alex Certify Live News | Kannada Dunia | Kannada News | Karnataka News | India News - Part 1065
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಳಗಾವಿಯಲ್ಲಿ ಅಮಾನವೀಯ ಘಟನೆ : ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ

ಬೆಳಗಾವಿ: ಪ್ರೀತಿಸಿದ್ದ ಯುವತಿ ಜೊತೆ ಓಡಿ ಹೋಗಿದ್ದ ಯುವಕನ ತಾಯಿಯನ್ನೇ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿದ್ದ ಯುವತಿ Read more…

ಬಿಜೆಪಿ ಶಾಸಕನಿಂದ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ವಿಡಿಯೋ ವೈರಲ್

ದಾವಣಗೆರೆ: ಬಿಜೆಪಿ ಶಾಸಕರೊಬ್ಬರು ಸರ್ಕಾರಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ಶಾಸಕ ಬಿ.ಪಿ.ಹರೀಶ್, ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮಾತನಾಡುತ್ತ Read more…

ಗಮನಿಸಿ : ಇಂತವರಿಗೆ ಸಿಗಲ್ಲ ‘ಯುವನಿಧಿ ಯೋಜನೆ’ ಲಾಭ, ಅರ್ಜಿ ಸಲ್ಲಿಸಲು ಅರ್ಹತೆಗಳೇನು ತಿಳಿಯಿರಿ

ಬೆಂಗಳೂರು: ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿಯಲ್ಲಿ ಚಾಲನೆ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಅರ್ಹತೆಗಳೇನು..? ಯಾರಿಗೆ ಈ ಸೌಲಭ್ಯ ಸಿಗಲ್ಲ..ಮುಂತಾದ ಮಾಹಿತಿಗಳನ್ನು Read more…

BIG NEWS: ಸರ್ಕಾರದಿಂದ ಕಾಂತರಾಜು ಆಯೋಗ ವರದಿ ಸ್ವೀಕಾರ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ಜಾತಿ ಗಣತಿ ಕುರಿತು ಸಿದ್ಧಪಡಿಸಿರುವ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಬೆಂಗಳೂರಿನ ಪುಟ್ಟಣ್ಣ Read more…

ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಸಿಗಲಿದೆಯೇ ? 370ನೇ ವಿಧಿ ಕುರಿತು ಇಂದು ‘ಸುಪ್ರೀಂ’ ಮಹತ್ವದ ತೀರ್ಪು

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ Read more…

ಹರಾಜಿನಲ್ಲಿ ದೊರೆಯುವ ಹಣದಿಂದ ಹೆತ್ತವರಿಗೆ ಕಾರು ಕೊಡಿಸಲು ಮುಂದಾದ ಆಟಗಾರ್ತಿ….!

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮುಂಬೈನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕರ್ನಾಟಕ ಮೂಲದ ವೃಂದಾ ದಿನೇಶ್ ಎರಡನೇ ಅತ್ಯಧಿಕ ಮೊತ್ತ ಅಂದರೆ Read more…

ಗಮನಿಸಿ : ಜ.23ಕ್ಕೆ ‘PSI’ ಮರು ಪರೀಕ್ಷೆ : ಪ್ರಶ್ನೆ ಪತ್ರಿಕೆ ಮಾದರಿ ಕುರಿತು ‘KEA’ ಮಹತ್ವದ ಮಾಹಿತಿ

ಬೆಂಗಳೂರು : ಬಹುನಿರೀಕ್ಷಿತ 545 ಪಿಎಸ್ಐ ನೇಮಕಾತಿಯ ಮರುಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ಜ.23ಕ್ಕೆ  ಮರು ಪರೀಕ್ಷೆ ನಡೆಯಲಿದೆಈ ಮೊದಲು ಡಿಸೆಂಬರ್ 23ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಜನವರಿ 23ಕ್ಕೆ ಮುಂದೂಡಿಕೆ Read more…

ಸಿಕ್ಕಿಬಿದ್ದ 1436 ನಕಲಿ ವೈದ್ಯರು: ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ: ‘ನಕಲಿ ಕ್ಲಿನಿಕ್’ ಫಲಕ ಅಳವಡಿಕೆ

ಬೆಂಗಳೂರು: ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ 1436 ನಕಲಿ ವೈದ್ಯರು ಸಿಕ್ಕಿ ಬಿದ್ದಿದ್ದು, ಅಂತಹ ವೈದ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅಲೋಪತಿ, ನ್ಯಾಚುರೋಪತಿ, ಆಯುರ್ವೇದ, ಹೋಮಿಯೋಪತಿ ಹೆಸರಿನಲ್ಲಿ Read more…

ಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಶಿವರಾಮ ಕಾರಂತರ ಹೆಸರಿಟ್ಟಿದ್ದರೂ ಮತ್ತದೇ ಪ್ರಶ್ನೆ ಕೇಳಿದ ಶಾಸಕ….

ಮಂಗಳೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಈಗಾಗಲೇ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಶಿವರಾಮ ಕಾರಂತ ನಿಸರ್ಗಧಾಮ ಎಂದು ನಾಮಕರಣ ಮಾಡಲಾಗಿದೆ. ಆದರೆ ಈ ಮಾಹಿತಿ ತಿಳಿಯದೆ ಶಾಸಕರೊಬ್ಬರು ಅಧಿವೇಶನದಲ್ಲಿ ಮತ್ತದೇ Read more…

ALERT : ನೀವು ದಿನಕ್ಕೆ 4 ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ಬಳಸ್ತಿದ್ದೀರಾ ? ತಪ್ಪದೇ ಈ ಸುದ್ದಿ ಓದಿ

ಈಗ ಸ್ಮಾರ್ಟ್ ಫೋನ್ ಯುಗ. ಫೋನ್ ಸಣ್ಣದಾಗಿರಲಿ ಅಥವಾ ದೊಡ್ಡದಿರಲಿ ಬೇಕೇ ಬೇಕು. ಮಕ್ಕಳ ಬಳಿ ಫೋನ್ ಇಲ್ಲದಿದ್ದರೆ, ಅವರು ಆಹಾರವನ್ನು ಸಹ ತಿನ್ನುವುದಿಲ್ಲ.ಮಕ್ಕಳು ಅಳುತ್ತಿದ್ದರೆ, ಫೋನ್..ಬೇಕು. ಫೋನ್ Read more…

BREAKING : ಮಂಡ್ಯದಲ್ಲಿ ಘೋರ ಘಟನೆ : ‘KSRTC’ ಬಸ್ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು

ಮಂಡ್ಯ : ಮಂಡ್ಯದಲ್ಲಿ ಕೆಎಸ್ ಆರ್ ಟಿಸಿ ಬಸ್ ಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನ ಹಿಂಬದಿ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 10-20 ಕಿಮೀಗೆ ಒಂದರಂತೆ ಸರ್ಕಾರಿ ‘ಪಿಯು ಕಾಲೇಜು’ ಮಂಜೂರು

ಬೆಳಗಾವಿ: ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 10-20 ಕಿಮೀಗೆ ಒಂದರಂತೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡಲು ತೀರ್ಮಾನಿಸಿದೆ . ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು Read more…

ಪತ್ನಿಯಿಂದ ದೂರವಾಗಿದ್ದ ವ್ಯಕ್ತಿಯಿಂದ ಘೋರ ಕೃತ್ಯ: ಚಾಕುವಿನಿಂದ ಇರಿದು ಮಹಿಳೆ ಕೊಲೆ

ಬೆಂಗಳೂರು: ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಮಹಿಳೆ ಕೊಲೆ ಮಾಡಲಾಗಿದೆ. ಬೆಂಗಳೂರಿನ ಜೆಜೆ ನಗರದ ನಾಲ್ಕನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಪರ್ವೀನ್ ತಾಜ್ ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. Read more…

ಬಳಸಿದ ಟೀ ಪುಡಿ ಎಸೆಯುವ ಮೊದಲು ಇದನ್ನೋದಿ

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ಟೀ ತಲೆನೋವು ಕಡಿಮೆ ಮಾಡುತ್ತದೆ. ಚಹಾ ತಯಾರಿಸಿದ ನಂತ್ರ ಬಳಸಿದ ಟೀ ಪುಡಿಯನ್ನು Read more…

ತವರು ಜಿಲ್ಲೆಗೆ ಸಿಎಂ ಗಿಫ್ಟ್: ಬೆಂಗಳೂರು ಮಾದರಿ ‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ ರಚನೆ

ಬೆಳಗಾವಿ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿ ತವರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ನೀಡಲು ಮುಂದಾಗಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿಗೆ ಬೆಂಗಳೂರು Read more…

ಉಪಯುಕ್ತ ಮಾಹಿತಿ : ‘EPF’ ಹಣ ಪಡೆಯುವುದು ಹೇಗೆ ? ಕೆಲಸ ಬಿಟ್ಟವರು ಏನು ಏನು ಮಾಡ್ಬೇಕು ತಿಳಿಯಿರಿ..!

ಇಪಿಎಫ್ | ನೌಕರರ ಭವಿಷ್ಯ ನಿಧಿ (ಇಪಿಎಫ್) ಸರ್ಕಾರಿ ಯೋಜನೆಯಾಗಿದೆ. ನಿವೃತ್ತಿಯ ನಂತರ ಸಂಬಳ ಪಡೆಯುವ ವ್ಯಕ್ತಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ. ಉದ್ಯೋಗಗಳು ಬದಲಾಗುತ್ತಿರುವಾಗ. Read more…

IT Raid : ಬಿಜೆಪಿಗರ ಮೇಲೂ ‘ಐಟಿ ದಾಳಿ’ ಮಾಡಿ ಹಣ ಸಿಗುತ್ತದೆ : ಸಿಎಂ ಸಿದ್ದರಾಮಯ್ಯ

IT ಬೆಂಗಳೂರು : ಬರೀ ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ,  ಬಿಜೆಪಿಯವರ ಮೇಲೂ ಐಟಿ ದಾಳಿ ಮಾಡಿ ಹಣ ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು. Read more…

ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತೆ ಈ ‘ಯೋಗ’

ಸ್ಥೂಲಕಾಯ ಸಮಸ್ಯೆ ಈಗ ಸಾಮಾನ್ಯ ಎನ್ನುವಂತಾಗಿದೆ. ಪ್ರತಿಯೊಬ್ಬರೂ ಬೊಜ್ಜಿನಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಸ್ಥೂಲಕಾಯ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಮಧುಮೇಹ ಹಾಗೂ ಹೃದ್ರೋಗ ಬಹುಬೇಗ Read more…

BIGG NEWS : ಮೇ ತಿಂಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ : ಮಾಜಿ ಸಿಎಂ ‘HDK’ ಸ್ಪೋಟಕ ಹೇಳಿಕೆ

ಮಂಡ್ಯ : ಮೇ ತಿಂಗಳ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ, ಈ ಸರ್ಕಾರ 5 ವರ್ಷ ಇರಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. Read more…

BIG NEWS: ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಪತ್ತೆಗೆ 5 ಸಂಸ್ಥೆ ಆಯ್ಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡುವವರ ಪತ್ತೆಗಾಗಿ ರಾಜ್ಯ ಸರ್ಕಾರ ‘ಮಾಹಿತಿ ತಿರುಚುವಿಕೆ ಪತ್ತೆ ಘಟಕ’ ರಚಿಸಲಾಗುತ್ತಿದೆ. ಇದರ ಕಾರ್ಯನಿರ್ವಹಣೆಗಾಗಿ ಐದು ಸಂಸ್ಥೆಗಳನ್ನು Read more…

BREAKING : ಬ್ರೆಜಿಲ್ ನಲ್ಲಿ ಭೀಕರ ‘ಅಗ್ನಿ ಅವಘಡ’ : 9 ಮಂದಿ ಕಾರ್ಮಿಕರು ಸಜೀವ ದಹನ

ಬ್ರೆಜಿಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ಬ್ರೆಜಿಲ್ನ ಉತ್ತರ ಪ್ರದೇಶದ ಪ್ಯಾರಾ ರಾಜ್ಯದ ಪುರಸಭೆಯಾದ ಪರೌಪೆಬಾಸ್ Read more…

‘SC’ ಸಮುದಾಯಕ್ಕೆ ಮುಖ್ಯ ಮಾಹಿತಿ : ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಡಿ.15 ಕೊನೆಯ ದಿನ

ಪ್ರಸಕ್ತ (2023-24) ಸಾಲಿನ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಗಮಗಳಿಂದ Read more…

BIGGBOSS-10 : ಪೊಲೀಸರೇ ‘ಬಿಗ್ ಬಾಸ್’ ಶೋ ಮೇಲೆ ಕಣ್ಣಿಡಿ, ಕ್ರಮ ಕೈಗೊಳ್ಳಿ : ಸ್ಪರ್ಧಿಗಳ ವಿರುದ್ಧ ಜನಾಕ್ರೋಶ

ಬೆಂಗಳೂರು : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ -10 ಹಲವು ವಿವಾದಗಳ ಮೂಲಕ ಭಾರಿ ಸುದ್ದಿಯಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ವರ್ತನೆ, ಅಶ್ಲೀಲ ಪದ ಬಳಕೆ Read more…

ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ʼಬೇವಿನೆಲೆʼ

ಹಲವಾರು ಔಷಧೀಯ ಗುಣಗಳಿರುವ ಬೇವಿನ ಎಲೆ, ತೊಗಟೆ, ಹೂವು, ಬೀಜಗಳಿಂದ ಅನೇಕ ಆರೋಗ್ಯ ಮತ್ತು ಸೌಂದರ್ಯ ಸಂಬಂಧಿತ ಪ್ರಯೋಜನಗಳಿವೆ. * ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು Read more…

BIG NEWS: ಅಕ್ರಮಗಳಿಂದ ಪಾರಾಗಲು 50 ಶಾಸಕರೊಂದಿಗೆ ಕಾಂಗ್ರೆಸ್ ಪ್ರಭಾವಿ ನಾಯಕ ಬಿಜೆಪಿಗೆ: ಮಾಜಿ ಸಿಎಂ HDK ಹೊಸ ಬಾಂಬ್

ಹಾಸನ: ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು 50 ಶಾಸಕರನ್ನು ಕರೆ ತರುವ ಬಗ್ಗೆ ಬಿಜೆಪಿ ನಾಯಕರೊಂದಿಗೆ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ Read more…

ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಗಳ ಕೊರತೆ: ಬಡ ರೋಗಿಗಳ ಪರದಾಟ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಔಷಧಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿಲ್ಲ. ಹೀಗಾಗಿ ಕ್ಯಾನ್ಸರ್, ಹೃದಯಾಘಾತ, Read more…

BIG NEWS : ಅರ್ಜೆಂಟೀನಾದ ನೂತನ ಅಧ್ಯಕ್ಷರಾಗಿ ʻಜೇವಿಯರ್ ಮಿಲೀʼ ಪ್ರಮಾಣ ವಚನ ಸ್ವೀಕಾರ | Javier Milei

ಅರ್ಜೆಂಟೀನಾದ ನೂತನ ಅಧ್ಯಕ್ಷರಾಗಿ ಜೇವಿಯರ್ ಮಿಲೀ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಆರ್ಥಿಕ ಸುಧಾರಣೆಗಳಿಗೆ ಕರೆ ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದ ರಾಜಕೀಯ ಹೊಸಬರೊಬ್ಬರನ್ನು ಹಿಂದಿಕ್ಕಿದ್ದಾರೆ ಎಂದು ವರದಿ Read more…

ʼತುಪ್ಪʼದಲ್ಲಿದೆ ಇಷ್ಟೆಲ್ಲಾ ಔಷಧೀಯ ಗುಣಗಳು

ಸಾಮಾನ್ಯವಾಗಿ ಎಲ್ಲರಿಗೂ ತುಪ್ಪ ಅಚ್ಚುಮೆಚ್ಚು. ತುಪ್ಪದ ಬಳಕೆಯಿಂದ ಸಿಹಿ ತಿಂಡಿಗಳ ರುಚಿಯು ಹೆಚ್ಚುತ್ತದೆ. ಜೊತೆಗೆ ತುಪ್ಪವು ದೇಹದ ಅನೇಕ ತೊಂದರೆಗಳಿಗೆ ಔಷಧವೂ ಹೌದು. ತುಪ್ಪದ ಕೆಲವು ಔಷಧೀಯ ಗುಣಗಳು Read more…

ಗಮನಿಸಿ : ಜನವರಿ 1, 2024 ರಿಂದ ‘ಸಿಮ್ ಕಾರ್ಡ್’ ಖರೀದಿ ನಿಯಮಗಳಲ್ಲಿ ದೊಡ್ಡ ಬದಲಾವಣೆ : ಏನದು ತಿಳಿಯಿರಿ

ಹೊಸ ಸಿಮ್ ಕಾರ್ಡ್ ಖರೀದಿಸಲು, ನೀವು ಜನವರಿ 1, 2024 ರಿಂದ ಹೊಸ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮುಂದಿನ ವರ್ಷದಿಂದ, ಹೊಸ ಸಿಮ್ ಕಾರ್ಡ್ ಗಳನ್ನು ಖರೀದಿಸುವಾಗ ಡಿಜಿಟಲ್ ಕೆವೈಸಿ Read more…

ಶಾಲಾ ಮೈದಾನದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ: ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು: ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಮೈದಾನ, ಆವರಣವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...