರಣೆಯಲ್ಲಿ, ಕ್ಯಾಬಿನೆಟ್ ಸಚಿವ ಮೈಕೆಲ್ ಗೋವ್ ಅವರು ಕೋವಿಡ್ -19 “ಮಾನವ ನಿರ್ಮಿತ” ಆಗಿರಬಹುದು ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಸಿದ್ಧವಾಗಿಲ್ಲ Read more…

ವಾರೆನ್ ಬಫೆಟ್ ಪಾಲುದಾರ ‘ಚಾರ್ಲ್ಸ್ ಮುಂಗರ್ ́ ನಿಧನ |Charles Munger passes away

ಬರ್ಕ್ಷೈರ್ ಹಾಥ್ವೇಯಲ್ಲಿ ವಾರೆನ್ ಬಫೆಟ್ ಅವರ ಬಲಗೈ ಬಂಟ ಎಂದು ಗುರುತಿಸಲ್ಪಟ್ಟ ಬಿಲಿಯನೇರ್ ಹೂಡಿಕೆ ಉದ್ಯಮಿ ಚಾರ್ಲಿ ಮುಂಗರ್ ತಮ್ಮ 99 ನೇ ವಯಸ್ಸಿನಲ್ಲಿ ನಿಧನರಾದರು. ಬರ್ಕ್ಷೈರ್ ಹಾಥ್ವೇ Read more…

ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಇರಲಿ ಎಚ್ಚರ; ನಿಮ್ಮನ್ನು ಆವರಿಸಬಹುದು ಮಾರಕ ಕಾಯಿಲೆ….!

ಮೂಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ನೀಡುವುದು ಸತ್ಕಾರ್ಯವೇ ಸರಿ. ಅನೇಕರು ಈ ಮೂಲಕ ಪುಣ್ಯ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಹಕ್ಕಿಗಳಿಗೆ ಅದರಲ್ಲೂ ಪಾರಿವಾಳಕ್ಕೆ ಆಹಾರ ಹಾಕುವ ಕಾರ್ಯ Read more…

ಆರೋಗ್ಯಕರ ತರಕಾರಿ ʼಹಾಗಲಕಾಯಿʼ ರುಚಿ ಕಹಿ ಏಕೆ ? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಚಳಿಗಾಲ ಬಂದೇಬಿಟ್ಟಿದೆ. ಋತುಮಾನ ಬದಲಾದಂತೆ ಅದಕ್ಕೆ ತಕ್ಕಂತಹ ವಿವಿಧ ಬಗೆಯ ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಅವುಗಳಲ್ಲಿ ಬಹಳ ಕಡಿಮೆ ಜನರು ಇಷ್ಟಪಡುವ ತರಕಾರಿಯೆಂದರೆ ಹಾಗಲಕಾಯಿ. ಹಾಗಲಕಾಯಿಯ ರುಚಿ ತುಂಬಾ Read more…

ರೆಡಿಯಾಯ್ತು ನಿಗಮ- ಮಂಡಳಿ ಅಧ್ಯಕ್ಷರ ಪಟ್ಟಿ: ಅಸಮಾಧಾನ ಹೊರಹಾಕಿದ ಪರಮೇಶ್ವರ್

ಬೆಂಗಳೂರು: ನಿಗಮ -ಮಂಡಳಿ ಅಧ್ಯಕ್ಷರು, ಸದಸ್ಯರ ನೇಮಕಾತಿ ಸಂಬಂಧ ಮೊದಲ ಪಟ್ಟಿ ಸಿದ್ಧಪಡಿಸಲಾಗಿದೆ. ಅಧಿವೇಶನಕ್ಕೆ ಮೊದಲು 25 ವಿಧಾನಸಭೆ ಸದಸ್ಯರು, ನಾಲ್ವರು ವಿಧಾನಪರಿಷತ್ ಸದಸ್ಯರು ನಿಗಮ -ಮಂಡಳಿಗಳ ಅಧ್ಯಕ್ಷರಾಗಿ Read more…

ಇಂದು ‘ಮಂತ್ರ ಮಾಂಗಲ್ಯ’ದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ಪೂಜಾ ಗಾಂಧಿ| Actress Pooja Gandhi

ಬೆಂಗಳೂರು: ‘ಮುಂಗಾರು ಮಳೆ’ ಚಿತ್ರದ ಮೂಲಕ ‘ಮಳೆ ಹುಡುಗಿ’ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾ ಗಾಂಧಿ ಅವರು ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ಇಂದು ‘ಮಂತ್ರ ಮಾಂಗಲ್ಯ’ Read more…

ಗರ್ಭಿಣಿಯರನ್ನ ಕಾಡುವ ವಾಂತಿ ಮತ್ತು ವಾಕರಿಕೆಗೆ ಪರಿಣಾಮಕಾರಿ ʼಮನೆಮದ್ದುʼ

ಗರ್ಭಾವಸ್ಥೆಯಲ್ಲಿ ವಾಂತಿ ಹಾಗೂ ವಾಕರಿಕೆಯಂತಹ ಸಮಸ್ಯೆಗಳು  ತುಂಬಾ ಸಾಮಾನ್ಯವಾಗಿದೆ. ಸುಮಾರು 70 ರಿಂದ 80 ಪ್ರತಿಶತ ಗರ್ಭಿಣಿಯರು ಗರ್ಭಾವಸ್ಥೆಯ ಮೊದಲ 3 ತಿಂಗಳಲ್ಲಿ ವಾಂತಿ ಅಥವಾ ವಾಕರಿಕೆಯಿಂದ ಬಳಲುತ್ತಾರೆ. Read more…

ಶನಿದೇವರಿಗೆ ಕೋಪ ತರಿಸುತ್ತದೆ ನಾವು ಮಾಡುವ ಈ ಕೆಲಸ…!

ಜ್ಯೋತಿಷ್ಯದಲ್ಲಿ ಶನಿದೇವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹ, ಇದು ಎರಡೂವರೆ ವರ್ಷಗಳಲ್ಲಿ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತದೆ. ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ. Read more…

ಚಳಿಗಾಲದಲ್ಲಿ ಶುಷ್ಕತೆಯಿಂದ ಶುರುವಾಗುತ್ತೆ ಭಯಂಕರ ತುರಿಕೆ; ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ತುರಿಕೆ ಸಮಸ್ಯೆ ಸಾಮಾನ್ಯ. ದೇಹದ ಪ್ರತಿ ಭಾಗದಲ್ಲೂ ಚರ್ಮ ಬಿರಿದಂತಾಗಿ ತುರಿಕೆ ಶುರುವಾಗುತ್ತದೆ. ಹವಾಮಾನವು ಬಿಸಿಯಿಂದ ತಣ್ಣಗೆ ಬದಲಾದಂತೆ, ಗಾಳಿಯಲ್ಲಿ ತೇವಾಂಶವು ಕಡಿಮೆಯಾಗುತ್ತದೆ. ಇದರಿಂದಾಗಿ ನಮ್ಮ ಚರ್ಮವು Read more…

ಚಳಿಗಾಲದಲ್ಲಿ ಪ್ರತಿದಿನ ಟೊಮೆಟೊ ತಿಂದರೆ ದೇಹಕ್ಕೆ ಸಿಗುತ್ತೆ ಅದ್ಭುತ ಪ್ರಯೋಜನ….!

ಟೊಮೆಟೋ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಟೊಮೆಟೊ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಚಳಿಗಾಲದಲ್ಲಿ ಇದನ್ನು ಪ್ರತಿದಿನ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಹಸಿ ಟೊಮೇಟೊ Read more…

ಫ್ರೀಝರ್‌ನಲ್ಲಿಟ್ಟರೂ ಗಟ್ಟಿಯಾಗುವುದಿಲ್ಲ ಅಲ್ಕೋಹಾಲ್‌; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಫ್ರೀಝರ್‌ನಲ್ಲಿ ಯಾವ ವಸ್ತುವನ್ನಿಟ್ಟರೂ ಅದು ಸಂಪೂರ್ಣ ಗಟ್ಟಿಯಾಗಿಬಿಡುತ್ತದೆ. ನೀರು ಐಸ್‌ ಆಗುತ್ತದೆ. ಆದರೆ ವಿಚಿತ್ರ ಏನು ಗೊತ್ತಾ ಅಲ್ಕೋಹಾಲ್‌ ಫ್ರೀಝರ್‌ನಲ್ಲಿಟ್ಟರೂ ಅದು ಹೆಪ್ಪುಗಟ್ಟುವುದಿಲ್ಲ. ವೈನ್ ಅನ್ನು ಫ್ರೀಜರ್‌ನಲ್ಲಿ ಅಥವಾ Read more…

ಭಾರತದಲ್ಲಿ ದಾಖಲೆ ಮುರಿದ ಅಮೆರಿಕ ರಾಯಭಾರ ಕಚೇರಿ : ಒಂದೇ ವರ್ಷದಲ್ಲಿ 1.40 ಲಕ್ಷ ವಿದ್ಯಾರ್ಥಿ ವೀಸಾ ವಿತರಣೆ

ನವದೆಹಲಿ :  ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಮತ್ತು ಅದರ ದೂತಾವಾಸಗಳು ಅಕ್ಟೋಬರ್ 2022 ಮತ್ತು ಸೆಪ್ಟೆಂಬರ್ 2023 ರ ನಡುವೆ 1.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು Read more…

ಎಚ್ಚರ: ಅತಿಯಾದ ಬಾಯಾರಿಕೆ ಅಪಾಯದ ಮುನ್ಸೂಚನೆ

ನೀರು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿ ಆಹಾರವಿಲ್ಲದೆ ಒಂದೆರಡು ದಿನ ಬದುಕಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕಷ್ಟವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ನಾನಾ Read more…

‘ಗಂಗಾ’ ಸ್ನಾನ ತಪ್ಪಾದ್ರೆ ಸಂಕಷ್ಟ ನಿಶ್ಚಿತ

ಹಿಂದೂ ಧರ್ಮದಲ್ಲಿ ಗಂಗಾ ನದಿಯನ್ನು ದೇವಿಗೆ ಹೋಲಿಕೆ ಮಾಡಲಾಗುತ್ತದೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲ ಸಮಸ್ಯೆ ಬಗೆಹರಿಯುತ್ತೆ ಎಂದು ನಂಬಲಾಗಿದೆ. ಮೋಕ್ಷ ಪ್ರಾಪ್ತಿಗೆ, ಪಾಪ ಪರಿಹಾರಕ್ಕೆ Read more…

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ʻSBI ʼ ನಲ್ಲಿ14,153 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭರ್ಜರಿ ಸಿಹಿಸುದ್ದಿ ನೀಡಿದ್ದು, 14,000 ಕ್ಕೂ ಹೆಚ್ಚು ಉದ್ಯೋಗಗಳಿಗೆ ಎರಡು ಪ್ರತ್ಯೇಕ Read more…

ವ್ಯಾಯಾಮ ಮಾಡೋಕೆ ಸಮಯ ಸಿಗ್ತಿಲ್ವಾ…..? ಶುರು ಮಾಡಿ ‘ಎಕ್ಸರ್ಸೈಸ್ ಸ್ನ್ಯಾಕಿಂಗ್’

ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬಹಳ ಮುಖ್ಯ. ಬೆಳಿಗ್ಗೆ ಅಥವಾ ಸಂಜೆ ಒಂದು ಗಂಟೆ ಇಲ್ಲವೆ ಒಂದು ಅರ್ಧ ಗಂಟೆ ವ್ಯಾಯಾಮ ಮಾಡುವಂತೆ ಸಲಹೆ ನೀಡಲಾಗುತ್ತದೆ. ವ್ಯಾಯಾಮದಿಂದ ದೇಹ ಫಿಟ್‌ Read more…

ಗೋ ಪೂಜೆ ವೇಳೆ ಚಿನ್ನದ ಸರ ನುಂಗಿದ ಹಸು: ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ವೈದ್ಯರು

ಶಿವಮೊಗ್ಗ: ಗೋಪೂಜೆ ವೇಳೆ ಕೊರಳಿಗೆ ಹಾಕಿದ್ದ ಚಿನ್ನದ ಸರವನ್ನು ಹಸು ನುಂಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಿ ಸರವನ್ನು ಹೊರ ತೆಗೆಯಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...